ಒಂದು ಅನುರಾಗದ ಕಾವ್ಯ ಈ ಅಂದ ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ ಒಂದು ಅಪರೂಪದ ಶಿಲ್ಪ ಈ ಅಂದ ಶಿಲ್ಪದ ಮೈಯ ತುಂಬೆಲ್ಲಾ ಶ್ರೀಗಂಧ ಶ್ರೀಗಂಧ ಶ್ರೀಗಂಧ ಶ್ರೀಗಂಧ ಈ ಅಂದ ಈ ಅಂದ ಶ್ರೀಗಂಧ ಒಂದು ಅನುರಾಗದ ಕಾವ್ಯ ಈ ಅಂದ ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ ♬♬♬♬♬♬♬♬♬♬♬♬♬♬♬♬ ಸರಳವಾಗಿ ಸಾಗುವ ಹೃದಯ ತುಂಬಿ ಅರಳುವ ಕುಸುಮ ಕಾವ್ಯ ಕನ್ನಿಕೆ ಒಂದು ಮೂಕ ಭಂಗಿಗೆ ಕೋಟಿ ಭಾವ ತೆರೆಯುವ ಚತುರ ಶಿಲಾ ಬಾಲಿಕೆ ಓದಿದರೆ ಓಲೈಸುವ ನೋಡಿದರೆ ಪೂರೈಸುವ ಮೆಚ್ಚಿದರೆ ಮನ್ನಿಸುವ ಮುಟ್ಟಿದರೆ ಕಂಪಿಸುವ ಕವಿ ಶಿಲ್ಪಿ ಕಾಣಿಕೆ..... ಶ್ರೀಗಂಧ ಶ್ರೀಗಂಧ ಶ್ರೀಗಂಧ ಈ ಅಂದ ಈ ಅಂದ ಶ್ರೀಗಂಧ ಒಂದು ಅನುರಾಗದ ಕಾವ್ಯ ಈ ಅಂದ ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ ♬♬♬♬♬♬♬♬♬♬♬♬♬♬♬♬ ಕಮಲಕೊಂದು ಸೊಗಸಿದೆ ನವಿಲಿಗೊಂದು ಚೆಲುವಿದೆ ಎರಡು ನಿನ್ನಲಡಗಿದೆ ಹಣ್ಣಿಗೊಂದು ರಂಗಿದೆ ಮಣ್ಣಿಗೊಂದು ಸೊಗಡಿದೆ ಎರಡು ನಿನಗೆ ಒಲಿದಿದೆ ಕೋಗಿಲೆಗೆ ಕಂಠವಿದೆ ಕಸ್ತೂರಿಗೆ ಕಂಪು ಇದೆ ಭೂರಮೆಗೆ ಚೈತ್ರವಿದೆ ಈ ರಮೆಗೆ ಅಂದವಿದೆ ನಿನ್ನಂದ ನಿನ್ನದೆ ....... ಶ್ರೀಗಂಧ ಶ್ರೀಗಂಧ ಶ್ರೀಗಂಧ ಈ ಅಂದ ಈ ಅಂದ ಶ್ರೀಗಂಧ ಒಂದು ಅನುರಾಗದ ಕಾವ್ಯ ಈ ಅಂದ ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ ಒಂದು ಅಪರೂಪದ ಶಿಲ್ಪ ಈ ಅಂದ ಶಿಲ್ಪದ ಮೈಯ ತುಂಬೆಲ್ಲಾ ಶ್ರೀಗಂಧ.
ಈ ಗೀತೆ ಸುಧಾರಾಣಿ ಅವರ ಬಗ್ಗೆ ಬರೆದಂತೆಯೇ ಇದೆ...ಅದೇ ನಮ್ಮ ಹಂಸಲೇಖ ಅವರು...ರಮೇಶ್ ಅವರ ತುಂಟ ನಗು..ಜಾನಕಮ್ಮ ಹಾಗೂ ಬಾಲು ಸಾರ್ ಅವರ ಸುಂದರ ಗಾಯನ... ತೊಂಬತ್ತನೆ ವರ್ಷಗಳು ಅದ್ಭುತ...ಮತ್ತೆ ಮರುಕಳಿಸಲು ಸಾದ್ಯವೇ ಆ ದಿನಗಳು
@@tejusgk1517 so painful doesn't understand what shall they do ??? The seen of Huccha very horrible no one don't want 😭😭 l love 💕 u emperor times of thousands 😭
Dr ರಮೇಶ್ ಅರವಿಂದ್ ಸರ್ ಅವರ ಬಹುತೇಕ ಚಿತ್ರಗಳ ಬಹುತೇಕ ಹಾಡುಗಳು ಕೇಳಲು ಇಂಪು. ಅರ್ಥಗರ್ಭಿತ. ಯಾವುದೇ ವಿಲ್ಲನ್, ಫೈಟ್ಸ್, ಹೊಲಸು ದೃಶ್ಯಗಳು ಇಲ್ಲದ ಅವರ ಚಿತ್ರಗಳು ಸಕುಟುಂಬ ಸಮೇತರಾಗಿ ಕುಳಿತು ನೋಡಬಹುದು. ನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳು. ನಲವತ್ತಕ್ಕೂ ಹೆಚ್ಚು ಇತರೆ ಭಾಷಾ ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದರೂ ಸಹ ಯಾವುದೇ ಹೀರೋಯಿಸಂ, ಬಿಲ್ಡ್ ಅಪ್ ಇಲ್ಲದೇ ಇರುವ ಸಹೃದಯಿ ವಿದ್ಯಾವಂತ ಬುದ್ದಿವಂತ ಗುಣವಂತ ನಟ ನಮ್ ರಮೇಶ್ ಅರವಿಂದ್ ಸರ್.❤❤❤
I remember this song from my Bangalore days. 🥰 Eating my Chowchow bath at jayanagar Adigas before going to work, this song came drifting smoothly in the cold morning air. Loved it immediately. I'll definitely appreciate if someone can translate the lyrics in english
This is one of the melodious songs in the combination of Ramesh Sir and SPB Sir. Here hero is praising his girlfriend comparing her beauty to the frangrance of sandalwood. I try translating full song soon..
SPB sir...hamsalekha sir....Ramesh sir....sudha ma'am........made world-class magic....love u all....n respect from my heart..... till my last breath I'll listen this masterpiece
There is no word to describe the song of spb sir and lyrics writer ❤🎻 whenever I listen this song that day full I just murmuring this tone ultimate music 🎶
@@kavya.kkavya.k113 ಇದು ಎಸ್ಪಿಬಿ ಹಾಡಿರೋದು ನೀವು ಗೂಗಲ್ ಚೆಕ್ ಮಾಡಿ ನೋಡಿ ಅಥವಾ ಆ ಸಿನಿಮಾದಲ್ಲಿ ಯಾರುಯಾರು ಹಾಡಿದ್ದಾರೆ ಅನ್ನುವುದು ನೋಡಿ ಈ ಸಿನಿಮಾದಲ್ಲಿ ರಾಜೇಶ್ ಕೃಷ್ಣನ್ ಅವರಿಗೆ ಸಂಬಂಧವೇ ಇಲ್ಲ....ಯಾವುದೋ ಸ್ಟೇಜ್ ಮೇಲೆ ಅವರು ಹಾಢಿರಬೇಕು ಅಷ್ಟೇ
I Love This song When ever I hear This song ❤️Wow Magic Voice of Balasubramaniam And Lyrics is Sooo Awasome That I Become Fan Of Song ❤️ ShriGaada ❤️ Evergreen Song ❤️ I am Proud to Be Kannadiga ❤️
ಎಷ್ಟು ಕೇಳಿದರೂ ಮತ್ತೊಮ್ಮೆ ಕೇಳಬೇಕೆನಿಸೋ ಆ ಪದಮಾಲೆ, ಎಸ್ ಪಿ ಬಿ ಸರ್ ವಾಯ್ಸ್ 😍😍😍
ಅಮೋಘ ❤️
#missusir 🙏🏻
ಶ್ರೀಗಂಧ ಹಾಡಿನ ಸುವಾಸನೆ, ಪರಿಮಳ, ಸಾಹಿತ್ಯ, ಸಂಗೀತ, ಎಲ್ಲವೂ ಮಧುರ, ಸುಮಧುರವಾಗಿದೆ ♥️♥️
S
2021ರಲ್ಲೂ ಈ ಹಾಡು ಅತೀ ಮಧುರವಾದ ಹಾಡು 💕💕
🥰🥰🤝👍
2021 ರಲ್ಲಿ ಮಾತ್ರ ಅಲ್ಲ 2050 ಲೂ ಅತೀ ಮಧುರವಾದ ಹಾಡು
Yes
100 varsha kaledaru aste..maduravaagirutte. my favourite song
Mathe ee tarahada haadugalu baralla ansutte
ಒಂದು ಅನುರಾಗದ ಕಾವ್ಯ ಈ ಅಂದ
ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ
ಒಂದು ಅಪರೂಪದ ಶಿಲ್ಪ ಈ ಅಂದ
ಶಿಲ್ಪದ ಮೈಯ ತುಂಬೆಲ್ಲಾ ಶ್ರೀಗಂಧ
ಶ್ರೀಗಂಧ ಶ್ರೀಗಂಧ ಶ್ರೀಗಂಧ
ಈ ಅಂದ ಈ ಅಂದ ಶ್ರೀಗಂಧ
ಒಂದು ಅನುರಾಗದ ಕಾವ್ಯ ಈ ಅಂದ
ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ
♬♬♬♬♬♬♬♬♬♬♬♬♬♬♬♬
ಸರಳವಾಗಿ ಸಾಗುವ
ಹೃದಯ ತುಂಬಿ ಅರಳುವ
ಕುಸುಮ ಕಾವ್ಯ ಕನ್ನಿಕೆ
ಒಂದು ಮೂಕ ಭಂಗಿಗೆ
ಕೋಟಿ ಭಾವ ತೆರೆಯುವ
ಚತುರ ಶಿಲಾ ಬಾಲಿಕೆ
ಓದಿದರೆ ಓಲೈಸುವ
ನೋಡಿದರೆ ಪೂರೈಸುವ
ಮೆಚ್ಚಿದರೆ ಮನ್ನಿಸುವ
ಮುಟ್ಟಿದರೆ ಕಂಪಿಸುವ
ಕವಿ ಶಿಲ್ಪಿ ಕಾಣಿಕೆ.....
ಶ್ರೀಗಂಧ ಶ್ರೀಗಂಧ ಶ್ರೀಗಂಧ
ಈ ಅಂದ ಈ ಅಂದ ಶ್ರೀಗಂಧ
ಒಂದು ಅನುರಾಗದ ಕಾವ್ಯ ಈ ಅಂದ
ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ
♬♬♬♬♬♬♬♬♬♬♬♬♬♬♬♬
ಕಮಲಕೊಂದು ಸೊಗಸಿದೆ
ನವಿಲಿಗೊಂದು ಚೆಲುವಿದೆ
ಎರಡು ನಿನ್ನಲಡಗಿದೆ
ಹಣ್ಣಿಗೊಂದು ರಂಗಿದೆ
ಮಣ್ಣಿಗೊಂದು ಸೊಗಡಿದೆ
ಎರಡು ನಿನಗೆ ಒಲಿದಿದೆ
ಕೋಗಿಲೆಗೆ ಕಂಠವಿದೆ
ಕಸ್ತೂರಿಗೆ ಕಂಪು ಇದೆ
ಭೂರಮೆಗೆ ಚೈತ್ರವಿದೆ
ಈ ರಮೆಗೆ ಅಂದವಿದೆ
ನಿನ್ನಂದ ನಿನ್ನದೆ .......
ಶ್ರೀಗಂಧ ಶ್ರೀಗಂಧ ಶ್ರೀಗಂಧ
ಈ ಅಂದ ಈ ಅಂದ ಶ್ರೀಗಂಧ
ಒಂದು ಅನುರಾಗದ ಕಾವ್ಯ ಈ ಅಂದ
ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ
ಒಂದು ಅಪರೂಪದ ಶಿಲ್ಪ ಈ ಅಂದ
ಶಿಲ್ಪದ ಮೈಯ ತುಂಬೆಲ್ಲಾ ಶ್ರೀಗಂಧ.
Thank you so much 👍👍🙏🙏
Loveu ❤
ಈ ಗೀತೆ ಸುಧಾರಾಣಿ ಅವರ ಬಗ್ಗೆ ಬರೆದಂತೆಯೇ ಇದೆ...ಅದೇ ನಮ್ಮ ಹಂಸಲೇಖ ಅವರು...ರಮೇಶ್ ಅವರ ತುಂಟ ನಗು..ಜಾನಕಮ್ಮ ಹಾಗೂ ಬಾಲು ಸಾರ್ ಅವರ ಸುಂದರ ಗಾಯನ... ತೊಂಬತ್ತನೆ ವರ್ಷಗಳು ಅದ್ಭುತ...ಮತ್ತೆ ಮರುಕಳಿಸಲು ಸಾದ್ಯವೇ ಆ ದಿನಗಳು
ಮಂಜುಳ ಗುರುರಾಜ್ ಎಸ್ ಪಿ ಬಿ ಹಾಡಿರೋದು ಇದು S ಜಾನಕೀ ಅಲ್ಲ
Listening to this song and reading all the comments will take me back to my childhood days
who is watching in2024 comment here
I am 🙏🙏👍👍❤❤
Me
Me
👌
🙏👍
daily visitor's 🖐🖐🖐
My fvt
All time
@@tejusgk1517 so painful doesn't understand what shall they do ??? The seen of Huccha very horrible no one don't want 😭😭 l love 💕 u emperor times of thousands 😭
✋✋
Me too✋✋
ಕವಿಯ ಕಲ್ಪನೇ....ತರ್ಕಕ್ಕೆ ನಿಲುಕದು....🙏🙏
How handsome he is😘😘❤❤❤Can't take my eyes off❤❤🤩 Most handsome actor in kannada industry
2021 ರಲ್ಲಿ ಯಾರು ನೋಡಿ ದಿರ
nim name ede anthanaa☺️☺️
@@mallikarjunmahi950 😂😂😂
👍😊
0
🤚
Its literally impossible to translate this song in any other language. Its simply mind-blowing lyrics.. I don't think such gems come often.
Ramesh movie is not movie. Its an emotions. He make us to fall in true emotional love.
ಇಂತಹ ಅದ್ಬುತ ಸಾಲುಗಳು ಬಹುಶಃ ನಮ್ಮ ಕನ್ನಡದಲ್ಲಿ ಮಾತ್ರ ಇರಬಹುದು.
ಒಂದು ಅನುರಾಗದ ಕಾವ್ಯ ಈ ಅಂದ, ಕಾವ್ಯದ ಮಯ್ಯ ತುಂಬೆಲ್ಲ ಶ್ರೀಗಂಧ, ಒಂದು ಅಪರೂಪದ ಶಿಲ್ಪಾ ಈ ಅಂದ, ಶಿಲ್ಪದಾ ಮಯ್ಯ ತುಂಬೆಲ್ಲ ಶ್ರೀಗಂಧ ಅದ್ಭುತ ಸಾಲುಗಳು 🙏🙏
🙏👍
🙏🙏
ನಾದ ಬ್ರಹ್ಮ♥️♥️♥️♥️... ನೈಜ ಬ್ರಹ್ಮನಿಗೂ ಸಾಧ್ಯವಿರದ ಅಪರಿಮಿತ ಸಾಹಿತ್ಯ ಜ್ಞಾನ
Ramesh sir andre no controversy ..no haters ...all songs are melody
Agreed. But the prime credit should go to music director. Hamsalekha
Dr ರಮೇಶ್ ಅರವಿಂದ್ ಸರ್ ಅವರ ಬಹುತೇಕ ಚಿತ್ರಗಳ ಬಹುತೇಕ ಹಾಡುಗಳು ಕೇಳಲು ಇಂಪು. ಅರ್ಥಗರ್ಭಿತ.
ಯಾವುದೇ ವಿಲ್ಲನ್, ಫೈಟ್ಸ್, ಹೊಲಸು ದೃಶ್ಯಗಳು ಇಲ್ಲದ ಅವರ ಚಿತ್ರಗಳು ಸಕುಟುಂಬ ಸಮೇತರಾಗಿ ಕುಳಿತು ನೋಡಬಹುದು.
ನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳು. ನಲವತ್ತಕ್ಕೂ ಹೆಚ್ಚು ಇತರೆ ಭಾಷಾ ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದರೂ ಸಹ ಯಾವುದೇ ಹೀರೋಯಿಸಂ, ಬಿಲ್ಡ್ ಅಪ್ ಇಲ್ಲದೇ ಇರುವ ಸಹೃದಯಿ ವಿದ್ಯಾವಂತ ಬುದ್ದಿವಂತ ಗುಣವಂತ ನಟ ನಮ್ ರಮೇಶ್ ಅರವಿಂದ್ ಸರ್.❤❤❤
ಕಾವ್ಯದ ಮೈಯ ತುಂಬೆಲ್ಲ ಶ್ರೀಗಂಧ....... ❤🧡💚
Sudharani looking gorgeous and her beauty perfectly matches for the song's lyrics
She has a naturally attractive face and perfect body. A cute smile on top of that. Dream girl for every man
Yeah absolutely...she is soo cute and in sync with songs lyrics
Lovely words 🥰🥰💕💕💚💚
I remember this song from my Bangalore days. 🥰 Eating my Chowchow bath at jayanagar Adigas before going to work, this song came drifting smoothly in the cold morning air. Loved it immediately. I'll definitely appreciate if someone can translate the lyrics in english
Day with out start and day without end this song for me 💚💚💚💚💚💚💚
It's really soul full and have rich lyrics, I don't think translating it in English will result in accurate meaning.
This is one of the melodious songs in the combination of Ramesh Sir and SPB Sir. Here hero is praising his girlfriend comparing her beauty to the frangrance of sandalwood. I try translating full song soon..
Its literally impossible to translate this song in any other language. Its simply mind-blowing lyrics.. I don't think such gems come often.
😊😅
I love you all time ಕಾವ್ಯ......,🧡
Evergreen hero ರಮೇಶ್ Sir. Super music.. Lyrics..
Special thanks to spb sir. Miss u Legend sir
Ondu Anuraagada Kaavya E Andha
Kaavyada Mayaa Thumbella Srigandha
Ondu Aparupada Shilpa E Andha
Shilpada Mayya Thumbella Srigandha
Srigandha Srigandha Srigandha
E Andha E Andha Srigandha
Srigandha Srigandha Srigandha
E Andha E Andha Srigandha
Ondu Anuraagada Kaavya E Andha
Kaavyada Mayaa Thumbella Srigandha
Saralavaagi Saaguva
Hrudaya Thumbi Araluva
Kusuma Kaavya Kannike
Ondu Mookha Bhangige
Koti Bava Thereyuva
Chatura Shilaa Baalike
Odidare Olaisuva
Nodidare Koraisuva
Nechidare Mannisuva
Muttidare Kampisuva
Kavi Shilpi Kaanike..
Shrighanda Shrighanda Shrighanda
E Andha E Andha Shrighanda
Shrighanda Shrighanda Shrighanda
E Andha E Andha Shrighanda
Ondu Anuraagada Kaavya E Andha
Kaavyada Mayaa Thumbella Srigandha
Kamalakkondu Sogaside
Naviligondu Cheluvide
Eradu Ninnaladagide
Hannigondu Rangide
Mannigondu Sogadide
Eradu Ninage Olidide
Kogilege Kantavide
Kasturige Kampu Ide
Bhooramege Chaitravide
E Ramege Andavide
Ninnanda Ninnade..
Shrighanda Shrighanda Shrighanda
E Andha E Andha Shrighanda
Shrighanda Shrighanda Shrighanda
E Andha E Andha Shrighanda
Ondu Anuraagada Kaavya E Andha
Kaavyada Mayaa Thumbella Srigandha
Ondu Anuraagada Kaavya E Andha
Kaavyada Mayaa Thumbella Srigandha
Your writing super brother
Thanks bro
Super bro
Thanks
Superrrr writing bro.....👍🎼🎼🎵
No industry can beat Old Kannada Songs ...
S
Tamizh can beat.. I think Tamil film industry has given the music what no other film industry could gave. Ilaiyaraaja is god of music. Trust me .
Oid is gold
,Tamil Industry can beat all industries,The other Industries should stand in line ha ha ha😎😎
@@Shravana_kaushala_Sathyambudhi tamil irritating language.
Tumba artagarbita haadu, thanks to Spb sir, ramesh sudharani combination one of the good movie 👏👏👍
ಹಂಸಲೇಖ ಸರ್ ಕವಿ ಕಾಣಿಕೆ ದಂತಮಾನವ ಎಸ್ ಪಿ ಬಾಲಸುಬ್ರಹ್ಮಣ್ಯಂ ಮಧುರ ಕಂಠ ಹಾಡು ಕೇಳಿದವರಿಗೆ ಮನಸ್ಸೆಲೆಲ್ಲಾ ಸಂತೋಷ
Kavi kannike eerabahudu, aadre avaru Ravi kaanike
Hai priya happy advanced winter days🧡
.
ಸಾಹಿತ್ಯ ಮತ್ತು ಸಂಗೀತ
ಸೊಗಸಾಗಿದೆ.
.
Aparoopa hadu
Manasina mathu... missing old songs... memorial song
Its my very favorite song as well as my caller tone, thank you SPB sir for giving such a beautiful song. We missed you....
Who is listening in 2025?
My favorite song, my favorite singers
I am also
Iam not a fan of Ramesh Arvind but his songs makes me to become his fan
#SPB #ramesharvind ❤️❤️
ನನ್ನ ಮೊಬೈಲ್ ನಾ ರಿಂಗ್ಟೋನ್ ♥️♥️
M also
Keep it up
Hamsalekha and SPB made kannada even more rich.
Yavdadruu vehicle drive madta Ee Haadu kelbekuu....Superr agirutte
SPB sir...hamsalekha sir....Ramesh sir....sudha ma'am........made world-class magic....love u all....n respect from my heart..... till my last breath I'll listen this masterpiece
❤ ಕನ್ನಡ ಸಾಹಿತ್ಯಕ್ಕೆ ಜೈ
She is very beautiful❤❤❤ ramesh sir my favourite actor❤❤❤❤
still (2024) ramesh sir is so handsome😍
I lesson this song in casets taperecorder 23 years back ramesh hits songs, today my back days remembered this song🎉
ಅತ್ಯುತ್ತಮ ಹಾಡು, ಅತ್ಯದ್ಭುತ ಸಾಹಿತ್ಯ.
SPB legend voice of film 📽️ industry
Best lyrics....born artists.... strong direction.... simply amazing... melodious music.. great singing... marvelous
ರಮೇಶ್ ಸರ್ ಸುಧಾ ಮೇಡ್ ಮ್ ಜೋಡಿ 👌👌👌👌
It's 2022
Still evergreen song our sandalwood
Love u ,Miss u SPB sir 🙌
💛❤️
Ppppppplllplppplplpplll
One nd only ಎಸ್. ಪಿ. ಬಿ. ಸರ್.❤❤❤❤
Very very meaningful song. ❤
ಕನ್ನಡ ಚಿತ್ರರಂಗದ ಶ್ರೀಗಂಧದ ಗೊಂಬೆ!! ❤
One of the best songs of Sri SPB with romantic feelings...
Super song from hamsalekha with melodious lyrics ❤❤❤❤❤❤
2024 ರಲ್ಲಿ ನೋಡ್ತಾ ಇರೋರಿಗೆ ಸ್ವಾಗತ. ❤❤
ಸುಧಾ ರಾಣಿ meydam ಮುದ್ದು 🌹🌹🌹❤️❤️❤️
ಅತ್ಯಂತ ಮಧುರವಾದ ಹಾಡು 👏👏🙏🏻🙏🏻💖them
2023 all 2053 bandru kelbhdu antha song Edu sperrrr voice SPB Sir.....❤❤❤❤❤❤👍👍👍👌
Suuuuuuper song❤
I'm big fan of ramesh arvind ❤😘
Hamsalekha and SPB super jodi .
This song full of romantic feelings and melodious too..and nice singing by rajesh krishan
Ye guru rajesh ala hadridu SPB... Rajesh school odita aga
vn correct nanu tappagi tilididde. Thanks 😊
Spb alla
Best song ever heard in life time 👍🏽👍🏽👍🏽 Takes us to another world 👌👌👌
P
Yes I'm big fan of Ramesh sir & Sudharani mam
Ramesha sir andre ABD Tara no haters❤️🚩
There is no word to describe the song of spb sir and lyrics writer ❤🎻 whenever I listen this song that day full I just murmuring this tone ultimate music 🎶
My ಫೇವರೆಟ್ ಸಾಂಗ್ ❣️❣️❣️💖 Rajesh sir 👌👌👌👌👌👌👌👌👌👌👌 all time fevret song 💝💕
ರಾಜೇಶ್ ಸರ್ ಹಾಡಿರೋದಾ??ಎಸ್.ಪಿ.ಬಿ ಅಲ್ವಾ ??ಇದು ಎಸ್.ಪಿ.ಬಿ ಹಾಡಿರೋದು
Alla ri Rajesh sir hadirodu swelp nodi
@@kavya.kkavya.k113 ಇದು ಎಸ್ಪಿಬಿ ಹಾಡಿರೋದು ನೀವು ಗೂಗಲ್ ಚೆಕ್ ಮಾಡಿ ನೋಡಿ ಅಥವಾ ಆ ಸಿನಿಮಾದಲ್ಲಿ ಯಾರುಯಾರು ಹಾಡಿದ್ದಾರೆ ಅನ್ನುವುದು ನೋಡಿ ಈ ಸಿನಿಮಾದಲ್ಲಿ ರಾಜೇಶ್ ಕೃಷ್ಣನ್ ಅವರಿಗೆ ಸಂಬಂಧವೇ ಇಲ್ಲ....ಯಾವುದೋ ಸ್ಟೇಜ್ ಮೇಲೆ ಅವರು ಹಾಢಿರಬೇಕು ಅಷ್ಟೇ
@@m.bbharath3643 tq for the information
ಪ್ರಣಯ ಪಕ್ಷಿಗಳ ಅನುರಾಗ ಕಾವ್ಯ ❤️❤️❤️❤️❤️❤️❤️
Sudharani madem nijakku aparoopada shilpave🎉
I Love This song When ever I hear This song ❤️Wow Magic Voice of Balasubramaniam And Lyrics is Sooo Awasome That I Become Fan Of Song ❤️ ShriGaada ❤️
Evergreen Song ❤️ I am Proud to Be Kannadiga ❤️
This movie ending is really heart breaking😭😭❤❤❤❤❤😢😢
Hu😭
ನನ್ನಾ ಫೆವರೇಟ್ ಹಾಡು... 😇😇😇😇😇🙂🙂
No words❤️so beautiful song
ಶ್ರೀಗಂಧದ ಪರಿಮಳ.........
ಸುಮಧುರವಾದ ಭಾವ ಗೀತೆ ❤️❤️
tumbane sundaravaada haadu!!! Sudharaani madam neevu atyanta sundaravaagi kaaanuttideera.!!! Ramesh Sir superb acting
Nice song one of my favorite when I heard song i feel so happay osm acting
ಮಧುರವಾದ,. ಹಾಡು,
Such a wonderful song...
Ever green hero Ramesh sir
vry handsome guy Ramesh sir
vry nice good pair
Darling happy winter days ...🧚❤️
We miss balu sir so very much 😢 ultimate song
Super song suda Ramesh ❤️
Fan of ramesh arvind
.
ಈ ಹಾಡನ್ನುಷ HD ವರ್ಷನ್ ರೂಪದಲ್ಲಿ ಅಪ್ ಲೋಡ್ ಮಾಡಿ.
.
I listen to this song every day.. It's been months now. Still not over this fantastic music & lyrics.
Forever Block Buster 🥳🎉
ಅರ್ಥ ಪೂರ್ಣ ಸಾಂಗ್ಸ್ ♥️
Spb sir. God of singing. What a voice
Ever green hero ramesh arvind sir♥️
Very beautiful sudharani Mam
Beautiful era, Beatiful people ❤
Super
Wow amazing voice of Ghana ghandarva SPB
Superb song
Miss you dear SPB ❤️🙏.
ಬ್ಯುಟಿಫುಲ್ ಸಾಂಗ್ಸ್
❤
2023-25♥️ never ending...
Ramesh sir all songs, moveis, superb one of my feverit hero Ramesh sir chocolate hero Ramesh sir love you so much sir
Very Nice melody song
Watching at 03 am ❤
Different acter ramesh❤️
No one can replace SPB