Farmer Denied Entry into GT Mall: ನಿನ್ನೆ ಅವಮಾನ.. ಇಂದು ಕ್ಷಮೆ ಕೋರಿ ರೈತನಿಗೆ ಸನ್ಮಾನ..! Suvarna News hour

แชร์
ฝัง
  • เผยแพร่เมื่อ 11 ต.ค. 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar
    Suvarna News Live: www.youtube.co...
    #suvarnanewshour #AjitHanamakkanavar #newshour #rahulgandhi #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/c...
    TH-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

ความคิดเห็น • 403

  • @vishvanathtenihalli6673
    @vishvanathtenihalli6673 2 หลายเดือนก่อน +416

    ನೀವು ಒಬ್ಬರೇ ನೋಡಿ ಅದು ದೋತ್ರ ಅಂತಾ ಹೇಳಿದ್ದು. Correct ಅಜಿತ್ sir

    • @LathaLalbag
      @LathaLalbag 2 หลายเดือนก่อน +17

      nanu chik chaddi , crop top like bikini hakond gt mall ge hogidde, avaga celebrity tara welcome sigtu, aste all free cupons, gift votures.

    • @vishvanathtenihalli6673
      @vishvanathtenihalli6673 2 หลายเดือนก่อน +2

      ನಿಮ್ದು yaavuru

    • @NisargaK-q7n
      @NisargaK-q7n 2 หลายเดือนก่อน

      Panche agidre madiddu sari ennuva abhipraya anthana

    • @fantasysports3092
      @fantasysports3092 2 หลายเดือนก่อน +1

      ​@@LathaLalbag😂😂

    • @VishuVishwa-jh4
      @VishuVishwa-jh4 2 หลายเดือนก่อน +2

      ​@@LathaLalbag😂😂😂

  • @rhythm3458
    @rhythm3458 2 หลายเดือนก่อน +291

    " ದೋತ್ರ " ಸರಿಯಾದ ಪದ 👍

    • @Fan_Of_Kannadisiam
      @Fan_Of_Kannadisiam 2 หลายเดือนก่อน +9

      ಹೈದ್ರಾಬಾದ್ ಕರ್ನಾಟಕದ ಅಸ್ಮಿತೆ ದೋತ್ರ 🥰❤

    • @SunilDe5
      @SunilDe5 2 หลายเดือนก่อน +3

      ಉತ್ತರ ಕರ್ನಾಟಕ

    • @LathaLalbag
      @LathaLalbag 2 หลายเดือนก่อน +2

      nanu chik chaddi , crop top like bikini hakond gt mall ge hogidde, avaga celebrity tara welcome sigtu, aste all free cupons, gift votures.

    • @sage.rivendell
      @sage.rivendell 2 หลายเดือนก่อน +1

      ​@@LathaLalbag Ooho??

    • @harishak7217
      @harishak7217 2 หลายเดือนก่อน

      Kalyana Karnataka anni​@@Fan_Of_Kannadisiam

  • @madeshamahadevaswamy
    @madeshamahadevaswamy 2 หลายเดือนก่อน +189

    ರೂಪೇಶ್ ರಾಜಣ್ಣ ಪಾಪ ಬೆಳಿಗ್ಗೆ ನೇ ಹೋಗಿ ಅನ್ಯಾಯದ ವಿರುದ್ಧ ಸ್ಪಂದಿಸಿದ್ದಾರೆ 👌👌ಕನ್ನಡ ಹೋರಾಟಗಾರರು 💐💐

  • @jakmh.
    @jakmh. 2 หลายเดือนก่อน +218

    ಅವ್ರು ಆಡಿದ ಕೊನೆಯ ಮಾತು ' ಪಾಪ ಅವರಿಗೆ ಕೆಲ್ಸಾ ದಿ0ದ ತೆಗಿಬ್ಯಾಡ್ರಿ ' is a touch the heart. What a inocent pure heart.

    • @iamyourfather1604
      @iamyourfather1604 2 หลายเดือนก่อน +1

      ❤❤❤

    • @shardhasridharbangera5395
      @shardhasridharbangera5395 2 หลายเดือนก่อน

      Namma janaru.udupu dharisuva.paddatige maryade kodalu modalu kaliyali. Pant n shart English jamanada paddati. Edannu modalu tiliyali

  • @manjunathsavanur1932
    @manjunathsavanur1932 2 หลายเดือนก่อน +101

    ಸೂಪರ್ ಅಜಿತ್ 👌ನಾನು ರೈತನೆ ನಿಮ್ಮೂರು ಹತ್ತಿರಾ ಕುಂಕುರ

    • @bhimarayronihal6412
      @bhimarayronihal6412 2 หลายเดือนก่อน

      Ajit sir yava ooru

    • @devarajvadavi8541
      @devarajvadavi8541 2 หลายเดือนก่อน +1

      ​@@bhimarayronihal6412Chabbi village, Hubli Taluk..

  • @BasanaikSavalagi-zg2tv
    @BasanaikSavalagi-zg2tv 2 หลายเดือนก่อน +78

    ಅಜಿತ್ ಸರ್ ನೀವು ಜೋರಾಗಿ ಮಾತಾಡಿದ್ರೆ ಅದರ ಕಿಕ್ಕೇ ಬೇರೆ😂😂.. ನಾವೂ ರೈತರೇ ಸೂಪರ್ ಸರ್

  • @yankobaysbijjur2398
    @yankobaysbijjur2398 2 หลายเดือนก่อน +14

    ರೈತ ದೇಶದ ಬೆನ್ನೆಲುಬು ಅನ್ನದಾತನಿಗೆ ಜಯವಾಗಲಿ 🙏🌎♥️

  • @chetak9209
    @chetak9209 2 หลายเดือนก่อน +41

    ಇ ಜಗತ್ತಿನಲ್ಲಿ.... ಬರಿ ಅಂದ ಚಂದದ ಬಟ್ಟೆಗಳಿ ಮಾತ್ರ ಬೆಲೇನಾ😢😢😢
    ವ್ಯಕ್ತಿಗೇ ವ್ಯಕ್ತಿತ್ವಕೇ ಮನುಷ್ಯತ್ವ ಕೇ ಬೇಲೇನೆ ಇಲ್ಲವ್ವಾ😢😢😢😢😢😢😢

  • @Ypotharaju
    @Ypotharaju 2 หลายเดือนก่อน +41

    ಜೈ ಕನ್ನಡ ಸಂಘ ✊✊✊✊✊

  • @ajaypb456
    @ajaypb456 2 หลายเดือนก่อน +31

    ಇದು ದೋತ್ರ ದ shakti❤ jay shree ram🙏

  • @Pakka_rcb_fan
    @Pakka_rcb_fan 2 หลายเดือนก่อน +8

    ಹಿಂದಿ ಅವರಿಗೆ ನಮ್ಮ ಕರ್ನಾಟಕದಲ್ಲಿ ಕೆಲಸ ಕೊಡಬಾರದು ಅವರೇ ಈ ತರಹ ಕೆಲಸ ಮಾಡೋದು ದಯವಿಟ್ಟು ಅವರನ್ನು ಇಲ್ಲಿಂದ ಓಡಿಸಿ 🙏🙏

  • @chetak9209
    @chetak9209 2 หลายเดือนก่อน +31

    ನಮ್ಮ ಹಾವೇರಿ ಯವರು.....

    • @veereshma3325
      @veereshma3325 2 หลายเดือนก่อน +3

      ನಮ್ಮ ಕನ್ನಡಿನ ನಾಡಿನವರು😂😂

  • @PAVANAKUMAR786
    @PAVANAKUMAR786 2 หลายเดือนก่อน +14

    ನಮ್ಮ ಕನ್ನಡದವರು ಎಷ್ಟು ಹೃದಯವಂತರು ಅಂದ್ರೆ ಬೇರೆ ರಾಜ್ಯದ ಜನ ಏನೆ ತಪ್ಪು ಮಾಡಿದರು ಅವರನ್ನ ಕ್ಷಮಿಸುವಂತಹ ಗುಣ ನಮ್ಮ ಕನ್ನಡದರಿಗೆ ಇರೋದು,

  • @ShivappaMithare
    @ShivappaMithare 2 หลายเดือนก่อน +12

    ❤❤ ಅಜಿತ್ ಸರ್. ಅಜ್ಜಾ ಸೆಕ್ಯೂರಟಿ ಅವರನ್ನು ಕೆಲಸದಿಂದ ತಗೆಯ ಬೇಡಾ ಅಂತ ಹೇಳಿದ್ದು ದೊಡ್ಡ ಗುಣ ❤❤

    • @s.dilipkumar2112
      @s.dilipkumar2112 2 หลายเดือนก่อน

      It is not a security mistake. His tury. Rules imposed by mall management

  • @sunil40123
    @sunil40123 2 หลายเดือนก่อน +16

    ತಂದೆ ಮಗನಿಗೆ big salute

  • @krishnamoorthy1741
    @krishnamoorthy1741 2 หลายเดือนก่อน +27

    ❤ಅನ್ನಧಾತ ರೈತ ದೇವರಿಗೆ ಜಯವಾಗಲಿ. 🙏🙏🙏🦜

  • @manjugowda5680
    @manjugowda5680 2 หลายเดือนก่อน +18

    ಅವೆಲ್ಲ ಮಾಲ್ ಗಳು ನಮ್ಮ ಬೆಂಗಳೂರು ಲಿ ಬೇಕಾ ಸರ್ 😭😭😭

  • @giridharak7336
    @giridharak7336 2 หลายเดือนก่อน +8

    ರೈತ ಸಿಟಿಗೆ ಆಹಾರ ಕಲಿಸೋದು ನಿಲ್ಲಿಸ್ಲಿ.
    ಆಗ ಗೊತ್ತಾಗುತ್ತೆ ರೈತನ ಬೆಲೆ

  • @ajaypb456
    @ajaypb456 2 หลายเดือนก่อน +19

    ನಾವು ರೈತರೇ❤❤

  • @India1947o
    @India1947o 2 หลายเดือนก่อน +49

    Kannadigas are treated like this in Karnataka which is not acceptable

    • @Vinay43467
      @Vinay43467 2 หลายเดือนก่อน +2

      Astu abhimana idre kannada news channel alli first kanada dalli cmt haku😂and alli kannadiga antha alla dress inda avmana madiddu

    • @mgbr2526
      @mgbr2526 2 หลายเดือนก่อน

      It was not the question of Kannadiga. The GT Mall people did not allow him because he wore a Dhotra, a traditional attire worn by most people in North Karnataka region.
      But the Mall should not discriminate between the type of dress people wear. Wearing any kind of dress is their choice.
      The GT MALL Owner should be punished for bringing Dress Code Rules in his Mall.

  • @dakshayinis.g1901
    @dakshayinis.g1901 2 หลายเดือนก่อน +28

    ನೀವು ಕೂಡ ಅವರನ್ನು ಏಕವಚನದಲ್ಲಿ, ಮಾತನಡ್ತಾ, ಇದ್ದೀರ, ಹಿರಿಯರರಾದ ಕಾರಣ ಬಹುವಚನದಲ್ಲಿ, ಮಾತನಾಡಿ!!!!

  • @gash5017
    @gash5017 2 หลายเดือนก่อน +5

    ಜೈ ರೂಪೇಶ್ ರಾಜಣ್ಣ 🎉🎉🎉🎉 ಮತ್ತು ಕನ್ನಡ ಬಾಂದವರಿಗೆ

  • @spc7216
    @spc7216 2 หลายเดือนก่อน +8

    ಮಾಲ್ ಓನರ್ ನಿಗೆ ಅರೆಸ್ಟ್ ಮಾಡಿ
    ಪಾಪ ಸೆಕ್ಯೂರಿಟಿ ಗೆ ಏನು ಮಾಡಬೇಡಿ

  • @manjunatha.hmanju4535
    @manjunatha.hmanju4535 2 หลายเดือนก่อน +3

    ಮೊದಲು ಅವಮಾನ ಆಮೇಲೆ ಸನ್ಮಾನ 🌾🌾ರೈತ👌👌

  • @maheshi654
    @maheshi654 2 หลายเดือนก่อน +33

    IT Culture has destroyed Bangalore

    • @hoysalakarnataka
      @hoysalakarnataka 2 หลายเดือนก่อน

      There is nothing called IT culture, don't give nonsense names. It's people, they think themself as prestigious, and ignorance of others caused this.

  • @RamArya-x8h
    @RamArya-x8h 2 หลายเดือนก่อน +1

    ಸೂಪರ್ ಸಂದರ್ಶನ ಮಾಡಿರಿ ಸರ್ ...thae is king farmers

  • @htlagali3365
    @htlagali3365 2 หลายเดือนก่อน +23

    ಧೋತ್ರ ಒಲ್ಲಿ ಸರಿಯಾದ ಉತ್ತರ ಕರ್ನಾಟಕದ ಉಡುಪು.❤

  • @ashokvanrashi
    @ashokvanrashi 2 หลายเดือนก่อน +25

    Stop hotels and coffee bars inside this mall then let owner know importance of farmers of India..🤨

  • @sidduhiremath5244
    @sidduhiremath5244 2 หลายเดือนก่อน +15

    Farmers forever 🙏

  • @umeshhalli9642
    @umeshhalli9642 2 หลายเดือนก่อน +16

    Sir ನಾನು ನಿಮ್ಮ ದೊಡ್ಡ ಅಭಿಮಾನಿ ಅನುಯಾಯಿ ನಿಮ್ಮ ಸರಳತೆ ಸಜ್ಜನತೆಗೆ ನನ್ನ ನಮಸ್ಕಾರ
    ನಮ್ಮ ಬಳ್ಳಾರಿ 🎉

  • @CallmeGrizzly
    @CallmeGrizzly 2 หลายเดือนก่อน +4

    ರೈತ & ಯೋಧ ..❤🫡

  • @channappanayaka6505
    @channappanayaka6505 2 หลายเดือนก่อน +6

    ಅಣ್ಣ ಈ ನಿಮ್ಮ ರೈತರ ಕಾಳಜಿಯ ಮಾತುಗಳಿಂದ ರೈತನಿಗೆ ಇನ್ನಸ್ಟು ಹುಮ್ಮಸ್ಸು ಛಲ ಬಂದಿದೆ

  • @ShivalingacharyShivalingachary
    @ShivalingacharyShivalingachary 2 หลายเดือนก่อน +6

    ದೇಶದ ಬೆನ್ನೆಲುಬು ಅನ್ನದಾತನಿಗೆ ಜಯವಾಗಲಿ 🙏🙏🙏

  • @santoshsambaji1008
    @santoshsambaji1008 2 หลายเดือนก่อน +12

    ಅಜೀತ ಸರ್ 👌👌👌👌👌

  • @pruthvibisanal8835
    @pruthvibisanal8835 2 หลายเดือนก่อน +8

    It's not security mistake it's big mistake of onwer of gt mall . Sucurity just obeys the onwer order

  • @VIJAY0631
    @VIJAY0631 2 หลายเดือนก่อน +2

    SALUTE TO FARMER AND THE SON WHO PROVED WHAT IS NEED FOR THE NATION.❤ THANK YOU ALL FOR SUORTING

  • @PRMOMENTS-rf2nd
    @PRMOMENTS-rf2nd 2 หลายเดือนก่อน +3

    ವಿಷಯವನ್ನು ವಿವರಿಸುವಾಗ ಕೊಟ್ಟ comments ಚೆನ್ನಾಗಿತ್ತು. ಸೂಪರ್ ಸಂದೇಶ ನೀಡಿದ್ದೀರಿ....ಪಿ.ಆರ್.ರವಿಶಂಕರ್ ಮುಂಬೈ

  • @panchayyagachinamath9788
    @panchayyagachinamath9788 2 หลายเดือนก่อน +4

    ಪಂಚೆ ಬೇರೆ ದೊತ್ರ ಬೇರೆ ಧೋತ್ರ ಮೇಲೆ ಕಟ್ಟದ್ರೆ ಏನು ಕಾಣಿಸಲ್ಲ

  • @indianarmy...7753
    @indianarmy...7753 2 หลายเดือนก่อน +13

    ಕನ್ನಡಿಗರಿಗೆ ಮತ್ತು ರೈತರಿಗೆ ಜೈ ಕನ್ನಡ ಪರ ಹೋರಾಟ ಗಾರರಿಗೆ ಮತ್ತು ರೈತ ಹೋರಾಟಗಾರರಿಗೆ ನನ್ನದೊಂದು ಸಲಾಂ

  • @MruthyunjayayaRudraya
    @MruthyunjayayaRudraya 2 หลายเดือนก่อน +4

    04:58 that is how this pure soul value you. Respect!!! Dignity of an individual should not be measured based on attire, it will be so cheap of yourself.

  • @Frc278
    @Frc278 2 หลายเดือนก่อน +2

    I loved the simplicity of the man asking not to dismiss the security.

  • @ManteshHachhe
    @ManteshHachhe 2 หลายเดือนก่อน

    Rupesh sir ನಿಮಗೆ ಧನ್ಯವಾದ

  • @sathishh1181
    @sathishh1181 2 หลายเดือนก่อน +1

    Nice 👍 Ajith Sir.. impressed by your words @suvarna news

  • @ashikgowda6895
    @ashikgowda6895 2 หลายเดือนก่อน +4

    Soldier and a farmer should get atmost respect

  • @yashodamoily5180
    @yashodamoily5180 2 หลายเดือนก่อน +3

    ಕನ್ನಡ ಹೋರಾಟಗಾರ ರಿಗೆ ಜೈ

  • @gayathri4744
    @gayathri4744 2 หลายเดือนก่อน +16

    Supper sir nimma mathu

  • @devikarani9244
    @devikarani9244 2 หลายเดือนก่อน +8

    Protect Indian culture and traditions

  • @sunild2504
    @sunild2504 2 หลายเดือนก่อน +11

    Very very good nana kannada janake ❤️

  • @beereshmedleri6593
    @beereshmedleri6593 2 หลายเดือนก่อน +3

    ನಮ್ಮ ರಾಣೆಬೆನ್ನೂರು ರೈತ 👌🏻👌🏻

  • @rameshmushennavar4947
    @rameshmushennavar4947 2 หลายเดือนก่อน +6

    Ajith sir kooda obba hubballi Dharwad davaru avrige ರೈತರ ಬಗ್ಗೆ ಗೊತ್ತು

  • @bhargavr138
    @bhargavr138 2 หลายเดือนก่อน +2

    Former 🙏🙏🙏 Always Great Real Hero

  • @MadhuShivakumarkumar
    @MadhuShivakumarkumar 2 หลายเดือนก่อน +15

    Aggiddidre CM siddana panche akthare agantha olgade bidolva..

    • @arjunsarthi8966
      @arjunsarthi8966 2 หลายเดือนก่อน

      Idu Idu actually chennagirodu andre

  • @sidduborakanavar6147
    @sidduborakanavar6147 2 หลายเดือนก่อน +2

    ಅನ್ನದಾತ 💐🙏

  • @ChiruAPJ
    @ChiruAPJ 2 หลายเดือนก่อน +6

    ಜೈ ಅನ್ನದಾತ_❤😊

  • @sivakesava7427
    @sivakesava7427 2 หลายเดือนก่อน

    రైతన్నలు కష్టపడి పండిస్థేనే మన అందరి ఆకలి తీరుతుంది రైతన్నలు సుఖః శాంతులతో వర్ధిల్లాలి. ఓం శ్రీ పంచతత్వ దేవాయ నమః.

  • @MaheshGuggari-yu6rq
    @MaheshGuggari-yu6rq 2 หลายเดือนก่อน +1

    ❤❤❤❤ Hands up Farmers

  • @shivarajtnshivaraj7551
    @shivarajtnshivaraj7551 2 หลายเดือนก่อน +1

    ಜೈ ಕರ್ನಾಟಕ..

  • @Jayantanaik-f2k
    @Jayantanaik-f2k 2 หลายเดือนก่อน

    ಸೂಪರ್ ಸರ್ ನಿಮ್ಮ ಹೆಲ್ಪ್ ನಮ್ಮ bhatkal kade ಇರ್ಬೇಕು ಅಣ್ಣ ಒಳ್ಳೆ speech ಅಣ್ಣ .nijvad phna ನಿಮಗೆ ನಾನೆ .hiro ಗಳಿಗೆ ಅಲ್ಲಾ ಅಣ್ಣ .ಒಳ್ಳೆ ಮನ್ಸು ನಿಮ್ಮದು ❤

  • @DrvarajGowda26
    @DrvarajGowda26 2 หลายเดือนก่อน +7

    ಸಿದ್ದರಾಮಯ್ಯ ನವರು ಸಹ ಪಂಚೆ ಉಟ್ಟು ವಿಧಾನಸೌಧಕ್ಕೆ ಬರುತ್ತಾರೆ ಅವರನ್ನು ಸಹ ವಿಧಾನಸೌಧಕ್ಕೆ ಬಿಡಬಾರದು 😂😂😂

  • @manushreecmanugowda7061
    @manushreecmanugowda7061 2 หลายเดือนก่อน +1

    ಸೂಪರ್ ಅಜಿತ್ ಶರ್

  • @viralshorts4483
    @viralshorts4483 2 หลายเดือนก่อน +11

    Educated son ✅🔥

  • @shivucsc
    @shivucsc 2 หลายเดือนก่อน +4

    Super ಅಜ್ಜ ಅಜ್ಜಿ

  • @LakhanMane-z4t
    @LakhanMane-z4t 2 หลายเดือนก่อน +7

    Raitar gattu jagakke gottu ❤❤❤❤❤❤❤❤❤❤❤❤

  • @preethamb.r349
    @preethamb.r349 2 หลายเดือนก่อน +1

    I Love u Sir thank you so much you're best 💞💞💞💞💞

  • @IrannaHiremath-kg6yb
    @IrannaHiremath-kg6yb 2 หลายเดือนก่อน +3

    Only formers❤

  • @adarshkotharkar97
    @adarshkotharkar97 2 หลายเดือนก่อน

    Superb sir , Asianet suvarna news

  • @mallikarjunirapani2495
    @mallikarjunirapani2495 2 หลายเดือนก่อน +4

    Thank you ajit brother...

  • @veereshma3325
    @veereshma3325 2 หลายเดือนก่อน +3

    ಜಿಟಿ ಮಾಲ್ ಅಲ್ಲ ಅದು ಪಂಜೆ ಮಾಲ್😂😂

  • @totappakiradalli-k7c
    @totappakiradalli-k7c 2 หลายเดือนก่อน +5

    ಪವರ್ of ರೈತ 💫

  • @sandeshbhat6845
    @sandeshbhat6845 2 หลายเดือนก่อน +1

    ಅಜಿತಣ್ಣ ತಾವು ಹೇಳಿದ್ದೆಲ್ಲಾ ಕ್ಕೂ🙏 ಆದರೆ "ಇದಕ್ಕಿಂತ ಕೊಳಕು ಬಟ್ಟೆ " ಅದೇನದು😡

  • @akashbirajdar4996
    @akashbirajdar4996 2 หลายเดือนก่อน

    Farmer ge respect kodbegu nav yalla farmers Kalige Samana ❤❤❤❤ jai farmers❤❤

  • @basavarajayankannanavar7618
    @basavarajayankannanavar7618 2 หลายเดือนก่อน

    Haveri jana ಲಪಾಟಿ ಅಂತೀವಿ.... ಹಾವೇರಿ ಹುಲಿ...... ❤️💛

  • @keerthipreamkumar9231
    @keerthipreamkumar9231 2 หลายเดือนก่อน

    ಅವಮಾನಿಸಿದವರ ಉದ್ಯೋಗದ ಬಗ್ಗೆ ಚಿಂತಿಸುತ್ತಿರುವ ಮುಗ್ದ ಮನಸು❤

  • @KushaSharanar-dh1hf
    @KushaSharanar-dh1hf 2 หลายเดือนก่อน +1

    ಸರ್ ಹುಡುಗೀರು ಚಡಿ ಅಕ್ಕೊoತಾರೆ ಮಾಲ್ ನಲಿ ಬಿಡತಾರೆ

  • @sureshkinnal2541
    @sureshkinnal2541 2 หลายเดือนก่อน

    Today Your Presentation is super sir and Concerns about Farmers.....
    This is the real news all are expecting from media..... Excellent
    Jai Javan Jai Kisan

  • @deepakacharya777
    @deepakacharya777 2 หลายเดือนก่อน +13

    Hudgeeru chhaddi hakondu bandre bidthare B-maklu.

    • @devilfordevil
      @devilfordevil 2 หลายเดือนก่อน +2

      Choolists people 😢

  • @vasukadiwal1829
    @vasukadiwal1829 2 หลายเดือนก่อน +3

    IS IT A BRITISH RAJ. EVERYONE SHOULD RESPECT AND LOVE OLD VILLAGE PEOPLE. I AM SO GLAD TO SEE THE OLD COUPLE IN THE CITY LIKE B'LORE.

  • @gaviciddappachincher4339
    @gaviciddappachincher4339 2 หลายเดือนก่อน

    ರೈತರಿಗೆ ಇಂತಹ ಅನೇಕ ಬಾರಿ ರೈತರಿಗೆ ತುಂಬಾ ಅನ್ಯಾಯ ಆಗಿದೆ

  • @vijaykumarb8862
    @vijaykumarb8862 2 หลายเดือนก่อน

    ಸೂಪರ್ ರೈತ ಸಂಘ ಗೆ ಜೈ🌹🌹🌹🌹🌹🌹🌹🌹

  • @jagadeeshshetty5476
    @jagadeeshshetty5476 2 หลายเดือนก่อน +1

    BBMP ಟ್ಯಾಕ್ಸ ಕಟ್ಟೆ GT ಮಹಾಲ್ ಇಲ್ಲಾಂದ್ರೆ CLOSE ಆಗುತ್ತೆ 😂😂😂

  • @GirishGirish-f4j
    @GirishGirish-f4j 2 หลายเดือนก่อน +1

    ❤️ ಅಜಿತ್ ಸರ್ ಸೂಪರ್

  • @mj9765
    @mj9765 2 หลายเดือนก่อน +2

    In the 90s a 'posh' store called Weekender opened in Jayanagara-Bengaluru.
    I was a 18 year old, my lower middle-class family- father in simple pant-shirt and my mother in a saree were treated so badly because we dared enter the store.

  • @hipoojar4615
    @hipoojar4615 2 หลายเดือนก่อน +1

    Ajithanna❤🎉🎉 super.

  • @NageshHk-ed6ow
    @NageshHk-ed6ow 2 หลายเดือนก่อน

    V. Good. Sir

  • @wassup4597
    @wassup4597 2 หลายเดือนก่อน +1

    What a disgrace to that security guard and the movie hall owner! Wtf!

  • @YashavanthYashavanth-u3w
    @YashavanthYashavanth-u3w 2 หลายเดือนก่อน

    🌾💚💚💚💚🌾🌾 ಜೈ ಅನ್ನದಾತ 💚💚🌾

  • @AnuradhaShivale-fx1qr
    @AnuradhaShivale-fx1qr 2 หลายเดือนก่อน +4

    Super Ajith sir ❤❤❤❤❤ nem matthu

  • @malateshbs4062
    @malateshbs4062 2 หลายเดือนก่อน

    ನಮ್ಮ ಹಾವೇರಿಯವರು

  • @kirans1304
    @kirans1304 2 หลายเดือนก่อน +2

    Best speech of ajith

  • @saathwikhr7422
    @saathwikhr7422 2 หลายเดือนก่อน +9

    Elru GT mall ge one star ratings kodro google alli

  • @shobakambar2178
    @shobakambar2178 2 หลายเดือนก่อน

    ಸರ್ ಈಗ ಸಂತೋಷ್ ಆಯ್ತು ಚಪ್ಪಾಳೆ,ಸನ್ಮಾನದ ನಂತರ

  • @dlmastbanjar631
    @dlmastbanjar631 2 หลายเดือนก่อน +1

    Supar Mattu Ajit Anna Avre Nanu Nimma kattar Abimani nimm News Bahal keltini Nanu Yadgiri Matadaduu

  • @JoNeil-u2h
    @JoNeil-u2h 2 หลายเดือนก่อน +2

    Sir innu tumba ugiri gt mall avrgey , respect farmers

  • @mrme8598
    @mrme8598 2 หลายเดือนก่อน

    Ajith sir nimma maathu ultimate

  • @rohitgoudar6131
    @rohitgoudar6131 2 หลายเดือนก่อน

    It is our tradition and our inspiration farmers dress, is also a king dress 🔥

  • @ushakiran3340
    @ushakiran3340 2 หลายเดือนก่อน

    100%sir

  • @Mahi16904
    @Mahi16904 2 หลายเดือนก่อน +4

    ರೈತ ಮನಸ್ಸು ಮಾಡಿದರೆ ಆ mall ne ಕೊಂಡು ತೊಗೊಬೊದು 😅😅

    • @ProudHindugirl610
      @ProudHindugirl610 2 หลายเดือนก่อน +1

      Why are You laughing for that

    • @Mahi16904
      @Mahi16904 2 หลายเดือนก่อน +1

      @@ProudHindugirl610 ninu Karnataka dalli hutti English alli yake matadta idiya 🤨

    • @raisingstarstudio4802
      @raisingstarstudio4802 2 หลายเดือนก่อน +1

      ​@@Mahi16904 than y r u writing in English script

  • @KumarKumar-vr5jc
    @KumarKumar-vr5jc 2 หลายเดือนก่อน

    🎉super❤❤❤

  • @sharan........356
    @sharan........356 2 หลายเดือนก่อน +1

    Super Ajit sir 🙏

  • @shreekhanapur6953
    @shreekhanapur6953 2 หลายเดือนก่อน

    🙏🙏 super sir