ನಮ್ಮ ಸಂಬಂಧಗಳು ಸಂತೋಷವಾಗಿರಲು "ಪರಸ್ಪರ ಮೆಚ್ಚಿಕೊಳ್ಳುವ " ಒಂದು ಸಂಭಾಷಣೆ ಸಾಕು

แชร์
ฝัง
  • เผยแพร่เมื่อ 13 ก.ย. 2024
  • ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.
    www.vividlipi.com/product-category/periodical/periodical-profitplus
    ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +91 95350 15489

ความคิดเห็น • 37

  • @Sanatani_ajith
    @Sanatani_ajith 6 วันที่ผ่านมา

    🙏🙏🙏ಮೇಡಂ, ನಿಮ್ಮ ಮಾತು ನಿಜಕ್ಕೂ ಅದ್ಭುತ,ಕೇಳಿ ಪಾಲಿಸಲು ಯೋಗ್ಯ, ರಿಸಲ್ಟ್ ಏನು ಬರುತ್ತೋ ಗೊತ್ತಿಲ್ಲ ಬಟ್ ಪ್ರಯತ್ನಿಸೋದು ಬಹು ಮುಖ್ಯ🎉🙏

  • @sumangalaaralimar5631
    @sumangalaaralimar5631 20 ชั่วโมงที่ผ่านมา

    ಥ್ಯಾಂಕ್ ಯು ಮೇಡಂ ತುಂಬಾ ಒಳ್ಳೆ ವಿಚಾರವನ್ನು ಹೇಳಿ ಕೊಟ್ಟಿದ್ದಕ್ಕೆ

  • @user-qj5hn5mt5h
    @user-qj5hn5mt5h 19 วันที่ผ่านมา +4

    ನಿನ್ನಿಂದಲೇ,ನಮಿಂದಲೇ ಕಥೆ ಯೂಂದು ಶುರುವಾಗಿದೆ,ಹೌದು ಭರವಸೆಯ ಅಭಯ ಒಂದು ಮಾಂತ್ರಿಕತೆ ಪ್ರೀತಿ ಪ್ರೇಮ ವಾತ್ಸಲ್ಯ ತಾಳ್ಮೆ ಇರುವ ಕಡೆ ಸಹ ಬಾಳ್ವೆ ಕಂಡಿತು ಸಾಧ್ಯ ಆಸಾದ್ಯಮ್ ಸಾದಕಮ್ ಸ್ವಾಮಿ ಅಸಾದ್ಯಯಂ ತವ ಕಿಂಮದಮ್ ,ಕೃಪಾ ಹಿಂದು ಮಹತ್ ಕಾರ್ಯ ಸಾಧನ ಪ್ರಭು, ಒಗ್ಗ ಟ್ಟಿನ ಭಲ ಜೀವನವೇ ಸುಖಮಯ

    • @Bharavase
      @Bharavase  18 วันที่ผ่านมา

      Thank you

    • @pushparao4819
      @pushparao4819 18 วันที่ผ่านมา

      Ottu adige hagoo uta
      Elli
      Hotel uta jasthi ashthe

  • @radhapaanghanti1751
    @radhapaanghanti1751 18 วันที่ผ่านมา +1

    ನಿಜ‌‌ ಹೇಳಬೇಕೆಂದರೆ ನೂರಕ್ಕೆ ನೂರರಷ್ಟು ಸತ್ಯವಾದ ಮಾತು ❤

  • @Latha1
    @Latha1 14 วันที่ผ่านมา

    ❤❤❤🙏

  • @shilpar6029
    @shilpar6029 14 วันที่ผ่านมา

  • @hemarao46
    @hemarao46 14 วันที่ผ่านมา

    Wonderful suggestion

  • @padmatns4088
    @padmatns4088 18 วันที่ผ่านมา +1

    Medam really your talking 💯 parsent truth your every episodes like 👍 👌 super with your parents living sweet memories namaste 🙏 thank you medam nimma mathugalu

  • @k.asureshbabu6597
    @k.asureshbabu6597 16 วันที่ผ่านมา +1

    All problems in families will be solved by your simple solutions.
    Jai hind Jai Karnataka Jai shree Ram Jai shree krishna Jai bholenath Jai MODIJI

  • @akshathan2245
    @akshathan2245 10 วันที่ผ่านมา

    ತುಂಬಾ ಚೆನ್ನಾಗಿ ಹೇಳಿದ್ದೀರಿ ಮೇಡಂ..ನಾನು ಕೂಡ ಆ ಪ್ರಯತ್ನದಲ್ಲಿ ಇದ್ದೇನೆ....4 ಮಂದಿ ಇದ್ದೇವೆ.ನಾನು (38 ವರ್ಷ)ಗಂಡ (49)ಸಣ್ಣ ಮಗ (9)ಅತ್ತೆ (70)....ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ.

  • @mamathas1462
    @mamathas1462 18 วันที่ผ่านมา

    Appreciating each other's very must and be happy

  • @maaruna736
    @maaruna736 17 วันที่ผ่านมา

    ನಿಮ್ಮ ಸಲಹೆ ತುಂಬಾ ಚೆನ್ನಾಗಿದೆ ,🙏🙏

  • @LakshmiMadhusudan-y6g
    @LakshmiMadhusudan-y6g 18 วันที่ผ่านมา

    True. You are giving valuable suggestions thank you madam

  • @bhaskarhegde2886
    @bhaskarhegde2886 19 วันที่ผ่านมา +2

    Supper

    • @pushparao4819
      @pushparao4819 18 วันที่ผ่านมา

      Supper kooda ottige madalla iga

  • @dhanushree8284
    @dhanushree8284 19 วันที่ผ่านมา

    ಸತ್ಯದ ಮಾತು 🙏

  • @nagendrapattar
    @nagendrapattar 17 วันที่ผ่านมา

    Super speach

  • @kushisuneethaprasad7225
    @kushisuneethaprasad7225 18 วันที่ผ่านมา

    Very true I definitely try

  • @k.asureshbabu6597
    @k.asureshbabu6597 16 วันที่ผ่านมา

    Thanks ma'am for your concern towards society. I have become a great fan of your channel. Great.
    Jai hind Jai Karnataka Jai shree Ram Jai shree krishna Jai bholenath Jai MODIJI

  • @SusheelaNeelakantappa-pg2tp
    @SusheelaNeelakantappa-pg2tp 17 วันที่ผ่านมา

    Yes madam. Neemma mathugllu thumda changithu

  • @lakshmisrinivasa8968
    @lakshmisrinivasa8968 19 วันที่ผ่านมา

    🙏🙏

  • @subramanyameghlal8970
    @subramanyameghlal8970 19 วันที่ผ่านมา +2

    Please emphasize on like, share and subscribe, more people liking the video will reach more people based on algorithm 🎉

    • @Bharavase
      @Bharavase  18 วันที่ผ่านมา

      Thank you subbanna

  • @rAsA-mn1kq
    @rAsA-mn1kq 8 วันที่ผ่านมา +1

    nivu heliddu satya ..but deliberately nobody want to come together even though everybody knows issue can be solved quickly ..narcissist personalities more these days.z

  • @jannakidevi2796
    @jannakidevi2796 19 วันที่ผ่านมา

    ನಿಜವಾಗಿಯೂ ಒಂದು ಒಳ್ಳೆಯ ಸಲಹೆ ಆದರೆ ನೀವೇ ಹೇಳಿದಂತೆ ನಡೆಯಬೇಕಾದದ್ದು ನಮ್ಮಗಳ ಆದ್ಯತೆ ಕೊಡುತ್ತಾರ?

  • @geethavijay3938
    @geethavijay3938 18 วันที่ผ่านมา +1

    ಇದರಲ್ಲಿ ಸೊಸೆಯು ಮುಖ್ಗ ಪಾತ್ರಧಾರಿಯಾಗಿದ್ದಾರೆ

    • @pushparao4819
      @pushparao4819 18 วันที่ผ่านมา

      ಬರೀ ಸೊಸೆಹೆಸರು
      ಗಂಡ ಅತ್ತೆ ಮಾವ
      ಮಿಕ್ಕ ಜನ ಎಲ್ರೀ

  • @padmamurthy1005
    @padmamurthy1005 19 วันที่ผ่านมา

    ಅದು ಹಿಂದೆ ಇತ್ತು

  • @mamathas1462
    @mamathas1462 18 วันที่ผ่านมา

    Talking only crime they feel and mobile they hold when people sit together n talk about other house matter n politics not there family problem

  • @chayadevi4647
    @chayadevi4647 14 วันที่ผ่านมา

  • @indirashankar3870
    @indirashankar3870 18 วันที่ผ่านมา