A Verity Mango curry recipe | 15 ದಿವಸ ಇಡಬಹುದಾದ ಈ ಪಲ್ಯದ ರುಚಿ ಸಿಕ್ಕಿದ್ರೆ ನೀವು ಬಿಡ್ಲಿಕ್ಕಿಲ್ಲ.. !
ฝัง
- เผยแพร่เมื่อ 10 ก.พ. 2025
- A Verity Mango curry recipe | 15 ದಿವಸ ಇಡಬಹುದಾದ ಈ ಪಲ್ಯದ ರುಚಿ ಸಿಕ್ಕಿದ್ರೆ ನೀವು ಬಿಡ್ಲಿಕ್ಕಿಲ್ಲ.. ! | Neerumavinakaayi palya recipe | Mango curry recipe
Special thanks to : Annapoorna Chekkanike
Here is a video about tasty, spicy traditional style curry recipe from preserved salted wild mangoes. This curry was made during olden days for farm workers during paddy cultivation. Wild mangoes available plentily during seasons, so they can be stored in salt upto 3-4 years and used in all the out seasons. The taste of curry enhances if all the balanced tastes & added strongly. A special item added with masala which enhances the taste is roasted boiled rice. Roasted rice powder, dhania seeds are mixed with grated coconut. This masala added at end of curry making. A special video with special camera work, editing and with beautiful memories of olden days.
Friends thanks for watching..
For Brand Collaborations & Promotions write to bhatnbhat@multiboxentertainment.com or give us a call at +91 8105725557
Stay connected
Support us on Facebook page : / bhatnbhat-104108587979658
Follow us on Instagram:www.instagram....
Subscribe to meet us again.. / @bhatnbhat
#Bhatnbhat #Sudarshanbhatbedradi #Manoharbhatbedradi
ಪಲ್ಯದ ರುಚಿ ,ಅನ್ನಪೂರ್ಣಮ್ಮ ನವರ ವಿವರಣೆ ಎರಡೂ ಅದ್ಭುತ ❤
ಬಹಳ ವಿಶೇಷ ಅಡಿಗೆ ಇದು ವರೆ ನೋಡಿರದ ಕೇಳಿರದ ಅಡಿಗೆ.ಧನ್ಯವಾದಗಳು
Wow 👌 Yummy 🤤 😋 ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಪಲ್ಯ…! 😅 😛 😀
ಅಮ್ಮನ ಹೃದಯ ತುಂಬಿದ ಮಾತು ನನ್ನ ಅಮ್ಮನನ್ನು ನೆನಪಿಸಿತು 🙏🙏🙏
Super ಭಟ್ರೇ,, ನನಗೆ ಈಗ 59ವರ್ಷ, ಈ ರೆಸಿಪಿ 35, ವರ್ಷದ ಹಿಂದೆ ಮಾಡುತಿದ್ರು,, ಅವರು ಸತ್ತ ಮೇಲೆ, ಇದೇ ಮೊದಲ ಸಲ ನಾನು ನೋಡುವುದು❤❤ ಈ ರೆಸಿಪಿ ಹಾಗೂ ನನ್ನ ತಾಯಿಯ ಮತೊಮ್ಮೆ ನೆನಪಿಸಿದ್ದಕ್ಕೆ ಧನ್ಯವಾದಗಳು😢❤
ನಿಮಗೆ ಸಹಾಯ ಮಾಡಿ ಹಳೆಯ ವಿಚಾರಗಳನ್ನು ತಿಳಿಸಿದ ಗೃಹಿಣಿ ಯಾರು? ಅವರ ಮುಖದಲ್ಲಿ ಎಂತಹಾ ಕಳೆ. ನಿಜವಾಗಲೂ ಅವರು ಗೃಹ ಲಕ್ಷ್ಮಿ. ❤❤❤
Her name is Annapoorna Chaknike...❤
ಹೆಸರು ಸರಿ.. ಅವರಿಗೆ ಏನಾಗಬೇಕು ಅವರ ಪರಿಚಯ ಕೇಳಿದ್ದು??@@chandrikabhat3795
ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಪಲ್ಯ👌👌
ಸೂಪರ್
I really appreciate your effort in reminding us of our old-fashioned dishes with lots of taste.
Such an eye-opener. Never knew this before. We city-bred people miss out on a lot of traditional wisdom. Thanks for letting us into your world .
ಇದನ್ನು ಇವತ್ತು ಮಾಡಿದೆ.... ರುಚಿಯಂತೂ ಅದ್ಬುತ....
First time nodiddu,tumba channagide ❤
ಅಡುಗೆ ತಯಾರಿಯಲ್ಲಿ ಶುಚಿ ಮತ್ತು ರುಚಿ ಇದುವೇ ಎಲ್ಲರ ಅಭಿರುಚಿ! 👍😄
Ganjige swalpa majjigesa serisikondre super
ಇಂದು ಮಾಡಿದೆ.....ಸೂಪರ್
ಸವಿದವನೇ ಬಲ್ಲ ಊಟದ ರುಚಿಯ......😋
👌👌👌👌👌👌👌👌👌👌👌👌
ಹಳೆಕಾಲದ ಅಡುಗೆಯನ್ನು ಪುನಃ ನೆನಪಿಸುದಕ್ಕೆ ನಿಮಗೆ ಧನ್ಯವಾದಗಳು ಭಟ್ರೇ 💐💐🙏🙏
I have some salted mangoes from Karnataka. Will try this. Looks yummy!
One of the best recipes! And video! Uppinalli hakida mango illade sothiddene. Aunty' is very cute!
Sir neer kukku palya suuuuuper👌👌👌👌❤
Really sudarshan ನೀವು ತೋರಿಸುವ ರೆಸಿಪಿ ಹೆಚ್ಚಿನದ್ದು ನನಗೆ ಗೊತ್ತು ಆದ್ರೆ ಈ ರೆಸಿಪಿ ಗೊತ್ತಿರಲಿಲ್ಲ,ನೋಡುವಾಗ ಬಾಯಲ್ಲಿ ನೀರು ಬಂತು,ನಾವು ಬಜ್ಜಿ ಮಾಡ್ತೇವೆ ಪಲ್ಯ ಗೊತ್ತಿರಲಿಲ್ಲ,will try,nice vlog sudarshan👌👌👌👌😋😋😋😋😋
ಹೌದು. ಗೊಜ್ಜು ಮಾತ್ರ ಗೊತ್ತಿತ್ತು. ಪಲ್ಯ ಈಗಲೇ ನೋಡಿದ್ದು. ಬಾಯಿಯಲ್ಲಿ ನೀರು ಬರುತ್ತದೆ
Thank you bhat and bhat ,specifically to your mother Thank you Amma.for tradition recipes.
ಇವತ್ತು ಇದೇ ಪಲ್ಯ ಮಾಡಿದೆ. ತುಂಬಾ ರುಚಿಯಾಗಿ ಬಂತು. 👌🌹
Mouth watering recipe bhatre thanks for sharing with us
ಗತಿಸಿ ಹೋಗುತ್ತಿರುವಂತಃ ಆಹಾರ ಪದಾರ್ಥ ಗಳ್ಳನ್ನ ಮತ್ತೆ ಮುನ್ನೆಲೆಗೆ ತರುತ್ತಿರುವುದು ಸ್ವಾಗತಾರ್ಹ.
True
These recipies are lost in today's world. I have eaten when I was a kid my grandmother used to make this, very tasty goes well with brown rice
Thanks for sharing ☺️
For me it's an innovative recipe. First time I seen mango curry. It looks very delicious. Thanks for sharing innovative recipes
Unique recipe. Dhanyavadagalu Putta.
Nimma mukkadalli gatada kale. Enagittu?
Aati amavasye video ge wait madta ideeni.
Stay blessed always.
ಸೂಪರ್ ಆಯಿದು
ಈ ಪಲ್ಯ ತುಂಬಾಇಷ್ಟ ಎನಗೆ
ಆದರೆ ಅಕ್ಕಿ ಕೊತ್ತಂಬರಿ ಹೊರುದು ಹಾಕೆಂಡಿತ್ತಿಲ್ಲೆ
ಈಗ ನೀರು ಮಾವಿನಕಾಯಿ ಕಾಂಬಲೇ ಇಲ್ಲೆ
ಭಟ್ರೇ ನನ್ನ ಅಮ್ಮ ಸಹ ಇದನ್ನು maadtaedru❤️👌💞 thank u
New recipe so tasty😋😋😋 mouth watering definitely we will try this
1st time chusthunnanu etuvanti curry eppudu thinaledu vinaledandi chusthuntene noruuuuruthondi👌😋
Karhada special.... Amba sukke 👌🏻👌🏻
ನಾವು ಒಗ್ರಣೆ ಕೊನೆಯಲ್ಲಿ ಹಾಕುವುದು. ತುಂಬಾ ಟೇಸ್ಟಿ ಸ್ವಲ್ಪ ಚೇಂಜ್ ಈ ತರ ಪಲ್ಯ ಮಾಡೋದಲ್ಲ ನಾವು ಸ್ವಲ್ಪ ಚೇಂಜ್. ನೀವು ಹೇಳಿಕೊಳ್ಳುವಂತಹ ರೆಸಿಪಿ ಅಂತೂ ಸೂಪರ್ ಸೂಪರ್...😊
ಹೊಸ ವಿಧಾನ ತುಂಬಾ ಒಳ್ಳೆಯದು, 😊
ಬಾಯಲ್ಲಿ ನೀರು ಬಂತು. ಇವತ್ತು ಮಾಡ್ತೇನೆ 👍
ಮಧ್ಯಾಹ್ನ ಮಾಡಿದ್ದು. ರುಚಿ ಆಗಿತ್ತು. ಧನ್ಯವಾದಗಳು
Bhatre ee receipe super ide, aadre nimma hair stylu kooda super aagide...
Old is Gold, very very healthy recipe.
First time seeing this palya, delicious.
Super bhatre dhanyavaadagalu
ನೋಡುವಾಗಲೇ ಬಾಯಲ್ಲಿ ನೀರು ಬಂತು 🫠🫠🫠
Wow super
Amazing brother ❤
Waav super recipe bayalli neeru bantu bhatre🙏🏻🙏🏻👌🏻👌🏻👌🏻👌🏻👌🏻👌🏻👌🏻😋
😋😋😋😋😋😋tilisi kottadakkagi tamage Ammanige thumbu hrdayada dhanyavadaagalu
Thanks for sharing.
Most of the recipes I made, all are tasty. Please share olden days recipes as the ingredients are less and tasty.
You should start a home stay or AirBnB at your place.. with the beautiful surroundings and delicious traditional food its sure to be a success..
Supper🙏
❤ ನಾನೂ ಮಾಡುತ್ತೇನೆ ❤
Supar 🎉❤
ಸರ್ ನಿಮ್ಮ ಮನೆಯಲ್ಲಿ ಸೇಲ್ ಮಾಡುವ ಹಪ್ಪಳ, ಉಪ್ಪಿನಕಾಯಿ ಇದೆಯಾ
Thumbaa Kushiyaguthade!
Mouthwatering 😊
Palya super aagirtade. Nanna Amma hannu mavinaddu saha hige madtare .
I'll definitely try this. I too have last year's Salt water mango.
Mouth watering! Awesome! 👍💜🙏
ಬಲು ಅಪರೂಪದ ಖಾದ್ಯ. 😋
Nice receipe,, thanks🙏
ವಾವ್.... ಸೂಪರ್ ಮೊದಲು ನಮ್ಮ ಮನೆಯಲ್ಲಿ ಈ ರೀತಿ ಮಾಡಿದ್ದು ಗೊತ್ತಿಲ್ಲ ಸ್ಪೆಷಲ್ receipe 👌
ಭಟ್ರೇ ಭಾರೀ ಚಂದ ಆಗಿದ್ದೀರಿ. ಅಡುಗೆ ಅಂತೂ ಬಾಯಲ್ಲಿ ನೀರೇ ಬರಿಸಿತು. 😋😋😋😋😋😋😋
very nice recipe tumbane chanagide 👌👌👌
Variety mango curry 😊
🎉🎉🎉 recipe
Outstanding mujhe bahut pasand aayi ❤❤❤new friend stay connected ❤❤
Nice receipy❤
bhat sir, ondu sala free iddaga maddur crispy maddur vade receipe haaki,, muridaaga delicae cut antaa sound irbeku, madyadalli gatti irbeku pleeeeese thanku u prasanna
Superr aduge
Baayalli neeru bartide! 😋🥰😇
Mouth watering 😋 palya wah
Bhayid neer bathnd😋
Nimma maneya vatavarana tumba chennagide....❤❤❤
Wow super like this old recipe thank you so much
Waw👌🏻👌🏻👌🏻👌🏻👍🏻
ನಮ್ಮ ದೊಡ್ಡ ಗೊರಟು ಕೆಂಡದಲ್ಲಿ ಸುಟ್ಟು ಕೊಡುತ್ತಿದ್ದರು 😋
Old and gold recipe thanks bhattre
ನಮಸ್ತೇ ಅಣ್ಣಾ ಓಳ್ಳೆದೆ ಆಯಿತು ನಮ್ಮನೆಯಲ್ಲಿ ಇದೆ ನಾವು ಬೇರೆಎಲ್ಲ ಮಾಡ್ತೆವೆ ನಾಳೆ ಇದನ್ನು ಮಾಡ್ತೆನೆ ರಾಮ್ ರಾಮ್
ಮಾವಿನಕಾಯಿ 😋😋😋😊
Supar 👍👍
Super bhatre
Super very nice recipe brother
Old traditional recipe.. nice sudarshan..
Super recipe 🎉🎉🎉🎉
Wow super haha
Super ನಿಮ್ಮ ಅಡುಗೆಯ ಹಾಗೆ ನಿಮಗೆ ಹೇಳಿಕೊಡುವವರನ್ನು ಸೂಪರ್ ಅಡುಗೆ ಯವರನ್ನ ಎಲ್ಲಿಂದ ಹುಡುಕುತ್ತಿರಾ? Thank you bhatre
Super❤
Ahha super 😋😋
Waw ....mouth watering 😊 big fan of your cooking
ಮಿಡಿ ಉಪ್ಪಿನಕಾಯಿಗೆ ಮಸಾಲೆ ಹಾಕುವುದು ಹೇಗೆ ಅಂತ ತೋರಿಸಿ ಕೋಡಿ please
Neu tennuuaga namma bayalle neru bantu nau uttar karanataka dauru
Awesome...mouthwatering😊
I heard that we can make flour out of jackfruit. Since you have already made numerous jackfruit recipes, would be great if you could try teaching us how to make flour out of it. Thanks anyways❤
Different palya..
Ayyo bhattre eenidu aschsrya😅😅😅😅❤
ನಮ್ಮ ಮನೆಯಲ್ಲಿ ಕೂಡಾ ಮಾಡುತ್ತಿದ್ದರು ❤
👌👌enage gontilladda krama anude maadte
So yummy 😋
Super 👌
Superb 🎉🎉
Supper supper 🥰❤❤❤
Wow mouth watering dish
Super bhatre
Amate kai... Nimmbe kai.... Mavina kai... Kalale yannu varsha gatale uppinalli store maduva vidana thilisi sir
Mouth Watering ❤❤