ಈ ರೀತಿಯ ಲೈಂಗಿಕ ಮನೋಭಾವವಿದ್ರೆ ನಿಮ್ಮ ಗುಣ ಸೂಚಿಸುತ್ತೆ | Swadistana chakra

แชร์
ฝัง
  • เผยแพร่เมื่อ 1 ธ.ค. 2024

ความคิดเห็น • 174

  • @supriyaangadi611
    @supriyaangadi611 ปีที่แล้ว +180

    ಮೀಡಿಯಾ ಮಾಸ್ಟರ್ ಬಿಟ್ರೆ ನಿಮ್ಮ ಚಾನೆಲ್ ತುಂಬಾ ಇಷ್ಟ ಆಯಿತು ಇತಿಹಾಸ ಅವರು ಹೇಳಿದ್ರೆ ..ನೀವು ನಮ್ಮ ಜೀವನ ಹೇಗೆ ಮುನ್ನಡೆಸಬೇಕು ಎಂಬುದು ಮನೋಜ್ಞ ವಾಗಿ ವಿವರಿಸಿ ದ್ದಿರಿ

    • @empty-vw7nt
      @empty-vw7nt ปีที่แล้ว +1

      ನಿಜ

    • @laxmichougala526
      @laxmichougala526 ปีที่แล้ว +2

      Houdu

    • @shreeraj1440
      @shreeraj1440 ปีที่แล้ว

      ಮೀಡಿಯಾ ಮಾಸ್ಟರ್ ಮಟ್ಟಕ್ಕೆ ಯಾವ ಚಾನೆಲ್ ಬಂದಿಲ್ಲ .
      ನಮ್ ದೇಶ ನಮ್ಮ್ ಧರ್ಮ ಪ್ರದಾನವಾಗಿ ನಮ್ಮ ಬಗ್ಗೆ ನಮಗೆ ತಿಳಿದಂತ ಅನುಭವ ವಾಗುತ್ತೆ ಅವರ ವಿಚಾರ ಶೋಧನೆ ಮತ್ತು ಪದ ಬಳಕೆ ಕಂಡಾಗ.
      ದುಡ್ದು ಮಾಡೋಕೆ ನಮ್ಮ ನಂಬಿಕೆಯನ್ನ ಬಳಸ್ತಿದ್ದಾರೆ ಅನ್ನೊ ಅನುಮಾನವು ಇಲ್ಲ.
      ನಮ್ಮ್ ದೇಶದ ಇತಿಹಾಸ ತಿಳಿದವರಿಂದ ನಮ್ಮ್ ನಂಬಿಕೆ ,ಧಾರ್ಮಿಕ, ಅಧ್ಯಾತ್ಮಿಕ, ಅಚಾರ ,ವಿಚಾರ ಕುರಿತ ಮಾತುಗಳು ತುಂಬ ಸ್ಪಷ್ಟವಾಗಿರುತ್ತೆ.
      ಇತಿಹಾಸ ಜ್ಞಾನ ಇಲ್ಲದವನ ಮಾತುಗಳು ಅನ್ಯಮತೀಯರ ಮುಂದೆ ಜೊಲ್ಲು ಸುರಿಸಿದಂತೆ.

    • @gayathrisrinivas4761
      @gayathrisrinivas4761 ปีที่แล้ว

      👍

    • @narayanaswamykn9516
      @narayanaswamykn9516 ปีที่แล้ว

      ​@@laxmichougala526rhetewa

  • @savithris6678
    @savithris6678 ปีที่แล้ว +96

    ದ್ವನಿಯಲ್ಲೇ ಅದ್ಯಾತ್ಮಿಕತೆ ಇದೆ, thank you so much🙏🙏

  • @pubgplayer8576
    @pubgplayer8576 ปีที่แล้ว +28

    ಸನಾತನ ಹಿಂದೂ ಸಂಸ್ಕೃತಿ ಆಧ್ಯಾತ್ಮ 🙏🙏🙏🙏🚩🚩🚩🚩

  • @ashoks4505
    @ashoks4505 ปีที่แล้ว +53

    ಅಬ್ಬ ನಿಮ್ಮ ದ್ವನಿ ಯಲ್ಲಿ ಒಂದು ಶಕ್ತಿ ಇದೆ ಸರ್ ಸುಪರ್‌

  • @Laxmi.teacher
    @Laxmi.teacher ปีที่แล้ว +36

    ನಿಮ್ಮ ದ್ವನಿಯಲ್ಲಿ ಮೂಡಿ ಬರುವ ಈ ವಿಶೇಷ ಮಾಹಿತಿಗಳು ಅತ್ಯಾದ್ಭುತ.... 🙏🙏

  • @venkat.218
    @venkat.218 ปีที่แล้ว +14

    ನಿಜವಾದ. ಭಗವಂತನ... ಸ್ವರೂಪ.. ನೀವು... 🙏🙏

  • @Mahis-eb7gz
    @Mahis-eb7gz 4 หลายเดือนก่อน +1

    ಪ್ಲೀಸ್ ನಾನು ನಿಮ್ಮ ಅಭಿಮಾನಿ ನಿಮ್ಮ ಫೋಟೋವನ್ನು ಕಳಿಸಿ ನಿಮ್ಮನ್ನು ನೋಡಬೇಕಾಗಿ ವಿನಂತಿ ಕೇಳಿಕೊಳ್ಳುತ್ತೇನೆ ನಿಮ್ಮ ಧ್ವನಿ ನಮಗೆ ತುಂಬಾ ಇಷ್ಟ ಆದುದರಿಂದ ನಿಮ್ಮನ್ನು ನೋಡಬೇಕಾಗಿ ವಿನಂತಿ ಮಾಡಿಕೊಳ್ಳುತ್ತೇನೆ

  • @Kashivenkatesh848
    @Kashivenkatesh848 24 วันที่ผ่านมา

    ಗುರುಗಳೇ ನಿಮ್ಮ ಮಾತು ಹಾಗೂ ಹಿನ್ನೆಲೆ ಸಂಗೀತ ಹಾಲು ಜೇನು, ಇನ್ನೂ ಕೇಳಬೇಕು ಎಂಬ ಹಂಬಲ ನಮಗೆ, ಧನ್ಯವಾದಗಳು

  • @Sanjeev9900-ybl
    @Sanjeev9900-ybl ปีที่แล้ว +13

    ನಿಮ್ಮ ಚಾನೆಲ್ ನ ಅಭಿಮಾನಿ ಯಾಗಿಬಿಟ್ಟೆ ಸರ್ 🙏

  • @nagarathnakr3058
    @nagarathnakr3058 ปีที่แล้ว +8

    ಭಕ್ತಿ, ಶ್ರದ್ಧೆಯಿಂದ ವಿಶೇಷ ವಿಷಯವನ್ನು ಗಂಭೀರವಾಗಿ ವಿವರಿಸಿದ್ದ ನಿಮಗೆ ಧನ್ಯವಾದಗಳು ನಮಸ್ಕಾರ

  • @darshanbodarshanbo5944
    @darshanbodarshanbo5944 ปีที่แล้ว +14

    ತುಪ್ಪ ಕ್ಕಿಂತ 1000 ಪಟ್ಟು ವೀರ್ಯ ಸ್ರೇಷ್ಟ 🙏🙏🙏🙏

  • @shivraj-xb9nd
    @shivraj-xb9nd ปีที่แล้ว +23

    ನೀವು ಹೇಳುವ ಈ ಮಾತು ಸತ್ಯ 💯💯 ನಿಜ sir

    • @nammanambike2020
      @nammanambike2020  ปีที่แล้ว +2

      ಧನ್ಯವಾದಗಳು ಸರ್‌ ..

    • @AmbikaReddy-xh5us
      @AmbikaReddy-xh5us ปีที่แล้ว

      ​@@nammanambike2020 nange number beku sir nimdu

  • @AbdulRazak-ii8tp
    @AbdulRazak-ii8tp ปีที่แล้ว +3

    ಸರ್ ನಿಮ್ಮ ಧ್ವನಿ ಅದ್ಭುತವಾಗಿದೆ ನಿಮ್ಮ ಮಾಹಿತಿಗಾಗಿ ನನ್ನ ಕೋಟಿ ಕೋಟಿ ನಮನಗಳು ಸರ್ ಧನ್ಯವಾದಗಳು

    • @mallukpl99
      @mallukpl99 ปีที่แล้ว

      ಧನ್ಯವಾದಗಳು ಅಣ್ಣಾ

    • @AbdulRazak-ii8tp
      @AbdulRazak-ii8tp ปีที่แล้ว

      @@mallukpl99 ನಿಮ್ಮ ಪ್ರೀತಿಗೆ ನಾನು ಆಭಾರಿ ತಮ್ಮಾ

  • @chiranjeevia3215
    @chiranjeevia3215 ปีที่แล้ว +10

    ಸೂಪರ್ ಇನ್ಫಾರ್ಮಶನ್ 🙏👌👌👌👌👌 ತುಂಬಾ ವಿಷಯ ತಿಳಿಸಿದಿರಾ 👌 ನಿಮ್ಮ ಪ್ರತಿಯೊಂದು ವಿಡಿಯೋ ಅರ್ಥ ವಿದೆ 👌 ಇದು ನನ್ ಅನುಭವ ಕೂಡ 👌🙏

    • @nammanambike2020
      @nammanambike2020  ปีที่แล้ว

      ಧನ್ಯವಾದಗಳು ಮೇಡಂ

    • @Sanjeev9900-ybl
      @Sanjeev9900-ybl ปีที่แล้ว

      ಏನೂ ಅನುಭವ ಆಗಿದೆ

  • @tejukrishna-mt8yd
    @tejukrishna-mt8yd ปีที่แล้ว +6

    ನನ್ನ ಪಾಲಿನ ದೇವರು ನೀವು

  • @gopalpiragi6662
    @gopalpiragi6662 4 หลายเดือนก่อน

    ತುಂಬಾ ತುಂಬಾ ಧನ್ಯವಾದಗಳು ಸರ್, ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಮಾನವನ ಜೀವನಕ್ಕೆ ಸಂಬಂಧಿಸಿದ ಹಲವಾರು ಗ್ರಂಥಗಳು ಇದ್ದರೂ ಅವುಗಳನ್ನು ಪ್ರತಿಯೊಬ್ಬರೂ ಓದಿ ತಿಳಿದುಕೊಳ್ಳಲು ಆಗುವುದಿಲ್ಲ ಅಂಥದರಲ್ಲಿ ಈ ಮೂಲಕ ತಾವು ಅವುಗಳನ್ನು ತಿಳಿಸುವ ತಮ್ಮ ಕಾರ್ಯ ಶ್ಲಾಘನೀಯ ಸರ್.

  • @moneshvishwakarma5375
    @moneshvishwakarma5375 ปีที่แล้ว

    ಕಾಮದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಿರಿ, ಕಾಮ ಅನ್ನೋದು ಕೇವಲ ದೇಹ ಸುಖಕ್ಕೆ ಅಷ್ಟೇ ಸೀಮಿತ ಮಾಡಿದ್ದಾರೆ.

  • @poojasrinivas7399
    @poojasrinivas7399 2 หลายเดือนก่อน

    Background music gives a devotional vibration 🙏🙏

  • @shanthas450
    @shanthas450 ปีที่แล้ว +3

    🌹ಓಂ ನಮಃ ಶಿವಾಯ🌹🙏🙏🙏🌹

  • @satishpujar2415
    @satishpujar2415 ปีที่แล้ว +6

    ಅದ್ಬುತವಾದ ವೀಡಿಯೋ...
    ತುಂಬಾ ತುಂಬಾ ಧನ್ಯವಾದಗಳು

  • @nagendrakumar4665
    @nagendrakumar4665 ปีที่แล้ว +10

    Sir, you are doing wonderful videos 🙏🙏🙏

  • @ParashurambYereshimi-fj2ek
    @ParashurambYereshimi-fj2ek 4 หลายเดือนก่อน +2

    ಅದ್ಭುತ ಗುರಗಲೇ

  • @raghavswami1572
    @raghavswami1572 ปีที่แล้ว +12

    ನಿಮ್ಮ ಎಲ್ಲಾ ವಿಡಿಯೋ ಗಳು ಕನಿಷ್ಠ 20 ನಿಮಿಷ ಇರಲಿ ಇನ್ನೂ ಹೆಚ್ಚಿನ ಮಾಹಿತಿ ತಿಳಿಸಿ,..ಎಲ್ಲಾ ಚಕ್ರಗಳ ಬಗ್ಗೆ ಹಾಗೂ ಇನ್ನೂ ಹೆಚ್ಚಿನ ಆಧ್ಯಾತ್ಮವನ್ನು ತಿಳಿಸಿ...

  • @shammithamariswamy204
    @shammithamariswamy204 9 หลายเดือนก่อน

    Wow! Vishayada bagge iro nimma gnaana adbhuta. Adrallu kannada dalli yentha sundaravagiro padagalannu balasi nimma prasthuthi 🙏

  • @nagendrakumar4665
    @nagendrakumar4665 ปีที่แล้ว +9

    Sir, you are doing amazing & wonderful videos

  • @suranarasu
    @suranarasu 17 วันที่ผ่านมา

    Excellent & unique information 🙏🙏

  • @sandeepgg9419
    @sandeepgg9419 ปีที่แล้ว +2

    Dayavittu ondu vishaya ide ..
    Barathiyarige Vedagala gnana needi gurugale .

  • @bindugowda2807
    @bindugowda2807 ปีที่แล้ว +2

    Really your voice superb Sir , very needed information for All Humans so tq very much sir 🌹🙏❤️

  • @sandeepgg9419
    @sandeepgg9419 ปีที่แล้ว +3

    4 vedha explaination madi gurugale

  • @shravyahr237
    @shravyahr237 ปีที่แล้ว +4

    Super voice and massage sir please amazing 🙏🕉️🙏

  • @eswarappae928
    @eswarappae928 ปีที่แล้ว +5

    Thanks sir for your useful information

  • @gayathrisrinivas4761
    @gayathrisrinivas4761 ปีที่แล้ว

    Nanage nimma voice thumba ishta sir

  • @RameshBillur-iw3uj
    @RameshBillur-iw3uj 5 หลายเดือนก่อน +1

    O my God wonder full

  • @krishnamurthy4481
    @krishnamurthy4481 ปีที่แล้ว

    Thumba Channagi Thilishi Kottidakke Danyavadagalu Sir 👍👍👍

  • @prabhuswamyhb7966
    @prabhuswamyhb7966 ปีที่แล้ว +5

    Super sir Danyavadagalu

  • @SamSam-ep3dc
    @SamSam-ep3dc ปีที่แล้ว +1

    Media master....... Next place ur channel 🥰🙏🏻

  • @ravindranathps46
    @ravindranathps46 4 หลายเดือนก่อน

    Thanks for your Natural good onformation

  • @lokeshmctalohithm6672
    @lokeshmctalohithm6672 3 หลายเดือนก่อน

    Wow voice super sir 🎉💦🌏💧🇮🇳

  • @KrishnaVeni-hz4ev
    @KrishnaVeni-hz4ev ปีที่แล้ว +3

    Thank you very much Anna.

  • @yogeeshakg4358
    @yogeeshakg4358 ปีที่แล้ว +6

    Thanks sir
    ಧ್ಯಾನ ಮಾಡ್ತಾ ಬಂದಾಗ
    ದೈನಂದಿನ ಕೆಲಸದಲ್ಲಿ ತೊಡಗಿದಾಗ
    ಕೆಲವೊಂದು ಸಲ ಖುಷಿ ಅನ್ಸುತ್ತೆ acticev ಆಗಿ ಇರುತ್ತೇವೆ
    ಮತ್ತೆ ಕೆಲವೊಂದು ಸಲ ಬೇಜಾರ್ ಒತ್ತಡ ಆಗ್ತಾ ಇರುತ್ತೆ
    ಯಾಕೆ ಈಗೆ impbalance or variations
    ಆಗ್ತಾ ಇರುತ್ತೆ
    ಪರಿಹಾರ ತಿಳಿಸಿ 🙏😊

    • @nammanambike2020
      @nammanambike2020  ปีที่แล้ว +4

      ಸರಿಯಾದ ಮಾರ್ಗದಲ್ಲಿ ಮಾಡಿ ... ಧ್ಯಾನ ಬಗ್ಗೆ ಸಂಪೂರ್ಣ ಮಾಹಿತಿಯ ವಿಡಿಯೋ ಅಪ್ಲೋಡ್‌ ಆಗಿದೆ ನೋಡಿ

    • @yogeeshakg4358
      @yogeeshakg4358 ปีที่แล้ว

      @@nammanambike2020
      Ok thanks 😊

  • @geethahu2579
    @geethahu2579 4 หลายเดือนก่อน

    All youths and all generation people should watch this video … understand the exact theory of sex as per the sanatana🙏🏻 wonderfully explained you thanks to you sir 💐🙏🏻

  • @trvelsomu8701
    @trvelsomu8701 4 หลายเดือนก่อน

    Really your vaice amazing ✨✨✨

  • @shivashankara9941
    @shivashankara9941 ปีที่แล้ว +1

    ಧನ್ಯವಾದಗಳು ಸರ್ 🌹🌹🌹🌹🌹

  • @kumarasmkumi6073
    @kumarasmkumi6073 ปีที่แล้ว +2

    Super information

  • @growupeveryday.ig3.113
    @growupeveryday.ig3.113 ปีที่แล้ว +3

    Brahmacharya bagge madi sir

  • @professionalchauffeurscsr914
    @professionalchauffeurscsr914 ปีที่แล้ว

    I am big fan of your channel

  • @chetanchiru4397
    @chetanchiru4397 ปีที่แล้ว

    Waiting for Manipura chakra.

  • @kgmanjappa2984
    @kgmanjappa2984 ปีที่แล้ว

    Super message 💯 Sathya

  • @anitatctumkur4883
    @anitatctumkur4883 4 หลายเดือนก่อน

    Thank you 🙏🙏🙏

  • @evergreen8968
    @evergreen8968 ปีที่แล้ว +5

    background music name thilisi kodi🙏🙏🙏

  • @rajeshraju1216
    @rajeshraju1216 9 หลายเดือนก่อน

    Video thumba ista aytu🎉

  • @baburajpattarpattar6131
    @baburajpattarpattar6131 ปีที่แล้ว +2

    Thank u sir

  • @MayaMaya-mn1lb
    @MayaMaya-mn1lb ปีที่แล้ว +3

    Dannyosmi ji 🙏🏻

  • @sharathak4144
    @sharathak4144 ปีที่แล้ว

    Yar sir nivu super

  • @sidduholal748
    @sidduholal748 ปีที่แล้ว

    ನಿಮ್ಮ ಮಾಹಿತಿಗೆ ಧನ್ಯವಾದಗಳು.....

  • @anithakr6781
    @anithakr6781 ปีที่แล้ว +1

    Tq u so much sir ...

  • @nagupattar8431
    @nagupattar8431 ปีที่แล้ว +1

    Super voice sir

  • @rajums6873
    @rajums6873 ปีที่แล้ว

    Great full gurugale

  • @amruthamp2385
    @amruthamp2385 4 หลายเดือนก่อน

    Excellent

  • @ShivashankarShankar-qt8tm
    @ShivashankarShankar-qt8tm 5 หลายเดือนก่อน

    Good sms sir ❤❤❤❤❤❤❤

  • @bhagyalakshmir9632
    @bhagyalakshmir9632 ปีที่แล้ว +4

    Excellent, I learnt many new things. Thanks Sir.

  • @desaihampiheritage4726
    @desaihampiheritage4726 4 หลายเดือนก่อน

    Dhannyosmi

  • @SRICHANNAKESHAVAB
    @SRICHANNAKESHAVAB 4 หลายเดือนก่อน

    Dhanyuosmy Swamy a Sharanam

  • @gajendranv2655
    @gajendranv2655 ปีที่แล้ว +3

    Super

  • @nageshram
    @nageshram ปีที่แล้ว +1

    Sir thanks ninvu namge dhehadha bagge kiduva mahithi adbutha ... counting madi

  • @praveenv3421
    @praveenv3421 ปีที่แล้ว +4

    🙏

  • @sandeepgg9419
    @sandeepgg9419 ปีที่แล้ว

    Thumba holle vishaya ide gurugale.

  • @RaghavendraRaghu-se6qm
    @RaghavendraRaghu-se6qm ปีที่แล้ว

    Adhbuthavada dwani ....

  • @basavaraju6726
    @basavaraju6726 ปีที่แล้ว +4

    💛

  • @g.shankarg.shankar
    @g.shankarg.shankar ปีที่แล้ว

    Om.shivaya.namaha

  • @dahrao
    @dahrao 7 หลายเดือนก่อน +1

    ಒಂದು ಎಪಿಸೋಡಿನಲಿ ನಿಮ್ಮ ಪರಿಚಯಿಯ ಮಾಡಿಕೊಳ್ಳಿ

  • @yashodhayashodhayv5866
    @yashodhayashodhayv5866 ปีที่แล้ว +3

    💐🥳👏🙏👌🏼

  • @ShekarBarigal
    @ShekarBarigal 4 หลายเดือนก่อน

    👌👌

  • @basannabasanna7819
    @basannabasanna7819 ปีที่แล้ว

    Yas,Om

  • @kirankiru1554
    @kirankiru1554 ปีที่แล้ว +3

    🧘♥️🙏

  • @user-eb2jm5zj1o
    @user-eb2jm5zj1o 6 หลายเดือนก่อน

    Nimma voice keltidre innu kelabeku annisutte... Sri Krishna ne namgella bodisuttiruva hage.

  • @Sanjeev9900-ybl
    @Sanjeev9900-ybl ปีที่แล้ว +4

    ಸರ್.. ಲೈಂಗಿಕ ಕ್ರಿಯೆ ಯ ನಿಯಂತ್ರಿಸುವುದು ಹೇಗೆ ಸರ್... ತಿಳಿಸಿ ಕೊಡಿ

    • @darshanbodarshanbo5944
      @darshanbodarshanbo5944 ปีที่แล้ว

      ಬೀಜ ಹೊಡೆಸ್ಕೊಳಿ ಕಂಟ್ರೋಲ್ ಆಗುತ್ತೆ ಸರ್ 😊😊😊😊😊

  • @SHIVATV369
    @SHIVATV369 ปีที่แล้ว +2

    🙏🙏🙏🙏🙏🙏🙏🙏🙏🙏

  • @powerumesh7708
    @powerumesh7708 ปีที่แล้ว

    Great explanation

  • @BlockVolckerBlockvolcker
    @BlockVolckerBlockvolcker ปีที่แล้ว

    Adbutha

  • @santoshbhavi5771
    @santoshbhavi5771 ปีที่แล้ว

    Kaam.ಶಾಪ್ valla.ದೇವರ ಕೊಡುಗೆ.

  • @Sheelavathi-g8d
    @Sheelavathi-g8d 10 หลายเดือนก่อน

    👌👌👌👌👌

  • @mangalapatil7991
    @mangalapatil7991 ปีที่แล้ว

    🙏🙏 Karnataka 🙏🙏

  • @vinodkumard54
    @vinodkumard54 ปีที่แล้ว +2

    ✨✨✨✨🔱🔥🙏

  • @aoneproperties5974
    @aoneproperties5974 ปีที่แล้ว

    Any time empty mind naali edre Krishna ....

  • @sudhakarashetty3237
    @sudhakarashetty3237 ปีที่แล้ว

    heegu unte programme ge background voice irodhu nimmadhena?

  • @ChethanChethan-n9b
    @ChethanChethan-n9b ปีที่แล้ว

    ❤❤❤❤

  • @RanjithJr-p2s
    @RanjithJr-p2s ปีที่แล้ว

    Hi

  • @lakshmikanthhangaragi1247
    @lakshmikanthhangaragi1247 ปีที่แล้ว +1

    ನಾವು ಯಾವ ಕೆಲಸ ಮಾಡಿದ್ರು ಕೂಡ ಛಲ ಹಾಗೂ ಕಿಚ್ಚು ಹುಮ್ಮಸ್ಸು ಹೆಚ್ಚಿಗೆ ಮಾಡಿಕೊಳ್ಳುವುದು ಹೇಗೆ??

  • @dahrao
    @dahrao 4 หลายเดือนก่อน

    ಆರ್ಥ ಮಾಡಿಕೊಳ್ಳುವುದು ಕಷ್ಟ, ಇನ್ನೂ ಸರಳ ಭಾಷೆಯಲ್ಲಿ ಹೇಳಿ ಸ್ವಾಮಿ

  • @rkramesh6807
    @rkramesh6807 ปีที่แล้ว +1

    2:27

  • @manojgowda7263
    @manojgowda7263 ปีที่แล้ว

    🙏🙏🙏❤️❤️❤️🌈💜💜

  • @krishnamurthy4481
    @krishnamurthy4481 4 หลายเดือนก่อน

    ❤️❤️❤️❤️❤️👍👏👌💪💪💪💪💪

  • @indrababnaidu3105
    @indrababnaidu3105 ปีที่แล้ว +1

    Sir kettadagi thilkobedi ..Ganda illa andre bereyavara jothe samboga madidre Adu thappa ..sex annondu madale barada please reply maadi please

  • @hanumanthappa.ramappachith5550
    @hanumanthappa.ramappachith5550 ปีที่แล้ว

    🙏🙏🙏🙏🙏👌👌👌👌👌🙏🙏🙏🌹💐

  • @srishenaishcharswamikrupe4272
    @srishenaishcharswamikrupe4272 ปีที่แล้ว

    ಓ೦

  • @narasimham3984
    @narasimham3984 ปีที่แล้ว

    Sir nimma number kodi sir

  • @GrGr-ts6tb
    @GrGr-ts6tb 10 หลายเดือนก่อน

    Hu

  • @SURYAPRAKASH-xn2nn
    @SURYAPRAKASH-xn2nn ปีที่แล้ว

    Sir sex is the part of life. But it is not the only one thing. From a small creature to big elephant has sexual desire to increase its population. Without sex creation will not move. But it should be within safe limits. For safe creation of generations our elders started marriage between male and female. Everything will be beautiful if it is in safer limits.

  • @sunandajoshi2135
    @sunandajoshi2135 ปีที่แล้ว +1

    ಪ್ರತಿ ಯೊಂದು ಮಾತು ತು0ಬಾ ಸತ್ಯ