ಅಳುವುದೋ ನಗುವುದೋ ನೀವೇ ಹೇಳಿ 😂😂😂ಈ ಮೂಢನಂಬಿಕೆಗಳಿಗೆ ಕೊನೆ ಮೊದಲಿಲ್ಲ. ಬರೆಯುತ್ತಾ ಹೋದರೆ ಮುಗಿಯುವುದೇ ಇಲ್ಲಾ. ಇದರಿಂದ ಹೊರಬಂದವರು ಬಚಾವು, ಇಲ್ಲವಾದರೆ ಅಷ್ಟೇ 🙏🙄😄😄😄ನಿಮ್ಮ ನಿರಂತರ ಪ್ರಯತ್ನ ಹೀಗೇ ಸಾಗಲಿ ಸರ್. ನಿಮಗೆ ನಮ್ಮ support ಯಾವಾಗಲೂ ಇದ್ದೇ ಇರುತ್ತೆ 🤝🤝🤝🤝🤝
Sir mane main door mane center ge(madyabagakke) erbardu edre mane yajamana saithare antha number guruji helidare. Sir nammanenu hagge ede. Please swalpa clear madi sir please please 🙏🙏🙏
ರಾಜರಾಜೇಶ್ವರಿ ನಗರ ವಾಸ್ತು ಇಲ್ಲ ಅಂತ ಕೆಲವರು ಪುಂಗು ತಾರೆ ಸರ್ ಏರಿಯಾ ಗೂ ವಾಸ್ತು ನ ಇದರ ಬಗ್ಗೆ ಹೇಳಿ ಸರ್ ರಾಜರಾಜೇಶ್ವರಿ ನಗರ ನಲ್ಲಿ ಜೀವನ ಯಾರು ಮಾಡ್ತಾ ಇಲ್ವಾ ಹೇಳಿ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಸರ್
ಮಾರ್ಗದರ್ಶಿ ರಂಗರಾಜು ಮಾಸ್ಟರ್ ಅವರಿಗೆ ಅನಂತ ಕೋಟಿ ಧನ್ಯವಾದಗಳು 🌹🙏🌹
ಅಳುವುದೋ ನಗುವುದೋ ನೀವೇ ಹೇಳಿ 😂😂😂ಈ ಮೂಢನಂಬಿಕೆಗಳಿಗೆ ಕೊನೆ ಮೊದಲಿಲ್ಲ. ಬರೆಯುತ್ತಾ ಹೋದರೆ ಮುಗಿಯುವುದೇ ಇಲ್ಲಾ. ಇದರಿಂದ ಹೊರಬಂದವರು ಬಚಾವು, ಇಲ್ಲವಾದರೆ ಅಷ್ಟೇ 🙏🙄😄😄😄ನಿಮ್ಮ ನಿರಂತರ ಪ್ರಯತ್ನ ಹೀಗೇ ಸಾಗಲಿ ಸರ್. ನಿಮಗೆ ನಮ್ಮ support ಯಾವಾಗಲೂ ಇದ್ದೇ ಇರುತ್ತೆ 🤝🤝🤝🤝🤝
Sir pls lawofattraction bagge video madi sir fourth time qn
@@sharadal315 ಮಾಡಿದ್ದೀನಿ ನೋಡಿ
ಉತ್ತರಕ್ಕಾಗಿ ಕಾಯ್ತಾ ಇದ್ದೇನೆ ಸರ್ ನನ್ನ ನಾನೊಬ್ಬಳೇ ಅಲ್ಲ ನಂಜೊತೆ ಇನ್ನು ನಾಲ್ಕಾರು ಜನ ಇದ್ದಾರೆ ದಯವಿಟ್ಟು ಅಮರ ಅಮರ ಇವರ ಬಗ್ಗೆ ತಿಳಿಸಿ ಸರ್
Sir money affirmation technic switch word anjel number hohoponopone prayer madithare money barutha idella nijana sir please heli
Supper gurugale nima gnana ke ananata ananta dhanyavadagalu gurujii
Super super sir
Sir very good program.very much required .thank u for enlightening common people.
ಗುಡ್ ಆಫ್ಟರ್ನೂನ್ ಸರ್ ಸರ್ ಅಮರ ಅಮರ ಇವರ ಬಗ್ಗೆ ತಾವು ಏನು ಹೇಳುವಿರಾ ದಯವಿಟ್ಟು ತಿಳಿಸಿ ದಯವಿಟ್ಟು ತಿಳಿಸಿ ಸರ್ನ್ ಸರ್, 🙏🙏🙏🙏🙏🙏
Super
ಸರ್ ನನ್ನದೊಂದು ಪ್ರಶ್ನೆ ಮುಂದಿನ ವರ್ಷ ಕೊರೋನಾ ಬರುತ್ತೆ ಅಂತ ಭವಿಷ್ಯ ಹೇಳಿದ್ದಾರಲ್ಲ ನಿಜಾನಾ ಸರ್ ದಯವಿಟ್ಟು ತಿಳಿಸಿ ಏಕೆಂದರೆ ತುಂಬಾ ಜನ ಮಾನಸಿಕವಾಗಿ ಭಯಪಡುತ್ತಿದ್ದಾರೆ 🙏
ಧನ್ಯವಾದಗಳು ಗುರುಗಳೇ
ಎಲ್ಲರಿಗೂ ಅವಶ್ಯಕವಾದ ವಿಚಾರ ತಾವು ಹೇಳಿದ್ದು ,
Thank u sir, hat's off
❤❤❤
Sir 7 andre helu helu antha plz adara bagge Tbilisi kodi nam site no 52 add madidare 7 baruthe adakke swalpa baya aguttide
Yes goruji
ಸರ್, ಕಲರ್ ಥೆರಪಿ ಹೆಸರಲ್ಲಿ ವಿದ್ಯಾವಂತರು ಸಹ ಮೋಸ ಹೋಗುತ್ತಿದ್ದಾರೆ. ದಯವಿಟ್ಟು ಇದರ ಬಗ್ಗೆ ಒಂದು ವೀಡಿಯೋ ಮಾಡಿ
ಮಾಡಿದ್ದೀನಿ ನೋಡಿ
Sir mane main door mane center ge(madyabagakke) erbardu edre mane yajamana saithare antha number guruji helidare. Sir nammanenu hagge ede. Please swalpa clear madi sir please please 🙏🙏🙏
🙏🙏🙏
ಸೂಪರ್ 🙏🌹
ಸೋಮವಾರ,ಮಂಗಳವಾರ,ಶುಕ್ರವಾರ ಕಟಿಂಗ್ ಮಾಡ್ಸಗಿಲ್ಲ ಯಾಕೆ ಸರ್
🎉First comment ಗುರುಗಳೇ🎉
Yava dikkinalli malagidaru nemmadi nidre maadi bhoomi golakaaradalli ide nischinthe inda😂 thank you Sir and Happy Life channel 😊
Sir navarathna dharane helpful or ilva annodu thilsi
Vim hof method bagge heli gurugale
Sir Hanuman chalisa bage ondu video madi please please this is my humble request
ಮಾಡಿದ್ದೀನಿ ನೋಡಿ
Thank you sir got it@@rangarajuhappylife
Sir idana heli " hennu makalu Tue day tavaru mane inda hogbardu Friday Gandana mane inda hogbardu anta " idara bagge helli sir
🙏🙏🙏🙏🙏🙏🙏🙏Antharmukhi Sada Sukhi 🙏🙏🙏🙏🙏🙏🙏
Threefloorhouse threedoors erabahudasir tilisisir
🎉🎉
🎉🎉🎉🎉🎉🎉🎉
ರಾಜರಾಜೇಶ್ವರಿ ನಗರ ವಾಸ್ತು ಇಲ್ಲ ಅಂತ ಕೆಲವರು ಪುಂಗು ತಾರೆ ಸರ್ ಏರಿಯಾ ಗೂ ವಾಸ್ತು ನ ಇದರ ಬಗ್ಗೆ ಹೇಳಿ ಸರ್
ರಾಜರಾಜೇಶ್ವರಿ ನಗರ ನಲ್ಲಿ ಜೀವನ ಯಾರು ಮಾಡ್ತಾ ಇಲ್ವಾ ಹೇಳಿ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಸರ್
Yava dikkinalli malagidaru nemmadi nidre maadi bhoomi golakaaradalli ide nischinthe inda😂 thank you Sir and Happy Life channel 😊