ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಕೃಷಿಯತ್ತ ಪ್ರೀತಿ ಹುಟ್ಟಿಸುವಷ್ಟು ಚೆನ್ನಾಗಿ ಮಾತನಾಡುತ್ತಾರೆ. ಧನ್ಯವಾದಗಳು.ಮೊಬೈಲ್ ನಂಬರ್ ಹಾಕಿ.
ಜೀವಂತ ಕಡ್ಲೆ ಬೀಜ ಮಾಡಿ ಕೊಡಿ...... ಎಂಥ ಸವಾಲು 🙏. ಗ್ರೇಟ್ ಸರ್. 👏👏👏👏👏
Howdu
ಬದುಕಿದರೆ ನಿಮ್ಮ ಹಾಗೆ ಬದುಕಬೇಕು ಮಂಜುನಾಥ್ ಭಟ್ರೇ
ಒಬ್ಬ ಅದ್ಭುತ ರೈತ.
ಪಬ್ಲಿಕ್ ಟಿವಿ ರಂಗಣ್ಣನ ಅಣ್ತಮ್ಮ ತರ ಇದ್ದಾರೆ😊
ಎಂಥಾ ಅಧ್ಬುತ ಮಾತುಗಳು ಕೃಷಿಯ ಬಗ್ಗೆ. ನೋಡಿದರೆ ನಾವೇ ಕೃಷಿ ಮಾಡುವ ಅನ್ನುವಷ್ಟು ಚೆನ್ನಾಗಿ ವಿವರಿಸಿದ್ದಾರೆ ❤👌
Living with mother earth like a baby, his love towards nature is excellent
Oh wonderful person in safe guarding the soil. Entire farm is green land, treat for eyes.
Shri Manjunath Bhat is an ideal farmer. We need more farmers like him .
ಅಬ್ಬಾ.... ನಿಜ್ವಾಗ್ಲೂ ನಿಮ್ಮನ್ನ ಫಾಲೋ ಮಾಡಿದಕ್ಕೆ ತುಂಬಾ ಅದ್ಭುತವಾದ ವಿಡಿಯೋ ಅಪ್ಲೋಡ್ ಮಾಡಿದ್ದೀರಾ... ಧನ್ಯವಾದಗಳು ಅಣ್ಣಾ 🥰❤️
ಅದ್ಭುತ ಮಾಹಿತಿ
Bhatru sarala jeevana.
ತುಂಬಾ ವಿಚಾರವಂತ್ರು ಪ್ರಕೃತಿ ಜಗತ್ತನ್ನು ತೆರೆದಿಟ್ಟ ವಿಚಾರವಂತರು 🌹🌹🌹
ಸಹಜ ಕೃಷಿ ಜ್ಞಾನಿ
Great video sir
Great sir🙏Inspired
🙏 ಹಿರಿಯರೇ, ನಿಮ್ಮ ತೋಟಕ್ಕೆ ಭೇಟಿ ನೀಡಬಹುದೇ?ಸ್ವಂತ ಊರು ಯಾವುದು
True farmer, hats off u sir
I was waiting for his interview from past few yrs ..plz do more interview of him
Super explanation sir
You are great, original former,u are scientist namaste 🙏
Good & true presented to the people public of Karnataka and India & overseas countries any
Super super sir🙏❤️🙏
Nature's man...great knowledge
ಈ ವ್ಯವಹಾರಿಕ ಪ್ರಪಂಚದಲ್ಲಿ ನಿಜವಾದ ಶ್ರೀಮಂತ ನೀವೇ ಸರ್
What a great man sir u r
Shri Manjunath Bhat sir nimmantha raitharannu nodidare santhosha aguthe, jeevantha kadale beeja maadi kodi , sadya villa , kelavu jnaru ahankara , attahasa , assoyeinda jeevantha kadale beeja madalu sadya villa , naavu prakruti ondu sannana srishiti, prakruti manusya illadene iruthe, adare manusya prakruti illade badukalu sadyavilla .
ಭೇಟಿ ಮಾಡಿದ್ದೇನೆ ಅಧ್ಬುತ ವ್ಯಕ್ತಿತ್ವ ❤
ಭಟ್ಟರು ವಿಳಾಸ ಕೊಡಿ ನಾನು ಭೇಟಿ ಆಗ್ಬೇಕು ಸರ್...
Davitu hege anta heli please 🙏
ಧನ್ಯವಾದಗಳು ಸರ್
ಕೃಷಿ ಜಗತ್ತಿನಲ್ಲಿ ಹೊಸದನ್ನು ಪರಿಚಯಿಸಿದ ತೋರಿಸಿದ ಭಟ್ಟರು ❤
Make more videos, I like his direction ❤
Super
Super sir ❤
Manjunath sir I believe you sir
9:22 10:34. Jivantha badku
ಕೃಷಿ ಋಷಿ ಅನ್ನಬಹುದು ನಿಮ್ಮನ್ನು
Be in synch / touch with the mother nature u will find answer for everything .....🥰🥰🥰#ಭೂತಾಯಿ 🥰❣️🙏
Sir supper...neev 2nd ranganna
Next video ge waiting
ನೀರಾವರಿ ಪ್ರದೇಶ ದಲ್ಲಿ ಏಗೇ ಅಡಿಕೆ ಬೇಳೇಯದು
Wat a man 🙏👍
Rice millet bedava bari edhe maldakonda erabaka
Super super 👌 👍 sir 😂😂🙏🙏🙏🙏🙏
ಸೂಪರ್ ಭಟ್ರೆ
ವಿಷ ಪೂರಿತ ಹಾವುಗಳ ಭಯ ವಿಲ್ವ ಸರ್.
Amazing please continue the episodes
Sir Bidar alli e tara tota madabahuda??
Namasthe Sir 🙏
How to manage water in summer time sir
👌👍🙏
👌🏻👍🏻
ಕಡ್ಲೆ ಭೀಜ ಬಿಡಿ ಬಟ್ರೆ..... ಬೇಡದ ಕಾಂಗ್ರೆಸ್ಸ್ ಭೀಜ ತರ್ಲಿ ನೋಡೋಣ
Bhatre can you help me for plantation in two acres. Near ಥಳಿ ಆನೇಕಲ್ ಮಾರ್ಗ್.
❤
🙏🙏🙏
🙏🌱🌎
Swamy 🎉🎉🎉
ಪ್ರಕೃತಿ ಮಡಿಲಿನಲ್ಲಿ
🙏🙏🙏🙏🌹🌹🌹🌹
Thotake nerru yavthara kodthare Kelli sir
Neeru bekagallaa , estu kale eddaga
How to avoid Snakes we cannot walk around freely in the farm please reply
Wear shoes that covers upto knee
ನಿಮ್ಮದು ಮಲೆನಾಡು ಅದರೆ ಬಯಲು ಸೀಮೆಯಲ್ಲಿ ಹೇಗೆ ಅಂತ ಹೇಳಿ ಸರ್.
ಬಯಲು ಸೀಮೆಗೆ ಅದರದೇ ಆದ ಸಸ್ಯಗಳಿವೆ, ಅದನ್ನೇ ಬೆಳೆದರೆ ಯಶಸ್ಸು.
ಇವರು ನೀರನ್ನು ಹ್ಯಾಗೆ ನಿರ್ವಹಿಸುತ್ತಿದ್ದಾರೆಂಬುದನ್ನು ತಿಳಿಸಿಕೊಡಿ.
ಮಲೆನಾಡು ಬ್ರೋ ನೀರ್ ಜಾಸ್ತಿ ಬೇಡ 🥰
New video or reupload?
Location sir
Natural agi ಕಾಫಿ ಬೆಳೆಯ ಬಗ್ಗೆ ಕೇಳಿ ಸರ್
😅😅😂😂 no way you can't you can grow plant but you can't take crop properly
ದಯಮಾಡಿ ಇವರ ವಿಳಾಸ ತಿಳಿಸಿ
ಶಿವಮೊಗ್ಗ ಜಿಲ್ಲೆಯ ಹೊಸನಗರ ಸಿಟಿ ಇಂದ 10-15 ಕಿ. ಮೀ ದೂರದ ಊರು ಸರಿಯಾಗಿ ಊರಿನ ಹೆಸರು ನೆನಪಿಗೆ ಬರ್ತಾ ಇಲ್ಲ 4 ವರ್ಷದ ಮುಂಚೆ ಭೇಟಿ ಮಾಡಿದ್ದು
ನೀರಿನ ನಿರ್ವಹಣೆ ಹೇಗೆ ಮಾಡುವಿರಿ
ಮಲೆನಾಡು ಅದು
ಪೂರ್ಣ ವಿಳಾಸ ತಿಳಿಸಿ ಸರ್
Shivmogg to hosanagara rod... Hirejeni...Manjusri narsari onare
Avra contact number idhre kodi sir
ನಿಮ್ಮ ಫೋನ್ ನಂಬರ್ ಕೊಡಿ ಸರ್
ನಿಮ್ಮ ಫೋನ್ ನಂಬರ್ ದಯವಿಟ್ಟು ಕೊಡಿ
Bhatra Mobile number haki please
Contact number kodi manjunatha Bhat avardu
ಕೃಷಿಯತ್ತ ಪ್ರೀತಿ ಹುಟ್ಟಿಸುವಷ್ಟು ಚೆನ್ನಾಗಿ ಮಾತನಾಡುತ್ತಾರೆ. ಧನ್ಯವಾದಗಳು.
ಮೊಬೈಲ್ ನಂಬರ್ ಹಾಕಿ.
ಜೀವಂತ ಕಡ್ಲೆ ಬೀಜ ಮಾಡಿ ಕೊಡಿ...... ಎಂಥ ಸವಾಲು 🙏. ಗ್ರೇಟ್ ಸರ್. 👏👏👏👏👏
Howdu
ಬದುಕಿದರೆ ನಿಮ್ಮ ಹಾಗೆ ಬದುಕಬೇಕು ಮಂಜುನಾಥ್ ಭಟ್ರೇ
ಒಬ್ಬ ಅದ್ಭುತ ರೈತ.
ಪಬ್ಲಿಕ್ ಟಿವಿ ರಂಗಣ್ಣನ ಅಣ್ತಮ್ಮ ತರ ಇದ್ದಾರೆ😊
ಎಂಥಾ ಅಧ್ಬುತ ಮಾತುಗಳು ಕೃಷಿಯ ಬಗ್ಗೆ. ನೋಡಿದರೆ ನಾವೇ ಕೃಷಿ ಮಾಡುವ ಅನ್ನುವಷ್ಟು ಚೆನ್ನಾಗಿ ವಿವರಿಸಿದ್ದಾರೆ ❤👌
Living with mother earth like a baby, his love towards nature is excellent
Oh wonderful person in safe guarding the soil. Entire farm is green land, treat for eyes.
Shri Manjunath Bhat is an ideal farmer. We need more farmers like him .
ಅಬ್ಬಾ.... ನಿಜ್ವಾಗ್ಲೂ ನಿಮ್ಮನ್ನ ಫಾಲೋ ಮಾಡಿದಕ್ಕೆ ತುಂಬಾ ಅದ್ಭುತವಾದ ವಿಡಿಯೋ ಅಪ್ಲೋಡ್ ಮಾಡಿದ್ದೀರಾ... ಧನ್ಯವಾದಗಳು ಅಣ್ಣಾ 🥰❤️
ಅದ್ಭುತ ಮಾಹಿತಿ
Bhatru sarala jeevana.
ತುಂಬಾ ವಿಚಾರವಂತ್ರು ಪ್ರಕೃತಿ ಜಗತ್ತನ್ನು ತೆರೆದಿಟ್ಟ ವಿಚಾರವಂತರು 🌹🌹🌹
ಸಹಜ ಕೃಷಿ ಜ್ಞಾನಿ
Great video sir
Great sir🙏Inspired
🙏 ಹಿರಿಯರೇ, ನಿಮ್ಮ ತೋಟಕ್ಕೆ ಭೇಟಿ ನೀಡಬಹುದೇ?
ಸ್ವಂತ ಊರು ಯಾವುದು
True farmer, hats off u sir
I was waiting for his interview from past few yrs ..plz do more interview of him
Super explanation sir
You are great, original former,u are scientist namaste 🙏
Good & true presented to the people public of Karnataka and India & overseas countries any
Super super sir🙏❤️🙏
Nature's man...great knowledge
ಈ ವ್ಯವಹಾರಿಕ ಪ್ರಪಂಚದಲ್ಲಿ ನಿಜವಾದ ಶ್ರೀಮಂತ ನೀವೇ ಸರ್
What a great man sir u r
Shri Manjunath Bhat sir nimmantha raitharannu nodidare santhosha aguthe, jeevantha kadale beeja maadi kodi , sadya villa , kelavu jnaru ahankara , attahasa , assoyeinda jeevantha kadale beeja madalu sadya villa , naavu prakruti ondu sannana srishiti, prakruti manusya illadene iruthe, adare manusya prakruti illade badukalu sadyavilla .
ಭೇಟಿ ಮಾಡಿದ್ದೇನೆ ಅಧ್ಬುತ ವ್ಯಕ್ತಿತ್ವ ❤
ಭಟ್ಟರು ವಿಳಾಸ ಕೊಡಿ ನಾನು ಭೇಟಿ ಆಗ್ಬೇಕು ಸರ್...
Davitu hege anta heli please 🙏
ಧನ್ಯವಾದಗಳು ಸರ್
ಕೃಷಿ ಜಗತ್ತಿನಲ್ಲಿ ಹೊಸದನ್ನು ಪರಿಚಯಿಸಿದ ತೋರಿಸಿದ ಭಟ್ಟರು ❤
Make more videos, I like his direction ❤
Super
Super sir ❤
Manjunath sir I believe you sir
9:22 10:34. Jivantha badku
ಕೃಷಿ ಋಷಿ ಅನ್ನಬಹುದು ನಿಮ್ಮನ್ನು
Be in synch / touch with the mother nature u will find answer for everything .....🥰🥰🥰
#ಭೂತಾಯಿ 🥰❣️🙏
Sir supper...neev 2nd ranganna
Next video ge waiting
ನೀರಾವರಿ ಪ್ರದೇಶ ದಲ್ಲಿ ಏಗೇ ಅಡಿಕೆ ಬೇಳೇಯದು
Wat a man 🙏👍
Rice millet bedava bari edhe maldakonda erabaka
Super super 👌 👍 sir 😂😂🙏🙏🙏🙏🙏
ಸೂಪರ್ ಭಟ್ರೆ
ವಿಷ ಪೂರಿತ ಹಾವುಗಳ ಭಯ ವಿಲ್ವ ಸರ್.
Amazing please continue the episodes
Sir Bidar alli e tara tota madabahuda??
Namasthe Sir 🙏
How to manage water in summer time sir
👌👍🙏
👌🏻👍🏻
ಕಡ್ಲೆ ಭೀಜ ಬಿಡಿ ಬಟ್ರೆ..... ಬೇಡದ ಕಾಂಗ್ರೆಸ್ಸ್ ಭೀಜ ತರ್ಲಿ ನೋಡೋಣ
Bhatre can you help me for plantation in two acres. Near ಥಳಿ ಆನೇಕಲ್ ಮಾರ್ಗ್.
❤
🙏🙏🙏
🙏🌱🌎
Swamy 🎉🎉🎉
ಪ್ರಕೃತಿ ಮಡಿಲಿನಲ್ಲಿ
🙏🙏🙏🙏🌹🌹🌹🌹
Thotake nerru yavthara kodthare Kelli sir
Neeru bekagallaa , estu kale eddaga
How to avoid Snakes we cannot walk around freely in the farm please reply
Wear shoes that covers upto knee
ನಿಮ್ಮದು ಮಲೆನಾಡು ಅದರೆ ಬಯಲು ಸೀಮೆಯಲ್ಲಿ ಹೇಗೆ ಅಂತ ಹೇಳಿ ಸರ್.
ಬಯಲು ಸೀಮೆಗೆ ಅದರದೇ ಆದ ಸಸ್ಯಗಳಿವೆ, ಅದನ್ನೇ ಬೆಳೆದರೆ ಯಶಸ್ಸು.
ಇವರು ನೀರನ್ನು ಹ್ಯಾಗೆ ನಿರ್ವಹಿಸುತ್ತಿದ್ದಾರೆಂಬುದನ್ನು ತಿಳಿಸಿಕೊಡಿ.
ಮಲೆನಾಡು ಬ್ರೋ ನೀರ್ ಜಾಸ್ತಿ ಬೇಡ 🥰
New video or reupload?
Location sir
Natural agi ಕಾಫಿ ಬೆಳೆಯ ಬಗ್ಗೆ ಕೇಳಿ ಸರ್
😅😅😂😂 no way you can't you can grow plant but you can't take crop properly
ದಯಮಾಡಿ ಇವರ ವಿಳಾಸ ತಿಳಿಸಿ
ಶಿವಮೊಗ್ಗ ಜಿಲ್ಲೆಯ ಹೊಸನಗರ ಸಿಟಿ ಇಂದ 10-15 ಕಿ. ಮೀ ದೂರದ ಊರು ಸರಿಯಾಗಿ ಊರಿನ ಹೆಸರು ನೆನಪಿಗೆ ಬರ್ತಾ ಇಲ್ಲ 4 ವರ್ಷದ ಮುಂಚೆ ಭೇಟಿ ಮಾಡಿದ್ದು
ನೀರಿನ ನಿರ್ವಹಣೆ ಹೇಗೆ ಮಾಡುವಿರಿ
ಮಲೆನಾಡು ಅದು
ಪೂರ್ಣ ವಿಳಾಸ ತಿಳಿಸಿ ಸರ್
Shivmogg to hosanagara rod... Hirejeni...
Manjusri narsari onare
Avra contact number idhre kodi sir
ನಿಮ್ಮ ಫೋನ್ ನಂಬರ್ ಕೊಡಿ ಸರ್
ನಿಮ್ಮ ಫೋನ್ ನಂಬರ್ ದಯವಿಟ್ಟು ಕೊಡಿ
Bhatra Mobile number haki please
Contact number kodi manjunatha Bhat avardu