ವಿಡಿಯೋ ಮಾಡತಕ್ಕಂಥ ಅಣ್ಣನವರಿಗೆ ತುಂಬಾ ತುಂಬಾ ಧನ್ಯವಾದಗಳು ಮತ್ತೆ ಆ ಅಜ್ಜನ ಅವರಿಗೆ ತುಂಬಾ ಧನ್ಯವಾದಗಳು ಎಷ್ಟು ಅದ್ಭುತವಾದಂತಹ ಪಾಂಡಿತ್ಯ ಇದೆ ಅವರಿಗೆ ನಿಜವಾಗಲೂ ಶ್ರಮಜೀವಿ ಯುವಪೀಳಿಗೆಗೆ ಮಾದರಿಯ ಆದಂತ ವ್ಯಕ್ತಿ ತುಂಬಾ ಧನ್ಯವಾದಗಳು 🙏🙏
ಈ ವರ್ಷ ಈ ದೇವರಿಗೆ ಮತ್ತು ನನಗೆ ಕೃಷಿ ಪಂಡಿತ ಪ್ರಶಸ್ತಿ ಬಂದಿದೆ ನಾವು ಇವರ ಜೊತೆ ಸಿಕ್ಕಿದಕೆ ತುಂಬಾ ಖುಷಿಯಾಗಿದೇ ಸಾಹೇಬರಿಗೆ ಸಾವಿರಾರು ವರ್ಷ ಆರಾಮ ವಾಗಿ ರೈತರಿಗೆ ಹೊಸ ಹೊಸ ಅನ್ವೇಷಣೆ ಮಾಡಲಿ ಇವರ ಮನೆತನ ಸೂರ್ಯ ಚಂದ್ರ ಇರುವವರೆಗೆ ಪ್ರಗತಿ ಸಾದಿಸಲಿ ಇಂತಿ ತಮ್ಮ ಯುವ ಕೃಷಿಕ ಈರಣ್ಣ m ಕುದರಿ ಮಾಡುವ ಅಭಿನಂದನೆಗಳು 🙏🙏🙏🙏🙏🙏🙏🌹🌹
Best one so far !!🙏🙏ಪ್ರಗತಿಪರ ರೈತ…. ನಿಮ್ಮ ಸಾಧನೆ ತುಂಬಾ inspiring…🌹 Thanks for giving such beautiful video ….. all your videos and work is excellent but this one is cherry on top👏👏 Keep up the good work💐
Really Good Knowledge. Nanu E Video Nodidaga Adaralle Mulugi Hogidde, Namma Hemme Namma Khadarsab Nadakattin and Namma Annigeriya Hemme Annokinta Namma Bharatad Hemme , Hagu Namma Raitar Hemme Anta Helidru Tappagalla .Devaru Ivarige Nooraru varsha Ayassu Kodli Anta Bedikolluttene.
100% natural ನಿಮ್ಮ ಮನಸು.... ನಿಮಗೆ ಪದ್ಮ ಭೂಷಣ ಸಿಕ್ಕೆದೆ ಅನ್ಸತ್ತೆ ❤
ಧನ್ಯವಾದಗಳು ಸಾರ್
❤❤ಅಣ್ಣಾ ಎಂತಹಾ ಅದ್ಬುತ ವಾದ ಸಂಚಿಕೆ ಇದು ಅವರು ಇನ್ನು 100ವರ್ಷಗಳ ಕಾಲ ಚೆನ್ನಾಗಿ ಇರಲ್ಲಿ ಮೂದಲು ನಿಮಗೆ ಧನ್ಯವಾದಗಳು
ಧನ್ಯವಾದಗಳು ಸಾರ್
ಧನ್ಯವಾದಗಳು ಸಾರ್
ಸ್ಪೂರ್ತಿ ದಾಯಕ ಜೀವನ,ಹಿರಿಯರ ಮಾತು ಕೇಳಿದರೆ ನಮ್ಮ ಜಿವನಪಾವನ.ನಿಮಗೊಂದು ದೊಡ್ಡ ನಮಸ್ಕಾರಗಳು.
ಧನ್ಯವಾದಗಳು ಸರ್
ನಡ ಕಟ್ಟಿನ ಸಾಹೇಬ್ರು ತುಂಬಿದ ಕೊಡಾರಿಪಾ ಅವರ ಸಂದರ್ಶನ ಮಾಡಿದ್ದಕ್ಕೆ ದನ್ಯವಾದಗಳು 💐💐🙏🙏💞💞👍
ವಿಡಿಯೋ ಮಾಡತಕ್ಕಂಥ ಅಣ್ಣನವರಿಗೆ ತುಂಬಾ ತುಂಬಾ ಧನ್ಯವಾದಗಳು ಮತ್ತೆ ಆ ಅಜ್ಜನ ಅವರಿಗೆ ತುಂಬಾ ಧನ್ಯವಾದಗಳು ಎಷ್ಟು ಅದ್ಭುತವಾದಂತಹ ಪಾಂಡಿತ್ಯ ಇದೆ ಅವರಿಗೆ ನಿಜವಾಗಲೂ ಶ್ರಮಜೀವಿ ಯುವಪೀಳಿಗೆಗೆ ಮಾದರಿಯ ಆದಂತ ವ್ಯಕ್ತಿ ತುಂಬಾ ಧನ್ಯವಾದಗಳು 🙏🙏
ಭಾರತ ದೇಶದ ಯುವಕರು ಇಂತಹ ಸಾಧನೆ ಮಾಡಿ .ಕೆಟ್ಟ ರಾಜಕೀಯ ಮಾಡಬೇಡಿ . ಒಳ್ಳೇ ಜೀವನ ಮಾಡಿ.
We looking for very valuable yong Indian . Zero to hero our Indian farmer. Thanks to very good video.
ಇವರನ್ನು ನೋಡಿ ಕಲಿಯುವುದು ಸಾಕಷ್ಟಿದೆ ಇವರೂ ಎಲ್ಲರಿಗೂ ಸ್ಪೂರ್ತಿ
ನಿಜಕ್ಕೂ ಸ್ವರ್ಗದಂತಿರುವ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ ಧನ್ಯವಾದಗಳು
ಈ ವರ್ಷ ಈ ದೇವರಿಗೆ ಮತ್ತು ನನಗೆ ಕೃಷಿ ಪಂಡಿತ ಪ್ರಶಸ್ತಿ ಬಂದಿದೆ ನಾವು ಇವರ ಜೊತೆ ಸಿಕ್ಕಿದಕೆ ತುಂಬಾ ಖುಷಿಯಾಗಿದೇ ಸಾಹೇಬರಿಗೆ ಸಾವಿರಾರು ವರ್ಷ ಆರಾಮ ವಾಗಿ ರೈತರಿಗೆ ಹೊಸ ಹೊಸ ಅನ್ವೇಷಣೆ ಮಾಡಲಿ ಇವರ ಮನೆತನ ಸೂರ್ಯ ಚಂದ್ರ ಇರುವವರೆಗೆ ಪ್ರಗತಿ ಸಾದಿಸಲಿ ಇಂತಿ ತಮ್ಮ ಯುವ ಕೃಷಿಕ ಈರಣ್ಣ m ಕುದರಿ ಮಾಡುವ ಅಭಿನಂದನೆಗಳು 🙏🙏🙏🙏🙏🙏🙏🌹🌹
ತಮಗೆ ಕೃಷಿ ಪಂಡಿತ ಪ್ರಶಸ್ತಿ ದೊರೆತಿರುವುದಕ್ಕೆ ತುಂಬು ಹೃದಯದ ಅಭಿನಂದನೆಗಳು.🙏🏻
ಧನ್ಯವಾದಗಳು ಸಾರ್
ಏಜ್ಜಾ ಹೆಂತಾ ಜೀವನಾ ಅನುಭವಿಸಾಕ್ಕತಿಯೋ ಬದುಕಿದ್ರ ನಿನ್ಹಂಗ ಬದುಕಬೇಕು 🙏🙏
E.kon
Hai.kiya.hai
@@AnsarKhan-sv1crhe is agricultural inventor from annigeri in karnataka, he had 40 patents to his name, he is awarded with padma shri.......
people like u r property of our Nation. God bless u sir Have a Healthy & long life.
ಇವ ವಿಶ್ವ ಮಾನವ.....
ಆತ್ಮ ಸಾಕ್ಷಿಯ ಮಾತುಗಳು..🙏
Very informative content for yung generation ❤ Real farmer 🔥🔥🔥
ಎನ್ ಜೀವನರೀ ಸಾಹೇಬರೆ ನಿಮ್ದು.. ಸಾರ್ತಕ ಆಯ್ತು ನಿಮ್ಗೆ 😊
Great father God bless you ❤super
He is a university in himself. Great🙏🙏
ಅದ್ಭುತ ವ್ಯಕ್ತಿ👏👏💐
ಧನ್ಯವಾದಗಳು ಸಾರ್
ಮನದಾಳದ ಮಾತುಗಳು ಅಣ್ಣಾ
Salute sir.nadakattin products nam company yalli ready madtivi.pune Maharashtra
Motivation taken successfully👍
ಎಂಥ ಮಾತು ಹೇಳಿದ್ರಿ❤
Super sir ❤saartaka baduku🙏🙏🙏🙏🙏🙏🙏🙏🙏🙏🙏
ಯುವ ಜನತೆಗೆ ನೀವು ಆದರ್ಶ ಸರ್ 🎉❤💐💐
ಅತ್ಯಧ್ಭುತ ಸಂದರ್ಶನ👏👏
God bless you sir with 1000 Years
ನಿಮ್ಮ ಸುಖಿ ಜೀವನ ಸುಂದರ
Best one so far !!🙏🙏ಪ್ರಗತಿಪರ ರೈತ….
ನಿಮ್ಮ ಸಾಧನೆ ತುಂಬಾ inspiring…🌹
Thanks for giving such beautiful video ….. all your videos and work is excellent but this one is cherry on top👏👏
Keep up the good work💐
ನಮ್ಮ ಭಾರತಿಯರು
ಅದಕ್ಕೆ ಇವರಿಗೆ ರಾಷ್ಟ್ರ ಪ್ರಶಸ್ತಿ ಕೊಟ್ಟಿರೋದು
ಒಳ್ಳೇ ಮಾತು ,ಯುವಕರು ವಿಚಾರ ಮಾಡಬೇಕು ,,,
Respect u sir..neemmanta Jana eeruvarige ee samaja male bele anna neeru kaanutte
Thank you ajjanavare you’re next generation role model live long life your son also I thought very hard working person thanks
ಧನ್ಯವಾದಗಳು ಸಾರ್
His way of life is great..
ಪ್ರತಿ ಗ್ರಾಮ ದಲ್ಲಿ ಇಂಥ ಸಂಶೋಧನ ಕೇಂದ್ರಗಳಾಗಬೇಕು
Guru agodu maatadu 😅
2
ಒಬ್ಬ ವ್ಯಕ್ತಿ ಮಾಡಿರುವದನ್ನು ಒಂದು ಗ್ರಾಮದ ಜನ ಎಲ್ರು ಸೇರಿ.. ಇನ್ನಷ್ಟು ಒಕ್ಕಲುತನದಲ್ಲಿ ಸಂಶೋಧನೆ ಮಾಡಬಹುದು... ನಡಕಟ್ಟಿನ.. ಕುರಿಗೆ ಒಬ್ಬ ಹಳ್ಳಿ ಹುಡುಗನ ಸಾಧನೆ ಅಲ್ವಾ ಸರ...
Salaam Abdul Khader sahebre...
VASTU VISHAYA SUPER, KAYAKA YOGI,
Thanks for great Enginear, IMAM SAB.
Nejavaglu nanu kanasinalli eddenu alla vasthyadalli eddanu gothagudilla you are grate sir God bless you
Great ತಾತ 😎🥰🥰💐
He is legend..such a simple person..❤
ದೇವರ ಅನುಗ್ರಹ ಸತತ ಪ್ರಯತ್ನ 🙏
Super sir nam hemme annigeri Taluk kalasha 💐
ಆನಂದ ಪರಮಾನಂದ
❤ inthavaru namma deshakke beku...
Danyavada nimma prathnakke❤
Really Good Knowledge. Nanu E Video Nodidaga Adaralle Mulugi Hogidde, Namma Hemme Namma Khadarsab Nadakattin and Namma Annigeriya Hemme Annokinta Namma Bharatad Hemme , Hagu Namma Raitar Hemme Anta Helidru Tappagalla .Devaru Ivarige Nooraru varsha Ayassu Kodli Anta Bedikolluttene.
ಧನ್ಯವಾದಗಳು ಸಾರ್
Today youngsters can learn more from this person... I really Happy to watch this episode sir..
ಧನ್ಯವಾದಗಳು ಸಾರ್
Sir super video nan you tub alli nodida adbuta video part 2 video madi sir kaliyodu tumba ede.
Supper nice Sir👌✌👌✌❤
Excellent heegu unte. Oba manushya heegella Shane madabahuda ennuva prashnege yes.manasu ,Chalabi kildare yellavu sadhya.
Nice information hats up to the channel
Padmashri khadir sahebrege salam nimma nudi amruta samanan amullya bharat ratna vyakti shakti nimage hrudaya poorvaka, salam🎉namaste 🙏
ವಾಲೈಕುಂ ಅಸ್ಸಲಾಂ
ಧನ್ಯವಾದಗಳು ಸಾರ್
I very happy to watch this episode
ಧನ್ಯವಾದಗಳು ಸಾರ್
ಅಪ್ಪ ಮಕ್ಕಳ ಮಾತು, ಮುತ್ತಿನಂಥ ಮಾತು..🙏🙏🙏🙏
ಧನ್ಯವಾದಗಳು ಸಾರ್
ಎಷ್ಟು ಚೆಂದ ಉತ್ತರ ಕನ್ನಡ ಭಾಷೆ ಮಾತಾಡತಾರ ಇವರು.ನೆಲದ ಸಾರ ಅರಗಿಸಿಕೊಂಡ ವರು
Uttara Kannada Alla Uttara Karnataka
ಉತ್ತರ ಕನ್ನಡ ಅಲ್ಲಾರಿ. ಉತ್ತರ ಕರ್ನಾಟಕ ಭಾಷೆ ಇದು. ಸ್ವಲ್ಪ ವ್ಯತ್ಯಾಸ ತಿಳಿದುಕೊಂಡರೆ ಒಳ್ಳೇದು..
ಆದುನಿಕ ಸರ್ ಎಮ್ ವಿಶ್ವೇಶ್ವರಯ್ಯ …🙏🙏🙏❤️
Good for your strong achievement
Greatest episode❤ sir
Good information
adbhuta
Awesome vlog sir 😊😊😊😊
It's a super video 🙏🙏🙏🙏🙏
Greate sir
Great great happy happy video
💯 nijavada musalmaan super sir
ಜೀವನದಲ್ಲಿ ಅದೃಷ್ಟ ಇರ್ಬೇಕು ಅಷ್ಟೇ ಶ್ರಮ ಪಟ್ಟವರೆಲ್ಲ ಶ್ರೀಮಂತರು ಆಗೋಲ್ಲ ಶ್ರಮ ದ ಜೊತೆ ಅದೃಷ್ಟ ಇದ್ರೆ ಮಾತ್ರ ಸಾಧನೆ ಸಾಧ್ಯ
Super sir
Ankal nimma manassu tumbha sweetu
Good job ajjar
Tummba olle jana
Great sir🙏
Super from raichur
Great man
God bless you dear grandfather.......
ಸಂತೋಷ ದಯವಿಟ್ಟು ನಿಮ್ಮ ವಿಳಾಸ ಮತ್ತು ಫೋನು ನಂಬರ್ ತಿಳಿಸಿ
ಸೂಪರ್ ಕಿಂಗ್ಸ್
He’s really crazy. Wow ..
Great.Anna.namaskaragalu
Super🙏🙏
Manava janma sariyagi upayogisikonda adbuta vekti ge namanagalu
Really I was inspired by him...hi ever seen this like a person...hats off him...pls suggest where can meet ...I need to meet once
ಧನ್ಯವಾದಗಳು ಸಾರ್
inspiration
Bagiratha.
A Great Man 🧍♂️🙏🏻🙏🏻🙏🏻
Zameer na model aagi tagondavru panchar dukan itkondirtare nimmanna model aagi tagolovru abdul kalam tara sarala samrudda jeevana nadstare koti koti karchu madi kattiro mane iddagide aadre eshtu koti kotru sisde iro sukha nim maneyalli sigutte❤
ಬೆಳಗಾವಿ ಮಂದಿ.....❤
Nadkattu kurigai tumbu
KutumbakkI nammdondu
Namskar
Model life of youth 🫡
Enu sarala swabhavada manushya ri ee sahebru.
Part1&2 kuda hakiri please
Krisi Machine gala mahiti kodti sar..
Do you have ground nut seed removing machine
Atyadbuta sir...❤
Sir karmikare kelsa hege paditheeara?
Heaven
Supper
5 times namaaz ,Allahu Akbar allaha....
Sir, please share location and contact no.... I want to bring my village folks and relatives