"ರಾತ್ರಿಗಳೆಲ್ಲ ಮುಳ್ಳಿನ ಮೇಲೆ, ಹಗಲುಗಳೆಲ್ಲಾ ಮರಳಿನ ಮೇಲೆ... ಉರುಳಿದರೂ ದೇಹ ಅಳದು.. 😥❤️❤️. ವಿರಹವೇದನೆ.. Credit goes to ಹಂಸಲೇಖ & ಎಸ್ ಪಿಬಿ ಸರ್... ವಿಡಿಯೋ ಕ್ಲಾರಿಟಿ 👌👌.
ಅದ್ಬುತ ಕಲೆ ಪ್ರತಿಯೊಬ್ಬರ ಜೀವನದ ಅತ್ಯಂತ ಮುನ್ನುಡಿ ಕವಿತೆ ಅಂದರೆ ಅದು ಪ್ರೇಮ,ಮನಸ್ಸಲ್ಲಿ ಮೂಡುವ ಮೊದಲಭಾವನೆ ಎಂದಿಗು ಮರೆಯದ ಕ್ಷಣ. ನಿಜವಾಗಿಯೂ ಪ್ರೇಮ ಆದಲ್ಲಿ ನಾವು ನಮ್ಮ ಜೊತೆಗಾತಿಯನ್ನ ಗೌರವಿಸುತೇವೆ .
Ohh god! This song is like an invisible chord hitting the strings of your heart. Such weightage this song is carrying in terms of emotional quotient is unbelievable. especially at the end of each charana song reaches highest emotional elevation. Wonder what mood hamsalekha was in while composing this song. What a musical genius he is !
Hamsalekha sir you are best music director and lyricist in the world. No one can't overtake you. SPB is the wonderful singer in the world. We cannot forget you both .
😏#ಮುದ್ದಾಗಿರೊ 😘#ನೂರು😎 💕#ಹುಡುಗಿಯರಿಗಿಂತ😏😎 ☝#ನನ್ 🤗#ಮುದ್ದ್☝ #ಮಾಡೊ 😘#ಒಂದು😎 💕#ಹುಡುಗಿ 🙋#ಇದ್ರೆ #ಸಾಕು #ಅದು #ನೀನೆ #ಆಗಿರಬೇಕು🙆#😘❤ I love you Kane muddu Gowthami 💖💝💓💞💗😘😍I love you Kane muddu Gowthami
Tamil people says we have Ilayaraja Telugu people says we have keeravani Malayalam people says we have raveendran But kannada people says we never forget "Hamsalekha" sir.
ಓ... ಮಜುನು... ನಿನಗೇ ...ಶರಣು.
ಪ್ರೇಮದ ಈ ...ಸವಿಗೇ... ಶರಣು.
ಈ ವಿರಹ... ಸುರೆಯಾ ತರಹ
ಕಹಿಯಾದರೂ.ಸಿಹಿಯಾಗಿದೆ.
ಸುಖವಾದ ನೋವಿದು.
ಓ.ಮಜುನು... ನಿನಗೇ.ಶರಣು.
ಪ್ರೇಮದ ಈ ಸವಿಗೇ ಶರಣು.,
ಯಾವುದರಲ್ಲೂ ಆಸೆಯೆ ಇಲ್ಲ
ಇಲ್ಲದ ಆಸೆ ಕಾಡುವುದಲ್ಲ
ಏನಿದರಾ. ಮರ್ಮಾ.ಮಜುನು.
ರಾತ್ರಿಗಳೆಲ್ಲಾ ಮುಳ್ಳಿನ ಮೇಲೆ
ಹಗಲುಗಳೆಲ್ಲಾ ಮರಳಿನ ಮೇಲೆ
ಉರುಳಿದರೂ ದೇಹಾ. ಅಳದು
ನೋವಾದರೂ.ಹಾಯಾಗಿದೆ.
ಸಾಕಾದರೂ . ಬೇಕಾಗಿದೆ.
ಸುಖವಾದ ಹಾಡಿದು
ಓ... ಮಜುನು... ನಿನಗೇ... ಶರಣು.
ಪ್ರೇಮದ ಈ . ಸವಿಗೇ... ಶರಣು.
ಈ ವಿರಹ... ಸುರೆಯಾ ತರಹ
ಕಹಿಯಾದರೂ.ಸಿಹಿಯಾಗಿದೆ.
ಸುಖವಾದ ನೋವಿದು.
ಓ... ಮಜುನು... ನಿನಗೇ... ಶರಣು.
ಪ್ರೇಮದ ಈ ... ಸವಿಗೇ ಶರಣು.
ಲಲಲಲಲಲಲ.ಲಲಲಲಲಲಲ... ಲಲಲಲಲ.ಲಲಲಲಲ... ಲಲಲಲ
ಸಾವಿರ ರಾಗ ಒಮ್ಮೆಲೆ ಈಗ
ನನ್ನೆದೆಯಲ್ಲಿ ನುಡಿಯುವ ವೇ.ಗ
ನನ್ನವಳೂ.ಬರಲೂ.ಎದುರೂ.
ವಿರಹದ ನೋವಾ. ಸವಿದವರೆಲ್ಲಾ.
ಮರೆಯಯುವರೆಲ್ಲ ...ಲೋಕವನೆಲ್ಲಾ...
ಬಲ್ಲವನೇ ಬಲ್ಲಾ. ಸಿಹಿಯಾ.
ದೂರಾದರೂ... ಬೇರಾದರೂ...
ಒಂದಾದರೂ... ಏನಾದರೂ...
ಸುಖವಾದ ಹಾಡಿದು
ಓ.ಮಜುನು... ನಿನಗೇ ಶರಣು...
ಪ್ರೇಮದ ಈ ...ಸವಿಗೇ ಶರಣು...
ಈ ವಿರಹ... ಸುರೆಯಾ ತರಹ
ಕಹಿಯಾದರೂ... ಸಿಹಿಯಾಗಿದೆ.
ಸುಖವಾದ ನೋವಿದು.
ಓ.ಮಜುನು... ನಿನಗೇ ಶರಣು...
ಪ್ರೇಮದ ಈ. ಸವಿಗೇ ಶರಣು... .
👌🏻👌🏻👌🏻👌🏻👌🏻👌🏻
Thanks
ಹೃದಯ ಪೂರ್ವಕ ಧನ್ಯವಾದಗಳು 🙏
🖊️🎼🎵🎶
Good Job👍
Thanks 😊
ನಮ್ಮ ಕನ್ನಡ ಹಾಡು ಕೇಳೋಕೆ ಎಷ್ಟು ಮುದ್ದಾಗಿರುತೆ ಅಲ್ವಾ
ನಾನು ಮತ್ತೆ ಕರ್ನಾಟಕದಲ್ಲೇ ಹುಟ್ಟಬೇಕು ಅನ್ನಿಸ್ತಿದೆ
ಜೈ ಕರ್ನಾಟಕ ಜೈ ಕನ್ನಡ
My sweet kannada my love kannada
💘 bejaragtide frnds
ಏನಿದರ ಮರ್ಮ ಮಜನು... 👍
"ಮುದ್ದಾಗಿರುತೆ" ಅಲ್ಲವೋ ಮಗು,ಇಂಪಾಗಿರುತ್ತದೆ,ಈ ಹಾಡಿನ ಅರ್ಥ ಸರಿಯಾಗಿ ತಿಳಿದುಕೊ?!
"ರಾತ್ರಿಗಳೆಲ್ಲ ಮುಳ್ಳಿನ ಮೇಲೆ, ಹಗಲುಗಳೆಲ್ಲಾ ಮರಳಿನ ಮೇಲೆ... ಉರುಳಿದರೂ ದೇಹ ಅಳದು.. 😥❤️❤️. ವಿರಹವೇದನೆ.. Credit goes to ಹಂಸಲೇಖ & ಎಸ್ ಪಿಬಿ ಸರ್... ವಿಡಿಯೋ ಕ್ಲಾರಿಟಿ 👌👌.
ಹಂಸಲೇಖ ಸಾರ್
ಎನ್ ಸಾರ್ ನೀವು
ಸಾಕ್ಷತ್ ಸರಸ್ವತಿ ಪುತ್ರ
ನಿಮ್ಮ ಸಾಹಿತ್ಯ ಸಂಗೀತಕ್ಕೆ
ಮನಸೋತವರು ಲೆಕ್ಕಕ್ಕಿಲ್ಲ
ನಮ್ಮ ಹೆಮ್ಮೆ ನಮ್ಮ ಕನ್ನಡಿಗ
ಅಧ್ಬುತವಾದ ಹಾಡು
Ppp
2021 ನಲ್ಲಿ ಯಾರ್ ಯಾರ್ ನೋಡ್ತಾ ಇದೀರಾ SPB sir na miss madkothira alva
Yes
My fvt song
2022
Yes
Howdu 😢😢😢😢😢😢
ಹಂಸಲೇಖ ಸರ್ ತರ ಮತ್ತೆ ಯಾರು ಇಲ್ಲ ಅವರ ಸಾಂಗ್ಸ್ ಹೇಗಿರುತ್ತೆ ಅಂದ್ರೆ ನಿಜವಾಗ್ಲೂ ಎಲ್ಲರು ಅನುಭವಿಸಿ ಮಾಡಿರೋ ತರ ಮಾಡುತಾರೆ 👌👌👌👌👌👌
S
Huttadilla
Well said.👏👌
Aste alla singers na ragada melu depend aagide spb and chitra.
Ha Raaga compose madoru music director@@rakeshshetty4380
ಯಾವುದರಲ್ಲೂ ಆಸೆಯೂ ಇಲ್ಲ, ಇಲ್ಲದ ಅಸೆ ತೋರುವುದಲ್ಲ... My favorite lines
ಇಲ್ಲದ ಆಸೆ ಕಾಡುವುದಲ್ಲ....
ಚಿತ್ರಾ ಅವರ solo song ಎಕ್ಸಲೆಂಟ್... 🌹❤️❤️.
ಹಂಸಲೇಖ ರವರ ಹಾಡುಗಳು ಯಾವಾಗಲೂ ಅಮರ.
ಜೊತೆಗೆ SPB ಯವರ ಕಂಠಸಿರಿ
ಈ ಇಬ್ಬರಿಂದಲೂ ಕೇಳಲು ಉತ್ತಮ ಗೀತೆಗಳು ಅಮರ ಅಮರ ಅಮರ.
❤️😭ದೇವರೇ ಪ್ರೀತಿಯ ವಿರಹವೇದನೆ ಪ್ರೀತಿಸಿದವರಿಗೆ ಮಾತ್ರ ಗೊತ್ತು ಅದರ ನೋವು ಏನು ಅಂತ😭😔
S bro
What a super ಟ್ಯೂನ್ ನಮಸ್ಕಾರ ನಮ್ಮ ನಾದ ಬ್ರಾಹ್ಮ Hamsalekha ಸಾರ್ lyrics and music and ಸಂಗೀತ ಮಾಂತ್ರಿಕ ಸ್ವರ ಬ್ರಹ್ಮ SPB ಸಾರ್ and ಚಿತ್ರ ಮೇಡಂ super combination
❤️❤️💝❤️❤️
ಹಂಸಲೇಖ ಅವರ ಹಾಡುಗಳನ್ನ ಮೀರಿಸೋ ತಾಕತ್ತು ಇರೋರು ಮತ್ತೆ ಹುಟ್ಬೇಕು ಅಂದ್ರೆ ಈ ಭೂಮಿ ಮತ್ತೆ ಪುನರ್ಜನ್ಮ ಪಡಿಬೇಕು...
Illya raja avru edre bro
Yes sir
@@musthfjcbmustujcb2523bro avaru music aste lyrics bareyolla hamsalekha music and lyrics 3500 ku heccu hadu edave yella 95% hit
@@user-jl4bf5xf9fhowdu sir... Haad bardu compose madi adikke music madirodu ivr obre....
IA M ALS Lo bos FAN
Hamsalekha sir best music director cm lyrics writer in India ever produced... I can challenge...thanku sir
Hansa sir best composer. SP gari best vocalist ever.
My favourite song ❤❤❤❤❤❤❤❤❤❤❤❤❤❤
ಸಾಹಿತ್ಯ ಬರೆದ ಹಂಸಲೇಖ ಸಾರ್ ರವರಿಗೆ ವಂದನೆಗಳು.
ಇಲ್ಲಿ ಸಂಗೀತ ವನ್ನ ಸಾಹಿತ್ಯ ಎತ್ತಿ ಹಿಡಿದಿದೆ.
ಸಾಹಿತ್ಯವನ್ನ ಸಂಗೀತ ಎತ್ತಿ ಹಿಡಿದಿದೆ.
ಆ ಸಂಗೀತ ಮತ್ತು ಸಾಹಿತ್ಯವನ್ನ ಹಂಸಲೇಖ ಎತ್ತಿ ಹಿಡಿದಿದ್ದಾರೆ.
ಅದ್ಬುತ ಕಲೆ ಪ್ರತಿಯೊಬ್ಬರ ಜೀವನದ ಅತ್ಯಂತ ಮುನ್ನುಡಿ ಕವಿತೆ ಅಂದರೆ ಅದು ಪ್ರೇಮ,ಮನಸ್ಸಲ್ಲಿ ಮೂಡುವ ಮೊದಲಭಾವನೆ ಎಂದಿಗು ಮರೆಯದ ಕ್ಷಣ. ನಿಜವಾಗಿಯೂ ಪ್ರೇಮ ಆದಲ್ಲಿ ನಾವು ನಮ್ಮ ಜೊತೆಗಾತಿಯನ್ನ ಗೌರವಿಸುತೇವೆ .
Super sir 🙏🙏
I love this song..... ratrigalella mulling mele hagalugalella maralina mele urulidaru deha aladu.... what a love feeling❤❤ hamsalekha is a legend😍😍😍
Wt a line mam awesome
ಯಾವುದರಲ್ಲೂ ಆಸೆಯೇ ಇಲ್ಲ, ಇಲ್ಲದ ಆಸೆ ಕಾಡುವುದಲ್ಲ...! 😢😢😢😢😊
Yavudarallu aaseye illa,
Illada aase kaduvudalla..
Yen idira marma majunu.. Lyrics superb.. True feelings filled song..
One of my favourite song..
😇
ಚೈತ್ರ ದ ಪ್ರೇಮಾಂಜಲಿ
Yava ooru chaithra
ಪ್ರೀತಿಲಿ ವಿರಹ ನೋವು ಅನುಭವಿಸ್ತ ಇರೋ ಪ್ರೇಮಿಗಳಿಗೆ ಹೇಳಿ ಮಾಡಿಸಿ ಇರೋ ಹಾಡು ಇದು.. ನಿಜ ಅಲ್ವಾ💔
Yes
S bro
💯
Chayini.
ನನ್ನ ಹುಡುಗಿ ನೆನಪಾದಾಗೆಲ್ಲಾ ಈ ಸಾಂಗ್ ಕೇಳಿದರೆ 😭🙏
ಬಲ್ಲವನೇ ಬಲ್ಲ ಸಿಹಿಯ 👌👌👌🤘🤟
ಯಾವುದರಲ್ಲೂ ಆಸೆಯೂ ಇಲ್ಲ ಇಲ್ಲದ ಆಸೆ ತೋರುವುದಲ್ಲ, so nice line😊💔😊💗,ಕನ್ನಡದ ಕಂಪನು ಕೇಳಲು ಮಧುರ💛❤😊👌
Yappa devre hamsaleka sir ge save kodbedappa
To vkm LMBO not aw problem sew a DVD
q_
Thanks sir
ಕುಮಾರ್ ಬಂಗಾರಪ್ಪ ಸರ್ 💖
Super song
Fantastic
My dear SPB sir, why were you in a hurry, who did you go leaving me isolated.....
Ohh god! This song is like an invisible chord hitting the strings of your heart. Such weightage this song is carrying in terms of emotional quotient is unbelievable. especially at the end of each charana song reaches highest emotional elevation. Wonder what mood hamsalekha was in while composing this song. What a musical genius he is !
😁
agreed :)
@@anjumuniraju5313 ñ
Pure magic by Hamsa.
And then SP here!
@@anjumuniraju5313 ❤
Masterpiece of the one and only Master Hamsalekha sir!
One and only nadabrahma sir
What a lyric Hats of Hamsalekha sir and SPB sir
Yavadralu hase ela adre e song mele thumba hase .. bidake agth ela ..kelth edre kelth erbeku ansuthe friends.. yeno onthara bejaru Kushi.. yela siguthe ❤
ನೊಂದ ಪ್ರೇಮಿಗಳು ವಿರಹ ಗೀತೆ ಹಂಸಲೇಖ ಸರ್ ಗೆ ಹಂಸಲೇಖ ಸರ್ ಯೇ ಸಾಟಿ 👌👌👌😌😌😌
I Like sang Ayacatar Bangarappa sir sigeng by spB sir l beng Fin
29 ಆಗಸ್ಟ್ 2024 ಈ ಓಲ್ಡ್ song ಯಾರಿಗೆಲ್ಲ ಇಷ್ಟ ಲೈಕ್ ಮಾಡಿ
Hamsalekha sir you are best music director and lyricist in the world. No one can't overtake you. SPB is the wonderful singer in the world. We cannot forget you both .
⁸
Í
Hamsalekha, anubhavisi, baredu, music compose, maadiruvanthide, ella haadugalu, aa kaladalle hit.
Super movie super song ❤
Without miss everyday I m listening to this…. Bcz it’s not a song its a emotion and feeling of love… more over the meaning full lyrics ❤
ಎವರ್ಗ್ರೀನ್ ❤ರೋಮ್ಯಾಂಟಿಕ್ ಸಾಂಗ್ 👌🏻
Replies
Wow world class song ❤❤ o majanu ninage saranu wow miracle lines ❤❤
Hamsalekha gurugala music and lyrics super....
Hamslekha Sir ❤❤❤
😏#ಮುದ್ದಾಗಿರೊ 😘#ನೂರು😎
💕#ಹುಡುಗಿಯರಿಗಿಂತ😏😎
☝#ನನ್ 🤗#ಮುದ್ದ್☝
#ಮಾಡೊ 😘#ಒಂದು😎
💕#ಹುಡುಗಿ 🙋#ಇದ್ರೆ
#ಸಾಕು #ಅದು #ನೀನೆ #ಆಗಿರಬೇಕು🙆#😘❤ I love you Kane muddu Gowthami 💖💝💓💞💗😘😍I love you Kane muddu Gowthami
Big salute hamsalekha sir
2022 nalli e song na keltirorru like maadi .....Nan Fevret song☺️🥰🥰
ಕರ್ಣಮೃತ. ಮನಸೇ ಎಲ್ಲೋ ಯಾವುದೋ ಲೋಕದಲ್ಲಿ.... ತೇಲಿದಂತೆ ಇದೆ. .
Nadhabrahma Hamsaleka sir ge koti namanagali❤❤❤
Namma Soraba taluk navathare.kumar sahebru.karnatakada kanmani, namge kumar bangarappa sir, nodidagalella ee song nenapagutte. My fevarate song.
One of the best compositions of Hamsalekha sir!
Spb sir nivu hadugalondige Namma jote iruviri
Ravikumar chp super👌👌👌👌👌👌👌👌👌👌👌👌👌👌👌👌👌👌
Naada brahma Hamslekha sir super song god bless u sir
Hamsalekha sir 👌👌👌👌
God given voice, beautifully sung by SPB
Tamil people says we have Ilayaraja
Telugu people says we have keeravani
Malayalam people says we have raveendran
But kannada people says we never forget "Hamsalekha" sir.
Recalling childhood days.......Can never hear these types of songs in modern Era.
Hema as ganga....prema
Wondreful.. Melody.. Iam full Happy.. Thankyou🙏
ಹಂಸಲೇಖ sir ಮಹಿಮೆ
ಹಾಡು ನನ್ನ ಜೇವ ಹಾಡು ಅಂದ್ರೆ ನನಗೆ ಪಂಚ ಪ್ರಾಣ
superrrrrrrrrrrrrrrrrrrrrrrrr Ravikumar s chp
Super memory next youths song spb and hamsaleka sir hat's of this music
ಓ ಮಜನು ನೀನಗೆ ಶರಣು
Super song ❤️❤️❤️❤️❤️🙏🙏🙏🙏🙏
Waaaa entha song guru❤️❤️🔥🔥aa lyrics alli iro meaning...aa music aa singing..waaa..so kannada songs are best
Evergreen song thank you hamselaka sir
Hamsalekha-Balu combo
Nanu ondhu thingalige kanishta paksh andru ondhu 50 sala kelthini 2023 ashte ala . Sayothanaka kelo song edhu yar yarige eshta .. friends
Hamsaleka sir...🔥🔥🔥🔥
Nice song with superb locations... Marvellous acting by Kumar.. Always lovable melodious song.
Miss you chinni🥺..... I love you sharu❤
🥰
Thumba miss madikoluthiya
The humming of Chithra ma'am that Hamsalekha sir has composed from 2:51 to 3:08 is divine.
And spb
Wow what a lyrics .I love spb😘
ಶಾಸಕ ನಾಗಿ ಒಳ್ಳೆಯ ಕೆಲಸ ಮಾಡುವ nimage🌹🌹🌹🌹
It's my favourite song
Lovely singing 🎵🎵🎶🎶, honey is there in his voice, we miss you sir.🙏🙏🙏🙏🙏
ಸುಖವಾದ ಹಾಡಿದು😢😥😒
ಏನ್ ಹೇಳಲಿ ನಾ.
ಈ ಸಾಂಗ್ ನನ್ನ ಹುಡುಗಿ 😭😭
1000 ಸಲ ಕೇಳಿದ್ರು ಬೇಜಾರ ಆಗಲ್ಲ ಗುರು ಸೂಪರ್ ಸಾಂಗ್ I love this song
Superb Song, one of my favourite song....
Me also
ಈ ವಿರಹ ಸುರೆಯ ತರಹ ಕಹಿಯಾದರೂ ಸಿಹಿಯಾಗಿದೆ👌👌👌👌👌😍😍
Hamsalekha sir hats off
What a beautiful feeling song tqu for this song unloaded
Spb guruji❤️❤️❤️one of the 🙏🙏🙏legend in karntakaaa music god🙏🙏🙏
❤❤❤❤❤i Love this song
ಪ್ರೇಮಿಗಳಿಂದ ಪ್ರೇಮಿಗಳಿಗಾಗಿ ಪ್ರೇಮಿಗಳಿಗೋಸ್ಕರ ಹಂಸಲೇಖ ಮಾಡಿರೋ ಈ ಸಾಂಗ್ ಎವರ್ ಗ್ರೀನ್
All time fav.....❤❤
Yastondu Arthagarbitavagide e hadu masina bavanegalnu kenukutide .. mtome kelabeku anusitde... super songs super hero
My fevret Song ""Wow suuuuuuuuuperb Hrt touching Song
Nice sang 👌👌👌
Navatare kannada Full HD Full Movie plzz upload maadi
Fantastic song danyavada hamsalekha sir
❤️ touching song💔😢
ಸೂಪರ್ ಸಾಂಗ್ 🙏🏼
ಹಂಸಲೇಖ ❤️❤️❤️🙏🙏
Hat's of hamsalekha sir
ಕನ್ನಡ ಭಾಷೆಯ ವಿಶ್ವಕೋಶ ಹಂಸಲೇಖ
Awesome song a big salute to hamsalekha sir😘
Oh my god!what a song.
S P B sir Hamsaleka sir🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Hamsalekha a great legend of KFI
2023 ralli noduthiroru ondu like kodi
ಶರಣಾದೆ ಸಾಲುಗಳಿಗೆ 💛❤