Yogananda Guruji 25 | ನಾ ಕಂಡ ಅವಧೂತರು | ಆತ್ಮ ಪರಮಾತ್ಮ | ಬಿಂಬ ಪ್ರತಿ ಬಿಂಬ

แชร์
ฝัง
  • เผยแพร่เมื่อ 25 ธ.ค. 2024

ความคิดเห็น • 303

  • @sjrao7692
    @sjrao7692 11 หลายเดือนก่อน +136

    ಸರ್ ಇವರದ್ದು ನೂರಾರು ಎಪಿಸೋಡ್ ಗಳು ಬರಲಿ. ಇವರು ಸಾಧಕರಿಗೆ ಜ್ಞಾನ ಭಂಡಾರವೇ ಆಗಿದ್ದಾರೆ🎉

    • @vinuth83
      @vinuth83 11 หลายเดือนก่อน

      th-cam.com/video/I32orbrnd_Y/w-d-xo.html

    • @Rajasaba-u8x
      @Rajasaba-u8x 11 หลายเดือนก่อน +4

      ❤ sar

  • @kannadakula265
    @kannadakula265 11 หลายเดือนก่อน +108

    ಅರವಿಂದ್ ಸರ್ ನೀವು ಹುಡುಕ್ತಾ ಹುಡುಕ್ತಾ ಸಮುದ್ರಾಳದಲ್ಲಿರೋ ಮುತ್ತು ರತ್ನಗಳಿಗೂ ಮೀರಿದ ಜ್ಞಾನ ಭಂಢಾರವನ್ನೆ ತಲುಪಿದ್ದೀರಿ,ನಾವು ನಿಮ್ಮ ದೋಣಿಯ ಪ್ರಯಾಣಿಕರಾಗಿದ್ದು,ನಮಗೂ ಜ್ಞಾನದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು.

    • @manjunathrodhney9163
      @manjunathrodhney9163 11 หลายเดือนก่อน

    • @SPORTS11KANNADA
      @SPORTS11KANNADA 11 หลายเดือนก่อน

    • @jaihanuman8096
      @jaihanuman8096 10 หลายเดือนก่อน +1

      ಧಯವಿಟ್ಟು ಅತೀ ಹೆಚ್ಚು ವಿಡಿಯೋ ಗಳನ್ನು ಮಾಡಿ ಈ ಗುರುಗಳದು, ಈ ವರ ಬಳಿ ಜ್ಞಾನ ಭಾಡoರ ರವೇ ಇದೆ ನಿಜವಾದ ಗುರುಗಳು ಇವರೇ, ಎಲೆ ಮರೆ ಕಾಯೀಯ ಹಾಗೆ ಇದ್ಧಾರೆ ಗುರುಗಳು,🙏🏻

    • @Rockyramesh56
      @Rockyramesh56 7 หลายเดือนก่อน

      ❤❤

  • @Rauluxette
    @Rauluxette 11 หลายเดือนก่อน +115

    1000 ಢೋಂಗಿಗಳ ಮಧ್ಯೆ ಒಬ್ಬ.. ನಿಜವಾದ ಗುರು, ಸಾಧಕ, ಭಕ್ತ ಮತ್ತು ಸತ್ಯ .

    • @manjunathabh8192
      @manjunathabh8192 11 หลายเดือนก่อน +5

      ನಿಜವಾದ ಮಾತು

    • @ShivaprasadPrasad-oi4qw
      @ShivaprasadPrasad-oi4qw 11 หลายเดือนก่อน +3

      Nija sir

    • @shivuh9460
      @shivuh9460 11 หลายเดือนก่อน +6

      ಇವರೇ,, ನಿಜವಾದ,, ಗುರುಜಿ ವಾಸನ ರಹಿತ, ಗುರುಜಿ, ಶರಣು ಶರಣಾರ್ಥಿ 🙏🙏

    • @sujik382
      @sujik382 11 หลายเดือนก่อน +2

      True

    • @drchetanahuller9523
      @drchetanahuller9523 11 หลายเดือนก่อน +2

      True sir

  • @kumarmh7098
    @kumarmh7098 11 หลายเดือนก่อน +34

    ಏನ್ರೀ ಗುರುಗಳೇ. ನಾನು ಪುಣ್ಯವಂತ ನಿಮ್ಮ ಮಾತು ಕೇಳಿ. ಸಾಷ್ಟಾಂಗ ನಮಸ್ಕಾರ ರಿ ಯಪ್ಪಾ. ಎಲ್ಲಿದಿದಿರ್ ನಿಮ್ಮ ಪಾದಕ್ಕೆ ನನ್ನ ನಮಸ್ಕಾರಗಳು.

  • @nagabhushanbhushan8424
    @nagabhushanbhushan8424 11 หลายเดือนก่อน +13

    ಸರ್ ಅದ್ಭುತವಾದ ಎಪಿಸೋಡ್ ಮಾಡಿದಿರಾ ತಮಗೆ ಕೋಟಿ ಧನ್ಯವಾದಗಳು ಹಾಗೆ ಗೃಹಸ್ಥರ ಕರ್ತವ್ಯಗಳನ್ನು ಹಾಗೂ ಅವರು ಆಧ್ಯಾತ್ಮಿಕ ಸಾಧನೆ ಮಾಡಬೇಕು ಅಂದ್ರೆ ಮಾರ್ಗದ ಬಗ್ಗೆ ಚರ್ಚಿಸಿ ದಯವಿಟ್ಟು ತಿಳಿಸಿಕೊಡಿ

  • @santoshmyageri5135
    @santoshmyageri5135 11 หลายเดือนก่อน +13

    ಅರವಿಂದ್ sir ನನ್ನ ಜೀವನದಲ್ಲಿ ನಾನು ಮೊದಲನೇ ಬಾರಿಗೆ ನಿಜವಾದ ದೈವದ ದರ್ಶನ ಮಾಡಿದಂತಾಗುತ್ತಿದೆ.

  • @Shivakeshava8270
    @Shivakeshava8270 11 หลายเดือนก่อน +34

    Swamiji has great knowledge about everything . A real Sanyasi 🙏🙏

  • @sunilsunilprasar1054
    @sunilsunilprasar1054 11 หลายเดือนก่อน +18

    ಇವರ ಎಪಿಸೋಡ್ ಗಳಿಗಾಗಿ ಕಾಯುತ್ತಿದ್ದೇನೆ ಲೇಟಾಗಿ ಅಪ್ಲೋಡ್ ಮಾಡಿತ್ತಿದಿರಿ 😔😔😔😔

  • @mamatamahesh5152
    @mamatamahesh5152 11 หลายเดือนก่อน +4

    ನಾನು ಕೂಡ ತಮ್ಮಂತಹ ನಿಜವಾದ ಸ್ವಾಮೀಜಿಯನ್ನು ಹುಡುಕುತ್ತಿದ್ದೆ ತಮ್ಮನ್ನು ಕಂಡು ನಮ್ಮ ಜನ್ಮ ಪವನವಾಯಿತು

    • @yashwanthk6820
      @yashwanthk6820 8 หลายเดือนก่อน

      ಈ ಗುರುಗಳದ್ದು ಅಡ್ರೆಸ್ ಸಿಗುತ್ತಾ ನಿಮ್ಮತ್ರ

  • @nirupadhins393
    @nirupadhins393 11 หลายเดือนก่อน +9

    ಗುರುಗಳ ಜ್ಞಾನ ಅದ್ಭುತವಾಗಿದೆ ಇನ್ನು ಹೆಚ್ಚು ಹೆಚ್ಚು ಎಪಿಸೋಡ್ ಬರಲಿ ಅರವಿಂದ ಸರ್

  • @PrashanthTO
    @PrashanthTO 11 หลายเดือนก่อน +12

    ಅರವಿಂದ್ sir ಈ ಸ್ವಾಮಿ ಗಳ ಹತ್ತಿರ ಇನ್ನೂ ಹೆಚ್ಚು ವಿಷಯಗಳನ್ನು ಹೊರ ಹಾಕಿ ನಮಗೆ ಇನ್ನೂ ವಿಷಯಗಳನ್ನು ತಿಳಿದುಕೊಳ್ಳ ಬೇಕು

  • @kumarmh7098
    @kumarmh7098 11 หลายเดือนก่อน +16

    ಗುರುಗಳಿಗೆ, ನಾವು ಹೇಗೆ ಇರಬೇಕು, ನಮ್ಮ. ದಿನಚರಿ ಹೇಗಿರಬೇಕು, ಭಕ್ತಿಯ ಮಾರ್ಗದಲ್ಲಿ ಹೇಗೆ ನಡೆಯಬೇಕು. ಕೇಳಿ please

    • @MGP26
      @MGP26 11 หลายเดือนก่อน +3

      Good question to ask. Thank you

    • @MGP26
      @MGP26 11 หลายเดือนก่อน

      May be this ??
      ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
      ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,
      ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
      ಇದೆ ಅಂತರಂಗಶುದ್ಧಿ, ಇದೆ ಬಹಿರಂಗಶುದ್ಧಿ
      ಇದೆ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

    • @MGP26
      @MGP26 11 หลายเดือนก่อน

      When God is giving everything we can walk on right path bravely.. if any troubles definitely such gurus shows the way..

  • @shantuym5721
    @shantuym5721 11 หลายเดือนก่อน +3

    ಜ್ಞಾನ ನಿಧಿ

  • @sureshs5808
    @sureshs5808 11 หลายเดือนก่อน +15

    ಓಂ ನಮಃ ಶಿವಾಯ 🙏

    • @vinuth83
      @vinuth83 11 หลายเดือนก่อน

      th-cam.com/video/I32orbrnd_Y/w-d-xo.html

  • @shivayogisanglli
    @shivayogisanglli 11 หลายเดือนก่อน +14

    ಚಿದಾನಂದ ಅವಧೂತರ ಬಗ್ಗೆ ಹೇಳಿ ಗುರುಗಳೆ🙏🙏

  • @ManjunathJantli
    @ManjunathJantli 11 หลายเดือนก่อน +8

    ಕೊನೆಗೆ ನೀವು ಹೇಳಿದ ಮಾತು ಅದ್ಭುತ ಸ್ವಾಮೀಜಿ .... " ಅದಕ್ಕ ತಕ್ಕಂತಹ ಫಲ ಅವರಿಗೂ ಇರತ್ತ "

  • @GopalSHipparagiGSHipparagi
    @GopalSHipparagiGSHipparagi 11 หลายเดือนก่อน +6

    ಹರ ಹರ ಮಹಾದೇವ

  • @RamanaE-mx8mv
    @RamanaE-mx8mv หลายเดือนก่อน

    Namma Gurugalu Hage iddaru. Avadhuta venkatappa swamy

  • @arunhiremath003
    @arunhiremath003 10 หลายเดือนก่อน +1

    Avadhootataru daivadhootaru

  • @edusmartinfo
    @edusmartinfo 11 หลายเดือนก่อน +3

    ನಮ್ಮ ಭಾಷೆಯಲ್ಲಿ ಅವರ ಮಾತು ಆಲಿಸೋದೆ ಪರಮಾನಂದ.

  • @lakshmichandramouli6217
    @lakshmichandramouli6217 11 หลายเดือนก่อน +17

    Let his episodes continue for long he's a great person with bundle of knowledge

    • @vinuth83
      @vinuth83 11 หลายเดือนก่อน

      th-cam.com/video/I32orbrnd_Y/w-d-xo.html

  • @annappaks5516
    @annappaks5516 11 หลายเดือนก่อน +2

    ಓಂ ನಮಃ ಶಿವಾಯ ನಮಃ ಜ್ಞಾನದ ಕಣ್ಣನ್ನು ತೋರಿಸುತ್ತಿರುವ ನಿಮಗೆ ಪ್ರಣಮಗಳು ಮಹಾಪೂರ ನಿಮ್ಮ ಪಾದ ಸೇವಕರು ನಾವು

  • @shilpahm4446
    @shilpahm4446 11 หลายเดือนก่อน +2

    ಗುರುಗಳ ಜ್ಞಾನ ಅನನ್ಯ,ಗುರುಗಳು ಕೃಪೆಮಾಡಿ ತಮ್ಮ ಜ್ಞಾನ ಹಂಚುತ್ತಿದ್ದಾರೆ ಅವರಿಗೆ ಅನಂತಾನಂತ ಧನ್ಯವಾದಗಳು 🙏🙏🙏 ,ಸಾಧ್ಯವಾದರೆ ಪ್ರಳಯದ ಬಗ್ಗೆ ಕೇಳಿ ಅಣ್ಣ ಯಾವಾಗ, ಎಲ್ಲಿ ಆಗುತ್ತೆ, ನಾವೆಲ್ಲರು ಪಾರಾಗಲು ಏನು ಮಾಡಬೇಕು ಮತ್ತು ಮೋಕ್ಷ ಮಾರ್ಗ ದಲ್ಲಿ ಮುಂದುವರೆಯಲು ಏನು ಮಾಡಬೇಕು 🙏🙏🙏...

  • @jumnalasiddannakhyatanavar7558
    @jumnalasiddannakhyatanavar7558 11 หลายเดือนก่อน +1

    ಶ್ರೀ ಜಟ್ಟೀoಗರಾಯನ ಇತಿಹಾಸ ವಿಸ್ತರಿಸಿ
    ಗುರುಗಳಿಂದ ನಮಗೆ ಕಳುಹಿಸಿ

  • @guru.v.mathad7505
    @guru.v.mathad7505 2 หลายเดือนก่อน

    ಜ್ಞಾನದ ನಿಧಿ

  • @GayatriTeli-d6u
    @GayatriTeli-d6u 11 หลายเดือนก่อน +1

    Ede Tara video madata eri thankyu

  • @muttupatil7835
    @muttupatil7835 11 หลายเดือนก่อน +1

    ಸಿದ್ಧ ಆಕಿದ ಅವಧೂತ

  • @VasantaShivamogga
    @VasantaShivamogga 11 หลายเดือนก่อน +1

    Danyosmi evaru kaliyugada nijvada gurugalu

  • @hiu35
    @hiu35 11 หลายเดือนก่อน +3

    Now That's What I Call "Guru"🕉️
    Sanatan Dharma is Pure Science 🧪🔭🌍
    World's First & Oldest Civilization 🕉️🙏

  • @raghuth6471
    @raghuth6471 11 หลายเดือนก่อน +2

    Tuma jnana vantharu🙏🙏🙏

  • @SuniSukumar-qo5ko
    @SuniSukumar-qo5ko 11 หลายเดือนก่อน +11

    ನಮ್ಮ ಗುರುಗಳು ವೆಂಕಟಾಚಲ ಆವದೂತರ ಬಗ್ಗೆ ಮಾಹಿತಿ ಕೊಡಿ 🌺🌺🌼🌼🙏

    • @kusumakushi2537
      @kusumakushi2537 10 หลายเดือนก่อน +1

      ಹೌದು ವೆಂಕಟಾಚಲ ಅವಧೂತರ ಬಗ್ಗೆ ಮಾಹಿತಿ ನೀಡಿ.

    • @SuniSukumar-qo5ko
      @SuniSukumar-qo5ko 10 หลายเดือนก่อน

      @@kusumakushi2537ಬಾಣಾವರದಲಿ ಗುರುಗಳು ಇರೋದು

  • @KumarAppayyanna
    @KumarAppayyanna 11 หลายเดือนก่อน +3

    ಜೈ ಗುರುದೇವ್

  • @MadavaMadav-rh9ps
    @MadavaMadav-rh9ps 11 หลายเดือนก่อน

    ಯೋಗಾನಂದ ಸ್ವಾಮಿ ನಾನು ಮಂಗಳೂರು ಮಾದು

  • @MahanteshHoraginamath
    @MahanteshHoraginamath 11 หลายเดือนก่อน +2

    ಅಪ್ಪಾರಾ 🙏🏻🙏🏻

  • @commonman5768
    @commonman5768 11 หลายเดือนก่อน +11

    ನಿಜವಾದ ಸಂತರು ❤❤

    • @SatappaJ
      @SatappaJ 5 หลายเดือนก่อน

      ನಿಜವಾದ. ಸಂತರು. ಯಾರು. ಹೇಳಿ ಕೊಡಿ. Gurugale

  • @ravikatti2167
    @ravikatti2167 10 หลายเดือนก่อน +1

    🌹ಒಳ್ಳೆಯ ಸಂದೇಶ ಗುರುಗಳೇ 🌹

  • @yashwanthk6820
    @yashwanthk6820 8 หลายเดือนก่อน

    ಅರವಿಂದ್ ಸರ್ ನಿಮಗೆ ತುಂಬಾ ಧನ್ಯವಾದಗಳು ನೀವು ಇಂತಹ ಒಳ್ಳೊಳ್ಳೆ ಸಾಧಕರನ್ನು ನಮಗೆ ಪರಿಚಯ ಮಾಡಿಸುತ್ತಿದ್ದೀರಿ ಆದರೆ ದಯಮಾಡಿ ಇವರನ್ನು ಭೇಟಿ ಮಾಡುವ ವಿಳಾಸವನ್ನು ತಿಳಿಸಿದರೆ ನಮ್ಮಂತ ಆಧ್ಯಾತ್ಮಿಕ ಆಸಕ್ತರಿಗೆ ಬಹಳ ಅನುಕೂಲವಾಗುತ್ತದೆ

  • @manjunathtailor255
    @manjunathtailor255 11 หลายเดือนก่อน +1

    ಶರಣು ಶರಣಾರ್ಥಿ ಅಪ್ಪಾಜಿ 🌹🙏🙏🙏🙏🙏🌹

  • @manjum7616
    @manjum7616 5 หลายเดือนก่อน

    Om namah shivaya 🕉️🔱🙏♥️

  • @manjunathasindagi240
    @manjunathasindagi240 11 หลายเดือนก่อน +2

    Om Sri Sadguru Charanam Sharanam

  • @shashikalahulgeri1412
    @shashikalahulgeri1412 11 หลายเดือนก่อน +1

    ಓಂ ನಮಃ ಶಿವಾಯ. ಓಂ ನಮಃ ಶಿವಾಯ. ಓಂ ನಮ: ಶಿವಾಯ

  • @mamatamahesh5152
    @mamatamahesh5152 11 หลายเดือนก่อน +1

    ತಮ್ಮ ಮಾರ್ಗದರ್ಶನ ಸದಾ ಹೀಗೆ ಇರಲಿ

  • @Nagendranagu-e9u
    @Nagendranagu-e9u 11 หลายเดือนก่อน +2

    ಬ್ರಹ್ಮ ಜ್ಞಾನಿತಿ ಇತಿ ಬ್ರಾಹ್ಮಣ... 🙏🙏

  • @mohanmerwade4637
    @mohanmerwade4637 11 หลายเดือนก่อน +4

    ಈ ಗುರುಗಳು ಜ್ಞಾನ ಸಾಗರ ❤

  • @mamatamahesh5152
    @mamatamahesh5152 11 หลายเดือนก่อน +4

    ಪ್ರತಿಯೊಂದು ಯುಗಕ್ಕು ದೇವರು ಒಂದೊಂದು ಅವತಾರ ಇದೆ ಆದರೆ ಕಲಿಯುಗಕ್ಕೆ ದೇವರು ಯಾವ ಅವತಾರದಲ್ಲಿ ಇದ್ದಾನೆ ಗುರುಗಳೇ ಕಲಿಯುಗ ಇನ್ನೂ ಏಷ್ಟು ವರ್ಷಗಳು ಇವೆ ಅಂತ ತಿಳಿಸಿ ಕೊಡಿ ಗುರುಗಳೇ

    • @Rockyramesh56
      @Rockyramesh56 7 หลายเดือนก่อน

      ಅಯ್ಯೋ ಹುಚ್ಚ ಇವರೆ ಕಲಿಯುಗದ ಕಣ್ಣಿಗೆ ಕಾಣುವ ದೇವರು 🎉🎉🎉🎉🎉🎉

  • @HumbleMan78
    @HumbleMan78 11 หลายเดือนก่อน +3

    Sadashiva Brahmendra ... perfect example of avdhoota

  • @dilshadchopadar427
    @dilshadchopadar427 11 หลายเดือนก่อน +2

    Avadhutardu guru parampare hari hararu munidare valisikollabahudu guru munidare devaru valiyolvante

  • @limbasaspawar2464
    @limbasaspawar2464 11 หลายเดือนก่อน +1

    Attyutam vichar

  • @gowriravi7743
    @gowriravi7743 11 หลายเดือนก่อน +4

    ಶರಣರ ಬಗ್ಗೆ ನಿಜಸ್ವರೂಪ ಹೇಳಿದಿರಿ

  • @shivakumarDL-vu9ff
    @shivakumarDL-vu9ff 11 หลายเดือนก่อน +7

    He is original. Appata Bangara❤

  • @kumarmh7098
    @kumarmh7098 11 หลายเดือนก่อน +4

    ಒಳ್ಳೆಯ ಪ್ರಶ್ನೆ 11:57

  • @UdayNarayanshastri
    @UdayNarayanshastri 11 หลายเดือนก่อน +4

    Vinay guruji must watch this

  • @Sanatanihindu1008a
    @Sanatanihindu1008a 11 หลายเดือนก่อน +3

    Har har mahadev

  • @smhullolli
    @smhullolli 11 หลายเดือนก่อน +1

    Ivaru heliddu 100% satya🙏🙏🙏🙏🙏

  • @jaisrigurudattaatreya.1880
    @jaisrigurudattaatreya.1880 11 หลายเดือนก่อน +3

    Ajnanada kattalannu odiso,bhagavantana innondu roopa eegurugalu,aghadavada jnana bhandaravide ivrabali.❤❤❤❤❤❤❤❤❤🙏🙏🙏🙏🙏🙏🙏🙏🙏

  • @vinayakkudari112
    @vinayakkudari112 11 หลายเดือนก่อน +2

    Gurugale 18 puran 4 vedha 6 shastra bagge heli

  • @rajendrajesus7441
    @rajendrajesus7441 11 หลายเดือนก่อน +5

    Jai gurudev Datta Jai shree ram ji ki jai shree Mata

  • @vireshgadedgoudar8905
    @vireshgadedgoudar8905 11 หลายเดือนก่อน +4

    ಪ್ರಶ್ನೇ.....ಮದುವೆಯೂ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತೆ ಅಂತಾ ಇದು ನಿಜಾನಾ... ಗುರುಗಳೇ ಈ ಪ್ರಶ್ನೆ ಯತಾಕೆ ಅಂದರೆ ನನಗೆ 27 ವರ್ಷ ಆಗುತಾ ಬಂತು ಇನು ಮದುವೆ ಆಗಿಲ ನಾನು ಬುಕ್ ಸ್ಟಾಲ್ ವ್ಯಾಪಾರ ಅಂಗಡಿ ಇದೆ ಯಾರಾದರೂ ಕೇಳಿದರೆ ಸರಕಾರಿ ನೌಕರರು ರಿಗೆ ಮಾತ್ರ ಕನ್ಯಾ ಕೊಡುತ್ತಾರೆ ಅಂತಾ ಹೇಳ್ತಾರೆ ಗುರುಗಳೇ ನಿಮ್ಮ ಉತ್ತರ ಕ್ಕೇ ಕಾಯುತ್ತಿರುತ್ತೇನೆ....

    • @RaviRavi-nz3sm
      @RaviRavi-nz3sm 11 หลายเดือนก่อน

      ನಿನ್ನ ಯೋಗ್ಯತೆಗೆ ತಕ್ಕುದಾದ ಕನ್ಯೆ ಯನ್ನು ನೋಡಿ ಮದುವೆ ಆಗು

    • @kcpatilpatil2831
      @kcpatilpatil2831 4 หลายเดือนก่อน

      ಸ್ವರ್ಗದಲ್ಲಿರುವ ಕನ್ಯೆ ಯಾರಲ್ಲಿ ನಿಮ್ಮ್ನನ್ನು ಯಾರಾದ್ರೂ ಇಷ್ಟ ಪಟ್ಟಿದ್ದರೆ ಅಲ್ಲಿ ಮದುವೆ ಆಗಿರುತ್ತೆ ಇಲ್ಲ ಅಂದರೆ ಭೂಮಿಯಲ್ಲಿಯೇ ನೀವು ಖುಡುಗಿಯರನ್ನ ಹುಡುಕಿ ಕೊಲ್ಲಬೇಕು

  • @devarajad3302
    @devarajad3302 11 หลายเดือนก่อน +2

    Nijavada saadhakaru ivaru ❤❤

  • @venkateshnvenkat1538
    @venkateshnvenkat1538 11 หลายเดือนก่อน +3

    Shivaya namah om

  • @mahantaswamynm7589
    @mahantaswamynm7589 7 หลายเดือนก่อน

    ನಮ್ಮ ಪಾಲಿನ ದೈವ ನೀವು ನಿಮ್ಮಂತ ಗುರುಗಳ ದರ್ಶನದ ಭಾಗ್ಯ ಎಲ್ಲರಿಗೂ ಆಗಲಿ

  • @krishnaa3402
    @krishnaa3402 11 หลายเดือนก่อน +2

    😢 give one episode Darshana of avadhutas in Omkareshwar

  • @VEERESHDURAGANNAVAR
    @VEERESHDURAGANNAVAR 11 หลายเดือนก่อน +2

    Super knowledge

  • @kumarswamy5099
    @kumarswamy5099 11 หลายเดือนก่อน +2

    💐🙏🚩🕉🚩🙏💐na kanda mahh dnyani nivu gurugale nimma padakke nanna namskara🙏

  • @yashwanthk6820
    @yashwanthk6820 8 หลายเดือนก่อน +2

    ಯಾರಾದರೂ ದಯವಿಟ್ಟು ಈ ಗುರುಗಳ ಅಡ್ರೆಸ್ ಸರಿಯಾಗಿ ತಿಳಿಸಿ ಮತ್ತು ಅಲ್ಲಿಗೆ ತಲುಪು ಮಾರ್ಗವನ್ನು ತಿಳಿಸಿ .
    ಇವರನ್ನು ಭೇಟಿ ಮಾಡಲು ತುಂಬಾ ದಿನಗಳಿಂದ ಪ್ರಯತ್ನ ಮಾಡುತ್ತಿದ್ದೇನೆ

  • @yashuyashwanth4801
    @yashuyashwanth4801 7 หลายเดือนก่อน

    ನನಗೆ ಇದ್ದಿದ್ದು ಎಸ್ಟೋ ಅನುಮಾನ ಪರಿಹಾರ ಆಯ್ತು ಗುರುಗಳೇ ಧನ್ಯವಾದಗಳು

  • @devarajad3302
    @devarajad3302 11 หลายเดือนก่อน +2

    Every day I waiting for this guruji

  • @yashodahn1937
    @yashodahn1937 11 หลายเดือนก่อน +2

    🙏 Thanks for all good information

  • @manjua2593
    @manjua2593 11 หลายเดือนก่อน +2

    Very good information sir

  • @rudrasuvarna
    @rudrasuvarna 11 หลายเดือนก่อน +2

    ನಮಸ್ಕಾರ ಗುರೂಜಿ

  • @sangamesht-nv2rm
    @sangamesht-nv2rm 11 หลายเดือนก่อน +1

    Om.nama.shiva

  • @dhanunjayanm3132
    @dhanunjayanm3132 11 หลายเดือนก่อน +1

    🙏 gurugale Shiva yake avadhootarige namaskara madabeku Shiva a stitige talupalu sadyavilla anta ella anu karana gurugale🙏🙏🙏

  • @marutichalageri3089
    @marutichalageri3089 11 หลายเดือนก่อน

    Sir swamiji yelli sigtare mattu swamiji Avaranna Beti madabahuda Sir

  • @nagajyotibhat3445
    @nagajyotibhat3445 11 หลายเดือนก่อน +2

    Dhanyavadagalu

  • @hanumanthamagalakshmi1241
    @hanumanthamagalakshmi1241 11 หลายเดือนก่อน +1

    Nijavada matu gurugale

  • @manicv6065
    @manicv6065 11 หลายเดือนก่อน +1

    Very useful. Please use good audio device for next episode

  • @swadeshimahiti
    @swadeshimahiti 11 หลายเดือนก่อน +3

    1ಸ್ಟ್ ವಿವ್

  • @KNSharadaKNSharada
    @KNSharadaKNSharada 14 วันที่ผ่านมา +1

    Dnyavadagalu

  • @sandeepraj4696
    @sandeepraj4696 9 หลายเดือนก่อน

    ಗುರುಗಳೇ ಈಗ ಬಸವಣ್ಣ ನವರು ಎಲ್ಲಿದ್ದಾರೆ ದಯವಿಟ್ಟು ತಿಳಿಸಿ 😢😢😢😢😢😢😢. ಅನಂತ ಕೃತಜ್ಞತೆಗಳು

  • @GaneshGn-k8r
    @GaneshGn-k8r 11 หลายเดือนก่อน +2

    ಈಗಿನ ಕಾಲಮಾನಕ್ಕೆ ನಾವು ಸಾಗುವ ಧರ್ಮದ ದಾರಿ ಹೇಗಿರಬೇಕು ಎಂದು ಕೇಳಿ ಸರ್, ಅದ್ಬುತ ಜ್ಞಾನ ಸಂಪಾದನೆಯನ್ನು ಮಾಡಿದ್ದಾರೆ. ಜೈ ಶ್ರೀ ಗುರುಭ್ಯೋ ನಮಃ

  • @rakesh97413
    @rakesh97413 10 หลายเดือนก่อน

    ಜ್ಞಾನ ಸಾಗರ.. ನಮೋ ನಮಃ ಗುರುದೇವ

  • @watchmanslight
    @watchmanslight 11 หลายเดือนก่อน +1

    ಸದ್ಗುರು ಜಗ್ಗಿ ವಾಸುದೇವ್ ಅವರ ಬಗ್ಗೆ ಕೇಳಿ

  • @Viranthkerur
    @Viranthkerur 9 หลายเดือนก่อน

    ಗುರುವಿನ ದರ್ಶನದ ಆದ ನಂತರ ತುಂಬಾ ಸಮಾಧಾನ ಆಗಿದೆ ನನಗೆ 🙏.

  • @guruprasadhm8764
    @guruprasadhm8764 11 หลายเดือนก่อน +2

    Gurugale istalinga poojeya bagge tilisire naavu maduva krama sariyagedeye margadarshana koderi Swamy ge🙏🙏🙏🌺🌺

  • @basavaprabhu3543
    @basavaprabhu3543 11 หลายเดือนก่อน +3

    @swadesh media plz ask linga Puja sir

  • @G.K.Manjunath
    @G.K.Manjunath 11 หลายเดือนก่อน +2

    Plz continue episode sir

  • @Anilsahu-zj8fi
    @Anilsahu-zj8fi 6 หลายเดือนก่อน

    👏👏👏👏

  • @baswarajbudihal8202
    @baswarajbudihal8202 11 หลายเดือนก่อน +1

    Thanks

  • @geetakurigeeta-kp6cz
    @geetakurigeeta-kp6cz 7 หลายเดือนก่อน

    Koti koti namaste guruji nimma padaravindyakke

  • @hemanthkumar4793
    @hemanthkumar4793 3 หลายเดือนก่อน

    Nannu hoggi banday swamyji omkareshwar gay. Narmada river ethu, shivana jyothir linga

  • @dheemanthchakravarthyho882
    @dheemanthchakravarthyho882 7 หลายเดือนก่อน

    ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.

  • @drchetanahuller9523
    @drchetanahuller9523 11 หลายเดือนก่อน +2

    No words to express their wisdom.. Sir plz make more vedios , sir plz ask about meditetion... 🙏🙏

  • @revanasiddappabedsur2995
    @revanasiddappabedsur2995 10 หลายเดือนก่อน

    Sharnu sharnrthi tumba channgi maadidhiri e vedio gallu e tharahadha maahithi innu hechagi Maadi Sadhguru helidha maahithi sariyagidhe avrlli iro vecharagllu innu hehu tilidhu kolloke nimma madhymadha mulaka anvu maadikodi🙏🙏🙏

  • @arvindkumarpanibhate894
    @arvindkumarpanibhate894 11 หลายเดือนก่อน

    Aatma paramaatmana pratibimbavalla. Aatma paramaatmana aunsha.pramaatma viraata.aseema.Aatma dehadalliddagalu adu kooda aseemave.aadare adu taanu dehavendu agnaanadallide. Arivaada aa skhanave taanu kooda paramaatmane endu gottagutte. Ide advyaita.

  • @chaluvapc1646
    @chaluvapc1646 11 หลายเดือนก่อน +6

    ಜಗ್ಗಿ ವಾಸುದೇವ್ ( ಸದ್ಗುರು ) ಅವರ ಬಗ್ಗೆ ಕೇಳಿ ಸರ್ ,

  • @saraswatiuppaladinni9446
    @saraswatiuppaladinni9446 8 หลายเดือนก่อน

    Tilisi kottiddake Danyavadagalu gurugale 🙏

  • @manikantan.6883
    @manikantan.6883 11 หลายเดือนก่อน +2

    Every episode is a gem.. Good job swadesh media

  • @ngshashidhar
    @ngshashidhar 11 หลายเดือนก่อน +1

    Guruji plz explain “Tantra Shastra”

  • @shwetabadami2543
    @shwetabadami2543 4 หลายเดือนก่อน

    Ee gurugaladu innu episode barali

  • @manjunathasindagi240
    @manjunathasindagi240 11 หลายเดือนก่อน

    Tumbida Koda Gurugalu 🎉