ಬಡತನದ ಮನೆಯೊಳಗ | ಹಾರ್ಮೋನಿಯಂ ಸ್ವರ | Badatanada Maniyolaga | Harmonium Swara | Panchu pb
ฝัง
- เผยแพร่เมื่อ 9 ก.พ. 2025
- ಬಡತನದ ಮನೆಯೊಳಗ | ಹಾರ್ಮೋನಿಯಂ ಸ್ವರ | Badatanada Maniyolaga | Harmonium Swara | Panchu pb
Online Class enquiries : panchaksharipb7@gmail.com
Followe me -ನನ್ನನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ 👇
Instagram - / panchu_pb
TH-cam - / @panchupb
Facebook - / piano.pb.7
#Badatanadamaniyolaga #Badatanadamiyolagahennuhuttabaradu #badatanadamaniyolagajanapadasong #badatanadamaniyolagasong #badatanadamaniyolagaharmoniumswara #Badatanadamaniyolagaharmoniumnotation
#floksongharmoniumswara
#floksongharmoniumnotation
#floksong #panchupb
ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು
ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು
ಹಡೆದ ತಪ್ಪಿಗಾಗಿ ತಂದೆ ಹಡೆದ ತಪ್ಪಿಗಾಗಿ ತಾಯಿ
ಕಣ್ಣೀರು ಸುರಿಸಬಾರದು
ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು
ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು
ಬಡವನ ಮಗಳಾದರು ಕಪ್ಪಾಗಿರಬಾರದು
ಬಡವನ ಮಗಳಾದರು ಕಪ್ಪಾಗಿರಬಾರದು
ಹೆಣ್ಣು ಹಡೆದ ತಾಯಿಗೆ ಎಂದು ಬಯ್ಯಬಾರದು
ಹಣದಾಸೆದ ಗುಣದವನ ಹಣದಾಸೆದ
ಗುಣದವನ ಹೆಂಡತಿಯಾಗಬಾರದು
ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು
ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು
ಕರುಣೆ ಇಲ್ಲದ ಅತ್ತೆ ಮನೆಯ ಸೊಸೆಯಾಗಬಾರದು
ಕರುಣೆ ಇಲ್ಲದ ಅತ್ತೆ ಮನೆಯ ಸೊಸೆಯಾಗಬಾರದು
ಅಪ್ಪಿಕೊಂಡು ನಡೆಯುವ ಅತ್ತೆಯ ಸೇವೆ ಮರೆಯಬಾರದು
ಕುರಡನಿರಲಿ ಕುಂಟನಿರಲಿ ಗಂಟು ಮಾರಿ
ಗಂಡನಿರಲಿ ಅಸಹ್ಯ ಪಡಬಾರದು
ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು
ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು
ಸಿರಿವಂತರ ಮಾತಿಗೆ ಮೋಸಹೋಗಬಾರದು
ಸಿರಿವಂತರ ಮಾತಿಗೆ ಮೋಸಹೋಗಬಾರದು
ಮೂರು ದಿನದ ಪ್ರೀ..ತಿಗೆ ಮನಸೋಲಬಾರದು
ಹಡೆದ ತಾಯಿ ತಂದೆಗೆ
ಹಡೆದ ತಾಯಿ ತಂದೆಗೆ ಮಾತು ತರಬಾರದು
ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು
ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು
ಹಡೆದ ತಪ್ಪಿಗಾಗಿ ತಂದೆ ಹಡೆದ ತಪ್ಪಿಗಾಗಿ ತಾಯಿ
ಕಣ್ಣೀರು ಸುರಿಸಬಾರದು
ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು
ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು
Thank You
#panchupb