ಅಡಿಕೆ ಮತ್ತು ತೆಂಗು ತೋಟದಲ್ಲಿ ಜಾಯಿಕಾಯಿ ಬೆಳೆಯನ್ನು ಖರ್ಚಿಲ್ಲದೆ ಬೆಳೆದು ನಿರೀಕ್ಷೆಗೂ ಮೀರಿ ಆದಾಯಗಳಿಸಬಹುದು(E-02)

แชร์
ฝัง
  • เผยแพร่เมื่อ 19 ม.ค. 2025

ความคิดเห็น • 97

  • @theertaprasad
    @theertaprasad 2 ปีที่แล้ว +6

    ಅದ್ಭುತ, ನೇರ, ದಿಟ್ಟ ವಿಷಯ ವಿತರಣೆ

  • @LokeshLokesh-tw5ts
    @LokeshLokesh-tw5ts ปีที่แล้ว +4

    ಅದ್ಭುತ ಸುಂದರ ವಾಗಿ ತಿಳಿಸಿ ಕೊಟ್ಟದಕ್ಕೆ ಧನ್ಯವಾದಗಳು ಸರ್ 👏🙏💐💐

  • @recipesofmalenaadu
    @recipesofmalenaadu ปีที่แล้ว +6

    ಎಲ್ಲೇ ಸಿಕ್ಕರೂ ಹೇಗಿದ್ದೀರ ಮಧು ಎಂದು ಅತೀ ಅತ್ಮೀಯತೆಯ ಮಾತುಗಳಿಂದ ಬರಮಾಡಿಕೊಳ್ಳುವ ನಮ್ಮ ಭಟ್ರು ಕೃಷಿ ಮತ್ತು ಸಸ್ಯಗಳ ಬಗ್ಗೆ ಅತೀವ ತಿಳುವಳಿಕೆ ಹೊಂದಿದ್ದಾರೆ.!

  • @niranjanm3642
    @niranjanm3642 ปีที่แล้ว +1

    ತುಂಬಾ ಚೆನ್ನಾಗಿ ಸಲಾಹೇ ಕೊಟ್ಟ್ರಿ

  • @purandharkubanooraya493
    @purandharkubanooraya493 2 ปีที่แล้ว +4

    Very humble farmer.. thank you for introducing such farmer.. really a good show

    • @krishibelaku1433
      @krishibelaku1433  2 ปีที่แล้ว +1

      Thank you sir

    • @MARrendra_Nodi
      @MARrendra_Nodi 2 ปีที่แล้ว

      Farmer is very HUMBLE
      Bcos his friend KUMBLE.
      If his Leg slip he TUMBLE
      Bees in his farm BUMBLE😊😊😊

  • @mallappas4595
    @mallappas4595 6 หลายเดือนก่อน

    ಕೃಷಿಕರ ಅನುಭವ ಮಾಹಿತಿ ತುಂಬಾ ಉಪಯೋಗವಾಯಿತು ಆದರೆ ಕೃಷಿ ವಿಷಯ ಓದಿದ ಅಧಿಕಾರಿಯ ಕೆಲಸ ಬರಿ ಪರಿಚಯ ಮಾಡುವುದಾದರೆ ರೈತರು ನಿಮ್ಮಿಂದ ಏನನ್ನು ನಿರೀಕ್ಷಿಸಸಲು ಸಾಧ್ಯ

  • @shivugulaghatta3730
    @shivugulaghatta3730 2 ปีที่แล้ว +3

    ಬಹಳ ಉಪಯುಕ್ತ ಮಾಹಿತಿ....
    ಅಭಿನಂದನೆಗಳು....

  • @kalpanashedthy3101
    @kalpanashedthy3101 2 ปีที่แล้ว +2

    Tengina thotadalli jayikayi krishi madabahuda

  • @Mr_toxic_gamer_yt
    @Mr_toxic_gamer_yt 2 ปีที่แล้ว +4

    Good speech and good information

  • @nandish42
    @nandish42 2 ปีที่แล้ว +1

    ತುಂಬಾ ಉಪಯುಕ್ತ ವಿಡಿಯೋ. ಧನ್ಯವಾದಗಳು

  • @niranjanniranjan9381
    @niranjanniranjan9381 2 ปีที่แล้ว +2

    Beautiful✨, information was very use full

  • @SudheerKumar-hx1yd
    @SudheerKumar-hx1yd ปีที่แล้ว +2

    Great explanation.

  • @AgroForestry_AvocadoOrchard
    @AgroForestry_AvocadoOrchard 2 ปีที่แล้ว +1

    I had watched this video.. good one

  • @manjunathswamy2601
    @manjunathswamy2601 2 ปีที่แล้ว +1

    Ur voice is good nice to see video

  • @umeshyadav5
    @umeshyadav5 2 ปีที่แล้ว +1

    Very Informative

  • @dilyanaikbbanjarasinger6508
    @dilyanaikbbanjarasinger6508 ปีที่แล้ว +1

    ಅಡಿಕೆ ಯಾವ ವಯಸ್ಸಿನ ಬೆಳೆ ಇರಬೇಕು ತಿಳಿಸಿ ಸರ್

  • @sathyaprakash7552
    @sathyaprakash7552 ปีที่แล้ว +1

    ಇವರ ಸಂಪರ್ಕ ಸಂಖ್ಯೆ ಸಿಗುತ್ತಾ?

  • @sijocseb
    @sijocseb 2 ปีที่แล้ว +1

    Good information... 👍

  • @ramk5168
    @ramk5168 2 ปีที่แล้ว +1

    Very usefull video

  • @varma9174
    @varma9174 2 ปีที่แล้ว +1

    Good speech uncle

  • @nagarajgk667
    @nagarajgk667 2 ปีที่แล้ว +1

    Super

  • @KishoreKumar-fs6fj
    @KishoreKumar-fs6fj 2 ปีที่แล้ว +2

    Nice video sir

  • @Plantdoctorshivu
    @Plantdoctorshivu 2 ปีที่แล้ว +2

    Love to see you sir 😍

  • @padmakshammahk3683
    @padmakshammahk3683 ปีที่แล้ว

    Plant elli sigutte sir

  • @jagadeshgowda271
    @jagadeshgowda271 2 ปีที่แล้ว

    Good speech

  • @basavarajharkude6163
    @basavarajharkude6163 ปีที่แล้ว

    Pl, where Seedlings are available

  • @GopalappaHosadurga
    @GopalappaHosadurga 3 หลายเดือนก่อน

    ಅಡಿಕೆ ಮಧ್ಯೆ ಎಷ್ಟು ಅಡಿಗೆ ಹಾಕಬೇಕು ಸಾರ್ ನಾನು 8ಅಡಿಗೆ 8ಅಡಿಗೆ ಹಾಕಿದ್ದೆನೇ

  • @ShashiCoorg-r2k
    @ShashiCoorg-r2k 9 หลายเดือนก่อน

    Were we get good plants sir

  • @jagadeshgowda271
    @jagadeshgowda271 2 ปีที่แล้ว +1

    Thank you sir

  • @abdulmuis6991
    @abdulmuis6991 2 ปีที่แล้ว

    Mukomuko Bengkulu Indonesia nyimak , lanjutkan 🙏🙏

  • @kushalkumara5651
    @kushalkumara5651 2 ปีที่แล้ว

    Plant Elli sigutte sir...??

  • @kumarswamy1834
    @kumarswamy1834 2 ปีที่แล้ว

    Jayi kayi plants elli bsigutte

  • @shivaloni1711
    @shivaloni1711 2 ปีที่แล้ว

    ವರ್ಷದಲ್ಲಿ ಎಷ್ಟು ಸಲ ಪಲ ಬರುತ್ತೆ ಮತ್ತೆ ಉತ್ತರ ಕರ್ನಾಟಕದಲ್ಲಿ ಬೇಳೆಯ ಬಹುದೆ

  • @aramanjani4599
    @aramanjani4599 3 หลายเดือนก่อน

    where is plants?

  • @adkafilms_funvlogs
    @adkafilms_funvlogs 7 หลายเดือนก่อน

    Rubber madya nedboda?

  • @deepakhshs4082
    @deepakhshs4082 2 ปีที่แล้ว

    Super ❤️

  • @user-sq5od4oo5x
    @user-sq5od4oo5x 2 ปีที่แล้ว

    Ivara full thota thorisi..yava yava gida maragalanu belesiddare in detail torisi..

  • @sijocseb
    @sijocseb 2 ปีที่แล้ว +2

    Plants elli sigathe ? Please inform

    • @bhaskarjois8482
      @bhaskarjois8482 2 ปีที่แล้ว

      ನರ್ಸರಿಗಳಲ್ಲಿ ವಿಚಾರಿಸಿ. ಈಗ ಏಲ್ಲಾ ರೈತರು ಬೆಳೆಯಲು ಪ್ರಾರಂಭಿಸಿದ್ದಾರೆ.

    • @sijocseb
      @sijocseb 2 ปีที่แล้ว

      @@bhaskarjois8482 yaav area nursery neev heltha irodhu .. ella kade sigodu kasta .. ninge yavdrdru nursari gothidre .. inform me

    • @bhaskarjois8482
      @bhaskarjois8482 2 ปีที่แล้ว

      @@sijocseb ನೀವು ಏಲ್ಲಿ ಇರುವುದು.

    • @sijocseb
      @sijocseb 2 ปีที่แล้ว

      @@bhaskarjois8482 sagara tq

    • @kushalkumara5651
      @kushalkumara5651 2 ปีที่แล้ว

      Plants Elli sigutte sir.. namdu Turvekere

  • @mrmanjunath3944
    @mrmanjunath3944 2 ปีที่แล้ว +2

    ತೆಂಗಿನಲ್ಲಿ ಅಂತರ ತಿಳಿಸಿ

  • @avhegde6828
    @avhegde6828 2 ปีที่แล้ว +1

    ನಿಮ್ಮ ಫೋನ್ ನಂಬರ್ ತಿಳಿಸಿ

  • @nagamallu1497
    @nagamallu1497 2 ปีที่แล้ว

    Sir plant Elli sigutte contact no kodi

  • @yallappahodlur9082
    @yallappahodlur9082 ปีที่แล้ว

    ನಿಮ್ಮ ವಿಳಾಸ

  • @Kushalkumarnaik
    @Kushalkumarnaik 2 ปีที่แล้ว

    Avr hatra gida sigutta.
    Avr number kodtira

  • @manjusorab5315
    @manjusorab5315 2 ปีที่แล้ว

    Marketing hege sir

    • @manjunath322
      @manjunath322 2 ปีที่แล้ว

      ಮಾರ್ಕೆಟಿಂಗ್ ಚೆನ್ನಾಗಿದೆ. ಕೇರಳದಲ್ಲಿ ಅಡಿಕೆ ಬಿಟ್ಟು ಜಯಿಕಾಯಿ ಹೆಚ್ಚಾಗಿ ಬೆಳೆಯುತ್ತಾರೆ.
      ಎಲ್ಲರೂ ಬೆಳೆದರೆ ಮಾರ್ಕೆಟಿಂಗ್ ಚೆನ್ನಾಗಿ ಆಗುತ್ತೆ. ಅಡಿಕೆಗೆ ಮುಂದೆ ಭವಿಷ್ಯ ಇಲ್ಲ. ಪಾನ್, ಗುಟ್ಕಾ ಬಿಟ್ಟರೆ ಎಲ್ಲೂ ಕೂಡ ಅಡಿಕೆಯ ಉಪಯೋಗ ಇಲ್ಲ. ಇನ್ನು 5-6 ವರ್ಷ ಆದಮೇಲೆ ಅಡಿಕೆಯನ್ನು ಯಾರೂ ಕೂಡ ಕೇಳೋಕೆ ಇರಲ್ಲ.

  • @suhassodu7568
    @suhassodu7568 2 ปีที่แล้ว

    Wer we get seed plants

  • @parimalaksomashekara9037
    @parimalaksomashekara9037 2 ปีที่แล้ว +1

    plants elli sigutte

  • @ashwinkayyar1735
    @ashwinkayyar1735 ปีที่แล้ว

    ಬರೀ ಮಳೆಗಾಲದ ನೀರಿನಲ್ಲಿ ಬೆಳೆಸಬಹುದೇ 👀ಬರಗಳದಲ್ಲಿ ನೀರು ಇಲ್ಲ. ಇದರ ಬಗ್ಗೆ ಹೇಳಿ
    ಕಡಿಮೆ ನೀರು ಇರೋ ಊರಲ್ಲಿ ಬೆಳೆಸಬಹುದಾ

  • @cmanjunatha9458
    @cmanjunatha9458 3 หลายเดือนก่อน

    🙏🏻🙏🏻🙏🏻🌹🌹🌹

  • @subhanusharma9207
    @subhanusharma9207 2 ปีที่แล้ว

    ಸರ್ ಈ ಕಸಿಗಿಡ ಎಲ್ಲಿ ಸಿಗತ್ತೆ

    • @krishibelaku1433
      @krishibelaku1433  2 ปีที่แล้ว

      Contact +918088247204

    • @shivamurthymurthy5129
      @shivamurthymurthy5129 2 ปีที่แล้ว

      @@krishibelaku1433 ಸರ್ ಜಾಯಿಕಾಯಿ ಗಿಡ ಎಲ್ಲಿ ಸಿಗುತ್ತೆ ನಿಮತ್ರ siguta

  • @jayaramgowdakatta2243
    @jayaramgowdakatta2243 ปีที่แล้ว

    Plants where available phone no.please.

  • @prasannaks89
    @prasannaks89 2 ปีที่แล้ว +1

    💐

  • @chinnammaps2366
    @chinnammaps2366 2 ปีที่แล้ว +1

    Mrutyunjaya,

  • @guruprakash3121
    @guruprakash3121 2 ปีที่แล้ว

    V good information

  • @jagadeshgowda271
    @jagadeshgowda271 2 ปีที่แล้ว

    Good information

  • @chinnammaps2366
    @chinnammaps2366 2 ปีที่แล้ว +1

    Mrutyunjaya,

  • @kushalkumara5651
    @kushalkumara5651 2 ปีที่แล้ว +1

    Plant Elli sigutte sir...??