ಸ್ವರ್ಗ ಒಳ್ಳೆಯ ಜಾಗ ಅಂತ ಯಾರು ಹೇಳಿದ್ದು?! Sadhguru Kannada

แชร์
ฝัง
  • เผยแพร่เมื่อ 7 ก.ย. 2024
  • ಸ್ವರ್ಗ ಒಳ್ಳೆಯ ಜಾಗ ಅಂದುಕೊಂಡಿದ್ದೀರಾ? ಅಲ್ಲ ಎನ್ನುತ್ತಾರೆ ಸದ್ಗುರು. ಕೇಳಿ 13ನೇ ದಿನದ ಸತ್ಸಂಗ - ಸವಾಲಿನ ಸಮಯದಲ್ಲಿ ಸದ್ಗುರುಗಳ ಜೊತೆ.
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauvery...
    ಹೆಚ್ಚಿನ ವಿವರಗಳಿಗಾಗಿ:
    www.isha.sadhgu...
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundat...
    ಸದ್ಗುರು ಆಪ್:
    onelink.to/sadh...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 43

  • @vaishnavichouta6919
    @vaishnavichouta6919 ปีที่แล้ว

    Super 🙏🙏

  • @prafullabhat1217
    @prafullabhat1217 3 ปีที่แล้ว

    🙏💐🙏💐🙏💐🙏💐🙏💐

  • @savithaacsavitha168
    @savithaacsavitha168 3 ปีที่แล้ว

    Tumba chennagi tilisiddira guruji swargada mahiti🙏🙏🙏🙏

  • @sugappagouda1358
    @sugappagouda1358 9 หลายเดือนก่อน

    🙏🙏❤️👌

  • @shanthack7537
    @shanthack7537 2 ปีที่แล้ว

    🌝👌

  • @viewpoint3892
    @viewpoint3892 4 ปีที่แล้ว

    very good information . there is a positive vibe in your information....

  • @adarsh1461
    @adarsh1461 2 ปีที่แล้ว +1

    🙏🙏🙏🙏❤❤❤🙏🙏🙏🙏

  • @sanathshetty574
    @sanathshetty574 4 ปีที่แล้ว

    Thank you sir

  • @spkumathe
    @spkumathe 4 ปีที่แล้ว +2

    ನಮಸ್ಕಾರಗಳು ಸದ್ಗುರು☺️🌼🌺

  • @brokenfamily6035
    @brokenfamily6035 4 ปีที่แล้ว

    Super guruji

  • @amarahegde3799
    @amarahegde3799 4 ปีที่แล้ว

    Dhanyavadagalu 🙏

  • @prafullabhat1217
    @prafullabhat1217 3 ปีที่แล้ว

    Namaste guruji 🙏🙏🙏🙏🙏

  • @vishwanathsmathapatimathap2841
    @vishwanathsmathapatimathap2841 4 ปีที่แล้ว

    Super ji

  • @mallappakumbarmallappa6684
    @mallappakumbarmallappa6684 4 ปีที่แล้ว

    Namaskar guru

  • @ramakrishnayadav8972
    @ramakrishnayadav8972 4 ปีที่แล้ว

    👌👌💐🙏

  • @narayananani3976
    @narayananani3976 4 ปีที่แล้ว

    ನಮಸ್ತೆ ಗುರೂಜಿ.

  • @rathanuppi643
    @rathanuppi643 4 ปีที่แล้ว

    🙏

  • @vineshpoojary144
    @vineshpoojary144 4 ปีที่แล้ว

    ನನ್ನ ಗುರುಗಳೇ ಅನಂತ ಅನಂತ ಧನ್ಯವಾದಗಳು ..ಈಗಿನ ಪರಿಸ್ಥಿತಿ ಗೆ ಒಳ್ಳೆಯ ಮಾತುಗಳು. ಜೈ ಸದ್ಗುರುಜೀ.......

  • @lathahshs1946
    @lathahshs1946 4 ปีที่แล้ว +1

    ಗುರೂಜಿ ನೀವು ಹೇಳೋ ಪ್ರತಿಯೊಂದು ನುಡಿಯು ನನಗೆ ಸ್ಫೂರ್ತಿದಾಯಕ ...ಅನಂತ ಅನಂತ ಧನ್ಯವಾದಗಳು

  • @impanatoolingsmuralikrisha3294
    @impanatoolingsmuralikrisha3294 4 ปีที่แล้ว

    ನಮಸ್ಕಾರ 🙏🙏🙏 ಸದ್ಗುರು

    • @anandath7347
      @anandath7347 4 ปีที่แล้ว

      Namaste sadguru🙏🙏🙏

  • @rathanuppi643
    @rathanuppi643 4 ปีที่แล้ว

    Athyantha mukya-vadudu jeeva

  • @lathahshs1946
    @lathahshs1946 4 ปีที่แล้ว +3

    ಗುರೂಜಿ ನಾನು ತುಂಬಾ ಕೆಟ್ಟದಾಗಿ ಕಲ್ಪನೆ ಮಾಡುತ್ತೀನಿ ಅದರಿಂದ ಹೇಗೆ ಹೊರಗೆ ಬರೋದು ಅದು ನನ್ನಿಂದ ಆಗುತ್ತಿಲ್ಲ ಏನು ಮಾಡೋದು ಗುರೂಜಿ

    • @pkgereprasadkr1582
      @pkgereprasadkr1582 4 ปีที่แล้ว

      ಇದೇ ಪರಿಸ್ಥಿತಿ ನಮ್ಮದೂ ಕೂಡ ಇದರ ಬಗ್ಗೆ ಯಾರು ಸರಿಯಾಗಿ ಹೇಳೋದಿಲ್ಲ ನಾವೇ ನಮ್ಮನ್ನು ಅರಿತು ಕೊಳ್ಳಬೇಕು ಅನ್ನಿಸುತ್ತೆ

    • @shwethaprasannakumar4344
      @shwethaprasannakumar4344 4 ปีที่แล้ว

      ho

    • @shwethaprasannakumar4344
      @shwethaprasannakumar4344 4 ปีที่แล้ว

      k

    • @vikast3751
      @vikast3751 4 ปีที่แล้ว

      Inner engineering madi

    • @civilwork9102
      @civilwork9102 3 ปีที่แล้ว

      Nimage manasika kayile irabahudu
      Doctor hatira hogi

  • @hanumantharajuhanumanthara3963
    @hanumantharajuhanumanthara3963 4 ปีที่แล้ว

    Hanumantharaju from Bangalore. Sadguru naanu nimma abhimani nimma video thumba kelthini ondusari nimana meet madbeku antha ase ide adu iderutha sadguru

    • @snhiremuttkannadavlogs4312
      @snhiremuttkannadavlogs4312 4 ปีที่แล้ว +1

      Kandith meet madabowdu sankalpa idre hella sadya

    • @sanathshetty574
      @sanathshetty574 4 ปีที่แล้ว

      Nanu sadara 6 thingalininda ivara mathugalannu keluthiddene 2 divasadalli ommeyadaru video nodade irodilla nannalli jeevanada moulyavanna arithiddene kooda thumba chennagiddene annisithide ..ommeyadaru ashramakke baraenkendu andukondiddene

  • @raghavasupriya2991
    @raghavasupriya2991 4 ปีที่แล้ว +3

    I addicted you....🤲

  • @s.b.nadagoudas.basava1794
    @s.b.nadagoudas.basava1794 4 ปีที่แล้ว

    Isha yoga how join

    • @vikast3751
      @vikast3751 4 ปีที่แล้ว

      Do inner engineering...

    • @s.b.nadagoudas.basava1794
      @s.b.nadagoudas.basava1794 4 ปีที่แล้ว

      @@vikast3751 I am ask yoga

    • @vikast3751
      @vikast3751 4 ปีที่แล้ว

      Inner engineering andre Isha yoga....adralli nivu Shambhavi mahamudra deekshe paditiri
      Idanna nodi
      th-cam.com/video/VR6yZO22QrE/w-d-xo.html

  • @devarajkadipontgi
    @devarajkadipontgi 4 ปีที่แล้ว

    Great information about the mystic☺️

  • @mallappakumbarmallappa6684
    @mallappakumbarmallappa6684 4 ปีที่แล้ว

    Sir guruji i want learn your innar engineering online what do.iam hospital worker

    • @vikast3751
      @vikast3751 4 ปีที่แล้ว

      Go to inner engineering website and register

  • @kgganeshganeshkg2724
    @kgganeshganeshkg2724 4 ปีที่แล้ว

    ಶರಣಾರ್ಥಿ ಶರಣಾರ್ಥಿ ಗುರೂಜಿ

  • @rathanuppi643
    @rathanuppi643 4 ปีที่แล้ว

    Omme heegaithu
    Shankaran pillen 😅 malagidda....