"ಸಂತೋಷವೇ ಸಂಪತ್ತು" ಸಂತೋಷಕ್ಕೆ ತೃಪ್ತಿ ಒಂದು ಇದ್ದರೆ ಸಾಕು

แชร์
ฝัง
  • เผยแพร่เมื่อ 16 ต.ค. 2024
  • ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.
    www.vividlipi.com/product-category/periodical/periodical-profitplus
    ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +91 95350 15489

ความคิดเห็น • 71

  • @pallavikamath2379
    @pallavikamath2379 28 วันที่ผ่านมา +4

    ಭರವಸೆ ಚಾನೆಲ್ ನಮ್ಮ ಲ್ಲಿ ಒಳ್ಳೆಯ ಭರವಸೆ ಮೂಡಿಸುತ್ತಿದೆ .ನನ್ನಲ್ಲಿಯೂ ಹಲವು ಪ್ರಶ್ನೆ ಮೂಡಿದಾಗ ನಿಮ್ಮ ಭರವಸೆ ಚಾನಲ್‌ ನಲ್ಲಿ ನನಗೆ ಉತ್ತಮ ಉತ್ತರ ದೊರೆಯುವುದು.ಸುಧಾ ಶರ್ಮ ಹಾಗೂ ಅವರ ಇಡೀ ಟೀಮಗೆ ನನ್ನ ಅನಂತಾನಂತ ಧನ್ಯವಾದಗಳು.

    • @Bharavase
      @Bharavase  27 วันที่ผ่านมา

      ಧನ್ಯವಾದಗಳು

  • @spg6651
    @spg6651 24 วันที่ผ่านมา +1

    ಸೂಕ್ಷ್ಮವಾದ ವಿಷಯಗಳ ಬಗ್ಗೆ ಪ್ರಾಮಾಣಿಕ ವಿಮರ್ಶೆ ಕೇಳುಗರ ಹೃದಯಕ್ಕೆ ತಟ್ಟುತ್ತೆ .. ತುಂಬ ಚೆನ್ನಾಗಿತ್ತು ನಿಮ್ಮ ವಿಶ್ಲೇಷಣೆ

    • @Bharavase
      @Bharavase  24 วันที่ผ่านมา

      ವಂದನೆಗಳು

  • @shubasabhahit4545
    @shubasabhahit4545 27 วันที่ผ่านมา +2

    ಸೂಪರ್ ಪ್ರೊಫಿಟ್ ಪ್ಲಸ್ ತುಂಬಾ ಚೆನ್ನಾಗಿದೆ. ಸಂಭಾಷಣೆ ಅತ್ಯಂತ ಚೆನ್ನಾಗಿದೆ. 👍👍👍👍🙏🙏 ಶುಭಾ ವಿಷ್ಣು ಸಭಾಹಿತ್

    • @Bharavase
      @Bharavase  27 วันที่ผ่านมา

      Thank you shubha

  • @laxmicbelagali1723
    @laxmicbelagali1723 27 วันที่ผ่านมา +2

    ತುಂಬಾ ಚೆನ್ನಾಗಿದೆ ಮಾತುಕತೆ ನಮ್ಮಜೀವನದಲ್ಲಿ ನಾವು ಹೇಗೆ ಇರಬೇಕು ಅನ್ನುವುದನ್ನು ವಿಚಾರ ಮಾಡಲು ನಮ್ಮನ್ನು ತೊಡಗಿಸಿದ್ದಿರಿ ತುಂಬಾ ಧನ್ಯವಾದಗಳು ಮೇಡಂ

    • @Bharavase
      @Bharavase  26 วันที่ผ่านมา

      Thanks madam

  • @nagendrabhagwat973
    @nagendrabhagwat973 26 วันที่ผ่านมา

    ತಿಳಿಗೇಡಿತನ ಸುಪ್ತವಾಗಿ ಇರುವವರಲ್ಲಿ
    ನಿತ್ಯ ಸಂತೋಷ ಅಸಾಧ್ಯ. ..
    ತಿಳುವಳಿಕೆ ಜಾಗೃತವಾಗಿ ಇರುವವರಲ್ಲಿ
    ನಿತ್ಯ ತೃಪ್ತಿ ..ಸಂತೋಷ ಸಹಜವಾಗಿಯೇ
    ಇರುತ್ತೆ...
    ಬೇರುಭದ್ರ..

  • @manjubhargava647
    @manjubhargava647 21 วันที่ผ่านมา

    ನಿಮ್ಮ ಕನ್ನಡವನ್ನು ಕೇಳುವುದಕ್ಕೆ ಚಂದ❤

    • @Bharavase
      @Bharavase  20 วันที่ผ่านมา

      ಧನ್ಯವಾದಗಳು

  • @jayalakshmitumbe7157
    @jayalakshmitumbe7157 27 วันที่ผ่านมา +2

    ತುಂಬಾ ಚೆನ್ನಾಗಿದೆ ಮಾತುಕತೆ. ಮನಮುಟ್ಟುವಂತಿದೆ.

    • @Bharavase
      @Bharavase  27 วันที่ผ่านมา

      ವಂದಿಸುವೆ

  • @Shankarmurthy-l8c
    @Shankarmurthy-l8c 26 วันที่ผ่านมา +1

    Very nice 💯💯🕺👭👭👭👫🧑‍🤝‍🧑🧑‍🤝‍🧑💐👬👬🏃🏃👍👍

  • @drbharatiloni5747
    @drbharatiloni5747 27 วันที่ผ่านมา

    Meaningful Discussion, Gratitude for Sharing Knowledge 🙏🙏.

    • @Bharavase
      @Bharavase  27 วันที่ผ่านมา

      Thanks

  • @anuradhaambekar9350
    @anuradhaambekar9350 8 วันที่ผ่านมา

    👌👌

  • @sumithrags8497
    @sumithrags8497 27 วันที่ผ่านมา

    Tumba oleya Mahathi mam all the best mam❤

  • @akshathahegde3281
    @akshathahegde3281 27 วันที่ผ่านมา

    Beautiful conversation

  • @subramanyameghlal8970
    @subramanyameghlal8970 28 วันที่ผ่านมา

    Very opt conversation, please continue the conversation, dhanyawadagalu🎉

    • @Bharavase
      @Bharavase  27 วันที่ผ่านมา

      ಧನ್ಯವಾದಗಳು

  • @irenedsouza8228
    @irenedsouza8228 27 วันที่ผ่านมา

    Very Nice 👍👍🙏

  • @manjulaboosad8242
    @manjulaboosad8242 26 วันที่ผ่านมา

    Super madam

  • @sonysanil
    @sonysanil 27 วันที่ผ่านมา

    ತುಂಬಾ ಚೆಂದದ ಮಾತುಗಾರಿಕೆ 👌👌👌🙏❤

  • @SharadaHirematta
    @SharadaHirematta 23 วันที่ผ่านมา

    Akka nimm mattu shobhar charcha anisike tumba channagitu idu yella hennu malkloo tilidukollle beku naanu dinaalu kelteeni

    • @Bharavase
      @Bharavase  22 วันที่ผ่านมา

      Thanks

  • @nagendrabhagwat973
    @nagendrabhagwat973 27 วันที่ผ่านมา +1

    ಇತರರು ಸಂತೋಷದಿಂದ ಇಲ್ಲವೆಂದು ತಾವು ಹೇಗೆ ಹೇಳುತ್ತೀರಾ..?
    ಸರ್ಕಾರದ ಗ್ಯಾರಂಟೀಗಳನ್ನ ಪಡೆದುಕೊಳ್ಳುತ್ತಿರುವ ನಮ್ಮ ಅಸಹಾಯಕ ಮಹಿಳೆಯರೆಲ್ಲ ಸಕತ್ ಸಂತೋಷದಿಂದ ಇದ್ದಾರೆ...
    ರಾತ್ರಿ 2 - 3 ಗಂಟೆಗೆ ಬಸ್ ನಿಲ್ದಾಣಕ್ಕೆ ಹೋಗಿ ನೋಡಿದ್ದರೆ ಅಲ್ಲಿ ಸಕತ್ ಹೆಣ್ಣುಮಕ್ಕಳು...ಮಹಿಳೆಯರು...
    ಅಜ್ಜಿಯರೆಲ್ಲ ತುಂಬಿರುತ್ತಾರೆ...
    ಅವರ ಸಂತೋಷಕ್ಕೆ ಮಿತಿಯೇ ಇರಲ್ಲ...
    ಆಧಾರ ಕಾರ್ಡೇ ಅವರ ಸಂತೋಷಕ್ಕೆ ಏಕೈಕ ಮೂಲ...

  • @AnnapurnaRaikar
    @AnnapurnaRaikar 27 วันที่ผ่านมา

    ಶೋಭಾ ಅಮ್ಮ ನಿಮಗೆ ನೋಡಿದರೆ ಹೇಮಾ ವತಿ ಹೆಗಡೆ ಅಮ್ಮ ಅವರಿಗೆ ನೋಡಿ ದಂತೆ ಆಯಿತು ❤❤❤❤

  • @abhiramhegde9960
    @abhiramhegde9960 27 วันที่ผ่านมา +1

    ನಿಮ್ಮಂತ ಒಬ್ಬ ಗೆಳತಿಯಿದ್ದರೆ ಸಾಕು ನಿಜಕ್ಕೂ ಜೀವನ ಅದ್ಭುತ ❤
    ಧನ್ಯವಾದಗಳು ನಿಮಗೆ 🙏🏻🙏🏻

    • @Bharavase
      @Bharavase  27 วันที่ผ่านมา

      Thank you

  • @nagendrabhagwat973
    @nagendrabhagwat973 27 วันที่ผ่านมา

    ನಮ್ಮ S L ಭೈರಪ್ಪನವರ ಸಾಹಿತ್ಯ ಓದಲು ಆರಂಭಿಸಿದರೆ ನಿದ್ರೆಯಲ್ಲೂ ನಗು ಸಂತೋಷ ಇರುತ್ತೆ...
    ಬೇರುಭದ್ರ..

  • @gayatrirajaram7588
    @gayatrirajaram7588 26 วันที่ผ่านมา

    Nice

    • @Bharavase
      @Bharavase  24 วันที่ผ่านมา

      Thanks

  • @AnnapurnaRaikar
    @AnnapurnaRaikar 27 วันที่ผ่านมา +2

    ನನ ನನ್ನ ಮಾವ. ಯಾವಾಗಲೂ ಭಾವನ ಮಗಳಿಗೆ ತುಂಬಾ ಇಷ್ಟ ಮಾಡ್ತಾರೆ ಅನ್ನೋದು ನನ್ನ ಮಗನಿಗೆ ಒಂಥರಾ ಬೈಯುತ್ತಾ ಇರುತ್ತಾರೆ ನಿನ್ ಯಾಕೋ ಕಿರಿ ಕಿರಿ ಉಂಟು ಮಾಡಿದೆ ಅಂತ ಅವನು ‌ಮಾಡದೆ ಇದ್ರು ಏನು ಗೊ‌ಣಗೋದು ನನಗೆ ತಾರತಮ್ಯ ಮಾಡುತ್ತಿದ್ದಾರೆ ಹಾಗಾದರೆ ಈ ಕಾರಣಕ್ಕೆ ದೂರ ಆಗೋದು ಒಳ್ಳೆಯ ಕೆಲಸ ಅನುಸುತೆ 😂😂😂😂😂 ಈ ಕಾರಣಕ್ಕೆ ಪರಿಹಾರ ನೀಡುವ

    • @SunilKumar-nq6qf
      @SunilKumar-nq6qf 15 วันที่ผ่านมา

      @@AnnapurnaRaikar Nim question ge answer nimmalle irutte,

  • @nagendrabhagwat973
    @nagendrabhagwat973 28 วันที่ผ่านมา

    ಚಿಂತೆ...ಚಿಂತನೆಗಳಿಗಿಂತ ಸ್ವಚ್ಛಗೊಳಿಸುವ ಕಾರ್ಯ ಉತ್ತಮ ಕಾಣಿರಯ್ಯ...
    ಬೇರುಭದ್ರ...

  • @nagendrabhagwat973
    @nagendrabhagwat973 26 วันที่ผ่านมา

    ಅಮ್ಮ...ಅವರವರ ಸಮಸ್ಯೆಗಳಿಗೆಲ್ಲ
    ಅವರವರ ತಿಳುವಳಿಕೆಯೇ ಏಕೈಕ ಕಾರಣವಾಗಿರುತ್ತೆ......

  • @venkatshvenkatsh4498
    @venkatshvenkatsh4498 28 วันที่ผ่านมา

    tq medam s

  • @veenajoshi8454
    @veenajoshi8454 27 วันที่ผ่านมา

    Very true

  • @nagendrabhagwat973
    @nagendrabhagwat973 27 วันที่ผ่านมา

    ಕಳ್ಳ ನಗುಮುಖ ಸಂತೋಷದ ಲಕ್ಷಣವಲ್ಲ..
    ಬೇರುಭದ್ರ..

  • @veenakumari4257
    @veenakumari4257 28 วันที่ผ่านมา

    👌👌🙏

  • @RenukaK-l5c
    @RenukaK-l5c 28 วันที่ผ่านมา

    🙏🙏🙏

  • @nagendrabhagwat973
    @nagendrabhagwat973 27 วันที่ผ่านมา

    ಮಗ ತಾಯಿಯ ಒಡನಾಟ ಉತ್ತಮವಾಗಿದ್ದಲ್ಲಿ ಮಗನ ಹೆಂಡತಿಯೆಂಬ ಸೊಸೆಯ ಜತೆಯಲ್ಲಿ
    ಉತ್ತಮ ಬದುಕನ್ನ ಸಾಗಿಸಲು ಸಾಧ್ಯ...
    ಮಗನೇ ತಾಯಿಯನ್ನ ಕಂಡು "ಗುರ್ರ್" ಅನ್ನುತ್ತಿದ್ದಲ್ಲಿ ಮಗನ ಹೆಂಡತಿಯೂ " ಗುರ್ರ್" ಅನ್ನೋದು ಸಹಜ...
    ಎಲ್ಲಾ ಹಣೆಬರಹ ಎನ್ನಲೇಬೇಕು..

  • @AnnapurnaRaikar
    @AnnapurnaRaikar 27 วันที่ผ่านมา

    ಮೇಡಂ ನಮ್ಮ ಮನೆಯಲ್ಲಿ ಒಟ್ಟು ಕುಟುಂಬ ದಾರಿ ಭೇದ ಭಾವ ಕಾಣ್ತು ಅಲ್ಲಿ ಇರಬೇಕ ಒಂಥರಾ ಕಿರಿ ಕಿರಿ ಉಂಟು ಮಾಡಿದೆ ಇದಕ್ಕೊಂದು ಉತ್ತಮ ಉದಾಹರಣೆ ಕೊಡಬಹುದಾ

    • @Bharavase
      @Bharavase  27 วันที่ผ่านมา

      ಆಗಲಿ

  • @minisminis4496
    @minisminis4496 27 วันที่ผ่านมา

    Madam, profit plus patrike yava vishyada bagge anta tilisi

    • @Bharavase
      @Bharavase  27 วันที่ผ่านมา

      ಮನಸ್ಸಿನ ಬಗೆಗೆ

    • @minisminis4496
      @minisminis4496 27 วันที่ผ่านมา

      @@Bharavase thank you

  • @lathags9244
    @lathags9244 27 วันที่ผ่านมา

    nevu helidu nija

  • @lakshmihemanth8921
    @lakshmihemanth8921 28 วันที่ผ่านมา

    ನಮಸ್ತೆ. ನನ್ನ ಮಗಳಿಗೆ 28 ವರ್ಷ. Software Engineer. ಮದುವೆಗೆ ಬಹಳಷ್ಟು ಗಂಡು ತೋರಿಸಿ ಆಯ್ತು. ಯಾವುದನ್ನೂ ಒಪ್ಪುತ್ತಿಲ್ಲ. ಅರ್ಥ ಆಗುತ್ತಿಲ್ಲ. ಸಾಧ್ಯವಾದರೆ counciling Maadi.ಏನು ಮಾಡುವುದು.

    • @minisminis4496
      @minisminis4496 27 วันที่ผ่านมา

      Yarannadru love madta iddala keli

    • @spg6651
      @spg6651 24 วันที่ผ่านมา

      ಸರ್ವೇ ಸಾಮಾನ್ಯ ವಾಗಿ ಬಿಟ್ಟಿದೆ .. ನವ ಯುವಕರು ಯುವತಿಯರು ಮದುವೆ ಬೇಡ ಎಂಬ ಖಟು ನಿರ್ಧಾರಕ್ಕೆ ಬಂದ ಹಾಗೆ ಕಾಣ್ಸುತ್ತೆ .. ನನ್ನ ಮಗಳು 25 .. ಮದುವೆ ಬೇಡ ಅಂತಾಳೆ .. ನೋಡ್ಬೇಕು ಮುಂದೆ

  • @lalithadhrajannagowda964
    @lalithadhrajannagowda964 28 วันที่ผ่านมา

    Super madam

    • @Bharavase
      @Bharavase  27 วันที่ผ่านมา

      Thank you very much

  • @ShobhaM-z7k
    @ShobhaM-z7k 27 วันที่ผ่านมา

    👌👌