ನಟ ಪ್ರಮೋದ್ ಶೆಟ್ಟಿ 'ಹೆಂಡತಿ' ಇವರೇ ನೋಡಿ 😍 | Pramod Shetty & Supritha Shetty Interview 1st Time OnScreen

แชร์
ฝัง
  • เผยแพร่เมื่อ 20 ส.ค. 2022
  • ನಟ ಪ್ರಮೋದ್ ಶೆಟ್ಟಿ 'ಹೆಂಡತಿ' ಇವರೇ ನೋಡಿ 😍 | Pramod Shetty & Supritha Shetty Interview 1st Time OnScreen | Heggadde Studio
    #Pramod_Shetty #Supritha_Shetty #Pramod_Shetty_Interview #Supritha_Shetty_Interview #Heggadde_Studio #9_Sullu_Kathegalu
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 76

  • @HeggaddeStudio
    @HeggaddeStudio  ปีที่แล้ว +9

    Please Subscribe & Support #Heggadde_Studio

  • @shilpagkellod8220
    @shilpagkellod8220 ปีที่แล้ว +38

    ನಮ್ಮಮ್ಮ ಸೂಪರ್ ಸ್ಟಾರ್ reality show nali gottaytu nivu ibru husband and wife anta...

  • @madhugowda6312
    @madhugowda6312 ปีที่แล้ว +8

    ಗೆಳೆಯ ನಿಮ್ಮಿಬ್ಬರ ಒಟ್ಟಾಗಿ ಕುಳಿತು ಸಂದರ್ಶನ ನೀಡಿದ್ದು ತುಂಬಾ ಸಂತೋಷವಾಯಿತು . ನಿಜವಾಗಿಯೂ ನಾನು ಕಂಡಂತಹ ನನ್ನ ಗೆಳೆಯರಲ್ಲಿ
    ನೀನು ತುಂಬಾ ಸ್ನೇಹಕ್ಕೆ ಹಾಗೂ ಸ್ನೇಹಿತರಿಗೆ ಸದಾ ಕಾಲವೂ ಮನ್ನಣೆ ಕೊಡುವಂಥ ಸ್ನೇಹಮಯಿ.
    ಸೋದರಿ ಸುಪ್ರೀತಾ ಹಾಗೂ ನಿನಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ.

  • @odalamatu1296
    @odalamatu1296 ปีที่แล้ว +5

    ನಿಮ್ಮ ಆಕ್ಟಿಂಗ್ ಚೆನಾಗಿದೆ.ಮೇಡಂ ನಾನು ಸುಮಾರು ದಾವಾಹಿಯಲ್ಲಿ ನಾನು ಚಿಕ್ಕವನು ಇದ್ದಾಗಿಂದ ನೊಡಿದ್ದಿನಿ.ಖುಷಿ ಆಯ್ತು

  • @shantharaju8295
    @shantharaju8295 ปีที่แล้ว +4

    Shety super human man👌👌
    He is not Actor....
    Natural super + supreme men
    in Acting. God crested.....Y..!
    God sent to Earth....!!...

  • @Kitchenonwheels25
    @Kitchenonwheels25 ปีที่แล้ว +6

    Sandeep has so much fanatics towards his bunt community. This is the second time he’s interviewing Pramod Shetty.

  • @shylajalokesh8749
    @shylajalokesh8749 ปีที่แล้ว +2

    Nice pair.Stay blessed ❤️

  • @sudhareddy4338
    @sudhareddy4338 ปีที่แล้ว +3

    Am big fan of pramod sir

  • @haripriyabharadhvaj1641
    @haripriyabharadhvaj1641 ปีที่แล้ว +1

    Wish you happy married life. Good couple. Good pare.

  • @sreelakshmichandramohan7115
    @sreelakshmichandramohan7115 4 วันที่ผ่านมา

    ಯೋಗವನ್ನೂ ಮಾಡಬೇಕು, ಆಹಾರದ ನಿಯಮವನ್ನೂ ಪಾಲಿಸ ಬೇಕು.ಪ್ರಮೋದ್ ಶೆಟ್ಟಿಯವರ ಅಭಿನಯ ಇನ್ನೂ ಬೇಕು.

  • @sampathkumar.n6676
    @sampathkumar.n6676 ปีที่แล้ว +3

    Super couple nice

  • @hemlathashetty7777
    @hemlathashetty7777 ปีที่แล้ว +2

    Super jodi👌👌😍😍

  • @gurudevsiddapurmath2109
    @gurudevsiddapurmath2109 ปีที่แล้ว

    Really Good actor
    God bless you

  • @krb6897
    @krb6897 ปีที่แล้ว

    Superb actor sir nivu 🥇

  • @MANJUshetty597
    @MANJUshetty597 ปีที่แล้ว +3

    Hi ಪ್ರಮೋದ್ ಶೆಟ್ರೇ 🌹💐🙏😊
    Hi ಮೇಡಂ 🌹💐😊🙏
    ತುಂಬಾ ಖುಷಿ ಆಗತ್ತೆ ಸರ್
    ನಿಮ್ಮನ್ನೆಲ್ಲಾ ನೋಡಿ 😊
    ಒಳ್ಳೆದಾಗಲಿ ಸರ್🙋
    ಆದ್ರೆ ಇಬ್ರು ನಟನೆ ಮಾತ್ರಾ ಕೈ ಬಿಡಬೇಡಿ ಶೆಟ್ರೇ ಯಾಕಂದ್ರೇ
    ಕಲಾವಿದರಿಗೆ ಇರೋ reapect and ಪ್ರೀತಿ
    ಅಭಿಮಾನಾ
    ಯಾರಿಗೂ ಇರಲ್ಲಾ and ಸಿಗಲ್ಲಾ ಅನ್ಸತ್ತೆ
    becouse
    ಕಲಾವಿದರು ಸರಸ್ವತಿ ಮಕ್ಕಳು
    ಭಾವನೆಗಳ ಜೊತೆ ಆಟಾ ಆಡ್ತಿರ್ತೀರಾ
    ಅಳಿಸ್ತೀರಾ ನಗಿಸ್ತೀರಾ
    ನಮ್ಮ ಮನಸಲ್ಲಿ ಅಚ್ಚಳಿಯದೇ ಉಳಿತೀರ😊
    ಅದಕೆ
    ಅದೃಷ್ಟವಂತರು ಕಲಾವಿದರು
    ಕಲಾ ಸೇವೆ ಬಿಡಬೇಡಿ 🙋

  • @janardhanaanchan5236
    @janardhanaanchan5236 ปีที่แล้ว

    Super jodi👌👌

  • @sharadachowdappa6308
    @sharadachowdappa6308 ปีที่แล้ว

    Recently anthara antha ondu dharavahi nodidvi utube nalli estu chikkavru aaga estu chenagidru eeke
    Adre thumba serial nalli negative role jasti ivru madodu
    Hage eetha rishap shetty film sarakari prouda shale Kasaragod idralli madiro Pathra thumba ista aytu
    Nimma magalu super 🙏🌹

  • @chandrakalaat1510
    @chandrakalaat1510 ปีที่แล้ว +1

    Super sir 🙏

  • @rudreshrudra6685
    @rudreshrudra6685 ปีที่แล้ว +1

    ಪ್ರಮೋದ್ ಶೆಟ್ರೆ ಇನ್ನು ಹೊಸ ಕಲಾವಿದರು ನಮ್ಮಂತವರನ್ನ ಹುಡುಕಿ ಶೆಟ್ಟರೆ

  • @chandrashekar6329
    @chandrashekar6329 ปีที่แล้ว +1

    Shettere supar

  • @ganeshtopin3292
    @ganeshtopin3292 ปีที่แล้ว +1

    Super Jodi........sir

  • @sureshraj3842
    @sureshraj3842 ปีที่แล้ว +12

    Cutest pair ಶಟ್ರೇ,💐💕

  • @prabhakarbhat8999
    @prabhakarbhat8999 ปีที่แล้ว

    Very very Happy.

  • @rajeshmallur5534
    @rajeshmallur5534 ปีที่แล้ว

    Excellent actor pramod

  • @vijeetbekal135
    @vijeetbekal135 ปีที่แล้ว

    Super acting pramod sir

  • @jeevanthgallery
    @jeevanthgallery ปีที่แล้ว

    Very nice sir

  • @arunashetty95
    @arunashetty95 ปีที่แล้ว

    So nice

  • @nan...kannadiga...9533
    @nan...kannadiga...9533 ปีที่แล้ว +4

    Namgu evagle gothagiddu

  • @deepakhl6726
    @deepakhl6726 ปีที่แล้ว +22

    Sir ದಯವಿಟ್ಟು ಯೋಗ, diet ಮಾಡಿ ಸರ್.. ನಿಮ್ acting ನಮಗೆ ತುಂಬಾ ಇಷ್ಟ.. ದಯವಿಟ್ಟು ಆರೋಗ್ಯದ ಕಡೆ ಗಮನ ಕೊಡಿ

  • @bhavyajayaram285
    @bhavyajayaram285 4 หลายเดือนก่อน

    Loved their personal space , he s okay she acting in serials though he s doing big movies ❤
    May be thats why these rumours 😂

  • @rajateshr6106
    @rajateshr6106 ปีที่แล้ว +3

    Interview with Rakshit Shetty

  • @preethi.ggopal5853
    @preethi.ggopal5853 ปีที่แล้ว

    Super

  • @mollyl7400
    @mollyl7400 ปีที่แล้ว

    Nice

  • @preethigujaran7528
    @preethigujaran7528 ปีที่แล้ว

    Pramod Shetty yavara drushya 2 abhinaya super

  • @ravimn1544
    @ravimn1544 ปีที่แล้ว

    Good pair

  • @hramakrishnahegdehegde2381
    @hramakrishnahegdehegde2381 ปีที่แล้ว +23

    ಪ್ರಮೋದ್ ಶೆಟ್ಟಿ ನಮ್ಮ ಗಿಳಿಯಾರ್ ರಾಜು ಶೆಟ್ರ ಮಗ, ಇಬ್ಬರು ಒಳ್ಳೆಯ ಕಲಾವಿದರು

  • @chandrashekar6329
    @chandrashekar6329 ปีที่แล้ว

    Sir adennella madabedi ede reethi eri

  • @sahanamn841
    @sahanamn841 ปีที่แล้ว

    nanagu nammamma super star reality show li nodiye gottagiddu ivribru couples anta

  • @supreethan6189
    @supreethan6189 ปีที่แล้ว

    Namgu gottirla marre

  • @kadharkadhar8239
    @kadharkadhar8239 ปีที่แล้ว

    Avdu show nalli gothaythu

  • @ananda7863
    @ananda7863 ปีที่แล้ว +3

    NANNA GANDA OR HENDATI ANTA SAMJAKKE HELABYDI KARNA TODAYs WORLD IS CRUKED SAMJADALLI 90% JANA GANDA HENDATI YAR NADUVE BENKI HACHHU VADU HOLI HINDUVADU SAUNSARA HALU MADOVADU 24×7 EDRALLI BUSY AGIDDARE/JAYANAGAR 8TH BLOCK 43RD CROSS NALLI PARK OPP MANE _BANK OFFICER NAMMA SAUNSARA HALU MADI TUMBA KHUSHI PADUTIDDARE / HUSHAR!

  • @creative_minds1770
    @creative_minds1770 ปีที่แล้ว +1

    Bro one question...
    What is the meaning of heggadde ...??

    • @trnagesha5227
      @trnagesha5227 ปีที่แล้ว +3

      ಹೆಗ್ಗದ್ದೆ ಅನ್ನೋದು ಒಂದು ಊರಿನ ಹೆಸರು. ಅದರ ಅರ್ಥ ಏನಂದರೆ, ದೊಡ್ಡ ಗದ್ದೆ ಅಥವಾ ವಿಸ್ತಾರವಾದ ಗದ್ದೆ....(ಗದ್ದೆ ಅಂದರೆ ಭತ್ತ ಬೆಳೆಯುವ ಸ್ಥಳ)

    • @creative_minds1770
      @creative_minds1770 ปีที่แล้ว +1

      @@trnagesha5227 thank you sir...well defined

    • @netrocker9990
      @netrocker9990 ปีที่แล้ว

      ಹಿರಿದಾದ ಗದ್ದೆ ಹೆಗ್ಗದ್ದೆ

  • @Amar-rt2gy
    @Amar-rt2gy ปีที่แล้ว +5

    ಸುಪ್ರಿತಾ ಅವರೆ ಹಣೆಗೆ ಕುಂಕುಮವನ್ನು ಹಚ್ಚಿ .....ಪ್ರಮೋದ ಇನ್ನು ಇದ್ದರೆ...ಒಳ್ಳೆದು ಅವರು ಒಳ್ಳೆ ಕಲಾವಿದರು....

    • @shailubrahmavara675
      @shailubrahmavara675 20 วันที่ผ่านมา +2

      ಕುಂಕುಮ ತೆಗೆಯುವವರ ಫೋಟೋ ಹಾಕೊಂಡಿದ್ದೀರಿ ಬಾಸ್...😂😂😂

    • @shailubrahmavara675
      @shailubrahmavara675 20 วันที่ผ่านมา

      ನಿಮ್ಗೆ ಈ ಮಾತು ಹೇಳುವ ಹಕ್ಕು ಇಲ್ಲಾ...ಅಷ್ಟೊಂದು ಹೆಣ್ಣಿನ ಬಗ್ಗೆ ಕಾಲಜಿ ಇದ್ರೆ ಸೌಜನ್ಯ ಆರೋಪಿಗಳ ಫೋಟೋ ನೀನು ಡಿಪಿ ಯಲ್ಲಿ ಹಾಕ್ತಾ ಇರ್ಲಿಲ್ಲ...🤬

  • @sudheerkumarlkaulgud7521
    @sudheerkumarlkaulgud7521 ปีที่แล้ว +1

    Is this theatre release?

  • @LakshmiLakshmi-ru2gk
    @LakshmiLakshmi-ru2gk ปีที่แล้ว +1

    Is she sister of sania putta Gowri mother lot of resemblance

  • @kadharkadhar8239
    @kadharkadhar8239 ปีที่แล้ว

    Olle friends hendthi haki filmge

  • @revanadm3050
    @revanadm3050 ปีที่แล้ว +3

    Nijakku surprise sir, gotte iralilla

  • @user-py9vb8tb7w
    @user-py9vb8tb7w 3 วันที่ผ่านมา

    Your wife very yeng

  • @rithvishcreations7335
    @rithvishcreations7335 ปีที่แล้ว +3

    Nange modle gutiddith...

  • @harshithashitha8275
    @harshithashitha8275 ปีที่แล้ว

    Nangu evagle gotthaithu

  • @RajuBhai-bm2ij
    @RajuBhai-bm2ij ปีที่แล้ว +3

    Nangu ivatthe gotthagiddu ivribru Ganda hendti antha

  • @hanumantharaju6306
    @hanumantharaju6306 13 วันที่ผ่านมา

    ಆಯ್ತು ಮುಚ್ ಸಾಕು

  • @sinchanarhegde3181
    @sinchanarhegde3181 ปีที่แล้ว

    Sandipanna neenu kundapradavra ?

  • @Nabhu
    @Nabhu ปีที่แล้ว

    Ayyo howda nangu ivatte gottagiddu

  • @BLR_REALITY
    @BLR_REALITY ปีที่แล้ว

    Hiyo