ಭಾರತದ ಷೇರುಪೇಟೆಯಲ್ಲಿ ಗೂಳಿ ಅಬ್ಬರ, ಮೊದಲ ಬಾರಿಗೆ 83000 ಗಡಿ ಸಮೀಪದಲ್ಲಿದೆ Sensex ! Economic Times Kannada

แชร์
ฝัง
  • เผยแพร่เมื่อ 2 ต.ค. 2024
  • ಭಾರತದ ಷೇರು ಮಾರುಕಟ್ಟೆಯು ಗುರುವಾರ ಭಾರೀ ಜಿಗಿತಕ್ಕೆ ಸಾಕ್ಷಿಯಾಗಿದೆ. ಸೆನ್ಸೆಕ್ಸ್‌ ಇದೇ ಮೊದಲ ಬಾರಿಗೆ 83,000 ಗಡಿ ಮುಟ್ಟಿದ್ದು, ನಿಫ್ಟಿ ಕೂಡ ಸುಮಾರು 2% ನಷ್ಟು ಏರಿಕೆಗೆ ಸಾಕ್ಷಿಯಾಗಿದೆ. ಹಾಗಿದ್ರೆ ಷೇರುಪೇಟೆ ಏರಿಕೆಗೆ ಪ್ರಮುಖ ಕಾರಣವೇನು? ಏನೆಲ್ಲಾ ಅಂಶಗಳು ಪರಿಣಾಮ ಬೀರಿವೆ? ಇಲ್ಲಿದೆ ಉತ್ತರ.
    indian stock market hits new record high sensex up 1440 points nifty jumps 2 percent today heres why
    #stockmarket #sensex #nifty
    Our Website : kannada.econom...
    Facebook: / etkannada
    Twitter: / etkannada
    A destination to know all that is happening in the economic world in your favorite language Kannada. Business, Finance, India and World Economy news in Kannada.

ความคิดเห็น •