Stock Market: 3 ದಿನಗಳ ನಷ್ಟದಿಂದ ಹೊರಬಂದ ಷೇರುಪೇಟೆ: Sensex ಮತ್ತು Nifty ರಿಬೌಂಡ್‌!| Economic Times Kannada

แชร์
ฝัง
  • เผยแพร่เมื่อ 2 ต.ค. 2024
  • ಭಾರತೀಯ ಷೇರು ಮಾರುಕಟ್ಟೆಯು ಬುಧವಾರ ರಿಬೌಂಡ್‌ ಆಗಿದ್ದು ಆಗಸ್ಟ್‌ 7ರಂದು ಭಾರತದ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿಗಳೆರಡು ಭರ್ಜರಿಯಾಗಿ ಕಂಬ್ಯಾಕ್ ಆಗಿವೆ. ಆರ್‌ಬಿಐ ಹಣಕಾಸು ನೀತಿ ಸಮಿತಿ ನಿರ್ಧಾರಗಳು ಹೊರಬೀಳುವ ಹಿನ್ನೆಲೆಯಲ್ಲಿ ಷೇರುಪೇಟೆ ಬುಧವಾರ ಲಾಭದಲ್ಲಿ ಮುಚ್ಚಿದೆ.
    ಮಾರುಕಟ್ಟೆ ಮುಕ್ತಾಯದ ಸಮಯದಲ್ಲಿ ಸೆನ್ಸೆಕ್ಸ್ 874.94 ಪಾಯಿಂಟ್ಸ್‌ ಅಥವಾ ಶೇಕಡಾ 1.11ರಷ್ಟು ಜಿಗಿದು 79,468.01 ಮಾರ್ಕ್‌ ತಲುಪಿದೆ. ಎನ್‌ಎಸ್‌ಇ ನಿಫ್ಟಿ ಇದೇ ವೇಳೆಯಲ್ಲಿ 305 ಪಾಯಿಂಟ್ಸ್‌ ಅಥವಾ 1.27 ಪರ್ಸೆಂಟ್‌ ಏರಿಕೆಗೊಂಡು 24,297.50 ಪಾಯಿಂಟ್ಸ್ ತಲುಪಿದೆ. ಇಂದಿನ ವಹಿವಾಟಿನಲ್ಲಿ 2696 ಷೇರುಗಳು ಏರಿಕೆಗೊಮಡಿದ್ದು, 698 ಷೇರುಗಳು ಕುಸಿತಗೊಂಡಿವೆ ಮತ್ತು 72 ಷೇರುಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
    Indian Stock Market Rebound Sensex Gains 875 Points After 3 Days Loss Nifty near 24300 all Eyes On RBI Policy
    #Sensex #Nifty #Stockmarket
    Our Website : kannada.econom...
    Facebook: / etkannada
    Twitter: / etkannada
    A destination to know all that is happening in the economic world in your favorite language Kannada. Business, Finance, India and World Economy news in Kannada.

ความคิดเห็น •