ಅತ್ಮ ತೃಪ್ತಿ ತುಂಬುವ ಮಾಸ್ಟರ್ ಮಾತುಗಳಿಗೆ ಅನಂತ ಧನ್ಯವಾದಗಳು 🌹🙏🌹 ನನ್ನ ಮನದಲ್ಲಿ ಇದ್ದ ಮಾತು ತಮ್ಮ ಬಾಯಲ್ಲಿ ಕೇಳಿದಾಗ ಮೈ ರೋಮಾಂಚನ ಆಯಿತು ಮಾಸ್ಟರ್.... ಮನೆ ಕಟ್ಟಲು ಶ್ರಮಿಸಿದ ಕೆಲಸಗಾರರನ್ನು ಒಬ್ಬರನ್ನೂ ಬಿಡದೆ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಕರೆದು ಕೃತಜ್ಞತೆ ಸಲ್ಲಿಸುವುದು. ಬಹಳ ಸಂತೋಷವಾಯಿತು ಮಾಸ್ಟರ್ ಧನ್ಯವಾದಗಳು ತಮಗೆ ಹೃತ್ಪೂರ್ವಕ ಧನ್ಯವಾದಗಳು 🙏🌹🙏🌹
Super. Excellent videos. I bought multiple homes and did griha pravesha 3 times till now. I feel very embarrassed about it. We called so many guests whom I have not met in ages. It’s so true - it was more like show off of what I had. I am totally against calling people like this
Nija guruji nama Mane nodi hoteurkondu odru, jagala madkondu uta ellanu chalidru, bere yaru alla nama gandana maneyavaru, 😢😢hotekichu pathare, Jana gujji,
Sir we have not celebrated gruha pravesh called budha monk they given some advice how supposed tobe in life But we got good kick back from friends relatives stating we conjus what not sir off course we not bothered
ಸತ್ಯವಾದ ಮಾತು ...1992 ರಲ್ಲಿ ನಾನು ಒಂದು ೯ Sq ಮನೆ ಕಟ್ಟಿದೆ ಗೊಟ್ಟಿಗೆರೆ ನಲ್ಲಿ ...ಸಿಂಪಲ್ ವಾಸ್ತು ಹೋಮ ಮಾಡಿ ..ಬಿಲ್ಡಿಂಗ್ ಕಟ್ಟಿದ ಮೇಸ್ತ್ರಿ ಗಾರೆ ಇನ್ನಿತರಿಗೆ ಹೊಟ್ಟೆ ತುಂಬ ಊಟಹಾಕಿ ಬಟ್ಟೆ ಕೊಟ್ಟೆವು ಹಾಗು ದರಿದ್ರ ನಾರಾಯಣ ಸೇವೆ ೧೦೮ ಜನರಿಗೆ ಮಾಡಿದೆವು ...ನಮ್ಮ ಮನಸ್ಸು ಸಂತೋಷವಾಯಿತು .
ಅತ್ಮ ತೃಪ್ತಿ ತುಂಬುವ ಮಾಸ್ಟರ್ ಮಾತುಗಳಿಗೆ ಅನಂತ ಧನ್ಯವಾದಗಳು 🌹🙏🌹
ನನ್ನ ಮನದಲ್ಲಿ ಇದ್ದ ಮಾತು ತಮ್ಮ ಬಾಯಲ್ಲಿ ಕೇಳಿದಾಗ ಮೈ ರೋಮಾಂಚನ ಆಯಿತು ಮಾಸ್ಟರ್....
ಮನೆ ಕಟ್ಟಲು ಶ್ರಮಿಸಿದ ಕೆಲಸಗಾರರನ್ನು ಒಬ್ಬರನ್ನೂ ಬಿಡದೆ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಕರೆದು ಕೃತಜ್ಞತೆ ಸಲ್ಲಿಸುವುದು.
ಬಹಳ ಸಂತೋಷವಾಯಿತು ಮಾಸ್ಟರ್ ಧನ್ಯವಾದಗಳು ತಮಗೆ ಹೃತ್ಪೂರ್ವಕ ಧನ್ಯವಾದಗಳು 🙏🌹🙏🌹
ನಾನು ಹೀಗೆ ಮಾಡುತ್ತೇನೆ ಮನೆ ಕಟ್ಟಿದ ಮೇಲೆ..... Thanks ಗುರುಗಳೇ
Olleya nirdara sir 👏,navu mane kattutedeve,,nanu nerdaresede bahala simple agee,kelavu friends matra ,bereya orenavarannu kareyolla, Ella relations nu kareyolla,sala madolla,hege andukodenu 🙏
ತುಂಬಾನೇ ಚನ್ನಾಗಿ ಹೇಳಿದ್ರೀ ..ಗುರುಗಳೇ🙏🙏ಧನ್ಯವಾದಗಳು...
Super. Excellent videos. I bought multiple homes and did griha pravesha 3 times till now. I feel very embarrassed about it. We called so many guests whom I have not met in ages. It’s so true - it was more like show off of what I had. I am totally against calling people like this
This is my public gratitude ❤
Wolf magic begin now ❤❤
Thank you so much dear wolf ❤
Thank you thank you thank you
🙏💕💕🙏💕💕🙏💕💕🙏
100% nija namma Mane kattidavarige sathkara madidre hade sathyavadapooje navu hagemadiddu
👏👏👏👏👏👏100% correct 👌👌👌👌👌👌👌
ಧನ್ಯೋಸ್ಮಿ ಗುರುಗಳೆ
Adbhuta vastu viddye nija p00ja samarambha guruji🎉
Thank you ಗುರೂಜಿ ಚೆನ್ನಾಗಿ ತಿಳಿಸಿಕೊಡುತ್ತೀರಿ
ಒಳ್ಳೆ ಮಾಹಿತಿ ತಿಳಿಸಿದ್ದಿರಿ ಗುರುಗಳೆ.ಈಗಿನ ಕಾಲಕ್ಕೆ ನಿಮ್ಮಂತ ಗುರುಗಳು ಬೇಕು.
Thank you so much sir 🙏🙏🙏
Mane katti ellarottige oota madi thank you Sir and Happy Life channel 😂😅😊
Well said sir👏👏👏
Thankyou sir very good massage 💯🙏🙏
ನನ್ನ ಭಾವನೆ ಇದೆ ಆಗಿತ್ತು, ಹೀಗೆ ಮಾಡಬೇಕು ಅನ್ಕೊಂಡಿದ್ದೀನಿ
ಒಳ್ಳೆಯ ವಿಚಾರಗಳು🎉
Thanku gurugi very very good information video
Thank you brother ❤
Eye opend
Beautiful words and a sense of gratitude is a true celebration gurugale 🙏🙏🙏
Thanks Guruji..... Watching your videos also Reading osho books.....
Great
Gurugale wim hof breathing bagge heli
Nija guruji nama Mane nodi hoteurkondu odru, jagala madkondu uta ellanu chalidru, bere yaru alla nama gandana maneyavaru, 😢😢hotekichu pathare, Jana gujji,
Sir very good message sir
Good massage ❤
Sir addhuri maduve bagge video maadi
Thank u
Namaste guruji
🙏🙏🙏🙏🙏🙏🙏🙏Antharmukhi Sada Sukhi🙏🙏🙏🙏🙏🙏🙏
Super super sir
7chakra lava stone bagge yeli gurugale
🙏🙏
Sir we have not celebrated gruha pravesh called budha monk they given some advice how supposed tobe in life
But we got good kick back from friends relatives stating we conjus what not sir off course we not bothered
Sathyanayana pooje yaribrkadaru yaavaaga bekadaru madabahudu tappenilla. Mane kattiruvavarigu ellaru batte bate ,habbads oota,udugore Ella kotte koduttare .
Sir ಉತ್ತರ ಕರ್ನಾಟಕದಲೀ ಮುತ್ಯಾ ಗಳು ಜಾಸ್ತಿ ಆಗಿದ್ದರೆ ಅವರ್ ಬಗ್ಗೆ ದಯವಿಟ್ಟು ಹೇಳಿ
Sir one video madi
Pls people don't fear about God love the God or univers love all serve all❤
👌👌👌
🙏🏻🙏🏻🙏🏻👏🏾👏🏾👏🏾
ಕಷ್ಟ ಪಟ್ಟಿದ್ದು ಯಾರೋ ಕುಷಿ ಪಡೋದು ಇನ್ಯಾರೋ ಅಲ್ವಾ ಸರ್
ನೀವು ಹೇಳಿದ್ದು 100 ಕ್ಕೆ 110 ರಷ್ಟು ಸತ್ಯವಾದ ಮಾತು
👏👏👏👏👏👌
ತಾವು ಹೇಳಿದ ರೀತಿಯಲ್ಲಿ ನನ್ನ ಮನೆಯ ಗೃಹ ಪ್ರವೇಶ ಮಾಡಿದ್ದು ಗುರುಗಳೇ ,ನಿಮ್ಮ್ ಮಾತು ಬಟ್ಟರ ಬಾಯಿಗೆ ಮಣ್ಣು 😂
💯🙏🙏🙏
Salamadi gruhapravesha madobadlu manege hagathyavad furniturese thgondu manelli happy Life lead. Madi
Currect. Helidri
ಸತ್ಯವಾದ ಮಾತು ...1992 ರಲ್ಲಿ ನಾನು ಒಂದು ೯ Sq ಮನೆ ಕಟ್ಟಿದೆ ಗೊಟ್ಟಿಗೆರೆ ನಲ್ಲಿ ...ಸಿಂಪಲ್ ವಾಸ್ತು ಹೋಮ ಮಾಡಿ ..ಬಿಲ್ಡಿಂಗ್ ಕಟ್ಟಿದ ಮೇಸ್ತ್ರಿ ಗಾರೆ ಇನ್ನಿತರಿಗೆ ಹೊಟ್ಟೆ ತುಂಬ ಊಟಹಾಕಿ ಬಟ್ಟೆ ಕೊಟ್ಟೆವು ಹಾಗು ದರಿದ್ರ ನಾರಾಯಣ ಸೇವೆ ೧೦೮ ಜನರಿಗೆ ಮಾಡಿದೆವು ...ನಮ್ಮ ಮನಸ್ಸು ಸಂತೋಷವಾಯಿತು .
ದರಿದ್ರ ನಾರಾಯಣ ಪೂಜೆ ಯಾವದು ಸರ್
ಬರಿ ಹಿಂದೂ ಧರ್ಮದ ಆಚರಣೆಗಳ ಬಗ್ಗೆ ಮಾತ್ರ ಮಾತಾಡ್ತೀರಾ ಮುಸ್ಲಿಂ ಕ್ರಿಶ್ಚಿಯನ್ ಧರ್ಮ ಆಚರಣೆಗಳ ಬಗ್ಗೆ ಮಾತನಾಡಿ ಏಕೆ ಧೈರ್ಯ ಇಲ್ವಾ. ಪುಕ್ಕಲು ಅಲ್ವಾ ?
🎉
🙏🙏🙏🙏💐💐💐💐♥️
🎉🎉🎉🎉🎉🎉🎉🎉🎉
Akaladalli hosa Mane kattidare nentaru ishtaru kuudi Mane devara puuje madi hosa maneyalli ole puje haalu ukkisi.banda nentarige ondu oota ishte iddaddu.eega adakkondu event .Mane matthu maneyodathi alankara homakkobba pujari avanigu seri hendathige vasthra dodda motthada kanike.ulidanthe sadari mele adambarada kharchugalu ondaa yeradaa.?
🌹👋👌👌👌👍🙏🙏🙏
Navu one year back same ede thara simple pooje madkondu manegbandri hadre nammaoorinoru kopamadkondidare 😅😅😅
🙏🙏🙏🌹🌹🌹
Adbhuta vastu viddye nija p00ja samarambha guruji🎉
Well Said Sir🎉❤
🙏🏻🙏🏻🙏🏻
❤🙏🙏🙏🙏🙏🙏🙏🙏🙏🙏🙏
🙏🙏🙏