Yogananda Guruji 45 | ಆಕಾಶ ದಾಖಲೆ | ಗತಜನ್ಮ ಯುಗಗಳು | ನಮ್ಮೊಳಗೂ - ಭೂಮಿ ಸೇರಿದಂತೆ ಇತರೆ ಗ್ರಹಗಳಲ್ಲೂ ಸಿಗುತ್ತೆ

แชร์
ฝัง
  • เผยแพร่เมื่อ 19 ม.ค. 2025

ความคิดเห็น • 164

  • @MallikarjunJamadar-vb5mc
    @MallikarjunJamadar-vb5mc 4 หลายเดือนก่อน +1

    ಗುರುಗಳೇ ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ಬರ್ತಾ ಇನ್ನಷ್ಟು ಜಾಸ್ತಿ ನಮ್ಮ ಯುವ ಪೀಳಿಗೆಗೆ ಕಳಿಸಿಕೊಡಿ ಅಂತ ಕೇಳಿಕೊಳ್ಳುತ್ತೇನೆ ಗುರುಗಳೇ ಧನ್ಯಸ್ಮಿ

  • @400Journey8
    @400Journey8 11 หลายเดือนก่อน +35

    ನಾನು ಕೂಡ ಒಬ್ಬ ಶಿಕ್ಷಕನಾಗಿ ಹೇಳುತ್ತೇನೆ. ಇಂತಹ ಗುರುಗಳನ್ನು ನೋಡುವುದು ನಮ್ಮ ಜನ್ಮ ಸಾರ್ಥಕವಾಗುತ್ತದೆ .ಹಾಗೂ ಇವರಿಗೆ ಅಪಾರವಾದ ಶಕ್ತಿ ಜ್ಞಾನವಿದೆ.
    ಓಂ ನಮಃ ಶಿವಾಯ............ ಸಮಯ ಸಿಕ್ಕಾಗ ನಾನು ಇವರನ್ನು ಭೇಟಿಯಾಗುತ್ತೇನೆ.

    • @Sanjeev9900-ybl
      @Sanjeev9900-ybl 11 หลายเดือนก่อน

      ನಿಮಗೆ ಸಮಯ ಇದ್ದಾಗ ಅಲ್ಲ.. ಅವರಿಗೆ ಸಮಯ ಇದ್ದಾಗ ನಿಮಗೆ ಸಿಗುತ್ತಾರೆ

    • @rakeshguragol9247
      @rakeshguragol9247 9 หลายเดือนก่อน

      Sir nngu phon no kudi plz nanu dharshna padibiku

  • @hbbhajantribgk7175
    @hbbhajantribgk7175 11 หลายเดือนก่อน +22

    ಗುರುಗಳೇ ಶರಣು ನಿಮ್ಮ ಪಾದಕ್ಕೆ ಅನಂತ ನಮನಗಳು ನಾವು ಇನ್ನು ಕಲಿಯೋದು ಬಹಳ ಇದೆ ದಯವಿಟ್ಟು ಇನ್ನು 100000 ಲಕ್ಷ ವಿಡಿಯೋ ಬರಲಿ ಕಾರಣ ನಾವು ಒಬ್ಬ ಕಾಲೇಜ ಪ್ರೊಫೆಸರ್.

    • @dramakrishna6787
      @dramakrishna6787 11 หลายเดือนก่อน

      ತಮ್ಮ ನಾಮಧೇಯವೇನು . ತಾವು ಯಾವ ಕಾಲೇಜಿನ ಪ್ರೊಫೆಸರ್. ತಾವು ಯಾವ ವಿಷಯವನ್ನು ಬೋಧಿಸುತ್ತಿದ್ದ ರಿ. ತಮ್ಮ ಮೊಬೈಲ್ ನಂಬರ್ ಏನಿರುತ್ತದೆ. ದಯವಿಟ್ಟು ತಿಳಿಸಿ. ಇವರು ಹೇಳುತ್ತಿರುವುದೆಲ್ಲ ನಿಜವೇ. ತಮಗೆ ಸೂಕ್ಷ್ಮ ಶರೀರ ಯಾನದ ಅನುಭವಗಳಿದ್ದರೆ ದಯವಿಟ್ಟು ನನಗೆ ತಿಳಿಸಿ.

  • @ravindrag8277
    @ravindrag8277 11 หลายเดือนก่อน +7

    21 ನೇ ಶತಮಾನದ ನಮ್ಮ ಕಣ್ಣ ಮುಂದೆ ನಡೆದಾಡುವ ನಿಜವಾದ ಗುರು, ದೇವರ, ಸಪ್ತ ಋಷಿಗಳ ಪ್ರೀತಿಯ ಮನುಷ್ಯ. 🎉🎉🎉

  • @KiranKumar-zn4zb
    @KiranKumar-zn4zb 11 หลายเดือนก่อน +9

    ನಿಮ್ಮ ಈ ಜ್ಞಾನ ಭಂಡಾರದ ಉಪದೇಶವನ್ನು ಭಾರತೀಯರೆಲ್ಲರೂ ಕೇಳಿದರೆ ಎಲ್ಲಾ ಭಾರತೀಯರು ವಿಶ್ವಗುರುಗಳು ಆಗುವಲ್ಲಿ ಸಂದೇಹವೇ ಇಲ್ಲಾ 🙏🙏🙏🙏🙏

  • @kanthrajdoddary8855
    @kanthrajdoddary8855 11 หลายเดือนก่อน +34

    ಗುರುಗಳೆ ನನ್ನ ಕನಸಿನಲ್ಲಿ ಬೇರೆಯ ಲೋಕದಲ್ಲಿರುವ ಅತ್ಯಂತ ಸುಂದರ ದೇವಾಲಯ ಸುಂದರವಾದ ನದಿ ಬೃಹತ್ ಗಾತ್ರದ ಎರಡು ಬಂಡೆಗಳು ಕಾಣಿಸುತ್ತದೆ ಕನಸಿನಲ್ಲಿ ಬಹಳ ಆನಂದ ಅನುಭವಿಸುತ್ತೇನೆ ವಾಸ್ತವಿಕವಾಗಿ ಈ ಲೋಕಕ್ಕೆ ಬಂದಾಗ ನಗು ಬರುತ್ತದೆ ಬೇರೆಯವರಿಗೆ ಹೇಳಿದರೆ ನಗುತ್ತಾರೆ

    • @darmasaibaba8293
      @darmasaibaba8293 11 หลายเดือนก่อน +1

      Nim number Kodi sir

    • @MuttannaSarjapur
      @MuttannaSarjapur 11 หลายเดือนก่อน

      ನೀನ್ ಮುಗ್ದ ಚಿಂತನೆ ಬಿಡು ಸರಿ ಹೋಗುತ್ತೆ
      ಈ ಲೋಕ್ ಯಂಗೆ ಇರುತ್ತೆ ಆ ಲೋಕ್ ಯಂಗೆ ಇರೋದು ಅಂತ ಚಿಂತೆ ಮಾಡೋದು ಬಿಡು ಸರಿ ಹೋಗುತೆ ಗುರು

    • @shashankshivapujimath7707
      @shashankshivapujimath7707 11 หลายเดือนก่อน

      😯

    • @nagu9857
      @nagu9857 11 หลายเดือนก่อน +3

      ಬಂಗಾರದ ಜಿಂಕೆ ಫಿಲ್ಮ್ ನೋಡಿದ್ದೀರಾ....

    • @Sang123-19
      @Sang123-19 11 หลายเดือนก่อน

      ಅದು ತಿರುಕನ್ ಕನಸು

  • @raghupn457
    @raghupn457 11 หลายเดือนก่อน +6

    ನಮಸ್ತೆ ಗುರುಗಳೇ ಅರವಿಂದ್ ಸರ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಅರವಿಂದ್ ಸರ್ ಏಕೆಂದರೆ ಇಂಥ ಜ್ಞಾನ ಭಂಡಾರದ ಗುರುಗಳನ್ನು ನಮಗೆ ತೋರಿಸಿದ್ದಕ್ಕೆ ನಾವೇ ಧನ್ಯರು ನಿಮಗೆ ದೇವರು ಇನ್ನೂ ಚೆನ್ನಾಗಿ ಹೆಚ್ಚಿನ ಇಂಥ ಆಧ್ಯಾತ್ಮಿಕ ವಿಚಾರವನ್ನು ತಿಳಿಸುವಂತಹ ಗುರುಗಳು ನಿಮಗೆ ಇನ್ನೂ ಸಿಗಲಿ ಅಂತ ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ 🙏🏼🙏🏼🙏🏼💐💐

  • @sheshadrihnshesha8245
    @sheshadrihnshesha8245 11 หลายเดือนก่อน +9

    ನಿಮ್ಮ ದರ್ಶನಕ್ಕೆ ಕಾಯುತಿರುವ ಬಡವ ನಾನು ಪೂಜ್ಯರೆ 🙏🙏

  • @anbumatching
    @anbumatching 10 หลายเดือนก่อน +2

    சிவ மங்களம் 🙏

  • @shrimantukale6455
    @shrimantukale6455 11 หลายเดือนก่อน +7

    ಅಪ್ಪಾಜಿ ಅವರಿಗೆ ನಮಸ್ಕಾರ ಗಳು

  • @ನಾಗಮಾಣಿಕ್ಯ
    @ನಾಗಮಾಣಿಕ್ಯ 11 หลายเดือนก่อน +6

    ಓಂ ಶ್ರೀ ಗುರುವೇ ಶರಣಂ

  • @vishshivu123
    @vishshivu123 11 หลายเดือนก่อน +7

    ಅತ್ಯದ್ಬುತ ಸರ್ ನಿಮ್ಮ ಪ್ರತಿಯೊಂದು ಜ್ನಾನದಿಂದ ಕೂಡಿದ ಮಾತುಗಳು...

  • @bapuraobaswaraj7065
    @bapuraobaswaraj7065 11 หลายเดือนก่อน +2

    TOday we called cloud computing sir you are great person 👍

  • @dikshagirne-l5m
    @dikshagirne-l5m 7 หลายเดือนก่อน +1

    Om namhshiwaye 🎉🎉

  • @prabharangarajan669
    @prabharangarajan669 11 หลายเดือนก่อน +4

    Arvindanna you have become expert in this. Everyone's GB = your GB

  • @matamnagabhushana8631
    @matamnagabhushana8631 9 หลายเดือนก่อน +1

    Nivu sikkiddu namma punya

  • @BasuvaRaja-d2c
    @BasuvaRaja-d2c 10 หลายเดือนก่อน +1

    Namaste Guru

  • @ab_3147
    @ab_3147 5 หลายเดือนก่อน

    ಮೊದಲ ಪ್ರಯತ್ನ ಮಾಡಿ ಅಭಿಪ್ರಾಯ ಹೇಳುತ್ತೇನೆ ಗುರುಗಳೆ

  • @sushilanaik9422
    @sushilanaik9422 11 หลายเดือนก่อน +4

    🙏 ಅದ್ಭುತ ವಿವರಣೆ..

  • @ashrafme3644
    @ashrafme3644 11 หลายเดือนก่อน +3

    Bahala olle soochane kottiddeeri gurugale
    💐

  • @lakshmimadan8423
    @lakshmimadan8423 11 หลายเดือนก่อน +4

    ಧನ್ಯವಾದಗಳು ಗುರುಗಳೇ 🙏🙏🙏
    ಥ್ಯಾಂಕ್ಸ್ ಅರವಿಂದ್ ಸರ್ 🙏🙏

  • @Clubresentgreen
    @Clubresentgreen 11 หลายเดือนก่อน +3

    Nimma kupe gurugale❤

  • @sudhasampangi9019
    @sudhasampangi9019 11 หลายเดือนก่อน +2

    ಚಕ್ರ ಗಳ ಬಗ್ಗೆ ವಿಡಿಯೋ ಮಾಡಿ

  • @KiranKumar-zn4zb
    @KiranKumar-zn4zb 11 หลายเดือนก่อน +4

    ಆನಂದ ಪರಮಾನಂದ 🙏🙏🙏🙏

  • @bapuraobaswaraj7065
    @bapuraobaswaraj7065 11 หลายเดือนก่อน +1

    Congratulations to you sir
    From
    Dr.Bapurao.shrigiri
    Asst professor of economics BIDAR Karnataka

  • @chkoliwadchkoliwad-hn3xz
    @chkoliwadchkoliwad-hn3xz 9 หลายเดือนก่อน

    Gurugale nimma Akhanda janak Anantakoti namanagalu

  • @PraveenSwami-yn6pw
    @PraveenSwami-yn6pw 11 หลายเดือนก่อน +2

    Gurugale japad bagge ondu video madri punya galisuvaduar bagge video madri tammalli vinanti🙏🙏

  • @ningappahoskeri7824
    @ningappahoskeri7824 9 หลายเดือนก่อน

    ಜೈ ಗುರುದೇವ್

  • @thelayanafamily
    @thelayanafamily 11 หลายเดือนก่อน

    Week na ella videos onde saari nodo haage agide time problems inda, adaru GURUJI yavara gnana tiiyuva bayake nammadu.

  • @achuthosur6113
    @achuthosur6113 11 หลายเดือนก่อน +1

    Very knowledgeable guru

  • @vasan65
    @vasan65 11 หลายเดือนก่อน

    ನಮಸ್ತೆ ಗುರೂಜಿ, ನನಗೆ ನಿಮ್ಮ ಮಾತುಗಳನ್ನು ಕೇಳಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ನನ್ನದೊಂದು ಪ್ರಶ್ನೆ ಇದೆ - ನಮ್ಮ ಜನ್ಮ ಬೇರೆ ಬೇರೆ ಭೂಮಿಯ ಮೇಲೆ ಆಗುತ್ತದೆಯೇ ?

  • @ManjunathC-t4t
    @ManjunathC-t4t 11 หลายเดือนก่อน

    ಶರಣು ನಿಮಗೆ❤

  • @rajendranidoni3739
    @rajendranidoni3739 11 หลายเดือนก่อน +1

    Jai shraddananda guruwe

  • @babup8729
    @babup8729 11 หลายเดือนก่อน

    Gnanadegula gurugalige kotii koti namaskaragalu

  • @prasannakumar5196
    @prasannakumar5196 11 หลายเดือนก่อน

    ಓಂ ಗುರುದೇವ

  • @saraswatiuppaladinni9446
    @saraswatiuppaladinni9446 9 หลายเดือนก่อน

    Namaskara gurugale 🙏

  • @subhasmallur1277
    @subhasmallur1277 10 หลายเดือนก่อน +1

    ಸರ್ ಯೇಲಿಯನ್ಸ ಬಗ್ಗೆ ಗುರುಗಳನ್ನು ಕೇಳಿ ಸರ್

  • @ManjulaGudadari
    @ManjulaGudadari 11 หลายเดือนก่อน

    Om gurudeva namah

  • @AnilMst11
    @AnilMst11 11 หลายเดือนก่อน

    Om Namath Shivaya

  • @ningapparatageri2233
    @ningapparatageri2233 11 หลายเดือนก่อน +1

    ಶರಣು 🌷🙏🌷

  • @rarjun555
    @rarjun555 11 หลายเดือนก่อน

    ಸರ್, ದಶಮಹಾ ವಿದ್ಯಾ ಬಗ್ಗೆ ತಿಳಿಸಿ ದಯವಿಟ್ಟು, Thanks

  • @successsutra6397
    @successsutra6397 11 หลายเดือนก่อน +1

    Guruji, please give an interview for our channel

  • @GayatriTeli-d6u
    @GayatriTeli-d6u 11 หลายเดือนก่อน

    Ede Tara video madata eri sir nim hosa videogagi kayata ertini dannyavadgalu

  • @MadhushriNaik
    @MadhushriNaik 11 หลายเดือนก่อน

    Sadhguru shreedhara swamiji bagge.....matanadisi gurugala hattira rama nama matte taraka mantra bagge ...sir
    Programme chennagide sir

  • @raghavendrayadav1190
    @raghavendrayadav1190 11 หลายเดือนก่อน

    Om Nama shivaya

  • @Gurujji2024
    @Gurujji2024 11 หลายเดือนก่อน

    Gurugale nima ashashivada namamele erali

  • @vinodchakrasali
    @vinodchakrasali 7 หลายเดือนก่อน

    Modi namma pradanamanti gala bagge heli

  • @abmgoudramulimani9676
    @abmgoudramulimani9676 7 หลายเดือนก่อน

    ನನ್ನ ಹೆಸರು ಅಭಿಷೆಕ ಪೋಲೀಸ್ ಪಾಟೀಲ್ ನಾನು 7ನೇ ತರಗತಿಯಲ್ಲಿ ಓದುತ್ತಿದ್ದೇನೆ ನಾವು ಹಿಂದಿನ ಜನುಮದಲ್ಲಿ ಏನು ಮಾಡಿದ್ದೆ ಪಾಪ ಸಹಾಯ ಮತ್ತೆ ತರ

  • @binacarashmi3655
    @binacarashmi3655 11 หลายเดือนก่อน

    Nimmanta gurugala avashyakathe ee kalakke bahasa agatyavittu neevu Aiken madikonda madyama vidhanadinda samajada badalavaneyagalide nimminda jagakke olledagalide annodu kanisuttide

  • @rajendrajesus7441
    @rajendrajesus7441 11 หลายเดือนก่อน

    Jai Gurudev Datta Jai shree ram ji ki jai shree Mata

  • @padminimini9689
    @padminimini9689 11 หลายเดือนก่อน

    Namaste guruji

  • @ManjunathManju-ez4wn
    @ManjunathManju-ez4wn 11 หลายเดือนก่อน

    ಓಂ ನಮಃ ಶಿವಾಯ 🕉

  • @pampapathiveersh5996
    @pampapathiveersh5996 6 หลายเดือนก่อน

    🌸🌺🌼🙏🙏🙏👏

  • @unknownchannel2639
    @unknownchannel2639 11 หลายเดือนก่อน +1

    Gurugale nanage. Nimma dikshe beku
    gurugale dayavittu😢😢karunisi🙏🙏

    • @santoshkb520
      @santoshkb520 11 หลายเดือนก่อน

      ಧೀಕ್ಷೆ ಅದು ಏನು ಬೇಡ ನೀವು ಸ್ವಾಮೀ ವಿವೇಕಾನಂದರ ಎಲ್ಲಾ ಪುಸ್ತಕಗಳನ್ನು ಅಧ್ಯಯನ ಮಾಡಿ. ಹಾಗೂ ಅವರ ನಾಲ್ಕು ಮುಖ್ಯ ಪುಸ್ತಕ ಅಂದ್ರೆ.
      1 ರಾಜಯೋಗ
      2 ಕರ್ಮಯೋಗ
      3 ಭಕ್ತಿ ಯೋಗ
      4ಜ್ಞಾನಯೋಗ
      ಇವುಗಳು ಕನ್ನಡದಲ್ಲಿ ಇದ್ದಾವೆ ಸರಿಯಾಗಿ ಅಧ್ಯಯನ ಮಾಡಿ ಇಡೀ ಬ್ರಹ್ಮಾಂಡದ ಜ್ಞಾನವನ್ನು ನೀವು ಅರಿತುಕೊಳ್ಳುವಿರಿ.

    • @cryptocurrencyinkannada.4403
      @cryptocurrencyinkannada.4403 11 หลายเดือนก่อน

      Ondu varsha matadalli seve madi aga gurugalu kodutrare modale video dalli tilisiddare nodillave neenu

  • @AShashikala-o1w
    @AShashikala-o1w 11 หลายเดือนก่อน

    Greater guruji sir

  • @basavarajb742
    @basavarajb742 11 หลายเดือนก่อน

    ಓಂ ಗುರುಭ್ಯೋ ನಮ್ಹ

  • @parashuramnaraboli2650
    @parashuramnaraboli2650 11 หลายเดือนก่อน

    Namaskar gurugale

  • @SavieNaik
    @SavieNaik 11 หลายเดือนก่อน

    E purangalalli shastragalalli vedagalalli Devarilla bt apaar jnana adakvagide..olavu belesikolllalu ..e soul meliro aa Paramatma soul ge or shakti jote connect agbeku andre hegirbeku yav tara chintane madbeku..just connect agodaste serodu amelin maatu..e bagge ondu episode madi..

  • @mahanteshkudutani8878
    @mahanteshkudutani8878 11 หลายเดือนก่อน

    Gurugalige koti koti namanagalu

  • @shanthakumar5703
    @shanthakumar5703 10 หลายเดือนก่อน

    ಶರಣು.ಶರೀರ ಮತ್ತು ಜೀವ ಬೇರೆ ಬೇರೆ ಅಂತೀರಿ ಅದು ಹೇಗೆ ಸಾಧ್ಯ ಸ್ವಾಮಿ ಗಳೆ

  • @basammapatila6943
    @basammapatila6943 9 หลายเดือนก่อน

    Gurugala 2 hindini janam helabahuda

  • @manjunathmuttalgeri7720
    @manjunathmuttalgeri7720 11 หลายเดือนก่อน

    Gurugale mantala galu bage hiligirugale

  • @amazingcocktail2629
    @amazingcocktail2629 11 หลายเดือนก่อน

    Yuga complete aada mele Pralaya aadre, purana granthagalu bagavadgite hege sikkidavu.. Plz answer

  • @NMNAGARAJANAGA
    @NMNAGARAJANAGA 11 หลายเดือนก่อน

    Jai gurudeva.,

  • @rani-wn4mm
    @rani-wn4mm 11 หลายเดือนก่อน +2

    🙏🙏🙏👌👌

  • @BharathBharath-mq3zx
    @BharathBharath-mq3zx 11 หลายเดือนก่อน +1

    Sir please ask Swami to how big is universe and how many planets are there in it please ask sir I'm comments more time to you 😢

  • @nagendrababu4600
    @nagendrababu4600 11 หลายเดือนก่อน

    Shiva nama smarane madidare adhu kuda japa da aghe mantra lekkavagutta adrindha anamge use aguttha

  • @basavarajkambalimath4395
    @basavarajkambalimath4395 11 หลายเดือนก่อน +1

    ರೈತರ ಬಗ್ಗೆ ಕೆಳಿ sir

  • @laxmibadiger1206
    @laxmibadiger1206 11 หลายเดือนก่อน

    Namaskar Gurugale 🙏🙏🙏🙏🙏

  • @gkgopal2842
    @gkgopal2842 11 หลายเดือนก่อน

    ಗುರುಭ್ಯೋ ನಮಃ 🙏🙏

  • @jagannath133
    @jagannath133 11 หลายเดือนก่อน

    Nimma hindina hindina janmada bagge heli gurugale

  • @chandrakanthkadagadavar2198
    @chandrakanthkadagadavar2198 11 หลายเดือนก่อน

    Kaliyugad sarvandy guruji

  • @vikasmnm9081
    @vikasmnm9081 11 หลายเดือนก่อน

    Rasavidya bagge keli sir

  • @maritammappahaveri6091
    @maritammappahaveri6091 11 หลายเดือนก่อน

    Super

  • @mohanjeeva8623
    @mohanjeeva8623 11 หลายเดือนก่อน

    ಗುರುಗಳೇ ನಾವು ಹಿಂದಿನ ಜನ್ಮಧಲ್ಲಿ ಏನಗಿದ್ವಿ ಅಂಥ ಹೇಳ್ಥಿರ

  • @brahma8904
    @brahma8904 11 หลายเดือนก่อน

    Sir manushyara thara ne bere grahadallu nam tharane edara keli

  • @RangappaSaadhu-hi5dd
    @RangappaSaadhu-hi5dd 11 หลายเดือนก่อน

    GURUCHARANAKALAKKE, ANEMANIDE

  • @devarajb4873
    @devarajb4873 11 หลายเดือนก่อน

    🙏💯👌

  • @KrishnaKrishna-v7t
    @KrishnaKrishna-v7t 11 หลายเดือนก่อน

    ❤ love guru

  • @SavieNaik
    @SavieNaik 11 หลายเดือนก่อน

    Swamiji obba vyatki sattaga stul sariradind sukxma sarira berpattaga aa atma enonodu sarira padedaga(punaha birth adaga) e modalina sukxma sarira erutta?eddare anu atta?alliyavarege ?hege?tottally confused! tell me..

  • @rudresheshwar
    @rudresheshwar 11 หลายเดือนก่อน

    ಭಗವಾನ್ ಶಿವನ 11 ಅವತಾರಗಳ ವಿವರಗಳನ್ನು ದಯವಿಟ್ಟು ವಿವರಿಸಿ

  • @BharathBharath-mq3zx
    @BharathBharath-mq3zx 11 หลายเดือนก่อน +1

    Sir please ask Swami to how big is universe and how many planets are there in it please I'm comments more time to you 😢

    • @santoshkb520
      @santoshkb520 11 หลายเดือนก่อน

      No limits for it

  • @keerthikeerthi5222
    @keerthikeerthi5222 11 หลายเดือนก่อน +1

    Shabara mantra dinda Goraknath gurugala darshana madbahuda

    • @shrinivasshindhekarnataka9071
      @shrinivasshindhekarnataka9071 11 หลายเดือนก่อน

      Guru mantrad mulak...haagu istt devar mantra japad mulak darshan madbahudhu aadre adhu sulabhadh haadi alla... aadesh aadesh

  • @rkganesha1380
    @rkganesha1380 11 หลายเดือนก่อน

  • @victory_king_96
    @victory_king_96 11 หลายเดือนก่อน

    Bagalkot Babaladi video Madi 🔸⭐⭐

  • @varunp601
    @varunp601 11 หลายเดือนก่อน

    Sookshma sharira yana

  • @mamatamahesh5152
    @mamatamahesh5152 11 หลายเดือนก่อน +3

    ಗುರುಗಳೇ ನನ್ನ ಹೆಸರು ಮಮತಾ ಮಹೇಶ್ ಹಿರೇಮಠ್ ಅಂತ ನಾನು ಲಿಂಗಸುಗೂರು nivasiyagiruttene. ನನಗೆ ಹಂಪಿಗೆ ಹೋಗಬೇಕೆಂದು ಎಸ್ಟೆ ಸರಿ ಪ್ರಯತ್ನ ಮಾಡಿದರು ನನಗೆ ಹಂಪಿಗೆ ಹೋಗುವ ಅವಕಾಶ ಸಿಗುತ್ತಿಲ್ಲ ಎಸ್ಟ್ ಸರಿ ಹೋಗ್ಬೇಕು ಅಂತ ಪ್ರಯತ್ನ ಮಾಡಿದರು ಅದು ಸಾಧ್ಯ ಆಗುತ್ತಿಲ್ಲ ಯಾಕೆ ಹೀಗೆ ಅಂತ ನನಗೆ ತಿಳಿಯುತ್ತಿಲ್ಲ . ಗುರುಗಳೇ ನೀವು ಯಾಕೆ ಹೀಗಾಗುತ್ತಿದೆ ಅಂತ ತಿಳಿಸಿ ಗುರುಗಳೇ.

  • @YogarajHNYogarajHN
    @YogarajHNYogarajHN 11 หลายเดือนก่อน

    Tumba lang music beda dayavittu

  • @ashrafme3644
    @ashrafme3644 11 หลายเดือนก่อน

    14:51 👍🏻

  • @shivaraochandankeri906
    @shivaraochandankeri906 11 หลายเดือนก่อน +1

    ಗುರುಗಳು ಹೇಳುತ್ತಿರುವೆದೆಲ್ಲ ಸತ್ಯ.

  • @sparkviji106
    @sparkviji106 11 หลายเดือนก่อน

    Video is blur

  • @Sidduedits-r4z
    @Sidduedits-r4z 11 หลายเดือนก่อน

    ❤🙏

  • @dbasavarajbasavaraj4999
    @dbasavarajbasavaraj4999 11 หลายเดือนก่อน

    🙏🙏🙏🙏

  • @MuttannaSarjapur
    @MuttannaSarjapur 11 หลายเดือนก่อน

    ಸಂಸಾರ ಸಿದಿ ತಿಳಿಸಿ ಗುರು ನಾನು
    ನಾನು ಸಂಸಾರ ಬಿಡಲ್ಲ ನನಗೇ ಸಿದಿ ಬೇಕು

  • @boraiahkumar581
    @boraiahkumar581 11 หลายเดือนก่อน

    ಸರ್ 11 ರುದ್ರರು ಯಾರು ಅವರು ಏನು ಇದರ ಬಗ್ಗೆ ಕೇಳಿ ಸರ್ ಅವರು ಇದುನ ಸ್ವಲ್ಪ ಹೇಳಿದ್ರು ಪ್ಲೀಸ್ ಸರ್ 🙏🏼🙏🏼🙏🏼

  • @channushirur3023
    @channushirur3023 10 หลายเดือนก่อน

    ಸ್ವಾಮೀಜಿ ಊರು ಯಾವುದು ಎಲ್ಲಿ ಇರೋದು

    • @rajitreddyreddy-xg2ve
      @rajitreddyreddy-xg2ve 9 หลายเดือนก่อน

      ಜಗದ್ಗುರು ಶಿವಾನಂದ ಮಠ ಸೋಮನಕೊಪ್ಪದಲ್ಲಿ ಇರುತ್ತಾರೆ

    • @sahasasimhakoti
      @sahasasimhakoti 9 หลายเดือนก่อน

      ಹಳಗೆರೆ,ಕೆರೂರ ಹತ್ತಿರ

  • @malthesh.tmalthesh.t7763
    @malthesh.tmalthesh.t7763 11 หลายเดือนก่อน

    🙏🙏🙏🙏🙏🙏🙏🙏🙏🙏🙏🙏🙏

    • @maruthigr87
      @maruthigr87 11 หลายเดือนก่อน

      ,,🙏🙏🙏🙏

  • @rajeshreechirdechirde2999
    @rajeshreechirdechirde2999 11 หลายเดือนก่อน

    Om namah shivay

  • @wonderfulnature2228
    @wonderfulnature2228 11 หลายเดือนก่อน

    Bro cameras ilvalla bro

  • @shivanandmaadawal4402
    @shivanandmaadawal4402 11 หลายเดือนก่อน

    🎉