BLOOD ಶುಗರ್ ಯಾವಾಗ ಪರೀಕ್ಷಿಸಬೇಕು ..?
ฝัง
- เผยแพร่เมื่อ 30 ก.ย. 2024
- BLOOD ಶುಗರ್ ಯಾವಾಗ ಪರೀಕ್ಷಿಸಬೇಕು ..?
#sugar #bloodsugar #bloodsugarcontrol #BloodSugarSupport #bloodsugarlevels #bloodsugarbalance #bloodsugar #diabetes #diabetesprevention #diabetes #diabetescare #diabetesdiet #diabetestipo2 #diabetesmanagement #diabetesawareness
ಕೋವಿಡ್-19 ಖಾಯಿಲೆಯ ಬಗ್ಗೆ ತಾವು ನೀಡಿರುವ ಸಲಹೆಗಳಿಂದ ಲಕ್ಷಾಂತರ ಜನರ ಜೀವಗಳನ್ನು ಉಳಿಸಿದ ಕೀರ್ತಿಗೆ ಪಾತ್ರರಾದ ತಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 🎉🎉
Thank you doctor . For your good information.
🙏🙏❤❤
🙏🙏
🙏🙏🙏🙏
ಸರ್ ತುಂಬಾ ಉಪಯುಕ್ತ ಮಾಹಿತಿ ವಂದನೆಗಳು.ಸಮಾಜ ಮುಖಿ ಕೆಲಸ ಮುಂದುವರಿಯಲಿ. ಶುಭ ವಾಗಲಿ
ಈಗಿನ ಸಮಾಜಕ್ಕೆ ನಿಮ್ಮಂತ ವೈದ್ಯರ ಅವಶ್ಯಕತೆ ತುಂಬಾ ಇದೆ ಸರ್
Every time doctor.... You are proving that doctor is next to God.... God bless you🙏🙏🙏
ತಾವು ನೀಡಿದ ಮಾಹಿತಿಗಾಗಿ ಹೃದಯ ಪೂರ್ವಕ ನಮನಗಳು
ನೀವು ದೇವರ ಪ್ರತಿ ರೊಪ 🙏🙏🙏
ಡಾಕ್ಟರ್, ಉಪಯುಕ್ತವಾದ ಮಾಹಿತಿಯ ನೀಡಿದಿರಿ. ನನಗೆ ಈಗ 58 ವರ್ಷ. ರಕ್ತ ಪರೀಕ್ಷೆಯ ಮಾಡಿಸಲೇ ಇಲ್ಲ. ನಿಮ್ಮ ಮಾಹಿತಿಯಿಂದ ಜನಸಾಮಾನ್ಯರಿಗೆ ಬಹಳ ಉಪಯೋಗ ಆಗುತ್ತಿದೆ. ಈಗೇ ಮುಂದುವರಿಯಲಿ ನಿಮ್ಮ ಆರೋಗ್ಯದ ಮಾಹಿತಿಗಳು.😊
ನೂರು ಕಾಲ ದೇವರು ನಿಮ್ಮಿಂದ ಸಮಾಜಕ್ಕೆ ಮಾರ್ಗದರ್ಶನ ಲಭಿಸಲಿ 🙏🏻🙏🏻🙏🏻
ಮತ್ತೊಮ್ಮೆ ನಿಮಗೆ ಧನ್ಯವಾದಗಳು 🎉
ಡಾ. hba1c ಬಗ್ಗೆ ಮಾಹಿತಿ ಕೊಡಿ..
You are Extraordinary super Dr Sir you are great Genius Super Dr 👌🙏
In the true sense he is a real doctor.Never came across such a doctor who differs with other doctors who are behind money
ಸರ್... ನಮಸ್ತೆ 🙏
ಭಂಗು Pigmentation ಶಾಶ್ವತ ಪರಿಹಾರ ಇದ್ರೆ ಸ್ವಲ್ಪ ತಿಳಿಸಿ ಕೊಡುತ್ತೀರಾ Plz...
ನನ್ನ ತೂಕ 3 ತಿಂಗಳಲ್ಲಿ 15 ಕೆಜಿ ಕಡಿಮೆ ಆಗಿದೆ. ಡಾಕ್ಟರ್ ಕ್ಲಿನಿಕ್ ಲ್ಲಿ ಶುಗರ್ ಟೆಸ್ಟ್ ಮಾಡಿಸಿದೆ. ನಾರ್ಮಲ್ ಇದೆ ಅಂದ್ರು. ಹಾಗಾದ್ರೆ. ತೂಕ 55ರಿಂದ 40 ತೂಕ ಆಗಿದೆ. ತುಂಬಾ ಸುಸ್ತು ಶಕ್ತಿ ಇಲ್ಲ.
ಸರ್, ನನಗೆ ಯಾವುದೇ ಶುಗರ್ ಲಕ್ಷಣ ಇಲ್ಲಾ,ಹೆಚಬಿಎಒನಸಿ ಚೆಕ್ ಮಾಡಿಸಿದರೆ 11ಇರುತ್ತದೆ ,, ವಂದನೆಗಳು
God gift sir neevu namge
Super RAJANNA. Jai basava, jai jai KUVEMPU jai jai dr!! Rajanna
ಸರ್ಜಿ ನಿಮ್ಮ ಉತ್ತಮ ಮಾರ್ಗದರ್ಶನಕ್ಕೆ ಧನ್ಯವಾದಗಳು.❤
doctor yaako tumba dull agidare energy tumba kadime ede
ಸಮಾಜದ ಒಳಿತಿಗಾಗಿ ನಿಮ್ತರ ವ್ಯದ್ಯರು ಅವಶ್ಯಕತೆ ಇದೆ ಸರ್ ದಯವಿಟ್ಟು ಹೆಚ್ಚು ಹೆಚ್ಚು ಮಾಹಿತಿ ಕೊಡಿ sir🎉🎉🎉
Sir good information thanku very much sir
ಭಯನೇ ವ್ಯಾಪಾರ ಮಾಡ್ಕೊಂಡವ್ರೆ
Danyavadagalu sir
Paapa halli alliro jana eshtu aarogya vagi idare, avrunnu bidtha illa.. makklu nu bidthilla, yella age category nu Target madidare, olle will power irli, miss agi kuda without any symptoms hospital ge kaalidabedi, e doctor helirodhu 100 ke 100 sathya, lot of respect to you sir ❤
Sir thode sandhi nalli aago yella fungal infection kuda diabetes reason irbahuda? Athva bere reason indanu fungal infection aagirbahuda, please e vishayada bagge thilisi.
Thanks a lot Sir...
For valuable information...
Now a days it's a business... Advitising...
Thank you again
250 ಇದೆ ಆದರೆ ಮಾತ್ರೆ ತಗೊತ ಇದಿನಿ. ಇನ್ನು ಮುಂದೆ ಮಾತ್ರೆ ಬಿಡಬೇಕು ಅಂತ ಅನಿಸುತ್ತಿದೆ ನಾನು ಮಾತ್ರೆ ಬಿಡಲ್ಲ ಸಾರ್. Please Send me Sir
ವಂದನೆಗಳು ಅದೇ ಸುಗರ್ ಲೆವೆಲ್ ಕಡಿಮೆ ಆದರೆ ಏನು ಮಾಡಬೇಕು ಮಾಹಿತಿ ನೀಡಬೇಕಾಗಿ ವಿನಂತಿ
After Shri Dr.B.M.Hegda,I hv seen only you People's Doctor 😊
Thank You so much Doctor Sir.... Our Country Needs a Doctor like you Sir.......🙏🙏🙏
Very nice information 🎉🎉🎉.Thank you doctor Sir.
Nimma matinalle arogya vraddisa bahudu
ಅತ್ಯುತ್ತಮ ಮಾಹಿತಿ ಸರ್. ನನ್ನ ಶುಗರ್ ಲೆವೆಲ್ 186/282 ಆಚೆ ಈಚೆ ಇರುತ್ತೆ. Medication ಜೊತೆಗೆ ಊಟದಲ್ಲಿ ಕೆಂಪು ಅಕ್ಕಿ ಅನ್ನ ಬಳಸ್ತಾ ಇದೀನಿ. ಬೇರೆ ಏನಾದ್ರೂ precaution ಇದ್ದರೆ ತಿಳಿಸಿ ಸರ್.
Continue madi
Yavde akki adru danger use millets
Neeve Mahatmaru, R K andare adhbuta,really great
Nija sir nange b p idhe antha 23 varshadalli helidaare 29 varshalli medicin kotru evaga 45 varsha teblet thinthaane idheeni
Thank you sir for your Health Information regarding Sugar.
Dhanyavadagalu sir God bless you and your family
ನನಗೆ ಪದೇ ಪದೇ ಮೂತ್ರ ಹೋಗುವ ಹಾಗೆ ಆಗುತ್ತೆ,ಆದರೆ ಶುಗರ್ ಇಲ್ಲ...😔
ಸರ್ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಓಂ ನಮೋ ಬಗವತೇ ವಾಸುದೇವಾಯ 🙏🙏
Super doctor sir ,very good advice. Avoid hospitals and doctors , they are interested only in profits not in patients health
Nice information
Nimma paada yellide sir namaskara madbekithu ❤
Thank you so much sir for your helpful information🙏
God bless you 🌹
ಸರ್ ತಮಗೆ ಹೃತ್ಪೂರ್ವಕ ಧನ್ಯವಾದಗಳು
Thank you sir underful teacher God bless you sir
But dr first test madsidaga 120 140 ettu ega 300 ede but body li yenu changes ella edu normal ha pls heli
Its not normal
@@Mandyadavnu howda tqsm
@@indunaveen7752 use ayurvedic medicine,don't trust English medicine
Thankyou sir
It's not normal sugar edey
Sir BP indane stroke agutte anta heltare. stroke bagge tilisi
Houdhu
Natural agi kadime hege madodu mahithi tilsi sir
Walking exercise sweets avoid madi proteins thagondre olledu
Superb information sir, ನಿಮ್ಮ ವೃತ್ತಿಯಲ್ಲಿನ ಲೋಪದೋಷಗಳನ್ನು ಇಷ್ಟು ಸಲೀಸಾಗಿ ಜನರ ಮುಂದೆ ಇಡುತ್ತಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ❤❤❤❤❤,thank you very much.
Really great suggestion thanks doctor 💐
Thank you for your information Sir 🙏🙏🙏🙏
Good information
Namaste sir Good Information
sir niu bhala olle mahithi koduthiri thumba thanks
SIRನಾನುನಿಮೢಚಾನಲ್ನಲಿತಿ ಅಡಗಿರುವುದು.ಭಗವಂತನಿಮಗೆಒಳ್ಮ್😂
Thanks a lot sir. very useful info
❤❤❤❤❤❤❤❤
Random suger 84
Normal
God bless u sir
Good information sir ನನ್ನ ಆರೋಗ್ಯ ನನ್ನ ಕೈ ಯಲ್ಲಿ
Colestral. ಬಗ್ಗೆ ವಿಡಿಯೊ ಮಾಡಿ ಸರ್ 👏👏.
Sir H Plyori bacteria bagge heli please
Volle sandesa kottidhera sir
Thanks sir God bless you
❤️❤️❤️❤️❤️👌👌👌👌🙏🙏👍👍👍
thank u doctor sir
Thank you doctor
ತುಂಬಾ ಧನ್ಯವಾದಗಳು ಪಂಡಿತರೇ 😊😊😊
Nana devaru🙏🙏🙏🙏
V good information sir
❤️❤️❤️❤️❤️👌👌👌3🙏🙏🙏🙏
Vydyonarayana hari.
Good information sir
This time there is no much glow on the gace of this doctor. Looks little sickly...face is gone down.
Thank you doctor ❤
You're absolutely right sir. The fact is we are different and individuals, there is no single one instruction manual for fits everyone which depends on person's lifestyle and food style.
And one more thing that anything and everything has been doing for business and we have falling for it.
ನಮಸ್ತೆ ಸರ್. ಸಮಾಜಮುಖಿ ಕೆಲಸ ಮುಂದುವರೆಯಲಿ
Super message sir
🙏🏻🙏🏻🙏🏻🙏🏻🙏🏻
But sir you told in previous vedio burning feet will seen in diabetic patients after 10years but now you saying that it is might be a sign of diabetics what is true please clear it sir
Dr adoru oole mahithi kodbeku sir urin infection barthittu check madidre sugar ittu matre start madi six months aithu
Thank you sir
Tq, sir.
🙏🙏
🙏🙏🙏🙏🙏🙏🙏
ಗುರುಗಳೇ ಶಿಶ್ನ ಬಗ್ಗೆ ವಿಡಿಯೋ ಮಾಡಿ ಸರ್
🙏🙏🙏🙏
ಧನ್ಯವಾದಗಳು ಸರ್ 🙏🙏
❤❤
Thumba channagi helidira
Nimage namaskar🙏
🙏🙏🙏🙏🙏🙏
ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಸರ್ 🙏🙏
👍
Sir,fatylever bagge thilsi sir,
You are perfect...you are needed for society
🙏🙏🙏🙏 Sir Nivu Namgella Devaru Sir
So much thank you sir for your guidance.