Singaar Hoo | Dr. Shivarajkumar | Ravi Basrur | Sangeetha Ravindrath| Kundapura Kannada Habba

แชร์
ฝัง
  • เผยแพร่เมื่อ 26 ธ.ค. 2024

ความคิดเห็น • 954

  • @414harish
    @414harish 3 หลายเดือนก่อน +86

    ಯಾರು ಏನೇ ಹೇಳಲಿ ನನಗಂತೂ ಶಿವರಾಜ್ ಕುಮಾರ್ ಇಷ್ಟ. ನಮ್ಮ ಮಂಗಳೂರು ಕಡೆ ಹೆಚ್ಚು ಇಷ್ಟ ಪಡುವ ಕನ್ನಡದ 2 ಪ್ರತಿಭೆಗಳು ಅಪ್ಪು, ಶಿವರಾಜಕುಮಾರ್

  • @rajugowda3091
    @rajugowda3091 4 หลายเดือนก่อน +149

    ಇ ಹಾಡು ನಮ್ಮ ಅಪ್ಪು ಬಾಸ್ ಹಾಡ್ಬೇಕಿತ್ತು ಆದ್ರೆ ಏನ್ ಮಾಡೇೂದೂ ವಿಧಿ ಆಟ ಆದ್ರೂ ಶಿವಣ್ಣ ತುಂಬಾ ಚೆನ್ನಾಗಿ ಹಾಡಿದ್ದಾರೆ

  • @Vira_kanndiga_
    @Vira_kanndiga_ 4 หลายเดือนก่อน +569

    ಈ ಹಾಡ್ ಪುನೀತ್ ರಾಜಕುಮಾರ್ ಸರ್ ಹಾಡಿದ್ರೆ ಎಸ್ಟ್ ಚೆಂದ ಇರುತಿತ್ತು ಅಲ್ವಾ miss u ಪುನೀತ್ ರಾಜಕುಮಾರ್ ಸರ್ 😢

    • @Poornesh-N-Simha
      @Poornesh-N-Simha 4 หลายเดือนก่อน +14

      Yen helde guru❤from kundapra

    • @pradeepb.halagi7849
      @pradeepb.halagi7849 4 หลายเดือนก่อน +8

      🔥🔥🔥ಬೆಂಕಿ ಇರ್ತ ಇತ್ತು

    • @shogiraj5406
      @shogiraj5406 4 หลายเดือนก่อน +9

      Very true, miss u Appu sir

    • @nithinshetty712
      @nithinshetty712 4 หลายเดือนก่อน +4

      Yes, appu sir hadidre innu channagirtha itthu😢

    • @vinayshivanna4875
      @vinayshivanna4875 4 หลายเดือนก่อน +18

      ಶಿವಣ್ಣ ಕೂಡ ಸಕತ್ ಆಗಿ ಹಾಡಿದ್ದಾರೆ

  • @shivanandsb7460
    @shivanandsb7460 4 หลายเดือนก่อน +188

    ಸೇಮ್ appu ವಾಯ್ಸ್ ಇದ್ದಂಗೆ ಲವ್ ಯು ಸರ್

  • @sadashivasadashiva2258
    @sadashivasadashiva2258 4 หลายเดือนก่อน +16

    ಈ ಹಾಡು ನನಗೆ ತುಂಬಾ ಇಷ್ಟವಾಯಿತು ಕುಂದಾಪುರದ ಕನ್ನಡದಲ್ಲಿ ನಮ್ಮ ಶಿವಣ್ಣ ಹಾಡಿರುವುದು❤❤❤

  • @gsyoutube7599
    @gsyoutube7599 4 หลายเดือนก่อน +18

    ಎಷ್ಟು ಜನ ದೇಶ ಕಾಯುವ ಸೈನಿಕರ ಮೇಲೆ ದೇಶಭಿಮಾನ ಇದವ್ರು ಲೈಕ್ ಮಾಡಿ???

  • @imtiyajrattihalli3826
    @imtiyajrattihalli3826 4 หลายเดือนก่อน +76

    ಅದ್ಭುತ ಹಾಡು ಹೇಳುತ್ತಿದ್ದಾರೆ ನಮ್ಮ ಶಿವಣ್ಣ......
    ಹಾಡು ಕೇಳಿ ಕುಣಿದು ಕುಪ್ಪಡಿಸಿದೆ ಎಲ್ಲರ ಕಣ್ಣ......
    ಇಂತಹ ಅಮೂಲ್ಯ ರತ್ನ ಪಡೆದಿದ್ದು ನಮ್ಮ ಕರುನಾಡ ಮಣ್ಣ.......
    ಹೋಳಿ ಹುಣ್ಣಿಮೆ ದಿನ ಎಲ್ಲರೂ ಹಚ್ತಾರೆ ಬದುಕಿನ ಬಣ್ಣ......
    ರವಿ ಬಸ್ರೂರು ಸರ್ ಗೆ ಎಲ್ಲರೂ ಸೇರಿ ಧನ್ಯವಾದ ಹೇಳೋಣ......
    ಹೀಗೆ ನಮ್ಮ ಚಿತ್ರರಂಗ ಬೆಳೆಯಲಿ ಎಂದು ನಾವೆಲ್ಲರೂ ಹಾರೈಸೋಣ 🙏🏻 ಕನ್ನಡದ ಅಪ್ಪಟ ಎಸ್ ಆರ್ ಕೆ SRK (ಶಿವ ರಾಜ್ ಕುಮಾರ್ )

  • @MalateshPadigodi-cx8zi
    @MalateshPadigodi-cx8zi 4 หลายเดือนก่อน +31

    ಸ್ಟಾರು, ವಾರು, ಯಾಕೆ..? ಕನ್ನಡ ಸಿನಿಮಾ ನೋಡಿ...ನಾವೆಲ್ಲಾ ಒಂದೇ ಇಲ್ಲಿ..
    ______..ಅಪ್ಪು..✨️
    Respect D boss.🐘..Lovely Shivanna..🫧💞

  • @mrttipsmusic7577
    @mrttipsmusic7577 4 หลายเดือนก่อน +162

    3:36 ತುಂಬಾ ಚೆನ್ನಾಗಿತ್ತು ಸರ್, ನಾನು ನಿಮ್ಮ ದೊಡ್ಡ ಅಭಿಮಾನಿ.❤❤❤❤❤❤😊😊

  • @dj.nandagopid.j8182
    @dj.nandagopid.j8182 4 หลายเดือนก่อน +30

    ನಾನು ಅಷ್ಟೇ ಈ ಹಾಡು ಕೇಳೋದಕ್ಕೆ ತುಂಬಾ ಜೀವ ತುಂಬಿದಿನಿ ಗೊತ್ತಾ ನಂಗೆ ಶಿವರಾಜ್ ಕುಮಾರ್ ವಾಯ್ಸ್ ಆಫ್ ತುಂಬಾ ಇಷ್ಟ

  • @Spider.R.Kundapura
    @Spider.R.Kundapura 4 หลายเดือนก่อน +61

    ಸೂಪರ್.. ❤️ ಭಾಷೆ ಅಲ್ಲ ನಮ್ಮ ಬದುಕು ಎನ್ನುವ ದಾರಿಯಲ್ಲಿ ನಮ್ಮ ರವಿ ಬಸ್ರುರು ಸರ್. ಕುಂದಾಪುರ ದ ಬಗ್ಗೆ ಅವರ ಅಭಿಮಾನಕ್ಕೆ ಕೋಟಿ ನಮಸ್ಕಾರ ಗಳು. ಲವ್ ಯು ಶಿವಣ್ಣ..❤

  • @nagabhushanmpnagabhushanmp7602
    @nagabhushanmpnagabhushanmp7602 4 หลายเดือนก่อน +41

    ❤❤ ಸಿಂಗಾರೂ..... ಸಿಂಗಾರೂ ನಮ್ಮ ಅಣ್ಣ ಶಿವಣ್ಣ ಸಿಂಗಾರೂ ಬಂಗಾರೂೂ.....
    ಸಿಂಗಾರೂ....ಸಿಂಗಾರೂ
    ಕೊ ಸಿಂಗರ್ ಸುಪ್ಪರ್ ಸಿಂಗಾರೂ ಬಾಂಗಾರೂೂ....
    ಸಿಂಗಾರೂ....ಸಿಂಗಾರೂ
    ರವಿ ಬಸ್ರೂರೂ.... ರವಿ ಬಸ್ರೂರೂ ನಿಮ್ ಮ್ಯೂಸಿಕ್ ಸಿಂಗಾರೂ
    ಬಂಗಾರೂ.... ❤❤

  • @sudeepsudeep3198
    @sudeepsudeep3198 4 หลายเดือนก่อน +988

    ಎಷ್ಟು ಜನ ಶಿವಣ್ಣ ಅಭಿಮಾನಿಗಳು ಇದ್ದರು ಎಲ್ಲಾ ಅಭಿಮಾನ ಲೈಕ್ ಮಾಡಿ

    • @ranjithshenoy139
      @ranjithshenoy139 4 หลายเดือนก่อน +7

      Yella sari but ಶಿವಣ್ಣ ಸಪೋರ್ಟ್ ಮಾತ್ರ ನಮ್ ಕಾಂಗ್ರೆಸ್ ಪಾರ್ಟಿ ಗೆ

    • @rajk4129
      @rajk4129 4 หลายเดือนก่อน +7

      Adu ond voice ah?😂

    • @MeghaSomanna-k6y
      @MeghaSomanna-k6y 4 หลายเดือนก่อน +9

      @@ranjithshenoy139 rajakiya beda anna. Cinema matra.

    • @sachinnp2571
      @sachinnp2571 4 หลายเดือนก่อน +11

      ಶಿವಣ್ಣ❤❤❤❤

    • @sharoonmurthy2271
      @sharoonmurthy2271 4 หลายเดือนก่อน +1

      Naanu iddini

  • @SanthuKA-20
    @SanthuKA-20 4 หลายเดือนก่อน +102

    ವಾ..!
    Shivanna🔥

  • @sathyam6991
    @sathyam6991 4 หลายเดือนก่อน +111

    ನಿಜವಾಗಿ ಶಿವಣ್ಣನವರು ಈ ಹಾಡಿಗೆ ಜೀವ ತುಂಬಿದ್ದಾರೆ

  • @ಕನ್ನಡದಹುಡುಗರೋಹಿ
    @ಕನ್ನಡದಹುಡುಗರೋಹಿ 4 หลายเดือนก่อน +36

    ಏನ್ ವಾಯ್ಸ್ ಗುರು, ಎವರ್ಗ್ರೀನ್ ಹೀರೋ ❤️

  • @nagarajnaik1120
    @nagarajnaik1120 4 หลายเดือนก่อน +161

    Shivanna Supper❤
    ಅಪ್ಪು Voice ಇದ್ದಿರ್ ಇನ್ನೂ ಲಾಯ್ಕ್ ಆತಿತ್.
    We miss u ಅಪ್ಪು..

  • @cinemawithmanju6963
    @cinemawithmanju6963 4 หลายเดือนก่อน +43

    ಪುನೀತ್ ರಾಜಕುಮಾರ್ ಅವರ ವಾಯ್ಸ್ ಇದ್ದಂಗಿತ್ತು ❤ತುಂಬಾ ಇಷ್ಟ ಆಯ್ತು ಶಿವಣ್ಣ

  • @PoojaPrasad-cd5ut
    @PoojaPrasad-cd5ut 4 หลายเดือนก่อน +25

    ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ನಮ್ ಶಿವಣ್ಣ ಅವ್ರ ಕಂಠದಲ್ಲಿ 👌💚💟🧡💖💛💞
    ಜೈ ಶಿವಣ್ಣ 💖💚🧡💙
    ಜೈ ರವಿ ಬಸ್ರುರ್ ಸರ್ 💟💚🧡💙

  • @NAGARAJTHIMMAPPA-k2p
    @NAGARAJTHIMMAPPA-k2p 4 หลายเดือนก่อน +24

    ಅಪ್ಪು ಸಾರ್ ಹಾಡಿದ ಹಾಗೆ ಇದೆ. Super. ಶಿವಣ್ಣ

  • @gnmm3527
    @gnmm3527 4 หลายเดือนก่อน +12

    ಶಿವಣ್ಣ ಹಾಡು ತುಂಬಾ ಚನ್ನಾಗಿ ಮೂಡಿಬಂದಿದೆ ಹೀಗೆಯೆ ನಮ್ಮನ್ನ ನೂರಾರುಕಾಲ ರಂಜಿಸುತ್ತಿರಿ.

  • @kumarskumars195
    @kumarskumars195 4 หลายเดือนก่อน +31

    ಶಿವಣ್ಣ ಸೂಪರ್. ತುಂಬಾ ವಿಭಿನ್ನ. ಜನಪದ ಶೈಲಿಯ ಹಾಡನ್ನು ಸೊಗಸಾಗಿ ಹಾಡಿದ್ದೀರಿ 👌👌🥰🥰🥰🌹

  • @harshithaist
    @harshithaist 4 หลายเดือนก่อน +55

    Appu voice tara ede ❤ super shivanna ❤❤

  • @sathyanarayanrao2582
    @sathyanarayanrao2582 4 หลายเดือนก่อน +21

    ಒಳ್ಳೆ ಲಾಯಿಕಿತ್ತೆ ಸಿಂಗಾರ ಹೂ ಪದ್ಯ ಬಸ್ರುರ್ 👌 ಮ್ಯೂಸಿಕ್

  • @ವೆಂಕಟೇಶಮರೇಗುದ್ದಿ
    @ವೆಂಕಟೇಶಮರೇಗುದ್ದಿ 4 หลายเดือนก่อน +27

    ತುಂಬಾ ಸೊಗಸಾಗಿ ಹಾಡಿದ್ದೀರಿ ಶಿವಣ್ಣ.
    ಅಭಿನಂದನೆಗಳು. 🙏
    ಬಸರೂರ ಅವರ ಚಂದವಾದ ಸಾಹಿತ್ಯ ಮತ್ತು ಸಂಯೋಜನೆ.
    ಧನ್ಯವಾದಗಳು. 🙏🙏

  • @S.R.C.D.
    @S.R.C.D. 4 หลายเดือนก่อน +16

    Shivanna and Ravi sir combo super saktha and shivanna voice long time sudden hagi appu bosss voice keldage aythu Doddmane Raja k 🦁❤ next nan caller tune ❤

  • @Ranavikrama.
    @Ranavikrama. 4 หลายเดือนก่อน +15

    ಅಪರೂಪದ ಕಲಾವಿದ ನಮ್ಮ ಶಿವಣ್ಣ ❤

  • @roopeshguttedar2095
    @roopeshguttedar2095 4 หลายเดือนก่อน +48

    Ravi basuru proud to of Kannada industry 💪shivana voice 👌

  • @mallikarjunm6328
    @mallikarjunm6328 3 หลายเดือนก่อน +10

    ಅಪ್ಪು ಸರ್ ಶಿವಣ್ಣ ಇಬ್ಬರು ಈ ಹಾಡು ಹಾಡಿದಂಗೆನೇ ಆಯ್ತು supper ದ್ವನಿ ಸರ್

  • @MeghaSomanna-k6y
    @MeghaSomanna-k6y 4 หลายเดือนก่อน +37

    Shivanna rocking 🔥 🔥 🔥

  • @balarajsk4804
    @balarajsk4804 4 หลายเดือนก่อน +46

    Super shivanna ...cool singing ❤❤❤🎉🎉

  • @ranjitha122
    @ranjitha122 3 หลายเดือนก่อน +6

    Super song ನಮ್ಮ ಕನ್ನಡ ಸಿನಿಮಾ ಆದ್ರೆ ಸುಮ್ನೆ ನ

  • @shankaralingegowdadyapasan6878
    @shankaralingegowdadyapasan6878 4 หลายเดือนก่อน +9

    ಸೂಪರ್ ಶಿವಣ್ಣ,
    ಬೊಂಬಾಟ್ ಸಿಂಗಾರ್ ಹೂ.

  • @nagarajdevali7389
    @nagarajdevali7389 4 หลายเดือนก่อน +9

    ವಾವ್ ಸೂಪರ್.... ಸರ್ 🙏🏻🙏🏻🙏🏻🙏🏻🥰🥰🥰 ನಮ್ಮ್ ಬದಿ ಸೊಂಗ್ ಹಿಟ್ ಆಯ್ಲಿ 🎉🎉🎉🎉🎉

  • @ಕನ್ನಡದಹುಡುಗರೋಹಿ
    @ಕನ್ನಡದಹುಡುಗರೋಹಿ 4 หลายเดือนก่อน +25

    ಸಕಲ ಕಲಾ ವಲ್ಲಭ ನಮ್ಮ ಶಿವಣ್ಣ ❤

  • @SureshKs-w4s
    @SureshKs-w4s 4 หลายเดือนก่อน +9

    ತುಂಬಾ ಚೆನ್ನಾಗಿ ಹಾಡಿದ್ದೀರಿ, ಶಿವಣ್ಣ 👌 ಆಕೆನೂ ತುಂಬಾ ಚೆನ್ನಾಗಿ ಹಾಡಿದ್ದಾಳೆ

  • @t.vramesht.vramesh9190
    @t.vramesht.vramesh9190 4 หลายเดือนก่อน +11

    Wow super song super singer Jai Dr Shivanna super star my boos congratulations Shivanna

  • @darshumddarshu3967
    @darshumddarshu3967 4 หลายเดือนก่อน +8

    Super shivanna 🎉🎉🎉❤❤❤

  • @six_face
    @six_face 4 หลายเดือนก่อน +23

    ಅಣ್ಣ ಅಂದ್ರೆ ನಮ್ಮಣ ಶಿವಣ್ಣ ❤

  • @sandeepshetty2671
    @sandeepshetty2671 4 หลายเดือนก่อน +25

    ಕುಂದಾಪುರ ಕನ್ನಡ ❤ಶಿವಣ್ಣ ❤

  • @geethalaxmi6323
    @geethalaxmi6323 4 หลายเดือนก่อน +34

    ವಾವ್ ಸೂಪರ್ ರವಿ ಸರ್ ಇನ್ನು ಸೂಪರ್❤

  • @basavaraja4435
    @basavaraja4435 4 หลายเดือนก่อน +11

    ಶಿವರಾಜ್ ಕುಮಾರ್ ಸಾರ್ ಹಾಡಿರೋ ಹಾಡು ಸೂಪರ್ ಸೂಪರ್❤❤❤

  • @jogipraveen6445
    @jogipraveen6445 4 หลายเดือนก่อน +16

    King of Karnataka shivanna 🚩🔥

  • @vaijayantihegade5555
    @vaijayantihegade5555 หลายเดือนก่อน +2

    Super singing shivanna...nijavada kalavidarugalu nivu...a energy, a hurupu...just great...dodmane andre ade

  • @prahalladshetty5018
    @prahalladshetty5018 4 หลายเดือนก่อน +55

    ವಾವ್ ಶಿವಣ್ಣ ❤

  • @manjunathamanju2160
    @manjunathamanju2160 4 หลายเดือนก่อน +30

    💞💞💞ಡಾರ್ಲಿಂಗ್.. ಶಿವಣ್ಣ 👑

  • @aruna2034
    @aruna2034 หลายเดือนก่อน +3

    Awesome Shivanna...U smashed it❤

  • @siddaramaiahb2832
    @siddaramaiahb2832 4 หลายเดือนก่อน +6

    ಶಿವಣ್ಣ ತುಂಬಾ ಚೆನ್ನಾಗಿ ಆಡಿದ್ದೀರಾ ಸೂಪರ್ ಸರ್, 👌👌👌👌👌

  • @AjeetPrabhu
    @AjeetPrabhu 4 หลายเดือนก่อน +166

    ಯಾರ್ ಯಾರ್ ರೀಲ್ಸ್ ಮಾಡಾಕ್ ರೆಡಿ ಆಗಿರಿ, ಸ್ಟಾರ್ಟ್ ಮಾಡ್ರಿ ಮತ್ 'ಸಿಂಗಾರ್ ಹೂ' ❤️❤️❤️

    • @SandeepSandeep-nz7rk
      @SandeepSandeep-nz7rk 2 หลายเดือนก่อน

      Ramesh❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @RavirajappuTalur
    @RavirajappuTalur 4 หลายเดือนก่อน +16

    Genuine views genuine likes genuine shivanna genuine rajavamsha genuine appu genuine raj family fans

  • @lokeshgowda5610
    @lokeshgowda5610 4 หลายเดือนก่อน +20

    Super Dr.Shivanna❤❤

  • @gpadmavathigpadmavathi1631
    @gpadmavathigpadmavathi1631 27 วันที่ผ่านมา +1

    Super. ಶಿವಣ್ಣ ಸರ್ ಹಾಡು ತುಂಬಾ ಸೊಗಸಾಗಿತ್ತು. 🎉

  • @shankarshivuadda8157
    @shankarshivuadda8157 4 หลายเดือนก่อน +16

    Sandalwood king shivanna ❤❤

  • @maheshpoojary01
    @maheshpoojary01 4 หลายเดือนก่อน +17

    ಸಿಂಗಾರ ಹೂ,♠️♣️
    ಬಾರಿ ಚಂದ ಆಯ್ತ್ ಹಾಡ್ 😍🤘

  • @PRAKASHGS-uy3wv
    @PRAKASHGS-uy3wv 4 หลายเดือนก่อน +5

    ಅತ್ಯಂತ ಮದ್ಧುರವಾಗಿ ಹಾಡಿರುವಿರಿ ಡಾ ಶಿವರಾಜ್ ಕುಮಾರ್❤

  • @gopalakrishnas7807
    @gopalakrishnas7807 4 หลายเดือนก่อน +16

    Super... ಹಾಡು ತುಂಬಾ ಚೆನ್ನಾಗಿದೆ... ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಖಂಡಿತ ಬಳಸಿಕೊಳ್ಳಿ... ಸಖತ್ ಖುಷಿ ಆಯ್ತು ಮಾರಾಯ್ರೆ...

    • @Kavitha-rb5ol
      @Kavitha-rb5ol 3 หลายเดือนก่อน +1

      Super song

  • @malikarjunmalikarjun3641
    @malikarjunmalikarjun3641 4 หลายเดือนก่อน +18

    Awesome shivanna love u.❤

  • @panchabhootha
    @panchabhootha 4 หลายเดือนก่อน +9

    Super sir ಹಾಡ್ ಲೈಕ್ ಇತ್ತ ಮರ್ರೆ

  • @PaviMn
    @PaviMn 3 หลายเดือนก่อน +6

    Bueauty shivanna love u annna

  • @shivanandsb7460
    @shivanandsb7460 4 หลายเดือนก่อน +15

    Nanna ಅಪ್ಪು ಸರ್ ನನ್ನ ಬಂಗಾರು

  • @sumalathamuddur4476
    @sumalathamuddur4476 4 หลายเดือนก่อน +5

    ಹಾಡು ಸೂಪರ್....ಹಾಗೆ ಶಿವಣ್ಣನ ವಾಯ್ಸ್ ಇನ್ನು ಸೂಪರ್ ❤❤

  • @ShashikalaWilfred
    @ShashikalaWilfred หลายเดือนก่อน +1

    Lovely singing Shivanna. Reminds us of your beloved brother Appu Sir. There is so much similarity in your boths look and singing..Ofcourse you are great brothers. Its really a blessing Shivanna. You are keeping up with the legacy of Annavaru, and you brothers have proved to be one. Keep it up Shivanna ! We look forward for many more songs like this. May God bless you and praying that your health issue would be completely solved in the days to come by our Lord Almighty, Jesus Christ. Get well soon Shivanna 🙏🙏

  • @franciscoth1781
    @franciscoth1781 4 หลายเดือนก่อน +23

    Very nice shvrajkumarr sir, kundapur boy🎉❤❤

  • @djstarvinayakghonasagi4751
    @djstarvinayakghonasagi4751 4 หลายเดือนก่อน +2

    supar song & 🔥🔥🔥🎵🎵🎹🎹🎹

  • @nikhil642
    @nikhil642 4 หลายเดือนก่อน +8

    1st time let's listen 🎶
    2nd time ok👍
    3rd time not bad💫
    4th time Good❤
    5th time excellent song💆🥰
    Last time addicted 😩🦋💓
    Love from kundapura💖

  • @Luckydream1
    @Luckydream1 4 หลายเดือนก่อน +11

    Benki 🔥 shivanna🥰🔥

  • @honnappaswamy6487
    @honnappaswamy6487 4 หลายเดือนก่อน +6

    ಸೂಪರ್ Star ನಮ್ಮ ಶಿವರಾಜಕುಮಾರ್

  • @keshavm4255
    @keshavm4255 2 หลายเดือนก่อน +1

    🙏 nam kundapur bhashe thanks Ravi sir & shivanna 🙏

  • @TharunBa
    @TharunBa 3 หลายเดือนก่อน +3

    Supar shivanna👌👌

  • @bindumv2573
    @bindumv2573 หลายเดือนก่อน +1

    Shiva Anna all of you in the family are all-rounders,the song you sung is really good 👍 👌 👏. 😊

  • @anilkaralamangala1431
    @anilkaralamangala1431 4 หลายเดือนก่อน +13

    👏👏👌👌👍👍💐💐 Super Singing Shivu💐💐

  • @NagarajaLoose
    @NagarajaLoose 3 หลายเดือนก่อน +4

    Beautyful shivanna vaice

  • @radhabm1090
    @radhabm1090 4 หลายเดือนก่อน +6

    Very nice voice and like the song jai shivanna❤❤

  • @achuthvn6162
    @achuthvn6162 4 หลายเดือนก่อน +11

    Wow namma kundapura namma shivanna❤🎉

  • @ManikntamylariManikntaMylari
    @ManikntamylariManikntaMylari 4 หลายเดือนก่อน +6

    ವಾವ್ ಸೂಪರ್ ಅಣ್ಣ ಸೂಪರ್ ಸಾಂಗ್ ಸೂಪರ್ ವಾಯ್ಸ್ ಥ್ಯಾಂಕ್ಸ್ ಶಿವಣ್ಣ

  • @shwetharajshwetha8814
    @shwetharajshwetha8814 4 หลายเดือนก่อน +6

    Super sir wonderful singing
    Super shivanna sir

  • @anandbenakanakonda7546
    @anandbenakanakonda7546 4 หลายเดือนก่อน +5

    ಸಿಂಗಾರ ಹೂ ಡಾಕ್ಟರ್ ಶಿವರಾಜಕುಮಾರ್ ಸೂಪರ್ ಸಾಂಗ್ಸ್

  • @Skkitchen-hc9ut
    @Skkitchen-hc9ut 3 หลายเดือนก่อน +4

    Super❤

  • @SudeepFans-fh5wq
    @SudeepFans-fh5wq 4 หลายเดือนก่อน +58

    Vaa..super BOSS 🔥🦁 JAI SHIVANNA ⚔️💯

  • @rohithkumar3421
    @rohithkumar3421 4 หลายเดือนก่อน +11

    Then appu sir.. now shivanna ❤❤❤❤❤❤

  • @panchuhiremath6061
    @panchuhiremath6061 3 หลายเดือนก่อน +4

    ಹಾಡು ಚೆನ್ನಾಗಿ ಇದೆ

  • @aruna2034
    @aruna2034 หลายเดือนก่อน +2

    Sangeetha is soo cute❤❤ soo lively 😍 loved it

  • @GireeshTm-p6d
    @GireeshTm-p6d 4 หลายเดือนก่อน +12

    ಕೆಚ್ಚೆದೆಯ ಕನ್ನಡಿಗ ರವಿ ಬಸ್ರುರ್ ಸರ್ 💛❤️

  • @Prashanthhugar2959
    @Prashanthhugar2959 หลายเดือนก่อน +1

    Shivanna kya baat hai super voice super song excellent long time shivanna song singing super.all the best shivanna

  • @kotigobbabassu9700
    @kotigobbabassu9700 3 หลายเดือนก่อน +4

    ಶಿವಣ್ಣ 👌🏻👌🏻👌🏻❤

  • @SiddaRaju-vn2rz
    @SiddaRaju-vn2rz 4 หลายเดือนก่อน +7

    Super Sivanna

  • @AM-rb1tj
    @AM-rb1tj 4 หลายเดือนก่อน +11

    ನೆಕ್ಟ್ ಟ್ರೆಂಡಿಂಗ್ ರೀಲ್ಸ್ ಸಾಂಗ್ ಸಿಂಗಾರ ಹೂ...🕺💃

  • @Prashantha-jq8dn
    @Prashantha-jq8dn 4 หลายเดือนก่อน +18

    Ravi annna ❤❤shivanna ❤❤

  • @ರಾಮಕೃಷ್ಣಯ್ಯಆರ್
    @ರಾಮಕೃಷ್ಣಯ್ಯಆರ್ 4 หลายเดือนก่อน +9

    ಹೊಯ್ ಕುಂದಾಪ್ರ ಸಿಂಗಾರು ಸುಪಾರ್ರು

  • @arvindjoshi4748
    @arvindjoshi4748 4 หลายเดือนก่อน +8

    Excellent mind blowing super song by Marinara Chakravarti Shivanna we wish you all the finest.

  • @boss123.
    @boss123. 4 หลายเดือนก่อน +16

    Jai shivanna ❤🎉

  • @dhruvasarja5077
    @dhruvasarja5077 4 หลายเดือนก่อน +8

    Super ಶಿವಣ್ಣ voice

  • @punicreations8167
    @punicreations8167 4 หลายเดือนก่อน +8

    Appu sir voice Tara ide guru😍❤️

  • @sinasrinivasa1631
    @sinasrinivasa1631 3 หลายเดือนก่อน +2

    Super voice ❤❤❤❤❤❤❤

  • @SantoshKillikyatar-t8b
    @SantoshKillikyatar-t8b 3 หลายเดือนก่อน +3

    Jai shivanna appu boss miss you appu 😂

  • @Vijayashree-g5s
    @Vijayashree-g5s หลายเดือนก่อน +1

    Kundapur bhashi kembuk Chanda Kani hoy❤

  • @LohithR-b1l
    @LohithR-b1l 4 หลายเดือนก่อน +9

    Rajkumar sir have talented sons they can act sing stunt mannerism ❤❤❤

  • @mounacharyj8911
    @mounacharyj8911 3 หลายเดือนก่อน +1

    Dr Dr Shivanna Mass and Class Hero there is no Dought at all , Nam Boss

  • @nagarajasadani7991
    @nagarajasadani7991 4 หลายเดือนก่อน +7

    EVERGREEN HERO SHIVANNA EVERGREEN VOICE SUPER MELODY SONG

  • @naveenkumarmv4089
    @naveenkumarmv4089 2 หลายเดือนก่อน +1

    ಶಿವಣ್ಣನಿಗೆ ಶಿವಣ್ಣ ಸಾಟಿ ತುಂಬಾ ತುಂಬಾ ಚೆನ್ನಾಗಿ ಹಾಡಿದ್ದಾರೆ