ಆತ್ಮ ಸಾಕ್ಷಾತ್ಕಾರವಾದಾಗ ಈ ರೀತಿ ಆಗುತ್ತಾ ? ಮೈ ಜುಮ್ಮೆನಿಸೋ ಅನುಭವ | ಪರಮಹಂಸ ಯೋಗಾನಂದರ ಜ್ಞಾನೋದಯದ ಅನುಭವ |

แชร์
ฝัง
  • เผยแพร่เมื่อ 22 มี.ค. 2023
  • ‪@nammanambike2020‬ #spirituality #spiritual #motivation #india #motivationalvideo #new #newvideo #memes #hindu #india

ความคิดเห็น • 62

  • @sidduholal748
    @sidduholal748 ปีที่แล้ว +33

    ನಿಮ್ಮ ಮಾಹಿತಿಗೆ ಧನ್ಯವಾದಗಳು ನಮ್ಮ ಸಂಸ್ಕೃತಿಯ ಸನಾತನ ಧರ್ಮದ ಹೆಸರಿನಲ್ಲಿ ಅಬ್ಬಾ ಯೋಗೀಗಳು ಆನಬೇಕು ಅಥವಾ ದೈವಚೇತನ ಹೇಳಬೇಕು ಅಂತ ತಿಳಿಯುವ ಪ್ರಯತ್ನ ನನ್ನ ಮನದಲ್ಲಿ ನಡೆದಿದೆ ನನ್ನ ಗೊಂದಲಕ್ಕೆ ಉತ್ತರ ಕೊಡಿ ...ಒಳ್ಳೆಯ ಮನಸ್ಸುಗಳು ಬಹಳ ಕಷ್ಟ ಪಡುತ್ತಿದ್ದ ಹಾಗೆ ನನಗೆ ಕಾಣುತ್ತದೆ...ಅದರಲ್ಲಿ ನಾನು ಒಬ್ಬ

    • @nammanambike2020
      @nammanambike2020  ปีที่แล้ว +14

      ಕಷ್ಟ ಬಂದಾಗಲೇ ನಿಮ್ಮ ಸಾಮರ್ಥ್ಯ ತಿಳಿಯುವುದು . ಸಂಬಂಧ , ಸ್ನೇಹ , ಸಂಸಾರದಲ್ಲಿ ನಿಮ್ಮ ಪ್ರಾಮುಖ್ಯತೆ ಏನು ಅನ್ನೋದು ಸ್ಪಷ್ಟವಾಗುತ್ತೆ . ಕಷ್ಟ ಅಂದ್ರೆ ಅದು ನಿಮ್ಮ ಸಾಮರ್ಥ್ಯದ ಪ್ರತಿಬಿಂಬ. ಒಳ್ಳೆಯ ಮನಸ್ಸಿಗೆ ಮಾತ್ರ ಪರೀಕ್ಷೆ ಬರೋದು

    • @annapoorneshwariasmmm3738
      @annapoorneshwariasmmm3738 ปีที่แล้ว

      999999

  • @rudrasuta84
    @rudrasuta84 ปีที่แล้ว +6

    ನೀವು ಹೇಳುವುದು ಕೇಳುತ್ತಿದ್ದರೆ ಮೈ ರೋಮಾಂಚನ ಹುಟ್ಟಿಸಿತು ಅ ಅನುಭವದ ಚಿತ್ರಣವನ್ನು ಇಂಗ್ಲಿಷಿನ "lucy,"ಎಂಬ ಚಲನಚಿತ್ರದಲ್ಲಿ ಚಿತ್ರಿಸಿದ್ದಾರೆ..ನಮ್ಮ ಸಂತರ ಮಹಿಮೆಗೆ,ಸಾಧನೆಗೆ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏🙏

  • @prakashc8864
    @prakashc8864 หลายเดือนก่อน

    Super 👍

  • @sumukha-infotech
    @sumukha-infotech ปีที่แล้ว +7

    ಜೈ ಗುರುದೇವ್, ತುಂಬಾ ಚೆನ್ನಾಗಿ ವಿವರಿಸಿದ್ದೀರಿ 🎉, ಧನ್ಯ ವಾದಗಳು, ಮಂತ್ರ ದೀಕ್ಷೆ ಕೊಡುವಂತಹ ಗುರುಗಳ ಪರಿಚಯ ಮಾಡಿಸಿ , ಅನೇಕರಿಗೆ ಉಪಯೋಗ ಆಗುತ್ತೆ

    • @sureshs4232
      @sureshs4232 11 หลายเดือนก่อน

      ಆತ್ಮ ಸಾಕ್ಷಾತ್ಕಾರ ದೀಕ್ಷೆ ಕೊಡಲು ಬರುವುದಿಲ್ಲ. ಏನಾದರೂ ದೀಕ್ಷೆ ಕೊಡುತ್ತಾರೆ ಎಂದರೆ ಅದು ಫೇಕ್. ಗುರುವಿನ ಬಳಿ ಸೇವೆ ಮಾಡಿದಾಗ ಅವರ ಅನುಗ್ರಹ ಆದಾಗ ಮಾತ್ರ ಆತ್ಮ ಸಾಕ್ಷಾತ್ಕಾರ ಆಗುವುದು

    • @akashkumbar9122
      @akashkumbar9122 9 หลายเดือนก่อน

      ಆತ್ಮ ಸಾಕ್ಷಾತ್ಕಾರ ಆಗಿರುವ ಗುರುಗಳು ಅಥವಾ ಸಾಧನೆಯ ಹಾದಿಯಲ್ಲಿ ಇರುವ ಗುರುಗಳು , ನಮ್ಮ ನಮ್ಮನ್ನು ಸತ್ಯದೆಡೆಗೆ ಕೊಂಡೊಯ್ಯುವ , ನಡೆ ನುಡಿಯಲ್ಲಿ ಒಂದೇ ಆಗಿರುವ ಯಾವದೇ ಗುರು ಆಗಿದ್ರು ಅವರ ಹತ್ತಿರ ನೀವು ಧಿಕ್ಷ್ಯೆ ತೆಗೆದುಕೊಳ್ಳ ಬಹುದು,
      ಮೊದಲು ಪರೀಕ್ಷಿಸಿ ಆಯ್ಕೆ ಮಾಡಿಕೊಳ್ಳಿ ಒಮ್ಮೆ ಗುರು ಎಂದು ಒಪ್ಪಿಕೊಂಡ ಬಳಿಕ ಅವರನ್ನು ಪರೀಕ್ಷಿಸ ಕೂಡದು

  • @mallikarjunkapali3280
    @mallikarjunkapali3280 ปีที่แล้ว +6

    ಸ್ವಲ್ಪ ನಿಮ್ಮ ದನಿ ಏರಿಸಿ 🙏

  • @hspraku187
    @hspraku187 ปีที่แล้ว +3

    ಓಂ ನಮಃ ಶಿವಾಯ ಶುಭೋದಯ ,

  • @Simple-life.28
    @Simple-life.28 ปีที่แล้ว +4

    ವಿವೇಕಾನಂದ ರಾಮಕೃಷ್ಣ ಪರಮಾಹಂಸರ ಬಗ್ಗೆ ಅವರ ಅದ್ಯಾತ್ಮ ಪಯಣದ ಬಗ್ಗೆ ತಿಳಿಸಿ.

  • @vinaysrivatsa3707
    @vinaysrivatsa3707 ปีที่แล้ว +7

    ಅವಧೂತ ಸದ್ಗುರು ಶ್ರೀ ಶ್ರೀ ಶ್ರೀ ಬಿಂದುಮಾಧವ ಶರ್ಮಾ ಅವಧೂತರು ಶ್ರೀ ಕ್ಷೇತ್ರ ಬೆಲಗೂರು
    ಇವರ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏

  • @vijikumar2088
    @vijikumar2088 6 หลายเดือนก่อน

    Om shree paramahamsa yogananda gurubhyo namah 🌸🙏

  • @ManjulakcManju-wm2gq
    @ManjulakcManju-wm2gq 9 หลายเดือนก่อน

    Nimma mahithigalu namge gothilade vishayagalu tq really good

  • @day...life..journey.5117
    @day...life..journey.5117 ปีที่แล้ว +1

    Nimage koti danyavadagaluu devaru nimmana chennagitirlii...swami koraggajja nimmanna yavathu kapadali...💗💗💗💗

  • @hanamanthkulkarni7534
    @hanamanthkulkarni7534 ปีที่แล้ว +2

    Om namo shiva

  • @nandu4589
    @nandu4589 ปีที่แล้ว

    Hare krishna💙 Hare krishna💙
    krishna🌸 krishna🌸 Hare Hare ☺
    Hare Rama❤ Hare Rama❤
    Rama🌸 Rama🌸 Hare Hare...🙇‍♀

  • @srinivasa512
    @srinivasa512 ปีที่แล้ว

    Koti koti vandanegalu nimage 🙏💐💪 om jai hind

  • @MayaMaya-mn1lb
    @MayaMaya-mn1lb ปีที่แล้ว +2

    Adyathmika asivu neegiso channalge Nanna.antharathmadinda dannyavadagalu ❤

  • @ms.beatskannada5873
    @ms.beatskannada5873 ปีที่แล้ว +6

    ಶ್ರೀ ಶ್ರೀಧರ ಸ್ವಾಮಿ ಗಳ ಬಗ್ಗೆ ವಿಡಿಯೋ ಮಾಡಿ 🙏

  • @m.jagadishan6874
    @m.jagadishan6874 ปีที่แล้ว

    Oooohm Shree Gurubyom Namaha

  • @vijayfashiongallery7140
    @vijayfashiongallery7140 ปีที่แล้ว

    Yes nijja medm eivge eirodu ragavendra guruglu eidira nanna dream Alli kansieidhre 🙏🙏🙏

  • @vijayravi5101
    @vijayravi5101 ปีที่แล้ว +1

    ನಮಸ್ತೆ ಮೇಡಂ 🙏🏻

  • @bhaghiappaiya9822
    @bhaghiappaiya9822 ปีที่แล้ว

    Thanks so much

  • @sailakshmanr5457
    @sailakshmanr5457 ปีที่แล้ว

    Jai sad gurudhevaya namaha Om Sai Ram jai Shri Ram 🙏🌺🙏

  • @pankajakshitg3812
    @pankajakshitg3812 ปีที่แล้ว

    Thank. Youmam. Supar❤❤❤❤❤❤❤

  • @user-xg4dj4ec3p
    @user-xg4dj4ec3p ปีที่แล้ว +1

    🙏🙏🙏🙏🙏🙏🙏🙏🙏🙏🙏

  • @Aghorashivayogi1993
    @Aghorashivayogi1993 ปีที่แล้ว +1

    🙏🌹🙏

  • @dhanraj.b
    @dhanraj.b ปีที่แล้ว

    🙏🙏🙏

  • @user-qi4mq1uk3w
    @user-qi4mq1uk3w ปีที่แล้ว

    Maa...dannyosmi ❤

  • @k.shreenivas3310
    @k.shreenivas3310 ปีที่แล้ว +1

    🙏🙏🙏🙏🙏

  • @rukminii9572
    @rukminii9572 ปีที่แล้ว

    Adbutavada gurugala bagge helidiri namage gottiralilla danyavadagalu

  • @keshavavishnudhadha116
    @keshavavishnudhadha116 ปีที่แล้ว

    🙏🏻🙏🏻🙏🏻🙏🏻🙏🏻

  • @shivasharanappasinoor3922
    @shivasharanappasinoor3922 8 หลายเดือนก่อน

    🙏🏼🙏🏼🙏🏼

  • @SPORTS11KANNADA
    @SPORTS11KANNADA ปีที่แล้ว

    🙏🙏🙏🙏🙏🙏🙏💯

  • @mithunteju352
    @mithunteju352 5 หลายเดือนก่อน

    🙏🙏🙏🙏

  • @sugladevimudkavi3723
    @sugladevimudkavi3723 ปีที่แล้ว +2

    🙏🙏🤲🤲🌺🌺

  • @suvarnapk6268
    @suvarnapk6268 ปีที่แล้ว

    🙏🙏🙏🙏🙏🙏🙏🙏🙏🙏🙏🙏

  • @NaveenKumar-tq3ft
    @NaveenKumar-tq3ft ปีที่แล้ว +1

    ಮಾಹಿತಿಗೆ🙏
    ದಯವಿಟ್ಟು ಈ ಹಿನ್ನೆಲೆ ಸಂಗೀತ ಬೇಡ

  • @hayagrivahayagriva
    @hayagrivahayagriva ปีที่แล้ว

    Thumba hrudayada dhanyavada vadagali yakandare mahavatar babaji bagge video keltidde adara vonde baga vagi e video madidakke Munde namma prithiya maha guru mahavatar babaji bagge video barodu kachita anta gottaytu 🙏🙏🙏🙏

  • @bhanuprasad.a.g4197
    @bhanuprasad.a.g4197 ปีที่แล้ว

    Pls background music name heli

  • @parvathiseetharama4822
    @parvathiseetharama4822 5 หลายเดือนก่อน

    Read MEJDA book

  • @aryansuryat1717
    @aryansuryat1717 4 หลายเดือนก่อน

    Male voice is interested more

  • @TejasShetty89
    @TejasShetty89 ปีที่แล้ว

    Good content but Swalpa fast ge heli...

  • @megharaj123gdk
    @megharaj123gdk 8 หลายเดือนก่อน

    Aptamitra or apta rakshaka film ali 200 varsha badukid vaykatiya hesrali evrdu ede evaru himalaydali yel bittu tyag madi dyana madutidare nijana sir

  • @mohandaskamath209
    @mohandaskamath209 ปีที่แล้ว

    Nisargadatha maharaj . . Raman maharshigalu nija sadakru avra bagge jasthi hype creat agudilla adu bittu bere kalla avdhutara story lime light ge thumba bartide

  • @Nagaraj238
    @Nagaraj238 ปีที่แล้ว +2

    Remov they lady sound please 😡

  • @Nagaraj238
    @Nagaraj238 ปีที่แล้ว +1

    Very bad sound🤣🙏

  • @AdvaitaYouTube9
    @AdvaitaYouTube9 ปีที่แล้ว

    Your channel like a drugs I'm addict

  • @babithab1716
    @babithab1716 ปีที่แล้ว

    She is reading a book

  • @srikanthudupa6865
    @srikanthudupa6865 ปีที่แล้ว

    ಅತ್ಯಂತ ಕೆಟ್ಟ ಹಿನ್ನೆಲೆ ಸಂಗೀತ

  • @geethesh-s.p
    @geethesh-s.p ปีที่แล้ว +8

    Auto biography of yogi
    ಯೋಗಿಯ ಆತ್ಮಚರಿತ್ರೆಯ ಪುಸ್ತಕ ದಲ್ಲಿ ನಿಜವಾದ ಅವರ ಅನುಭವ ತಿಳಿಸಿದ್ದಾರೆ
    ರಜನಿಕಾಂತ್ ಅವರು ಮಾಡಿದ ಬಾಬಾ flim ಮಾಡಿರುದು ಇದೆ ಪುಸ್ತಕ ಆಧಾರಿತ.
    ಅಧ್ಯಾತ್ಮಿ ಕ ಆಸಕ್ತಿಯುಳ್ಳ ಪ್ರತಿಯೊಬ್ಬ ವ್ಯಕ್ತಿ ಓದಲೇ ಬೇಕಾಗಿರುವ ಅತೀ ಅದ್ಬುತ ಪುಸ್ತಕ
    🙏🏻🙏🏻🙏🏻🌹😇

  • @MUTHU.inUFC2028
    @MUTHU.inUFC2028 5 หลายเดือนก่อน

    Swami vivekananda life story same ide , copy madalagode 😂
    Yoganandaru Swami vivekanandara hage famous aglike ista itteno 😂

  • @seenasedyappu6107
    @seenasedyappu6107 ปีที่แล้ว +3

    Your voice not good

  • @NijagunaA-fb5xu
    @NijagunaA-fb5xu ปีที่แล้ว

    Your voice mentaly disturb bad