Shocking History ಆಂಜನೇಯ ಯಾಕೆ ಅಲ್ಲಿಗೆ ಹೋಗಿದ್ದು

แชร์
ฝัง
  • เผยแพร่เมื่อ 17 ก.ย. 2024
  • ರಾಮಾಯಣದ ಮಹಾಕಾವ್ಯದಲ್ಲಿ ಉಲ್ಲೇಖಿಸಿರುವ ಪ್ರಕಾರ, ಅಂಜನಾದ್ರಿ ಬೆಟ್ಟವನ್ನು ಹನುಮಂತನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ, ಹನುಮಂತನು ಅಂಜನಾಳಿಗೆ ಜನಿಸಿದನು ಆದ್ದರಿಂದ ಹನುಮಂತನನ್ನು ಆಂಜನೇಯ ಎಂದೂ ಕರೆಯಲಾಯಿತು ಹೀಗಾಗಿ ಆ ಸ್ಥಳವನ್ನು ಅಂಜನಾದ್ರಿ ಬೆಟ್ಟ ಎಂದು ಕರೆಯುತ್ತಾರೆ. ಇದು ಆನೆಗುಂದಿ ತಾಲೂಕಿನಲ್ಲಿದೆ.
    ಅಂಜನಾದ್ರಿ ಬೆಟ್ಟವು ಹಂಪಿಯಿಂದ ಅಂದಾಜು ೨೩ಕಿ.ಮೀ ದೂರದಲ್ಲಿದೆ. ಅಂಜನಾದ್ರಿ ಬೆಟ್ಟದ ಮೇಲೆ ನಿಂತು ನೋಡಿದರೆ ಹಂಪಿಯಲ್ಲಿರುವ ದೇವಸ್ಥಾನಗಳೆಲ್ಲಾ ಕಾಣಿಸುತ್ತವೆ. ಅಂಜನಾದ್ರಿಯ ಆಂಜನೇಯ ಗುಡಿಯು ಬಹಳ ಹಳೆಯ ಹಾಗೂ ಚಿಕ್ಕದಾದ ಕಲ್ಲಿನ ದೇವಸ್ಥಾನವಾಗಿದೆ. ಈ ಸ್ಥಳದಲ್ಲಿ ಬಹಳಷ್ಟು ಪ್ರವಾಸಿಗರನ್ನು ಕಾಣಬಹುದು. ಸೂರ್ಯಾಸ್ತದ ವೀಕ್ಷಣೆಗಾಗಿ ಪ್ರವಾಸಿಗರು ಅಂಜನಾದ್ರಿ ಬೆಟ್ಟಕ್ಕೆ ಭೇಟಿನೀಡುತ್ತಾರೆ.
    ಅಂಜನಾದೇವಿಯು ಹನುಮಂತನ ತಾಯಿ. ಹನುಮಂತ ಮತ್ತು ಅಂಜನಾದೇವಿಯ ದೇವಾಲಯವು ೬೦ ಅಡಿ ತುದಿಯಲ್ಲಿ ನೆಲೆಸಿದೆ. ಈ ದೇವಾಲಯವನ್ನು ಅಲ್ಲಿ ವಾಸಿಸುವ ಕೆಲವು ಋಷಿಯರು ನಿರ್ವಹಿಸುತ್ತಿದ್ದಾರೆ. ಈ ದೇವಾಲಯದಲ್ಲಿ ಬಂಡೆಯಿಂದ ಕೆತ್ತಿದ ಹನುಮಂತನ ವಿಗ್ರಹವಿದೆ.
    #kannada #bike #bike #travel #bikelover #kannadanewschannel #love #drbro #kannadavlog #kannadavlogger #kannadavlogging #tv9 #kannadasongs #hampi #hampihistory #hampiturism #hampiturism #hampitemple #hampisightseeing

ความคิดเห็น • 31