ಕರ್ಣ ಬಾನುಮತಿಯ ಸೆರಗು ಎಳೆಯುವ ದೃಶ್ಯ ಕಂಡು ದುರ್ಯೋದನ ಮಾಡಿದ್ದೇನು|the Story of duryodana karna and banumathi

แชร์
ฝัง
  • เผยแพร่เมื่อ 28 ธ.ค. 2024

ความคิดเห็น • 80

  • @onkarmurthyK
    @onkarmurthyK 3 หลายเดือนก่อน +3

    ದುರ್ಯೋಧನ ನ ಮರಣ ನಂತರ ಬನುಮತಿಯ ಜೀವನ ಕಥಾ ಮುಂದು ವರಿಸಿ ಗುರುಗಳೇ

  • @mahadevhunsur9341
    @mahadevhunsur9341 3 หลายเดือนก่อน

    ನಿಮ್ಮ ತಾಳ್ಮೆಯ ತಿಳುವಳಿಕೆಗೆ ನನ್ನ ಸಲಾಂ ಗುರುಗಳೇ. ನಿಮ್ಮ ಈ ಅದ್ಭುತ ವಾಯ್ಸ್ ಗೆ ಎಲ್ಲಾ ಕನ್ನಡಿಗರ ಆಶೀರ್ವಾದ ಮುಂದುವರಿಯಲಿ ...ಜೈ ನಂಬಿಕೆ

  • @lalitayarnaal
    @lalitayarnaal ปีที่แล้ว +27

    👍👍😄🌹🌹. ಮಹಾಭಾರತದ ಅಪರೂಪದ ಕಥೆ. ಚೆನ್ನಾಗಿ ವಿವರಿಸಿದಿರಿ. ಧನ್ಯವಾದಗಳು.

  • @shilpasrinivas9109
    @shilpasrinivas9109 ปีที่แล้ว +6

    ಒಂದು ಒಳ್ಳೆಯ‌ಕೆಲಸಕ್ಕೆ ಕಾಲು ಎಳೆಯುವವರೆ ಜಾಸ್ತಿ ಅಣ್ಣಾಜೀ ನಿಮ್ಮ ಕಾರ್ಯ ನೀವು ಮುಂದುವರೆಸಿ ಕೈಲಾಗದವನು ಮೈ ಪರಚಿಕೊಳ್ಳುತ್ತಾನೆ ಶುಭವಾಗಲಿ

  • @ShivaPutra-ug1ng
    @ShivaPutra-ug1ng 8 หลายเดือนก่อน +2

    One of the best Example Karna And Suyodana

  • @Suresh-yd5bw
    @Suresh-yd5bw 10 หลายเดือนก่อน +1

    Very nice story sir..

  • @bhagyadhaaakasha4653
    @bhagyadhaaakasha4653 หลายเดือนก่อน

    Wow super....

  • @shammithamariswamy204
    @shammithamariswamy204 ปีที่แล้ว +1

    Wot am impressive way of narrating the story. Adhbhutha. Background music kuda.....takes u to another world. Goodjob. Info is amazing.

  • @venkateshyaragatti3637
    @venkateshyaragatti3637 ปีที่แล้ว +2

    Hari om 👌 very nice

  • @prakashchandrashetty8678
    @prakashchandrashetty8678 ปีที่แล้ว +11

    ಕರ್ಣ ಎಳೆದದ್ದು ಪಣದಲ್ಲಿ ಸೋತ ಭಾನುಮತಿಯ ಮುತ್ತಿನ ಹಾರ

  • @BhG-r6d
    @BhG-r6d ปีที่แล้ว +3

    Very good Explanation

  • @lakshmigv831
    @lakshmigv831 ปีที่แล้ว

    Superb description

  • @hemavathippppppppppppppppp2085
    @hemavathippppppppppppppppp2085 ปีที่แล้ว +2

    Very good explain

  • @varadaraj476
    @varadaraj476 ปีที่แล้ว +32

    ಸೀರೆ ಎಳೆದಿದ್ದು ಅಲ್ಲಾ ಕಣೋ ಗೂಬೇ
    ಮಣಿ ಸರ ಕಟ್ ಆಗಿ ಬಿದ್ದಿದ್ದು

  • @hspraku187
    @hspraku187 ปีที่แล้ว +5

    Om namaha shivaya ,

  • @user-my2jn1ws8h
    @user-my2jn1ws8h 3 หลายเดือนก่อน

    Vyasabharatavanna kedisabeda maaraya🙏

  • @Nagarathna-r5v
    @Nagarathna-r5v ปีที่แล้ว +1

    Adbutha sir nambikeye suka samsarada bunadi innondu yaru thavagiye kettavaragolla samaya sandarba kettavarabnagisuthade innondu kalana mahime vidi yemba vidathana nirdara Yaru badalisalu sadyavilla danyavada sir🙏

  • @sudhast2931
    @sudhast2931 ปีที่แล้ว +4

    greatness of duryodhanana.. I have read it earlier 🙏🌹

  • @somayajih9839
    @somayajih9839 ปีที่แล้ว +2

    Excellent explain.

  • @Santhosh-pr1gl
    @Santhosh-pr1gl ปีที่แล้ว +2

    Super

  • @MuniyappaMMuni-gq1xi
    @MuniyappaMMuni-gq1xi ปีที่แล้ว

    Thanks for the story sir

  • @venkateshbn3495
    @venkateshbn3495 ปีที่แล้ว +3

    Veerygood story

  • @AdityaLokesh
    @AdityaLokesh ปีที่แล้ว

    ಸೂಪರ್ ಸರ್

  • @manjugouda8441
    @manjugouda8441 ปีที่แล้ว +11

    ಗುರುಗಳೇ ಸರಿಯಾಗಿ ಮಾಹಿತಿ ಮಾಡಿಕೊಳ್ಳಿ .ನಿಮ್ದು keluvandisttu ವಿಡಿಯೋ ಚೆನ್ನಾಗಿದೆ ಸಲ್ಪ ಅತಿರೇಕ ಆಯ್ತು ಅನಿಸುತ್ತೆ ಬೇಕಾಗಿದ್ದು ಮಾತ್ರ ತಿಳಿಸಿ

  • @SiddappaHurakyagola
    @SiddappaHurakyagola ปีที่แล้ว +7

    🚩🚩🚩🚩🚩🙏🙏🙏🙏🙏

  • @shyamsundar14389
    @shyamsundar14389 ปีที่แล้ว +1

    Gandhari kannige batte kattikondiddalu koneyavaregu ant 0:32 a kelidvi.. Hagadre hege tanna soseyannu nodidalu..

  • @manjannay9316
    @manjannay9316 ปีที่แล้ว

    Good story sir

  • @ontisalaga64pubglite11
    @ontisalaga64pubglite11 ปีที่แล้ว +4

    ಗಾಂಧಾರಿ ಕನ್ನನ್ನುತೆರೆದು ಇವಳನ್ನು ನೋಡಿದ್ದಳ 😂😂😂😂😂

  • @girijaadugemane4786
    @girijaadugemane4786 9 หลายเดือนก่อน

    ಮಹಾಭಾರತ ದ ಪ್ರತಿ ಪಾತ್ರ ವು ವಿಶೇಷ ವಾದದ್ದು

  • @anithajayanth-sz8wo
    @anithajayanth-sz8wo ปีที่แล้ว +5

    This story not available in Mahabharata.

  • @dharmanaik2841
    @dharmanaik2841 ปีที่แล้ว +1

    Thank you

  • @183arb
    @183arb ปีที่แล้ว +2

    Moola MahaBhaaratadalli Ee sannivesha illa antaare Bro.

    • @meghnashan2290
      @meghnashan2290 ปีที่แล้ว

      ನಾನು ಓದಿದಿನಿ ಎಲ್ಲೋ ಒಂದು ಕಡೆ ಈ ವಿಷಯ

  • @vinuthavinuthag148
    @vinuthavinuthag148 11 หลายเดือนก่อน

    Snehakke inondu mukave karna duryodana

  • @NaveenNaveengym
    @NaveenNaveengym ปีที่แล้ว +1

  • @prabhakaras8162
    @prabhakaras8162 ปีที่แล้ว +4

    ಇದರ ಉಲ್ಲೇಖ ಎಲ್ಲಿದೆ?? ನಿಮ್ಮ ಕತೆನ????

  • @roopabeeresh6661
    @roopabeeresh6661 ปีที่แล้ว +2

    🙏🙏🙏🙏🙏👌👌👌👍👍👏👏💐💐

  • @nagarajakm6374
    @nagarajakm6374 ปีที่แล้ว +2

    🙏🙏🙏🙏🙏

  • @nagrajnadoor2431
    @nagrajnadoor2431 ปีที่แล้ว

    😊 6:57

  • @shobhabalachandrashobhabal5455
    @shobhabalachandrashobhabal5455 ปีที่แล้ว +3

    ಬಾನುಮತಿಯ ಸೇರಗಲ್ಲ... ಮುತ್ತಿನ ಹಾರ

  • @basavalingalinga8425
    @basavalingalinga8425 ปีที่แล้ว +1

    🙏🚩🚩🚩🚩🚩

  • @MallikarjunL-v4g
    @MallikarjunL-v4g ปีที่แล้ว

    ❤️👌🏼🙏

  • @sachink3472
    @sachink3472 ปีที่แล้ว +1

    Banumathi sowndaryana gandhari yavagappa nodidhlu gandhari sayoravgunu kannige batte katikonfe idhlu..
    First sariyagi vichara thilko amele ellu

  • @VikramadityaNarodi
    @VikramadityaNarodi ปีที่แล้ว

    ಕರ್ಣನ ಸಾಕು ತಾಯಿ ರಾಧೆ ಮತ್ತೇ ಅವರ ಬೆಸ್ತರ ಜೀವನ ಕರ್ಣ ಅಲ್ಲಿ ಹುಟ್ಟಿ ಬೆಳೆದ ಬಗ್ಗೆ ಹೇಳಿ ಸರ್

    • @VikramadityaNarodi
      @VikramadityaNarodi ปีที่แล้ว

      Especially ಶಿವಜಲ ನ ಬಗ್ಗೆ ಹೇಳಿ ಸರ್

  • @sridharsk7312
    @sridharsk7312 ปีที่แล้ว +1

    Karnana Mitradrohava

  • @nagrajnadoor2431
    @nagrajnadoor2431 ปีที่แล้ว

    ವ್ಯಾಸ ಭಾರತದಲ್ಲಿ ಇಲ್ಲದ ಇರುವುದು ಒಂದು ಬಂಡ ಲ್ ಕಥೆ ಆಗುತ್ತದೆ

    • @akashadvaith2208
      @akashadvaith2208 11 หลายเดือนก่อน

      Janapada is final not vyasa

  • @maruthispb5935
    @maruthispb5935 ปีที่แล้ว +3

    ಅದು 'ಲಕ್ಷಣ ಕುಮಾರ' (ಲಕ್ಷ್ಮಣ ಕುಮಾರ ಅಲ್ಲ)

    • @birappamadagiri2134
      @birappamadagiri2134 4 หลายเดือนก่อน

      Laxmana/ lakshana eradu hesarninda duryodhana magana hesarannu kariyuttare

  • @chethankanyana
    @chethankanyana ปีที่แล้ว +3

    ಕಟ್ಟು ಕಥೆ😂

  • @shanthushantha2901
    @shanthushantha2901 3 หลายเดือนก่อน

    ದುರ್ಯೋಧನನ ಸಾಮ್ರಾಟನಲ್ಲ ಅವನು ಹೇಡಿ

  • @earannauv9685
    @earannauv9685 ปีที่แล้ว +4

    ಕಟ್ಟು ಕಥೆ ರಾಮಾಯಣ,ಮಹಾಭಾರತ ಎರೆಡು ಕಾಲ್ಪನಿಕ ಕಥೆಗಳೇ
    ಕೆಲವು ಆದರ್ಶಗಳಿರಬಹುದು
    ಕೃಷ್ಣ ಅರ್ಜುನನಿಗೆ 700 ಕ್ಕು ಹೆಚ್ಚು ಸಂಸ್ಕೃತ ಶ್ಲೋಕಗಳನ್ನು ಭೋದಿಸುವ ಸಮಯವನ್ನ. ಎಲ್ಲು ಹೇಳಿಲ್ಲ
    11ಅಕ್ಷೋಹಿಣಿ ಸೈನ್ಯ ಎದುರಿಗೆ ನಿಲ್ಲಿಸಿಕೊಂಡು ಕೃಷ್ಣ ಅರ್ಜುನನಿಗೆ ಜೀವನ ಪಾಠ ಹೇಳ್ತಾ ನೆ ಕೃಷ್ಣನ ಪಾಠ ಮುಗಿಯೋವರೆಗು ಕೌರವರ ಸೈನ್ಯ ಏನುಮಾಡ್ತಾ ಇತ್ತು,?

    • @bhagyachalapathy7065
      @bhagyachalapathy7065 ปีที่แล้ว +7

      ಅಲ್ಲಿಯ ವರೆಗೂ ಕೃಷ್ಣನ ಮಾಯೆಯಿಂದ ಕಾಲವೇ ಸ್ತಬ್ದವಾಗಿ ತ್ತು.

    • @manjugouda8441
      @manjugouda8441 ปีที่แล้ว +2

      ನೀನು ಬುದ್ದಿವಂತ ಅಲ ಕಟ್ಟು ಕಥೆ ಅನ್ನಲಿಕ್ಕೆ ಅದರಲ್ಲಿ ಕೆಲವು ಆದರ್ಶಗಳು ಮತ್ತೆ ಕೆಲವು ಜೀವನ ತತ್ವ ಮತ್ತೆ ಕೆಲವು ವಿಜ್ಞಾನ ನಿನಗೆ ನೆನಪಿರಲಿ ಮಹಾವಿಷ್ಣುವಿನ ಅವತಾರಗಳು ಅಂತ ಹೇಳ್ತೀವಿ ಆದರೆ ಅದಷ್ಟ್ಟು ವಿಜ್ಞಾನವೇ ಯಾರದು ಹೇಗೋ ಏನೋ ಗೊತ್ತಿಲ್ಲಾ ಆದ್ರೆ ಗೀತೆಯಲ್ಲಿ ನಾ ಬದಲಾದೆ ಮೊದಲು ನಾನು ನಾಸ್ತಿಕನೆ ಸಾದ್ಯ ಆದ್ರೆ ಒಮ್ಮೆ ಓದು ಸಾಕು

    • @meghnashan2290
      @meghnashan2290 ปีที่แล้ว +3

      ಕಾಲ ಚಕ್ರ ನಿಂತು ಹೋಗಿತ್ತು

    • @parameshwarp5803
      @parameshwarp5803 ปีที่แล้ว

      Krishna heliddu sullu, neenu maadappa boddnena….

  • @bhagyachalapathy7065
    @bhagyachalapathy7065 ปีที่แล้ว +4

    ಸಾರ್, ಭಾನಮತಿ ಅಲ್ಲ, ಭಾನುಮತಿ.

  • @mohanas7024
    @mohanas7024 ปีที่แล้ว

    😂BURA DE DASA😂

  • @Neethu-zb2wz
    @Neethu-zb2wz 8 หลายเดือนก่อน

    I think u r giving wrong Information

  • @ramanandarao500
    @ramanandarao500 ปีที่แล้ว +1

    Bare burude. Moola vyasa bharathadalli irada intaha asahya kathegalannu bogaluva nimage dhikkara.

    • @mohann2289
      @mohann2289 ปีที่แล้ว +3

      Avrige yaake dhikkara, adu tamilnalli bandide, Mahabharatadalli illa antha heliddare yaru aa reethi barediddaro avarige dhikara haki

    • @mohann2289
      @mohann2289 ปีที่แล้ว +1

      Ee samajakke ondu chaukattu daati bere matadidre heege olledu andamele kettadu idde iruttade adu kooda bhagavanthara srishtiye, olleyadara bele tiliyodakke

    • @mohammadfayaz.rfayaz3043
      @mohammadfayaz.rfayaz3043 ปีที่แล้ว +3

      ವೇದವ್ಯಾಸರ ಮಹಾಭಾರತದಲ್ಲಿ ಇದ್ದಂತೆಯೇ ಭಾರತದದ್ಯಂತ ಇರುವ ಮಹಾಭಾರತದ ಕಥೆಗಳೆಲ್ಲವು ಒಂದೇ ರೀತಿಯಲ್ಲಿ ಇಲ್ಲ ಒಂದೊಂದು ಭಾಷೆಯ ಮಹಾಭಾರತದಲ್ಲಿ ಒಂದೊಂದು ಬದಲಾವಣೆ ಇದೆ ಅಷ್ಟು ತಿಳಿದುಕೊಳ್ಳುವ ಅಜ್ಞಾನಿ ನೀನು ಅದರಲ್ಲೂ ಹಿಂದೂ ಬೇರೆ ಕರ್ಮ😅

    • @anandkumarnkumar7624
      @anandkumarnkumar7624 ปีที่แล้ว

      Gadha udha baredha rannanigu dikkara alvenappa

    • @balakrishna3735
      @balakrishna3735 ปีที่แล้ว

      Bolimagne, yako dhanashoora karna na ಬಗ್ಗೆ ಕೆಟ್ಟದಾಗಿ heltidiya? Yavdo dummy crossbreed ತಮಿಳ bardo ಸ್ಟೋರಿ ಬಗ್ಗೆ heltidiya? Dhaanashoora karna ಬಗ್ಗೆ ಬರೆಯಲು ಮೊದಲು ಸರಿಯಾಗಿ tilkond bareyo idiot.

  • @sanjanapizzacorner8319
    @sanjanapizzacorner8319 ปีที่แล้ว +3

    Fake story kattu kathe

  • @MuniyappaMMuni-gq1xi
    @MuniyappaMMuni-gq1xi ปีที่แล้ว

    Very good explanation

  • @chakri832
    @chakri832 ปีที่แล้ว

    Super

  • @rubinsanju7209
    @rubinsanju7209 ปีที่แล้ว

    Super