‘ಶ್’ ಸಿನಿಮಾ ಎಲ್ಲರಿಗೂ ಕಾಡುತ್ತದೆ.. ಯಾಕೆ..? | Shh Movie Will Haunt Everyone | Kumar Govindu Ep 3 | Shh

แชร์
ฝัง
  • เผยแพร่เมื่อ 23 ม.ค. 2021
  • ಕುಮಾರ್ ಗೋವಿಂದ್ ಮತ್ತು ಉಪೇಂದ್ರ ಜೊತೆಯಾಗಿ ಶ್ ಚಿತ್ರ ಮಾಡಲು ತಯಾರಿ ನಡೆಸಿದರು. ಉಪ್ಪಿ ತಂಡಕ್ಕೆ ಉತ್ಸಾಹಿ ಪ್ರತಿಭೆಗಳು ಸೇರ್ಪಡೆಯಾಗ ತೊಡಗಿದರು. ಹಂತ ಹಂತವಾಗಿ ಚಿತ್ರೀಕರಣ ಮುಗಿಸಿದಾಗ ಎಲ್ಲಿರಿಗೂ ಶ್ ಚಿತ್ರ ಕಾಡಲಾರಂಭಿಸಿತು.. ಯಾಕೆ..? ವಿಡಿಯೋ ನೋಡಿ
    Click here To Subscribe to Channel -- / chitraloka
    #Chitraloka #Shh #Upendra #Kumar Govind #Megha #Kashinath #HorrorMovie
    Also See
    ಚಿನ್ನೇಗೌಡರು ಹೆಂಡ್ತಿಯಿಂದ ಅಡ್ವಾನ್ಸ್ ಕೊಡಿಸಿದ್ದು ಯಾಕೆ..? MD Kowshik Ep 13 - • ರಂಭೆ ನೀ ವಯ್ಯಾರದ ಗೊಂಬೆಗ...
    ದೇವಸ್ಥಾನಕ್ಕೆ ಹೋಗಲು ಚರಣ್‌ರಾಜ್‌ಗೆ ಗನ್ ಬೇಕಿತ್ತಾ? | Charanraj Ep 06 • ದೇವಸ್ಥಾನಕ್ಕೆ ಹೋಗಲು ಚರಣ...
    What Happened When Raj Spoke in Kannada At MGR Function | SA Chinnegoweda Ep 12 - • ಎಂ.ಜಿ.ಆರ್ ಸಮಾರಂಭದಲ್ಲಿ ...
    ಕಣ್ಣು ಕಪ್ಪು ಮತ್ತು ಬ್ರಾ ಡೈಲಾಗ್ ಬಾಳನೌಕೆಗೆ ಮಾಡಿದ್ದೇನು? | Muralikrishna Ep 2 - • ಕಣ್ಣು ಕಪ್ಪು ಮತ್ತು ಬ್ರಾ...
    How Rajkumar Was In Abroad | S A Govindaraj Ep 04 • ವಿದೇಶಗಳಲ್ಲಿ ರಾಜ್ ಹೇಗಿರ...
    Will Do Movie in 10 Lakhs | Kumar Govindu Ep 2 • 10 ಲಕ್ಷದಲ್ಲಿ ಸಿನಿಮಾ ಮಾ...
    Relationship Between Anjali and Tennis Krishna | Ep 9 • ಟೆನ್ನಿಸ್ ಕೃಷ್ಣ - ಅಂಜಲಿ...
    What Jayalalitha Told and What Charanraj Did - • ಜಯಲಲಿತಾ ಕೇಳಿದ್ದೇನು? ಚರ...
    What is the Relationship Between Anjali and Tennis Krishna - • ಟೆನ್ನಿಸ್ ಕೃಷ್ಣ - ಅಂಜಲಿ...
    Gandhada Gudi Ep 18 - • ಡಾ.ರಾಜಕುಮಾರ್ ಬೇಡರ ಕಣ್ಣ...
    ರಾಜ್‌ರ ಚಿತ್ರಗಳನ್ನು ಈಗಿನ ಕಲಾವಿದರಿಗೊಂದು ಮಾರ್ಗದರ್ಶನ | SA Chinnegoweda Ep 11 - • ರಾಜ್‌ರ ಚಿತ್ರಗಳನ್ನು ಈಗಿ...
    When Vishnuvardhan Had Called Vanishri How She Responded - • ವಿಷ್ಣುವರ್ಧನ್ ಫೋನ್ ಮಾಡ...
    What Vijayashanti Had Told to Charanraj Wife regarding Prathighatana Movie Scene | Charanraj Ep 04 । • ಚರಣ್ ಹೆಂಡ್ತಿಗೆ ನಿನ್ನ ಗ...
    Insulting Rajkumar - • ರಾಜ್‌ಗೆ ಅವಮಾನ ಮಾಡಿದ್ದು...
    To Whom Abbaiah Naidu Slapped? Why? | Charanraj Ep 03 • ಅಬ್ಬಾಯಿ ನಾಯ್ಡು ಹೊಡೆದದ್...
    ಸುದೀಪ್ ಬದುಕು ಉಳಿದಿದ್ದೇ ಹೆಚ್ಚು! ಸುದೀಪ್ ತಾಯಿ ಫೋನ್ ಮಾಡಿ ಕೇಳಿದ್ದೇನು? | MD Kowshik Ep 12 • ಸುದೀಪ್ ಬದುಕು ಉಳಿದಿದ್ದೇ...
    Why MP Shankar Daughter Cried? | Ep 6 - • ಅಪ್ಪನನ್ನು ನೆನೆದು ಕಣ್ಣೀ...
    What Made To Hit Raj At Ooty - • ಊಟಿಯಲ್ಲಿ ರಾಜ್‌ಗೆ ಹೊಡೆದ...
    ಶ್ರೀನಿವಾಸಮೂರ್ತಿ ಅವರ ಬೆಳ್ಳಿಮೋಡದಲ್ಲಿ ನಡದಿದ್ದೇನು..? ಪುಷ್ಪಶ್ರೀ ಅಂದ್ರೆ ಯಾರು..? | Muralikrishna Ep 2 • ಶ್ರೀನಿವಾಸಮೂರ್ತಿ ಅವರ ಬೆ...
    What Made Arathi Slap Charanraj - • ಚರಣ್‌ರಾಜ್‌ಗೆ ಆರತಿ ಕಪಾಳ...
    Who were All the Witness for Ganesh First Marraige - • ಮುಂಗಾರು ಮಳೆ ಗಣೇಶ್ ಮೊದಲ...
    Why MP Shankar Sold His House | Ep 4 - • ವಾಸ್ತು ನಂಬಿ ಎಂ.ಪಿ.ಶಂಕರ...
    What Had Happened To Vanishri when got Hanged? | Ep 02
    What Made Charanraj To Stole Rs 6000 at His place - • ಮನೆಯಲ್ಲಿ ಆರು ಸಾವಿರ ಕದ್...
    Why Sudhir Family Forgot Tennis Krishna Help? - • ಟೆನ್ನಿಸ್ ಕೃಷ್ಣರ ಸಹಾಯ ಮ...
    Was not involved in Rape Scene, But it was me! - Vanishree Story 01 • ನನ್ನ ರೇಪ್ ಸೀನ್‌ನಲ್ಲಿ ನ...
    Advocate Muralikrishna Life Story Ep 01 - • ಮುರಳಿ ಕೃಷ್ಣ ಪಾಕೆಟ್ ಮನಿ...
    Paramashivan Talks On Musuri Krishnamurthy - • ಮುಸುರಿ ಬಗ್ಗೆ ಆಪ್ತ ಪರಮಶ...
    Tennis Kishna Questions Jaggesh and Ganesh - • ಜಗ್ಗೇಶ್ , ಗಣೇಶ್ ಗೆ ಕೇಳ...
    How Rajkumar Prayed For Amitabh Bachchan Health? • ಅಮಿತಾಭ್ ಆರೋಗ್ಯಕ್ಕಾಗಿ ರ...
    Why Tiptur Ramaswamy Refused Rajkumar ring - • ರಾಜ್‌ರ ಉಂಗುರ ಬೇಡ ಅಂದಿದ...
    Why Neethu Dint Cry on her Fathers Death - • ಅಪ್ಪ ಸತ್ತಾಗ ನನಗೆ ಕಣ್ಣೀ...
    S A Chinnegowda Life Story 07 - • ರಾಜ್ ಕುಮಾರ್ ಹೆಸರು ಬಂದಿ...
    S A Govindaraj Life Story Ep 2 • ನನಗೆ ಬಲಗೈ ಆಗಿ ಸಿಕ್ಕ ಗೆ...
    Jayasimha Recalls Musuri Stories - Ep 05 - • ನಟ ಚಾಣಕ್ಯ ಮುಸುರಿ ಚಿತ್ರ...
    BEER ಕೊಡಿಸುತ್ತಿದ್ದರು ಮಹಾಲಕ್ಷ್ಮೀ - • BEER ಕೊಡಿಸುತ್ತಿದ್ದರು ಮ...
    Who Poisoned MP Shankar Horse - • ‘ಗಂಧದಗುಡಿ’ ಚಿತ್ರದಲ್ಲಿ ...
    KS Ashwath Shocked When he received Rs 10,000/- S A Govindaraj Life Story Ep 1 • ವಸಂತಗೀತ’ ಚಿತ್ರಕ್ಕೆ ಹತ್...
    Why Indrajit Lankesh Did Movie on Shakeela? - • ಇಂದ್ರಜೀತ್ ಲಂಕೇಶ್ ನಟಿ ಶ...
    Neethu Relationship With Adhi - • ಆದಿ ಲೋಕೇಶ್ ಜೊತೆ ನೀತೂ ಸ...
    Gowramma Instead of Jai Ganesha - • ಜೈ ಗಣೇಶ ಚಿತ್ರ ಗೌರಮ್ಮ ಆ...
    Musuri Krishnamurthy Challenge To Master Hiranaya • ಮಾಸ್ಟರ್ ಹಿರಣ್ಣಯ್ಯಗೆ ಮು...
    ಸಾಲ ವಸೂಲಾತಿಗಾಗಿ ಮಾಡಿದ ಚಿತ್ರ ‘ಕುಟುಂಬ’ | Shailendra Babu Story Ep 7 • ಸಾಲ ವಸೂಲಾತಿಗಾಗಿ ಮಾಡಿದ ...
    ವಿಷ್ಣು ದೂಳಿಗೂ ಸಮ ಇಲ್ಲ ರಂಗರಾಜು - ಸಾ.ರಾ. ಗೋವಿಂದು ಗುಡುಗು - • ವಿಷ್ಣು ದೂಳಿಗೂ ಸಮ ಇಲ್ಲ ...
    ರಂಗರಾಜುಗೆ ಚರಣ್ ರಾಜ್ ಎರಡೂ ಭಾಷೆಗಳಲ್ಲಿ ಖಡಕ್ ವಾರ್ನಿಂಗ್ | Charan Raj Warns Rangarajan • ರಂಗರಾಜುಗೆ ಚರಣ್ ರಾಜ್ ಎರ...
    ನೀತೂ ಬದಲಾಗಿದ್ದು ಯಾಕೆ? | ಡಿಪ್ರೆಷನ್ ಗೆ ಹೋಗಿದ್ದು ಯಾಕೆ? | Neethu Shetty Life Story Ep 02 - • ನೀತೂ ಬದಲಾಗಿದ್ದು ಯಾಕೆ? ...
    Musuri Krishnamurthy Life Story Ep 3 - • ಕನೆಕ್ಷನ್ ಕಾಳಪ್ಪ ಮುಸುರಿ...
    How Darshan Helped Tennis Krishna | Ep 5 - How Darshan Helped Tennis Krishna | Ep 5
    How Bullet Got Fired at Gandhada Gudi Shooting? - • ಗಂಧದಗುಡಿ ಚಿತ್ರೀಕರಣದಲ್ಲ...
    ಕವಿರತ್ನ ಕಾಳಿದಾಸ ಚಿತ್ರಕ್ಕೆ ಮುಸುರಿ ಮಾಡಿದ್ದೇನು? | ರಾಜ್‌ರ ಋಣ ಸಂದಾಯ ಮಾಡಿದ್ದೇಗೆ ? | Musuri Krishnamurthy Story Ep 2 - • ಕವಿರತ್ನ ಕಾಳಿದಾಸ ಚಿತ್ರಕ...
    Om Prakash Gave Quarter Drinks To N S Rao - • ಅಪ್ಪನಿಗೆ ಕ್ವಾರ್ಟರ್ ಕುಡ...
    ಲೈಟ್ ಇಲ್ಲದ ನನ್ನ ಮನೆಯಲ್ಲಿ ರಾಜ್ ಬಂದು ಮಲುಗುತ್ತಿದ್ದರು S A Chinnegowda Life Story Ep 5 - • ಲೈಟ್ ಇಲ್ಲದ ನನ್ನ ಮನೆಯಲ್...
  • บันเทิง

ความคิดเห็น • 259

  • @ankithraj_ckm
    @ankithraj_ckm 3 ปีที่แล้ว +47

    ಮಲೆನಾಡು, ಕರಾವಳಿಯ ವೈಭೋಗದ ಮಧ್ಯೆ ಕಾರಲ್ಲಿ "ಎದುರೆದುರು ಬಂದಾಗ, ಹೆದರೆದರಿ ನಿಂತಾಗ, ಅಲ್ಲೇ ಆರಂಭ ಪ್ರೇಮ" ಹಾಕೊಂಡ್ ಹೋಗ್ತಾ ಇದ್ರೆ.. ಸ್ವರ್ಗ..! 💛💜

    • @harshagn9033
      @harshagn9033 18 วันที่ผ่านมา

      ಏನ್ ಹೇಳ್ದೆ ಗುರು ❤️❤️❤️❤️❤️🥰😘

  • @eshag3122
    @eshag3122 3 ปีที่แล้ว +83

    Shhh movie was a breakthrough 🎥 for Sadhu, Ashok Kashyap, thriller Manju, Kumar Govind & also for Uppi. We should thank Kumar Govind for producing this movie 🙏🙏🙏

  • @bcp2795
    @bcp2795 3 ปีที่แล้ว +35

    ನನಗೂ ಇ ಸಿನಿಮಾ ತುಂಬಾ ಕಾಡುತ್ತೆ😃😃 greatest movie in kannada history

  • @vinayakbangodi1372
    @vinayakbangodi1372 3 ปีที่แล้ว +50

    ಸರ್ ನೀವು ಉಪ್ಪಿ ಶ್!!! ಭಾಗ 2 ಮಾಡಿ ಸರ್.. ನಾನು ಮನಸಲ್ಲೇ ಶ್!!! 2 ಹೀಗಿರುತ್ತೆ ಹಾಗಿರುತ್ತೆ ಅಂತ 10-12ವರ್ಷದಿಂದ ಕಲ್ಪನೆ ಮಾಡಿಕೊಳ್ತಾಇದೀನಿ ಸರ್

  • @darshanram9421
    @darshanram9421 3 ปีที่แล้ว +167

    90's kids ಪ್ರತಿಯೊಬ್ಬರಿಗೂ" ಶ್ " most Favorite ಸಿನಿಮಾ....90's kidz ಗೆ kidz ಆದ್ಮೇಲು ಇನ್ನೂ ಈ ಸಿನಿಮಾ ನೋಡ್ತರೆ😂😂😂

    • @ganeshgani2980
      @ganeshgani2980 3 ปีที่แล้ว +1

      😃😃😃

    • @shashanksp8020
      @shashanksp8020 3 ปีที่แล้ว +8

      Nodod enu... Ivattigu bhaya agutte...😅😅😂

    • @RaviRaj-pv5zh
      @RaviRaj-pv5zh 2 ปีที่แล้ว +1

      🤣🤣🤣🤣right brother...

    • @sharathkumar2719
      @sharathkumar2719 2 ปีที่แล้ว +1

      100% correct

    • @Nick-fd4mw
      @Nick-fd4mw 2 ปีที่แล้ว +6

      It was an awsom horror movie in Kannada...but 90s boys spcly had 1 fav scene in the movie 🙈

  • @ahmedkiresur6405
    @ahmedkiresur6405 3 ปีที่แล้ว +119

    Avanelli ivanelli is master piece song of Kannada industry...

    • @NageshPattanshetty
      @NageshPattanshetty 3 ปีที่แล้ว +8

      It is actually, "Avanalli, ivalilli". Even Kumar Govind said it wrongly as, "avanelli, ivanelli".

    • @sumanthm245
      @sumanthm245 3 ปีที่แล้ว +4

      Sadhu maharaj love you comedy king sir with great singer and music director

    • @tejeshthimmaiah4689
      @tejeshthimmaiah4689 3 ปีที่แล้ว

      th-cam.com/video/U7FCKiID4mQ/w-d-xo.html
      Legend making, such amazing

    • @tejeshthimmaiah4689
      @tejeshthimmaiah4689 3 ปีที่แล้ว

      th-cam.com/video/U7FCKiID4mQ/w-d-xo.html
      Legend making, such amazing

    • @piouskerur
      @piouskerur 3 ปีที่แล้ว

      Yes miss
      Singer Shastri ji..singer

  • @pradeeppradee8441
    @pradeeppradee8441 3 ปีที่แล้ว +49

    Uppi sir is extraordinary MAN❤️

  • @pattanashettyshambhu3122
    @pattanashettyshambhu3122 3 ปีที่แล้ว +27

    ಉಪೇಂದ್ರ talent matters here. Such a great talented director Kannada film industry ever seen.

  • @mahitm4452
    @mahitm4452 ปีที่แล้ว +5

    ಇತರ ಮೂವಿ ತೆಗಿಬೇಕು ಅಂದ್ರೆ ಉಪ್ಪಿ ಅವರೆ ಮನಸು ಮಾಡಬೇಕು.... ಸೂಪರ್ ಮೂವಿ.....talented uppendra

  • @VNK5490
    @VNK5490 3 ปีที่แล้ว +26

    It's a mile stone in Kannada horror story...the real masterpiece

  • @mujahidkhan724
    @mujahidkhan724 3 ปีที่แล้ว +8

    Good Experience 💯
    Kelokke khushi agutte , Kashtapattu mundebarodu andre yide💍
    Ellarigu ,Happy Republic Day 🇮🇳
    Jai Hind 🇮

  • @ashmithaj2427
    @ashmithaj2427 3 ปีที่แล้ว +19

    I know how difficult it was to watch this movie in 90's . Really scary movie . And the songs ♥️🎵🎵😘

  • @santhoshcn3161
    @santhoshcn3161 2 ปีที่แล้ว +1

    ಸರ್, ನಿಮ್ಮ ತಂಡ ನಮ್ಮ ಉಪೇಂದ್ರ ಸರ್ ಎಲ್ಲರೂ ಸೇರಿ ನಿರ್ಮಿಸಿರುವ ಈ ಚಿತ್ರ ನನ್ನ ಜೀವನದಲ್ಲಿ ಮರೆಯಲಾಗದ ಚಿತ್ರ.....
    ಅಂದಿನಿಂದ ಇಂದಿನ ದಿನದಲ್ಲೂ ನಿಮ್ಮ ಚಿತ್ರ ನನ್ನನು ಕನಸಿನಲ್ಲೂ ಕಾಡುತ್ತಿರುವ ಕನ್ನಡ ಚಿತ್ರ ಅಂದ್ರೆ
    ಶ್!!!!!!!
    Hats of to kumar & uppi sir

  • @kitty4596
    @kitty4596 3 ปีที่แล้ว +17

    The whole film was a hit coz of the story and songs ... Story won the heart of viewers also all have acted well

  • @premanandcscs8251
    @premanandcscs8251 3 ปีที่แล้ว +7

    Sadu ge kungfu Kannan aagi sakhat suit aagidru, really great fights in shhhhu

  • @pallavishankar4190
    @pallavishankar4190 3 ปีที่แล้ว +4

    Super duper song ಮರಗಳನ್ನು ಸುತ್ತೊದಲ್ಲ ಕವಿತೆಗಳ geechodalla ಮೌನವೇ ಧ್ಯಾನವೇ ಪ್ರೇಮಾ ❤️

  • @shamantanaik8574
    @shamantanaik8574 3 ปีที่แล้ว +6

    ಇವಾಗ ನೋಡ್ಬೇಕು.. movieನಾ.. ಇನ್ನೊಂದ್ ಸಲ..

  • @neelamnimmi6793
    @neelamnimmi6793 3 ปีที่แล้ว +9

    Keloke onthara Khushi agtide, now I want to watch "shh" movie, ee interview nodid mele shh movie search madi nodveku anstide

  • @sunithah8761
    @sunithah8761 ปีที่แล้ว +2

    Yes avtu money making important alla but ega ade important agtide bidi sir. Talent express madoke stage kotare saku . That's gold era of kannada industry

  • @user-do7uj7ig2s
    @user-do7uj7ig2s 3 ปีที่แล้ว +22

    Konegu banthuuu super duper episode thank you sir 🤗🤗❤️❤️❤️❤️

  • @rakeshshetty8768
    @rakeshshetty8768 3 ปีที่แล้ว +5

    ನಿಮ್ಮ ಸಿನಿಮಾ ತುಂಬಾ ಸಲ ನೂಡಿದಿವಿ ಸರ್ ಇರುದಯಾ ನಿನಗಾಗಿ ಇರುವಾಗಲೂ ನೂಡ್ತೀವಿ

  • @chandu9652
    @chandu9652 3 ปีที่แล้ว +32

    Naavu chikkavaru eddaga ಶ್ movie nodi thumba baya paduta eddivi.

  • @sharusharu8428
    @sharusharu8428 3 ปีที่แล้ว +7

    ಶ್!!! ಪಿಕ್ಚರ್ ಫೈಟಿಂಗನ Bgm ಅದ್ಭುತ ರೀ

  • @vinodkumarvinnu202
    @vinodkumarvinnu202 3 ปีที่แล้ว +10

    ಮುಂದಿನ ಎಪಿಸೋಡ್ ಗಾಗಿ ಮೊದಲ ವೀಕ್ಷಕನಾಗಿ ಕಾಯುತ್ತಿರುತ್ತೇನೆ ಸರ್.........

  • @manojcool9834
    @manojcool9834 3 ปีที่แล้ว +4

    Upendra,kashinath,sadhu kokila,kumar govind..all aree beautiful souls who worked hard❤️❤️❤️

  • @nareshuppi..juniorupendra5197
    @nareshuppi..juniorupendra5197 3 ปีที่แล้ว +15

    Uppi sir is a diamond in indian film industry

    • @girishppg5815
      @girishppg5815 3 ปีที่แล้ว +2

      Brother Uppi sir is KARNATAKA Kohinoor Diamond 💗💗💗

  • @muzammilkhan7582
    @muzammilkhan7582 2 ปีที่แล้ว +2

    ಶ್ ಚಿತ್ರ ದಲ್ಲಿ ಪೂಜಾರಿ ಜೋತೆ ರೋಮನ್ಸ ಮಡೋ ಆ ಮಹಿಳೆ ಹೆಸರು ಏನು

  • @swathinnaik
    @swathinnaik 3 ปีที่แล้ว +12

    "ಶ್" ಚಲನಚಿತ್ರದ ನಾಯಕ ನಟಿ "ಮೇಘ" ಈಗ ಎಲ್ಲಿದ್ದಾರೆ?

  • @vishwarajnaik7712
    @vishwarajnaik7712 3 ปีที่แล้ว +38

    Correct aagi organise madi video na .. Part 1 part 2 anta I'm very much interested in watching kumar Govind interview, but start yavdu end yavdu gottagta illa

    • @dtox3016
      @dtox3016 3 ปีที่แล้ว +1

      This is part 2

    • @vishwarajnaik7712
      @vishwarajnaik7712 3 ปีที่แล้ว +1

      @@dtox3016 please mention on the cover so it will be easy for your subscriber's to watch episode wise

    • @ashwinip170
      @ashwinip170 3 ปีที่แล้ว

      Howdu nangu adhe artha agthilla I was waiting for next part but illi 1st yavdu next yavdu anta artha agthilla.. thumba intersting idhe kumar Govind sir du interview

    • @sweetparrot512
      @sweetparrot512 3 ปีที่แล้ว

      Nija.. part number haaki

  • @yathishdevadiga3584
    @yathishdevadiga3584 3 ปีที่แล้ว +16

    Bestest horror movie ever made in the history of cinema.. uppi the master of screenplay

  • @yathishdevadiga3584
    @yathishdevadiga3584 3 ปีที่แล้ว +14

    That's y I'm a huge fan of uppi sir

  • @eshwarawati1488
    @eshwarawati1488 3 ปีที่แล้ว +15

    I was waiting for this episode. Thank you for uploading this.

  • @kiranveerabhadra4500
    @kiranveerabhadra4500 3 ปีที่แล้ว +10

    ಶ್!! BGM 🔥🔥🔥🔥🔥🔥🔥😱😱😱😱😱😱😱😱

  • @Dixith_Shetty
    @Dixith_Shetty 3 ปีที่แล้ว +11

    Masterpiece of horror-thriller movies ♥️

  • @suryapraveens8585
    @suryapraveens8585 3 ปีที่แล้ว +2

    ಸೂಪರ್ ಹೊಸಬರಿಗೆ ಪ್ರೋತ್ಸಾಹ ನೀಡುವ ಶ್ ಅನುಭವ

  • @nandeeshatl379
    @nandeeshatl379 2 ปีที่แล้ว +2

    Right now,
    I'm working near gundal dam, kollegala taluku, wonderful place ❤️💛

  • @theshape7801
    @theshape7801 3 ปีที่แล้ว +28

    Uppi is a gem of a director

  • @rajathshetty6963
    @rajathshetty6963 2 ปีที่แล้ว +4

    I loved "KAMINI" in that movie ❤️❤️❤️

  • @nagoprak
    @nagoprak ปีที่แล้ว

    Ssshh type film ಮತ್ತೇ ಬರಲಿಲ್ಲ ! Awesome 😎 film & music, making. Video cd , dvd and now TH-cam ನಲ್ಲಿ ...ಫಿಲ್ಮ್ rocks ! MASTERPIECE ಫಿಲ್ಮ್ !

  • @mahadevaswamys9415
    @mahadevaswamys9415 2 ปีที่แล้ว +2

    ಶ್ ಸಿನಿಮಾದಲ್ಲಿ ನಿಮ್ಮ ನಟನೆ ತುಂಬಾ ಚೆನ್ನಾಗಿದೆ

  • @mahadevaswamykm3772
    @mahadevaswamykm3772 3 ปีที่แล้ว +6

    Shh.....ಸಿನಿಮಾ...ನನ್ನ ಮೊಬೈಲ್ ನಲ್ಲಿ ..ಇವತ್ತಿಗೂ..ಇದೆ..

  • @superstaruppifansbijapur5266
    @superstaruppifansbijapur5266 3 ปีที่แล้ว +10

    Uppi boss is a very simple city man 👌 👏

  • @raghavendrajl5388
    @raghavendrajl5388 2 ปีที่แล้ว +3

    Kumar sir bring back upendra sir as a director
    We must watch him as director
    and successful director in indian cinema

  • @manjudeepakrose
    @manjudeepakrose 3 ปีที่แล้ว +10

    Sir nanna ringtone ivathu Avanalli Evalilli song❤️❤️❤️ Proud to know hw it took shape🙏🙏

  • @ravikundapura974
    @ravikundapura974 3 ปีที่แล้ว +1

    Nimma experience hanchikondiddu thumbane khushi aagutte.... Thanks

  • @AnilBM99
    @AnilBM99 3 ปีที่แล้ว +3

    Eagerly waiting for next episode.....!!!!!!!!! very interesting and exciting to watch.

  • @anjanspace
    @anjanspace 3 ปีที่แล้ว +5

    More than movie, I enjoy listening to the experience of movie making.

  • @painpp
    @painpp 3 ปีที่แล้ว +15

    Shhh must be remastered and released in 1080 on netflix.

  • @gangadhar832
    @gangadhar832 3 ปีที่แล้ว

    Super boss,nim bayinda keloke innu super agi ide.

  • @bengaluruVines
    @bengaluruVines 3 ปีที่แล้ว +2

    I am extremely enjoying all the episodes of you Kumar sir. Thanks Chitraloka.

  • @manjunathnn3505
    @manjunathnn3505 ปีที่แล้ว +1

    This movie has everything like comedy, horror, good fight sequence, melodious songs and love story

  • @raghunatha2005
    @raghunatha2005 3 ปีที่แล้ว +4

    Yaake andre swami ji scene ge ...tension ag bedi pa abhimanigale idralli thameshe nu ide haage swalpa satya nu ide...but movie full package suspense, thrill, commedy, romance, songs, music, location, screen play, fight,camera work, art, make up, horror etc ellanu super...hagalu hothu tegeda scene nalli kano estate hasiru mathu heroine soundarya ondu navirada bhavane moodisidre raatri a bhayanaka kathalinalli tegeda onti mane drushyagalu night obre toilet ge hogalu bhaya vago ashtu hedrike huttisithade...Kumar govind thumba promising star agi kaanisi konda film..innobba shashi kumar sikk bitru antha ellru helta idru....ottinalli namma sutha mutha iruvudanne correct agi use madidre hege indu olle cinema tegi bahudu anta Uppi sir torisi kotru but thumba janakke( producer or directors) adu arthane aglilla...

  • @sharathkodak
    @sharathkodak 3 ปีที่แล้ว +11

    Nanu kammi andru 25 sala nodiddine shhh movie...

  • @kirankumarmn5692
    @kirankumarmn5692 2 ปีที่แล้ว +1

    Shh movie is wonderful movie all artist super act.

  • @premanandcscs8251
    @premanandcscs8251 3 ปีที่แล้ว +2

    Ondu Cinema maadalu estu Jana,estu kasta padabeku sir
    Hit adre okay,illa Andre...
    But shuuuu made you , Uppi& So many becomes 🌟 Stars

  • @killer-py1de
    @killer-py1de 2 ปีที่แล้ว +1

    Om film madilla anta ondu swalpa nu bejarilde shivanna hididiro long bagge matadtira andre nivu great sir

  • @sweetparrot512
    @sweetparrot512 3 ปีที่แล้ว +3

    5:40 adu gundla alla gundal dam anta near narsipura..bahala channagide

  • @ganesh7536
    @ganesh7536 ปีที่แล้ว +1

    Nim insident arta aitu idke finance karana sir, avaga niv bada jeevagalu 'shhu'spr

  • @NappiNappi-ki3vr
    @NappiNappi-ki3vr หลายเดือนก่อน

    ನನ್ನ ಫೇವರೆಟ್ ಸಿನಿಮಾ ಇದು ಹಾರರ್ ಮೂವಿಯಲ್ಲಿ ಫಸ್ಟ್ ಸಿನಿಮಾ ಇದೆ😊😊😊

  • @nagarajaattur4125
    @nagarajaattur4125 2 ปีที่แล้ว +2

    Real star uppi sir is super talents kashinath sir super 🙏🙏

  • @prashanthnaidu4261
    @prashanthnaidu4261 ปีที่แล้ว +1

    Evergreen movie .waiting for d sequel👻

  • @manjunath3587
    @manjunath3587 3 ปีที่แล้ว +18

    ಈ ಪಿಚ್ಚರ್ ಅಲ್ಲಿ ಪ್ರಮುಖ ಪಾತ್ರ ಕಾಶಿನಾಥ್ ಅವರ ಬಗ್ಗೆ ಏನು ಮಾಹಿತಿ ನೀಡಿಲ್ಲ ಯಾಕೆ

    • @sharathkodak
      @sharathkodak 3 ปีที่แล้ว +1

      Houdhalva?

    • @sharathkodak
      @sharathkodak 3 ปีที่แล้ว +3

      @@AR-od2lh Murali mohan gintha Kashinath very important.. ee filmalli Kumar govindh gintha kashinath avra roll main aagirodu

    • @harishks3949
      @harishks3949 3 ปีที่แล้ว +4

      ಕಾಶಿನಾಥ್ ಅಂತ ಮಹಾನ್ ವ್ಯಕ್ತಿ ಬಗ್ಗೆ ಸ್ವಲ್ಪ ಮಾತನಾಡಿ ಅವರು ಈ ಸಿನೆಮಾದಲ್ಲಿ ಇದ್ದರೆ

    • @chiduhtm3211
      @chiduhtm3211 3 ปีที่แล้ว

      Watch previous episode

  • @devaraj886
    @devaraj886 3 ปีที่แล้ว

    Superr sir
    ಒಳ್ಳೆಯ ಭಿನಯ ನಿಮ್ಮದು

  • @prithamnayak7961
    @prithamnayak7961 3 ปีที่แล้ว +9

    We need another movie like Shh from same team

  • @basavarajmaski4098
    @basavarajmaski4098 3 ปีที่แล้ว +10

    waiting for Shhhh...2

  • @maddurmemes4830
    @maddurmemes4830 2 ปีที่แล้ว +2

    Miss u Appu boss 😭

  • @theshape7801
    @theshape7801 3 ปีที่แล้ว +34

    Shh is a masterpiece

    • @krishnakadayat
      @krishnakadayat 3 ปีที่แล้ว +1

      naun elde yallaregu kadat t a !
      nan edre kadalla ßsssßhhhhhhhh

    • @Prasanjithshetty
      @Prasanjithshetty 3 ปีที่แล้ว

      Where is Shh heroin?

    • @theshape7801
      @theshape7801 3 ปีที่แล้ว

      @@Prasanjithshetty Dubai 😂

  • @dr.ravishankarmr2149
    @dr.ravishankarmr2149 3 ปีที่แล้ว +2

    Simple narration, great kumar

  • @pavanshiv1296
    @pavanshiv1296 3 ปีที่แล้ว +11

    Waiting from 1week thank u amazing narration 👍❤️

  • @kingmakerworld3808
    @kingmakerworld3808 3 ปีที่แล้ว +6

    Best memorable video sir I was enjoyed

  • @raghudesai1217
    @raghudesai1217 3 ปีที่แล้ว +6

    Best show episode 🎶 please continue no words

  • @vinayakac4464
    @vinayakac4464 3 ปีที่แล้ว +2

    SUPER DUPER HIT FILM IN KANNADA FILM INDUSTREIS👌👌👌🎉💐🎉💐🎉

  • @yallu0007
    @yallu0007 3 ปีที่แล้ว +7

    Shhhhhhhhhhhhhhhhhhhhh Uppi bossssssss

  • @naveenak5760
    @naveenak5760 9 หลายเดือนก่อน

    Movie thumba chanagide I love this movie🎉🎉🎉🎉🎉🎉🎉

  • @user-nj1uk2wo1w
    @user-nj1uk2wo1w 3 ปีที่แล้ว +4

    ಸಾಧು ಸಂಗೀತ ಮಾಂತ್ರಿಕ

  • @user-uu7xm7ey8g
    @user-uu7xm7ey8g ปีที่แล้ว +1

    ಶ್!!! ಸೂಪರ್ ಸಿನಿಮಾ

  • @mariswamynk2983
    @mariswamynk2983 2 ปีที่แล้ว +2

    ಉಷ್ ಶೂಟಿಂಗ್ ಮಾಡಿದ ಜಾಗ ಎಲ್ಲಿ ಬರುತ್ತೆ ಹೇಳಿ plz ಕಮೆಂಟ್ ಮಾಡಿ

  • @premkumar6020
    @premkumar6020 3 ปีที่แล้ว +2

    ಸೂಪರ್

  • @sreenivasareddy1574
    @sreenivasareddy1574 ปีที่แล้ว

    thanks for great intrview

  • @gsstudio9752
    @gsstudio9752 3 ปีที่แล้ว +1

    Kollegalad kade yav movie thegedru super hit aguthalla guru ...shh ..jogi..

  • @Kannadarjquiz2012
    @Kannadarjquiz2012 3 ปีที่แล้ว +2

    Super Episode Great Evergreen Horror movie "ಶ್!!!,

  • @wild_bee_man
    @wild_bee_man 3 ปีที่แล้ว +4

    Waiting for nxt episode

  • @sharathk220
    @sharathk220 ปีที่แล้ว +1

    All credits go to Upendra sir... For making the movie great....and kumar govind sir for making possible to make the movie

  • @RameshRamesh-nl5my
    @RameshRamesh-nl5my 3 ปีที่แล้ว +4

    ಸರ್ 👌ಎಕ್ಸ್ಪಿರಿಯನ್ಸ ವೀಡಿಯೋ🥰 ಮುರಲಿ ಮೋಹನ್ ಸರ್ ಎಷ್ಟು ಪೇಮೆಂಟ್ ಕೋಟ್ಟಿದ್ದಿರಾ 🥰👍

  • @malleshappatengli4047
    @malleshappatengli4047 3 ปีที่แล้ว +2

    Super bro

  • @ganeshgani2980
    @ganeshgani2980 3 ปีที่แล้ว +3

    Uppi is legend..🔥🔥🔥🔥

  • @srinivasuppi7112
    @srinivasuppi7112 3 ปีที่แล้ว +2

    I love 💕💕😘 my uppi Boss ❤️❤️❤️❤️

  • @hari6674
    @hari6674 3 ปีที่แล้ว +2

    It's very nice interview

  • @chandrashekar5631
    @chandrashekar5631 3 ปีที่แล้ว +2

    Super team

  • @sreenivasareddy1574
    @sreenivasareddy1574 ปีที่แล้ว

    thanks for information about cinima industry.....

  • @----9970
    @----9970 3 ปีที่แล้ว +2

    ಉಪ್ಪಿ ಬಾಸ್ 🙏🙏🙏

  • @PavanKumar26
    @PavanKumar26 ปีที่แล้ว

    It's a great movie in 90's . Songs evergreen, Kashinath sir we miss you

  • @sateeshgowda9467
    @sateeshgowda9467 3 ปีที่แล้ว +2

    Very nice

  • @basavarajuraju1722
    @basavarajuraju1722 3 ปีที่แล้ว +2

    Next part waiting

  • @vinodtalks7402
    @vinodtalks7402 3 ปีที่แล้ว +2

    Amazing movie 👌

  • @krishnarajkumar8467
    @krishnarajkumar8467 3 ปีที่แล้ว +1

    Super sir

  • @premakumarpremakumar9537
    @premakumarpremakumar9537 2 ปีที่แล้ว +1

    Real hero uppi bro 😘😘😘😘

  • @abhishekabhi5176
    @abhishekabhi5176 3 ปีที่แล้ว +1

    Wait ing sir

  • @kavyagangamma4290
    @kavyagangamma4290 3 ปีที่แล้ว

    Avanalli evalelli 👍👍👍🤩🤩🤩

  • @PampaBond
    @PampaBond 3 ปีที่แล้ว

    ಅಪ್ಪು ಆವಾಗ್ಲೇ ಸ್ಟ್ರಾಂಗ್ 👌👌👌