- 173
- 620 900
ET Kannada
India
เข้าร่วมเมื่อ 11 พ.ค. 2022
A destination to know all that is happening in the economic world in your favorite language Kannada. Business, Finance, India and World Economy news in Kannada.
ದಿನೇದಿನೆ ಕುಸಿದು ಬೀಳುತ್ತಿದೆ ಷೇರು ಮಾರುಕಟ್ಟೆ! ಈ 4 ಅಂಶಗಳೇ ಕಾರಣ | Stock Market | ET Kannada
ಸತತ 5ನೇ ದಿನವೂ ನೆಲಕಚ್ಚಿದ ಷೇರುಪೇಟೆ; ಕುಸಿತಕ್ಕೆ ಕಾರಣಗಳೇನು? | Stock Market | NSE | BSE | Share Market | #stockmarket #sensex #bse #nse
ಭಾರತೀಯ ಷೇರುಪೇಟೆ ಸತತ 5ನೇ ದಿನವೂ ಕುಸಿದು ಬಿದ್ದಿದೆ. ಇಂದು ಬುಧವಾರ ಕೂಡ ಸೆನ್ಸೆಕ್ಸ್ 984 ಪಾಯಿಂಟ್ಸ್ ಕಳೆದುಕೊಂಡಿದ್ದರೆ, ನಿಫ್ಟಿ 324 ಪಾಯಿಂಟ್ಸ್ ನಷ್ಟ ಹೊಂದಿದೆ. ಜಾಗತಿಕ ಮಾರುಕಟ್ಟೆಗಳ ಕುಸಿತ, ಏರುತ್ತಿರುವ ಡಾಲರ್ ಸೂಚ್ಯಂಕ ಮತ್ತು ವಿದೇಶಿ ಹೂಡಿಕೆದಾರರಿಂದ ಬಂಡವಾಳ ಹಿಂತೆಗೆತ ಹೀಗೆ ಹಲವು ಅಂಶಗಳು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿವೆ.
A destination to know all that is happening in the economic world in your favorite language Kannada. Business, Finance, India and World Economy news in Kannada.
ಭಾರತೀಯ ಷೇರುಪೇಟೆ ಸತತ 5ನೇ ದಿನವೂ ಕುಸಿದು ಬಿದ್ದಿದೆ. ಇಂದು ಬುಧವಾರ ಕೂಡ ಸೆನ್ಸೆಕ್ಸ್ 984 ಪಾಯಿಂಟ್ಸ್ ಕಳೆದುಕೊಂಡಿದ್ದರೆ, ನಿಫ್ಟಿ 324 ಪಾಯಿಂಟ್ಸ್ ನಷ್ಟ ಹೊಂದಿದೆ. ಜಾಗತಿಕ ಮಾರುಕಟ್ಟೆಗಳ ಕುಸಿತ, ಏರುತ್ತಿರುವ ಡಾಲರ್ ಸೂಚ್ಯಂಕ ಮತ್ತು ವಿದೇಶಿ ಹೂಡಿಕೆದಾರರಿಂದ ಬಂಡವಾಳ ಹಿಂತೆಗೆತ ಹೀಗೆ ಹಲವು ಅಂಶಗಳು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿವೆ.
A destination to know all that is happening in the economic world in your favorite language Kannada. Business, Finance, India and World Economy news in Kannada.
มุมมอง: 4 340
วีดีโอ
ಭಾರತದ ಮಹಾದಾನಿ ಇವರೇ ನೋಡಿ! ಇವರ ಮುಂದೆ ಅಂಬಾನಿ, ಅದಾನಿ ಏನು ಅಲ್ಲ! Shiv Nadar! | ET Kannada
มุมมอง 459วันที่ผ่านมา
ಭಾರತದ ದಾನಶೂರ ಇವರೇ ನೋಡಿ! ಇವರ ಮುಂದೆ ಅಂಬಾನಿ, ಅದಾನಿ ಏನು ಅಲ್ಲ! ದಿನಕ್ಕೆ 5.9 ಕೋಟಿ ದಾನ! | Shiv Nadar | India's Top 10 Donors | Mukesh Ambani | Gautam Adani | #shivnadar #mukeshambani #top10donorsofindia ಭಾರತದ ಅತ್ಯಂತ ಶ್ರೀಮಂತರು ಯಾರು ಅಂದ್ರೇ ನಿಮ್ಮ ತಲೆಗೆ ಮುಕೇಶ್ ಅಂಬಾನಿ, ಗೌತಮ್ ಅದಾನಿ ಹೆಸರು ಥಟ್ ಅಂತಾ ಬರುತ್ತೆ. ಆದರೆ, ಭಾರತದ ಅತಿ ದೊಡ್ಡ ದಾನಿ ಯಾರು ಎಂಬ ಪ್ರಶ್ನೆಗೆ ನಿಮ್ಮ ಬಳಿ ಉತ್ತರ ಇರಲ್ಲ. ಉತ್ತರ ಇದ್ದರು ಕೂಡ ಅದು ಸರಿಯಾದುದ್ದಲ...
USನಲ್ಲಿ ಡೊನಾಲ್ಡ್ ಟ್ರಂಪ್‌ಗೆ ಗೆಲುವು , ಚೀನಾಗೆ ಶುರುವಾಯ್ತು ನಡುಕ, Stocks ಕುಸಿತ! | ET Kannada
มุมมอง 2.3K14 วันที่ผ่านมา
ಡೊನಾಲ್ಡ್ ಟ್ರಂಪ್‌ಗೆ ಗೆಲುವು: ಡ್ರ್ಯಾಗನ್ ರಾಷ್ಟ್ರಕ್ಕೆ ಸಂಕಟ, ಚೀನಾ ಷೇರುಗಳು ಕುಸಿತ! | Donald Trump | China Stock Market | US Presidential Election #stockmarket #donaldtrump #chinastockmarket ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕರಡಿ ಆರ್ಭಟ ತಣ್ಣಗಾಗಿದ್ದು, ಬುಲ್ ಷೇರುಪೇಟೆಗೆ ರೀ ಎಂಟ್ರಿ ಕೊಟ್ಟಿದೆ. ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದೇ ತ ಭಾರತದ ಷೇರುಪೇಟೆಯಲ್ಲಿ ಚೇತರಿಕೆಗೆ ಕಂಡುಬಂದಿದೆ. ಬುಧವಾರ ಸೆನ್ಸೆಕ್...
Stock Market ಹೂಡಿಕೆದಾರರಿಗೆ ಭಾರೀ ನಷ್ಟ : ಮಾರುಕಟ್ಟೆಯ ಸತತ ಕುಸಿತಕ್ಕೆ 5 ಕಾರಣ | ET Kannada
มุมมอง 19K14 วันที่ผ่านมา
ದೇಶೀಯ ಷೇರು ಮಾರುಕಟ್ಟೆಯಲ್ಲಿ ನಿಲ್ಲದ ಕುಸಿತ : ಈ ಭಾರೀ ಕರೆಕ್ಷನ್‌ಗೆ 5 ಕಾರಣ! Stock Market | Share Market | Nifty 50 | BSE | NSE | Sensex #stockmarket #sensex #sharemarket #money ಭಾರತೀಯ ಷೇರು ಮಾರುಕಟ್ಟೆ ಕಳೆದ ಒಂದು ತಿಂಗಳಿನಲ್ಲಿ ಭಾರೀ ಕರೆಕ್ಷನ್‌ಗೆ ಸಾಕ್ಷಿಯಾಗಿದೆ. ಗೂಳಿ ಸಂರ್ಪೂಣವಾಗಿ ಮಂಕಾಗಿದ್ದು, ಕರಡಿ ಆರ್ಭಟ ಬಲು ಜೋರಾಗಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದ್ದು, ಹಲವು ಸ್ಟಾಕ್‌ಗಳು ಸಾಕಷ್ಟು ನಷ್ಟಕ್ಕೆ ಕಾರಣವಾಗಿದೆ....
Stock Marketನಲ್ಲಿ ಮುಂದುವರೆದ ಕರಡಿ ಆರ್ಭಟ, ಹೂಡಿಕೆದಾರರಿಗೆ ₹6 ಲಕ್ಷ ಕೋಟಿ ನಷ್ಟ! | ET Kannada
มุมมอง 2.2K14 วันที่ผ่านมา
ಸೋಮವಾರ ನೆಲಕಚ್ಚಿದ ಷೇರುಪೇಟೆ, 942 ಅಂಕ ಕುಸಿದ ಸೆನ್ಸೆಕ್ಸ್! ಕಾರಣ ಏನು? Stock Market | Sensex | US Presidential Elections | Nifty-50 #stockmarket #sensex #money #nifty #uspresidentialelection2024 ಅಕ್ಟೋಬರ್ ತಿಂಗಳಿನಲ್ಲಿ ನೆಲಕಚ್ಚಿದ್ದ ಷೇರುಪೇಟೆ ಇಳಿಕೆ ನವೆಂಬರ್‌ನಲ್ಲೂ ಮುಂದುವರಿದಿದೆ. ಮುಹೂರ್ತ ಟ್ರೇಡಿಂಗ್‌ನಲ್ಲಿ ಕಂಡು ಬಂದ ಏರಿಕೆಯಿಂದ ಸ್ವಲ್ಪ ಸಮಾಧಾನ ಪಟ್ಟಿದ್ದ ಹೂಡಿಕೆದಾರರು ಸೋಮವಾರ ಮತ್ತೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಭಾರತೀಯ ಷ...
ಸತತ ಕುಸಿದಿದ್ದ ಷೇರುಪೇಟೆ ಭರ್ಜರಿ ಕಂಬ್ಯಾಕ್ : ಈ ದಿಢೀರ್ ಜಿಗಿತಕ್ಕೆ 5 ಕಾರಣಗಳು | Economic Times Kannada
มุมมอง 41221 วันที่ผ่านมา
ದೇಶೀಯ ಷೇರುಪೇಟೆಯಲ್ಲಿ ಶುರುವಾಯ್ತಾ ಪಾಸಿಟಿವ್ ಟ್ರೆಂಡ್? ಸೆನ್ಸೆಕ್ಸ್ & ನಿಫ್ಟಿ ಭರ್ಜರಿ ಜಿಗಿತ! | Sensex | Nifty 50 | Stock Market | #sensex #stockmarket #nifty50 ಭಾರತೀಯ ಷೇರುಪೇಟೆ ಸೂಚ್ಯಂಕಗಳು ಸತತ ಕುಸಿತದ ಬಳಿಕ ಸೋಮವಾರ ಕೊನೆಗೂ ಕಂಬ್ಯಾಕ್ ಮಾಡಿವೆ. ಬ್ಯಾಂಕಿಂಗ್ ಸ್ಟಾಕ್‌ಗಳು, ರಿಯಾಲ್ಟಿ ಮತ್ತು ಆಯಿಲ್ & ಗ್ಯಾಸ್ ಷೇರುಗಳ ಖರೀದಿಯಿಂದಾಗಿ ಷೇರುಪೇಟೆ ಸೋಮವಾರ ಏರಿಕೆಗೆ ಸಾಕ್ಷಿಯಾಗಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ ಗ್ರೀನ್ ಮಾರ್ಕ್‌ನಲ್ಲಿ ಮುಚ್ಚಿದೆ....
ಚಿನ್ನ ಖರೀದಿಗೆ ಬಂಪರ್ ಆಫರ್! ಆಕರ್ಷಕ ಡಿಸ್ಕೌಂಟ್ ನೀಡ್ತಿವೆ ಆಭರಣ ಮಳಿಗೆಗಳು | Gold Rate | Vijay Karnataka
มุมมอง 1.8K21 วันที่ผ่านมา
ಚಿನ್ನಾಭರಣ ಖರೀದಿಗೆ ಬಂಪರ್ ಆಫರ್! ಯಾವ ಮಳಿಗೆಯಲ್ಲಿ ಎಷ್ಟು ಡಿಸ್ಕೌಂಟ್? Gold Price | Gold Jewellery | Gold Price In Bengaluru | #goldpriceinkarnataka #goldjewellery #Gold ಪ್ರತಿ ವರ್ಷವೂ ದೀಪಾವಳಿ ಸಮಯದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತದೆ. ಅದರಲ್ಲೂ ವಿಶೇಷವಾಗಿ ಧನ ತ್ರಯೋದಶಿ ದಿನ ಜನರು ಚಿನ್ನ ಖರೀದಿಗೆ ಮುಗಿಬೀಳುತ್ತಾರೆ. ಈ ಹಿನ್ನೆಲೆಯಲ್ಲಿ ತನಿಷ್ಕ್, ಮಲಬಾರ್ ಗೋಲ್ಡ್ ಸೇರಿದಂತೆ ಕೆಲವು ಆಭರಣ ಬ್ರ್ಯಾಂಡ್‌ಗಳು ದೀಪಾವಳಿಯ ಸಮಯದಲ್ಲಿ ಅದ್ಭುತ ಆಫರ್...
ಈ ವರ್ಷದ Muhurat Trading ಯಾವಾಗ? BSE ಮತ್ತು NSEಯಿಂದ ಡೇಟ್ & ಟೈಂ ಫಿಕ್ಸ್ | Diwali 2024 | ET Kannada
มุมมอง 86421 วันที่ผ่านมา
Muhurat Trading 2024: ದೀಪಾವಳಿ ಮುಹೂರ್ತ ಟ್ರೇಡಿಂಗ್ ಯಾವಾಗ? ದಿನಾಂಕ & ಸಮಯ ನಿಗದಿ | Stock Market | BSE | NSE | #muhurattrading #stockmarket #nse #bse #trading #diwali2024 Diwali 2024 Muhurat Trading: ಷೇರು ಮಾರುಕಟ್ಟೆಯಲ್ಲಿ ಪ್ರತಿ ವರ್ಷ ದೀಪಾವಳಿ ದಿನದಂದು ಮುಹೂರ್ತ ಟ್ರೇಡಿಂಗ್ ನಡೆಯುತ್ತದೆ. ಈ ವರ್ಷ ನವೆಂಬರ್ 1 ರಂದು ಸಂಜೆ 6 ರಿಂದ 7 ರವರೆಗೆ ಮುಹೂರ್ತ ವಹಿವಾಟು ನಡೆಯಲಿದೆ ಎಂದು BSE ಮತ್ತು NSE ಅಧಿಕೃತವಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರ...
ಹೊಮ್ ಲೋನ್ ಪಡೆದವರಿಗೆ ಗುಡ್‌ನ್ಯೂಸ್ : ಸತತ 10ನೇ ಬಾರಿಗೆ ರೆಪೋ ದರದ ಯಥಾಸ್ಥಿತಿ! | Economic Times Kannada
มุมมอง 338หลายเดือนก่อน
ಭಾರತೀಯ ರಿಸರ್ವ್ ಬ್ಯಾಂಕ್ (RBI) ಸತತ 10ನೇ ಬಾರಿಗೆ ರೆಪೋ ದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಅಕ್ಟೋಬರ್ 09ರಂದು ಬುಧವಾರ ಮುಕ್ತಾಯಗೊಂಡ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ್ದು, ರೆಪೋ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಮತ್ತೊಮ್ಮೆ ಯಾವುದೇ ಬದಲಾವಣೆ ತರದಿರಲು ನಿರ್ಧಾರ ಮಾಡಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರಲ್ಲಿ 5:1 ರಷ್ಟು ಸದಸ್ಯರು ಈ ನಿರ್ಧಾರಕ್ಕೆ ಸಮ್ಮತಿ ಸ...
ಈ 6 ಸ್ಟಾಕ್‌ಗಳು ಅಲ್ಪಾವಧಿಯಲ್ಲಿ 43% ಏರಿಕೆ ಸಾಧ್ಯತೆ! ತಜ್ಞರ ಶಿಫಾರಸು!| Economic Times Kannada
มุมมอง 15Kหลายเดือนก่อน
ಜಾಗತಿಕ ಮಟ್ಟದಲ್ಲಿ ಷೇರು ಮಾರುಕಟ್ಟೆ ಸಾಕಷ್ಟು ಕುಸಿತ ಸಾಧಿಸಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಗರಿಷ್ಠ ಮಟ್ಟದಿಂದ ಸಾಕಷ್ಟು ಕರೆಕ್ಷನ್ ಆಗಿದೆ. ಇಸ್ರೇಲ್ -ಇರಾನ್ ನಡುವಿನ ಯುದ್ಧ ಭಾರತದ ಮಾರುಕಟ್ಟೆ ಸೇರಿದಂತೆ ಹಲವು ಷೇರುಪೇಟೆಯ ಪ್ರಭಾವ ಭೀರಿವೆ. ಹೀಗಿದ್ರೂ ಸಹ ಹಲವು ಜಾಗತಿಕ ಮತ್ತು ದೇಶೀಯ ಬ್ರೋಕರೇಜ್ ಸಂಸ್ಥೆಗಳು ವಿವಿಧ ಸ್ಟಾಕ್‌ಗಳ ಕುರಿತಾಗಿ ತಮ್ಮ ರೇಟಿಂಗ್ ಅಪ್‌ಗ್ರೇಡ್ ಮಾಡಿವೆ. ಬ್ರೋಕರೇಜ್ ಸಂಸ್ಥೆಗಳು ಮುಂದಿನ ಕೆಲವು ತಿಂಗಳುಗಳಲ್ಲಿ ಏರಿಕೆಯಾಗಬಲ್ಲ 6 ಸ್ಟಾಕ್‌ಗಳನ್ನು ಗು...
ಇನ್ಮುಂದೆ ಷೇರು ಮರುಖರೀದಿಗೂ ಟ್ಯಾಕ್ಸ್; ಹೆಚ್ಚಲಿದೆ ತೆರಿಗೆ ಹೊರೆ | Economic Times Kannada
มุมมอง 12Kหลายเดือนก่อน
ಇನ್ಮುಂದೆ ಷೇರು ಮರುಖರೀದಿ (Share Buyback) ಮೇಲೂ ತೆರಿಗೆ ಅನ್ವಯವಾಗುತ್ತದೆ. ಅಕ್ಟೋಬರ್ 1 ರಿಂದಲೇ ಹೊಸ ತೆರಿಗೆ ನಿಯಮಗಳು ಜಾರಿಗೆ ಬರಲಿವೆ. ಕೇಂದ್ರ ಸರ್ಕಾರವು ಕಳೆದ ಜುಲೈನಲ್ಲಿ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಷೇರುಗಳ ಮರುಖರೀದಿಗಾಗಿ ಹೊಸ ತೆರಿಗೆ ಪದ್ಧತಿಯನ್ನು ಪರಿಚಯಿಸಿತು. ಇದು ಷೇರು ಖರೀದಿದಾರರ ಮೇಲೆ ಪರಿಣಾಮ ಬೀರಲಿದ್ದು, ತೆರಿಗೆ ಭಾರ ಹೆಚ್ಚಲಿದೆ. Share buyback New tax rules come into force from October 1 How it will affect on Shareholders #sharem...
ಕುಸಿದು ಬಿದ್ದ ಷೇರು ಮಾರುಕಟ್ಟೆ, ಮಾರುಕಟ್ಟೆ ಪತನಕ್ಕೆ 5 ಪ್ರಮುಖ ಕಾರಣಗಳಿವು | Economic Times Kannada
มุมมอง 2Kหลายเดือนก่อน
ಭಾರತೀಯ ಷೇರುಪೇಟೆ ವಾರದ ಮೊದಲ ದಿನವೇ ಮುಗ್ಗರಿಸಿದೆ. ಸೆನ್ಸೆಕ್ಸ್ - ನಿಫ್ಟಿ ಎರಡೂ ಸೂಚ್ಯಂಕಗಳು ಭಾರೀ ಕುಸಿತ ಕಂಡಿದೆ. ಸೋಮವಾರ ಮಾರುಕಟ್ಟೆ ಆರಂಭದಲ್ಲೇ ಪ್ರಮು ಸೂಚ್ಯಂಕಗಳು ಕುಸಿತದಲ್ಲಿ ವಹಿವಾಟು ಶುರುಮಾಡಿದವು. ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಸೆನ್ಸೆಕ್ಸ್ 1250ಕ್ಕೂ ಹೆಚ್ಚು ಕುಸಿತದೊಂದಿಗೆ 84371ರಲ್ಲಿ ಮುಚ್ಚಿದೆ. ನಿಫ್ಟಿ ಕೂಡ 357 ಪಾಯಿಂಟ್ಸ್ ಇಳಿಕೆಯೊಂದಿಗೆ 25821ರಲ್ಲಿ ವಹಿವಾಟು ಮುಗಿಸಿದೆ. ಭಾರತೀಯ ಷೇರುಮಾರುಕಟ್ಟೆ ಭಾರೀ ಕುಸಿತಕ್ಕೆ ಪ್ರಮು ಕಾರಣಗಳ ಮಾಹಿತಿ ಇಲ್ಲಿದೆ. F...
Personal Loan ಬಡ್ಡಿ ರೇಟ್ ಏಕೆ ದುಬಾರಿ? ಗರಿಷ್ಠ ಎಷ್ಟು ಲೋನ್ ಪಡೆಯಬಹುದು? | Economic Times Kannada
มุมมอง 202หลายเดือนก่อน
ಪರ್ಸನಲ್ ಲೋನ್.. ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಉತ್ತಮ ಮಾರ್ಗವಾಗಿದೆ. ವೈಯಕ್ತಿಕ ಸಾಲದೊಂದಿಗೆ, ನಿಮ್ಮ ಮನೆಯನ್ನು ರಿನೋವೇಶನ್ ಅಥವಾ ವಾಹನವನ್ನು ಖರೀದಿಸುವುದು ಮುಂತಾದ ಅನೇಕ ವಿಷಯಗಳನ್ನು ನೀವು ಸುಲಭವಾಗಿ ಮಾಡಬಹುದು. ಇದಲ್ಲದೆ, ವೈಯಕ್ತಿಕ ಸಾಲವು ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಸಹ ಉಪಯುಕ್ತವಾಗಿದೆ. ಆದಾಗ್ಯೂ, ನಿಮ್ಮ ಹಣಕಾಸಿನ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುವುದನ್ನು ತಪ್ಪಿಸಲು, ನೀವು ಸಾಲ ಮರುಪಾವತಿಯನ್ನು ಸಹ ನೋಡಿಕೊಳ್ಳಬೇಕು. ಆದ್ರೆ ಈ ಪರ್ಸನಲ್ ಲೋನ್‌ನಲ್ಲಿ ...
ಮಕ್ಕಳಿಗಾಗಿ ಹೊಸ ಯೋಜನೆ NPS ವಾತ್ಸಲ್ಯ: ಖಾತೆ ಓಪನ್ ಮಾಡೋದು ಎಲ್ಲಿ, ಹೇಗೆ?| Economic Times Kannada
มุมมอง 1.7K2 หลายเดือนก่อน
ಮಕ್ಕಳಿಗೋಸ್ಕರ ಬಜೆಟ್‌ನಲ್ಲಿ ಘೋಷಣೆ ಆಗಿದ್ದ ಹೊಸ ಯೋಜನೆ ಎನ್‌ಪಿಎಸ್ ವಾತ್ಸಲ್ಯ. ಈಗಷ್ಟೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆ ಯೋಜನೆಗೆ ಅಧಿಕೃತವಾಗಿ ಚಾಲನೆ ಕೊಟ್ಟಿದ್ದಾರೆ. ಅಂದಹಾಗೆ, ಎನ್‌ಪಿಎಸ್ ಅಂದ್ರೇನು, ವಾತ್ಸಲ್ಯ ಅಂದ್ರೆ ಏನು? ಅನ್ನೋದು ಈಗಾಗಲೇ ಒಂದು ವಿಡಿಯೋ ಮಾಡಿ ವಿವರ ಕೊಟ್ಟಿದ್ದೀನಿ. ಆ ವಿಡಿಯೋದ ಲಿಂಕ್ ಡಿಸ್‌ಕ್ರಿಪ್ಷನ್‌ನಲ್ಲಿ ಕೊಟ್ಟಿದ್ದೀವಿ, ಖಂಡಿತ ನೋಡಿ. ಎನ್‌ಪಿಎಸ್ ವಾತ್ಸಲ್ಯ' ಯೋಜನೆಯನ್ನು ಪಿಂಚಣಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ನ...
Gold Price: ರಾಕೆಟ್ ವೇಗದಲ್ಲಿ ಜಿಗಿದ ಚಿನ್ನದ ಬೆಲೆ? ಬೆಲೆ ಹೆಚ್ಚಳಕ್ಕೆ ಕಾರಣವೇನು?| Economic Times Kannada
มุมมอง 8232 หลายเดือนก่อน
ಈ ವರ್ಷ ಹಬ್ಬದ ಸೀಸನ್‌ಗೂ ಮುನ್ನವೇ ಚಿನ್ನ, ಬೆಳ್ಳಿ ಬೆಲೆ ಭಾರೀ ಏರಿಕೆಯಾಗುತ್ತಿದೆ. ಕಳೆದ ಒಂದೇ ವಾರದಲ್ಲಿ ಚಿನ್ನದ ಬೆಲೆ ₹2100 ಏರಿಕೆಯಾಗಿದ್ದರೆ, ಬೆಳ್ಳಿ ಬೆಲೆಯಲ್ಲಿ ₹7,000 ಜಿಗಿತ ಕಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎನ್ನುತ್ತಾರೆ ತಜ್ಞರು. ಚಿನ್ನದ ಬೆಲೆ ಏರಿಕೆಗೆ ಕಾರಣವೇನು? ಈ ಕುರಿತ ಮಾಹಿತಿ ಇಲ್ಲಿದೆ. ಚಿನ್ನ ಖರೀದಿಯ ಯೋಜನೆಯಲ್ಲಿ ಇರುವವರಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಹಬ್ಬದ ಸೀಸಿನ್ ಶುರುವಾಗುವ ಮೊದಲೇ ಚಿನ್ನ ಮತ್ತು ಬೆಳ್ಳಿ ಬೆಲೆಗಳ...
ಭಾರತದ ಷೇರುಪೇಟೆಯಲ್ಲಿ ಗೂಳಿ ಅಬ್ಬರ, ಮೊದಲ ಬಾರಿಗೆ 83000 ಗಡಿ ಸಮೀಪದಲ್ಲಿದೆ Sensex ! Economic Times Kannada
มุมมอง 1562 หลายเดือนก่อน
ಭಾರತದ ಷೇರುಪೇಟೆಯಲ್ಲಿ ಗೂಳಿ ಅಬ್ಬರ, ಮೊದಲ ಬಾರಿಗೆ 83000 ಗಡಿ ಸಮೀಪದಲ್ಲಿದೆ Sensex ! Economic Times Kannada
ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿದೆ QR Code Phishing Scam : ಏನಿದು ಹೊಸ ಹಗರಣ? | Economic Times Kannada
มุมมอง 4482 หลายเดือนก่อน
ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿದೆ QR Code Phishing Scam : ಏನಿದು ಹೊಸ ಹಗರಣ? | Economic Times Kannada
ULI for seamless lending: UPI ಮಾದರಿಯಲ್ಲಿ ULI ಪರಿಚಯಿಸುತ್ತಿದೆ RBI! | Economic Times Kannada
มุมมอง 6712 หลายเดือนก่อน
ULI for seamless lending: UPI ಮಾದರಿಯಲ್ಲಿ ULI ಪರಿಚಯಿಸುತ್ತಿದೆ RBI! | Economic Times Kannada
ಕೇಂದ್ರ ಸರ್ಕಾರದ ನೌಕರರಿಗೆ Good News:ಬದಲಾಯ್ತು ಪೆನ್ಷನ್ ಸ್ಕೀಮ್, NPS ಜೊತೆಗೆ UPS!| Economic Times Kannada
มุมมอง 4892 หลายเดือนก่อน
ಕೇಂದ್ರ ಸರ್ಕಾರದ ನೌಕರರಿಗೆ Good News:ಬದಲಾಯ್ತು ಪೆನ್ಷನ್ ಸ್ಕೀಮ್, NPS ಜೊತೆಗೆ UPS!| Economic Times Kannada
ಸತತ ನಷ್ಟದಿಂದ ಗ್ರೀನ್ ಮಾರ್ಕ್‌ಗೆ ಮರಳಿದ Stock Market : ಕರಡಿ ಆರ್ಭಟ ಮುಗಿಯಿತೇ? | Economic Times Kannada
มุมมอง 853 หลายเดือนก่อน
ಸತತ ನಷ್ಟದಿಂದ ಗ್ರೀನ್ ಮಾರ್ಕ್‌ಗೆ ಮರಳಿದ Stock Market : ಕರಡಿ ಆರ್ಭಟ ಮುಗಿಯಿತೇ? | Economic Times Kannada
Stock Market: ಷೇರುಪೇಟೆಗೆ ಮರಳಿದ ಕರಡಿ ಸೆನ್ಸೆಕ್ಸ್ 693 ಪಾಯಿಂಟ್ಸ್ ಢಮಾರ್; ನಿಫ್ಟಿ 208 ಪಾಯಿಂಟ್ಸ್ ನಷ್ಟ!
มุมมอง 3213 หลายเดือนก่อน
Stock Market: ಷೇರುಪೇಟೆಗೆ ಮರಳಿದ ಕರಡಿ ಸೆನ್ಸೆಕ್ಸ್ 693 ಪಾಯಿಂಟ್ಸ್ ಢಮಾರ್; ನಿಫ್ಟಿ 208 ಪಾಯಿಂಟ್ಸ್ ನಷ್ಟ!
'ಸೆಬಿ' ಅಂದ್ರೆ ಸುಮ್ನೆ ಅಲ್ಲಾ...ಹಿಂಡೆನ್‌ಬರ್ಗ್ ವರದಿಯ ಅಸಲೀಯತ್ತಿನ ಬಗ್ಗೆ Raveendranath Kaushik Interview
มุมมอง 1403 หลายเดือนก่อน
'ಸೆಬಿ' ಅಂದ್ರೆ ಸುಮ್ನೆ ಅಲ್ಲಾ...ಹಿಂಡೆನ್‌ಬರ್ಗ್ ವರದಿಯ ಅಸಲೀಯತ್ತಿನ ಬಗ್ಗೆ Raveendranath Kaushik Interview
Hindenburg ವರದಿಗೆ ಜಗ್ಗದ ಷೇರುಪೇಟೆ : ಅದಾನಿ ಗ್ರೂಪ್ ಸ್ಟಾಕ್ಸ್ ಚೇತರಿಕೆ, ರೈಲ್ವೇ ಸ್ಟಾಕ್ಸ್ ರಾಕೆಟ್ ವೇಗ!
มุมมอง 1143 หลายเดือนก่อน
Hindenburg ವರದಿಗೆ ಜಗ್ಗದ ಷೇರುಪೇಟೆ : ಅದಾನಿ ಗ್ರೂಪ್ ಸ್ಟಾಕ್ಸ್ ಚೇತರಿಕೆ, ರೈಲ್ವೇ ಸ್ಟಾಕ್ಸ್ ರಾಕೆಟ್ ವೇಗ!
ಶುಕ್ರವಾರ ಸಖತ್ತಾಗೇ ಕಂಬ್ಯಾಕ್ ಮಾಡಿದೆ Stock Market: ಸೆನ್ಸೆಕ್ಸ್ & ನಿಫ್ಟಿ ಜಿಗಿಯಲು ಕಾರಣವೇನು?
มุมมอง 833 หลายเดือนก่อน
ಶುಕ್ರವಾರ ಸಖತ್ತಾಗೇ ಕಂಬ್ಯಾಕ್ ಮಾಡಿದೆ Stock Market: ಸೆನ್ಸೆಕ್ಸ್ & ನಿಫ್ಟಿ ಜಿಗಿಯಲು ಕಾರಣವೇನು?
ಷೇರುಪೇಟೆಯಲ್ಲಿ ಮತ್ತೆ ಕರಡಿ ಕುಣಿತ : ಮಾರುಕಟ್ಟೆ ಕುಸಿತಕ್ಕೆ 3 ಮುಖ್ಯ ಕಾರಣಗಳು! | Economic Times Kannada
มุมมอง 1153 หลายเดือนก่อน
ಷೇರುಪೇಟೆಯಲ್ಲಿ ಮತ್ತೆ ಕರಡಿ ಕುಣಿತ : ಮಾರುಕಟ್ಟೆ ಕುಸಿತಕ್ಕೆ 3 ಮುಖ್ಯ ಕಾರಣಗಳು! | Economic Times Kannada
Stock Market: 3 ದಿನಗಳ ನಷ್ಟದಿಂದ ಹೊರಬಂದ ಷೇರುಪೇಟೆ: Sensex ಮತ್ತು Nifty ರಿಬೌಂಡ್!| Economic Times Kannada
มุมมอง 1183 หลายเดือนก่อน
Stock Market: 3 ದಿನಗಳ ನಷ್ಟದಿಂದ ಹೊರಬಂದ ಷೇರುಪೇಟೆ: Sensex ಮತ್ತು Nifty ರಿಬೌಂಡ್!| Economic Times Kannada
NPS ವಾತ್ಸಲ್ಯ Explainer: ಮಕ್ಕಳಿಗೂ ಬಂತು ಪೆನ್ಷನ್ ಸ್ಕೀಮ್? ಏನಿದರ ಉಪಯೋಗ? | Economic Times Kannada
มุมมอง 6K3 หลายเดือนก่อน
NPS ವಾತ್ಸಲ್ಯ Explainer: ಮಕ್ಕಳಿಗೂ ಬಂತು ಪೆನ್ಷನ್ ಸ್ಕೀಮ್? ಏನಿದರ ಉಪಯೋಗ? | Economic Times Kannada
ಗುಡ್‌ನ್ಯೂಸ್..! ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ಸುಂಕ ಇಳಿಕೆ; ಬಜೆಟ್‌ನಲ್ಲಿ ಘೋಷಣೆ!| Economic Times Kannada
มุมมอง 7023 หลายเดือนก่อน
ಗುಡ್‌ನ್ಯೂಸ್..! ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ಸುಂಕ ಇಳಿಕೆ; ಬಜೆಟ್‌ನಲ್ಲಿ ಘೋಷಣೆ!| Economic Times Kannada
ತಿಂಗಳ ಸಂಬಳ ಪಡೆಯೋರೆ ಗಮನಿಸಿ! ಸ್ಟ್ಯಾಂಡರ್ಡ್ ಡಿಡಕ್ಷನ್ 75,000, ಬದಲಾಯ್ತು IT Slab | Economic Times Kannada
มุมมอง 1883 หลายเดือนก่อน
ತಿಂಗಳ ಸಂಬಳ ಪಡೆಯೋರೆ ಗಮನಿಸಿ! ಸ್ಟ್ಯಾಂಡರ್ಡ್ ಡಿಡಕ್ಷನ್ 75,000, ಬದಲಾಯ್ತು IT Slab | Economic Times Kannada
Union Budget 2024 : ಯಾವುದರ ಬೆಲೆ ಇಳಿಕೆ? ಯಾವುದು ಏರಿಕೆ? ಚಿನ್ನದ ಬೆಲೆ ಇಳಿಯುತ್ತಾ? | Economic Times Kannada
มุมมอง 1343 หลายเดือนก่อน
Union Budget 2024 : ಯಾವುದರ ಬೆಲೆ ಇಳಿಕೆ? ಯಾವುದು ಏರಿಕೆ? ಚಿನ್ನದ ಬೆಲೆ ಇಳಿಯುತ್ತಾ? | Economic Times Kannada
Niramala seetharaman tax hakuvaga investorsgalannu noduvude illa. Market nasha aagalu government na wrong policy.
ಮತ್ತೆ ಹತ್ತು ಶೇಕಡಾ ಇಳಿಯಬೇಕು. ಆಗ ನಮ್ಮ ಮಾರುಕಟ್ಟೆ ಆಕರ್ಷಕ. ಮಹಾರಾಷ್ಟ್ರದ ಚುನಾವಣಾ ಫಲಿತಾಂಶದ ನಂತರ ಸುಧಾರಣೆ ಸಾಧ್ಯತೆ. ನೆನಪಿಡಿ ನೆನಪಿಡಿ ನಮ್ಮ ನಿಪ್ಟಿ ಮೂವತ್ತು ಸಾವಿರಕ್ಕೆ ಹೋಗುತ್ತದೆ. ಕಾರಣ ಟ್ರಂಪ್ ಚೀನಾಕ್ಕೆ ವಿರೋಧವಾಗಿರುವನು, ನಮ್ಮ ಜಿಡಿಪಿ ವಿಶ್ವದಲ್ಲಿ ಅತಿ ವೇಗ, ಅದಕ್ಕಾಗಿ ನಿಪ್ಟಿ ಬಿಯಿಸ್ ನ್ನು SIP ನಲ್ಲಿ ಹೂಡಿಕೆ ಮಾಡಿ ನಿಮಗೆ ಸೋಲೇ ಇಲ್ಲ.
EXPORT KAMMI IMPORT JASTHI MADO DESHGALA KATHE ISTTENE. CHINA NODI MODI BAHALA KAIBEKU.
I am seeing snake n ladder game in my portfolio
Nangu heli Kodi yavdralli hudike madbeku anta
ಹೋಗ್ಲಿ ಬಿಡೋ?. ಶೇರ್ ಮಾರ್ಕೆಟ್ ನಲ್ಲಿ ಹೂಡಿ ಅಂತ ಅಡ್ವೈಸ್ ಮಾಡಿದ ಶೇರ್ ಮಾರ್ಕೆಟ್ ಗುರು ಎಲ್ಕ ಕೊಡ್ತಾರೆ
nela kachhilla correction aste
Good evening sir thank you very much for your information good
😥💔
Yava shake ella 😂😂😂😂
ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್.
Nirmala sitaraman market yake Kusita hide helamma Namma bandavala kadime agta hide
Inn munde Market slowly up aagutte
When dollar 💰 and euro pounds ruling how will indian rupees growing. First govt. Must make transaction with rupee with atleast 20 to 50 countries..
Share market will always ups and ..downs. ...some of them sell at high rate. Some of the investors want to buy at lower rates selling at high rate indian Share market reached at its peak that's common
ಇದರಲ್ಲಿ ಭಾರತದಲ್ಲಿ ಇರುವ ಭಾರತ ವಿರೋಧಿಗಳ ಕೈವಾಡ ವು ಸೇರಿದೆ ಆದರೆ ಭಾರತದ ಹೂಡಿಕೆ ದಾರರು ಸದೃಢ ವಾಗಿದ್ದಾರೆ ಮತ್ತೆ ಮಾರ್ಕೆಟ್ ಪುಟ್ಟಿದ್ದೇಳು ತ್ತದೆ
ಯಾಕೆ ಅಂದ್ರೆ, unscientific ಆಗಿ ipo issue ಮಾಡಿದರೆ ಇನ್ನೇನು ಆಗುತ್ತೆ?
ಇಂತಹ, ಇನ್ನಷ್ಟು, ಮಂದಿ,ಭಾರತದಲ್ಲಿ,ಜನಿಸಿಬರಲಿ
Next year if tax oñ LTGC and STGC not reduce then our economy will go down .... The finance minister has to remove from the position otherwise our economy will become worst
What a worst anylysis,!
Trump is a straight farward with very strict man 👍👍
Worst financial minister.
Nirmala sitharaman fm post enda kelagade elidare share market up aaguttade.
Gowdre ninge international financial artha agolla annisatte
Sir, ಷೇರು ಮಾರುಕಟ್ಟೆಗೂ ನಿರ್ಮಲ ಸೀತಾರಾಮ್ ಗು ಏನು ಸಂಬಂದ್ದ ಇಲ್ಲಾ. ಏರಿಲಿತ ಸಾಮಾನ್ಯ. 😂
@@vivagikutti651Nija
Watch todays market still its struggling to recover
Super information🎉🎉sir
Thank you sir
Hello
4 ತಿಂಗಳಲ್ಲಿ 15,000 ಕ್ಕೆ Nifty ಬರುತ್ತೆ ಬರಬೇಕು. SEBI New Rools Very Bad Crepto Currency BTC is best
Super information🎉🎉sir
Bjp ya duraadalitha.. Indian currency value 84 ke ilidirodu kaanodilvenu
ಸಾಗರ್ ಮಸ್ತ್ ಮಗ ತರ ಮಾಡು ನಿಂಗೆ ಟ್ಯಾಲೆಂಟ್ ಇದೆ ವಾಯ್ಸ್ ಕೂಡ ಚೆನಾಗಿದೆ
Thank you
Sir nim phone number send me
Home loan thagondiro vyakthi madhya sathodre en madodhu
ಬ್ಯಾಂಕ್ ನಲ್ಲಿ ನನ್ನ ಬ್ಯಾಂಕ್ ಖಾತೆಯಲ್ಲಿ ರೈಟ್ ಆಫ್ ಆಗಿದೆ ಸಾಲ ಬೇಕು ಏನ್ ಮಾಡಬೇಕು ಸಲಹೆ ಕೊಡಿ
ಬಾಂಡ್ ಹಾಳಾಗಿದೆ ಏನು ಮಾಡಬೇಕು ತಿಳಿಸಿ ಕೊಡಿ ಸರ್
Gratuity kotttilla andre en madbeku
SER.AGE.64.YER.NANAGE.BANKNALLI.LOAN.KOTHIRA.SER.THILISI
ಥ್ಯಾಂಕ್ ಯು ಸರ್
ಇದು ಕಂಪನಿಯಲ್ಲಿ ಕೆಲಸ ಮಾಡೋರು ಮಾತ್ರ ಮಾಡದ ಮನೇಲಿ ಕೈಗಾರಿಕೆ ಕೆಲಸ ನಾವು ಟೈಲರಿಂಗ್ ಆತರ ಮಾಡೋರು ಮಾಡಬಹುದಾ
Hege application hakodu
ಗ್ರಾಮ ಆನ್
VBL invested
Maximum 20 lac
Thank you
All are good stocka i have invested 3 companiesout of 6
Good sirvbl.2800rstody34000
Thank you
At time hodaga astu up antha heli janrinda duddu vasooli madi biddaga war nadithide share correction anth bitti reason totally fraud
Very good efforts for kannada viewers
ಬಜಾಜ್ ಬಿಟ್ಟರೆ ಎಲ್ಲ ಹೊಸದು. ಹೇಗೆ ನಂಬದು?
ನೀನು ಹೊಸಬ, ಅವುಗಳಲ್ಲ 😂
@@basava8177 ತಿಕ ಮುಚ್ಕೊಂಡ್ ಹೋಗೋ lkb
Exactly, well said.@@basava8177
ಬಜಾಜ್ ಬಿಟ್ಟರೆ ಎಲ್ಲವೂ ಹಳೆವು.. ಆದರೆ ನೀವು ಹೊಸಬರು ಅನ್ಸುತ್ತೆ.
@@ravicreations3935 ನಿನ್ನ ಮುಖ ಮುಚ್ಚ... ನೋಡು ಎಲ್ಲ ಲಾಸಿನಲ್ಲಿ ಇವೆ
Tq sir