ನಮ್ಮ 20ಎಕರೆ ಜಮೀನನ್ನು ಒಬ್ಬ ಮಹಿಳೆ ನಿರ್ವಹಿಸುತ್ತಾಳೆ.ಭೂಮಿಯನ್ನು ಹಾಳುಬಿಟ್ಟು ದುಪ್ಪಟ್ಟು ಇಳುವರಿಪಡೆಯುತ್ತಿದ್ದೇನೆ

แชร์
ฝัง
  • เผยแพร่เมื่อ 30 ก.ย. 2024
  • #krishibelaku
    #naturalfarming
    #farming
    #naturalfarmer
    #orhganicfarming
    ##ifs
    #naturalfarming
    #naisargikakrushi

ความคิดเห็น • 169

  • @santhug246
    @santhug246 3 หลายเดือนก่อน +27

    ಭಟ್ರೇ ನಿಮ್ ವೀಡಿಯೋಸ್ ಬರ್ತಿಲ್ವಲ್ಲ ಅಂತ ಬೇಜಾರ್ ಮಾಡ್ಕೊಬಿಟ್ಟಿದ್ದೆ, ನಮ್ ದೇವ್ರು ❤ಲವ್ ಯು ಭಟ್ರೇ ❤❤❤❤❤

  • @manojbb4681
    @manojbb4681 3 หลายเดือนก่อน +66

    Samvada channel ಅಲ್ಲಿ ಕಡೆಯ ಬಾರಿ ನೋಡಿದ್ದೆ. ಭಟ್ರು ಸ್ವಾಭಾವಿಕ ಕೃಷಿಯ ಋಷಿ ಎಂದರೆ ಅತಿಶಯೋಕ್ತಿಯಲ್ಲ.

    • @Devannaudigala
      @Devannaudigala 3 หลายเดือนก่อน +5

      ಹೌದು

    • @natureyasha
      @natureyasha 3 หลายเดือนก่อน +3

      ಅವರ ನಂಬರ್ ಅಥವಾ ಭೇಟಿ ಮಾಡೋ ಮಾರ್ಗ?

    • @manojbb4681
      @manojbb4681 3 หลายเดือนก่อน

      @@natureyasha ನನಗೂ ಗೊತ್ತಿಲ್ಲ. ಅವರಿಗೆ ಜನರು ಬಂದು ಅವರ ತೋಟ ವೀಕ್ಷಣೆ ಮಾಡುವುದು ಅವರಿಗೆ ಇಷ್ಟವಿಲ್ಲ ಅಥವಾ ಅದರಲ್ಲಿ ನಂಬಿಕೆ ಇಲ್ಲ ಹೀಗೆಂದು ಅವರ samvaada ವಿಡಿಯೋನಲ್ಲಿ ಹೇಳಿದ್ದು ನೆನಪು

    • @bhaskarjois8482
      @bhaskarjois8482 3 หลายเดือนก่อน

      ಮಂಜಶ್ರೀ ನರ್ಸರಿ ಹಿರೇಜೇನಿ

    • @prasadshetty8855
      @prasadshetty8855 3 หลายเดือนก่อน +1

      🎉

  • @manojkumarkl4615
    @manojkumarkl4615 3 หลายเดือนก่อน +29

    ಭಟ್ರೇ ನಿಮ್ಮ ಕೃಷಿಯ ಅನುಭವ. ನಿಮ್ಮ ಕೃಷಿಯ ಕಾಳಜಿ. ನಿಮ್ಮ ಸತ್ಯದ ಬದುಕಿಗೆ ನನ್ನ ಧೀರ್ಘ ದಂಡ ನಮಸ್ಕಾರಗಳು 🙏

  • @nagrajkf3295
    @nagrajkf3295 3 หลายเดือนก่อน +18

    ತುಂಬಾ ಚೆನ್ನಾಗಿದೆ ನಿಮ್ಮ ಅಭಿಪ್ರಾಯ ದೇವತಾ ಮನುಷ್ಯನನ್ನು ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು

  • @ShriNidhi-zu2im
    @ShriNidhi-zu2im 3 หลายเดือนก่อน +26

    ನಾನು ಮೊದಲು ಪ್ರಕೃತಿಯೊಂದಿಗೆ ಬೆರೆಯುವುದನ್ನು ಕಲಿಯಬೇಕು❤

    • @fullyfreelearningandearnin4158
      @fullyfreelearningandearnin4158 3 หลายเดือนก่อน

      ಮಸನೋಬು ಪುಕುವೋಕ.. "ಒಂದು ಹುಲ್ಲಿನ ಕ್ರಾಂತಿ".. ಪುಸ್ತಕ

  • @anandkumaranandkumar6764
    @anandkumaranandkumar6764 2 หลายเดือนก่อน +5

    ಇಂತಹ ಅದ್ಬುತ ಪ್ರಕೃತಿಯಲ್ಲಿ ಇರುವ ಅದೃಷ್ಟವಂತವರು ನೀವು ಸಾರ್.ನಿಮ್ಮ ಮಾತುಗಳು ಕೇಳುತ್ತಿದ್ದರೇನೆ ಮನಸ್ಸಿಗೆ ಆನಂದ ವಾಗುತ್ತದೆ ನಿಮಗೆ ತುಂಬು ಹೃದಯದ ಕೃತಜ್ಞತೆಗಳು...

  • @123voksg6hn
    @123voksg6hn 3 หลายเดือนก่อน +17

    ಪುನಃ ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು.

  • @ಕುಂದಾಪ್ರಕನ್ನಡಮಾಣಿ
    @ಕುಂದಾಪ್ರಕನ್ನಡಮಾಣಿ 3 หลายเดือนก่อน +17

    ನಾನೂ ಸಹ ಇವರ ಮನೆಗೆ ಎರಡು ಬಾರಿ ಹೋಗಿದ್ದೆ. ಅದ್ಭುತ ಮನುಷ್ಯ 😊😊

    • @vakkaliga
      @vakkaliga 3 หลายเดือนก่อน +1

      ಇವರ ವಿಳಾಸ ಫೋನ್ ನಂಬರ್ ಮಾಹಿತಿ ಕೊಡಿ

    • @yuvrajkalyankar1570
      @yuvrajkalyankar1570 3 หลายเดือนก่อน

      Send me address plz

    • @umeshmathmath6660
      @umeshmathmath6660 3 หลายเดือนก่อน

      ಸರ್ ದಯವಿಟ್ಟು ಮಂಜುನಾಥ್ ಭಟ್ ರ ಊರು ಇಲ್ಲಾ ಅಂದ್ರೆ ಕಾಂಟಾಕ್ಟ್ ನಂಬರ್ ಹೇಳ್ತೀರಾ

    • @ಕುಂದಾಪ್ರಕನ್ನಡಮಾಣಿ
      @ಕುಂದಾಪ್ರಕನ್ನಡಮಾಣಿ 3 หลายเดือนก่อน

      @@umeshmathmath6660 ಹೇಳ್ತೇನೆ. ಹೊಸನಗರದಿಂದ ರಿಪ್ಪನ್ಪೇಟೆಗೆ ಹೋಗುವ ದಾರಿಯಲ್ಲಿ ಗುಂಡಿಹಳ್ಳ ಎನ್ನುವಲ್ಲಿ. ಹಿರಿಜೇನಿ ಅಂತ ಊರು. ಅಲ್ಲಿಗೆ ಹೋಗಿ ಕೇಳಿದ್ರೆ ಯಾರೂ ಸಹ ಹೇಳ್ತಾರೆ. ಆದರೆ ಅವರ ಫೋನ್ ನಂಬರ್ ಇಲ್ಲ ನನ್ನ ಹತ್ತಿರ

    • @bhaskarjois8482
      @bhaskarjois8482 3 หลายเดือนก่อน

      ಮಂಜುಶ್ರೀ ನರ್ಸರಿ ಹಿರೇಜೇನಿ

  • @ravimr7018
    @ravimr7018 3 หลายเดือนก่อน +8

    ಎಂಥಾ ಮಾರಾಯ್ರೇ, ಇಷ್ಟು ಲಗೂ. ಮಾತ್ ಮುಗಿಸಿದ್ರಿ , ಕೇಳ್ತಾ ಇರೂಕ್ಕೇ ಚೆಂದ ಇದೆ ,

  • @hiremathshivalingayya3555
    @hiremathshivalingayya3555 3 หลายเดือนก่อน +10

    ಗುರು ತಮಗೆಯೊಂದು ದೊಡ್ಡ ಸಲಾಂ. Fantastic 🌹👍🏻

  • @nagendragupta768
    @nagendragupta768 3 หลายเดือนก่อน +4

    ಇನ್ನಷ್ಟು ವಿಷಯ ತಿಳಿಯಲು ಅವರ ವಿಳಾಸ ಮತ್ತು ಫೋನ್ ನಂಬರ್ ದಯವಿಟ್ಟು ಕೊಡಿ

  • @LathajagadeeshLathajagadeesh
    @LathajagadeeshLathajagadeesh 3 หลายเดือนก่อน +10

    Manjunath batru ge nanna vandanegalu thumba Dina aythu nodi thumba Kushi aythu nimmanna nodi

  • @sharathkumar1257
    @sharathkumar1257 3 หลายเดือนก่อน +3

    ಮೊದಲು ಅಷ್ಟೊಂದು ಜಾಗ ಹೇಗೆ ಮಾಡಬೇಕು ಅನ್ನುವುದನ್ನು ತಿಳಿದುಕೊಳ್ಳಬೇಕು...

  • @sadaqathali
    @sadaqathali 3 หลายเดือนก่อน +4

    Watched all agriculture related video's of manjunath bhatt ji .......in samvada.........nice to see and hear....waiting for next video.
    I request krushi belaku to make minimum 20 episode.......sea of knowledge bhatt ji❤

  • @DhanuKumar-dx4zu
    @DhanuKumar-dx4zu 3 หลายเดือนก่อน +7

    ನಮಸ್ಕಾರ ಕೃಷಿ ವಿಜ್ಞಾನಿ ಮಂಜುನಾಥ್ ಸರ್ ಅವರಿಗೆ,ನಿಮ್ಮ ನೋಡಿ ತುಂಬಾ ವರ್ಷ ಆಯ್ತು ಲಾಸ್ಟ್ ಸಂವಾದ ಚಾನಲ್ ನಲ್ಲಿ ನಿಮ್ಮನ್ನು ನೋಡಿದ್ದೂ ತುಂಬಾ ಇಷ್ಟ ಆಯ್ತು ನೋಡಿ ನಿಮ್ಮ ಕಾರ್ಯ ಹೀಗೆ ಮುಂದುವರಿಯಲಿ ಧನ್ಯವಾದಗಳು ❤❤❤❤❤😂❤

    • @madhurasYoga
      @madhurasYoga 3 หลายเดือนก่อน

      Avara number kodi

  • @ಶಶಿಜಿಎಲ್
    @ಶಶಿಜಿಎಲ್ 3 หลายเดือนก่อน +3

    ಕ್ಯಾರೆಟ್ 🥕. ಈರುಳ್ಳಿ.ರಾಗಿ ಇನ್ನೂ ಮುಂತಾದ ಬೆಳೆಗಳನ್ನು ಇಷ್ಟು ಕಳೆ ಇದ್ದಾರೆ ಬೆಳೆ ಹೇಗೆ ಬೆಳೆಯುವುದು

    • @tanugowda7158
      @tanugowda7158 2 หลายเดือนก่อน

      ಅವರು ಅಡಿಕೆ ತೋಟದ ಬಗ್ಗೆ ಮಾತನಾಡುತ್ತಿದ್ದಾರೆ, ಬೇರು ತರಕಾರಿ ಬಗ್ಗೆ ಅಲ್ಲ.

  • @SachinSm-ir2qv
    @SachinSm-ir2qv 3 หลายเดือนก่อน +7

    ಕರ್ನಾಟಕದ ಪುಕೋವುಕಾ...

  • @thejuraj7555
    @thejuraj7555 2 หลายเดือนก่อน +1

    ಮಣ್ಣಿನ ಮಗ ನಮ್ಮ ಭಟ್ರು ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು ನೀವು ಆರುಕೊಮ್ಮೆ ಒಂದು ವಿಡಿಯೋ ಹಾಕಿ ಮಾರಾಯರೇ ನಮಗೆ ನೀವು ಸ್ಪೂರ್ತಿಯ ಸೆಲೆ 🙏🙏🙏🙏🙏🙏🙏🙏

  • @shivasubrahmanya8779
    @shivasubrahmanya8779 3 หลายเดือนก่อน +4

    ಅದ್ಭುತ. ಹಣದ ಮೋಹ ಇಲ್ಲದ ನಿಮಗೆ ನನ್ನ ನಮಸ್ಕಾರ. 🙏🙏🙏🙏

  • @sndhanush5692
    @sndhanush5692 3 หลายเดือนก่อน +5

    Manjunath sir next video ge waiting

  • @KrushiKhushi
    @KrushiKhushi หลายเดือนก่อน +1

    ಭಟ್ರೇ ನೀವು ನನ್ನ role model

  • @noobsgangnoobsgang9227
    @noobsgangnoobsgang9227 3 หลายเดือนก่อน +5

    ಪ್ರಕೃತಿ ಪುತ್ರ❤🌱

  • @gayathriraj1262
    @gayathriraj1262 3 หลายเดือนก่อน +2

    ಪ್ರಕೃತಿನೇ ಎಲ್ಲಾ ಎನ್ನುವ ನಿಮ್ಮ ಯೋಚನೆ ಹಾಗೂ ಒಡನಾಟ ಶ್ಲಾಘನೀಯ
    🙏 to ur selflessness, ur happiness n contentment is highly appreciated

  • @PRAVEENKumarSajjan
    @PRAVEENKumarSajjan 2 หลายเดือนก่อน

    ಸರ ಕಾಳುಮೆಣಸು ಮಾಡಬೇಕಾದರೆ ಅಡಿಕೆ ಮರ ನಡುವೆ ಅಥವಾ ಬೇರೆ ಯಾವುದಾದರೂ ಮರ ನಡೆಯುತ್ತಾ ತಿಳಿಸಿ

  • @DhanjuDhananjaya
    @DhanjuDhananjaya 3 หลายเดือนก่อน +5

    ಇವರ ವಿಳಾಸ ಕೊಡಿ

    • @sandeepnp3707
      @sandeepnp3707 3 หลายเดือนก่อน +3

      Shivmogga d hosanagara t jeni grama

    • @praveenaanaji8109
      @praveenaanaji8109 2 หลายเดือนก่อน

      ​@@sandeepnp3707 No. Sigatta sir

    • @madhuam4348
      @madhuam4348 หลายเดือนก่อน

      ​@@sandeepnp3707ವಿಳಾಸ mobile number haki

  • @Lipika.R
    @Lipika.R 2 หลายเดือนก่อน

    bhattare namuskaragalu .......enri bhattare nim jnaana nijavagiyu neevu bahala aalavagi chintisi matanadutteeri , bhattare nimmannu nanu beti aagalee beku , dayavittu nimma address tilisi....abbaa nimmadu aparoopada yochane ,..... mattomme namanagalu

  • @prakashtamankar5232
    @prakashtamankar5232 3 หลายเดือนก่อน +4

    ಭಟ್ರೇ🎉

  • @GaneshGavatoor
    @GaneshGavatoor 3 หลายเดือนก่อน +2

    ನಾನು ಇವರ ಸಲಹೆ ಪಡೆದೇ krushi madutiddene

  • @ishwarhegde4873
    @ishwarhegde4873 15 วันที่ผ่านมา

    This man seems very lazy So he is not doing it. Netuaral farming is not that, he will not make harvesting 😅

  • @shailajagt5354
    @shailajagt5354 2 หลายเดือนก่อน +1

    ಪ್ರಕೃತಿ ಪುತ್ರ .ನಿಮಗೆ ಪ್ರಣಾಮಗಳು.

  • @jathapparai1180
    @jathapparai1180 3 หลายเดือนก่อน +2

    Why not Agriculture university recommendation

  • @Raviyadav1803
    @Raviyadav1803 3 หลายเดือนก่อน +2

    Welcome back Manjunath sir.

  • @peaceful1658
    @peaceful1658 2 หลายเดือนก่อน

    Is he possibly a relative of Anchor Ranganath?🤪

  • @9999-n9
    @9999-n9 3 หลายเดือนก่อน +1

    This Sir looks like public TV ranganath brother any how Hat,s of to you farming method is 👌 God bless you sir

  • @g.k.chandrakalag.k.6045
    @g.k.chandrakalag.k.6045 3 หลายเดือนก่อน +2

    address pl.

  • @Rudresh.rudravamsha
    @Rudresh.rudravamsha หลายเดือนก่อน

    ಮಂಜುನಾಥ್ ಭಟ್ಟರೆ ಎಷ್ಟು ದಿನ ಆಯಿತು ನಿಮ್ಮನ್ನ ನೋಡಿ

  • @srinivasavasu9054
    @srinivasavasu9054 3 หลายเดือนก่อน +2

    Look like a public tv ranganna ,so nice

  • @tirumalabk6716
    @tirumalabk6716 3 หลายเดือนก่อน +2

    Konegu batru bandru😊

  • @nkkannadatv6884
    @nkkannadatv6884 3 หลายเดือนก่อน +1

    ಸರ್ ಭಟ್ಟರು ನಂಬರ್‌ ಕೊಡಿ

  • @manikantanjayaram656
    @manikantanjayaram656 3 หลายเดือนก่อน +1

    He's such a happy and contented man! I wish I can be like him some day.

  • @MS_54321
    @MS_54321 2 หลายเดือนก่อน

    ನೀವು ಅಡಿಕೆ ಹೇಗೆ ಹೆಕ್ಕುತ್ತೀರ?

  • @SurajSuraj-tn3jy
    @SurajSuraj-tn3jy 3 หลายเดือนก่อน +1

    Super param sir inta episode galu hechhagi barli

  • @BasavarajBasu-f4g
    @BasavarajBasu-f4g 21 ชั่วโมงที่ผ่านมา

    Sir. Batta. Beleuttarenu

  • @MrIndianTourister
    @MrIndianTourister 3 หลายเดือนก่อน +1

    Evru no kodi sir

  • @deara2k
    @deara2k 3 หลายเดือนก่อน +1

    how amazingly he talks about permeaculture

  • @ShivakumarbtShivakumarbt-m4u
    @ShivakumarbtShivakumarbt-m4u 20 วันที่ผ่านมา

    Kadinamadidre,HaavugalaKatairalvasir

  • @sureshmanu801
    @sureshmanu801 3 หลายเดือนก่อน +2

    Nimage tumba danyavada

  • @sheikbasha7932
    @sheikbasha7932 3 หลายเดือนก่อน

    Daily expenditures, labour problems, fertilizer cost, insecticide cost, market price fluctuations... etc... etc... Daily challanges....

  • @hanumanthappaangadi8919
    @hanumanthappaangadi8919 3 หลายเดือนก่อน

    ಭಟ್ಟರ ಪೂರ್ಣ ವಿಳಾಸ ಫೋನ್ ನಂಬರ್ ಹಾಕಿದ್ರೆ ಚೆನ್ನಾಗಿರುತ್ತೆ

  • @srilakshmimv7262
    @srilakshmimv7262 3 หลายเดือนก่อน

    ಭಟ್ಟರ video nodi ಬಹಳ santhosha ayithu. Adhunuka krishi ya rushi😮😮😮. ಭೇಟಿ ಆಗಬೇಕು. ತೋಟ ನೋಡಬೇಕು..

  • @SATALINGSBIRADAR
    @SATALINGSBIRADAR 3 หลายเดือนก่อน +1

    Address please

  • @sureshmanu801
    @sureshmanu801 3 หลายเดือนก่อน +1

    Nimage tumba danyavada

  • @AM-fu1gk
    @AM-fu1gk 3 หลายเดือนก่อน

    ಭಟ್ರೆ... ಯಾಕ್ನೀವೊಂದು ಪುಸ್ತಕ ಬರೀಬಾರ್ದು?

  • @BabuBBabu-tb3vv
    @BabuBBabu-tb3vv หลายเดือนก่อน

    Sir nimma video nodtha idre manasige thumba santhosha aaguthe.neevu vivarane maaduva vidhana manasige thumba santhosha koduthe.

  • @ushakandloor5547
    @ushakandloor5547 2 หลายเดือนก่อน

    Bhatre how to start natural farming?. Our land soil is mix of sand and fine stones. We are not doing anything there. How to make the beginning??

  • @mamy22ka
    @mamy22ka 2 หลายเดือนก่อน

    ಹಾವುಗಳು ಬರದ ಹಾಗೆ, ಏನು ಉಪಯೋಗಿಸುತ್ತಿ?

  • @mukta2110
    @mukta2110 2 หลายเดือนก่อน

    Pyru bhumiyalli aa thara gida iddare havina odata jaasthi iruthalla? Hege safe irodu?

  • @natureyasha
    @natureyasha 3 หลายเดือนก่อน +2

    Number?

  • @RamamurthyBS
    @RamamurthyBS 3 หลายเดือนก่อน +1

    Minimum to minimum please make 10 episodes,

  • @shobhasalian2320
    @shobhasalian2320 2 หลายเดือนก่อน

    Koti koti namana nimage e vayasalli entha uthsahad chilume yante eddira ❤❤❤❤❤

  • @puttabvgowda2944
    @puttabvgowda2944 3 หลายเดือนก่อน +1

    Very useful information TNX sir

  • @avinashpoojary7897
    @avinashpoojary7897 2 หลายเดือนก่อน

    Samvada TH-cam channel copy paste

  • @jeevanDs
    @jeevanDs 3 หลายเดือนก่อน

    Swami….. nim address kodi….. dayavittu…..😊

  • @rajegowdaks8124
    @rajegowdaks8124 3 หลายเดือนก่อน +1

    ಸೂಪರ್ ಸರ್

  • @nagarajamg6589
    @nagarajamg6589 3 หลายเดือนก่อน

    Batru aste mathadiddu, nivenu mathade illa, nimige mathadaku enu ulsilla batru

  • @vishwanathd8455
    @vishwanathd8455 3 หลายเดือนก่อน

    Thanks a lot for this..can you please share his contact?

  • @divakarshetty1313
    @divakarshetty1313 3 หลายเดือนก่อน

    Krushi Devaru andre e Manjunatha Bhatru .evrige sarkara Award kodbeku.

  • @shivarajsm3013
    @shivarajsm3013 3 หลายเดือนก่อน

    ಅಡಕೆ ಸಣ್ಣ ಗೊನೆ ಸರಿಯಾಗಿ had ಗಳೆ ಇಲ್ಲ

  • @basavarajgs7928
    @basavarajgs7928 3 หลายเดือนก่อน +1

    Hands up gurugale

  • @gayatrimanjunath
    @gayatrimanjunath 2 หลายเดือนก่อน

    Tumba khushi kotta video. Dhanyavadagalu.

  • @ragavendrarao1393
    @ragavendrarao1393 3 หลายเดือนก่อน

    I want to contact Sri. ....Bhat sir, pl inform his Mobile Number sir

  • @yashodashetty7304
    @yashodashetty7304 3 หลายเดือนก่อน

    Before rainy season starts I cover d land with dry leaf. It is very helpful to control weed. And also helps in soil erosion during rainy season

  • @muddaiahmb3209
    @muddaiahmb3209 24 วันที่ผ่านมา

    🙏🙏🙏

  • @PRAKASHASHETTY-e9w
    @PRAKASHASHETTY-e9w 3 หลายเดือนก่อน

    ನಿಮ್ಮ ಫೋನ್ ನಂಬರ್ ಕೊಡಿ ಸರ್

  • @sheikbasha7932
    @sheikbasha7932 3 หลายเดือนก่อน

    How much returns do you make per year.. after suffering from a labour problem..

  • @manjunathahb9280
    @manjunathahb9280 2 หลายเดือนก่อน

    Swamy 🙏🙏🙏 Nimma maathe adbutha mattu shakthi .

  • @ravindrag8277
    @ravindrag8277 3 หลายเดือนก่อน

    ಮನುಷ್ಯ ನಷ್ಟು ಕೆಟ್ಟ ಪ್ರಾಣಿ ಈ ಲೋಕದಲ್ಲಿ ಇಲ್ಲ 😢

  • @akarshr-bq8jr
    @akarshr-bq8jr 3 หลายเดือนก่อน

    Btra number kodi

  • @pramilapriyadarshini3500
    @pramilapriyadarshini3500 3 หลายเดือนก่อน

    He is a wise farmer indeed🙏👍👌!!!lots of respect to him!!!

  • @Manasavishnu4499
    @Manasavishnu4499 3 หลายเดือนก่อน

    In this forest if big snakes attacks how to rescue

  • @thevillagehut1995
    @thevillagehut1995 3 หลายเดือนก่อน

    Sir totadalli odaadodu hege ade bhaya

  • @sheikbasha7932
    @sheikbasha7932 3 หลายเดือนก่อน

    Your technology teaches in agriculture colleges... ???

  • @manjunatgaonkar8789
    @manjunatgaonkar8789 3 หลายเดือนก่อน

    E vdo nodida nantra nanu totakke hogode bittidini bekaddella mara gida belili anta

  • @LokeshaHalepetethimmaiah
    @LokeshaHalepetethimmaiah 3 หลายเดือนก่อน

    Dear you are blessed.n simple.how you irrigate when no rains.❤👏🙏👍❤️

  • @hrkumaraswamy7374
    @hrkumaraswamy7374 3 หลายเดือนก่อน

    Edu.anubava.prathyksha.kannare.nodi.santhosha

  • @PrasannaKumar-k6q
    @PrasannaKumar-k6q 3 หลายเดือนก่อน

    Thumba santhosha aiytu... So much greenery❤❤

  • @channabasappatalakal7903
    @channabasappatalakal7903 3 หลายเดือนก่อน +1

    No sound

  • @chandrashekarputhran2407
    @chandrashekarputhran2407 2 หลายเดือนก่อน

    Real agriculturist. Natural heir of earth.

  • @sanjeevsanikop7767
    @sanjeevsanikop7767 2 หลายเดือนก่อน

    Manjunath avaru Shivan avatar. ❤

  • @anathiest
    @anathiest 3 หลายเดือนก่อน

    Adike kelage biddare hudkodhu kashta

  • @kusumgopalbennur9082
    @kusumgopalbennur9082 3 หลายเดือนก่อน

    Nodi nodi nodi sakayatu Ajja .good😅😅😅😅

  • @dharmegowdas169
    @dharmegowdas169 3 หลายเดือนก่อน +1

    Super sir

  • @kayarakiran4141
    @kayarakiran4141 2 หลายเดือนก่อน

    Ane kata Eddie ya

  • @praveenpravee1048
    @praveenpravee1048 2 หลายเดือนก่อน

    Sar nima anubava.supar sar niu gret

  • @manjulaks9311
    @manjulaks9311 3 หลายเดือนก่อน

    Tq for the good information 🙏

  • @shashidharaj4787
    @shashidharaj4787 3 หลายเดือนก่อน

    ಭಟ್ರೆ ನಿಮ್ಮ ಊರು ತೋಟದ ವಿಳಾಸ ತಳಿಸಿ.

    • @h.mumesh3745
      @h.mumesh3745 3 หลายเดือนก่อน

      ಮೂರು ದಿನಗಳ ಹಿಂದೆ ವಿಳಾಸ ಇದೆ. ಶಿವಮೊಗ್ಗ, ಹೊಸನಗರ ತಾಲೂಕ, ಜಿನಿ ಗ್ರಾಮ.

  • @rohithdanand802
    @rohithdanand802 3 หลายเดือนก่อน

    Playlist madi sir

  • @prashanthnd3693
    @prashanthnd3693 3 หลายเดือนก่อน

    Adike harvesting ege madatira

  • @hotpistonz7740
    @hotpistonz7740 3 หลายเดือนก่อน

    ನಿಮ್ ಮಾತ್ ಕೇಳೋಕೆ 👌

  • @funindia5205
    @funindia5205 3 หลายเดือนก่อน

    Hegiddira batre