Vinay Rajkumar is the most underrated actor.... He should get equal preference as yuva.... His story selections are excellent.... Waiting for Pepe 🔥🔥🔥🔥🔥
ವಿನಯ್ ರಾಜಕುಮಾರ್ ಅವರ ಕಥೆ ಆಯ್ದುಕೊಳ್ಳುವಿಕೆ ಮಾತ್ರ ಅದ್ಭುತ . ಈ ಹಾಡು ನೋಡಿದರೆ ಸಾಕು ಈ ಸಿನಿಮಾ ಯಾವ ತರಾ ಇದೆ ಗೊತ್ತಾಗುತ್ತೆ. ಪೆಪೆ ವಿನಯ್ ಸರ್ ಅವರಿಗೆ ಮತ್ತೊಂದು ಹಿಟ್ ಸಿನಿಮಾ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ . ಒಳ್ಳೆಯದಾಗಲಿ ❤🎉
its so good to see our filmmakers and music directors exploring kannada cultural music , sharing the world how diverse they are from a single state ... shoot out to duniya vijay with salaga and bheema and now pepe makers as well. Exiciting times for kannada cinema to be forseen .
ವಿನಯ್ ರಾಜಕುಮಾರ ❤️❤️❤️❤️❤️❤️. ನಿಮ್ಮ ಹಿಂದಿನ ಸಿನಿಮಾ ಒಂದು ಸರಳ ಪ್ರೇಮ ಕಥೆ ತುಂಬಾ ಚನ್ನಾಗಿತ್ತು. ಈ ಸಿನಿಮಾ ಅದ್ಭುತವಾದ ಯಶಸ್ಸು ಪಡೆಯಲಿ. ದೊಡ್ಮನೆ ಅಭಿಮಾನಿಗಳಿಗೆ ಒಬ್ಬ ಹೊಸ Hero ಸಿಗಲಿ
Natural song ತುಂಬಾ ಅದ್ಭುತವಾಗಿ ಮೂಡಿ ಬಂದಿದೆ,ಈ ಹಾಡು,ಚಿತ್ರ ಎಲ್ಲವೂ ಸಂಪೂರ್ಣವಾಗಿ ಎಲ್ಲಾ ತಂಡದವರ ಪರಿಶ್ರಮದಿಂದ ಮೂಡಿಬಂದಿದೆ,ಸಂಪೂರ್ಣ ಪೆಪೆ ಚಿತ್ರ ತಂಡಕ್ಕೆ ಅಭಿನಂದನೆಗಳು, ಚಿತ್ರ ಶತದಿನೋತ್ಸವ ಆಚರಿಸಲಿ
Vinay Rajkumar ig innu olley recognition sigbeku chanag iro film madtidare Over hyped yuva Rajkumar ginta real tallented underrated actor Vinay Rajkumar need good appreciation 💛❤️
ಅತ್ಯದ್ಭುತವಾದ ವಿಭಿನ್ನವಾದ ಕಥೆಗಳನ್ನು ಆಯ್ಕೆ ಮಾಡುವ ಅತ್ಯಂತ ವಿಭಿನ್ನ ನಾಯಕ ವಿನಯ್ ರಾಜ್ ಕುಮಾರ್ ಅಂತ ಹೇಳಿದ್ರೆ ತಪ್ಪಾಗ್ಲಿಕ್ಕಿಲ್ಲ....ಅವರ ಈ ಚಿತ್ರ ಯಶಸ್ವಿ ಆಗಿ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಲಿ👍
ವಿನಯ್ ಅಣ್ಣ ನಾನು ಒಬ್ಬ d boss ಅಭಿಮಾನಿ ನೀವು pakka .. ನಟಬಯಂಕರ ಅಹಂಕಾರ ಇಲ್ಲದ .... ಮನುಷ್ಯ ಸೋಲು ಗೆಲುವು 2 ಒಂದೇ ರೀತಿ ಸ್ವೀಕರ.. ರಾಜಕುಮಾರ -ಪುನೀತ್ ಅಣ್ಣ -next ವಿನಯ್ ಅಣ್ಣ....❤
Maturity is when you realise vinay is thousand times better than that jathre yuva....yuva used appu boss name and his fame during his movie release often his performance in the movie is not even below avg.... And ended up ruining dodmane royalty in a single day... Vinay bro you are a gem keep growing in this field we'll support you ❤🎉
Pepe💫 trailer⭐ is with well drafted cuts, smooth transition flow, controlled act, authentic touch, fine shots, syncable BGM. Looks to be an worth watch🔥. Makers request to release at PVR PXL screen atleast 1 show to get an core jist💥.
Vinay you are doing a great job. You wouldn't have succeeded if you had chosen regular scripts, this path you have chosen will bring you slow success and appreciation. It might be slow but never leave this path!!!
Vinay RajKumar did 5 movies till now including this it will be 6th one. In all movie as same as RajKumar selected new challenge, delivered the best, all movies with different character and unique stories. I like his all movies. Best of luck to Pepe , I'm waiting for this movie from last 2 years.
Namaste to pepe team 🙏🏻 #prkteam #vinayrajkumar Congratulations Team all I found was this song is not just building new music but yes, it’s creating a new voice & culture over for Kannada industry which was lacking . All that my self being kannadiga I was wandering for diversity that happened. So now we can compi”t with our neighbours. Thanks for Vinay taking bold step from coming out of commercial pattern. Thanks , Jay
This is called Pure, classic cinema making.. plz do watch this kind of movies in theatres.. realistic movies galu cinema industry ya nijavada soul.. plz support this kind of movies
Seriously ಇವ್ರು ಯಾಕೆ ಇನ್ನು ಶೈನ್ ಆಗಿಲ್ಲ ಗೊತ್ತಿಲ್ಲ ಒಳ್ಳೆ actor performance is good but ಇನ್ನು ಒಳ್ಳೆ ಒಳ್ಳೆ ಸಿನಿಮಾ ಗಳು ಬರ್ಬೇಕು ಹೆಸರಿಗೆ ತಕ್ಕಂತ ಮನುಷ್ಯ All the best Vinaya Rajkumar... ಜೈ 💪🌟
One of the Best actor vinay rajkumar.....script selection chenngi ಮಾಡ್ತಾ ಇದ್ದಾರೆ.... ಇವರಿಗೆ ಹೈಪ್ ಕೊಡುದು ಬಿಟ್ ಸುಮ್ನೆ ಯಾರ್ ಯಾರಿಗೋ ಹೈಪ್ ಕೊಟ್ಕೊಂಡು...... All the best Vinay Anna DBOSS KFI
ವಿಭಿನ್ನ ಶೈಲಿಯ ಕನ್ನಡ ಸಾಹಿತ್ಯ ಸಖತ್ ಇಷ್ಟ ಆಗುತ್ತೆ 💥❤️🔥 PAN INDIA PAN WORLD ಕಾಲದಲ್ಲಿ ನಮ್ಮ ವಿನಯ್ ರಾಜ್ ಕುಮಾರ್ PAN KARNATAKA ದ ವಿಶೇಷ ವಿಶಿಷ್ಟ ಕಥೆ ಆಧಾರಿತ ಚಿತ್ರಗಳ ಮೂಲಕ ರಂಜಿಸಿ ಕನ್ನಡಿಗರ ಮನಸ್ಸಿಗೆ ತಾಟುವ ಹಾಗೇ ಅವರ SIMPLICITY ಯಿಂದ SIMPLE ಆಗಿ MOVIE ಮಾಡ್ತಾರೆ 👏
Most underrated actor ever…his script selection his acting everything is good…don’t know why he is not getting appreciation…we love both Gani and Vinay anna❤️
ವಿನಯ್ ರಾಜಕುಮಾರ್ ಒಬ್ಬ ಅದ್ಭುತ ನಟನಾಗುವುದರಲ್ಲಿ ಯಾವ ಅನುಮಾನವೂ ಇಲ್ಲಾ... ಇಂತಹ ಸಿನಿಮಾ ಮಾಡಲು ತಾಕತ್ತು ಬೇಕು. 🥰 ಚಿತ್ರ ತಂಡಕ್ಕೆ ಶುಭವಾಗಲಿ
ಜೈ ಡಿ ಬಾಸ್👍
😂😂😂 @@KGF007
@KGF007ಯಾವನೋ ನೀನು ಇಲ್ಲಿ ಬಂದು ಉರ್ಕೊಂಡ್ ಕಾಮೆಂಟ್ ಹಾಕ್ತಾ ಇದಿಯ😂😂😂
😂😂😂😂😂
😂@@KGF007
Vinay Rajkumar is the most underrated actor.... He should get equal preference as yuva.... His story selections are excellent.... Waiting for Pepe 🔥🔥🔥🔥🔥
Agree and better then abhishek dhanveer
Better than yuva rajkumar
@@miku31575 yess
@@rupeshgrupeshg1660 Bro Dhanveer is nowhere near Vinay Rajkumar in terms of acting and Abhishek Ambarish's existence his own fans don't know 😂
100 times better than Yuva
ಏನ್ ಗುರು 🔥🔥ಹೀಗಿದೆ 🔥🔥🔥🔥ನೋಡತಾ ಇದ್ರೆ ಏನೋ ಒಂದು ಹೊಸ ಅನುಭವ ಕೊಡೋದ್ರಲ್ಲಿ ಡೌಟೇ ಇಲ್ಲ 👌🏻👌🏻👌🏻👌🏻👌🏻👌🏻
super
ವಿಭಿನ್ನ ಪ್ರಯತ್ನ, ಇಂತಹ ಪ್ರಯತ್ನಗಳು ಗೆಲ್ಲಬೇಕು, all the best pepe team
Vinay rajkumar fan base jasthi agthide annor like madi👍
ವಿನಯ್ ರಾಜಕುಮಾರ್ ಅವರ ಕಥೆ ಆಯ್ದುಕೊಳ್ಳುವಿಕೆ ಮಾತ್ರ ಅದ್ಭುತ .
ಈ ಹಾಡು ನೋಡಿದರೆ ಸಾಕು ಈ ಸಿನಿಮಾ ಯಾವ ತರಾ ಇದೆ ಗೊತ್ತಾಗುತ್ತೆ.
ಪೆಪೆ ವಿನಯ್ ಸರ್ ಅವರಿಗೆ ಮತ್ತೊಂದು ಹಿಟ್ ಸಿನಿಮಾ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ .
ಒಳ್ಳೆಯದಾಗಲಿ ❤🎉
ಕರ್ನಾಟಕದ ಬುಡಕಟ್ಟು ಜನಾಂಗದ ಸೊಬಗನ್ನು ಈ ಹಾಡಿನ ಮೂಲಕ ಅದ್ಭುತವಾಗಿ ಬಿತ್ತರಿಸಲಾಗಿದೆ.. ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ವಿಭಿನ್ನ ಪ್ರಯತ್ನ ..All the best
ಹಾಡು ಕೇಳೋಕೆ ತುಂಬಾ ಮಜವಾಗಿದೆ ಗಣೇಶ ಚತುರ್ಥಿಯ ಹಬ್ಬದಂದು ಕುಣಿಯಬಹುದು 🔥
Coorg tribal song
😅😅
Super guru
Excellent song best of luck to whole team❤all the best to vinay rajkumar sir❤
ಹಾಡು ಕೇಳುತ್ತಿದ್ದರೆ ಕುಳಿತಲ್ಲೇ ಕುಣಿಯುವಂತಿದೆ. ಬೇರೆ ಬೇರೆ ಪ್ರದೇಶದ ಹಾಡುಗಳು ಕನ್ನಡ ಚಿತ್ರಗಳಲ್ಲಿ ಬಳಕೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಚಿತ್ರಕ್ಕೆ ಶುಭ ಹಾರೈಕೆಗಳು
its so good to see our filmmakers and music directors exploring kannada cultural music , sharing the world how diverse they are from a single state ... shoot out to duniya vijay with salaga and bheema and now pepe makers as well. Exiciting times for kannada cinema to be forseen .
People praising Vinay soon after ಒಂದು ಸರಳ ಪ್ರೇಮ ಕಥೆ. I am fan of him since his Debut ಸಿದ್ಧಾರ್ಥ. He does good movies with good acting
ನಮ್ಮ ಕನ್ನಡದ ಹಾಡಿಗೆ ಒಂದು ಲೈಕ್ ಕೊಡ್ರಿ ❤️👍
ವಿನಯ್ ರಾಜಕುಮಾರ ❤️❤️❤️❤️❤️❤️. ನಿಮ್ಮ ಹಿಂದಿನ ಸಿನಿಮಾ ಒಂದು ಸರಳ ಪ್ರೇಮ ಕಥೆ ತುಂಬಾ ಚನ್ನಾಗಿತ್ತು. ಈ ಸಿನಿಮಾ ಅದ್ಭುತವಾದ ಯಶಸ್ಸು ಪಡೆಯಲಿ. ದೊಡ್ಮನೆ ಅಭಿಮಾನಿಗಳಿಗೆ ಒಬ್ಬ ಹೊಸ Hero ಸಿಗಲಿ
Take it in writing Vinay Rajkumar will be the next dulquer Salman of karnataka
What a story selection ❤
ಒಳ್ಳೆ ಪ್ರಯತ್ನ ...ಚೆನ್ನಾಗಿದೆ
ಒಳ್ಳೆದ್ ಆಗ್ಲಿ..
ನಮ್ಮ ದೇವರು ಅದ ಅಪ್ಪು ಅಣ್ಣನ ಆಶೀರ್ವಾದ ಇದೆ ಇರುತ್ತೆ ಜೈ ಕರ್ನಾಟಕ ಜೈ ಅಪ್ಪು ಅಣ್ಣ
Shivanna ge OM.. Vinay ge PEPE
Yako gottilla vinay bro tumba ista agibittidare ❤fdfs fix
ಮ್ಯೂಸಿಕ್ ತುಂಬಾ ಚೆನ್ನಾಗಿದೆ ಕನ್ನಡ ಚಲನಚಿತ್ರ ದಲ್ಲಿ ಹೊಸ ಅಧ್ಯಾಯ ಸೃಷ್ಟಿಸಲಿದೆ 🔥🔥 ವಿನಯ್ ರಾಜ್ ಕುಮಾರ್ ❤❤❤❤
ಎಂದೆಂದಿಗೂ ದೊಡ್ಮನೆ ಜೊತೆಯಲ್ಲಿ
ಅಭಿಮಾನಿ ದೇವರುಗಳು..
❤❤❤❤ಸೂಪರ್
Natural song ತುಂಬಾ ಅದ್ಭುತವಾಗಿ ಮೂಡಿ ಬಂದಿದೆ,ಈ ಹಾಡು,ಚಿತ್ರ ಎಲ್ಲವೂ ಸಂಪೂರ್ಣವಾಗಿ ಎಲ್ಲಾ ತಂಡದವರ ಪರಿಶ್ರಮದಿಂದ ಮೂಡಿಬಂದಿದೆ,ಸಂಪೂರ್ಣ ಪೆಪೆ ಚಿತ್ರ ತಂಡಕ್ಕೆ ಅಭಿನಂದನೆಗಳು, ಚಿತ್ರ ಶತದಿನೋತ್ಸವ ಆಚರಿಸಲಿ
All the best Vinay Anna Appu Boss fans always with you❤❤❤
Vinay Rajkumar ❤️🔥
Supar❤
ಥಿಂಕ್ ಡಿಫ್ರೆಂಟ್, ಆಲ್ವೇಸ್ ಸಕ್ಸಸ್... ವಿನಯ್ ಮತ್ತು ಪೆಪೆ ತಂಡಕ್ಕೆ ಶುಭವಾಗಲಿ... ಜೈ ಅಪ್ಪು ಬಾಸ್ ❤❤❤❤❤🎉🎉🎉🎉🎉
Copy madiddu bro
@ಯಾವುದೂgaruda_editz
@@garuda_editz yava copy heli bro
Ho what a visuals it is, magical sound and sreelesh Nair making is calling me to theatre on 30th August.... I am waiting to watch.
ಎಲ್ಲ ಶಿವ ರಾಜ್ ಕುಮಾರ್... ಅಭಿಮಾನಿಗಳ ಕಡೆಯಿಂದ. All the best ❤❤❤❤❤❤❤❤❤❤❤
Vinay Rajkumar ig innu olley recognition sigbeku chanag iro film madtidare
Over hyped yuva Rajkumar ginta real tallented underrated actor Vinay Rajkumar need good appreciation 💛❤️
Vinay rajkumar patience, his story-script selecting way and his career building way is really good.
#support good movies.
ಅತ್ಯದ್ಭುತವಾದ ವಿಭಿನ್ನವಾದ ಕಥೆಗಳನ್ನು ಆಯ್ಕೆ ಮಾಡುವ ಅತ್ಯಂತ ವಿಭಿನ್ನ ನಾಯಕ ವಿನಯ್ ರಾಜ್ ಕುಮಾರ್ ಅಂತ ಹೇಳಿದ್ರೆ ತಪ್ಪಾಗ್ಲಿಕ್ಕಿಲ್ಲ....ಅವರ ಈ ಚಿತ್ರ ಯಶಸ್ವಿ ಆಗಿ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಲಿ👍
His selection is very good..he will rule the industry with content movies..
ಒಂದು ಸರಳ ಪ್ರೇಮ ಕಥೆ movie ಥಿಯೇಟರಲ್ಲಿ ನೋಡಿಲ್ಲ ಅದರ ಸಲವಾಗಿ ಈ movie ನೋಡಕ್ಕೆ ಥಿಯೇಟರ್ಗೆ ಹೋಗಲೇಬೇಕು ಅದಲ್ಲದೆ A certificate (mass) movie 🔥🔥🔥
ವಿನಯ್ ಅಣ್ಣ ನಾನು ಒಬ್ಬ d boss ಅಭಿಮಾನಿ ನೀವು pakka .. ನಟಬಯಂಕರ ಅಹಂಕಾರ ಇಲ್ಲದ .... ಮನುಷ್ಯ ಸೋಲು ಗೆಲುವು 2 ಒಂದೇ ರೀತಿ ಸ್ವೀಕರ.. ರಾಜಕುಮಾರ -ಪುನೀತ್ ಅಣ್ಣ -next ವಿನಯ್ ಅಣ್ಣ....❤
Yarappa neenoo e. Kalladalloo niyatha hagiro manushya. Danya vadagaloo ninghey. ♥
ಸತ್ಯವಾದ ಮಾತು ಹೇಳಿದಿರಿ ನಿಮಗೆ ನನ್ನ ನಮಸ್ಕಾರಗಳು😊😊😊😊😊😊
ಕಥೆಗೆ ಪ್ರಾಮುಖ್ಯತೆ ಕೊಟ್ಟು ನಟಿಸುವ ನಿಮಗೆ ನನ್ನ ನಮನಗಳು ❤ ಹಳ್ಳಿ ಸೊಗಡಿನ ಭಾಷೆಯ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಚಿತ್ರ ತಂಡಕ್ಕೆ ಶುಭಾಶಯಗಳು🎉🎉🎉
ಶುಭವಾಗಲಿ ರಾಜವಂಶದ ಕುಡಿಗೆ
ಶುಭವೇ ಆಗಲಿ ಪೆಪೆ ತಂಡೋಪತಂಡಕ್ಕೆ
@Walterwhiteearthhwdu idella benki hachcho matugalu
Vinay Rajkumar is one of the best script selector in KFI
I will go and watch this in theatre for the better experience ❤
ಸೂಪರ್ ಮೂವೀ ಮತ್ತೆ ತಂಡ ಗೆಲುವಿನತ್ತ ಹೋಗಲಿ ರಾಯರು 🙏🙏🙏🙏🙏🙏🙏ಆದಷ್ಟು ಹೆಚ್ಚು ಹೆಚ್ಚುಮೂವೀ ಮಾಡುವ ಶಕ್ತಿ ಕೊಟ್ಟು ಕಾಪಾಡಲಿ
ಬುಡಕಟ್ಟು ಕಲೆಗಳು ಮತ್ತಷ್ಟು ಉತ್ಸಾಹ ತುಂಬುವ ಪ್ರಯತ್ನ ಹಾಡು ಸೊಗಸಾಗಿ ಮೂಡಿಬಂದಿದೆ...🤗
Maturity is when you realise vinay is thousand times better than that jathre yuva....yuva used appu boss name and his fame during his movie release often his performance in the movie is not even below avg.... And ended up ruining dodmane royalty in a single day... Vinay bro you are a gem keep growing in this field we'll support you ❤🎉
Why you compare to yuva he just done one movie compare with some jailstar or others
@@avinashpoojary2176 give some time to pickup then only we can decide
ಅಣ್ಣಾ ತಮ್ಮಂದಿರಲ್ಲಿ ತಂದಿಕ್ಕಬೇಡ ಗುರು, ಬೇರೆ ಅವರನ್ನ ಕಂಪೇರ್ ಮಾಡು
ALLTHEBEST FROM APPUGOD DEVOTEES ❤👑💎💪🏻 JAI APPUBOSS 🫶🏻🔥🤙🏻🥳
2 Peg akudh mele kelbeku ee song na, Next level steps e akodhu yelru. 🕺🕺🕺🕺
Super song and all the best for the team 🎉
ಅಭಿನಂದನೆಗಳು ಹಾಡುಗಳು ವಿಶಿಷ್ಟ ವಾಗಿದೆ. ಚಿತ್ರ 100 ದಿವ ಯಶಸ್ವಿ ಯಾಗಿ ಹೊಡಲಿ. ವಿನಯ್ ರಾಜಕುಮಾರ್ ರವರಿಗೆ ಅಭಿನಂದನೆಗಳು.
Kannada true local masse. PEPEY😉 Lovely local authentic Kannada tribal music 💛❤️
Kodava songs nenapaythu.. nice one teajsvi sir ..
Vinay rajkumar❤
Pepe💫 trailer⭐ is with well drafted cuts, smooth transition flow, controlled act, authentic touch, fine shots, syncable BGM. Looks to be an worth watch🔥. Makers request to release at PVR PXL screen atleast 1 show to get an core jist💥.
This song must be appreciated..the way he used the culture to core is fabulous 😍🔥poornachandra tejasvi a underrated music director 🎵🎶🎶
ವಿಭಿನ್ನತೆ = ವಿನಯ್ ರಾಜ್ ಕುಮಾರ್ ❤
ವಿನಯ ರಾಜಕುಮಾರ್ ಒಬ್ಬ ಅದ್ಭುತ ಕಲಾವಿದ ಖಂಡಿತ ಈ ಚಿತ್ರ ಯಶಸ್ವಿಯಾಗುತ್ತದೆ
Next level trailer all best Vinay raj kumar
❤❤❤❤❤
All the best💛❤🔥🔥🔥🔥👌🏻👌🏻👌🏻👌🏻
ಹೊಸ ಪ್ರಯತ್ನ ಅದ್ಭುತವಾಗಿದೆ. ಶುಭವಾಗಲಿ ವಿನಯ್ ಅಣ್ಣನಿಗೆ
Vinay is so special actor than others.. True talent always prefer new thoughts and completely different than other.. All the best Vinay sir..
Vinay you are doing a great job.
You wouldn't have succeeded if you had chosen regular scripts, this path you have chosen will bring you slow success and appreciation.
It might be slow but never leave this path!!!
Vinay RajKumar did 5 movies till now including this it will be 6th one. In all movie as same as RajKumar selected new challenge, delivered the best, all movies with different character and unique stories. I like his all movies. Best of luck to Pepe , I'm waiting for this movie from last 2 years.
NAMMA KODAGU ❤
🔥🔥song
100ಡೇಸ್ ಪಕ್ಕಾ ಪೆಪೆ
ಸಾಂಗ್ ಕೇಳದ್ರೆ ಏನೋ ಬೇರನೇ ಮಜಾ ಇದೆ ❤💛
ಅದ್ಭುತ song ವಿನಯ್ the best actor
Theatre alli ee song next level 💥
Superb song❤
ಟ್ರೈಲರ್ ತುಂಬಾ ಚೆನ್ನಾಗಿದೆ ಒಳ್ಳೆಯದಾಗಲಿ ನಿಮ್ಮ ಸಿನಿಮಾ ತಂಡಕ್ಕೆ ಮತ್ತು ವಿನಯ್ ರಾಜಕುಮಾರ್ ಅವರಿಗೆ 💐🙏🙏😍
Appu🧡
ನಿಮ್ಮ ಹೊಸ ಪ್ರಯತ್ನಕ್ಕೆ ಜಯವಾಗಲಿ ಇಂತಹ ಚಿತ್ರ ತಮಿಳಿನಲ್ಲಿ ಕಾಣಬಹುದು ಕನ್ನಡ ದಲ್ಲಿ ನಿಮ್ಮ ಮೂಲಕ ಪ್ರಾರಂಭ ವಾಗಲಿ
Jaiii appu boss ❤ Jai rajavamsha✨
"Finally, our music director is nurturing the talents from our region."
Namaste to pepe team 🙏🏻 #prkteam #vinayrajkumar
Congratulations
Team all I found was this song is not just building new music but yes, it’s creating a new voice & culture over for Kannada industry which was lacking . All that my self being kannadiga I was wandering for diversity that happened. So now we can compi”t with our neighbours.
Thanks for Vinay taking bold step from coming out of commercial pattern.
Thanks ,
Jay
All the best....pepe team
Whiting for pepe ❤
This is called Pure, classic cinema making.. plz do watch this kind of movies in theatres.. realistic movies galu cinema industry ya nijavada soul.. plz support this kind of movies
Seriously ಇವ್ರು ಯಾಕೆ ಇನ್ನು ಶೈನ್ ಆಗಿಲ್ಲ ಗೊತ್ತಿಲ್ಲ ಒಳ್ಳೆ actor performance is good but ಇನ್ನು ಒಳ್ಳೆ ಒಳ್ಳೆ ಸಿನಿಮಾ ಗಳು ಬರ್ಬೇಕು
ಹೆಸರಿಗೆ ತಕ್ಕಂತ ಮನುಷ್ಯ
All the best Vinaya Rajkumar... ಜೈ 💪🌟
One of the Best actor vinay rajkumar.....script selection chenngi ಮಾಡ್ತಾ ಇದ್ದಾರೆ.... ಇವರಿಗೆ ಹೈಪ್ ಕೊಡುದು ಬಿಟ್ ಸುಮ್ನೆ ಯಾರ್ ಯಾರಿಗೋ ಹೈಪ್ ಕೊಟ್ಕೊಂಡು......
All the best Vinay Anna
DBOSS KFI
Entry of Vinay Rajkumar in this song is Awesome 👌
Full different fantastic job PEPE team❤❤❤❤❤
💞💞Super song💞💞
Vinay Rajkumar New look Super 🧡💐
All the best Vinay Anna 🥵💯
ನಿಜವಾಗಿಯೂ ಈ ಟ್ರೇಲರ್ ತುಂಬಾನೇ ಚೆನ್ನಾಗಿದೆ
All the best
Srelesh nair 🔥🔥🔥🔥🔥🔥🔥 best debutant director pakka pepe cinema ge nimge
Versatile vinay all the best🎉
Super song ❤❤vinay Raj Kumar 💥🔥👌
ವಿಭಿನ್ನ ಶೈಲಿಯ ಕನ್ನಡ ಸಾಹಿತ್ಯ ಸಖತ್ ಇಷ್ಟ ಆಗುತ್ತೆ 💥❤️🔥
PAN INDIA PAN WORLD ಕಾಲದಲ್ಲಿ ನಮ್ಮ ವಿನಯ್ ರಾಜ್ ಕುಮಾರ್ PAN KARNATAKA ದ ವಿಶೇಷ ವಿಶಿಷ್ಟ ಕಥೆ ಆಧಾರಿತ ಚಿತ್ರಗಳ ಮೂಲಕ ರಂಜಿಸಿ ಕನ್ನಡಿಗರ ಮನಸ್ಸಿಗೆ ತಾಟುವ ಹಾಗೇ ಅವರ SIMPLICITY ಯಿಂದ SIMPLE ಆಗಿ MOVIE ಮಾಡ್ತಾರೆ 👏
2.10 looks 🔥🔥🔥🔥🔥🔥
Vinay ❤️🔥⭐
ಸಿನಿಮಾ ಬೇಗ ಬರಲ್ಲಿ❤
2:10 vinay Rajkumar's expression 🔥🔥
ತುಂಬಾ ಇಂಪ್ರೂವ್ ಆಗಿದೆ 🔥🔥
Poornachandra at it again!
Awesome, definitely something different
Super😍🥳
Best of luck 🌹
Natural actor Royal Star Vinay Rajkumar definitely shines in kannada film industry because as proverb says ,Slow and steady wins the race.
Most underrated actor
Bests ❤️🔥 mass Rampage loading 😈
Outstanding ❤
ದೊಡ್ಮನೆ ಅಭಿಮಾನಿಗಳಲ್ಲಿ ವಿನಂತಿ ಕೇವಲ ಯುವರಾಜ್ ಕುಮಾರ್ ಗೆ ಸರ್ಪೋಟ್ ಮಾಡೋದಲ್ಲ ವಿನಯ್ ಸಿನಿಮಾಗಳನ್ನು ಹೆಚ್ಚಿನ ರೀತಿ ಪ್ರಚಾರ ಮಾಡಿ, ಎಲ್ಲರೂ ನೋಡಿ ❤
ವಿನಯ್ ಬಾಸ್ ಸೂಪರ್ ಕನ್ನಡ ಸಾಂಗ್ಸ್ 🎉🎉🎉❤
VR super
All the best Vinay🎉🎉🎉🎉❤
Movie hit ago yella lakshana kanata ede...Appu forever🎉
Fire 🔥
Most underrated actor ever…his script selection his acting everything is good…don’t know why he is not getting appreciation…we love both Gani and Vinay anna❤️
One more experimental movie from VinayRajkumar....wow waiting for movie