ನವರಂದ್ರಗಳ ಅದ್ಬುತ ಶಕ್ತಿ ಎಂಥದ್ದು ಗೊತ್ತಾ | ಇದನ್ನ ಕಂಟ್ರೋಲ್ ಮಾಡೋನು ನಮ್ಮಲ್ಲೇ ಇದ್ದಾನೆ |9 holes of humans
ฝัง
- เผยแพร่เมื่อ 1 ก.พ. 2023
- please do subscribe the channel support us
/ @nammanambike2020
ಹೆಣ್ಣು ಗಂಡಿನ ಆಧ್ಯಾತ್ಮ ಪಯಣಕ್ಕೆ ಬೇಕಿರೋದಿಷ್ಟೇ | ಧ್ಯಾನವೇ ದೇಗುಲ ಜೀವಾತ್ಮನ ಹೆಬ್ಬಾಗಿಲು |
• ಹೆಣ್ಣು ಗಂಡಿನ ಆಧ್ಯಾತ್ಮ ...
ಸುಪ್ತ ಮನಸ್ಸನ್ನ ಈ ವಿಧಾನದಲ್ಲಿ ಜಾಗೃತಗೊಳಿಸಿ | ಇದುವೇ ಮನುಷ್ಯನ ಮೂಲಭೂತ ಜ್ಞಾನ | Subconcious mind
• ಸುಪ್ತ ಮನಸ್ಸನ್ನ ಈ ವಿಧಾನ...
ಹೃದಯವೇ ಮೂಲ ಸೇತುವೇ ಆತ್ಮ ಪರಮಾತ್ಮನ ಸಂಪರ್ಕಕ್ಕೆ | ನಮ್ಮ ಮನಸ್ಸು ಶುದ್ಧವಿದ್ರೆ ಎಲ್ಲವೂ ಸಾಧ್ಯ
• ಹೃದಯವೇ ಮೂಲ ಸೇತುವೇ ಆತ್ಮ...
ಈ ವಿಧಾನವೇ ಕುಂಡಲಿನಿ ಜಾಗೃತಿಗೆ ತುಂಬಾ ಸುಲಭ |
• ಈ ವಿಧಾನವೇ ಕುಂಡಲಿನಿ ಜಾಗ...
ಷಟ್ ಚಕ್ರಗಳ ಕೊನೆ ಹಂತವೇ ಸಮಾಧಿ ಸ್ಥಿತಿ | ದೇಹದಿಂದ ಹೊರಬಂದ ಆತ್ಮದ ಪ್ರಯಾಣ ಹೇಗಿರುತ್ತೆ ಗೊತ್ತಾ |
• ಸಮಾಧಿ ಸ್ಥಿತಿ | ದೇಹದಿಂದ...
if any quaries please through a mail
nammanambike2020@gmail.com
Thank you
namma nambike team
ಇಂತಹ ಒಳ್ಳೆಯ ಮಾಹಿತಿ ದಾಯಕ ವಿಡಿಯೋಗಳನ್ನು ಮಾಡುವ ನಿಮಗೆ ತುಂಬು ಹೃದಯದ ಧನ್ಯವಾದಗಳು ❤️🙏🏻❤️
ಒಟ್ಟು 11 ರಂದ್ರಗಳು ಇರುತ್ತಿರುವ
ಶುಭೋದಯ. ಅದ್ಭುತ ವಿವರಣೆ. ಜೀವನ ಜಂಜಾಟದಲ್ಲಿ ಸಿಲುಕಿ ಶರೀರದ ಆಂತರಿಕ ವಿಷಯದ ಕಡೆ ಗಮನ ಇರುವಿದೆ ಇಲ್ಲಾ. ಅಧ್ಯಾತ್ಮ ಸಾಧನೆ ಮಾಡುವವರಿಗೆ ನಿಮ್ಮ ಮಾಹಿತಿ ತುಂಬಾ ಉಪಯೋಗಿ ಆಗಿದೆ. 🌹🌹🙏🙏
ನಿಮ್ಮ ವಾಸ್ಸ್ ತುಂಬಾ ಚೆನ್ನಾಗಿದೆ ಮೇಡಮ್. ಧನ್ಯವಾದಗಳು
Thumbane dhanyawadagalu mam thumbane olle mahiti kottiddakkagi dhanyawadagalu
Swamy thaau mahan divyatha prabhugalu ddanyavad
ಈ ವಿಡಿಯೋ ನನ್ನ ಮನಸ್ಸಿಗೆ ತಲುಪಿತು 🙏
ಮನ ತುಂಬಿದ ಧನ್ಯವಾದಗಳು. ಆದರೆ ಕ್ರೈಸ್ತ ಧರ್ಮದಲ್ಲಿ ಏನು ಹೇಳಿದೆ ಎಂದು ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು
ಒಳ್ಳೆಯ ಮಾಹಿತಿ ಮೇಡಂ.. ಇದರ ಬಗ್ಗೆ ಬುಕ್ಸ್ ಯಾವುದಾದರು ಇದೆಯಾ
ಸ್ವಲ್ಪ ಸಮಯದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೀರಿ ಹಾಗೂ ಇದೇ ತರದ ಒಳ್ಳೆ ಮಾಹಿತಿಗಳನ್ನು ತಿಳಿಸುತ್ತೀರಿ ಧನ್ಯವಾದಗಳು🙏🙏🙏
Super meam continue plz plz plz
🙏🙏🙏
Your reading is very important to me and nice 👍👍👍
ತುಂಬಾ ದನ್ಯವಾದಗಳು ನಿಮಗೆ 🙏🙏🙏
Good information and attractive voice keep it up ma'am, I'm expecting more spiritual videos from your channel.
Jai gurudev
Very nice jai Ramakrishna 🙏🏻🙏🏻
Excellent explanation of Sanaatana dharma's rituals and systems and celebrate the festivals.
Hats off to your team members .
Sanaatana dharma ki jai
🙏
Super madam Danyavadagalu
👌👌👌🙏🙏🙏
Jii nimma vediosgalinnu ella manusyara rudayakke athragbekenmbodu nannase.adakkagi ondu Sanna belike .
Idannu stetus hakothara chikchikdagi part madi share chat thara upload madiji ...ellara kaige thaluputhannodaste nannuddesha (Hare krishna)
Gog👍👍👍🌹🌷💐👌👌👌🌎🌏💦🤗Thank🙏🙏🙏🙏🙏🙏🙏🙏🙏🙏 you
Super super
ಗುರುಭ್ಯೋ ನಮಃ 🙏🙏
ದಯವಿಟ್ಟು ನಮ್ಮ ಮಾತೃ ಭಾಷೆಯಲ್ಲಿ "ಸಹೋದರ ಸಹೋದರಿಯರೇ" ಎಂದು ಪ್ರಾರಂಭಿಸಿ. ನಮ್ಮ ನಂಬಿಕೆ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಅತ್ಯಂತ ಶ್ರೇಷ್ಠವಾದ ಉದ್ದೇಶವಿರುವ ನಿಮಿಗೆ "brothers & sisters" ಎಂದು ಉದ್ಧರಿಸಿ ಪ್ರಾರಂಭಿಸುವುದು ಶೋಭೆಯಲ್ಲ...
ತ್ರಾಟಕ ವಿಧೈ ತಿಳಿಸಿ
64 ಆಯಾಮಗಳ ಬಗ್ಗೆ ತಿಳಿಸಿ
💐👌👍
🙏🙏ಒಳ್ಳೆಯ ವಿಚಾರ ಗಳನ್ನು ತಿಳಿಸಿ ಕೊಟ್ಟಿದ್ದೀರಾ ದನ್ಯವಾದಗಳು 🙏🙏
Wellcomeaduaathmapower
Super talk sister
Namma nambike channal wonderful spiritual informations....tq u so much. Plz sw off background music 😮
ಓಂ ನಮೋ ನಾರಾಯಣಾಯ🙏
Madam your info made me one step near to Bhagwan Sri Krishna.....🙏🙏🙏
Olleyadnnusadhi olleyadnnu swaadhisu olleyagunavullavarannnu ಪ್ರೀತಿಸು olleyavrodanbere olleyadanusevisu ಸೇವಿದ್ದುದನ್ನು ಜೀರ್ನಿಸು bedaddanuvisarjisubekaadudannushekharisushekhrisuvudu ಯಾರ್ಗೂ ಕಾನ ದಿರಲಿ ಕಾಣದ ವಿಷಯ ವಾಗಿರಲಿ ಪರರಿಗೆ ಒಲಿತಾಗಿರ ಪತ್ರೊಳಿತೆ ನಿನ್ನ ಉಳಿವು ಪರರಗೆಳುವೆ minmaolavu ಕಣ್ಣಿಗೆ ಗೋಚರಿಸಿದ ಮನಸಿಗೆ gocharisuvonduvasthsthithi ಇದುವೇ ಭಕ್ತಿ ಸ್ಥಿರವಾದ ಆಸ್ತಿ ulidellvoochara ನಶ್ವರ
ನಡೆದುದಾಗಳಿ ನಡೆಯುತ್ತಿರುವುದಾಗಿ nadeyaliruvudaagaliellavvoo
ಪ್ರಕೃತಿ ಪರ ಈಕನನಮ್ಮದು ಅದನ್ನುಚೆನ್ನಾಗಿ sweekarisumundina ಹಿಂದಿನ ಡು ನಿನ್ನ kyyolagilla kshullaka. ವಿಷಯಗಳ ಬಗ್ಗೆ ಚಿಂತಿಸಿ ಕೆಡಬೇಡ
ಕಪಟವ ತೊರೆದರೆ ಹರಿ ಓಲಿವ ಕೃಪಾ kataakshvaneeva ಮ್ಮ್ಮಗುರು ಮನಸ್ಮರಣೀಯ
Olleyadasgali
🌹🙏🙏🙏🌹
Pralaya yavaga pls one video madi
Madam,
You have explained very well about ನವ ರಂಧೃ. Surely you have the talent to impart knowledge.
I wish that you must give a talk on the other spiritual side of human.
That is about KUNDALINI POWER located in every human. Mainly there are ( I am sure you know all about them) 7 Chakras ( also called Energy centres) located in human which can not be captured by X-ray or such machines.
Each Chakra has its own Power.
I very much wish that you may make special videos about KUNDALINI POWER. Majority of people don't know it, because of non- accessibility or not interested.
But I am sure if you make Videos about the POWER, all your fans and video viewers will watch it and will be immensely benefited. There is all the possibility that Viewers will develop interest in the New knowledge revealing the spiritual world..
.
🙏
🙏🙏🙏🙏🙏🙏🌹🌹🌹
🙏🙏🙏🙏🙏🙏🙏🙏🙏🙏🙏
🙏🙏🙏🙏🙏🙏🙏🙏💯
ಗೊತ್ತಿರದ ಸುಮಾರು ವಿಷಯಗಳನ್ನು ತಿಳಿಸಿದ ನಿಮಗೆ ನನ್ನ ನಮಸ್ಕಾರಗಳು
Philasafe heege.saagale sister.
What about Brahma Randra which is situated at crown of head?
🤗🤗🤗🤗👉jeeva hagu athma eradoo berebera. "Nanu"hridayadali alla .adhu baree mamsapinda ;adharalliruvudu jeeva.Nanu embha athma alla. Halli athava gauliya Bala cut adhaga Alli jeevada pravrithiyanna kanabahudu. Jeeva yembudu sareerakke sambandhisidhu.Nanu athava athma adhu bereya.brahmanda hagu pindanda chennagi nireeksisidhali nityasathyavanna kanalu sadya.adhu charma chakshuvige asadya. Ninnolage sakhsiyagiruva ninnanna chennagi veekshisu. Ella melle melle arthavaguthe.🤗🤗🤗🤗🤗🙏
Bhrmmazgnana hedge mundhuvarese
Can you give some deep information about astral travel and how to come back to body again...
ವರವು ಇರೋ ತನಕ. ಅರಿವು ಕೊನೆ ತನಕ ಅಲಿವುದಕ್ಕೆ ಯಾತನೆ ಉಳಿವುದಕ್ಕೆ yochanemadivadehakethkemoha ಮುದಿಪು ಕಟ್ಟು ಯೋಚನೆ ತೀರುವುದು yaathnethaathnihanudh ತಾತನಿರುವ ವಿಧಾತನು ಶಾನಿಮಠಿಯ ದೂತನು
ಶೋಕವಿದು ಮಾರಕ ಶಾಂತಿ ಮಂತ್ರ ಪೂರಕ ರಾಮ ನಾಮಶೋಧಕ ಸಹನಾ ಶೀಲ ಸಾಧಕ
ಮನದ ಗೆಳೆಯಾ ಚಿಂತಾಮಣಿ ತಂಪನೀವ ಹಿಮಾಮನಿ ಕಂಪ ತೊಳೆವ ದಿನಮನಿಜ್ಞಾನ ಸುದೆಯೆ ಜಲ ಮನಿ
Y dnt you leave ur body and try to come back again? There are many ways to leave ur body.. google it. It may help you..
Matthe nimma background music jaasti aagide. Dayavittu kammi Maadi. Neevu maathaadodu kelbeka or aa music kelbeka artha aagthilla.
Should we get married to attain moksha??
Please mute background music. It is annoying to listen.
Nimma voice sound not good
🙏🙏🙏