🙏🙏🙏💐ನಮ್ಮ ಕಣ್ ಮುಂದೆ ನಡೆಯೋಹಾಗೆ,,, ಸಂಜಯ ದೃತ ರಾಷ್ಟ್ರ ನಿಗೆ ಮಹಾಭಾರತ ದ ಯುದ್ಧದ ವಿವರಣೆ ಕೊಡೋಹಾಗೆ ವಿವರಿಸಿದ್ದಾರೆ 🙏🙏🙏🙏 ಇದೋ ನಿಮಗೆ ನನ್ನ ಪ್ರಣಾಮಗಳು 🙏🙏🙏🙏🙏🙏🙏🙏ನನ್ನ ಧರ್ಮ ನನ್ನ ಹೆಮ್ಮೆ
ನಿಮ್ಮ ಎಲ್ಲಾ ವಿಡಿಯೋಗಳು ಚೆನ್ನಾಗಿದೆ ಅದರಲ್ಲೂ ವಿದುರನ ಬಗ್ಗೆ ಮೂಡಿಬಂದ ನಿಮ್ಮ ಈ ವಿಡಿಯೋ ಶ್ರೇಷ್ಟವಾದದ್ದು ನನ್ನ ಹೃದಯವನ್ನು ನಾಟಿದೆ ಇದೇ ಗುಗಿನಲ್ಲಿ ನಿದ್ರಿಸಲು ಹೋಗುತ್ತಿರುವೆ, ನಿಮ್ಮ ವಿಡಿಯೋಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 🙏🙏🙏.
ಸ್ವಾಮಿ ನೀವು ಮನಸ್ಸಿಗೆ ನಾಟುವ ಹಾಗೆ ಮಹಾಭಾರತದ ಕಥನಗಳನ್ನು ಹೇಳಿದಿರಿ ಇದೇ ರೀತಿ ರಾಮಾಯಣ ಮಹಾಭಾರತವನ್ನು ಮತ್ತು ಭಾಗವತವನ್ನು ಹೇಳಿದರೆ ನಮಗೂ ಸಹ ತುಂಬಾ ಸಂತೋಷ ಮತ್ತು ಉಪಕಾರವಾಗುತ್ತದೆ ಭಾರತದ ಒಂದು ಭಾಗವನ್ನು ಹೇಳಿದ್ದಕ್ಕೆ ನಿಮಗೆ ಧನ್ಯವಾದಗಳು
ನಮಸ್ಕಾರಗಳು, ನೀವು ಪೌರಾಣಿಕ ವಿಷಯಗಳನ್ನು ತಿಳಿಸುವ, ಪ್ರಚರಿಸಲು ಮಾಡುತ್ತಿರುವ ಪ್ರಯತ್ನಗಳಿಗಾಗಿ ಧನ್ಯವಾದಗಳು. ಆದರೆ, ತಮ್ಮ ದೃಶ್ಯಗಳಲ್ಲಿ ಮತ್ತು ಅದರೊಂದಿಗೆ ಬರುವ ವಿವರಣೆ, ಶೀರ್ಷಿಕೆಗಳ ಬಗ್ಗೆ ಸ್ವಲ್ಪ ಹೆಚ್ಚಿನ ಗಮನ ಕೊಡುವುದು ಅವಶ್ಯಕ. ಹಲವಾರು ಕಾಗುಣಿತ ಮತ್ತು ಉಚ್ಚಾರಣಾ ಅಪಭ್ರಂಶಗಳು ಇರುತ್ತವೆ. ಕೆಲವೊಮ್ಮೆ ಅವು ತೀವ್ರ ಅಸಮರ್ಪಕ ವಿಪರೀತಾರ್ಥಕ್ಕೆ ಕಾರಣವಾಗುತ್ತವೆ. ಉದಾಹರಣೆಗೆ ಇಂದಿನ ದೃಶ್ಯದ ಶೀರ್ಷಿಕೆಯಲ್ಲಿ ಪಾಂಡವ, ಕೌರವರ ಚಿಕ್ಕಪ್ಪನಾದ 'ವಿದುರ' ನ ಹೆಸರನ್ನು 'ವಿಧುರ' ಎಂದು ಉಪಯೋಗಿಸಲಾಗಿದೆ. 'ವಿಧುರ' ಶಬ್ದದ ಅರ್ಥ ಹೆಂಡತಿಯು ಮೃತಳಾಗಿ ಏಕಾಂಗಿಯಾಗಿರುವ ಗಂಡ ಎಂದು. ದಯವಿಟ್ಟು ಇನ್ನು ಮುಂದಾದರೂ ಇಂತಹ ವಿಪರೀತಾರ್ಥಕ್ಕೆ ಕಾರಣವಾಗಂತೆ ಹೆಚ್ಚು ಗಮನ ಹರಿಸಿದರೆ ತಮ್ಮ ಕಾರ್ಯ ಮತ್ತು ಪ್ರಯತ್ನಗಳು ಹೆಚ್ಚು ಫಲಕಾರಿ ಮತ್ತು ಉಪಯುಕ್ತವಾಗುತ್ತವೆ. ನಿಮ್ಮ ಪ್ರಯತ್ನಕ್ಕೆ ಶುಭಾಶಯಗಳು
ಈ ವೀಡಿಯೋ thumbnail dalli ಬರೆದ ಹಾಗೆ ಅಥವಾ ನೀವು ಉಚ್ಛರಿಸಿದ ಹಾಗೆ, ವಿಧುರ ಅಲ್ಲಾ. ವಿದುರ ಎಂದು ಸರಿ ಹೆಸರು.ವಿಧುರ ಎಂದರೆ ಹೆಂಡತಿ ಇಲ್ಲದವನು ಎಂದು ಅರ್ಥ. ದಯವಿಟ್ಟು check ಮಾಡಿ
ಕೆಲವೊಂದು ಸರಿ ಟೈಪ್ ಮಾಡುವಾಗ ತಪ್ಪಾಗಿ ಬಿದ್ದಿರುತ್ತೆ. ತಾವು ತಿದ್ದಿ ಕೊಂಡು ಓದಿ. ನಾನು ಕನ್ನಡತಿ. ಕೆಲವೊಂದು ಸರಿ ರೂಡಿ ಮಾತುಗಳು ಬಿದ್ದಿರುತ್ತೆ. Ex--SARADA or ಶಾರದ.... ಹೆಚ್ಚಾಗಿ ಸಾರದ ಎಂದು ಕರೆಯುತ್ತಾರೆ. ಏನ್ ಮಾಡೋದು? ನಾನು ಎಕ್ಸಾಮ್ ಬರಿತಿಲ್ಲಾ ಅಲ್ವಾ
ಬಹಳ ಅಪೂರ್ವವಾಗಿ ಶ್ರೀ ಕೃಷ್ಣ ಮತ್ತು ವಿದುರನ ನೀತಿಯನ್ನು ವರ್ಣಿಸಿದ್ದೀರಾ ಸೂಪರ್ ಸರ್ ನಿಮ್ಮ ಧ್ವನಿ. *ಮತ್ತಷ್ಟು ನಿಮ್ಮ ಧ್ವನಿಯಲ್ಲಿ ಮಹಾ ಭಾರತ ಕೇಳ ಬಯಸುವೆ.
, ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ. ಇಷ್ಟು ದಿನ ನಂಬಿಕೆ. ಛಾನಲ್ ತಿಳಿಯಲಿಲ್ಲ ಎಂದು ಬೇಸರವಾಗುತ್ತದೆ. ತುಂಬಾ ಧನ್ಯವಾದಗಳು 🙏🏾🙏🏾🙏🏾
ತುಂಬಾ ಚೆನ್ನಾಗಿದೆ. ನಿಮ್ಮ ನಿರೂಪಣೆ ಅದ್ಭುತವಾಗಿದೆ. ಧನ್ಯವಾದಗಳು
🙏🙏🙏💐ನಮ್ಮ ಕಣ್ ಮುಂದೆ ನಡೆಯೋಹಾಗೆ,,, ಸಂಜಯ ದೃತ ರಾಷ್ಟ್ರ ನಿಗೆ ಮಹಾಭಾರತ ದ ಯುದ್ಧದ ವಿವರಣೆ ಕೊಡೋಹಾಗೆ ವಿವರಿಸಿದ್ದಾರೆ 🙏🙏🙏🙏 ಇದೋ ನಿಮಗೆ ನನ್ನ ಪ್ರಣಾಮಗಳು 🙏🙏🙏🙏🙏🙏🙏🙏ನನ್ನ ಧರ್ಮ ನನ್ನ ಹೆಮ್ಮೆ
ನಿಮ್ಮ ಎಲ್ಲಾ ವಿಡಿಯೋಗಳು ಚೆನ್ನಾಗಿದೆ ಅದರಲ್ಲೂ ವಿದುರನ ಬಗ್ಗೆ ಮೂಡಿಬಂದ ನಿಮ್ಮ ಈ ವಿಡಿಯೋ ಶ್ರೇಷ್ಟವಾದದ್ದು ನನ್ನ ಹೃದಯವನ್ನು ನಾಟಿದೆ ಇದೇ ಗುಗಿನಲ್ಲಿ ನಿದ್ರಿಸಲು ಹೋಗುತ್ತಿರುವೆ, ನಿಮ್ಮ ವಿಡಿಯೋಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 🙏🙏🙏.
ಮಹಾಜ್ಞಾನಿ ಧರ್ಮನಿಷ್ಠೆ ಧರ್ಮವಂತ ವಿದುರ ಅವರಿಗೆ ನನ್ನದೊಂದು 🙏🙏🙏🙏
ನಮ್ಮ ವೇದ ಪುರಾಣಗಳು, ರಾಮಾಯಣ, ಮಹಾಭಾರತ, ನಮ್ಮ ಸನಾತನ ಧರ್ಮ, ನಮ್ಮ ಆಯುರ್ವೇದ, ನಮ್ಮ ಹೃಷಿಮುನಿ ಗಳು ನಮ್ಮ ಹಿಂದೂಗಳು ನಮ್ಮ ಭಾರತೀಯರೇ ಶ್ರೇಷ್ಠ, ಜೈ ಭಾರತ ಮಾತೆ,🙏🙏🙏.
ಇದು ಪುರಾಣವಲ್ಲ, ನಮ್ಮ ಇತಿಹಾಸ
ಅದ್ದುತ ವಿವರಣೆ....ಬ್ಯಾಗ್ ಗ್ರೌಂಡ್ ಮ್ಯೂಸಿಕ್...ಒಸಮ್ ❤❤❤
ವಸ್ತ್ರಾಪಹರಣ ಸಮಯದಲ್ಲಿ ವಿಧುರ ಒಬ್ಬನೇ ಅಲ್ಲ. ದುರ್ಯೋಧನನ ತಮ್ಮ ವಿಕರ್ಣ ನೂ ಸಹ ವಿರೋಧಿಸಿದ್ದ.
ಸ್ವಾಮಿ ನೀವು ಮನಸ್ಸಿಗೆ ನಾಟುವ ಹಾಗೆ ಮಹಾಭಾರತದ ಕಥನಗಳನ್ನು ಹೇಳಿದಿರಿ ಇದೇ ರೀತಿ ರಾಮಾಯಣ ಮಹಾಭಾರತವನ್ನು ಮತ್ತು ಭಾಗವತವನ್ನು ಹೇಳಿದರೆ ನಮಗೂ ಸಹ ತುಂಬಾ ಸಂತೋಷ ಮತ್ತು ಉಪಕಾರವಾಗುತ್ತದೆ ಭಾರತದ ಒಂದು ಭಾಗವನ್ನು ಹೇಳಿದ್ದಕ್ಕೆ ನಿಮಗೆ ಧನ್ಯವಾದಗಳು
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ
ಆಕರ್ಷಕ ಧ್ವನಿ ಹಾಗೂ ಚಿತ್ರ ಮುದ್ರಣ ಶುಭವಾಗಲಿ. ಪೂರ್ವ, ಪ್ರಸ್ತುತ, ಪುನರ್ ಜನ್ಮಗಳ ಒಂದು ವಿಶೇಷ ಸಂಚಿಕೆ ಪ್ರಸಾರ ಮಾಡಿ.
ಮನಸ್ಸಿಗೆ ನಾಟುವ ಹಾಗೇ ಮಹಾ ಭಾರತದ ಇತಿಹಾಸ ತಿಳಿಸುತಿರುವುದು ಒಳ್ಳೆಯ ವಿವರಣೆ ಕೊಟ್ಟು ತಿಳುವಳಿಕೆಯ ಕೆಲಸ ಮಾಡುತ್ತಿರುವ ತಮಗೆ ಶುಭಾಷಯಗಳು. ....
@@Vilvin-vr1bl tamate itihas thumba tilidide endu nanna abhi praya satya vannu taavu tilisidare sukta .....
ತಮಗೆ ಇತಿಹಾಸ ಗೊತ್ತು ಅಂತ ನನ್ನ ಅನಿಸಿಕೆ, ಸರಿಯಾದ ಇತಿಹಾಸ ತಿಳಿಸಿ. ....
@@Vilvin-vr1bl Sri krishna helidu sullu alla Ashwthma kunjara hata ho endu uchara maadiddu idu naanu odiruvudu
@@Vilvin-vr1bl3
ವಿದುರ ಮಹಾಭಾರತ ಶ್ರೇಷ್ಟ ಪಾತ್ರ ಗಳಲ್ಲಿ ಓರ್ವ.ಅವನ.ಜೀವನ ಎಲ್ಲರಿಗೂ ಆದರ್ಶ
ಸ್ವಾಮಿ ನೀವು ಹೇಳಿದ ಮಹಾಭಾರತ ಕಥೆಯಲ್ಲಿ ಬರುವ ವಿಧುರನ ಪಾತ್ರದ ಬಗ್ಗೆ ನೀವು ವರ್ಣಿಸಿದ ರೀತಿ ನೋಡಿ ನನ್ನ ಮೈ ರೋಮಾಂಚನವಾಯಿತು. ನಿಮಗೆ ತುಂಬಾ ಧನ್ಯವಾದಗಳು ಸರ್.
ಒಳ್ಳೆ ಮಾಹಿತಿ ಮಹಾಭಾರತ ದ ಎಷ್ಟೋ ಕಥೆ ನಮಗೆ ಗೊತ್ತೇ ಇಲ್ಲ tilisiddkke ಧನ್ಯವಾದಗಳು
ಸ್ವಲ್ಪ ನಿಧಾನವಾಗಿ ಮಾತನಾಡಿ ಎಲ್ಲರಿಗೂ ಅರ್ಥವಾಗುತ್ತೆ ಸರ್
ಒಳ್ಳೆ ಕಥೆಯ ಜೊತೆ ನಿಮ್ಮ ವಿವರಣೆಯು ಕೂಡ ತುಂಬಾ ಚೆನ್ನಾಗಿದೆ
ಕಥೆ ಅಲ್ಲ ಸತ್ಯ ಘಟನ್
ತುಂಬಾ ಸೊಗಸಾಗಿ ಹೇಳಿದ್ದೀರಿ 🙏
ನಿಮ್ಮ ಕಂಠ ನಮ್ಮನ್ನು ಬಾವುಕರಗಿಸುತ್ತೆ.. ನೀವು ಸಹ ಧರ್ಮ ಪಾಲಕರೇ ನಿಜ
Edellavu nanage thilidide. Dhanyavadagalu. Jai Sairam. 🙏 ❤
ಮಹಾಭಾರತದಲ್ಲಿ ತುಂಬಾ ಇಷ್ಟವಾದ ವಿದುರ 🙏
Very nice ಚೆನ್ನಾಗಿ ತಿಸುತ್ತಿದಿರಾ
ಓಂ ಜೈ ಶ್ರೀ ಅಂಜನೇಯ ಓಂ ಜೈ ಶ್ರೀ ರಾಮ್ ಓಂ ನಮೋ ನಮಃ
Jai Bajaragi
ಅದೆಷ್ಟು ಸ್ಪಷ್ಟವಾಗಿ ಕನ್ನಡ ಮಾತು ಆಡುತ್ತೀರಾ 🙏🏻 ಕೇಳುವುದೇ ಸೊಗಸು ವಿಧುರ ಅಲ್ಲ ವಿದುರ ಎಂದು ವಿನಂತಿ ಮಾಡುತ್ತಿದ್ದೇನೆ 🙏🏻
ವಿಧುರ ವಿದುರ ಎರಡು ಬೇರೆ ಅರ್ಥ ಕೊಡುತ್ತದೆ
Wonderful voice sir
E adbuta mahiti nimma voice inda innu adbuta agittu..thanks for great information..God bless you sir..
ವಿಧುರ ಎಂದರೆ ಹೆಂಡತಿ ತೀರಿಕೊಂಡ ವ ಎಂದು ಅರ್ಥ. ದಯವಿಟ್ಟು ವಿದುರ ಎಂದು ಹೇಳಿ.
ರೀ ನೀವು ನಮಗೆ ಮಹಾಭಾರತದ ಇತಿಹಾಸವನ್ನು ಸಂಪೂರ್ಣವಾಗಿ ತಿಳಿಸಿ ನಮ್ಮ ಮನಸ್ಸಿನಲ್ಲಿಯೂ ವೈರಾಗ್ಯವನ್ನು ಮೂಡಿಸಿದ್ದೀರಿ 😢 ನಿಮಗೆ ಅಭಿನಂದನೆಗಳು
ರೋಚಕ ಕಥೆ. ಧನ್ಯವಾದಗಳು. 🙏
Super information swamy
Mahabharata Vannu estu
Arthagarbitha vagide santhosha Vaithu
Brother
Sarina brother
👌👌👌👌👌
ನಮಸ್ಕಾರಗಳು, ನೀವು ಪೌರಾಣಿಕ ವಿಷಯಗಳನ್ನು ತಿಳಿಸುವ, ಪ್ರಚರಿಸಲು ಮಾಡುತ್ತಿರುವ ಪ್ರಯತ್ನಗಳಿಗಾಗಿ ಧನ್ಯವಾದಗಳು. ಆದರೆ, ತಮ್ಮ ದೃಶ್ಯಗಳಲ್ಲಿ ಮತ್ತು ಅದರೊಂದಿಗೆ ಬರುವ ವಿವರಣೆ, ಶೀರ್ಷಿಕೆಗಳ ಬಗ್ಗೆ ಸ್ವಲ್ಪ ಹೆಚ್ಚಿನ ಗಮನ ಕೊಡುವುದು ಅವಶ್ಯಕ. ಹಲವಾರು ಕಾಗುಣಿತ ಮತ್ತು ಉಚ್ಚಾರಣಾ ಅಪಭ್ರಂಶಗಳು ಇರುತ್ತವೆ. ಕೆಲವೊಮ್ಮೆ ಅವು ತೀವ್ರ ಅಸಮರ್ಪಕ ವಿಪರೀತಾರ್ಥಕ್ಕೆ ಕಾರಣವಾಗುತ್ತವೆ.
ಉದಾಹರಣೆಗೆ ಇಂದಿನ ದೃಶ್ಯದ ಶೀರ್ಷಿಕೆಯಲ್ಲಿ ಪಾಂಡವ, ಕೌರವರ ಚಿಕ್ಕಪ್ಪನಾದ 'ವಿದುರ' ನ ಹೆಸರನ್ನು 'ವಿಧುರ' ಎಂದು ಉಪಯೋಗಿಸಲಾಗಿದೆ. 'ವಿಧುರ' ಶಬ್ದದ ಅರ್ಥ ಹೆಂಡತಿಯು ಮೃತಳಾಗಿ ಏಕಾಂಗಿಯಾಗಿರುವ ಗಂಡ ಎಂದು.
ದಯವಿಟ್ಟು ಇನ್ನು ಮುಂದಾದರೂ ಇಂತಹ ವಿಪರೀತಾರ್ಥಕ್ಕೆ ಕಾರಣವಾಗಂತೆ ಹೆಚ್ಚು ಗಮನ ಹರಿಸಿದರೆ ತಮ್ಮ ಕಾರ್ಯ ಮತ್ತು ಪ್ರಯತ್ನಗಳು ಹೆಚ್ಚು ಫಲಕಾರಿ ಮತ್ತು ಉಪಯುಕ್ತವಾಗುತ್ತವೆ.
ನಿಮ್ಮ ಪ್ರಯತ್ನಕ್ಕೆ ಶುಭಾಶಯಗಳು
ಈ ವೀಡಿಯೋ thumbnail dalli ಬರೆದ ಹಾಗೆ ಅಥವಾ ನೀವು ಉಚ್ಛರಿಸಿದ ಹಾಗೆ, ವಿಧುರ ಅಲ್ಲಾ. ವಿದುರ ಎಂದು ಸರಿ ಹೆಸರು.ವಿಧುರ ಎಂದರೆ ಹೆಂಡತಿ ಇಲ್ಲದವನು ಎಂದು ಅರ್ಥ. ದಯವಿಟ್ಟು check ಮಾಡಿ
ನೀವು ಹೇಳಿದ್ದು ಸರಿಯಾಗಿದೆ
Voice ಸೂಪರ್ ❤️❤️❤️
ಧನ್ಯವಾದಗಳು sir
Thumba chanagi heluthira dhanyawad.
Very fine good naration.
ಕೃಷ್ಣ ಮ್. ವಂದೇ ಜಗದ್ಗುರು
ಕೃಷ್ಣ ನ. ಪ್ರೀತಿ ಅಂತದ್ದು
wah!.. really great information.. Thanks sir..
Vidurashreshtamahatmanigepranaamagalu🙏🙏🙏🙏🙏🙏🙏🙏🙏🙏
Super sir🙏🏻🙏🏻🙏🏻🙏🏻
👍👍👍ಸೂಪರ್ 🙏🙏🙏❤️❤️
Bahala chennagi vidurana katheyannu helidiri sir dhnyavadagalu
No one can tell like this..sir you clearly explained..
Wonderful information, thank you very much.
ತುಂಬಾ ತುಂಬಾ ಸೂಪರ್ ಸರ್
Done a fantastic job and was very inspirational.
Pls, title the caption positively to correlate with the content.
ಮನ ಮೆಚ್ಚಿದ..... ಕಥೆ ಕೇಳಿ ಸಂತೋಷವಾಯಿತು
ಧನ್ಯವಾದಗಳು ಗುರುಗಳೇ🙏🚩
Good voice 👌
"ವಿಧುರ" ಅಲ್ಲ. ,"ವಿದುರ"
@@ramachandramv3745 ವಿದುರ ಅಲ್ಲ ಅದು ವಿಧುರ
@@ramachandramv3745 sir thavu chikka tappu huduko badalu thavu e Tara vishaya baggey vedio madi awaga nodona thamma skill and knowledge
Awesome explanation sir ..👌👌👌
Supper Explains stion
thumba chennagittu
Awesome voice and the story ❤
Good information
Super from raichur
👌👌ನಿರೂಪಣೆ 🙏🙏vidura
Adru Duyodhana ge Swaga sigutte, Pandavru Narakke hogtare alwa Sir
Beautiful content & presentation.🎊👏
Kindly change the caption to something more suitable & positive! 🙏
ಧನ್ಯವಾದಗಳು.
ಓಂ ನಮಃ ಶಿವಾಯ ,
UouismiytHyo Iyivi
Excellent
ಈತನ ಹೆಸರು ವಿದುರ, ನೀವು ದ್ವನಿಸುವಂತೆ ವಿಧುರ ಅಲ್ಲ
ಸರಿಯಾಗಿ ಹೇಳಿದ್ರಿ sir 👍🏻
Vidur Rana Baghel Sidhu Tumba chennagide
Voice 👌
Namo namaha👌🙏🙏🙏
Sir.. pleeeease narrate a little slow pace.. ಸ್ವಲ್ಪ ನಿಧಾನಿಕೆ, ಪೌಸ್ ತಗೊಂಡು ಹೇಳಿ..ಅಂದರೆ ನಮಗೂ ಅರ್ಥವಾಗುತ್ತೆ
Jai shri Krishna🙏🙏🙏🙏🙏🙏🕉🕉
Thumba olleyaraadare kashta😢
Heading petina vishayamu chepali leka heading ina marchandi
Thank you ❤
ಸತ್ಯವತಿಯ ತಂದೆ ವಿಧಿಸುವುದಿಲ್ಲ ಸತ್ಯವತಿ ನೇ ವಿಧಿ ಸ್ಥಳವೇ
Thank you sir jai shree Krishna
ವಿಧುರ ಒಬ್ಬ ಯಮರಾಜನ ಅವತಾರ
ಜೈ ಶ್ರೀ ಕೃಷ್ಣ
Jai vidura
👌👌🙏
25/9/2024ಧನ್ಯವಾದಗಳು
Head ಲೈನ್ ಗೆ ಸಂಭಂದಿಸಿದ ವಿಷಯ ಮಾತ್ರ ಹೇಳಿ,
ಜೈ ಮಹಾಭಾರತ 🚩🙏
Vidura r ..antya da bagge. Tilidiralilla....dhanyavadagalu🙏
Suuuuper
ನೀವು ವಿದುರನನ್ನು ವಿಧುರ ಅನ್ನಬಾರದು. ವಿಧುರ ಅಂದರೆ ಹೆಂಡತಿ ಇಲ್ಲದವನು ಅಥವಾ ಸತ್ತವನು.
Nice
ಬಿಷ್ಮ 🔥🔥
ವಿಧುರ ಅಲ್ಲ ವಿದುರ , ವಿಧುರ ಅನ್ನುವ ಪದದ ಅರ್ಥವೇ ಬೇರೆ
ಕೆಲವೊಂದು ಸರಿ ಟೈಪ್ ಮಾಡುವಾಗ ತಪ್ಪಾಗಿ ಬಿದ್ದಿರುತ್ತೆ. ತಾವು ತಿದ್ದಿ ಕೊಂಡು ಓದಿ. ನಾನು ಕನ್ನಡತಿ. ಕೆಲವೊಂದು ಸರಿ ರೂಡಿ ಮಾತುಗಳು ಬಿದ್ದಿರುತ್ತೆ. Ex--SARADA or ಶಾರದ.... ಹೆಚ್ಚಾಗಿ ಸಾರದ ಎಂದು ಕರೆಯುತ್ತಾರೆ. ಏನ್ ಮಾಡೋದು? ನಾನು ಎಕ್ಸಾಮ್ ಬರಿತಿಲ್ಲಾ ಅಲ್ವಾ
🙏🙏🙏🙏🙏🙏🙏
Bro en media masters font na use maadidira
ಪ್ರಣಾಮ ದೇವರು🎉🎉🎉
Mahabharatada avadiyalle jeevisidante ayitu🔔🙏
Back ground music name please sir 🙏❤🌍🇮🇳
My favourite hero🙏🙏🙏
Thank you 🙏🙏
Vidura annodu sariyada heasru, Vidhura alla, vidhura andre hendatiyannu kaledukondava emba artha ide
🙏👌🙏🙏🙏🙏
Koneya bhaga nanage gotthirlilla ibru yamana amsha enagirbahudu ansithitthu.. dharmaraya sajivavagi swarga thaluputthane.avanigu ondu dinada naraka lokadalli idda alva... kathe kelida nenapu.... purana da kathegalli upa kathegalu thumba ide😊.. thank you
Vidura neethi atyanta adbhuta vichara adaralli baruva shlokada arthavivarane bagge thilsi elru thilibeku adanna samajakke thilsabeku
Vry gd information n ....gd voice 🙏
❤❤❤❤