ಬ್ರಹ್ಮ ಜ್ಞಾನ ಸ್ವರೂಪ ಮಹಾಗುರುಗಳೇ ಕೋಟಿ ನಮನಗಳು ಕರ್ಮಗಳು ನಶಿಸಿದ ಮೇಲೆ ಬ್ರಹ್ಮ ಜ್ಞಾನ ಪ್ರಾಪ್ತಿ ಆಗುವುದು ಜನುಮ ಜನುಮ ಪುಣ್ಯ ಮತ್ತು ಹ ಭಗವಂತ ಅನುಗ್ರಹ ಇದ್ದಾರೆ ಮಾತ್ರ ಇಂತ ಪುಣ್ಯವಂತರು ಆಗಲೂ ಸಾಧ್ಯ ನಿಮ್ಮ ದರ್ಶನ ಭಾಗ್ಯವನ್ನ ಹ ಭಗವಂತ ನನಗೆ ಕರುಣಿಸಲಿ ಇದೆ ನನ್ನ ಕೋರಿಕೆ ಗುರುಚರಣ ಪಾದುಕಾಮಂ 🙏🙏🙏🙏🙏🙏🙏🙏🙏
ನಮಸ್ಕಾರ ಗುರುಗಳೇ ನನಗೆ ಅದ್ಯಾತ್ಮದ ಬಗ್ಗೆ ಹೆಚ್ಚು ಒಲವಿದೆ ಇವುಗಳಬಗ್ಗೆ ತಿಳಿದುಕೊಳ್ಳಲು ಯಾವ ಪುಸ್ತಕ ಓದಬೇಕು? ಯಲ್ಲಿ ಸಿಗುತವೇ ದೇವಿ ಆರಾಧನೆ ಮಾಡಬೇಕು ಮಂತ್ರಗಳ ಬಗ್ಗೆ ಪೂಜಾ ವಿಧಾನಗಳ ಬಗ್ಗೆ ತಿಳಿಸಿ ವಿಗ್ರಹಕೆ ಜೀವತುಂಬುವುದು ಹೇಗೆ ಇದರಬಗ್ಗೆ ಮಾಹಿತಿ ತಿಳಿಸಿ? ಮತ ಮಂತ್ರ ಹೇಗೆ ನಿವಾರಣೆ ಮಾಡಬೇಕು ತಿಳಿಸಿ? 🙏🙏
ಗುರುಗಳೇ ನಿಮ್ಮ ಅನುಭವಗಳನ್ನು ಕೇಳಿ ನನಗೆ ತುಂಬಾ ಸಂತೋಷ ಆಗಿದೆ ನಿಮ್ಮಲ್ಲಿರುವ ಜ್ಞಾನವನ್ನು ಶ್ರದ್ಧಾಪೂರ್ವಕವಾಗಿ ಮಾಡುವಂಥವರಿಗೆ ನೀಡಿ ಆದರೆ ಮಾಧ್ಯಮದಲ್ಲಿ ಸಂಪೂರ್ಣವಾಗಿ ಭಗವ ವಿವರಗಳನ್ನು ತಿಳಿಸಬೇಡಿ ತಮಗೆ ಆತ್ಮಪೂರ್ವಕವಾದ ಧನ್ಯವಾದಗಳು
Guruji heard about your anger about people's comments you are doing a noble work by enlightening lot of people like me please continue your videos jai guruji
84 ಲಕ್ಷ ಜೀವ ರಾಶಿಗಳ ಯೋನಿಯಲ್ಲಿ ಜನಿಸಿ ಕೊನೆಯ ಜನ್ಮವಾದ ಮನುಷ್ಯನ ಅರಿವಿನ ಜನುಮದಲ್ಲಿ ಜನಿಸಿದ್ದಿರಿ ಈ ಅರಿವಿನ ಜನುಮದಲ್ಲಿ ಜಪ ತಪಗಳನ್ನ ಮಾಡಿ ಪರಮಾತ್ಮನ ಅನುಗ್ರಹವನ್ನು ಹೊಂದಿ ಪರಮಾತ್ಮನ ಹತ್ತಿರ ಶಾಶ್ವತವಾಗಿ ಐಕ್ಯವಾಗುವುದು ಇದುವೇ ಸನಾತನ ಧರ್ಮದ ಮೂಲ ಯಾರಿಗೆ ಮೋಸ ಮಾಡದೆ ಯಾರಿಗೆ ಮನಸ್ಸನ್ನು ನೋಯಿಸದೆ ತನ್ನಷ್ಟಕ್ಕೆ ತಾನು ಧ್ಯಾನದಲ್ಲಿ ಇದ್ದುಕೊಂಡು ಪರಮಾತ್ಮನಲ್ಲಿ ಧ್ಯಾನಿಸುವುದು ಆ ಭಗವಂತನ ಹತ್ತಿರ ಮಾತನಾಡುವುದು ಕಲಿಯಬೇಕು ಆ ಭಗವಂತ ಪರಮಾತ್ಮ ನಿಮ್ಮನ್ನು ಕೇಳುವುದು ಒಂದೇ ಭಕ್ತಿ
ಯೋಗಾನಂದ ಗುರುವೇ ಶರಣಂ ಗುರುದೇವ ನನಗೆ ಜ್ಞಾನ ಮಾರ್ಗಕ್ಕೆ ಬರುವುದಕ್ಕೆ ಬಹಳ ಇಷ್ಟ ಆದ್ರೆ ಹಲವಾರು ಹಡೆತಡೆ ಬರುತ್ತಿದೆ ಅದಕ್ಕಾಗಿ ಮನೆಯಲ್ಲಿ ಗುರುವಿನ ಆಹ್ವಾಹನೆ ಮಾಡಿಕೊಂಡು ಜ್ಞಾನದ ಬೆಳೆಸುವ ಗುರುವು ಯಾರಾದರೂ ಇದ್ದಾರಾ ಗುರುವಿನ ಅಹ್ವಾನೆ ಹೇಗೆ ಮಾಡಬಹುದು

🙏🙏🙏
Pls gurugale 2024 ra kalgnana heli pls
🙏🙏🙏🙏🙏
ನಮಸ್ಕಾರ ಗುರುಗಳೇ ನನಗೆ ಅದ್ಯಾತ್ಮದ ಬಗ್ಗೆ ಹೆಚ್ಚು ಒಲವಿದೆ ಇವುಗಳಬಗ್ಗೆ ತಿಳಿದುಕೊಳ್ಳಲು ಯಾವ ಪುಸ್ತಕ ಓದಬೇಕು? ಯಲ್ಲಿ ಸಿಗುತವೇ ದೇವಿ ಆರಾಧನೆ ಮಾಡಬೇಕು ಮಂತ್ರಗಳ ಬಗ್ಗೆ ಪೂಜಾ ವಿಧಾನಗಳ ಬಗ್ಗೆ ತಿಳಿಸಿ ವಿಗ್ರಹಕೆ ಜೀವತುಂಬುವುದು ಹೇಗೆ ಇದರಬಗ್ಗೆ ಮಾಹಿತಿ ತಿಳಿಸಿ? ಮತ ಮಂತ್ರ ಹೇಗೆ ನಿವಾರಣೆ ಮಾಡಬೇಕು ತಿಳಿಸಿ? 🙏🙏
ಜೀವನದಲಿ ಒಮ್ಮೆ ನಿಮ್ಮಂಥ ಮಹಾತ್ಮರ ಪಾದ ಚರಣಗಳಿಗೆ ನಮಿಸಿ ಜೀವನ ಸಾರ್ಥಕ ಮಾಡ್ಕೋಬೇಕು ಗುರುಗಳೇ🙏
ಗುರುಗಳೇ ನೀವು ನೀಡುತ್ತಿರುವ ಅಪಾರವಾದ ಜ್ಞಾನವನ್ನು ನಾವು ನಿಮ್ಮಿಂದ ಕಲಿಯುತ್ತಿರುವುದು ನಮ್ಮ ಸೌಭಗ್ಯ ಗುರುಗಳೇ 🙏🙏
ಗುರುಗಳಿಗೆ ನಮನಗಳು 🙏🙏🙏🙏
🙏🚩ಶ್ರೀ ಸದ್ಗುರು ಶಿವಾನಂದ ಶಿವಯೋಗಿ ಮಹಾರಾಜ್. ಶ್ರೀ ಯೋಗಾನಂದ ಗುರು ಗಳಿಗೆ ಪಾದಕ್ಕೆ. ನಮಸ್ಕಾರ. 🚩🙏
ಸರಸ್ವತಿ ಸ್ವರೂಪರಾದ ಗುರುಗಳಿಗೆ ಕೋಟಿ ವಂದನೆಗಳು🙏 ಸಂಸಾರದಲ್ಲಿದ್ದುಕ್ಕೊಂಡು ಭಗವಂತನ ನನ್ನು ಕಾಣುವ ಮಾರ್ಗ ಯಾವುದು ದಾರಿ ತೋರಿಸಿ🙏
Pmc Kannada meditation TH-cam channel nodi tiliyutte
ಶಿವರಾತ್ರಿ ಯಲ್ಲಿ ಉಪಯೋಗ ಆಗುವಂತೆ ಒಂದು ವಿಡಿಯೋ ಮಾಡಿ ಸರ್
ಗುರುಗಳೇ ನೀವು ನಿಜವಾಗ್ಲೂ ದೇವರು 🙏🙏🙏
Appaje namaste nim asirvada nammllar melirali gurugale,nanage anta yenu beda guruve kast anta bandavarige kaiyatti koduv bhaggya Shakti kodi tande saku ,nim asirvada yallru melirali appaje
ಗುರು ಗಳಿಗೆ ನನ್ನ ನಮ್ಮ ಸ್ಕಾರಗಳು
🕉 🕉 🕉 🕉 🕉 🕉 🕉 🕉 🕉 🕉 🕉
ಗುರುಗಳೇ ಕೈಯಲಿ ದೇವ್ರ ಮುಖ ಇದೇ
ಗುರುವೇ ಶರಣು ಗುರುವೇ ಗತಿ ಗುರುವೇ ಮತಿ
ಸ್ವಾಮೀಜಿ...ಸಿದ್ಧಿ ಎಂದರೆ ಏನು ಎಂದು ಸಂಸಾರಿಗಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಮಾರ್ಗದರ್ಶನ ಮಾಡಿ.
ಗುರುಗಳೇ ನಿಮ್ಮ ಅನುಭವಗಳನ್ನು ಕೇಳಿ ನನಗೆ ತುಂಬಾ ಸಂತೋಷ ಆಗಿದೆ ನಿಮ್ಮಲ್ಲಿರುವ ಜ್ಞಾನವನ್ನು ಶ್ರದ್ಧಾಪೂರ್ವಕವಾಗಿ ಮಾಡುವಂಥವರಿಗೆ ನೀಡಿ ಆದರೆ ಮಾಧ್ಯಮದಲ್ಲಿ ಸಂಪೂರ್ಣವಾಗಿ ಭಗವ ವಿವರಗಳನ್ನು ತಿಳಿಸಬೇಡಿ ತಮಗೆ ಆತ್ಮಪೂರ್ವಕವಾದ ಧನ್ಯವಾದಗಳು
My daughter life problem is there sir please solve it sir
ನನ್ನ ಮುಂದಿನ ದಾರಿಗೆ ತಮ್ಮ ಮಾರ್ಗದರ್ಶನದ ಅಗತ್ಯವಿದೆ ತಮ್ಮನ್ನು ಒಮ್ಮೆ ಭೇಟಿ ಮಾಡುವ ಮನಸ್ಸಿದೆ..ದರ್ಶನ ಬಾಗ್ಯಕ್ಕಾಗಿ ಕೋರಿಕೆ ಇದೆ..ಅನುಗ್ರಹಿಸಿ
ಪರಮಗುರುಗಳಿಗೆ ನಮಸ್ಕಾರಗಳು
ನಿಜ ಗುರುಗಳೆ ಯಾರ ಪರಿಚಯ ಮಾಡಿಸಬೇಡಿ ಅಲ್ಪಮತಿಗಳ ಸಂಖ್ಯೆ ಜಾಸ್ಥಿಯಿದೆ❤
Brahma swarupi yogananda guruvige namaskara
ಧನ್ಯವಾದಗಳು.
ನನಗೆ ಪೂಜ್ಯರ ದರ್ಶನವಾಗಬೇಕು.
ಗೖಂಥಿಕವಲ್ಲದ ನಿಮ್ಮ ಭಾಷೆ ಸುಂದರಹಾಗೂಆಪ್ತ
Bless me swamiji
Om shree gurubhyo namaha🙏
ಧನ್ಯೋಸ್ಮಿ ಧನ್ಯೋಸ್ಮಿ ಗುರುಗಳೇ
❤
Shiva mangalam 🙏
ಓಂ ನಮಃ ಶಿವಾಯ.
ಓಂ ನಮಃ ಶಿವಾಯ🙏🙏🙏🙏🙏
Om namonarayana evarige olle gnana kodu
Guruji heard about your anger about people's comments you are doing a noble work by enlightening lot of people like me please continue your videos jai guruji
ನಿಜವಾದ ಸನಾತನ ಧರ್ಮದ ವಿವರ ಇನ್ನು ಎಪಿಸೋಡ್ ಮಾಡಿ 100 ಮಾಡಿ ಅದು ಕಮ್ಮಿ 🙏🙏🙏🙏🙏
I am Waiting for Guru Ji Video🌼🌹🌻
Swadeshi Media GOD BLESS YOU 🕉️
💐🙏🙏🙏🙏👏
ಯೋಗಿ ಶಿವನ ಯೋಗಿ thankun guru
Om Gurubyomah
Siddha vidhya bagge gurugala hathra sampoorvaagi keli thilsi
ನಮಸ್ಕಾರ ಗುರುಗಳೇ 🙏🏻
ಗುರುಗಳೇ ನಮಸ್ಕಾರಗಳು🙏🙏
ಗುರುಗಳೆ ನಿಮ್ಮಿಂದ ಯಾವ ಧೀಕ್ಷೆನು ಬೇಡ ನಮಗೆ ನಿಮ್ಮ ದರಶನ ಬಾಗ್ಶ ಸಿಕ್ಕಾದರೆ ಸಾಕು
ಗುರು ಪಾದ ಚರಣ ಗಲಿಗೆ ಶರಣು 🙏
ee maha gnana namage gottiirlilla nimma gnakke sharanu
Swameejigalige sahasra sahasra pranamagalu
Gurugala aahara padathi thilisuvera
Devyani trusting bage tilisi
🙏🙏🙏💐🙏🙏🙏🙏
ಹರ್ ಹರ್ ಮಹಾ ದೇವ್
🙏🙏
Jai gurudev Datta Jai shree ram ji ki jai shree Mata
ಸೊಗಲದಲ್ಲಿ ಮೋಹನ ಗುರುಗಳನ್ನ ಬೇಟಿ ಆಗೋಕ ಹೋಗಿದ್ದೆ.. ನನ್ನ ಕರ್ಮಕ್ಕ ಅವರ ನನಗ ಸಿಗಲೇ ಇಲ್ಲ..., ನನ್ನ ಸ್ನೇಹಿತನಿಗೆ ಪರಿಚಯ ಇದಾರೆ ಅಲ್ಲಿಯ ಕೆಲವು ಗುರುಗಳು
Gurubyo namaha
ಗುರುಗಳೇ ನನಗೆ ಯಾವುದು ಬೇಡ ಯಾವ ಯೋಗನು ಬೇಡ ಯಾವ ಸಿದ್ದಿನು ಬೇಡ .ನಾನು ಯಾಕೆ ಇಲ್ಲಿಗೆ ಬಂದಿನಿ ಅದ ನ್ನೊಂದು ಹೇಳಿದರೆ ಸಾಕು
Dyana madi tiliyutte
84 ಲಕ್ಷ ಜೀವ ರಾಶಿಗಳ ಯೋನಿಯಲ್ಲಿ ಜನಿಸಿ ಕೊನೆಯ ಜನ್ಮವಾದ ಮನುಷ್ಯನ ಅರಿವಿನ ಜನುಮದಲ್ಲಿ ಜನಿಸಿದ್ದಿರಿ ಈ ಅರಿವಿನ ಜನುಮದಲ್ಲಿ ಜಪ ತಪಗಳನ್ನ ಮಾಡಿ ಪರಮಾತ್ಮನ ಅನುಗ್ರಹವನ್ನು ಹೊಂದಿ ಪರಮಾತ್ಮನ ಹತ್ತಿರ ಶಾಶ್ವತವಾಗಿ ಐಕ್ಯವಾಗುವುದು ಇದುವೇ ಸನಾತನ ಧರ್ಮದ ಮೂಲ ಯಾರಿಗೆ ಮೋಸ ಮಾಡದೆ ಯಾರಿಗೆ ಮನಸ್ಸನ್ನು ನೋಯಿಸದೆ ತನ್ನಷ್ಟಕ್ಕೆ ತಾನು ಧ್ಯಾನದಲ್ಲಿ ಇದ್ದುಕೊಂಡು ಪರಮಾತ್ಮನಲ್ಲಿ ಧ್ಯಾನಿಸುವುದು ಆ ಭಗವಂತನ ಹತ್ತಿರ ಮಾತನಾಡುವುದು ಕಲಿಯಬೇಕು ಆ ಭಗವಂತ ಪರಮಾತ್ಮ ನಿಮ್ಮನ್ನು ಕೇಳುವುದು ಒಂದೇ ಭಕ್ತಿ
Nanage 43 varsha dyaana maadtane idini yava gurugala darshanavu illa
@@chandrappachandru5547 adu ondu janmakke agalla, nimma poorva janmada karmanusaara aguttade, nanu kuda madta iddini nanagu innu yava guruva dayeyu sikkilla
ಜೈ ಗುರುದೇವ್
🙏🙏🙏🙏🙏 ಗುರುಜಿ
Namaskar gurugale
Mataa durgey sadhaney baggeyu swalpaa tilisi gurugale 🙏🙏
This is so enlightening!!!!!
HALI. GURJI
ನಮ್ಮ ಪುರಾಣದಲ್ಲಿ ಬರುವ ಭವ್ದ ಹಾಗೂ ಗೌತಮ ಬುದ್ಧ ಒಂದೆನ ಅಥವಾ ಬೇರೆ ನ
About om bairavaya namaha japa through rudrakshi
ಯೋಗಾನಂದ ಗುರುವೇ ಶರಣಂ ಗುರುದೇವ ನನಗೆ ಜ್ಞಾನ ಮಾರ್ಗಕ್ಕೆ ಬರುವುದಕ್ಕೆ ಬಹಳ ಇಷ್ಟ ಆದ್ರೆ ಹಲವಾರು ಹಡೆತಡೆ ಬರುತ್ತಿದೆ ಅದಕ್ಕಾಗಿ ಮನೆಯಲ್ಲಿ ಗುರುವಿನ ಆಹ್ವಾಹನೆ ಮಾಡಿಕೊಂಡು ಜ್ಞಾನದ ಬೆಳೆಸುವ ಗುರುವು ಯಾರಾದರೂ ಇದ್ದಾರಾ ಗುರುವಿನ ಅಹ್ವಾನೆ ಹೇಗೆ ಮಾಡಬಹುದು
Pmc Kannada meditation TH-cam channel nodi Maneyalle meditation madabahudu
Guru dekshe koditira gurugale
Om gurudev
Mahan gurugale 100 hepisod alla kiti hepisod madi nimninda tiliyodu tumba ide❤
ಯಲ್ಲಾರು ಮಾಡಬಹುದಾದ ತ್ರಟಕ ದ ವಿದ್ಯಾ ದ ಬಗ್ಗೆ ಹೇಳಿ ಗುರುಗಳೇ...🙏
Well said, guruji thanks 🙏🙏🙏🙏🙏
ಪರಮಪೂಜ್ಯ ಗುರುಗಳೆ ಎಲ್ಲ ವಿಷಯ ಹೇಳಬೇಡಿ ಏಕೆಂದರೆ ಎಲ್ಲ ವಿಷಯ ಅರ್ಥ್ಯ ಸಿಕೊಳ್ಳಲು ನಮ್ಮಂಥ ಸಾಮಾನ್ಯರಿಗೆ ಆಗುವುದಿಲ್ಲ❤❤❤
Gurudeva 🙏🙏🙏
Swamy gala pada kamalgalige namsakara swamy gala mathu hrudaya muttu vanthe ide
Sai Baba avar bagee helree guruji pl pl pl
himalayadalli dheerga thapasu madi mantra sadane inda jagnmathe yannu siddi madidare
Gurugala mundhe kuthkobardhu sarisamanagi guru dhosa haguthe nimge video dhalli neevu kaskobeka illa gurugalindha vacharagalu nimage importenta
ಸರ್ ಇವ್ರು ಸಾಮಾನ್ಯ ದೇವರು ಅಲ್ಲಾ ಕನಿಷ್ಠ 20000 ವಿಡಿಯೋ ಮಾಡಿ ದಯವಿಟ್ಟು 👏💐 ನಮ್ಮ ಊರ ಪಕ್ಕದಲ್ಲಿ ಇವರು ಆದರೆ ಸಾಮಾನ್ಯರಲ್ಲ
ಗುರುಗಳು ಇರುವ ಸ್ಥಳ ಯಾವುದು ತಿಳಿಸಿ.ಗುರುಗಳ ದರ್ಶನ ಸಿಗಬಹುದ್ರೀ.
Shabari mantra for lord shiva
🙏🙏🙏🙏🙏🙏🙏🙏🙏🙏
Jasti videos madi innu hecchina mahitiyanna sangrahisi 🙏🙏 olleya mahiti nidta idare gurugalu🙏
Gurugale Yakshini sadhane baage tilisi
❤❤
🙏🏻🙏🏻🚩
Guru gale Hanuman sadhana bagge heli. Guru Bhyo namaha.
,,🙏🙏🙏🙏🙏💐💐💐
💐💐💐💐💐💐
ಗುರುಗಳೇ ನೀವು ದೇವರನ್ನು ನೋಡಿದ್ದೀರಾ ಅಥವಾ ದೇವರು ಅನುಭವಕ್ಕೆ ಬಂದಿದ್ದಾರ ದಯವಿಟ್ಟು ತಿಳಿಸಿ
ನವಲಗುಂದ ನಾಗಲಿಂಗ ಸ್ವಾಮಿ ಬಗ್ಗೆ ಕೇಳಿ
Sassyahari mamsahari grahstarige yawudu olleyadu
ಸ್ವಾಮಿ ಈಗ ನನ್ನ ಮೇಲೆ ಒಂದು ತಾಂತ್ರಿಕ ಪ್ರಯೋಗ ವಾಗಿದೆ ಎಂದುಕೋಳ್ಳೋಣ...ನಂತರದ ನನ್ನ ಇಹಪರದ ಸ್ಥಿತಿ ಗತಿ ಯ ಬಗೆಗಿನ ವಿವರಣೆ ಕೋಡುವಿರ.!!
ದೇವಸ್ಥಾನಗಳಿಗೆ ಪ್ರತಿದಿನ ಭೇಟಿಕೊಡಿ ಸಮಸ್ಯೆ ಪರಿಹಾರವಾಗುತ್ತದೆ
ವಿಠ್ಠಲ ಬಿಷ್ಟನ್ನವರ
Namskara
🎉sir, ask him about Sadhguru Ie Jaggi vaasudev
ಮೈಲಾರ ಲಿಗೇಶ್ವರ ಕ್ಷೇತ್ರ ಇತಿಹಾಸ ತಿಳಿಸಿ ಗುರುಗಳೆ
Namaste gurugale...neevu yaara punarjanma hondiddeeri eega ...yakendre nimmalliruva khale mattu nudigalu yaro siddapurushara haagide
ಸುಮ್ಮನೆ ಕೂತು ಕೇಳಿ ಯಾಕೆ ನಡುವೆ ಮಾತನಾಡುತ್ತಾ ಇದಿಯಾ😂😂😂😂
😂
😂😂
Shiv shakti bage heli sir
Bimbisara rajana bagge video madi
ಸೋಗಲ್ ನಮ್ಮ ಊರ ಪಕ್ಕದಲ್ಲೇ ಇದೇ
😅😢😅😢😅😢ಜೈಗುರು. ದೇವ🧘♀️🧘🧘♀️🧘🙏🏻🙏🏻🧘♀️🪷🪷🪷🌺🌺
ಸ್ವಾಮಿ
ಹನುಮಾನ್ ಬೀಜಾಕ್ಷರಿ ಮಂತ್ರ
ಹನುಮಾನ್ ಗಾಯತ್ರಿ ಮಂತ್ರ
ಹನುಮಾನ್ ಚಾಲೀಸಾ ಪಠಣೆ ಬಗ್ಗೆ ಮುಖ್ಯ ಮಾಹಿತಿ ತಿಳಿಸಿ.
ನಾವು. ನೀಮನ. ಮಾತನಾಡಿ.ಬೇಕು
Gurugale pls shabari manthra deekshe Jodi gurugale pls 🙏🙏🙏
ನಾವು ನಿಮ್ಮ ದರ್ಶನ ಪಡೆಯಬೇಕಾದರೆ ಹೇಗೆ ಸಂಪರ್ಕ ಮಾಡಬೇಕು ಗುರುಗಳೇ
Nanna punar janma da bagge tilidukollabeku
ಅಷ್ಟ ಸಿದ್ದಿಗಳಲ್ಲಿ ವಾಚಾ ಸಿದ್ದಿ ಹೇಗೆ ಪಡೆದುಕೊಳ್ಳಬೇಕು
Gurugalu eruva stala Hogue marga thilisi
ಸಿಂಹಾಸನ ಪಟ್ಟ ರಾಜನಿಗೆ ಏನಿಕ್ಕೆ ಓಲುಸ್ತಾರೆ