ಸರಳಿಗಳು 1&2 (G# and C#) | Saraligalu 1&2 (G# and C#) | Panchu pb
ฝัง
- เผยแพร่เมื่อ 9 ก.พ. 2025
- ನಮಸ್ಕಾರ ಎಲ್ಲರಿಗೂ ಇನ್ನು ಮುಂದೆ ನನ್ನ ಚಾನಲ್ಲಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆಗಳು, ವಚನಗಳು, ದಾಸರ ಗೀತೆಗಳು, ರಾಗಗಳ ಪರಿಚಯ & ರಾಗಗಳ ಅಧ್ಯಯನ, ಹಾರ್ಮೋನಿಯಂ ಕಲಿಕೆ, ಮುಂತಾದವುಗಳನ್ನು ನನ್ನ ಚಾನೆಲ್ನಲ್ಲಿ ವಿಡಿಯೋ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ.ಹಾಗಾಗಿ ಯಾರಾದರೂ ಸಂಗೀತವನ್ನು ಕಲಿಯುವ ಆಸಕ್ತರು ಇದ್ದರೆ ನನ್ನ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.❤️
ರಾಗ: ಬಿಲಾವಲ್
1)ಆರೋಹ: ಸ ರಿ ಗ ಮ ಪ ದ ನಿ ಸಾ
ಅವರೋಹ: ಸಾ ನಿ ದ ಪ ಮ ಗ ರಿ ಸ
2) ಸರಿಗಮ ಸರಿಗಮ ಸರಿಗಮ ಪದನಿಸಾ
ಸಾನಿದಪ ಸಾನಿದಪ ಸಾನಿದಪ ಮಗರಿಸ
#sarali #sarigamapa #sapasaa #vocalom #vocalhumming #kannadachannale
#kannadabasicmusic #Musicclass #Kannada #Classicalmusic #Panchupb #Home #saptrasvars
Follow me on
INSTAGRAM : ...
FACEBOOK : / piano.pb.7
Thanks for watching
#Panchupb
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ 🙏🙏
ಸರಳವಾಗಿ ಕಲಿಸಿಕೊಡುತ್ತಿರುವ ನಿಮಗೆ ಕೋಟಿ ಕೋಟಿ ನಮನ 🙏🙏
ತುಂಬ ಚೆನ್ನಾಗಿ ಹೇಳಿಕೊಡ್ತಿದ್ದೀರ ಗುರುಗಳೇ. ನಿಮಗೆ ತುಂಬು ಹೃದಯದ ಧನ್ಯವಾದಗಳು ❤👏🙏
ಗುರುಗಳೇ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ
Fantastic teaching Sir. THANKS
Thank u very much
ತುಂಬು ಹೃದಯದ ಧನ್ಯವಾದಗಳು ಸರ್
ಧನ್ಯವಾದಗಳು ಗುರುದೇವ ❤❤
Super Gurugale.
Super guru ve
ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏
ಗುರುಗಳೇ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಿ ಧನ್ಯ ವಾದಗಳು.
ಗುರುಗಳೇ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಿ ಧನ್ಯವಾದಗಳು ಗುರುಗಳೆ🙏🏻
Thumbu ಹೃದಯದ ಧನ್ಯವಾದಗಳು
ಗುರುಗಳೇ ಅದ್ಬುತವಾಗಿ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು
ಅದ್ಬುತ sir Ella class ಗಳನ್ನು upload madi ಮತ್ತು playlist nalli ಎಲ್ಲಾ ಪಾಠ ಒಟ್ಟಿಗೆ ಸಿಗುವಂತೆ ಮಾಡಿ
ನೀವು ಹೇಳಿಕೊಡೋದು ನಮಗೆ ಬಹಳ ಸಹಾಯ ಆಗುತ್ತೆ sir
Good vgood eazy ede
ತುಂಬಾ ಚನ್ನಾಗಿ ಹೇಳಿಕೊಟ್ಟಿದ್ದೀರಾ ಗುರುಗಳೇ ಧನ್ಯವಾದಗಳು 🙏🏻
Dhanyavadagalu gurugale
Tq sir l am learning daily 🙏🙏🙏🙏🙏
🎉ತುಂಬು ಹೃದಯದ ಧನ್ಯವಾದಗಳು ಗುರುಗಳೇ 💐💐🙏🏼
👌ಗುರುಗಳೇ 🌷🌷🌷🌷
ಧನ್ಯವಾದಗಳು 🤗❤️
Super teaching one can understand easily. All the best.
TQ so much 🤗❤️#panchupb
Tq sir for yr beautiful class.
ತುಂಬಾ ಚನ್ನಾಗಿ heltiri sir 🙏
👌sirthanks
Very nice sir
TQ so much 🤗❤️#Panchupb
ಬಹಳ ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ. ತಮಗೆ ತುಂಬು ಹೃದಯದ ಧನ್ಯವಾದಗಳು.
Thank you sir 🎉
ಸೂಪರ್
Super sir
Nice 👍 bro
ಧನ್ಯವಾದಗಳು🤗❤️#panchupb
Good teaching sir thankyou
TQ 🤗❤️#Panchupb
👏
ಧನ್ಯವಾದ ಗಳು
TQ 🤗❤️#Panchupb
Good teaching methed sir
TQ 🤗❤️#Panchupb
Good teaching method sir.
TQ so much 🤗🖤#Panchupb
ಗುರುಗಳಿಗೆ ಧನ್ಯವಾದಗಳು
TQ 🤗❤️#Panchupb
ಸರ್ ಆಲಪ ಒಂದು ಹೇಳಿಕೊಟ್ಟಿದ್ದರೆ ಚೆನ್ನಾಗಿತ್ತು ಸರ್ 👍👌🙏
❤
ಗುರುಗಳೇ. ಜಯತು ಜಯ. ವಿಠ್ಠಲ್ ನಿನ್ನ ನಮವು ಪ್ಲೀಸ್ ಗುರುಗಳೇ
ಇದು ಹಿಂದೂಸ್ತಾನಿ ಸಂಗೀತವೇ?
ಇದು ಕರ್ನಾಟಕ ಸಂಗೀತದಲ್ಲಿ ಮಾಯಾ ಮಾಳವ ಗೌಳ.
ಸ್ವಲ್ಪ ಹಾರ್ಮೋನಿಯಂ ತೋರಿಸಿಕೊಂಡು ಕಲಿಸಿದರೆ ತುಂಬಾ ಚೆನ್ನಾಗಿರುತ್ತೆ
ಅವುಗಳ ವೀಡಿಯೊ ಸಹ ಹಾಕಿದ್ದೇನೆ ಸರಿಯಾಗಿ ವಿಕ್ಷೀಸಿ ಸರ್ 🤗❤️#Panchupb
Sar your name please
Panchupb
8/7
Harmony kali beku sar
ಗುರುಗಳೇ ತಾಳದ ಜೊತೆ ಹೇಳಿಕೊಡಿ.
SARALE VARASEYNDA PATA HELI KODI SAR
Sar,nimm,pon,nambar, haaki
Thanks Sir
Thanks.Sir.
ನೀವು ಕೀಬೋರ್ಡ್ ತೋರಿಸಿ ಬಾರ್ಸ್ ಬೇಕು
ಗುರುಗಳೇ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಿ
Thank you sir 💐💐💐