Anuraagadalegalamele Video Song | Anuragada Alegalu Movie Songs | RaghavendraRajkumar | Vega Music

แชร์
ฝัง
  • เผยแพร่เมื่อ 5 ต.ค. 2024
  • Watch & Enjoy Anuraagadalegalamele Video Song | Anuragada Alegalu Movie Songs | RaghavendraRajkumar | Vega Music
    From Film Film Film #AnuragadaAlegalu-ಅನುರಾಗದ ಅಲೆಗಳು Movie Starring #RaghavendraRajkumar, #Mamathashree, #VinayRajkumar, Thoogudeepa Srinivas, Tennis Krishna, Among Others. Directed By S.Narayan And Produced By Parvathamma Rajkumar Music Composed By Hamsalekha.
    Stay Tuned To Our Channel #TVNXTKannada For All The Kannada Movies,Kannada Movie Video Songs, Kannada Movie Comedy Videos,Kannada News,Kannada Movie Updates etc.

ความคิดเห็น • 495

  • @yallappatalwar7008
    @yallappatalwar7008 ปีที่แล้ว +27

    ಕನ್ನಡ ದ ಸಂಗೀತ ನಿರ್ದೇಶಕರ ಸಾಲಿನಲ್ಲಿ ಅಗ್ರ ಪಂಕ್ತಿ ಯಲ್ಲಿ ಯಾವಾಗಲೂ ನಮ್ಮ ನಾದ್ ಬ್ರಹ್ಮ ಸರ್ ಇರ್ತಾರೆ. ಕನ್ನಡದ ಅಸ್ತಿತ್ವಕ್ಕೆ ಅವರ ಕೊಡುಗೆ ಅನನ್ಯ, 🙏🏻🙏🏻

  • @Superinfos6
    @Superinfos6 3 ปีที่แล้ว +294

    ಅನುರಾಗದ ಅಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
    ನಡೆದಾಗ ಜೀವನ ಗಾನ ರಸಪೂರ್ಣವೋ
    ಓ ಮನಸೇ ಕಡಲಾಗಿರು ಮುಗಿಲಾಗುವೆ
    ಅನುರಾಗದ ಅಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
    ನಡೆದಾಗ ಜೀವನ ಯಾನ ಪರಿಪೂರ್ಣವೋ
    ಓ ಮನಸೇ ಮುಗಿಲಾಗಿರು ಮಳೆಯಾಗುವೆ
    ಓ ಓ ಓ, ಓ ಓ ಓ. ಓ ಓ ಓ .
    ಓ ಓ ಓ. ಓ ಓ ಓ. ಓ ಓ ಓ.
    ಮೊದಲನೇ ಜಗವ ಪ್ರೀತಿ ಮಾಡು. ಒಲವಿನ ಕೋಟಿ
    ಮೊಗವ ನೋಡು
    ಬದುಕಿಗೆ ಪ್ರೇಮ ಸ್ಪರ್ಶ ನೀಡು ಒಲವಿನ ಪೂರ್ಣ ಫಲವ
    ನೋಡು
    ಸಿರಿತನ ಬಡತನ (ಸಿರಿತನ ಬಡತನ) ಅಂತರದ ಮೇಲೇರು
    ನಗುವಿನ ಅಳುವಿನ ನಂತರದ ಹಾಡಾಗು
    ನಂತರದ ಒಲವಿನ ಹಾಡಾಗು
    ಅನುರಾಗದ ಅಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
    ನಡೆದಾಗ ಜೀವನ ಯಾನ ಪರಿಪೂರ್ಣವೋ
    ಓ ಮನಸೇ ಮುಗಿಲಾಗಿರು ಮಳೆಯಾಗುವೆ
    ಓ ಓ ಓ, ಓ ಓ ಓ. ಓ ಓ ಓ .
    ಓ ಓ ಓ. ಓ ಓ ಓ. ಓ ಓ ಓ.
    ಹೃದಯದ ಬಾಗಿಲಂತೆ ಕಣ್ಣು, ಕಣ್ಣಿನ ಕಾವ್ಯದಂತೆ ಹೆಣ್ಣು
    ಹೆಣ್ಣಿನ ಗೆಳತಿಯಂತೆ ಪ್ರೇಮ . ಪ್ರೇಮಕೆ ದೇವನಂತೆ
    ಶ್ಯಾಮ
    ಶ್ಯಾಮನ ಕೊಳಲಿನ ಮದುರ ದ್ವನಿ ಕೇಳೀ...
    ರಾದೆಯ ಹೃದಯವು ಮಲಗುವುದೇ ಹೇಳೀ...?
    ಒಳವಿನೆದೆ ಮಲಗುವುದೇ ಹೇಳೀ...?
    ಅನುರಾಗದ ಅಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
    ನಡೆದಾಗ ಜೀವನ ಗಾನ ರಸಪೂರ್ಣವೋ
    ಓ ಮನಸೇ ಮಳೆಯಾಗಿರು. ಹಸಿರಾಗುವೆ

  • @manjunathujjain93
    @manjunathujjain93 3 ปีที่แล้ว +86

    ನಮ್ಮ ಭಾಷೆನೇ ನಮ್ಮ ಭಾವನೆಯನ್ನು ಪ್ರತಿಬಿಂಬಿಸುತ್ತದೆ...

  • @hemalathamanjunath5754
    @hemalathamanjunath5754 3 ปีที่แล้ว +54

    ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..

  • @keshavmurthy9377
    @keshavmurthy9377 3 ปีที่แล้ว +145

    ರಾಘಣ್ಣ ನೀವು ಈಗಲೂ ಹಾಡಿ..ನಿಮ್ಮ ವಿಶಿಷ್ಠವಾದ ಧ್ವನಿ ಗೆ ಅಭಿಮಾನಿ!!

    • @ravib257
      @ravib257 ปีที่แล้ว +4

      Ragana nima vise sanadagi suprer pls hadi 🙏🙏🙏

  • @maheshahk7726
    @maheshahk7726 ปีที่แล้ว +40

    ಹಾಡು ಕೇಳ್ತಾ ಇದ್ದರೆ ಸಂತೋಷಕ್ಕೆ ಕಣ್ಣಲ್ಲಿ ನೀರು ಬರುತ್ತೆ

  • @kavyashivu9357
    @kavyashivu9357 7 หลายเดือนก่อน +135

    2024 ರಲ್ಲಿ ಯಾರೆಲ್ಲ ಈ ಸಾಂಗ್ ಕೇಳ್ತಿದೀರಾ

  • @h.s.kumaraswamymediavision3874
    @h.s.kumaraswamymediavision3874 3 ปีที่แล้ว +105

    ಪ್ರೀತಿಯಿಂದ ಪ್ರೀತಿಗಾಗಿ ಸದಾ ಪರಿಪೂರ್ಣತೆ ಗೀತೆ ಹಳೆಯ ಹಾಗೂ ಹೊಸ ಪ್ರೀತಿ ಹುಟ್ಟಿಸುವ ಗೀತೆ ಇದು ನಿಜವಾಗಿಯೂ
    ಅದ್ಭುತ ಗೀತೆ ಬರೆದವರಿಗೆ
    ಧನ್ಯವಾದಗಳು.
    ~ಹೆಚ್.ಎಸ್.ಕುಮಾರಸ್ವಾಮಿ

    • @ancientworld162
      @ancientworld162 3 ปีที่แล้ว +5

      Great sir, neevu

    • @ancientworld162
      @ancientworld162 3 ปีที่แล้ว +1

      Tumba chennagi, barediddeeri 👍👍

    • @78cheeni
      @78cheeni 3 ปีที่แล้ว +6

      ಹಂಸಲೇಖ ಅವರಿಂದ ಮಾತ್ರ ಈ ರೀತಿ ಪದಗಳು ಬರೆಯಲು ಸಾದ್ಯ

    • @rameshdt3152
      @rameshdt3152 3 ปีที่แล้ว

      🙏🙏

    • @bharathk2214
      @bharathk2214 3 ปีที่แล้ว +1

      9 z9

  • @vasanthvaasu6893
    @vasanthvaasu6893 หลายเดือนก่อน +2

    Ragavendra raj kumar excellent actor singer.. Good movie all time.. What a lyrics❤

  • @basavarajkurumanal928
    @basavarajkurumanal928 ปีที่แล้ว +31

    ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ನಮ್ಮ ರಾಘಣ್ಣ ಅವರದು

  • @VijayKumar-sp9nt
    @VijayKumar-sp9nt 3 ปีที่แล้ว +116

    ಈ ಹಾಡು ಕೇಳುತ್ತಿದ್ರೆ ನಾನು ಪ್ರೀತಿಸಿದ ಹುಡುಗಿ ನೆನಪು ಆಗ್ತಾಳೆ,ಆವಳು ಸದಾ ನಗುನಗುತಾ ಇರಲಿ

  • @Mamatha-mrd
    @Mamatha-mrd ปีที่แล้ว +33

    ಹೃದಯ ಮುಟ್ಟುವ ಹಾಡುಗಳು 👌👌

    • @adventure434
      @adventure434 7 หลายเดือนก่อน

      Arjun janya waste

  • @GaandiGaandi-n9z
    @GaandiGaandi-n9z หลายเดือนก่อน +2

    ಈ ಹಾಡನ್ನ ಕೇಳುತಿದ್ದರೆ ನನ್ನ ಹುಡುಗಿ ಆಶಾಳ ನೆನಪು ಬರುತ್ತೆ ಹಾದರೆ ನಾನು ಅವಳ ಮುಖ ನೋಡಿ 20 ವರುಶ ಆಯ್ತು ಅವಳು ಹೆಲ್ಲೇ ಇರಲಿ ನಗು ನಗುತ ಸುಖವಾಗಿರಲಿ 😭😭😭

  • @pradeepdk9024
    @pradeepdk9024 2 ปีที่แล้ว +13

    ರಾಘಣ್ಣ ಸೂಪರ್ ವಾಯ್ಸ್... Luv ಯು ❤️

  • @gowthamlm4796
    @gowthamlm4796 2 ปีที่แล้ว +35

    I have listened to this song about 1000+ times... very meaningful song

    • @roopasn3114
      @roopasn3114 ปีที่แล้ว +1

      Raganna nivu rumba hadu hadbavdittu

  • @prabhukumarprabhu8327
    @prabhukumarprabhu8327 ปีที่แล้ว +15

    ಹಂಸಲೇಖ.... ಸಾಹಿತ್ಯ... ಸಂಗೀತ 😍😍😍😍🤭🤭

  • @hemalatapatil7379
    @hemalatapatil7379 28 วันที่ผ่านมา +1

    ಈ ಚಿತ್ರದ ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ಇಂಪಾಗಿವೆ. ನನಗೆ ಸಮಯ ಸಿಕ್ಕಾಗೆಲ್ಲ ಈ ಹಾಡುಗಳನ್ನೇ ಕೇಳ್ತಿನಿ. ರಾಘು ಸರ್ & ಮಂಜುಳ ಮೇಡಂ ರವರ ಕಾಂಬಿನೇಷನ್ ನನಗೆ ತುಂಬಾ ಇಷ್ಟವಾಗುತ್ತೆ.

  • @shripathihkurdekar4126
    @shripathihkurdekar4126 3 หลายเดือนก่อน +2

    ರಾಘಣ್ಣ ನಿಮ್ಮ ಗಾಯನದ ಅಭಿಮಾನಿ 😮ನಾನು.

  • @nolaw9880
    @nolaw9880 2 ปีที่แล้ว +385

    Imagine Raghavendra Rajkumar without health issues, he would have ruled Kannada film Industry, he was so talented in choosing movies...

  • @prashantchougale7450
    @prashantchougale7450 ปีที่แล้ว +7

    ಸುಪರ್ ಸ್ವಂಗ್ಸ್ ರಾಘವೇಂದ್ರ ರಾಜ್ ಕುಮಾರ್ ಸರ್💐💐

  • @chaluvarajuchaluva833
    @chaluvarajuchaluva833 2 ปีที่แล้ว +6

    ನನಗೆತುಂಬಾ ಇಷ್ಟವಾದ ಸಿನೆಮಾ 🙏🙏🙏⚘

  • @PtrjSgn
    @PtrjSgn 2 หลายเดือนก่อน +1

    Evergreen Hit Song. Specially Raghanna's Singing no words. Superb Talented. 👌👌

  • @harishhr83
    @harishhr83 3 ปีที่แล้ว +64

    ಇದು ನಮ್ಮ ಕನ್ನಡಿಗರ ಹೃದಯ ಗೀತೆ

  • @thinkbetter9233
    @thinkbetter9233 3 ปีที่แล้ว +11

    What a composition by hamsalekha.

  • @maruthi04
    @maruthi04 3 ปีที่แล้ว +24

    Family star raghanna.Super movies.Very sad to see you in this current stage.

  • @prashanthmsgowda2413
    @prashanthmsgowda2413 ปีที่แล้ว +13

    ಹಂಸಲೇಖ ಗೆ ಕರ್ನಾಟಕ ಸಂಗೀತರತ್ನ ಕೊಡಿ.. ಇದ್ದಾಗಲೇ ಕೊಡಿ pls ❤❤❤

  • @gudduchalawadi3887
    @gudduchalawadi3887 4 ปีที่แล้ว +42

    Shivanna .. Raganna . appu
    .. they have different talent themselves....

  • @ravikiranravikiran8799
    @ravikiranravikiran8799 2 ปีที่แล้ว +7

    ತುಂಬಾ ಸೊಗಸಾದ ಹಾಡು old Song is great

  • @prashanthmsgowda2413
    @prashanthmsgowda2413 ปีที่แล้ว +9

    ಜೈ ಹಂಸಲೇಖ ಜೈ ಮಂಜುಳಾ ಗುರುರಾಜ್ ❤️

    • @ramakrishnaks6328
      @ramakrishnaks6328 25 วันที่ผ่านมา

      ಜೊತೆಗೆ ಜೈ ರಾಘಣ್ಣ ಕೂಡಾ 💥💥💥

  • @anandahs6078
    @anandahs6078 2 ปีที่แล้ว +24

    there is something special in this song, you want to hear again and again.

  • @traveller680
    @traveller680 3 ปีที่แล้ว +21

    Heart touching love song 😍❤️

  • @lathams4349
    @lathams4349 6 หลายเดือนก่อน +11

    S i like this song in 2024

  • @muralimahi6596
    @muralimahi6596 3 ปีที่แล้ว +21

    My favourite song forever
    My hero Raghu Anna life long

    • @bassuhosamani6100
      @bassuhosamani6100 3 ปีที่แล้ว

      ಮೊಟ್ಟ ಮದಲನೆಯದಾಗಿ ಕೂ ಐಎಂ

  • @pruthvirajcreations9083
    @pruthvirajcreations9083 6 หลายเดือนก่อน +1

    Realising late, this song has so beautiful lyrics, nicely sung Raghavendra Rajkumar, this song can be be viral again it has good potential

  • @lokeshj3013
    @lokeshj3013 3 ปีที่แล้ว +4

    ಬ್ಯೂಟಿಫುಲ್ ಸಾಂಗ್ ಥ್ಯಾಂಕ್ಸ್ ರಾಘವೇಂದ್ರ ರಾಜ್ ಕುಮಾರ್ ಸರ್

  • @nawin7760
    @nawin7760 3 ปีที่แล้ว +12

    90s KIDS HIT LIKE 👍IF THIS SONG REWIND UR LIFE

  • @sachinsg8880
    @sachinsg8880 3 ปีที่แล้ว +74

    Who listing this ever green song in 2021 🙌

  • @GaandiGaandi-n9z
    @GaandiGaandi-n9z 5 หลายเดือนก่อน +1

    Ragannana voice super

  • @santhoshkumar.m1936
    @santhoshkumar.m1936 3 ปีที่แล้ว +6

    Magical voice manjula Gururaj madum

  • @mahanteshsambaragi4329
    @mahanteshsambaragi4329 3 ปีที่แล้ว +14

    One of the most melodies songs from Sangeet brahma Hamsalekha. I love this song.

  • @prashanthpoojary471
    @prashanthpoojary471 3 ปีที่แล้ว +16

    Raghanna voice super

  • @rameshdt3152
    @rameshdt3152 3 ปีที่แล้ว +6

    Wow super voice 🙏🙏
    Very very nice Song. So heart teuchning song😘😘

  • @siddaramkalashetty4313
    @siddaramkalashetty4313 3 ปีที่แล้ว +7

    ಮಧುರವಾದ ಹಾಡು ಸೂಪರ್ 😍😍😍

  • @chandrashekar2028
    @chandrashekar2028 4 ปีที่แล้ว +33

    The legend Hamsalelka super music sir

  • @maheshgbudaki7635
    @maheshgbudaki7635 2 ปีที่แล้ว +2

    Appu boss Elli nodidaru neeve kanta idiri.... Miss u boss

  • @vararaju9577
    @vararaju9577 3 ปีที่แล้ว +12

    Beautiful song ❤️❤️

  • @Divya-nk6wq
    @Divya-nk6wq 4 หลายเดือนก่อน +1

    This is 2024 this song wow altimate ❤

  • @theclassicmind6170
    @theclassicmind6170 3 ปีที่แล้ว +21

    One of favourite 💯🎤🎶🎼🎶👌

  • @ramyasuganthi6988
    @ramyasuganthi6988 3 ปีที่แล้ว +21

    Sweet voice raaganna

  • @shivarajkumar8887
    @shivarajkumar8887 2 ปีที่แล้ว +7

    Love this movie fan of raghavendra rajkumar sir

  • @PramodKumar-zl4pc
    @PramodKumar-zl4pc 2 ปีที่แล้ว +2

    Hamsalekha did nearly did 300 movies music and every movie has one of your favourite song so your playlist would fill by 300 songs

    • @adventure434
      @adventure434 7 หลายเดือนก่อน

      Arjun janya sule maga aste

  • @sameerv.d9707
    @sameerv.d9707 ปีที่แล้ว +8

    Really miss these melodies in recent ⏲️ awesome song. Raghanna 90's songs are all super.

  • @GuruPrasad-io7zu
    @GuruPrasad-io7zu 2 หลายเดือนก่อน +1

    Watching santdosh theatre bangalore super tragedy love story super

  • @manzoormansur7734
    @manzoormansur7734 2 ปีที่แล้ว +5

    Hamsalekha sir God of kannada 🎶music

  • @vishwasm5983
    @vishwasm5983 3 ปีที่แล้ว +14

    This song gives me aSpecial feelings

  • @lavanyasudhakumar6267
    @lavanyasudhakumar6267 3 ปีที่แล้ว +8

    Manjula Gururaj purest kannada voice

  • @prakashturamari4919
    @prakashturamari4919 ปีที่แล้ว +1

    Super song

  • @meghasri2947
    @meghasri2947 3 ปีที่แล้ว +6

    ಕನ್ನಡ💛❤️Songs are alwys Fantabulous 🥰🔥

  • @ratikantkoli7268
    @ratikantkoli7268 3 ปีที่แล้ว +23

    I love raghanna 💞

  • @rajeshraj1697
    @rajeshraj1697 28 วันที่ผ่านมา +1

    Avr family li ivrobre olle actor & good human being

  • @samusteeltown6993
    @samusteeltown6993 4 ปีที่แล้ว +35

    Evergreen Rocking Star Ragana❤️❤️❤️

  • @ramakrishnagangal
    @ramakrishnagangal 3 ปีที่แล้ว +33

    2021 ???

  • @sudhishasarika
    @sudhishasarika ปีที่แล้ว +4

    I like kannada language don't know why but feeling

  • @chandrushekarrao6744
    @chandrushekarrao6744 ปีที่แล้ว +2

    Raaganna Super Voice with all

  • @ashokdanpal1909
    @ashokdanpal1909 4 ปีที่แล้ว +13

    Old is gold

  • @narayanaswamyMns
    @narayanaswamyMns 4 ปีที่แล้ว +25

    ನಿತ್ಯ ಹಸಿರಾಧ ಹಾಡು

  • @Mrg-tn5vt
    @Mrg-tn5vt 3 ปีที่แล้ว +6

    Very nice song..

  • @yerriswamycreations6087
    @yerriswamycreations6087 2 ปีที่แล้ว +2

    Love u raganna😍

  • @jagadeeshjagadeeshjaggu5183
    @jagadeeshjagadeeshjaggu5183 4 ปีที่แล้ว +13

    Super duper song 💕

  • @hemalathamanjunath5754
    @hemalathamanjunath5754 3 ปีที่แล้ว +2

    ನನ್ನ ಅಚ್ಚು ಮೆಚ್ಚಿನ ಹಾಡುಗಳಲ್ಲಿ ಒಂದು..

  • @gms.subhugowdas7529
    @gms.subhugowdas7529 3 ปีที่แล้ว +4

    Very very super 👌 super songs my favourite songs

  • @sanjayg.c6642
    @sanjayg.c6642 3 ปีที่แล้ว +16

    Manjula Gururaj mam voice super ❤️❤️❤️❤️❤️❤️❤️❤️❤️ love you song 😘😘😘😘 super

  • @vijaypratap4048
    @vijaypratap4048 4 ปีที่แล้ว +10

    Wt a superb song ragavendra. Rajkumar sir ultimate voice love u lot

  • @DevPrathap-zw8vf
    @DevPrathap-zw8vf 3 วันที่ผ่านมา

    Weekly ಒಂದ್ ಸಲ ಈ song is keltini❤

  • @vasanthkumar-es6vu
    @vasanthkumar-es6vu 8 หลายเดือนก่อน +1

    One and Hamsalekha sir ❤

  • @Bindhasslifeuu
    @Bindhasslifeuu 2 ปีที่แล้ว +9

    I love this song ❤ i use to listen during my childhood days .. ❤

  • @hari8595
    @hari8595 15 วันที่ผ่านมา +2

    Any one in 2024.. lovely song

  • @srireanukaflowerdecoration6170
    @srireanukaflowerdecoration6170 3 ปีที่แล้ว +23

    One of Evergreen song in Kannada💖

  • @manjumanjunath3887
    @manjumanjunath3887 ปีที่แล้ว +2

    ಸೂಪರ್ song 👌

  • @SswamysSswamyss-cn2bn
    @SswamysSswamyss-cn2bn 2 หลายเดือนก่อน +1

    Daily listened this song

  • @JavalimuttujavalimuttuJa-vi3uh
    @JavalimuttujavalimuttuJa-vi3uh 4 หลายเดือนก่อน +1

    Lovely song❤❤❤❤❤❤❤

  • @dhanunjayam9275
    @dhanunjayam9275 3 ปีที่แล้ว +2

    ಸೂಪರ್ ವಾಯ್ಸ್ ರಾಘಣ್ಣ ಸೂಪರ್ ಸಾಂಗ್

  • @darshan8638
    @darshan8638 5 หลายเดือนก่อน +1

    ಸೂಪರ್ ❤❤❤❤

  • @durgaprasad1684
    @durgaprasad1684 3 ปีที่แล้ว +2

    Wt a heart tuching song tq hamsa sir 👌👌👌👌👌

  • @theclassicmind6170
    @theclassicmind6170 3 ปีที่แล้ว +19

    Heart touching and mood change er song ❤️💚

  • @balakrishnanv2255
    @balakrishnanv2255 2 ปีที่แล้ว +2

    My mobile caller tune❤❤❤ i am kerala

  • @dhanushshekara6883
    @dhanushshekara6883 3 ปีที่แล้ว +6

    My favorite song... 😘😘

  • @rajrathod5770
    @rajrathod5770 2 ปีที่แล้ว +2

    ನನ್ನ ಕನ್ನಡ ನನ್ನ ಕನ್ನಡ ಸಾಂಗ್ ಬ್ಯೂಟಿಫುಲ್ song 🤗💯

  • @rslokesh4669
    @rslokesh4669 3 ปีที่แล้ว +5

    My favorite song

  • @kavyakr8448
    @kavyakr8448 3 ปีที่แล้ว +1

    Sprb song sir
    Tumba tqs sir e song barededake

  • @vittalbadagi2617
    @vittalbadagi2617 4 ปีที่แล้ว +4

    Super fevaretsong 💯

  • @siris3703
    @siris3703 3 ปีที่แล้ว +5

    Nice song 🥰🥰

  • @puttaswamyputtu2284
    @puttaswamyputtu2284 3 ปีที่แล้ว +1

    Hesarige taka rajkumarana age erabekadavru yak nimha jevna egaytu sir najundi kalyana adbutavadha natane. Songs super🎵 mate ondu cinimha madi... Devru nimge oldanu madali....

  • @radhanair1456
    @radhanair1456 2 ปีที่แล้ว +1

    Sundara hadu sumadhura sogasagide❤❤❤👌👌👌

  • @manjula.kmanjula.k8028
    @manjula.kmanjula.k8028 2 ปีที่แล้ว +1

    ಮನಸಿಗೆ ಮುದ ನೀಡುವ ಸಾಹಿತ್ಯ ❤️❤️

  • @saraswathisaraswathi1054
    @saraswathisaraswathi1054 6 หลายเดือนก่อน

    ಸೂಪರ್ songs and all one vedio 😊

  • @nandamurisanthoshreddy378
    @nandamurisanthoshreddy378 3 ปีที่แล้ว +2

    Raghava Anna Super songs

  • @ramangouda9097
    @ramangouda9097 3 ปีที่แล้ว +4

    Supar song love you❤😘❤😘

  • @chandinichandini1235
    @chandinichandini1235 2 ปีที่แล้ว +1

    ❤❤💕💞🙏🙏super sega

  • @meenakshim7117
    @meenakshim7117 24 วันที่ผ่านมา

    Super.raganna.nimma.swara.