"ಹಂಪಿಯ ಶ್ರೀಮಂತರ ಮನೆಗೆ ನೀರು ಹರಿಸುತ್ತಿದ ರೋಮನ್ ತಂತ್ರಜ್ಞಾನದ ಕಲ್ಲಿನ ಕಾಲುವೆ-E11-Hampi Tour-Hampi History

แชร์
ฝัง
  • เผยแพร่เมื่อ 21 มิ.ย. 2023
  • #anegundi #hampi #hampitour #hampihistory #vijayanagaraempire #srikrishnadevaraya #kalamadhyama​​​​​​ #param​​​​​​
    Click on the below link to Subscribe to Namma Karnataka TH-cam Channel www.youtube.com/@nammakarnata...
    Guide: Nagaraj Kaapasi (MA History, Diploma in Tourism)
    Ambarish Valmiki (Authorized Tour Guide Hampi)
    Directed by: KS Parameshwar
    DOP: Raviraj Hombala
    Produced by : Kalamadhyama Media Works.
    "ಹಂಪಿ ಗತ ವೈಭವ": Hampi Tour & History with Kalamadhyama
    ಸುಮಾರು 250 ವರ್ಷ ಇಡೀ ಬಹುತೇಕ ದಕ್ಷಿಣ ಭಾರತವನ್ನು ಆಳಿದ ಕನ್ನಡ ಸಾಮ್ರಾಜ್ಯವೆಂದೇ ಹೆಸರಾಗಿದ್ದ "ವಿಜಯನಗರ ಸಾಮ್ರಾಜ್ಯ ಹಾಗೂ ಹಂಪಿಯ ಸ್ಮಾರಕಗಳ ಚರಿತ್ರೆ!" ಈ ಸರಣಿಯಲ್ಲಿ ನಿಮಗಾಗಿ!. ಇತಿಹಾಸಕಾರ ನಾಗರಾಜ್ ಕಾಪಸಿ ಹಾಗೂ ಅಧಿಕೃತ ಪ್ರವಾಸಿ ಮಾರ್ಗದರ್ಶಿ ಅಂಬರೀಶ್ ವಾಲ್ಮೀಕಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Kalamadhyama Videos, #param​​​, KS Parameshwar, Kalamadhyama TH-cam Channel, Kannada Travel Videos, Kannada Vlogs, Kalamadhyama History Videos, Hampi Tour Kalamadhyama, Hampi History Kalamadhyama, Hampi Monuments Tour, Vijayanagar Empire History, Vijayanagar Dynasty, Sri KrishnaDevaraya history, Anegudi Tour, Kummatadurga Tour, Kishkinda Hampi, Nagarj Kapasi, Ambarish Valmiki, Gandugali Kumararama Fort, Hampi Palace, Bijapur Tour, Tourist places of Hampi, Hampi Kalamadhyam,
  • บันเทิง

ความคิดเห็น • 102

  • @KalamadhyamaYouTube
    @KalamadhyamaYouTube  ปีที่แล้ว +9

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

  • @sanjeevsanju4365
    @sanjeevsanju4365 ปีที่แล้ว +12

    ಕನ್ನಡದ ಕಣ್ಮಣಿಗಳು dr ಬ್ರೋ, ಕಲಮಾಧ್ಯಮ ಪರಂ.. 🤍

  • @shivu.gowdaguru3438
    @shivu.gowdaguru3438 ปีที่แล้ว +9

    ಇಂಥ ಇತಿಹಾಸದ ವಿಷಯಗಳನ್ನು ಎಲ್ಲಾ ಪಠ್ಯಗಳಿಗೆ ಸೇರಿಸಿ ಮಕ್ಕಳಿಗೆ ಇತಿಹಾಸದ ಬಗ್ಗೆ ತಿಳಿಸಬೇಕಾಗಿ ವಿನಂತಿ ಇಂಥ ಇತಿಹಾಸದಲ್ಲೇ ಮುಚ್ಚಾಕಿ ರುವುದೇ ನಮ್ಮ ದುರಾದೃಷ್ಟ

  • @Bharatha231
    @Bharatha231 ปีที่แล้ว +13

    ಹುಲಿಗೆಮ್ಮ ದೇವಿ ತಾಯಿ 🌹💐🙏🙏

  • @akcraftchannel6060
    @akcraftchannel6060 ปีที่แล้ว +62

    ವಿಜಯನಗರ ಸಾಮ್ರಾಜ್ಯದ ಬಗ್ಗೆ ಎಷ್ಟು ಸಲ ಕೇಳಿದ್ರು ಇನ್ನು ಎಚ್ಚು ಸಾಮ್ರಾಜ್ಯದ ಇತಿಹಾಸದ ಬಗ್ಗೆ ತಿಳ್ಕೊಬೇಕು ಅಂತ ಅನ್ಸುತ್ತೆ. ಅಂತ ಮಹಾನ್ ಸಾಮ್ರಾಜ್ಯದ ಬಗ್ಗೆ ತಿಳಿಸಿ ಕೊಡ್ತಿರೋದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಪರಮ್ ಸರ್. ಕಾಲಮಾಧ್ಯಮ youtube channel ಗೆ ನನ್ನದೊಂದು 🙏.

  • @sunithagujjar4004
    @sunithagujjar4004 ปีที่แล้ว +4

    ಹಂಪೆ ಒಂದು ಅದ್ಭುತ ಅದನ್ನು ಎಸ್ಟ್ ನೋಡಿದರೂ ತೃಪ್ತಿ ಇಲ್ಲ ನೀವು ಈ ಜಾಗ ದಿನ ನೋಡುತ್ತೀರಿ ನೇವೆ ಪುಣ್ಯ ವಂತರು ನೀವು ಎಸ್ಟ್ ತಿಳಿದು ಹೇಳುತ್ತೀರಿ 🙏🏻🙏🏻👌👌👍👍 ತುಂಬಾ great

  • @pawankumarmk8553
    @pawankumarmk8553 ปีที่แล้ว +11

    ನಮ್ಮ ಜಿಲ್ಲೆಯ ಜೀವ ನದಿ ತಾಯಿ ತುಂಗಭದ್ರೆ.....😍🙏

    • @mr.vishesh151
      @mr.vishesh151 10 หลายเดือนก่อน

      Nimma tungabhadreya janmastala namdu

  • @chitrachandru977
    @chitrachandru977 ปีที่แล้ว +10

    ನಮ್ಮ ಹೆಮ್ಮೆಯ ವಿಜಯನಗರ ಸಾಮ್ರಾಜ್ಯ ಅದರ ವ್ಯವಸ್ಥೆ ಗಳನ್ನ ಪರಿಚಯಿಸಿದ್ದು ತುಂಬಾ ಖುಷಿ ಆಯ್ತು thank you

    • @francisfransis2416
      @francisfransis2416 ปีที่แล้ว

      💪💪🤔🤔🤔🤨🤨🤨

    • @vkvideo279
      @vkvideo279 ปีที่แล้ว +1

      Moghals bandu destroy madade eruthiddare ega world wonders alli namma hampi kuda erutha ethu 😢😢@ avaga ella hindu kings United ertha eddare e moghals annu hodisbudu ethu. but we are jealous each others that's why they rulled us 600 years ...agina gulama giri ennu secularism sthithi yalli jivantha agi ede.

  • @chandrikar4046
    @chandrikar4046 9 หลายเดือนก่อน

    ಅದ್ಬುತ,ಸಾಮ್ರಾಜ್ಯ

  • @shivu.gowdaguru3438
    @shivu.gowdaguru3438 ปีที่แล้ว +5

    ಹಿಂದೂ ಧರ್ಮದ ಬಗ್ಗೆ ಅವಹೇಳನವಾಗಿ ಮಾತನಾಡುವ ಕೆಲವು ಬೇವರ್ಸಿಗಳು ಇದನ್ನೆಲ್ಲ ನೋಡಬೇಕಲ್ಲ ಸನಾತನ ಧರ್ಮ ಎಷ್ಟು ಶ್ರೇಷ್ಠ

  • @seshaachar9060
    @seshaachar9060 ปีที่แล้ว +2

    ಅದ್ಬುತವಾದ ವಿವರಣೆ, ದನ್ಯವಾದಗಳು

  • @jagguvanjabhvi2342
    @jagguvanjabhvi2342 ปีที่แล้ว +6

    ಹಂಪಿ ಜಗತ್ತಿನ ಒಂದು ಅದ್ಬುತ 💥💥
    ಕರ್ನಾಟಕದ ಹೆಮ್ಮೆ 🙏🙏

  • @madhavanandmali1150
    @madhavanandmali1150 ปีที่แล้ว +1

    ಕನ್ನಡಿಗರ ಹೆಮ್ಮೆ ನ್ನಮ್ಮ ಹಂಪಿ ಕನ್ನಡ 🙏💛❤️🔥🔥

  • @neelambikapatil8717
    @neelambikapatil8717 8 หลายเดือนก่อน +1

    ಹಂಪೆ ಕೇಳಿದಷ್ಟು , ತಿಳಿದಷ್ಟು, ಇನ್ನೂ ಹೆಚ್ಚು ಹೆಚ್ಚು ಬೇಕು ಎಂದು ಬಯಸುವ ಮನಕೆ ಓಲೆ ಯೋಚಿಸುವುದು ಕಷ್ಟ

  • @spradeepkumarschandrasheka672
    @spradeepkumarschandrasheka672 ปีที่แล้ว +2

    Super vlog sir 😊😊😊😊😊

  • @santoshgmankermanker1104
    @santoshgmankermanker1104 11 หลายเดือนก่อน +1

    Jai Karnataka maate jai Vijay nagar samrajya 🙏🙏🙏

  • @mdrsarmy...1253
    @mdrsarmy...1253 ปีที่แล้ว +1

    ಧನ್ಯವಾದಗಳು....

  • @saritaguled5147
    @saritaguled5147 11 หลายเดือนก่อน

    Thank you sir

  • @user-tr6vv5jo1k
    @user-tr6vv5jo1k ปีที่แล้ว +2

    Thumba thanks sir maharaj avaru ethihasa channagi heluthare enu ethihasa slthala vanu avara mukhantharane thilisi parm sir🎉🎉

  • @sudhakarview7289
    @sudhakarview7289 ปีที่แล้ว +3

    Extraordinary work you are doing. Everyday without kalamadhyama my day is not complete.
    Please Use Drone for Aerial shots for more better visuals 🎉

  • @irannabiradar9682
    @irannabiradar9682 ปีที่แล้ว +1

    ನಮ್ಮ ಮಾಹಿತಿಯ ನನ್ನೆಗೆ ತಲುಪಿದೆ ಸರ್

  • @shivu.gowdaguru3438
    @shivu.gowdaguru3438 ปีที่แล้ว +2

    ಉತ್ತರ ಕರ್ನಾಟಕದ ಭಾಗದಲ್ಲಿ ವಿಶ್ವ ಪ್ರಸಿದ್ಧವಾದ ರಾಜಮನೆತನಗಳು ಸುಂದರವಾದ ಪ್ರೇಕ್ಷಣೀಯ ಸ್ಥಳಗಳು ನೋಡೋಕೆ ಎರಡು ಕಣ್ಣು ಸಾಲದು ಜೀವನದಲ್ಲಿ ಒಂದು ಭಾರಿಯಾದರೂ ಇದನ್ನೆಲ್ಲ ನೋಡಬೇಕು

  • @sadashivakini2564
    @sadashivakini2564 ปีที่แล้ว

    ತುಂಬಾ ಚೆನ್ನಾಗಿದೆ. 🙏🙏🙏

  • @CSAnjamurthy
    @CSAnjamurthy หลายเดือนก่อน +1

    ಇಂಗ್ಲಿಷ್ ವಿಡಿಯೋಗಳನ್ನು ಕನ್ನಡಕ್ಕೆ ಅನುವಾದ ಮಾಡಿ ತಿಳಿಸಿ ಸರ್ ಅನುಕೂಲವಾಗಲಿ ನಮ್ಮ ಕರ್ನಾಟಕಕ್ಕೆ ಜಯವಾಗಲಿ

  • @Sowbhagya_Siddu
    @Sowbhagya_Siddu ปีที่แล้ว

    I am siddu:-- ಸುಮಾರು ದಿನಗಳಿಂದ ನಿಮ್ಮ ಚಾನಲ್ ವೀಡಿಯೊಗಳನ್ನು ನೋಡ್ತಾ ಇದಿವಿ ಸಾರ್ ಆದರೆ ಕಮೆಂಟ್ ಈಗ ಮಾಡ್ತಾ ಇದೀನಿ ಸರ್ ಕರ್ನಾಟಕ ಇತಿಹಾಸವನ್ನ ಚೆನ್ನಾಗಿ ಹೇಳ್ತಾ ಇದೀರಾ ಏಷ್ಟೋ ಜನ ಪ್ರಯಾಣ ಮಾಡೋದಕ್ಕೆ ಆಗೋಲ್ಲ ಅಂತವರಿಗೆ ತುಂಬಾ ಅನುಕೂಲ ಆಗಿದೆ ನಿಮಗೆ ಅನಂತ ಅನಂತ ವಂದನೆಗಳು ಆಲ್ ದ ಬೆಸ್ಟ್ ಪರಮ್ ಸರ್.

  • @ramkrishna172
    @ramkrishna172 11 หลายเดือนก่อน

    Adbutha video ❤

  • @irannabiradar9682
    @irannabiradar9682 ปีที่แล้ว +1

    Super job sir

  • @devarangappahdevaraj9603
    @devarangappahdevaraj9603 ปีที่แล้ว

    ಧನ್ಯವಾದ

  • @roopadkroopadk2344
    @roopadkroopadk2344 3 หลายเดือนก่อน

    Recently I come kanakagiri and I see this bridge and hampi

  • @srikrishnabansi1457
    @srikrishnabansi1457 ปีที่แล้ว

    Super

  • @sinchucooks6836
    @sinchucooks6836 ปีที่แล้ว +1

    ಪರಮಣ್ಣ ನಿಮ್ಮ ಎಲ್ಲಾ ವಿಡಿಯೋ ಗಳನ್ನು ನೋಡ್ತೆನಿ

  • @mallikarjunbagewadi5024
    @mallikarjunbagewadi5024 ปีที่แล้ว

    Super ಮಾಹಿತಿ sir

  • @kishora139
    @kishora139 ปีที่แล้ว

    Tumba danyavadagalu sir hampi Li navu nodok agada place na torstidira

  • @umasomashekhar3310
    @umasomashekhar3310 ปีที่แล้ว

    Good information

  • @sangappaa8740
    @sangappaa8740 ปีที่แล้ว

    ಸೂಪರ್ ಸರ್ 👍👍👍🤗

  • @devikaprakash2598
    @devikaprakash2598 ปีที่แล้ว

    Sir 🙏..... ಹಂಪಿ ಫಾಲ್ಸ್ ಬಗ್ಗೆ ವಿಡಿಯೋ ಮಾಡಿ ತುಂಬಾ ಚೆನ್ನಾಗಿದೆ ಅ ಸ್ಥಳ.....

  • @chiduinkannada7999
    @chiduinkannada7999 ปีที่แล้ว

    🔥🔥🔥👌👌👌

  • @praveen.p4643
    @praveen.p4643 ปีที่แล้ว +2

    ಇದು ಆದಮೇಲೆ ಕನಕಗಿರಿ ವಿಡಿಯೋ ಮಾಡಿ ಸರ್

  • @HarishGirishetty-st4yn
    @HarishGirishetty-st4yn ปีที่แล้ว

    🙏❤️

  • @manjunaths5037
    @manjunaths5037 ปีที่แล้ว

    Sir everything because of good administration system. Corruption free, encouragement, visionary, unitary nature of peoples.

  • @maskentertainment886
    @maskentertainment886 ปีที่แล้ว

    Jai param Anna ♥️😌🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰

  • @rakshithgowda5345
    @rakshithgowda5345 ปีที่แล้ว +2

    What technology they could have used to lift the heavy stone😮

  • @RamarajaASBhat
    @RamarajaASBhat 2 หลายเดือนก่อน

    Ancient. Engineering. Technology oh oh engineers. Are the builder of Nations. Sir

  • @anandtv8943
    @anandtv8943 ปีที่แล้ว

    ಹಾಯ್ ಸರ್ ಆರಾಮ

  • @govindkhanagoudra8309
    @govindkhanagoudra8309 ปีที่แล้ว

    Sir dron camera use madi hinta samayadalli use agatte

  • @prashuramprashuram9961
    @prashuramprashuram9961 ปีที่แล้ว

    🙏

  • @madking1503
    @madking1503 ปีที่แล้ว

    Sir chandragutti ge hogi tuma haleya devastana nivu hodre tumba vishaya keluttira❤

  • @prajwalpraj1533
    @prajwalpraj1533 ปีที่แล้ว +1

    ಶ್ರೀರಂಗಪಟ್ಟಣ ಇತಿಹಾಸ ಹಾಗೂ ಟಿಪ್ಪು ಸುಲ್ತಾನ್ ಕುರಿತು ವಿಡಿಯೋಗಳನ್ನು ಮಾಡಿ

  • @jaymalachavadhari4744
    @jaymalachavadhari4744 ปีที่แล้ว

    Hodu knkgiri jainr bsdiglive nanu nodidde sir hmippi kuda na nididdeve

  • @srisharanachannabasavathat1588
    @srisharanachannabasavathat1588 ปีที่แล้ว +1

    Full one episode for bridge

  • @Manjunathv2017
    @Manjunathv2017 3 หลายเดือนก่อน

    ಸಾರ್ ನಮಸ್ತೇ ಈಗ್ಗೆ ಬಹಳ ವರ್ಷಗಳ ಹಿಂದೆ ಹಠಮಾರಿ ಹೆಣ್ಣು ಕಿಲಾಡಿ ಗಂಡು ಎನ್ನುವ ಒಂದು ಕನ್ನಡ ಸಿನಿಮಾ ಇದೇ ಶ್ರೀಧರ್ ಅವರು ಹೀರೋ ಆಗಿದ್ದಾರೆ ವಿಷಯ ಏನೆಂದರೆ ಆ ಸಿನಿಮಾ ದಲ್ಲಿ ಚಿತ್ರೀಕರಿಸಿರುವ ವಾಸದ ಮನೆ ತುಂಬಾ ಚೆನ್ನಾಗಿದೆ ಹಳೆಯ ಕಾಲದ ಡಿಜೈನ್ ಇದೇ ಆ ಮನೆ ಸಾಧ್ಯವಾದರೆ ಒಮ್ಮೆ ತಾವು ಆ ಮನೆಯು ಇರುವ ಸ್ಥಳ ವನ್ನು ಪತ್ತೆ ಮಾಡಿ ನಿಮ್ಮ್ ವಾಹಿನಿಯ ಲೀ ತೋರಿಸಿ ಎಂದೂ ನನ್ನ ಕೋರಿಕೆ

  • @allin3489
    @allin3489 ปีที่แล้ว +1

    Sir drone use madi sir ❤

  • @sahasjoker
    @sahasjoker ปีที่แล้ว +3

    Respect button is here👉👉👉

  • @irannabiradar9682
    @irannabiradar9682 ปีที่แล้ว

    Please namma urina history tilisabeku sir

  • @bharatics2660
    @bharatics2660 ปีที่แล้ว

    ಅವರು ಹೇಳಿದ ನೀರಿನ ವೃತ್ತ ವನ್ನು ಗೋಕಾಕ್ ಫಾಲ್ಸ್ ನಲ್ಲಿ ತುಂಬಾ ದೊಡ್ಡ ದೊಡ್ಡ ವೃತ್ತ nodabhudu

  • @MarutiNayak-ks6tv
    @MarutiNayak-ks6tv 7 หลายเดือนก่อน

    2:48

  • @user-gf5xx3on5r
    @user-gf5xx3on5r ปีที่แล้ว +1

    ವಿಜಯ ನಗರ ಸಾಮ್ರಾಜ್ಯದ ಎಲ್ಲಾ ಸ್ಮಾರಕಗಳ ಬಗ್ಗೆ ತಿಳಿಸಿ

  • @prakashharogeri1604
    @prakashharogeri1604 ปีที่แล้ว +1

    ಅಮರೆಶ್ವರ ವಿಡಿಯೋ ಮಾಡಿ

  • @sureshholennavar460
    @sureshholennavar460 ปีที่แล้ว

    Gokak fallsnalliyu water holes adavari

  • @kavitap-jj7kr
    @kavitap-jj7kr ปีที่แล้ว +1

    Sir verappan hege satta anta shivsubramanyam sir heltene andedru pls a episode maade sir please

  • @supriyanaik8684
    @supriyanaik8684 ปีที่แล้ว

    Sir singanduru kelidiralva aaa staladalli ega neerela batti hogi mulgade Ada uru Hale dyamgalu kanasigatte nivu bandu nodi vedio madidre tumba chenagirtittu ede modala barige neeru battirodu

  • @irannabiradar9682
    @irannabiradar9682 ปีที่แล้ว

    ನಮ್ಮ ಊರಿನ ಹೆಸರಿನ ಮಸಬಿನಾಳ

  • @basagoudpatil865
    @basagoudpatil865 ปีที่แล้ว

    ಸರ್ ಯಾವ ದೊರೆ ನಿರ್ಮಿಸಿದ ನಾಲೆಯನ್ನು

  • @naiksandesh8231
    @naiksandesh8231 ปีที่แล้ว +1

    ತಂತ್ರಜ್ಞಾನ ರೋಮನ್ ಅಲ್ಲ ನಮ್ಮ ತಂತ್ರಜ್ಞಾನ ರೋಮನ್ ನವ್ರು ಬಳಸಿ ಕೊಂಡ್ರು ಅಂತ ಹೇಳಿ sir

  • @shivu.gowdaguru3438
    @shivu.gowdaguru3438 ปีที่แล้ว

    ಅಷ್ಟು ಎತ್ತರಕ್ಕೆ ಅಷ್ಟು ದೊಡ್ಡ ಕಲ್ಲನ್ನು ಎತ್ತಿ ಇಟ್ಟಿರುವುದೇ ದೊಡ್ಡ ಸಾಹಸ ಅದನ್ನು ಹೇಗೆ ಇಟ್ಟಿರಬಹುದು ಆಗಿನ ಕಾಲದ ಅಂತ ಪವಾಡ ನ ಇರಬಹುದು

  • @appuhampi8475
    @appuhampi8475 ปีที่แล้ว

    Ambareesh avrige avakasha kodi param sir

  • @rajappamr1159
    @rajappamr1159 ปีที่แล้ว +1

    Hakka&Bokka vijayanagara samastapakaru krishnadevaraya,Ramaraya Rajyabara fighting 20000 konagala pooje Marihabba

  • @tipeswamitirupati7895
    @tipeswamitirupati7895 ปีที่แล้ว

    Sir ಸನಾಪುರ್ ಫಾಲ್ಸ್ ನೋಡಿ

  • @nammachanel4772
    @nammachanel4772 ปีที่แล้ว

    This is 2023 IAS GK question(thise canel bult by devaraya 1th)

  • @chariadventure
    @chariadventure 10 หลายเดือนก่อน

    Param acting skills from which university he learnt ask sir 🤣

  • @LesterL-ue4ld
    @LesterL-ue4ld ปีที่แล้ว +1

    Ganti basava raja fast

  • @chandrashekhardchandru7986
    @chandrashekhardchandru7986 ปีที่แล้ว

    Dam kattidare sampoornavagi vijayanager samrajyada smarakagalu muluguthave dam kattabaradu🙂

  • @saiprasadmasaraddi2957
    @saiprasadmasaraddi2957 ปีที่แล้ว +4

    Kapsi sir explaining as he part of vijaynagar Dynasty 😂

    • @ArunSingh-dk8pu
      @ArunSingh-dk8pu ปีที่แล้ว

      😅

    • @saiprasadmasaraddi2957
      @saiprasadmasaraddi2957 ปีที่แล้ว +1

      @@ArunSingh-dk8pu yes bro he interfering in middle while guide is speaking

    • @kiranreddykk
      @kiranreddykk ปีที่แล้ว +1

      ​@@saiprasadmasaraddi2957 ಹೌದೂ ಗುರು nkn ಬರಿ ಸರ್ ಸರ್ ಅಂತ ಹಾಗೆ ತನಗೂ ಇನ್ನು ವಿಜಯನಗರ ಇತಿಹಾಸ ಕರೆಕ್ಟ್ ಆಗಿ ಹೇಳ್ತಾ ಇಲ್ಲ 😢

    • @iamsudeepa9897
      @iamsudeepa9897 ปีที่แล้ว

      Really 😂

  • @vkvideo279
    @vkvideo279 ปีที่แล้ว +2

    Moghals bandu destroy madade eruthiddare ega world wonders alli namma hampi kuda erutha ethu 😢😢@ avaga ella hindu kings United ertha eddare e moghals annu hodisbudu ethu. but we are jealous each others that's why they rulled us 600 years ...agina gulama giri ennu secularism sthithi yalli jivantha agi ede.

    • @shreenathangadi7713
      @shreenathangadi7713 ปีที่แล้ว +1

      Vijayanagar da mele mogalaru daali madilla
      Bhahumani sultanara vattu gudi daali madidru

    • @vkvideo279
      @vkvideo279 ปีที่แล้ว

      @@shreenathangadi7713 eradu onde sir sultan and mogals ge differences eno ede ?? Ottinalli peaceful community avaru allave?

  • @puneethnagarajachar
    @puneethnagarajachar ปีที่แล้ว +1

    Technology gone from Bharatha(Vijayanagara) to Rome, it is not come from rome to Bharatha,that's why europe people came to Bharatha.
    For your video views and likes don't change history!

  • @prakashh8421
    @prakashh8421 ปีที่แล้ว

    Poor guide

  • @aravirangaswami3082
    @aravirangaswami3082 ปีที่แล้ว

    Super ಮಾಹಿತಿ sir