ಲಾಕ್ ಡೌನ್ ಸಮಯದಲ್ಲಿ ರಾಮನಿಂದ ಕಲಿಯಬಹುದಾದ ಪಾಠ ಏನು ಗೊತ್ತೇ? Sadhguru Kannada

แชร์
ฝัง
  • เผยแพร่เมื่อ 2 เม.ย. 2020
  • ಸವಾಲಿನ ಸಮಯದಲ್ಲಿ ಸದ್ಗುರುಗಳ ಜೊತೆ - 12ನೇ ದಿನದ ಸತ್ಸಂಗ.
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 47

  • @basubasu52596
    @basubasu52596 2 ปีที่แล้ว +1

    ಜೈ ಶ್ರೀರಾಮ
    ನಿಮ್ಮ ಬಗ್ಗೆ ತುಂಬಾ ಗೌರವವಿದೆ ಆದ್ರೆ ರಾಮನ ಬಗ್ಗೆ ಹೀಗೆ ಏಕೆ ಹಿಯಾಳಿಸಿ ಮತ್ತು ಹನುಮಂತನ ಬಗ್ಗೆ ಕೀಳಾಗಿ ಮಾತನಾಡಿದ್ದೀರಿ

  • @yashodasalian9400
    @yashodasalian9400 2 ปีที่แล้ว

    🙏🙏 Om Namo shivaya 🙏💐

  • @veerrajuhiremath3133
    @veerrajuhiremath3133 ปีที่แล้ว

    🙏

  • @rajubhbh6604
    @rajubhbh6604 4 ปีที่แล้ว

    🙏🙏🙏

  • @pradeepat4361
    @pradeepat4361 3 ปีที่แล้ว

    THANK YOU

  • @kk-cg6um
    @kk-cg6um 4 ปีที่แล้ว +6

    ತುಂಬಾ ಧನ್ಯವಾದಗಳು ಸದ್ಗುರು. ದಯವಿಟ್ಟು ನಮಲ್ಲಿ ಇನ್ನಷ್ಟು ಜ್ಞಾನ ಹಚ್ಚಿ

  • @sharadamaya2727
    @sharadamaya2727 4 ปีที่แล้ว +4

    Namaskara guruji😊

  • @mukkannappamaka8699
    @mukkannappamaka8699 4 ปีที่แล้ว +4

    Jai Shree Ram Jai Shree Ram Jai Shree Ram 🙏🙏🙏🙏

  • @j.venkateshababu424
    @j.venkateshababu424 3 ปีที่แล้ว +2

    Every one should like Srirama

  • @narayanahegde3732
    @narayanahegde3732 3 ปีที่แล้ว

    Sadguru very very favarait pravachana , Vaizag,

  • @nageshrao363
    @nageshrao363 4 ปีที่แล้ว +1

    Great motivator ..... Thank you so much

  • @anithalakshmim7028
    @anithalakshmim7028 4 ปีที่แล้ว +1

    Super speech guguji

  • @ananth8301
    @ananth8301 4 ปีที่แล้ว +1

    Super🙏🙏🙏

  • @pushpank5385
    @pushpank5385 4 ปีที่แล้ว +2

    Radhaswami sadguruve

  • @gangbguded4870
    @gangbguded4870 4 ปีที่แล้ว +2

    Guruji nammate. Thank you speak

  • @maleshasadashivaiah6681
    @maleshasadashivaiah6681 4 ปีที่แล้ว +2

    ಶೀ ರಾ ಮ ರಾ ಮ

  • @sharan....a7226
    @sharan....a7226 4 ปีที่แล้ว

    🙏💐 Sadhaguru 💐🙏

  • @umeshat9799
    @umeshat9799 4 ปีที่แล้ว +1

    Tq anna for translation to kannada 🌼❤🙏🙏🙏🙏

  • @abhishekraibag6818
    @abhishekraibag6818 3 ปีที่แล้ว +2

    8:35 starts

  • @nageshgowda5837
    @nageshgowda5837 4 ปีที่แล้ว +2

    🙏🙏🙏🙏

  • @santhoshkulal9259
    @santhoshkulal9259 4 ปีที่แล้ว

    Danyosmi danyosmi .jai ram Jaya Jaya raam

  • @RaghavRakesh108
    @RaghavRakesh108 3 ปีที่แล้ว +2

    ಹನುಮಂತರನ್ನು ದಕ್ಷಿಣ ಭಾರತದ ಅಷ್ಟೇ ಅಲ್ಲ ಸ್ವಾಮಿ ಕನ್ನಡಿಗನೂ ಕೂಡ ಎಂದು ಹೇಳಿ ತಮಿಳಿಗರನ್ನು ಮಾತ್ರ ದಕ್ಷಿಣ ಭಾರತಿಯರಲ್ಲಿ ಪ್ರತ್ಯೇಕವಾಗಿ ವಿಂಗಡಿಸಿ ಮಾತನಾಡಿ ಹನುಮಂತರನ್ನು ದಕ್ಷಿಣ ಭಾರತೀಯರ ಎಂದು ಮಾತ್ರ ಎಂದು ಹೇಳುತ್ತಿದ್ದೀರೇಕೆ..?? ಏಕೆ ಹನುಮಂತ ಕರ್ನಾಟಕ ಪ್ರಾಂತ್ಯದವರು ಎಂದು ಹೇಳಲು ಹಿಂಜರಿಕಿಯೇ...??

  • @basavabagalakote9229
    @basavabagalakote9229 3 ปีที่แล้ว

    🙏🙏🙏🙏🙏🙏🙏

  • @s.b.nadagoudas.basava1794
    @s.b.nadagoudas.basava1794 4 ปีที่แล้ว +2

    Obhama packet in hanuman

  • @SatalingayyaPujeri
    @SatalingayyaPujeri ปีที่แล้ว

    6v. AR at un. Raj

  • @s.b.nadagoudas.basava1794
    @s.b.nadagoudas.basava1794 4 ปีที่แล้ว +4

    Gurujii don't mistake world famous Kannada janaru karanatka

  • @comfy_Numb
    @comfy_Numb 4 ปีที่แล้ว +16

    Hanumantha/ Anjaneya/ Hanuman was born in Anjaneya/ Anjanadri hills in Hampi- Karnataka near the Pampa Sarovar lake where Sugreeva and Rama met. The whole region was know as Kishkinda kanda which is the modern day Anegundi Taluk, Bellary District, Karnataka. There's also a temple atop Anjanadri/ Anjaneya Hill which is dedicated to lord Anjaneya ( Hanuman) . He is known as Anjaneya or Anjani Putra especially in the South because his mother's name was Anjani. Since Lord Hanuman is the god of monkeys, you will find a congregation of monkeys on the Anjanadri Hill, especially near the Hanuman temple at the top.
    Yenu Sadhguru Karnataka marethu hoytha😨😨

    • @charanchari1112
      @charanchari1112 4 ปีที่แล้ว

      ಹನುಮಂತನನ್ನು ಮರೆತಿದ್ದಾರೆ ಇವರು

  • @jalakrushi5619
    @jalakrushi5619 4 ปีที่แล้ว +1

    It's gathered meeting with sadguru more than 100 people's?

    • @pkshriyan
      @pkshriyan 4 ปีที่แล้ว

      Yes..but all locked up from past one month.. not allowed to go out and no one from outside can come into ashram...all are going through routine health check up in every 3 days...if someone shows some symptom he is isolated...those who are attending the gathering are strictly maintaining 6 feet distance from one another...

  • @s.b.nadagoudas.basava1794
    @s.b.nadagoudas.basava1794 4 ปีที่แล้ว

    Yava ramayana guruji

  • @satyadeepsalotagi704
    @satyadeepsalotagi704 4 ปีที่แล้ว

    Ka

  • @venkteshgawali2759
    @venkteshgawali2759 2 ปีที่แล้ว

    🙏

  • @siddappajimksiddu2289
    @siddappajimksiddu2289 4 ปีที่แล้ว +2

    🙏🙏🙏

  • @ashavimala9205
    @ashavimala9205 4 ปีที่แล้ว

    🙏