ಹಲಸಿನ ಗಿಡದಿಂದ ಕೋಟಿ ಸಂಪಾದನೆ! | Jack Anil Ninnikallu Nursery | Masth Magaa | Amar Prasad
ฝัง
- เผยแพร่เมื่อ 5 ก.พ. 2023
- ಗಿಡಗಳಿಗಾಗಿ ಸಂಪರ್ಕಿಸಿ: ಜಾಕ್ ಅನಿಲ್ ನಿನ್ನಿಕಲ್ಲು ನರ್ಸರಿ
9448778497
ಇವರ ನರ್ಸರಿಗೆ ಹೋಗಲು ಗೂಗಲ್ ಮ್ಯಾಪ್ಸ್ ಲಿಂಕ್👇🏻
👇👇👇👇👇👇👇👇👇
Jack Anil's Ninnikallu Nursery Puttur
maps.app.goo.gl/4tZAwouppW5ti...
Contact For Advertisement in Our Channel
masthads@gmail.com
..............
.
.
.
.
.
.
#JackAnil #JackFruit #MasthMagaa #AmarPrasad
#jackanil #allseasonjackfruit #jackfruitcultivation #ninnikallunursery #Vietnamsupperearly
#ninnithijackfruit #putturjackfruit #jackfruitnursery #jackfruitplantation #chandrahalasu #halasunursery
ಸ್ನೇಹಿತರೆ ದಯವಿಟ್ಟು ಗಮನಿಸಿ 🔴
ವಾಹನ ಚಲಾಯಿಸುವಾಗ ದಯವಿಟ್ಟು ಸೀಟ್ ಬೆಲ್ಟ್ ಧರಿಸಿ. ನಮ್ಮ ಪ್ರೀತಿಯ ವೀಕ್ಷಕರು ಬಹಳ ಜನ ಈ ವಿಚಾರದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸ್ನೇಹಿತರೆ ನಾವು ವರದಿಯ ಉದ್ದೇಶಕ್ಕೆ ರೆಕಾರ್ಡಿಂಗ್ ಸಂದರ್ಭದಲ್ಲಿ ಮಾತ್ರ ಸೀಟ್ ಬೆಲ್ಟ್ ಧರಿಸಿಲ್ಲ. ಮೈಕ್‌ಗೆ ಸೀಟ್ ಬೆಲ್ಟ್ ರಬ್ ಆಗಬಹುದೇನೋ ಅನ್ನೋ ಕಾರಣಕ್ಕಾಗಿ ಈ ರೀತಿ ಮಾಡಿದ್ದೇವೆ. ಅದೇ ಕಾರಣಕ್ಕೆ ತುಂಬಾ ನಿಧಾನಕ್ಕೆ ಚಲಿಸಿದ್ದೇವೆ. ಆದರೆ ಉಳಿದಂತೆ ಸೀಟ್ ಬೆಲ್ಟ್ ಧರಿಸುವುದು ತುಂಬಾ ತುಂಬಾ ಮುಖ್ಯ.
ಹಾಗೇ ಈ ಹಲಸಿನ ಗಿಡಗಳಿಗಾಗಿ ಸಂಪರ್ಕಿಸಿ: ಜಾಕ್ ಅನಿಲ್ ನಿನ್ನಿಕಲ್ಲು ನರ್ಸರಿ
9448778497
ಇವರ ನರ್ಸರಿಗೆ ಹೋಗಲು ಗೂಗಲ್ ಮ್ಯಾಪ್ಸ್ ಲಿಂಕ್👇🏻
👇👇👇👇👇👇👇👇👇
Jack Anil's Ninnikallu Nursery Puttur
maps.app.goo.gl/4tZAwouppW5tiMJh7
ಧನ್ಯವಾದಗಳು ಗೆಳೆಯರೇ 🙏
Yes sir...I said Bcz you got an lot of viewers than other news channel and people's are very eager to watch the information that you gives. So you got an great opportunity to make awareness about the safety while driving. Yes i do understand that its quite uncomfortable wearing seat belt while reporting. Yes, drive slow when you can't wear seat belt..
Sir phone send madi sir avaradu
@@rameshbhavimani8287 9448778497
Hats off ur work Mr AMAR PRASAD sir..... Really we appreciate😊🙏❤ you
Sir hage nim mobile number kodi😊 I'm big fan of you sir
ಸಿಂಪಲ್ಲಾಗಿ ಎಷ್ಟು ಚೆನ್ನಾಗಿ ವಿವರಿಸಿದರು ಅನಿಲ್.... ಅಮರ್ ಸರ್ ಗೆ ತುಂಬ ಥ್ಯಾಂಕ್ಸ್
ತುಂಬ ಉಪಯುಕ್ತ ಮಾಹಿತಿ...... ಯುವಕರಿಗೆ ಸ್ವ ಉದ್ಯೋಗಕ್ಕೆ ಇಂತಹ ಪ್ರಯತ್ನಗಳನ್ನ ಮಾಡಿ ಸರ್
Super
ನಮ್ಮ ತುಳುನಾಡಿಗೆ ಸ್ವಾಗತ ಸುಸ್ವಾಗತ 🙏🌹🌹ಅಮರ್ ಸರ್.
ರೈತರ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ವಿಡಿಯೋ ಮಾಡಿ ಸರ್
ರೈತರ ಬಗ್ಗೆ ಇನ್ನೂ ಹೆಚ್ಚಿನ ವೀಡಿಯೋ ಮಾಡಿ ಅಮರ್ ಪ್ರಸಾದ್ ಸರ್
ಹಾಯ್ ಅಮರ್ ಯಾವಾಗ ಬಂದಿದ್ದು.. ನಮ್ಮ ಊರು ಅಲ್ಲೇ ಪಕ್ಕಾ.. ♥️😍ಫೇಮಸ್ ನರ್ಸರಿ...ನಿನ್ನಿಕಲ್ಲು ಹಿಸ್ಟರಿ ತುಂಬಾ ಇದೇ... ಅದೇ ಗಿಡ ತಂದು ನೆಟ್ರೆ ಅಷ್ಟೊಂದು ಹಲಸಿನ ಹಣ್ಣು ಬರಲ್ಲಾ
Havudha
Ninikallu gida pasalu hegide sir
ಬಾಸ್..
ಡ್ರೈವಿಂಗ್ ಮಾಡ್ತಾ ಮಾಡ್ತಾ ವಿಡಿಯೋ ಮಾಡಬೇಡಿ..
ಸ್ವಲ್ಪ
ಹೆಚ್ಚು ಕಮ್ಮಿ ಆದರೂ..
ಅಪಘಾತ ಕಟ್ಟಿಟ್ಟ ಬುತ್ತಿ..
ಬೇಡ ಅಲ್ಲವೇ..
🤗
Thanku ಅಮರ SIR ನೀವು ಮಾಡುತ್ತಿರು ಕೆಲಸ ತುಂಬಾ ತುಂಬಾ ಒಳ್ಳೇದು ನಿಮನ್ನು ಎಷ್ಟು ಹೊಗಳಿದ್ರು ಕಮ್ಮಿನೆ sir👍🏻
ಆಹಾ ಎಂಥಾ ಒಳ್ಳೆಯ ಮಾಹಿತಿ, ಹಾಗೂ ಕಸಿಯ ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು 👌👌👍💐
ಇವರು ನನ್ನ ಊರಿನವರು ಇವರ ನರ್ಸರಿ ಇಂದ ತಂದ ಗಿಡಗಳು 4 ವರ್ಷದಲ್ಲಿ ಫಳ ಕೊಟ್ಟಿದೆ.
ಇವರ ನರ್ಸರಿ ಇಂದ ನಾವು ತುಂಬಾ ಗಿಡ ತಂದಿದ್ದೇವೆ...
ಜನರ ಹತ್ತಿರ ತಲುಪಿದಾಗ. ವಿಶ್ವಾಸದ ಜೊತೆಗೆ ನಿಮ್ಮ ಚಂದಾದಾರರು ಜಾಸ್ತಿ ಆಗುತ್ತಾರೆ
Seat belt hakikondu hodadi sir, safty important
ಉಪಯುಕ್ತ ಮಾಹಿತಿ ನೀಡಿದ್ದೀರಿ.... ಧನ್ಯವಾದಗಳು ಸರ್ ನಿಮಗೆ...
ಒಳ್ಳೆಯ ವಿಚಾರ ತಿಳಿಕೊಟ್ಟಿದ್ದೀರಾ ಧನ್ಯವಾದಗಳು ಸರ್
ಸೂಪರ್ ಸೂಪರ್ ಧನ್ಯವಾದಗಳು 🙏🙏🙏 ತುಂಬಾ ಚೆನ್ನಾಗಿ ಮೂಡಿ ಬಂದಿದೆ
TQ sir ಒಳ್ಳೆ ಸಂದೇಶ ಕೊಟ್ಟಿದಿರಿ 🙏
I am excited...cannot wait to buy one and enjoy my own jackfruit in next 18 months 😀👍. Amar sir... ಇದೇ ರೀತಿ ಹೆಚ್ಹು ಹೆಚ್ಚು nursery video ಹೊರತನ್ನಿ 🙏
ಅಮರ್ ತುಂಬಾ ಒಳ್ಳೆ ಎಪಿಸೋಡ್
ಹೊರಗಡೆ ಬಂದು ವಿಷಯ ತಿಳಿಸಿದ್ದು ಸೂಪರ್.
I am not saying I am a big fan of you but a truly a true "abhimani" of you amar ji ... You are a inspiration for the upcoming anchors .. the way narrates truly amazing ... Love from Mangalore...
Puttur Vivekananda college alli Krishi mela edhe banni
ರೈತರ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ದನ್ಯವಾದಗಳು 🙏
Really good information to the every farmer ♥️
ಈ ವೀಡಿಯೋ ಯುವಕರಿಗೆ ತುಂಬಾ ಉಪಯುಕ್ತವಾಗಿದೆ
Yesterday went to jack Anils nursery.
Such a humble down to earth person
Must support his effort and experience.All type of fruits plants are available in cheap cost.jackfruit is major attraction.
We want more videos of this type from amar sir
Very good information
Thankyou so much
Thank you amar sir formar ge tumba use aguthye e Tara videos continue madi plz
ಈ ರೀತಿ ವಿಷಯದ ಬಗ್ಗೆ ವಿಡಿಯೋ ಮಾಡಿ ♥️
Thank you so much for your useful information Amar Sir
Yes I have plants 4m him good jackfruit very tasty amer u also get good will grow in koppa
ನೂತನ ರೀತಿ ಮಾಹಿತಿ ನೀಡಲು ಪ್ರಯತ್ನ ಮಾಡಿದ್ದೀರಿ, ಶುಭವಾಗಲಿ.
ಕೃಷಿಯ ಬಗ್ಗೆ ಇನ್ನೂ ಹೆಚ್ಚಿನ ವಿಡಿಯೋ ಮಾಡಿ ಸಾರ್............
ಅಮರ್ ಸಾರ್ ಪುತ್ತೂರು ನಮಗೆ ಹತ್ತಿರ ಆಗುತ್ತದೆ ನಮ್ಮೂರಿಗೆ ಬಂದು ವಿಡಿಯೊ ಮಾಡಿದ್ದ ಕ್ಕೆ ನಿಮಗೆ ತುಂಬಾ ಧನ್ಯವಾದಗಳು
ಕೃಷಿ ಬಗ್ಗೆ ಮಾಹಿತಿ ನೀಡುವ ಪ್ರಯತ್ನಕ್ಕೆ ಧನ್ಯವಾದಗಳು
realy very good information thank u amar prasad
Wow amazing 👏
Thanks for sharing 🙏
Dinesh Mysore
Thank you for the information....
Thank you bro u r doing excellent work I love u 💐💐💐💐💗💗💗💗
Very useful information Amar thankyou...thanks Anil ....
Very amazing interview and interesting episode useful for every garden lovers.he is doing very great service by supplying the wonderful grafted plants 🪴.
Thank you for unique video 🥰🥰❤️❤️❤️
ಒಳ್ಳೆಯ ಕಾರ್ಯಕ್ರಮ ಹೀಗೆ ಮೂಡಿಬರಲಿ ನಮ್ಮ ಮಸ್ತ್ ಮಗ ಮನೆ ಮಗನಾಗಿ
Thanks brother giving the information
Nimma kannada tumba chennagide bahal kushi kodutte danyavadagalu
It is very useful farmers and tqsm
Sir hlooo masth maga nana best chanal namma vurina narsari tankyou sir
Thanks for information
please do more like this to help Farmers
Thank you masth magaa ❤❤❤❤❤❤❤❤❤❤❤❤❤❤❤❤❤
Good idea for your message God bless you and your family
Sir shrigandhada marukatte bagge tilisi
ಅನಿಲ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿ ತುಂಬಾ ಇಂಟರೆಸ್ಟಿಂಗ್ ಇದೆ
ನಮ್ಮ ಕಲ್ಪಾತುರು ನಾಡಿನ ಸಿದ್ದು ಅಲಸೂ ತಿನ್ನಿ💐💐👌
ಸಿದು ಹಲಸು ಸಸಿಗಳು ಎಲ್ಲಿ ಸಿಗುತ್ತದೆ
@@edwindcunha2712 ಸಿದ್ದು ಹಲಸು ಮಂಗಳೂರಿಗೆ ಸೂಕ್ತವಲ್ಲ.
Sir same tree GKVK. BANGALORE
Illi siguthade Thailand pink Antha hesru kottiddare ondu Sala try madi
Namma uru Tulunadu ❤
😍❤
Best Coconut tree bagge video maadi sir
Thank you Amar sir 🙏✌️🇮🇳
Amar. , You did good job. Also educate people with jackfruit by- products .
What about the taste and fruit colour. Please mention
Very nice video! Growing plants is a sress buster! Thanks for this Video Amar 🙏
Sir seat belt wear madi 🙏
Thanks for your video sir,
ತುಂಬಾ ಒಳ್ಳೆಯ ವಿಡಿಯೋ ಸಾರ್ ಜೈ ರೈತ
Sir neevu chennagi news helthira all the best
Super Superb ,,,,Amarprasad Bro,,,💯👏👏💜💚💙🇳🇪🇳🇪
Thumbha kushiyayitu.Nimma prayatha, business bagge.Neevu sale rate costly yenu alla aanisutthe.Nanagu ee kelasa maduva manassagurthe.God bless you.
Thanks for this information
sirafi alla dakshina kannada almost road hange ne nalin kumar kateel manege hoguva rasthe ne sari illa bere radthd avasthe helbeku antha illa
Pls do video about Sidda halasu/ siddu Halasu.
Sir cattle feed factory bagge vedios madi
sir i am from kadaba near to puttur .i request you to make a video about "UNO" how its work and other info .
Please make a vedio on engineering courses
Seat belt? Love to hear puttur Mangalore accent!
Good information sir......
Pls visit once ANIL BALANJA narsary near Dharmasthala, he is having 750+ varieties fruit plant available
ಸೂಪರ್ ಡೂಪರ್ ಸಾರ್ ವಿಶೇಷ ವಾದಸುಧಿ🙏🙏🙏🙏🙏
Make video of chandrayun durga iy is very beautiful historical place but no one should develop that it is equal to chitradurga it is in (tumkur,koratagere)
Super topic.
ತಿಂಗಳಿಗೆ ಒಮ್ಮೆ ಈ ರೀತಿ ಕೃಷಿ ಮಾಹಿತಿ ನೀಡಿ ಸರ್ 🙏🙏🙏
Sir shiradi ghat road bagge ondu video madi
Welcome to puttur sir
Very good information
👏🙌ಸೂಪರ್ ಮಗ...💛❤️
namdu ide last year almost 80lakhs bantu idrindane
Thank you sir… hage pet dogs gu ond vdo madi
Amar sir look like hero
Great job brother 👍
Thanks. You
But estu dinakkomme fertilizer hakbeku, estu hakbeku, yavudu hakbeku anta helididre chennagittu...
Good information
ನಮ್ಮ ಊರಿಗೆ ಬಂದದ್ದಕ್ಕೆ 🙏🏻🙏🏻🙏🏻🙏🏻
What is the total age of this tree. Ee gida mara aada mele yidara ottu ayassu yestu.
Good msg
ನಮ್ಮೂರಿನ ಕೃಷಿಯ ಬಗ್ಗೆ ವಿಡಿಯೋ 🙏🏼
I will also order and distribute to neighbours
Dragan fruit bagna mahiti nidi
ನಮ್ಮ ಊರು ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆ 🔥❤️👍
ಸೂಪರ್ ಇನ್ಫಾರ್ಮಶನ್ ಬ್ರದರ್
Use seat belt
Super sir