'ಧಿಮಾಕು' ಸೋಲು 10 ವರ್ಷ 'ಸಾಲ'ದಲ್ಲಿ ಮುಳುಗಿಸಿತು | Actor Naveen Krishna Life Story P5| Heggadde Studio

แชร์
ฝัง
  • เผยแพร่เมื่อ 23 ก.ย. 2020
  • 'ಧಿಮಾಕು' ಸೋಲು 10 ವರ್ಷ ಸಾಲದಲ್ಲಿ ಮುಳುಗಿಸಿತು| Actor Naveen Krishna Life Story P5| Heggadde Studio
    Interview By Sandeep Shetty Heggadde
    DOP : Deepak babu
    Naven Krishna TH-cam Channel Link : / nav27979
    Naveen Krishna is an Indian film actor, director and writer based in Kannada Film Industry. After having starred in many films as a child actor, he made his adult debut in the film Shrirasthu Shubhamasthu (2000) and has since then acted in various films, mostly in supporting roles, in films such as Kadamba (2004), Nenapirali (2005), Dheemaku (2008) and Mathond Madhuvena (2011). His lead roles in the critically acclaimed films, Haggada Kone (2014) and Actor (2016) won him several laurels and appreciations. Naveen, the son of veteran actor Srinivasa Murthy, has also written the lyrics for songs and showcased his multi-talents in the film making process.
    In 2013, Naveen announced that he would direct and script a film titled Lakshmi Bar which is yet to release. He did the co-direction for the film Bidalare Endu Ninna (2013).
    #Naveen_Krishna
    #Naveen_Krishna_Life_Story_Promo
    #Heggadde_Stduio
    #Srinivas_Murthy
    #Dhimaku_Film
    #Dr_Raj
    #Dr_Rajkumar
    #Kadamba
    #vishnuvardhan
    #puneethRajkumar
    #RaghavendraRajkumar
    #Rajanikanth
    -----------------------------------------------------------------
    please Follow My Instagram: sandeep_shetty_heggadde
    Photo Link: pCDea6hYgg...
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 9611976709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 515

  • @HeggaddeStudio
    @HeggaddeStudio  3 ปีที่แล้ว +63

    ಆತ್ಮೀಯರೇ ನಮ್ಮ ಕಾರ್ಯಕ್ರಮ ನೋಡಿ ಸುಮ್ಮನಾಗಬೇಡಿ...Subscribe ಮಾಡಿ ಸಪೋರ್ಟ್ ಮಾಡಿ...
    Its FREE...
    ಪ್ರೀತಿಸಿ... ಬೆಂಬಲಿಸಿ...
    - ಹೆಗ್ಗದ್ದೆ ಸ್ಟುಡಿಯೋ

    • @mch3644
      @mch3644 3 ปีที่แล้ว +2

      Sir nan ondu request Naveen anna avarige heli dimaku annu OTT alli rerelise madalu hit age agutte

    • @user-hd5cs9ef4g
      @user-hd5cs9ef4g 3 ปีที่แล้ว +1

      Sir,,,contact me pls,,,not for opportunity,,, Nimmantavranna inspiration madkondu,,,ondu action script ready madidini,,,as a Mafia

    • @user-hd5cs9ef4g
      @user-hd5cs9ef4g 3 ปีที่แล้ว

      8088890574

    • @chethann2318
      @chethann2318 3 ปีที่แล้ว

      Super

    • @santhoshpv7606
      @santhoshpv7606 3 ปีที่แล้ว

      Sir.. Nim channel alli video song release madoke avakasha idiya.. Melody love video song.. Madidivi.. Reply madi

  • @veereshhugar2490
    @veereshhugar2490 3 ปีที่แล้ว +593

    ದೀಮಾಕು film na ಇಷ್ಟ ಪಡುವವರು ಲಿಕೆ ಮಾಡಿ

    • @rockytheruler75
      @rockytheruler75 3 ปีที่แล้ว +7

      Le evag eshta patt en madtiya?? Release adaga theater li hogi nodbeku...neen hingella cmnt hakid takshana avar saaala clear agalla 🤣

    • @akshayhannikeri3775
      @akshayhannikeri3775 3 ปีที่แล้ว +1

      @@rockytheruler75 super

    • @gowdananje267
      @gowdananje267 3 ปีที่แล้ว

      Super movie

    • @rockytheruler75
      @rockytheruler75 3 ปีที่แล้ว

      @@veereshhugar2490 Nim avvan keyyekke...🤣🤣🤣🤣🤣

    • @rockytheruler75
      @rockytheruler75 3 ปีที่แล้ว

      @@veereshhugar2490 urithide bandhu thika nekku sulemagne 🤣

  • @vetagreedairies2689
    @vetagreedairies2689 3 ปีที่แล้ว +61

    ಅದ್ಬುತ ನಟ ನೀವು ನಾನು ಕನ್ನಡಿಗ ಆಗಿ ಹೇಳ್ತಾ ಇದ್ದೇನೆ ನೀವು ಬೇರೆ ಇಂಡಸ್ಟ್ರಿ ಹೋಗಿದ್ರೆ ನಿಮ್ಮ ಕಲೆಗೆ ಅದೃಷ್ಟ ಸಿಗಬಹುದಿತ್ತು ಅನ್ಸುತ್ತೆ ಸರ್

  • @amithamithh6198
    @amithamithh6198 3 ปีที่แล้ว +210

    ಸರ್ ನಿಜ ಹೇಳಬೇಕೆಂದರೆ ನನನಗೆ ಬೋರ್ ಹೋಡೆದಾಗ ಈಗ್ಲೂ ಧಿಮಾಕು ಸಿನಿಮಾ ನೋಡತ್ತಿನಿ ತುಂಬಾ ಒಳ್ಳೆಯ ಸಿನಿಮಾ ಸರ್

  • @vetagreedairies2689
    @vetagreedairies2689 3 ปีที่แล้ว +57

    ಶ್ರೀರಸ್ತು ಶುಭಮಸ್ತು ನಲ್ಲಿ ಆವಾಗ್ಲೇ ನೀವೊಬ್ಬ ಫೈರಿಂಗ್ ಸ್ಟಾರ್ ಅಂತಾ ಅನಿಸಿತ್ತು ಸರ್ ನನಗೆ

  • @SanthoshKumar-ht5ln
    @SanthoshKumar-ht5ln 3 ปีที่แล้ว +78

    ಧಿಮಾಕು ಸಿನಿಮಾ ಸಂಭಾಷಣೆ ಮತ್ತು ನಿಮ್ಮ ಆಕ್ಟಿಂಗ್ ಸೂಪರ್ 👍👍👍

  • @kumarbindu8072
    @kumarbindu8072 3 ปีที่แล้ว +133

    ಧಿಮಾಕು ನಿಜವಾಗ್ಲೂ ಒಳ್ಳೇ ಸಿನಿಮಾ... ಅದ್ಯಾಕೆ ಸೋಲ್ತು, ಹೊರೆಯಾಯ್ತು ಗೊತ್ತಿಲ್ಲ

    • @girishj5488
      @girishj5488 3 ปีที่แล้ว +2

      ಸಾಮಾನ್ಯ ಕತೆ ಆಗಿದ್ದರಿಂದ ಸೋಲ್ತು.

  • @originalman4947
    @originalman4947 3 ปีที่แล้ว +10

    ಕನ್ನಡ ಚಿತ್ರರಂಗದ ಅತ್ಯುತ್ತಮ ನಟ ಭಯಂಕರ ನಿಮ್ಮ actor ಚಿತ್ರ ನೋಡಿ ಕಳೆದು ಹೋದೆ...ಇಂತ ಉತ್ತಮ ಪ್ರತಿಭೆಗೆ, ಖಂಡಿತ ಯಶಸ್ಸು ಸಿಕ್ಕೆ ಸಿಕ್ಕುತ್ತೆ...

  • @thejram_123t3
    @thejram_123t3 3 ปีที่แล้ว +19

    ಅದ್ಬುತ ನಟ ಹಾಗೂ ಒಳ್ಳೆ ಕಲಾವಿದ . ನಿಮ್ಮ ತಂದೆಯವರು ಕನ್ನಡದ ಮೇರು ನಟರಲ್ಲಿ ಒಬ್ಬರು ಕೂಡ . ನಿಮ್ಮ ಮುಂದಿನ ಸಿನಿಮಾ ಜೀವನ ನವ ನವಿನವಾಗಿ ಕೂಡಿರಲಿ ಎಂದು ಹಾರೈಸುತ್ತೇನೆ...

  • @sunilravichandra6123
    @sunilravichandra6123 3 ปีที่แล้ว +7

    There is no place for true talent. Even now i watch Dheemaku movie clips. It's so good. Those dialogues, acting, screenplay.. everything are on best track. That movie has literally different fan base. Me and my friends watch that movie just to have fun state of mind for 2hrs.

  • @satyabodhraichur9343
    @satyabodhraichur9343 3 ปีที่แล้ว +9

    You are super hero for me... your swag and style in dhimaku too good👍👍👍👍👍👍

  • @shankarmanjunath5737
    @shankarmanjunath5737 3 ปีที่แล้ว +32

    To be frank even big hero's like ದರ್ಶನ್ ,ಶಿವಣ್ಣ, ಸುದೀಪ್ etc.. cannot be so fluent like you in Kannada dialogue delivery

    • @BhaaratMaataaKiJay
      @BhaaratMaataaKiJay 3 ปีที่แล้ว

      Without a doubt...

    • @vidyaraj9217
      @vidyaraj9217 3 ปีที่แล้ว

      Yes..he is talented,no chance in industry

    • @darshan6149
      @darshan6149 2 ปีที่แล้ว

      That is why they are big heroes. In karnataka if someone is big it means they are talentless
      . That is y talented people go to other industries and become superstars

  • @lokeshbangalore7319
    @lokeshbangalore7319 3 ปีที่แล้ว +85

    I didn’t know you were Srinivasa Murthy sir’s son. But I have seen your acting and you have good screen presence. Please continue acting.

    • @peaceful154
      @peaceful154 3 ปีที่แล้ว +2

      They both acted as step brothers in SRIRASTU SHUBHAMASTU movie..

    • @kishorekulkarni8258
      @kishorekulkarni8258 3 ปีที่แล้ว

      @@peaceful154 also In kadamba film

    • @mrshankara
      @mrshankara 3 ปีที่แล้ว

      He is a very good actor and handsome also. But Lady Luck did not smile on him.

  • @sharanappasc1611
    @sharanappasc1611 3 ปีที่แล้ว +22

    ನವೀನ್ ಸರ್ ನಿಮ್ಮ ತಂದೆ, ತಾಯಿ ಮತ್ತು ನಿಮ್ಮ ಕುಟುಂಬ ಈಗ ಸಂತೋಷದಿಂದ ಇದೆ ಎಂದು ಭಾವಿಸುತ್ತೇನೆ.
    ಸಾಲ ತೀರಿಸಲು ಅನುಭವಿಸಿದ ಕಷ್ಟ ಕೇಳಿ ತುಂಬಾ ಬೇಸರವಾಗುತ್ತದೆ.
    ನಿಮ್ಮ ಮುಂದಿನ ಕೆಲಸಗಳು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
    ವಂದನೆಗಳು 🙏

  • @learnin2106
    @learnin2106 3 ปีที่แล้ว +59

    ಧಿಮಾಕು ತುಂಬಾ ಚೆನಾಗಿತ್ತು.‌

  • @umeshchachadi4801
    @umeshchachadi4801 3 ปีที่แล้ว +7

    ಬಾಲಮುರುಳಿ ಕೃಷ್ಣ ಮತ್ತೆ ಬಂದಾ.... ಹೆಂಗೆ.... ನಮ್ಗ್ ಹೆಂಗ್ ಬೇಕೋ ಹಂಗೆ
    ಸೂಪರ್ ಫಿಲ್ಮ್ sir

  • @shankarshetty8743
    @shankarshetty8743 3 ปีที่แล้ว +7

    ಮುಂದೆ ನಿಮಗೆ ಯಶಸ್ಸು ಸಿಗಲಿ , ಮುಂದೊಂದು ದಿನ ಯಶಸ್ಸು ಸಿಗುವ ಮೂಲಕ ಕಹಿ ದೂರವಾಗಲಿ. ಸುಪರ್ ಹೆಗ್ಗದ್ದೆ

  • @creationworld117
    @creationworld117 3 ปีที่แล้ว +2

    ಈ ಕನ್ನಡ ಕಲಾವಿದನನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಕನ್ನಡ ಚಿತ್ರರಂಗ ವಿಫಲವಾಗಿದೆ,,, ಮನೋಗ್ಯ ಅಭಿನಯ, ದಯವಿಟ್ಟು ಪೋಷಕ ಪಾತ್ರಕ್ಕೆ ಈಗಿನ ನಿರ್ದೇಶಕರು ಆಯ್ಕೆ ಮಾಡಿ,,, ಎಂತ ಅಭಿನಯ ಸರ್,,, iam big fan of u😎😎🔥🔥🔥🔥❤️❤️❤️❤️🙏🙏🙏🙏

  • @prajwalshetty3880
    @prajwalshetty3880 3 ปีที่แล้ว +7

    I watched dheemaku on last saturday after 10 years and today I watched this video. It is sad to hear it was not running well during that time but you did really very well in the movie,that is your true identity 👍

  • @puneethbpuni3550
    @puneethbpuni3550 ปีที่แล้ว +1

    ಸಾರ್ ನೀವು ಎಂತಹ ಅದ್ಭುತ ಕಲಾವಿದ ಎಂದು ಕದಂಬ ಸಿನಿಮಾ ನೋಡಿದರೆ ಗೊತ್ತಾಗುತ್ತೆ

  • @user-ro5vz2sr4d
    @user-ro5vz2sr4d 3 ปีที่แล้ว +59

    ಏನೇ ಹೇಳಿ ಸಾರ್, ಧಿಮಾಕು ಚಿತ್ರ ಫೋಟೋ ಶೂಟ್ ಸೂಪರ್ಬ್. ಧಿಮಾಕು ಚಿತ್ರದ ಪೇಪರ್ ಕಟ್ಟಿಂಗ್ಸ್ ಈಗ್ಲೂ ಇದೆ.

  • @vijaypavithra5005
    @vijaypavithra5005 3 ปีที่แล้ว +5

    All rounder Naveen sir... Nimge Olle dina Barli Anta Nanu kuda pray madtini... Iove u sir

  • @praveenmutalik
    @praveenmutalik 3 ปีที่แล้ว +2

    ತೆಲಗು ಚಿತ್ರರಂಗವನ್ನ ನೋಡಿ ಕನ್ನಡ ಚಿತ್ರರಂಗ ಕಲಿಯೋದೊ ಬಹಳ ಇದೆ , ತೆಲಗು ಚಿತ್ರರಂಗದಲ್ಲಿ ಕಲಾವಿದರನ್ನ ಬಳಸಿಕೊಳ್ಳುವ ರೀತಿ, ಹಾಗೂ ನಿರಂತರವಾಗಿ ಚಿತ್ರದಲ್ಲಿ ಅವಕಾಶ ಕೊಡುವುದು ನಮ್ಮ ಚಿತ್ರರಂಗದವರು ಕಲಿಯಬೇಕು

  • @smartcity2806
    @smartcity2806 3 ปีที่แล้ว +2

    ನಾವು ನಿಮ್ಮ ಸಿನಿಮಾ ಧಿಮಾಕು ನೋಡಿ ತುಂಬಾ ಇಷ್ಟ ಪಟ್ಟು ನಿಮಗೆ ಮತ್ತು ನಿಮ್ಮ ತಂದೆಯವರ ಜೊತೆ ಫೋನ್ ಮಾಡಿ ಮಾತಾಡಿದ್ವಿ, ನಿಮಗೆ ಆ ಸಿನೆಮಾ ಕೈ ಹಿಡಿಯಬೇಕಿತ್ತು ಸರ್, ಎಂತಹ ಕಾಮಿಡಿ ಇದೆ ಸರ್, ಕನ್ನಡದ ಕವಿಗಳ ಬಗ್ಗೆ ಡೈಲಾಗ ತುಂಬಾ ಜನ್ನಾಗಿದೆ

  • @chandrashekar-kg7oi
    @chandrashekar-kg7oi 3 ปีที่แล้ว +5

    ಒಳ್ಳೆದ್ ಆಗ್ಲಿ ನವೀನ್ ಕೃಷ್ಣ👍👍👍

  • @vishwachinnu6311
    @vishwachinnu6311 3 ปีที่แล้ว +1

    ನವೀನ್ ಅವ್ರೆ ಈ ಸಿನೆಮಾ ರಿಲೀಸ್ ಆದಾಗ ನಾನು 2 ಬಾರಿ ನೋಡಿದ್ದೀನಿ..ನಿಜವಾಗಲೂ ಒಳ್ಳೆಯ ಮನರಂಜನೆಯ ಸಿನೆಮಾ..
    ಆದರೂ ಯಾಕೋ ಓಡಲಿಲ್ಲ..
    ನೀವು ಹಾಡಿದ ಹಾಡು ನನ್ನ favorite..
    ಆದ್ರೂ ಬೆಸ್ಟ್ ಆಫ್ ಲಕ್...

  • @vijayraj2813
    @vijayraj2813 2 ปีที่แล้ว

    ನಮ್ಮ ಜನ ಸರಿ ಇಲ್ಲಾ ಅಣ್ಣಾ ಕಿಕ್ ಸಿನೆಮಾ ನೋಡುದ್ಮೇಲೆ ಧಿಮಾಕು ಸಿನೆಮಾ ನಮ್ಮ ಸಿನಿಮಾ ಯಾವುದಕ್ಕೂ ಕಮ್ಮಿ ಇಲ್ಲಾ ಅನಿಸ್ತು ಮಹೇಶ್ ಸರ್ ಡೈರೆಕ್ಷನ್ ಶಂಕರ್ ಬಿಲ್ಲೆಮನೆ dailoge ಸೂಪರ್ ಎಲ್ಲೋದ್ರು awrella ಬೇಜಾರಾಗುತ್ತೆ. ಹೆಂಗಪ್ಪಾ ಇಂಗೆ namgenbeko ಅಂಗೇ. ಸೂಪರ್ dailoge. ನಿಮ್ಮ ಮೊದಲನೇ ಸಿನೆಮಾ ಸನುಪ್ರಭಾಕರ್ ಜೊತೆ ನಿಮ್ಮಪ್ಪನಿಗೆ ತಮ್ಮನಾಗಿ ಅಲ್ಲಿಂದ ನಿಮ್ಮ ಅಭಿಮಾನಿ ಅಣ್ಣಾ ಲವ್ ಯು 🌹🌹

  • @akshatametras9174
    @akshatametras9174 3 ปีที่แล้ว +2

    ನವೀನರವರ 'ಹಗ್ಗದ ಕೊನೆ' ಅದ್ಭುತವಾದ ಚಿತ್ರ.. ತುಂಬಾ ಯೋಚನೆಗಳನ್ನ ತರುವಂತಹ ಚಿತ್ರ.. ನಿಮಗೆ ಇನ್ನೂ ಒಳ್ಳೆಯ ಅವಕಾಶಗಳು ಸಿಗುವಂತಾಗಲಿ🤗

  • @AbdulRehman-tr7ib
    @AbdulRehman-tr7ib 3 ปีที่แล้ว +1

    ನನಗೆ ಶಾಸ್ತ್ರೀಯ ಸಂಗೀತಅಂದರೆ ಬಲು ಇಷ್ಟ ತಕ್ಕಮಟ್ಟಿಗೆ ಸಂಗೀತಕಲಿತಿದ್ದೇನೆ ಆ ಅನುಭವದಿಂದ ಹೇಳುತ್ತೇನೆ ನಿಮ್ಮ ಕಂಠ ಸೊಗಸಾಗಿದೆ ನೀವು ಅತ್ಯುತ್ತಮ ಹಿನ್ನೆಲೆಗಾಯಕರಾಗಬಹುದು, ಯಾವುದಾದರೂ ಚಿತ್ರದಲ್ಲಿ ಹಾಡಿದ್ದೀರಾ, ಇಲ್ಲವಾದರೆ ಒಮ್ಮೆಹಾಡಿ ಅದ್ಭುತ ನಿಮ್ಮ ಕಂಠ 👍👍

  • @Al_Sa_Ku
    @Al_Sa_Ku 3 ปีที่แล้ว +11

    I am surprised to hear that Dhimaku is financially low scored movie. It is actually good movie and great acting by you sir!! Especially your own song and dance!!!

  • @raghuram.nraghu8549
    @raghuram.nraghu8549 3 ปีที่แล้ว +5

    I watched Dhimaaku movie in theater.. It was very good entertainment movie.. I love that movie n songs so much.. 😍❤️

  • @anoopbhargavakm7744
    @anoopbhargavakm7744 3 ปีที่แล้ว +12

    I had watched dheemaku in robin theater (kengeri). Even u had visited the theater same day sir. We are waiting for dheemaku 2. And we want to see you more on screen. Do more shows on tv. U have a very good control on language , anchor agi banni tv shows ge

  • @srinivasmr3889
    @srinivasmr3889 3 ปีที่แล้ว +7

    Naveen krishna sir, you are naturally talented, yaar magha, Namma Legend Srinivas Murthy avara magha, blood of your talented father running in you, so sad kannada film industry did not use your potential to Full, you are an all-round Talent, Srinivas Murthy sir, acting, voice, behaviour superb. My favourite actor.

  • @umeshts8862
    @umeshts8862 3 ปีที่แล้ว +24

    ಧಿಮಾಕು ಸಿನ್ಮಾನ ಮೂರ್ನಾಲ್ಕು ಸಲ ನೋಡಿದ್ದೇನೆ..ಇಂದಿಗೂ ಆ ಮೂವಿಯ ಸಾಂಗ್ಸ್ ಕೇಳ್ತಿದೀನಿ..ನಿಮ್ಮ ನಟನೆ ಸೂಪರ್..
    ಮಿನುಗದ ನಕ್ಷತ್ರಗಳು ಎಂಬ ಲೇಖನದಲ್ಲಿ ನಿಮ್ಮ ಬಗ್ಗೆ ಹಾಗೂ ನಿಮ್ಮ ಧಿಮಾಕಿನ ಬಗ್ಗೆ ಉಲ್ಲೇಖಿಸಿದ್ದೇನೆ....
    ನೀವೊಬ್ಬ ಬೆಸ್ಟ್ ಆಕ್ಟರ್ ನೋ ಡೌಟ್ ಅಬೌಟ್ ಇಟ್

  • @ranganaths4419
    @ranganaths4419 3 ปีที่แล้ว +5

    Dimaku is one of the finest movie I have seen.. It's very unfortunate to hear loss...
    You are very talented.. All the best for your future

  • @socialworker6805
    @socialworker6805 3 ปีที่แล้ว +9

    Sir...dimaku...film... whether it is flop or not... really you won kannadigara heart... please come back...dimaku... excellent acting... message to society....Sir...nivu tumba oleyavaru....God definitely will bless you all...

    • @akshayhannikeri3775
      @akshayhannikeri3775 3 ปีที่แล้ว

      Cinema bandaga nodalla, ivaga ba andre bartara avru

  • @darshanram9421
    @darshanram9421 3 ปีที่แล้ว +14

    How many of u feel that Naveen is genuine n entertaining contestant for Big Boss ...He sud come n win if u get a chance for big boss plz accept

    • @dheemakunaveenkrishna6036
      @dheemakunaveenkrishna6036 3 ปีที่แล้ว

      No....thank u....I'm happy with my behind the screen works.....big boss....is too big for me

    • @darshanram9421
      @darshanram9421 3 ปีที่แล้ว

      @@dheemakunaveenkrishna6036 all the best...

  • @sampathkumar7057
    @sampathkumar7057 3 ปีที่แล้ว +6

    You are real hero in life.....simple and open minded. Life is full of ups and downs this will be there in everyone's life....u have cleared that.

  • @vinodhiremath8392
    @vinodhiremath8392 3 ปีที่แล้ว +16

    Sir
    ಧಿಮಾಕು movie li ondu dialogue ide.
    Idu henge Andre.
    ನಮಗ್ ಹೆಂಗ್ ಬೇಕೋ ಹಂಗೆ.
    ಅನ್ನೊ dialogue innu use madta idini.
    Puc oduvag ನೋಡಿದ್ದು.
    Oh god awesome movie

  • @ratnamala3559
    @ratnamala3559 3 ปีที่แล้ว +1

    ಧಿ ಮಾಕು ಸಿನಿಮಾ ತುಂಬಾ ಚೆನ್ನಾಗಿದೆ, ಯಾಕೆ ಫೇಲ್ಯೂರ್ ಆಯಿತೋ ಗೊತ್ತಿಲ್ಲಾ,ಸಿನಿಮಾ ಉದ್ದಕ್ಕೂ ಇವರು ಬಹಳ ಲವಲವಿಕೆಯಿಂದ ಆಕ್ಟ್ ಮಾಡಿದ್ದಾರೆ,

  • @AkshayGowda007
    @AkshayGowda007 ปีที่แล้ว +1

    Dheemakhu movie is so good, people loved it when they saw it on TV. Naveen Krishna has given very good movie.

  • @vasucool5329
    @vasucool5329 3 ปีที่แล้ว +4

    Dheemaku super guru.......One of my favorite movie dilogues are super

  • @shivakumar-wc9dz
    @shivakumar-wc9dz 3 ปีที่แล้ว +17

    Songs are all super sir👏👏👏🙏🙏

  • @uday_kannadiga
    @uday_kannadiga 3 ปีที่แล้ว +17

    ಧಿಮಾಕು ಸೂಪರ್ ಸರ್

  • @manojkirankm9065
    @manojkirankm9065 3 ปีที่แล้ว +5

    His voice is really amazing base voice kannada film industry must utilise such actors feels sad when such talent's are not getting chances 🙁

  • @manjugowda1178
    @manjugowda1178 3 ปีที่แล้ว +3

    Your superb actor sir.. Dhimaku movie tumbaa chenngede sir.. We love ❤you

  • @bharatbt4139
    @bharatbt4139 2 ปีที่แล้ว +4

    He's a better actor than most superstars who cannot use Kannada properly 🙄 I loved his movie no clue why it tanked at the BO 😭

  • @theMilgarStudio
    @theMilgarStudio 3 ปีที่แล้ว +1

    ಅದ್ಭುತವಾದ ಪ್ರತಿಭೆ. ಧಿಮಾಕು ಚಿತ್ರ 👌

  • @manjunathkadam3079
    @manjunathkadam3079 3 ปีที่แล้ว +5

    Dhimaku movie super sir... Nimm acting super

  • @AnilKumar-jf3cs
    @AnilKumar-jf3cs 3 ปีที่แล้ว +18

    ದಿಮಾಕು ತುಂಬಾ ಚೆನ್ನಾಗಿರೋ ಮೂವಿ ನಾನು ಅದನ್ನು ಎರಡು ಸಲ ನೋಡಿದ್ದೇನೆ

  • @SanthoshKumar-ht5ln
    @SanthoshKumar-ht5ln 3 ปีที่แล้ว +3

    ಧಿಮಾಕು ಸಿನಿಮಾ ಸೂಪರ್ ಲವ್ ಸ್ಟೋರಿ ❤️❤️❤️

  • @finderj6384
    @finderj6384 3 ปีที่แล้ว +4

    We all with u my dear sir I am also ur area person we seen u lot of times and u always smile and respect t people it's ur greatness all is well one day u win and show what ur to industry all t best we all pry for u stay blessed jai hind jai Karnataka

  • @jayaramglgl981
    @jayaramglgl981 3 ปีที่แล้ว +16

    ಇವರು ಅದ್ಭುತ ಪ್ರತಿಭೆ ಸರಿಯಾಗಿ ಬಳಕೆ ಆಗಲಿಲ್ಲ .ಬೇಜಾರ್ ಆಗುತ್ತೆ.

  • @dharmaraj8792
    @dharmaraj8792 3 ปีที่แล้ว +1

    Super movi deemaku

  • @sandeshd8065
    @sandeshd8065 3 ปีที่แล้ว +12

    seriously dheemaaku one of the best entertainment movie. when it released we friends we went to theatre and watched the movie, I heard that movie ran 50 days in theatre. not sure.

  • @PradeepKumar-uk2pr
    @PradeepKumar-uk2pr 3 ปีที่แล้ว +7

    I went to Dimaku movie when not got ticket to Budivanta. Movie was very good and acting was also superb on that movie. Bad luck movie not worked.

  • @chethanjn-qf7if
    @chethanjn-qf7if 3 ปีที่แล้ว +2

    Dhimaku hesaru & Nimma acting mathe movie nu channagi idhe.
    ಧಿಮಾಕ್ಕು ಹೆಸರು ಹಾಗು ನಿಮ್ಮ ಪ್ರತಿಯೊಂದು ನಟನೆ ತುಂಬ ಚೆನ್ನಾಗಿದೆ.

  • @santhoshbr3784
    @santhoshbr3784 3 ปีที่แล้ว +8

    One of the best entertainment movie in kannada Dhimaku

  • @abhayroy7948
    @abhayroy7948 3 ปีที่แล้ว +4

    Sir dimakku film super agi ide,its an out and out comedy entertainer i loved ur performance tooo....

  • @manish63442
    @manish63442 ปีที่แล้ว

    Really I love this Movie sir, it's super movie 🎥🍿 wish u best of luck for future sir

  • @vinayakkulkarni2012
    @vinayakkulkarni2012 3 ปีที่แล้ว +9

    Talented actor

  • @shashikumar7890
    @shashikumar7890 3 ปีที่แล้ว +3

    It's very strange, such a good movie, such good natural acting, yet movie failure...ಅದೃಷ್ಟ ಅದರ ಇಷ್ಟ ಎಂಬುದು ಎಷ್ಟು ಸತ್ಯವಾದ ಮಾತು.

  • @krishnagaste5734
    @krishnagaste5734 3 ปีที่แล้ว +3

    Sir Kadamba movie li super Acting

  • @deepuvishnu6842
    @deepuvishnu6842 3 ปีที่แล้ว +1

    ನಮಸ್ತೆ ಸಾರ್ ಧಿಮಾಕು ಚಿತ್ರ ನಿಜಕ್ಕೂ ಚನ್ನಾಗಿದೆ ಸಾರ್ ಅದರಲ್ಲಿ ನಿಮ್ಮ ನಟನೆ ಸುಪರ್ ಸಾರ್ ಅ ಚಿತ್ರ ದ ಹುಚ್ಚ ಅನ್ನು ಬೇಜಾರ್ ಅಗಲ್ಲ ಅನ್ನುವ ಹಾಡು ಸುಪರ್ ಸುಪರ್ ಸಾರ್

  • @raviraveena3278
    @raviraveena3278 3 ปีที่แล้ว +4

    ದಿಮಾಕು ಸುಪರ್ ಮೂವಿ

  • @keshavjayaram6726
    @keshavjayaram6726 3 ปีที่แล้ว +5

    Brother very honest 🙏 never give up time will come you will be busy just wait 💯

  • @maheshbadharavati9824
    @maheshbadharavati9824 3 ปีที่แล้ว +4

    Nimma voice kuda super sir

  • @supriyakrishnac2223
    @supriyakrishnac2223 3 ปีที่แล้ว +3

    Deemaku movie is good movie n even songs are awesome I still feel good listening the song

  • @Mitransharma
    @Mitransharma ปีที่แล้ว

    ಕಲಾದೇವಿಯ ಆರಾಧನೆ ಎಲ್ಲರಿಗೂ ಸಿಗೋದಿಲ್ಲ ನಿಮಗೆ ಸಿಕ್ಕಿದೆ ನೀವೇ ಧನ್ಯ... ಧನ್ಯವಾದಗಳು

  • @manjuanthmanju5696
    @manjuanthmanju5696 3 ปีที่แล้ว +5

    Sir Nimm voice thumba Chennagi edhe🙏..

  • @ananthkumar9420
    @ananthkumar9420 3 ปีที่แล้ว +4

    All the best to Naveen krishna

  • @sunilkariyannavar2717
    @sunilkariyannavar2717 3 ปีที่แล้ว +2

    Haggada kone...superb duper movie..after seeing that movie..im huge fan of u..

  • @priyankh.s8379
    @priyankh.s8379 3 ปีที่แล้ว +3

    Dimaku was good movie...songs were super hit

  • @sureshbn4839
    @sureshbn4839 3 ปีที่แล้ว +2

    Dhimakhu was a nice film Guru,, I watched it twice in Ranjith theatre Mysore
    Naveen Avara performance was good

  • @bhavanishekar9553
    @bhavanishekar9553 3 ปีที่แล้ว

    After long back seeing u chandha mama chakkuli mama punyakoti eshta ayitu

  • @sugamkawad3443
    @sugamkawad3443 3 ปีที่แล้ว +3

    Evathigu One of my favorite movie bal Murali matte barthare

  • @manoharmb2857
    @manoharmb2857 3 ปีที่แล้ว

    Deemaku is good movie...nice to watch

  • @rameshyalaburgi1338
    @rameshyalaburgi1338 3 ปีที่แล้ว +9

    ನಂಗೆ ಇಷ್ಟವಾದ ಫಿಲಂಗಳಲ್ಲಿ ಧಿಮಾಕು ಕೂಡ ಒಂದು

  • @sanjeevcchalawadi4926
    @sanjeevcchalawadi4926 3 ปีที่แล้ว

    Namaskara sir, actually super movie sir adu really. Olle sinima kottidira thanks

  • @gr47922
    @gr47922 3 ปีที่แล้ว +6

    You are very good at heart. I believe you will see success during key phases in life. If things are not working out we need to try a different means - as there’s a lot of luck factor in acting.

  • @madhu1676
    @madhu1676 3 ปีที่แล้ว +5

    Mass Voice

  • @darshanram9421
    @darshanram9421 3 ปีที่แล้ว +3

    Naveen ur a film talent n a v good actor ur comedy timing n speed is good make a good script n execute definitely everything ll b washed out all the best👍

  • @natarajaswamynatarajaswamy8222
    @natarajaswamynatarajaswamy8222 3 ปีที่แล้ว +1

    ಒಳ್ಳೇದಾಗ್ಲಿ ನಿಮಗೆ

  • @nithishmadival1066
    @nithishmadival1066 3 ปีที่แล้ว +2

    Deemaku Movie Nodhini Sir super Sir ... Thumbhane ista Ayitu ...
    Movie Na Upload Maadi Sir please

  • @mch3644
    @mch3644 3 ปีที่แล้ว +3

    Talent ge yavttu bele edde ede avattu movie sotirabahudu evattu rerelise madi anna ,OTT alli pakka hit agutte

  • @gururaghavendra1686
    @gururaghavendra1686 3 ปีที่แล้ว +3

    ನನಗೆ ತುಂಬಾ ಇಷ್ಟವಾದ ಸಿನಿಮಾ.... ಕನ್ನಡಕ್ಕೆ ಒಂದೊಳ್ಳೆ ಹಿರೊ ಎಂಟ್ರಿ ಅಂದಕೊಂಡಿದ್ದೆ....ಆದರೆ ಕರ್ನಾಟಕದ ಜನ ಕ್ಯೆ ಹಿಡಿಯಲಿಲ್ಲ....ಅದೇ ಬೇಜಾರು...ನವೀನ್ ಕೃಷ್ಣ ಯಾವತ್ತಾದರು ಒಂದು ದಿನ ಗೆದ್ದೆ ಗೆಲ್ಲುತ್ತಾರೆ....ಅದ್ಭುತ ಪ್ರತಿಭೆ ....

  • @gagangowda3009
    @gagangowda3009 3 ปีที่แล้ว +1

    Nijvaglu 'dimaku' is a superb film...❤️❤️❤️❤️

  • @gagangowda3009
    @gagangowda3009 3 ปีที่แล้ว +4

    Mahesh rao the 'DIMAKU' movie director also direceted nam boss #ROCKY BHAI movie 'SANTU STRAIGHT FORWARD'...that's y my expectations were more on SSF movie...all credit goes to DIMAKU

  • @iback1992
    @iback1992 3 ปีที่แล้ว +4

    Always I like u because ur dhimaku movie, don't very sir I have 1 good love story I direct for u,,,, one day, plz keep ur fitness,, don't stop ur trying one day ur win defftenely, u choose think nackely,

  • @kannadatopsongs626
    @kannadatopsongs626 3 ปีที่แล้ว +1

    ಕನ್ನಡ ದ ಬೆಸ್ಟ್ ಆಕ್ಟರ್... ನವೀನ್ ಕೃಷ್ಣ

  • @mithunb.k2412
    @mithunb.k2412 3 ปีที่แล้ว +4

    Dhimaaku was one of the best ...in dialogues heavy scenes

  • @lingarajlingu4531
    @lingarajlingu4531 3 ปีที่แล้ว +2

    ಧಿಮಾಕು ಅದ್ಭುತ ಸಿನಿಮಾ
    ನವಿನ್ ಕೃಷ್ಣ ಉತ್ತಮ ನಟ

  • @chandrashekar-kg7oi
    @chandrashekar-kg7oi 3 ปีที่แล้ว +3

    ಒಳ್ಳೆ ಕಮರ್ಷಿಯಲ್ ಚಿತ್ರ

  • @anilkumar.m5065
    @anilkumar.m5065 3 ปีที่แล้ว +7

    It was a good movie, naveen krishna's acting was very good..👍
    That dialogue.. "Balamurali krishna matte bandidare"

  • @hmmer3471
    @hmmer3471 3 ปีที่แล้ว +7

    I saw this movie in my college days in theatre, the movie was not bad or good. Don't get me wrong he is more suited for other characters than the hero, for ex like in Kadamba film.

  • @pramodauppoor2176
    @pramodauppoor2176 3 ปีที่แล้ว

    Sir i always enjoy the song u sung in dhimaaku, its my favourite song, also i am a big fan of ur dad. Super acting in any scenario

  • @pavanshiv1296
    @pavanshiv1296 3 ปีที่แล้ว

    Nan theatre Alli nodidde nange thumba eshta aagithu dimaku movie ❤️

  • @reddynarasammanavar4058
    @reddynarasammanavar4058 3 ปีที่แล้ว +5

    ಸರ್ ಧಿಮಾಕು ಸೂಪರ್ ಮೂವೀ ನಾನು ಆ ಸಿನಿಮಾನ ಕಾಲೇಜ್ ಇದ್ದಾಗ ನೋಡಿ ಅದೇ ಸ್ಟೈಲ್ ಮಾಡಿದೀನಿ ಸೂಪರ್ ಸ್ಟೈಲ್ ಮೂವೀ

  • @lokeshcpcp7097
    @lokeshcpcp7097 3 ปีที่แล้ว

    naveen krishna..... is best tiptical versatile actor....appa nu kuda adbutha actor.....ollledaglii

  • @ganikicha5884
    @ganikicha5884 3 ปีที่แล้ว +10

    Dhimaku, haggada kone, kadamba, puta 109, nenpirli, Amrutha varshini, 5 idiot's yappa en movies sir........ Plz nimma dhimaku movie na OTT platform ge haki like Amezon prime, Netflix ,

    • @TheRagu
      @TheRagu 3 ปีที่แล้ว +1

      Its on zee5