ಇಂಥಾ ಕಥೆಗಳು ಕೆಳೊಕೆ ಬಹಳ ಚೆನ್ನ ಆದರೆ ಮನಸ್ಸನ್ನ ಹತೋಟಿಯಲ್ಲಿಟ್ಟರೆ ಮಾತ್ರ ಜಗತ್ತನ್ನೇ ಆಳ ಬಹುದು ಶ್ರೀಮಂತನಾಗಲಿ ರಾಜನೇ ಆಗಲಿ ಭಿಕ್ಷುಕನೇ ಆಗಿರಲಿ ದರ್ಪ ಮದ ಮತ್ಸರ ದುರಾಸೆಗಳೆ ಮನುಷ್ಯನ ಅವನತಿಗೆ ಕಾರಣ ಇಗ ಒಂದು ಮಾತು ಆ ಎಲ್ಲ ೧೦೦ ಜನ ಮಕ್ಕಳ ಸಂತಾನರೆ ಇಗಿನ ಘಮಂಡಿಗಳಾ ಈಗಿರುವ ಕಾಂಗ್ರೆಸ್ ಪಕ್ಷದ ಗತಿಯೂ ಅದೇ ಆಗುತ್ತಾ ಇಗಿನ ಸೊನಿಯಾ ಆಗಿನ ಗಾಂಧಾರಿ ಆಗಿನ ದುರ್ಯೋಧನನೇ ರಾಹುಲ್ ಗಾಂಧಿ ಅಂತ ಭಾವಿಸೊದೊಂದೆ ಉಳಿದಿರೊದು ಬ್ರದರ್ ಜೈ ಹಿಂದೂರಾಷ್ಟ್ರ 🚩🙏🚩
ಇವೆಲ್ಲಾ ಕಟ್ಟುಕಥೆಗಳು ಸ್ವಾಮಿ ಹಾಗಿದ್ದರೆ ಕರ್ಣ ಏಕಲವ್ಯ ಮುಂತಾದ ವೀರರನ್ನು ವ್ಯವಸ್ಥೆ ಯಾಕೆ ನಾಶ ಮಾಡುತ್ತಿತ್ತು ಅವರೆಲ್ಲ ಕೆಳ ಜಾತಿಯಲ್ಲಿ ಹುಟ್ಟಿದವರೆಂದು ಮನುವಾದಿಗಳು ಹಬ್ಬಿಸುತ್ತಿರುವ ಸುಳ್ಳು ಕಥೆಗಳು ಭಾರತ ದೇಶದ ಸಂಪತ್ತನ್ನೆಲ್ಲ ಖಾಸಗಿಯವರಿಗೆ ಮಾರುತ್ತಿರುವ ದುರ್ಯೋಧನ ಧೃತರಾಷ್ಟ್ರ ಯಾರು ಭಾರತದ ಸಾಲ 55 ಲಕ್ಷ ಕೋಟಿ ಇತ್ತು ಆರನೇ ವರ್ಷದಲ್ಲಿ 105 ಲಕ್ಷ ಕೋಟಿ ಸಾಲ ಮಾಡಿದ ದುರ್ಯೋಧನ ಯಾರು ಪ್ರತಿವರ್ಷ ಕೋಟ್ಯಂತರ ಜನ ಈಗ ನಿರುದ್ಯೋಗಿಗಳ ಆಗುತ್ತಿದ್ದಾರೆ ಅಂತಹ ದುರ್ಯೋಧನ ಯಾರು ಎಂದು ಗಮನಿಸಿ
ಸರ್ ತುಂಬಾ ಚೆನ್ನಾಗಿ ಮಹಾಭಾರತದ ತುಣುಕುಗಳನ್ನು ತಿಳಿಸಿಕೊಟ್ಟಿದೆ ನಿಮಗೆ ಅನಂತ ಅನಂತ ಧನ್ಯವಾದಗಳು ಇದೇ ರೀತಿ ಕೆಲವೊಂದು ಮಹಾಭಾರತ ರಾಮಾಯಣಗಳ ಅಂತಹ ಪ್ರಸಂಗಗಳನ್ನು ಪ್ರಸಾರ ಮಾಡಿರೆಂದು ಕೇಳಿಕೊಳ್ಳುತ್ತೇನೆ ನಿಮಗೆ ಧನ್ಯವಾದಗಳು
ಮಹಾಭಾರತದ ಪ್ರತಿಯೊಂದು ಪಾತ್ರಕ್ಕೆ ತನ್ನದೇ ಆದ ಹಿನ್ನೆಲೆ ಇದೆ. ಯಾರೂ ಕರ್ಮ ಫಲಕ್ಕೆ ಹೊರತಾಗಿಲ್ಲ ಅನ್ನೋದೇ ಇದರ ಮರ್ಮ. ಒಟ್ಟಿನಲ್ಲಿ ಮಹಾಭಾರತದ ಕಥೆ ಕೇಳೋದೇ ಚೆಂದ 😄. ಗುರುಗಳೇ ಧನ್ಯವಾದಗಳು 🌹🌹
ಈ ಭಾರತದ ಮಣ್ಣಿನಲ್ಲಿ ನಾವೇ ಧನ್ಯರು ನಾನು ನನ್ನದೆಂಬ ಅಹಂಕಾರ ಮಣ್ಣಲ್ಲಿ ಮಣ್ಣಾಗುವುದು ಆ 18 ದಿವಸಗಳ ಯುದ್ಧದಲ್ಲಿ ನಾನು ಎಂಬುವರು ಯಾರು ಉಳಿಯಲಿಲ್ಲ ಇನ್ನು ಈ ಕಲಿಯುಗದಲ್ಲಿ ಯಾವ ಲೆಕ್ಕ
Sir ನೀವು ಹೇಳಿರುವ ಕಥೆ ಏನೋ ಖಂಡಿತಾ perffect ಆದ್ರೆ proper pictures ಹಾಕೋದ್ರಲ್ಲಿ ಯಾರು mistake ಮಾಡಿದಾರೋ ಗೊತ್ತಿಲ್ಲ, ಅದನ್ನು ಮೊದಲು ಗಮನಿಸಿ ದಯವಿಟ್ಟು ನಿಮ್ಮ ಸ್ಪಷ್ಟತೆ ನನಗೆ ಬಹಳ ಇಷ್ಟವಾಯಿತು ಇಂಥ ಕಥೆಗಳನ್ನು ಹೇಳಲು ಉಚ್ಚಾರಣೆ ಬಹಳ ಮುಖ್ಯ ಗಾಂಧಾರಿ ಮಾಡಿದ ಕೆಲವು ತಪ್ಪುಗಳಿಗೆ ಆಕೆಯೇ ಶಿಕ್ಷೆ ಅನುಭವಿಸುವಂತೆ ಆಯಿತು ನಿಜಕ್ಕೂ ಇದು ಶೋಕನೀಯವೇ ಸರಿ 😢😢🙏🙏
ಗಂಧರಿಗೆ ದುರಾಸೆ ಸ್ವಾರ್ಥ ittu ಅಂತ ಎಲ್ಲಿ ತಿಲಕೊಂಡಿರಿ ಸ್ವಲ್ಪ ಹೇಳಿ ನಾವು ತಿಳಕೋತೀವಿ (ನಾನು ಮಹಾ ಭಾರತ ಪೂರ್ಣ ಓದಿದ್ದೆ ಅದರಲ್ಲಿ ಯಲ್ಲೀವು ಕೂಡ ಗಾಂಧಾರಿ ಸ್ವಾರ್ಥ ಬಯಸಿಲ್ಲ ಪಾಂಡವರು ಕೂರವರು ಒಂದೇ ಕುಟುಂಬ ಅಂತ ತಿಳಿದರು) ಕೊನೆಯಲ್ಲಿ ಮಾತ್ರ ಧುರ್ಯೋದನ ನನ್ನನ್ನು ಬದುಕಿಸಲು ಅವಳು ಪ್ರಯತ್ನಿಸಿದಳು
ಪಾಂಡವರಿಗೆ ವಾರಣಾವ್ರತ ದಲ್ಲಿ ಸಾಯಿಸೊ ಷಡ್ಯಂತ್ರ ರೂಪಿಸಿದಾಗ, ದ್ಯೂತದಲ್ಲಿ ಅನ್ಯಾಯ ಮಾಡುತ್ತಿರುವಾಗ, ಶ್ರೀ ಕೃಷ್ಣ ನನ್ನೇ ಬಂಧಿಸಬೇಕೆಂಬ ಸಂಚು ರೂಪಿಸಿದಾಗ, ಪದೇ ಪದೇ ಪಾಂಡವರಿಗೆ ಅನ್ಯಾಯ ಮಾಡುತ್ತಿರುವಾಗ, ಕೊನೆಗೆ ದ್ರೌಪದಿಯ ವಸ್ತ್ರಾಪಹರಣ ನಡೆದಾಗ ಕೂಡ ಮೌನ ವಹಿಸಿದ ಈ ಮಾತೆ ತನ್ನ ಮಕ್ಕಳಿಗೆ, ತನ್ನ ಪರಿವಾರಕ್ಕೆ ನೊಂದ ದ್ರೌಪದಿಯು ಶಾಪವಿಡುವಾಗ ತಡೆದ ಗಾಂಧಾರಿ, ತನ್ನ ಪರಿವಾರ ದವರಿಂದಾ ಅನೀತಿ, ಅನ್ಯಾಯ ಕ್ಕೆ ಶ್ರೀ ಕೃಷ್ಣ ನನ್ನೇ ದೂಷಿಸಿ ಶ್ರಾಪವಿಡಲು ತನ್ನ ಮೌನ ಮುರಿದ ಈ ಕಪಟಿ ಹೆಣ್ಣು ಗಾಂಧಾರಿ
Gandhari's first mistake after accepting Drutharastra as Husband, tying her eyes. She should have become the eyes for her husband and controlled the whole kuru family Kuru
Way of your explanation is good. Giving the information too well. But, while showing the pictures, please post proper pictures. Here many times showed Shivaji Maharaj in Drutarastra's place. Other wise liked it very much
ಹುಟ್ಟು ಒಂದು ಕಾರಣ... ನಮ್ಮ ಕರ್ಮ ನಿರ್ವಹಿಸಲೆ ಬೇಕು ಈ ಕರ್ಮ ಭೂಮಿಯಲ್ಲಿ... ಅದು ಒಳ್ಳೆಯದೆ ಇರಬಹುದು ಕೆಟ್ಟದ್ದೆ ಇರಬಹುದು... ಆಸೆ ಕನಸು ಕಾಣುವ ಹಕ್ಕು ಎಲ್ಲಾ ಜೀವ ರಾಶಿಗೂ ಇದೆ ... ಹೆಣ್ಣು ಗಂಡು ಎಂದು ಭೇದ ಭಾವ ಮಾಡುವುದು ಸರಿಯಲ್ಲಾ... ವಿಧಿ ಲಿಖಿತ ಆದೇ ರೀತಿ ಇದ್ದ ಮೇಲೆ ಅನುಭವಿಸಲೇ ಬೇಕು

ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳ್ಬೇಕು ಅನ್ನಿಸೋ ನಿಮ್ಮ ಧ್ವನಿ ತುಂಬಾ ಚೆನಾಗಿದೆ ಬ್ರದರ್ 👍👍👍👍👍👌👌👌👌🙏
Geetha
100% true
ಉಚ್ಚಾರಣೆ,ವಿವರಣೆ ,ಧ್ವನಿ ಮತ್ತ್ತು
ಕಥಾ ನಿರೂಪಣೆ ಎಲ್ಲವೂ ಸೊಗಸಾಗಿದೆ.🙏
ಸರ್ ತುಂಬಾ ಚೆನ್ನಾಗಿ ಮಹಾಭಾರತದ ತುಣುಕುಗಳನ್ನು ತಿಳಿಸಿಕೊಟ್ಟಿದೆ ನಿಮಗೆ ಅನಂತ ಅನಂತ ಧನ್ಯವಾದಗಳು ಇದೇ ರೀತಿ ಕೆಲವೊಂದು ಮಹಾಭಾರತ ರಾಮಾಯಣಗಳ ಅಂತಹ ಪ್ರಸಂಗಗಳನ್ನು ಪ್ರಸಾರ ಮಾಡಿರೆಂದು ಕೇಳಿಕೊಳ್ಳುತ್ತೇನೆ ನಿಮಗೆ ಧನ್ಯವಾದಗಳು
Very interesting story thank you very much
Sir Krishna Satta mele vidhura drutarashtra rannu baidu vanavaasakke kalisuvudu ivara jote kuntiyu hooguttarante heegiruvaaga gandhariya saavannu Krishna hege noduttane
ಈ ಕಥೆ ನನ್ನ ಮಕ್ಕಳಿಗೂ ಕೂಡ ಹೇಳುತ್ತೇನೆ ಕೊನೆಯಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ದದ್ದಕ್ಕೆ ಧನ್ಯವಾದಗಳು ಸರ್ ಇದೇ ತರ ಕಥೆಗಳನ್ನು ಮುಂದುವರಿಸಿ ಒಳ್ಳೆಯದಾಗಲಿ
ಎಲ್ಲವೂ ನಶ್ವರ ಇದನ್ನರಿತವನೆ ಈಶ್ವರ. What a meaning full word🙏
❤🌹🦚❤🌹🦚❤
ಕ
👌🚩 ಬಹಳ ಸುಂದರ ವಾಗಿತ್ತು ಗಾಂಧರಿ ಯ ಕಥೆ ಮೈಂಡ್ ಬ್ಲೂಯಿಂಗ್.
ದ್ವನಿ ಚೆನ್ನಾಗಿ ದೆ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿರುವಿರಾ ಅನಂತ ಅನಂತ ಧನ್ಯವಾದಗಳು
ಇತ್ತೀಚೆಗೆ ಕೆಟ್ಟದಾದ ಶೈಲಿಯಲ್ಲಿ ಕಥೆಗಳು ಕೇಳಿ ಹಿಂಸೆ ಆಗುತ್ತಿತ್ತು.ನಿಮ್ಮ ಸಹಜವಾದ ದನಿಯಲ್ಲಿ ಕೇಳಿದ್ದು ಬಹಳ ಹಿತವೆನಿಸಿತು.
ಕೇಳ್ತಾ ಇದ್ರೆ ನಿಮ್ಮ ಧ್ವನಿಯನ್ನು ಕೇಳಬೇಕು ಅನ್ಸುತ್ತೆ ತುಂಬಾ ಸುಂದರವಾದ ಧ್ವನಿ 🙏🏻🙏🏻👌👌🙏🏻🙏🏻👌👌❤❤
ಧ್ರತರಾಶ್ಟರನ ಕಣ್ಣಾಗಿ ಇರಬೇಕಿತ್ತು ಅವಳು ಮಕ್ಕಳನ್ನು ಒಳ್ಳೆಯ ದಾರಿಯಲ್ಲಿ ಬೆಳೆಸಬೇಕಿತ್ತು .ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸಾಧಿಸಿದ್ದಾದರೂ ಎನು .
Nija nange yavaglu ansuthe avlu kurudi agbardithu gandanige Kannagi makkalige belakagbekithu😢
ಆಗಾದರೆ ಮಹಾಭಾರತ ಮುಂದುವರಿಯುತ್ತಿರಲಿಲ್ಲ.
Contact
ನಿಮ್ voice ಮಾತ್ರ ನಿಜ್ವಾಗ್ಲೂ blessed voice sir ನಿಮ್ಮದು 👍👌
Un known facts of Mahabharata has shown on the screen both audio and video. Thanks for your efforts.
ಎಲ್ಲರೂ ಇಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋದವರೇ ಕೊನೆಗೆ ಅನ್ನೋದೇ ಸತ್ಯ ಇಲ್ಲಿ ಎಲ್ಲವೂ ನಶ್ವರ ಅದನ್ನು ಅರಿತು ಬಾಳಿದರೆ ಸ್ವರ್ಗ
ಮಹಾಭಾರತದ ಪ್ರತಿಯೊಂದು ಪಾತ್ರಕ್ಕೆ ತನ್ನದೇ ಆದ ಹಿನ್ನೆಲೆ ಇದೆ. ಯಾರೂ ಕರ್ಮ ಫಲಕ್ಕೆ ಹೊರತಾಗಿಲ್ಲ ಅನ್ನೋದೇ ಇದರ ಮರ್ಮ. ಒಟ್ಟಿನಲ್ಲಿ ಮಹಾಭಾರತದ ಕಥೆ ಕೇಳೋದೇ ಚೆಂದ 😄. ಗುರುಗಳೇ ಧನ್ಯವಾದಗಳು 🌹🌹
ಇಲ್ಲಿ ಎಲ್ಲವೂ ನಶ್ವರ ಅದನ್ನು ಅರಿತು ಬಾಳಿದವನೆ ಈಶ್ವರ 🚩🚩🚩🙏🙏🙏🙏
ಆದರೆ ಈಗಿನ ಮೂರ್ಖ ಜನಕ್ಕೆ, ಸಮಾಜಕ್ಕೆ ಅರ್ಥ ಆಗುತ್ತಿಲ್ಲ ಏನು ಮಾಡಬೇಕೆಂದು ತಿಳಿಸಿದರು ಅರ್ಥ ಮಾಡಿಕೊಳ್ಳಲು ಸಿದ್ಧರಿಲ್ಲ
ಈ ರಹಸ್ಯವನ್ನು ತಿಳಿಸಿ ಕೊಡುವುದೆ ಹಿಂದೂ ಸಂಸ್ಕೃತಿಯ ರಾಮಾಯಣ ಮಹಾಭಾರತ ಮತ್ತು ಪುರಾಣಗಳು.
@@lalitayarnaal12:43 😊😊 12:43 😊😊😊😊😊😊😊
ಈಗ ಹೇಳಿದ್ರಲ್ಲಿ ಸ್ವಲ್ಪ ಕಥೆ ಬೇರೆ ಇದೆ, ಮೊದಲು ನೀವು ಚೆನ್ನಾಗಿ ಸ್ಟಡಿ ಮಾಡಿ ನೀವು ತಿಳ್ಕೊಳಬೇಕಿರೋದು ತುಂಬಾ ಇದೆ,
ಈ ಭಾರತದ ಮಣ್ಣಿನಲ್ಲಿ ನಾವೇ ಧನ್ಯರು ನಾನು ನನ್ನದೆಂಬ ಅಹಂಕಾರ ಮಣ್ಣಲ್ಲಿ ಮಣ್ಣಾಗುವುದು ಆ 18 ದಿವಸಗಳ ಯುದ್ಧದಲ್ಲಿ ನಾನು ಎಂಬುವರು ಯಾರು ಉಳಿಯಲಿಲ್ಲ ಇನ್ನು ಈ ಕಲಿಯುಗದಲ್ಲಿ ಯಾವ ಲೆಕ್ಕ
ಕಥೆಯ. ವಾಚನ. ನಿಮ್ಮ ದ್ವೃನಿ ತುಂಬಾ ಸಂತೋಷವಾಯಿತು
ನಿಮ್ಮ ಎಲ್ಲ ವಿಷ್ಯಯಗಳಿಗೆ ಧನ್ಯವಾದಗಳು
ಓಂ ನಮಃ ಶಿವಾಯ ,
ನಿಮ್ಮ ನಿರೂಪಣೆಯ ರೀತಿ ಅಧ್ಬುತ ವಾಗಿದೆ ಧನ್ಯವಾದಗಳು
ಒಳ್ಳೆಯ vichaara🙏👍
ತುಂಬಾ ಅದ್ಭುತ 🙏🙏🙏👌👌👌ನಿಮ್ಮ ದ್ವನಿ ತುಂಬಾ ಚನ್ನಾಗಿ ಇದೆ ಸರ್ 🙏🙏🙏
Namma Nambike channal thank you for your mythological episode Jay Hind
This is not mythology, this is our History 🙏💯
ಕನ್ನಡ ಉಚ್ಚಾರ 👌
12:01 ಮಹಾಭಾರತ ಪುರಾಣವಲ್ಲ. ಇತಿಹಾಸ.
What an amazing narration brother. Keep it up. I am eagarly waiting for the next episode.
Ram Prasad Mahadi RBI Layout Bangalore
Good narration with controlled voice... Love to hear more and more 👏👏👏👏🌺🌺🌺🌺🙏🙏🙏🙏
Sir ನೀವು ಹೇಳಿರುವ ಕಥೆ ಏನೋ ಖಂಡಿತಾ perffect ಆದ್ರೆ proper pictures ಹಾಕೋದ್ರಲ್ಲಿ ಯಾರು mistake ಮಾಡಿದಾರೋ ಗೊತ್ತಿಲ್ಲ, ಅದನ್ನು ಮೊದಲು ಗಮನಿಸಿ ದಯವಿಟ್ಟು ನಿಮ್ಮ ಸ್ಪಷ್ಟತೆ ನನಗೆ ಬಹಳ ಇಷ್ಟವಾಯಿತು ಇಂಥ ಕಥೆಗಳನ್ನು ಹೇಳಲು ಉಚ್ಚಾರಣೆ ಬಹಳ ಮುಖ್ಯ ಗಾಂಧಾರಿ ಮಾಡಿದ ಕೆಲವು ತಪ್ಪುಗಳಿಗೆ ಆಕೆಯೇ ಶಿಕ್ಷೆ ಅನುಭವಿಸುವಂತೆ ಆಯಿತು ನಿಜಕ್ಕೂ ಇದು ಶೋಕನೀಯವೇ ಸರಿ 😢😢🙏🙏
ನಿಮ್ಮ voice thumba superb sir ಹೀಗೆ ಇನ್ನೂ videos madi
ಮನುಷ್ಯ ತನ್ನ ಬದುಕಿನ ನಡುವೆ ಇತರರ ಬದುಕು ಬಯಸಿ ಬದುಕಬೇಕು ಎಂಬ ಸಂದೇಶ ಗಾಂಧಾರಿ ಬದುಕಿನ ಚರಿತೆ. ಇದಕ್ಕೆಲ್ಲ ಪರಿಹಾರ ಒಂದೆ ಮತ್ಸರವಿಲ್ಲದ ಬದುಕು ನಮ್ಮದಾದರೆ ಮಾತ್ರ.👍
Ur narration n voice exellent sir
ಗಂಧರಿಗೆ ದುರಾಸೆ ಸ್ವಾರ್ಥ ittu ಅಂತ ಎಲ್ಲಿ ತಿಲಕೊಂಡಿರಿ ಸ್ವಲ್ಪ ಹೇಳಿ ನಾವು ತಿಳಕೋತೀವಿ (ನಾನು ಮಹಾ ಭಾರತ ಪೂರ್ಣ ಓದಿದ್ದೆ ಅದರಲ್ಲಿ ಯಲ್ಲೀವು ಕೂಡ ಗಾಂಧಾರಿ ಸ್ವಾರ್ಥ ಬಯಸಿಲ್ಲ ಪಾಂಡವರು ಕೂರವರು ಒಂದೇ ಕುಟುಂಬ ಅಂತ ತಿಳಿದರು) ಕೊನೆಯಲ್ಲಿ ಮಾತ್ರ ಧುರ್ಯೋದನ ನನ್ನನ್ನು ಬದುಕಿಸಲು ಅವಳು ಪ್ರಯತ್ನಿಸಿದಳು
@@ambrishshir2611 question Keli answer kooda neevae helbitralla !! Startingnalli ee kelsa madidroo thappu, endalliaadidhroo thappu. Thappu thapppe. Innenu doubtu ?
Athwa nimmanna neenae artha maadkolakkagthailwa ?
ಪಾಂಡವರಿಗೆ ವಾರಣಾವ್ರತ ದಲ್ಲಿ ಸಾಯಿಸೊ ಷಡ್ಯಂತ್ರ ರೂಪಿಸಿದಾಗ, ದ್ಯೂತದಲ್ಲಿ ಅನ್ಯಾಯ ಮಾಡುತ್ತಿರುವಾಗ, ಶ್ರೀ ಕೃಷ್ಣ ನನ್ನೇ ಬಂಧಿಸಬೇಕೆಂಬ ಸಂಚು ರೂಪಿಸಿದಾಗ, ಪದೇ ಪದೇ ಪಾಂಡವರಿಗೆ ಅನ್ಯಾಯ ಮಾಡುತ್ತಿರುವಾಗ, ಕೊನೆಗೆ ದ್ರೌಪದಿಯ ವಸ್ತ್ರಾಪಹರಣ ನಡೆದಾಗ ಕೂಡ ಮೌನ ವಹಿಸಿದ ಈ ಮಾತೆ ತನ್ನ ಮಕ್ಕಳಿಗೆ, ತನ್ನ ಪರಿವಾರಕ್ಕೆ ನೊಂದ ದ್ರೌಪದಿಯು ಶಾಪವಿಡುವಾಗ ತಡೆದ ಗಾಂಧಾರಿ, ತನ್ನ ಪರಿವಾರ ದವರಿಂದಾ ಅನೀತಿ, ಅನ್ಯಾಯ ಕ್ಕೆ ಶ್ರೀ ಕೃಷ್ಣ ನನ್ನೇ ದೂಷಿಸಿ ಶ್ರಾಪವಿಡಲು ತನ್ನ ಮೌನ ಮುರಿದ ಈ ಕಪಟಿ ಹೆಣ್ಣು ಗಾಂಧಾರಿ
Her sacrifice of eye's for her blind husband drutharastra was a great moment of Mahabharata 🌹🚩🕉️🔱🙏
ಕುರುಡು ಗಂಡ ಎಂದು ತಿಳಿದು, ಮಕ್ಕಳನ್ನು ಸರಿಯಾಗಿ ಬೆಳೆಸದೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಗಾಂಧಾರಿ, ಮಹಾಭಾರತದ, she is biggest villain. I hope you agree 👍
SQ. jdc d
ದುರ್ಯೋಧನನ ಪತ್ನಿ ತುಂಬಾ ಜಾನೆ 😍😍
Sir your narration is so excellent, many things covered within a short span of time 👌
ಸತ್ಯ ನಿತ್ಯ ದ ಬಗ್ಗೆ ತಿಳಿಯಲು ಅನುಭವ ಬೇಕು .
ಎಲ್ಲಾ ನಶ್ವರ, ತಿಳಿದವನೇ ಜ್ಞಾನಿ
ದ್ವನಿ ತುಂಬಾ ಚೆನ್ನಾಗಿ ದೆ ವಿವರಣೆ ನೂ ಸೂಪರ್
ಬ್ಯಾಕ್ ರೌಂಡ್ ಮ್ಯೂಸಿಕ್ ಚನ್ನಾಗಿ
ಇ ಲ್ಲ
Great full gurugale
Ellurgu gottirode heliridu. Title matra eno helo hang hakidirall😮
Gandhari's first mistake after accepting Drutharastra as Husband, tying her eyes. She should have become the eyes for her husband and controlled the whole kuru family Kuru
Way of your explanation is good. Giving the information too well. But, while showing the pictures, please post proper pictures. Here many times showed Shivaji Maharaj in Drutarastra's place. Other wise liked it very much
ಸರ್ ನೀವು end ಸರಿ ಮಾಡ್ತಿಲ್ಲ ಇತ್ತೀಚಿಗೆ ಯಾಕೋ ಗೊತ್ತಿಲ್ಲ.
Nice teaching sir good
Jai shri Krishna 🙏🙏🙏🙏🙏🙏🙏🙏🕉🕉🕉
ಎಲ್ಲಾ ಓಕೆ ಆದರೆ ಗಾಂಧಾರಿ ಸತ್ತಿದ್ದು ಹೇಗೆ ಅನ್ನೋದೇ ಹೇಳಿಲ್ವಲ್ಲ?
ಗಾಂಧಾರಿಯ ಕಥೆ ತುಂಬಾ ಇಷ್ಟವಾಯ್ತು ಮಹಾಭಾರತದ ಕಥೆ ಕೇಳಿ ತುಂಬಾ ಇಷ್ಟ ಆಯ್ತು
Voice kelidre keleeku ansutte🥰
ನಾನು ಇಂದೇ ನಿಮ್ಮ ನಂಬಿಕೆ ಚಾನಲ್ಲಿಗೆ subscribe ಆಗಿದ್ದೀನಿ. ನಿಮ್ಮ ವಿವರಣೆ ಅರ್ಥಗರ್ಭಿತವಾಗಿದೆ.
Super sir
Wonderful narration ❤
Jai shree Krishna thank you sir
kathe chennagi heltira sir. thank you.
Jai shree Krishna
Nim voice 👌🏻👌🏻
Very excellently told. I have subscribed to your channel and I will see 1 episode each day.
Excellent pictures and great artwork
Great history...........Gandhara country is today's Afghanistan......... JaishreeRaam
ಗುರುಗಳೇ ಮಾತಿ ಬುದ್ಧಿ ದೇವತೆ ಬಗ್ಗೆ ತಿಳಿಸಿ
Presention 👌👌👌👌
ಉತ್ತಮ ನಿರೂಪಣೆ 👌🏼
Voice super 🙏
Super voice super story
Your speech is so nice and good
Superb sir
Super super sir
Excellent 👌
Sir nin use madero background music nange thumba ista hagede....
ಇದು ಎಲ್ಲರಿಗೂ ಗೊತ್ತಿರುವ ವಿಚಾರ,
Great commentary.
Thiliditthu., idrinda bhismanig kunthi ashte apara gwrava prithi itthu
Sir eega star suvarna plus nalli iruva mahabharatada episode Number eshtu?????
DURYODHANA OORUBHANGA 😥😥😥😥😥😎😎😎😎😎😎
PANDAVARA PAALIGE IDHU NIJAVAADA MAANABHANGA 😎😎😎😎😎😎😢😢😢🙏.
explanation super
Super voice brother..
Supar sar
Adi parasakthiya bagge thilisi
ನಮಸ್ಕಾರ ನಿಮ್ಮ ಯೂಟ್ಯೂಬ್ ಸೂಪರ್. ಕೃಷ್ಣ ನಾ ಏಜ್ ಎತರ ಎಸ್ಟ್ ತಿಳಿಸಿ ಥ್ಯಾಂಕ್ಸ್
ತಿರುವನಂತಪುರ - ತ್ರಿವೇಂದ್ರಮ್ -ನಲ್ಲಿ G.A.Koil street ಅಂತ ಒಂದು ರಸ್ತೆಯ ಹೆಸರು. ವಿಚಾರಿಸಿದಾಗ G.A. ಅಂದರೆ ಗಾಂಧಾರಿ ಅಮ್ಮನ್ ಕೋಯಿಲ್ ಎಂದು ತಿಳಿಯಿತು.
Koil
Thankyou bro good story
Super..
Super voice bro❤
Nim voice thumba clear and super ide sir
Super but 10 min enough for video
Excellent voice, super
Sir 🙏thanks 🙏so much
Mahabharat story tumba dramatic matte out of world concept
🙏🙏👌👌sir
ಅದ್ಭುತವಾದ ವಿವರಣೆ.. ಧನ್ಯವಾದಗಳು
Background music copyright free na? What is the name of Background music?
Sri matre namaha 🙏♥️🙏
❤❤❤❤❤❤❤❤❤
I really love your voice❤️❤️
👌🏾👌🏾🙏🏾
👌
Jai shree krishnna paramathama
ಭರತ ಭೂಮಿಯಲ್ಲಿ ಹುಟ್ಟಿದ ನಾವೇ ಧನ್ಯ
Supar

Super
🙏🙏