ಉಪ್ಪಿನಿಂದ ಬಿ. ಪಿ ಹೆಚ್ಚಾಗುವುದೆ.? ಸತ್ಯ ತಿಳಿಯಿರಿ

แชร์
ฝัง
  • เผยแพร่เมื่อ 24 ม.ค. 2025

ความคิดเห็น • 192

  • @stanydmello4563
    @stanydmello4563 10 หลายเดือนก่อน +25

    ಪ್ರತೀ ವಿಷಯವನ್ನು ಬಹಳ ವಿವರವಾಗಿ ಹಾಗೂ ಸತ್ಯ ವಾಗಿ ವಿವರಿಸಿ ಹೇಳುತ್ತೀರಿ.ಇದೇ ರೀತಿ ಇನ್ನೂ ಹೆಚ್ಚಿನ ವಿಷಯವನ್ನು ನಾವು ನಿರೀಕ್ಷಿಸುತ್ತೇವೆ.ಧನ್ಯವಾದಗಳು ಹಾಗೂ ದೇವರು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಧಾರಾಳವಾದ ಆಶೀರ್ವಾದ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಡಾಕ್ಟರ್ 🙏🏻🙏🏻🙏🏻

  • @raghavendrat.k.5674
    @raghavendrat.k.5674 10 หลายเดือนก่อน +35

    ಉಪ್ಪು ಸೇವನೆಯ ಬಗ್ಗೆ ಇದ್ದ ಗೊಂದಲಗಳನ್ನು ವೈಜ್ಞಾನಿಕವಾಗಿ ಪರಿಹರಿಸಿರುವಿರಿ. ಧನ್ಯವಾದಗಳು ಸರ್.

  • @inayath30
    @inayath30 9 หลายเดือนก่อน +2

    Doc u r great I use to follow u during corona also the way u try to educate people is superb 👌. Thank you

  • @harinathdm742
    @harinathdm742 10 หลายเดือนก่อน +12

    ಎಂದಿನಂತೆ ಅಮೂಲ್ಯವಾದ ಮಾಹಿತಿ. ಬಿಪಿ ಬರುವುದಕ್ಕೆ ಕಾರಣಗಳನ್ನು ಮುಂದಿನ ವೀಡಿಯೋ ದಲ್ಲಿ ತಿಳಿಸಿ ಕೊಡಿ. Thankyou once again doctor🎉

  • @santhusanthoshkumart.s7837
    @santhusanthoshkumart.s7837 4 หลายเดือนก่อน +9

    ಸರ್ ನೀವು ಅಂದ್ರೆ ನನಿಗೆ ತುಂಬಾ ಇಷ್ಟ..... ನೀವು you tude ಗೇ ಬಂದ ಮೇಲೇ.... ನನ್ನ ಮಾನಸಿಕ ಅರೋಗ್ಯ ತುಂಬಾ ಚೆನಾಗಿದೆ... ನೀವು ಸರ್ ನಿಜವಾದ ಡಾಕ್ಟರ್ ಅಂದ್ರೆ. 🙏 ಸರ್ love u

    • @rekhaabraham8734
      @rekhaabraham8734 2 หลายเดือนก่อน

      Big salute sir 🙏 Super Dr ❤

  • @dyavappapail8332
    @dyavappapail8332 10 หลายเดือนก่อน +1

    ನೀವು ಹೇಳಿದ್ದು ನೂರಕ್ಕೆ ನೂರು ಸತ್ಯವಾದ ಮಾತು. ನನ್ನ ಜೀವನದಲ್ಲಿ ಇದು ಆಗಿ ಹೋದ ಘಟನೆ.., ವೈಜ್ಞಾನಿಕವಾಗಿ ಒಳ್ಳೆಯ ಉಪಯುಕ್ತ ಮಾಹಿತಿಯನ್ನು ಕೊಟ್ಟಿದ್ದೀರಿ. ಧನ್ಯವಾದಗಳು

  • @venkatalakshammadevarajaia611
    @venkatalakshammadevarajaia611 10 หลายเดือนก่อน +11

    ಒಳ್ಳೇ ಸಲಹೆ ನೀಡಿದ್ದೀರಾ ಸಾರ್ 👏👏.

  • @DharaneshPatil-fl2in
    @DharaneshPatil-fl2in 10 หลายเดือนก่อน +9

    ತುಂಬಾ ಉಪಯುಕ್ತವಾದ ಮಾಹಿತಿಯನ್ನ ತಿಳಿಸುತಿರಿ ಧನ್ಯವಾದಗಳು ಸಾರ್

  • @stanydmello4563
    @stanydmello4563 10 หลายเดือนก่อน +5

    ತುಂಬಾ ಒಳ್ಳೆಯ ಮಾಹಿತಿ ನೀಡಿದಿರಿ .ಧನ್ಯವಾದಗಳು ಡಾಕ್ಟರ್ 🙏🏻🙏🏻🙏🏻

  • @sangeethasudhe5559
    @sangeethasudhe5559 10 หลายเดือนก่อน +3

    ಸರ್ ನಿಮ್ಮ ಮಾತು,ಮಾಹಿತಿ ಕೇಳಿ ತುಂಬಾ ನೆಮ್ಮದಿ ಸಿಗುತ್ತೆ .ವೈದ್ಯ ಧನ್ವಂತರಿ ಭವ.

  • @ykdt
    @ykdt 8 หลายเดือนก่อน +2

    ಸರ್ ನಾನು ಎರಡು ವರ್ಷಗಳಿಂದ ಬೀಪಿ ಇದೆ ಎಂದು ಸಪ್ಪೆ ಊಟ ಮಾಡುತ್ತಿದ್ದೆ ನಿಮ್ಮ ಈ ಮಾತನ್ನು ಕೇಳಿ ನನಗೆ ತುಂಬಾ ಖುಷಿ ಆಯ್ತು ನನಗೆ ಈಗ 42 ವರ್ಷ ಅಷ್ಟೇ Thanks sir ❤🎉

  • @M.L.Prakash
    @M.L.Prakash 10 หลายเดือนก่อน +5

    Sir
    Namaskar to u.
    I listened many issues from you. Really I can not wishes. Because u are God and we learnt many issues from you.
    I do not how I can return ur good advice so far learnt.
    There fore God only help you and at the same time we also pray with God and requested Doctor like let grow like anything.
    You are always rarest of rare for us.
    😊😊❤❤😊😊

  • @mngk69
    @mngk69 10 หลายเดือนก่อน +6

    Thanks doctor. Am 55. BP started when I was 35-36. I believed the importance and myth about Salt. Have been using regular Salt, normal quantity. No issues. Small medication, a healthy diet and regular exercises. You really don't have to worry too much

    • @shankarnaik3055
      @shankarnaik3055 10 หลายเดือนก่อน +1

      I'm 26 year old ..when I random check my bp was 210 after multiple check ...after doctor test ECG,echo,rft everything is normal but bp still is more than 200 without any single symptoms but doctor suggest take medicine now I'm taking dialy now my bp was under 140 ...bp is now common everyone it's not dangerous take tablet be happy

    • @shree3930
      @shree3930 8 หลายเดือนก่อน

      ​@@shankarnaik3055normal agi salt use madtha edira

  • @meenaramanna.24
    @meenaramanna.24 10 หลายเดือนก่อน +15

    ನಮಸ್ತೆ ಸರ್ ನನ್ನದು ಇನ್ನೊಂದು ಪ್ರಶ್ನೆ ಹಾಲಿನಲ್ಲಿ ಕ್ಯಾಲ್ಸಿಯಂ ಇರುತ್ತೆ ಮೂಳೆಗಳಿಗೆ ತುಂಬಾ ಒಳ್ಳೆಯದು ಅಂತ ಹೇಳ್ತಾರೆ ಮತ್ತೆ ಹಾಲು ಕುಡಿಬೇಡ್ರಿ ಅಂತ.ಹೇಳ್ತಾರೆ ಪ್ಲೀಸ್ ಇದ್ರು ಬಗ್ಗೆ ಹೇಳಿ 👏

    • @RIZWANAHAMED2001
      @RIZWANAHAMED2001 10 หลายเดือนก่อน

      Now a days cows are hormone injected to produce more milk.

  • @jagadishv70
    @jagadishv70 2 หลายเดือนก่อน

    ಖಂಡಿತ ನೀವು ಹೇಳುತ್ತಿರುವುದು ಸತ್ಯ ಸರ್ ನಿಮ್ಮಂತ ಪ್ರಾಮಾಣಿಕ ವೈದ್ಯರು ಬಹಳ ವಿರಳ ಸರ್

  • @rekhaabraham8734
    @rekhaabraham8734 2 หลายเดือนก่อน +1

    Very very good Dr super super super 👌 👍 my fevourite Dr God bless you Always 🙏 👍

  • @hraghava860
    @hraghava860 10 หลายเดือนก่อน +4

    ಥ್ಯಾಂಕ್ಸ್ ಸರ್ ತುಂಬಾ ಉಪಯುಕ್ತ. ಮಾಹಿತಿ ತಿಳಿಸಿದ್ದೀರಿ

  • @BcIndiramma
    @BcIndiramma 9 หลายเดือนก่อน +6

    ಸರ್ ಅರೋಗ್ಯ ವಾಗಿರಲು. ಎಲ್ಲರಿಗೂ ಉತ್ತಮ ಸಲಹೆ ಕೊಡುತ್ತೀರಾ ನಾನು. ನಿಮ್ಮ. ಸಲಹೆ ರೀತಿ ನೆ ಇದ್ದನೆ ಪ್ರಕೃತಿ ದೇವರು ಸದಾ ಒಳ್ಳೇದು ಮಾಡಲಿ

  • @LaxmayyaGuttedar-l8i
    @LaxmayyaGuttedar-l8i 10 หลายเดือนก่อน +8

    ಸರ್ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಓಂ ನಮೋ ಬಗವತೇ ವಾಸುದೇವಾಯ 🙏

  • @ahtalawartalawar967
    @ahtalawartalawar967 7 หลายเดือนก่อน

    ಇದು ಬಹಳ ಯುಪಯುಕ್ತ‌ ವಿಷಯ ಬಿಪಿ ಬಗ್ಯ ಬಹಳ ಸರಳವಾಗಿ ತಿಳಿಸಿದಾರೆ ಧನ್ಶವಾದ ಸರ್

  • @mabluambig5934
    @mabluambig5934 10 หลายเดือนก่อน +1

    Dr.good information for all people. But sound quality is very distabrance. Thank you.

  • @RabiyaBasri-gf7vu
    @RabiyaBasri-gf7vu 10 ชั่วโมงที่ผ่านมา

    Sir your advice is very very good information in all peoples

  • @nalinaanuradha5509
    @nalinaanuradha5509 10 หลายเดือนก่อน +3

    Thank you very much for your sincere advice Dr Raju Sir. 🙏💐🙏

  • @RIZWANAHAMED2001
    @RIZWANAHAMED2001 10 หลายเดือนก่อน +1

    Wah...wah...very nice explanation in short...super. thanks doctorji.😊

  • @saradardodamani1985
    @saradardodamani1985 10 หลายเดือนก่อน +1

    ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಾ ಸರ ನಿಮಗೆ ಧನ್ಯವಾದಗಳು 🙏🙏

  • @rameshbsk
    @rameshbsk 10 หลายเดือนก่อน +1

    ತುಂಬಾ ಧನ್ಯವಾದಗಳು ಸರ್ ನೀವು ನಿಜವಾದ ಕೋಟಿಗೊಬ್ಬ ಡಾಕ್ಟರ್ ❤

  • @varadarajaluar2883
    @varadarajaluar2883 10 หลายเดือนก่อน +4

    Namaste sir, Good information.

  • @pradeepshetty3873
    @pradeepshetty3873 10 หลายเดือนก่อน +2

    Sir tumba olle mahithi kottiri dhanyavada sir

  • @M.L.Prakash
    @M.L.Prakash 10 หลายเดือนก่อน

    Sir
    Namaskar to u only
    Really wonderful message I have learnt from u.
    Really God only can help u.
    Because we are just very small people.we can pray for God to achieve more and more in the Medical line. We are very lucky to get this information without any spending.
    U are rarest of rare Doctor and not available very easily.
    ❤❤😊😊❤❤

  • @kamalapurkarramprasad8693
    @kamalapurkarramprasad8693 9 หลายเดือนก่อน +1

    Good suggestions thanks a lot. Devaru nimmanna chennagittirali.

  • @rshekarmanish7200
    @rshekarmanish7200 10 หลายเดือนก่อน +5

    ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ತಮಗೆ 🙏🏻💐

  • @foodntravel9423
    @foodntravel9423 10 หลายเดือนก่อน +1

    Hello Sir, your episodes are very informative…plz improve the audio quality so that the video would be more effective

  • @rangapparamdurga6692
    @rangapparamdurga6692 14 วันที่ผ่านมา

    ಒಳ್ಳೆಯ ಸಂದೇಶ ಸರ್.

  • @rathnakararaik324
    @rathnakararaik324 7 หลายเดือนก่อน

    ದೇಹಕ್ಕೆ ಉಪ್ಪಿನ ಅವಶ್ಯಕತೆಯ ಬಗ್ಗೆ ತುಂಬಾ ಚೆನ್ನಾಗಿ ಹೇಳಿದಿರಿ ಧನ್ಯವಾದಗಳು.

  • @gururajaacharya8667
    @gururajaacharya8667 10 หลายเดือนก่อน +1

    Thanks Doctor for this valuable information 🙏

  • @Sararamesh1973
    @Sararamesh1973 10 หลายเดือนก่อน +4

    ವಿಚಾರ ಬಹಳ ಉಪಯುಕ್ತವಾಗಿದೆ ಧನ್ಯವಾದಗಳು ಸರ್

  • @anilk7654
    @anilk7654 10 หลายเดือนก่อน +1

    Sir, you are always use to provide us good information and also treating everyone at low troubling❤❤

  • @supremesolar986
    @supremesolar986 10 หลายเดือนก่อน

    Wow! I did not know this, wonderful explanation. Thank you

  • @sathyaprasadtv1889
    @sathyaprasadtv1889 10 หลายเดือนก่อน

    Very good information .A boost for nervous patients.

  • @shruthipg8346
    @shruthipg8346 10 หลายเดือนก่อน +2

    Hello sir can u pls tell us how to normalize blood flowing

  • @revannak7673
    @revannak7673 28 วันที่ผ่านมา

    ಉತ್ತಮ ಸಂದೇಶ ಸರ್ ❤❤❤

  • @Noorsayeeda-qn1yv
    @Noorsayeeda-qn1yv 10 หลายเดือนก่อน +1

    Good information about BP۔thanks sir۔give talk about cholesterol ۔

  • @jhansiputtaswamy3106
    @jhansiputtaswamy3106 10 หลายเดือนก่อน +3

    Thank u sir...nanage pregnancyli bp bandittu...ivaga delivery aagi 3 years aagtabantu...aadru bp 150/105 olag torsatte ...kelvonsali normal iratte 130 140 / 90 idu samasyena sir...futureli bp kadme aagbahda pls eli sir🙏

  • @shamanthkumar9530
    @shamanthkumar9530 10 หลายเดือนก่อน +1

    Thumba Channagi video Maadi Satyavada vichaara vannu Tilisidera Dr Sir Nimmage Anantha Namaskaragalu🙏

  • @ashoksunkad1441
    @ashoksunkad1441 2 หลายเดือนก่อน

    Thanks for the valuable advice doctor.

  • @dk1998_
    @dk1998_ 10 หลายเดือนก่อน +2

    Sir ibs irritable bowel syndrome bagge video madi mathu solution please

  • @sarchana1814
    @sarchana1814 9 หลายเดือนก่อน

    Thank you so much for the valid information. Health and educational sectors are looting like anything. But you are the one who is not for money

  • @vedamuddapur7736
    @vedamuddapur7736 10 หลายเดือนก่อน +7

    ವೈದ್ಯ ನಾರಾಯಣೋ ಹರಿಃ 🙏🙏

  • @girisht8798
    @girisht8798 10 หลายเดือนก่อน

    Thank you Sir fr your information really you are helping the society

  • @nizardarkas2692
    @nizardarkas2692 3 หลายเดือนก่อน +2

    ಸರ್, ರಕ್ತದಾನ ಮಾಡುವುದರಿಂದ ಬಿಪಿ ನಾರ್ಮಲ್ ಆಗತ್ತಾ??

  • @preetibyadgi1622
    @preetibyadgi1622 10 หลายเดือนก่อน

    ಉಪಯುಕ್ತವಾದ ಮಾಹಿತಿಗಾಗಿ ಧನ್ಯವಾದಗಳು ಸರ್

  • @RajendraKamath
    @RajendraKamath 5 หลายเดือนก่อน

    Excelent information about salt thank u very much doctor

  • @shreekrishnakrishnadasa1509
    @shreekrishnakrishnadasa1509 10 หลายเดือนก่อน +1

    Harekrishnananamskar super super information for all generation

  • @gururajarchak4766
    @gururajarchak4766 10 หลายเดือนก่อน +1

    Doctor, thank you for information. But, which salt is good for our body? Rocky salt or processed salt. Please guide.

  • @shalinipaipai6136
    @shalinipaipai6136 10 หลายเดือนก่อน

    Very good information Thank you sir 🙏🏻

  • @manoharhavalad7049
    @manoharhavalad7049 10 หลายเดือนก่อน +5

    DHANYAVADAGALU DOCTORE

  • @Asraja5754
    @Asraja5754 6 หลายเดือนก่อน

    Very nice explanation Thanks sir.

  • @rhbudni5845
    @rhbudni5845 9 หลายเดือนก่อน

    Olleya mahiti kottiddiri sir uppu bittu nanage Mai Kai novu tumba agta ide thanks sir aramagi tintini sir

  • @redminote6695
    @redminote6695 10 หลายเดือนก่อน +1

    Olleya vishaya tillisidri bp thumba adre kammi yagokk yanu madodu antha video madi pls🙏

  • @tarapm8160
    @tarapm8160 10 หลายเดือนก่อน

    Thank you so much for great information ❤

  • @heeramaggavi2859
    @heeramaggavi2859 5 หลายเดือนก่อน

    Super sir nimm helike yallru nemmadiyinda badukabahudu

  • @MavanurRanganath
    @MavanurRanganath 10 หลายเดือนก่อน +1

    Thanks for this info ,Dr. I have been taking tenoric 25mg for last 25 yrs , my bp is normal most of the times . Is it ok to stop the medication

  • @mrnithyananda9200
    @mrnithyananda9200 6 หลายเดือนก่อน

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಸಾರ್

  • @jayaprakashsr761
    @jayaprakashsr761 10 หลายเดือนก่อน +4

    Sound is giving some echo, not clear

    • @Shreeshkumar-xl7wd
      @Shreeshkumar-xl7wd 10 หลายเดือนก่อน +1

      Correct sir, in almost all videos of Raju's has got the same problem. ದಯವಿಟ್ಟು ಸೌಂಡ್ ಸರಿ ಮಾಡಿ ಸರ್

  • @satyanarayanad9604
    @satyanarayanad9604 2 หลายเดือนก่อน

    Can a type 2 diabetic person can use little sugar with coffee? Please guide doctor.

  • @trivenihanchinal2867
    @trivenihanchinal2867 10 หลายเดือนก่อน +2

    Vericose vain prablem bagge mathndi sir

    • @datta123astro4
      @datta123astro4 10 หลายเดือนก่อน

      ನಿಂತು ಅಡುಗೆ ಕೆಲಸ ಮಾಡುವುದರಿಂದ ಅಥವಾ ಯಾವುದೇ ಕೆಲಸ ಮಾಡುವುದರಿಂದ ಸ್ತ್ರೀ/ಪುರುಷರಿಗೆ 10ಕ್ಕೆ 3/4 ಜನಕ್ಕೆ ವೆರಿಕೋಸ್ ಬರುವ ಸಾದ್ಯತೆ ಇರುತ್ತದೆ. ಈ ಸಮಸ್ಯೆಗೆ ಸರಳ ಪರಿಹಾರ ಪ್ರತಿ ದಿನ ಹಾಸಿಗೆ ಮೇಲೆ ಕಾಲಿನ ಕಡೆ 2/3 ದಿಂಬುಗಳನ್ನು ಇಟ್ಟು 5/10/15 ನಿಮಿಷ ಅದರ ಮೇಲೆ ಕಾಲುಗಳನ್ನು ಹಾಕಿ (ತಲೆಯ ಕಡೆ ಯಾವುದೇ ದಿಂಬು ಇಲ್ಲದಂತೆ) ಮಲಗಿದರೆ ತಕ್ಕಮಟ್ಟಿಗೆ ವೆರಿಕೋಸ್ ಸಮಸ್ಯೆ ಕಡಿಮೆ ಮಾಡಬಹುದು. ಹೀಗೆ ಮಾಡುವುದರಿಂದ ಕಾಲಿನಲ್ಲಿ ಹೆಪ್ಪುಗಟ್ಟಿರುವ ರಕ್ತ ಸೊಂಟದ ಭಾಗಕ್ಕೆ ಹರಿದು ಅನುಕೂಲ ಸಾದ್ಯತೆ. ಹೆಚ್ಚಿನ ಸಮಸ್ಯೆಗೆ ವೈದ್ಯೋ ನಾರಾಯಣೋ ಹರಿ:

  • @lakshra8118
    @lakshra8118 10 หลายเดือนก่อน +2

    ಒಳ್ಳೆಯ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್, plz ಸರ್ ಆಮವಾತಕ್ಕೆ ಪರಿಹಾರ ತಿಳಿಸಿರಿ plz.......

  • @sulabhasrinivas2521
    @sulabhasrinivas2521 10 หลายเดือนก่อน

    Thank you very much for sharing such valuable information .

  • @alexrobert2196
    @alexrobert2196 10 หลายเดือนก่อน

    Very Very useful Thank you very much sir 🙏

  • @somashekharpatel7584
    @somashekharpatel7584 10 หลายเดือนก่อน

    Pl inform about iodised salt

  • @sanjeevkumarpattar2367
    @sanjeevkumarpattar2367 หลายเดือนก่อน

    Thanku very much sir❤

  • @sowbhagyads2323
    @sowbhagyads2323 10 หลายเดือนก่อน +2

    Almost all are honest health safeguarding suggestions Doctor sure sent by God

  • @prakashmalagin250
    @prakashmalagin250 หลายเดือนก่อน

    Thank you sir....🙏🙏🙏🙏

  • @rajeevkulkarni4803
    @rajeevkulkarni4803 9 หลายเดือนก่อน

    Sir, which salt is good Sea salt or Himalayan rock salt?

  • @crgururaoo
    @crgururaoo 10 หลายเดือนก่อน

    Thanks for the advice sir

  • @ರಾಷ್ಟ್ರಭಕ್ತಿ
    @ರಾಷ್ಟ್ರಭಕ್ತಿ 8 หลายเดือนก่อน

    Best docter ❤

  • @Sandeep-nx3ng
    @Sandeep-nx3ng 3 หลายเดือนก่อน

    Sir nanu morning betrot and carate juice kudiyoke start madmele nage bp jasthi thorstha ide idra bagge yenadru heli please

  • @sudha6988
    @sudha6988 10 หลายเดือนก่อน

    Sir vericose veins bagge ondu video madi please

  • @MeenakshiHAAchappa
    @MeenakshiHAAchappa หลายเดือนก่อน

    Super sr howdalva❤

  • @RoopaSinchu
    @RoopaSinchu 7 หลายเดือนก่อน

    Sir gastric gu Bp gu sambandha ediya gastric jasti adre Bp jasti hagutta sir

  • @sureshns7196
    @sureshns7196 10 หลายเดือนก่อน

    🙏🙏 sir for your valuable information

  • @manjunath.9900
    @manjunath.9900 10 หลายเดือนก่อน +1

    Tension and stress aadaga BP jaasti agutte ala.. adu yaake and yen madbeku annodu heli Doctor..

  • @jyothik.v8638
    @jyothik.v8638 10 หลายเดือนก่อน +1

    Hi sir commentsge uttara kodala nivu plz kodi mugu kattuvudakku heartgu sabhanda ediya tilisi plz enu tinnala adaru bp jasti agutte plz uttara kodi

  • @y.a.thyagaraju2786
    @y.a.thyagaraju2786 5 วันที่ผ่านมา

    ನನಗೆ ಪ್ಯಾಲಿಪಿಟೇಶನ್ ಇದೆ,ಎಕೆಂದರೆ ,ನಿವಾರಣೆ ಹೇಗ ಸರ್?

  • @meetyanaik3535
    @meetyanaik3535 10 หลายเดือนก่อน

    Good information sir thank you very much sir

  • @ammanana1624
    @ammanana1624 6 หลายเดือนก่อน

    Salt and bones relation Please explain

  • @ajajju17
    @ajajju17 10 หลายเดือนก่อน

    Sir how to reduce dialostic pressure 😮

  • @MeenakshiHAAchappa
    @MeenakshiHAAchappa หลายเดือนก่อน

    Vandanegalu sr

  • @manjulammarc5044
    @manjulammarc5044 9 หลายเดือนก่อน

    Good information sir. Tqsm sir

  • @nijusuman3200
    @nijusuman3200 10 หลายเดือนก่อน

    Blood pressure low iddaga Normal blood pressure ge yenu madabeku thilisi

  • @shankarshivu7864
    @shankarshivu7864 10 หลายเดือนก่อน

    Thanks dr good information

  • @anitamathad8739
    @anitamathad8739 10 หลายเดือนก่อน

    Excellent suggestion

  • @sudhakarakundar672
    @sudhakarakundar672 10 หลายเดือนก่อน

    ತುಂಬಾ ಧನ್ಯವಾದಗಳು ಸರ್

  • @vanajasherigarthi1952
    @vanajasherigarthi1952 8 หลายเดือนก่อน

    Good. Information. Tq

  • @dheerendradeera2291
    @dheerendradeera2291 7 หลายเดือนก่อน

    Good suggestion sir

  • @sathishbabu4097
    @sathishbabu4097 10 หลายเดือนก่อน +1

    ಸರ್ ಬಿಪಿ ಕಂಟ್ರೋಲ್ ಮಾಡೋದು ಹೇಗೆ ಅಂತ ತಿಳಿಸಿ.

  • @ParvathammaM-fd6er
    @ParvathammaM-fd6er 9 หลายเดือนก่อน

    Sugar controlge thilisi doctor

  • @vanibylera6391
    @vanibylera6391 10 หลายเดือนก่อน

    ಒಳ್ಳೆ maritime ಎಷ್ಟೋ vydyare diaries tappisutaare

  • @bhaskarambika9377
    @bhaskarambika9377 10 หลายเดือนก่อน

    Hi sir pls make video about how to come out from depression pls pls sir it's a sincere request

    • @datta123astro4
      @datta123astro4 10 หลายเดือนก่อน

      th-cam.com/video/38BGbNWW2tQ/w-d-xo.html

  • @shwethamanu4555
    @shwethamanu4555 9 หลายเดือนก่อน

    Spinal TB bagge information kodi sir 🙏🙏🙏🙏