ಹಳ್ಳಿ ಮನೆಯ ಒಂದು ವಿಶೇಷ ಆಹಾರ ಕ್ರಮ..! | A special healthy dish of the village house...
ฝัง
- เผยแพร่เมื่อ 27 ก.ค. 2023
- ಹಳ್ಳಿ ಮನೆಯ ಒಂದು ವಿಶೇಷ ಆಹಾರ ಕ್ರಮ..! | A special healthy dish of the village house...
The month of Aati/ Ashadha comes during july- august, which is the season of heavy rain. This season affects our health in a bad way, unless we intake some special foods. Here we show a simple dish by using well grown cucumbers stored during summer. Just grate it and mix it with jaggery the dish will be ready. This is very healthy dish during this season. In this video, we have also shown how the cucumbers stored by tying over Jangha to have best shelf life. A beautiful nature is also shown.
Friends thanks for watching..
my mic: amzn.to/3zZoK1y
my tripod: amzn.to/3B1fjzN
My laptop: amzn.to/3A01j8d
Open free Demat Ac & trading Ac upstox: bv7np.app.goo.gl/pTne
Stay connected
Support us on Facebook page : / bhatnbhat-104108587979658
Follow us on Instagram: bhatnbhat98...
Subscribe to meet us again.. / @bhatnbhat
#Bhatnbhat #Sudarshanbhatbedradi #Manoharbhatbedradi
ವೀಕ್ಷಕರಿಗೆ ನನ್ನ ಕೋರಿಕೆಯೆಂದರೆ ದಯವಿಟ್ಟು ಮಕ್ಕಳನ್ನು ಸ್ವಲ್ಪ ವರ್ಷಗಳಾದರೂ ಹಳ್ಳಿಗಳಲ್ಲಿ ಬೆಳೆಸಿ ಅವರಿಗೆ ಪ್ರಕೃತಿದತ್ತವಾಗಿ ನಮ್ಮ ಸಂಸ್ಕೃತಿ ಒಳಹೊಕ್ಕುತ್ತದೆ.
Ur right
Howdu
ನಿಮ್ಮ ಮಾತು ನಿಜ...ಆದರೆ ಈಗ ಹಳ್ಳಿಗಳು ಹೇಗಿವೆ ಅಂದರೆ, ನಾನು ತೀರ ಹಳೆಯ ಕಾಲದ ಬಗ್ಗೆ ಮಾತಾಡುವುದಿಲ್ಲ...ಈಗಿನ ಮತ್ತು 15 ವರ್ಷದ ಹಿಂದಿನ ಹಳ್ಳಿ ಬದುಕು ಬಹಳ ವ್ಯತ್ಯಾಸವಿದೆ. ಅಭಿವೃದ್ಧಿ ಹೆಸರಿನಲ್ಲಿ ಕಾಂಕ್ರೀಟ್ ಕಟ್ಟಡ ಮತ್ತು ಪಾದಕ್ಕೆ ಮಣ್ಣಿನ ಸ್ಪರ್ಶವಾಗದ ಹಾಗೆ ಕಾಂಕ್ರೀಟ್ ರಸ್ತೆಗಳು...ನಗರದಲ್ಲಿ ಇರುವಂತೆ ಅದೇ ಟಿವಿ, ಮೊಬೈಲ್ ಗಳು .. ಒಟ್ಟಿನಲ್ಲಿ ಈ ಸಮಾಜ ಮುಂದಿನ ಪೀಳಿಗೆಗೆ ಹಳ್ಳಿಗಳನ್ನು ಉಳಿಸಿ ಕೊಡುವ ಯಾವ ಸೂಚನೆಯೂ ನನಗೆ ಕಾಣುತ್ತಿಲ್ಲ.
P
Nija sir❤
ಹಳ್ಳಿಮನೆ ನೀನೆಂತಾ ಚೆಲುವೆ🎈
ನಿಜವಾಗಿಯೂ ನೀನೇ ಈಗ ಅರಮನೆ💥
ಭಟ್ರೇ ಇವತ್ತಿನ ಈ ವಿಡಿಯೋ ತುಂಬಾ ಚೆನ್ನಾಗಿದೆ😍 ಕಣ್ಣಿಗೆ ಹಬ್ಬ❤ ಮನೆಯ ಸುತ್ತಮುತ್ತಲಿನ ಪರಿಸರ ಎಷ್ಟು ಸರಿ ನೋಡಿದರೂ ಸಾಲದು ಅಷ್ಟು ಚೆನ್ನಾಗಿದೆ❤ ನಿಮ್ಮ ಅಮ್ಮನನ್ನು ನೋಡಿ ಸಂತೋಷ ಆಯಿತು ❤ ಮನೋಹರ್ ಭಟ್ ವಿಡಿಯೋ ಅಂತೂ ಅದ್ಭುತ ❤ ಧನ್ಯವಾದಗಳು ಭಟ್ ಅಣ್ಣ ತಮ್ಮಂದಿರಿಗೆ ಮತ್ತು ನಿಮ್ಮ ಅಮ್ಮನಿಗೆ❤🙏
ನಿಜವಾಗಿಯೂ ಒಂದು ಅದ್ಬುತ ಚಿತ್ರೀಕರಣ... ನನ್ನ ಬಾಲ್ಯದಲ್ಲಿ ನೋಡುತ್ತಿದ್ದ ತಾಣ-ಯಾನ ನೆನಪಿಗೆ ಬಂತು... ಸಂಗೀತ, ಕನ್ನಡ ಬಳಕೆ, ಸೊಗಸಾದ ಪ್ರಕೃತಿಯ ಚಿತ್ರೀಕರಣ ಅಮೋಘ... ಇಂತ ಇನ್ನಷ್ಟು ವಿಡಿಯೋಗಳು ಬರಬೇಕು... 🙏🏻🙏🏻🙏🏻🙏🏻
ಸುಂದರ ಪ್ರಕೃತಿ ರಮಣೀಯ ಪರಿಸರದಲ್ಲಿ ಅರೋಗ್ಯ ಕರ ಆಹಾರ ತೋರಿಸಿದ ನಿಮಗೆ ಹೃದಯಸ್ಪರ್ಶಿ ಧನ್ಯವಾದಗಳು, ಶುಭವಾಗಲಿ ಅನವರತ 🙏🏻💐
F10
👍
😊❤🎉🎉🎉😂😅❤❤❤❤❤❤😊
ಪ್ರಕ್ರೃತಿಯ ಜೊತೆಯಲ್ಲಿ ಬಾಳುತ್ತಿರುವ ನೀವು ಅದೃಷ್ಟವಂತರು.
ನಿಮ್ಮ ಅಡುಗೆ superb,ಆದರೆ ಅದಕ್ಕಿಂತಲೂ ನಿಮ್ಮ ಮನೆಯ ಪ್ರಕೃತಿ ಸೌಂದರ್ಯ ವರ್ಣಿಸಲು ಅಸಾಧ್ಯ,ತುಂಬಾ ತುಂಬಾ ಪ್ರೀತಿ ಆಯಿತು,thank you so much.
You are lucky person to live in that midst of the nature and eating healthy food.. God bless you and your family..
ಈ ಚಾನೆಲ್ ನೋಡುತ್ತಿದ್ದರೆ ನಮ್ಮ ಮೂಲ ಸಂಸ್ಕೃತಿಗೆ ಕರೆದೊಯ್ಯುತ್ತದೆ
ನಿಮ್ಮ ಸುತ್ತಲಿನ ಪರಿಸರವೇ ಅದ್ಭುತ
ಅದೃಷ್ಟವಂತರು ನೀವು
ಒಮ್ಮೆ ಆ ಜಾಗಕ್ಕೆ ಭೇಟಿ ನೀಡುವ ಆಸೆ
Wow ಎಂಥ ಚಂದ ರಮಣೀಯವಾದ ಪರಿಸರ ನೋಡಲಿಕ್ಕೆ ಸೂಪರ್... 🎉🎉
ಬಹಳ ಸೊಗಸಾಗಿ ಚಿತ್ರೀಕರಿಸಿದ್ದೀರ.👌👌 ದಕ್ಷಿಣ ಕನ್ನಡ ಜಿಲ್ಲೆಯ ತಿಂಡಿ ತಿನಿಸು ಅತಿ ಮಧುರ 👌👌💐💐👍
ಮಳೆಗಾಲದಲ್ಲಿ ನಿಮ್ಮ ಊರ ಪರಿಸರ ನೋಡಲು ಸುಂದರವಾಗಿದೆ ಭಟ್ರೇ, ಈ ಪರಿಸರವನ್ನು ಹೀಗೆ ಕಾಪಾಡಿಕೊಳ್ಳಿ,ನಿಮ್ಮ ಯೂಟ್ಯೂಬ್ ಪಯಣ ಅಲ್ಲಿಂದಲೇ ನಡೆಯುತ್ತಿರಲಿ,
ಮನೋಹರವಾದ ದೃಶ್ಯ ಪ್ರಕೃತಿಯ ಸುಂದರ ನೋಟ ನಿಜಕ್ಕೂ ನೀವೆ ಧನ್ಯರು ಭಟ್ರೆ 🙏🙏
Bhatre hats off to you and your team again. Felt so nostalgic watching ur heart warming vlog. Made me recollect my childhood visits to our maternal ancestral house in Kuluru. Spacious First floor totally alloted to preserve vegetables and coconuts. You bring out the uniqueness of our village culture. Thanks a lot once again. God bless you
A unique channel. Not just recipes, but complimented by age old practice, tradition,culture...
The real simplicity of the people not just for camera, but very real.
I really enjoy your videos as I am living in Tulu nadu for the past few years.
Very good dish bhat
Thank you so much
ತುಂಬಿದ ಕುಟುಂಬ
ಪ್ರಕೃತಿಯ ಮಡಿಲಲ್ಲಿ ಮನೆ
ಸಾತ್ವಿಕ ಆಹಾರ ವಾಹ್😊
ನೀವೆ ಪುಣ್ಯವಂತರು ✌️
Bhatra video very nice to watch &listen👍
Thanks to u bhat brothers for reviving age-old healthy recipes with beautiful village backdrop ❤️🙏🙏
We used to be given slices of sauthekai with jaggery during summer visits to our maternal grandparents house in Udupi. Brought back memories 😊
Very nice healthy food and the beautiful cottage house.
ತುಂಬಾ ಚೆನ್ನಾಗಿದೆ. ಸೂಪರ್ recipe.
ಹೊಸ ರುಚಿ.... ಮನೆ ಮತ್ತು ಅದರ ಸುತ್ತ ಮುತ್ತ ಪರಿಸರ ತುಂಬಾ ಚೆನ್ನಾಗಿದೆ
Wow nice nature
I like his video. Best video. Very natural
What a beautiful nature...no stress peaceful life
Bhatre,nimma mane,nimma Parisara, it's really heaven😊
Vedio tumba khushi kottide,enjoying the simple special recipe with family amidst lovely secenary
😍ಆಟಿ ಸಿಹಿ ಸೌತೆ🤗 ಕುಟುಂಬದವರೊಂದಿಗಿನ ಕ್ಷಣ😍 ಪ್ರಕೃತಿಯ ರಮಣೀಯತೆ ಅದ್ಭುತವಲ್ಲದೇ ಮತ್ತೇನು😍
Everything is just wow
Nature is also so beautiful
Remembered my childhood days.missing it sooo much.Thanks for uploading this video
simply wow.
Ashte.
ನಿಜಕ್ಕೂ ತುಂಬಾ ಸಂತೋಷ ಆಯಿತು, ನಿಮಗೆ ಧನ್ಯವಾದಗಳು 👏🙏
Namma favorite , besigeyalli Dianne madidare tampu , bayarike taniyutthe . 👌👌👌
ಸುಂದರವಾದ ಬದುಕನ್ನು ನೋಡುವ ಜೀವನ ಪ್ರಕೃತಿ ಮಡಿಲು 👌👌
ನಮಗೂ ಕೂಡಾ ಹಳ್ಳಿ ಅಂದ್ರೆ ತುಂಬಾ ತುಂಬಾನೇ ಇಷ್ಟಾ 👌🏻👌🏻ಸಂಚಿಕೆ
ಕಣ್ಣಿಗೆ ಹಬ್ಬ... ಪ್ರಕೃತಿ, ಮಣ್ಣಿನ ಮನೆ.... 🙏🏻🙏🏻🙏🏻
Place masth shok undu👌
Wow this is a unique recipe. Thanks for sharing.
nammoorannu nenapu maadiddake thanks..! Ee malegala, nature, Thodu.. super..!
Superb. Mouthwatering 👌🏽👍
Vibe is so pleasant ☺️
Niviruva jaaga svarga sir its a buetyfull place and olle recepi
ಆಹಾ ಭಟ್ರೆ ನೀವು ಅಧ್ಬುತ.❤❤
Beauty full nature
Good effort to preserve our village culture
Tumba olle recipie tota kooda tumba chennagide nice vlog
Super , tumba chennagirtu ee parisara,
Bhatrige ananta vandanegalu👍
The lighting and angles here,for the most part, are beautiful 🙂 I think people who follow this channel do it for so many different reasons!!
thumbha channag idhe , inthaha cooking style ..
Remembering childhood days,granny use to make this. It's tastes yummy.👌
Dhanyavadagalu Putta.
You are so Lucky dat you are in the middle of nature
Halli maneya parisara thumba khushi aaithu.
Thumba chennagide bhatre..👌👌😍
Sundaravada vaathavarana, Haley ahara samskarana vidhana, nodalikke thumbha santhosa agutthe, dhanyavadagalu.
Enta superb environment ❤
ಬಹಳ ಉತ್ತಮ ಮಾಹಿತಿ
ಬಾಲ್ಯದ ಮಂಗಳೂರಿನ ದಿನಗಳು ನೆನಪಾಯಿತು... ಧನ್ಯವಾದಗಳು..
Mr Bhat
I loved your todays Mangalurusavatekayi
episode. In my child hood
my grand mother used to
prepate and serve us to eat,
pleasrely we all used to enjoy
Realy I enjoyed this episod.
Thanks to share.
ನಿಮ್ಮ ಎಲ್ಲಾ ವಿಡಿಯೋದ ಗುಣಮಟ್ಟ ಬಹಳ ಉತ್ತಮವಾಗಿದೆ.
ನಿಮ್ಮ ಮನೆ ಸುತ್ತಲಿರುವ ಪ್ರಕೃತಿ ತುಂಬಾ ಚೆನ್ನಾಗಿದೆ
Super bhatre, thumba kushiyshithu
Super nature ❤
*LOVE FORM TULUNAD* 💛❤️ *JAI SHREE RAM* 🏹
I always love watching your videos.
Wow what a culture 😊
Thank you so much this method
Beautiful neature,🙏🙏
Superb bhatre nimmane ha prakruthi thumba channagide with lots of love from mysore ❤
Soooper vlog. Beautiful nature.
Thank you so much 🙂
Feel like visiting your place .
ಇದು ಅತ್ಯುತ್ತಮ ಖಾದ್ಯವಾಗಿದೆ ತಯಾರಿಸುವ ವಿಧಾನ ತಿಳಿಸಿದ ನಿಮಗೆ ವಂದನೆಗಳು 🙏
Namma Favourite Southe Kai Sweet ♥️ Thank you Bhatre🙏😘
ನಿಮ್ಮ ವೀಡಿಯೋ ನೋಡಕ್ಕೆ ಖುಷಿಯಾಗತ್ತೆ👍🏻👌🙏
Namaste bhat avare. I like all your recipes as they are very simple, easy to prepare and healthy as well. Thank you
ನೀವೇ punyvantaru ಅದ್ಬುತ ramaniya ಪರಿಸರದಲ್ಲಿ ವಾಸಿಸುವುದಕ್ಕೆ
Different taste much try 😮
It gives our Sirsi , Kumta vibes ❤
New receipe for us nice.👍🤤🤤💕💕🥰🥰
Nanna HaleyaNenapu. Marukalsithu Annere ,Danyavadagalu,
ತುಂಬಾ ಚೆನ್ನಾಗಿದೆ ನಿಮ್ಮ ವಿಡಿಯೋ. ನಾನು ಇನ್ನೊಂದು ಸಾರಿ ಮಲೆನಾಡಿಗೆ ಬರ ಬೇಕು. ಆ ಪರಿಸರದ ಮಹತ್ವ ಸಾವಿರಾರು ಕಿಲೋಮೀಟರ್ ದೂರ ಇದ್ದಾಗ ಗೊತ್ತಾಗುತ್ತದೆ. ಭಟ್ ನಿಮಗೆ ಧನ್ಯವಾದಗಳು.
tumba santhosha vaetu neeve bagya vantharu
Beautiful place. Nice to see how you preserve as per olden time. Even in my grandmother's home they used to do this. They had no refrigerator.
Felt so blissful watching this. Proud of you for sharing natural beauty and natural healthy food you make.
Very nice dish and beautiful nature!
Yes, thank you
It seems like you all are enjoying the beauty of the nature with cooling the stomach.
I am sure kids to adults will enjoy the southekai cool drinks.
Awesome 😊🎉
Nivu tumba lucky bhatre....olle nature nalli jeevana madtiddira
Keep the videos coming. Need more of these healthy videos. Wonderful ambience Bhatre!
Waaaaaaaow new itame
So yumm thankyu for this video
ನಿಂಗಳ ಮನೆಯ ಪರಿಸರ ತುಂಬಾ ಚಂದ ಇದ್ದು ಭಟ್ಟಣ್ಣ.
Adke swalpa karimenasu hakidre supper....
Pavitratey anubhav❤
Beautiful Nature 😍😍
Yes, thanks
ಎಲ್ಲರ ಜೊತೆ ತಿಂದರೆ ಅದು ತುಂಬಾ ರುಚಿಯಾಗಿರುತ್ತದೆ
Nice place ❤❤
Sundara prakriti.....
Beautiful house. Different recipe
Thanks a lot
Adbhutha mane , oota Ella super
Super bhat sir god bless u