Sakathagi haadidiya sunil Yestu sala kelidaru matte matte kelbeku kelthane irbeku anno song Nijakku composer aj sir really ur magician sir 🙏🙏🙏🙏🔥🔥🔥🔥🔥🔥🔥❤️❤️❤️❤️❤️
ಜಯ ರತ್ನಾಕರ ಜಯ ರತ್ನಾಕರ ಜಯ ರತ್ನಾಕರ ಜಯಹೋ… ಜಯ ರತ್ನಾಕರ ಜಯ ರತ್ನಾಕರ ಜಯ ರತ್ನಾಕರ ಜಯಹೋ.. ಮಣ್ಣಿನ ಮಗನು ಇವನು … ಕೊಡುಗೈದಾನಿ ಚಿನ್ನದ ಮಗನು ಇವನು … ಅದ್ಭುತ ಜ್ಞಾನಿ ರೇ ರೇ ರೇ ರೇ ಯೇ , ರೇ ರೇ ರೇ ರೇ ಯೇ ಚಂದ್ರ ಚೊಡಮಣಿ ವಜ್ರ ನಾಗಮಣಿ ಮುತ್ತುರತ್ನಗಳಾ ಗಣಿ ಜನರ ಮನಸಿನ ಪ್ರತಿಧ್ವನಿ ಕನ್ನಡ ಕುಲದ ಕಣ್ಮಣಿ ದೈವ ಗೆದ್ದ ಮುನಿ ಜೀವ ಕಾಯೊದನಿ ಮಣ್ಣೆ ನಿನಗೆ ಚಿರರುಣಿ ಯಮನ ತಡೆಯ ರಾಜನಿ ದರೆಗೇ ಒಲಿವ ಸೌಭಾಗ್ಯಣಿ ಕೋಟಿಗೊಂದು ಮನೆತನವು ದಾನವೇ ಇವರಿಗೆ ಸಿರಿತನವೊ ನ್ಯಾಯ ನೀತಿಗೆ ಕನ್ನಡಿಯೊ ಸತ್ಯ ಧರ್ಮಕೆ ಮುನ್ನುಡಿಯೊ ಜಯ ರತ್ನಾಕರ ಜಯ ರತ್ನಾಕರ ಜಯ ರತ್ನಾಕರ ಜಯಹೋ ಜಯ ರತ್ನಾಕರ ಜಯ ರತ್ನಾಕರ ಜಯ ರತ್ನಾಕರ ಜಯಹೋ ಹಾಡೋ ಭಾಷೆಗೊಂದು ನೀಡೋ ಮಾತಿಗೆಂದು ಶೋಭೆ ತರುವ ಜೀವನ ನಿನ್ನ ಕುಲವು ಎಂದು ನಗುತಿರಲಿ ನಮ್ಮ ಆಯಸ್ಸಲ್ಲಿ ಅರ್ಧ ಭಾಗ ನಿನಗಿರಲಿ ಮನಸ ಜಾತಿಗಿಂದು ನೋವ ಕಳೆಯಲೆಂದು ಧರೆಗೆ ಇಳಿದಿರೊ ಮಾಧವ ನೀನು ಹರಸಿದರೆ ಮಳೆ ಬೆಳೆಯ ಕೊಡುವಳು ಈ ಇಳೆ ಬೇದ ಭಾವನೆ ತಿಳಿಯದಿರೊ ತಾಯಿಯ ಮನಸು ನಿಂದು ದೊರೆ ಪಾಪ ಕರ್ಮವ ಕಳೆದುಬಿಡು ಗಂಗೆಯ ವಂಶವು ನಿಂದು ದೊರೆ ಜಯ ರತ್ನಾಕರ ಜಯ ರತ್ನಾಕರ ಜಯ ರತ್ನಾಕರ ಜಯಹೋ ಜಯ ರತ್ನಾಕರ ಜಯ ರತ್ನಾಕರ ಜಯ ರತ್ನಾಕರ ಜಯಹೋ
ಯಪ್ಪಾ ಪ್ರತಿಯೊಂದು ಪದ ಕೇಳ್ತಾ ಇದ್ರು ರೋಮಾಂಚನ ಆಗುತ್ತೆ. ನಿಜಕ್ಕೂ ಲಿರಿಕ್ಸ್ ತುಂಬಾ ಚೆನ್ನಾಗಿದೆ. ಹಾಳು ಮೂಳು ಹಾಡು ಕೇಳಿ ಕೇಳಿ ಸಾಕಾಗಿದೆ. ಇಂತ ಹಾಡುಗಳು ಜಾಸ್ತಿ ಬರ್ಲಿ. ಸಿಂಗಿಂಗ್ ತುಂಬಾ ಚೆನ್ನಾಗಿದೆ. ಸುನಿಲ್ ವೇರಿ ಗುಡ್♥️
@@ProfDumbledoor ಗೆಳೆಯ ನಾನ್ ಹೇಳಿದ್ದು ಹಾಗಲ್ಲ ನೀವು english ನೇಮ್ el professor ಅಂತ itkondidira ಅಲ್ವಾ ಅದಕ್ಕೆ ನೀವು ನಿಮ್ ಹೆಸರನ್ನೇ itkoli bereyavaradu ಯಾಕ್ itkotira ಅಂದೆ ಅಷ್ಟೆ
ಈ ಹಾಡು ಎಷ್ಟು ಜನರ ಮನಸ್ಸನ್ನು ಗೆದ್ದಿದೆ ಈ ಹಾಡು ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಬರೆದಿರುವ ಹಾಡು ಎಂದು ಸಮಸ್ತ ನಾಡಿನ ಜನರ ಮನಸ್ಸು ಹೇಳುತ್ತದೆ ಅವರಿಗೆ ಒಪ್ಪುವಂಥ ಹಾಡಾಗಿದೆ ಜೈ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ💐💐🙏🙏💐💐
ಒಂದು ದಿನ ಸೆಂಡಲ್ ಹುಡ್ ಬಾಲಿವುಡ್ ಕಿಂತ ಫೇಮಸ್ ಆಗುತ್ತದೆ ಇದು ಗೇರೆಂಟಿ ಜೈ ಹಿಂದ್ ಜೈ ಕರ್ನಾಟಕ 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩 ಬೇರೆ ಭಾಷೆಗಳಿಗೆಂತಲು ಕನ್ನಡ ಚನ್ನಾಗಿದೆ ಹಿಂದಿ ಬಿಡಿ ಅದು ನಮ್ಮ ರಾಷ್ಟ ಭಾಷೆ ಅದಕ್ಕು ನಾವು ಗೌರವ ಕೊಡಬೇಕು
Mostly ನಾನೇ ತುಂಬಾ ಜಾಸ್ತಿ ಕೇಳಿರೋದು...ಅನ್ಸುತ್ತೆ...ಒಂದು ದಿನಕ್ಕೆ 7 .8 ಬಾರಿ ಕೇಳುವೆನು....ಅದ್ಭುತ ವಾದ...ಹಾಡು...ಹಾಗೂ ಗಾಯಕ ಸುನಿಲ್ sir ಕೂಡ...ಅದ್ಭುತ ವಾದ ಗಾಯಕ...🙏🏼🙏🏼🙏🏼
Yesterday I went to Sa ri ga ma pa season 17 Opening Ceremony...I met a kind Hearted person that is simplest Sunil😍...Adakke Janya Ji Aa Devara roopdalli Sunil Bro ge Ashirvada Madiddu🙏
ಈ ಹಾಡು ಹಾಡಿರುವ ಸುನಿಲ್ ಗೆ ದಯವಿಟ್ಟು ಹೆಚ್ಚು ಹೆಚ್ಚು ಅವಕಾಶ ನೀಡಿ... ನಿಜಕ್ಕೂ ಅದ್ಭುತ ಧ್ವನಿ..... Sanjith hegde ಗೆ ಕೊಡುವ ಹಾಗೆ ಇವನನ್ನು ಬೆಳೆಸಿ.
Yes
Howdu bro correct....
@@mohannk3069 yess bro
ಸುನೀಲ್ ಗುಜಗೊಂಡ ನೇಲೋಗಿ .ಕೂಟನೂರ. ಸೊನ್ನ.ಜೇವರ್ಗಿ. ಕಲ್ಬುರ್ಗಿ. ಕರ್ನಾಟಕ......... So..... Wide..😘
Definitely kodtivi bro
ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಒಪ್ಪುವ ಹಾಡು ಇದು♥️♥️🙏🙏
Sure god
Yes
Correct bro
Yes
👏👏👏👏😘
೨೦೨೧ ರಲ್ಲೀ ಕೇಳುತ್ತಾ ಇದೀರಾ...? 🙂❤️
ಆ ಧ್ವನಿ ಅಲ್ಲಿ ಏನೋ ಒಂದು ಶಕ್ತಿ ಇದೆ
ಮನಸ್ಸು ಸ್ವರ್ಗಕ್ಕೆ ಹೋದ ಹಾಗೆ ಅನಿಸುತ್ತೆ ಗುರು
ಈ ಹಾಡು ಕೇಳಿದರೆ...! 💜🧡💙
😍
@@MarcosboyYT hi
🅷🅸
Super bro
Boss ella hadu galalli nimma comment idde iruthe marre
ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿ ಗಳಿಗೆ ಹಾಗೂ ನಮ್ಮ ಪ್ರೀತಿಯ ಅಪ್ಪು ರವರಿಗೆ ಒಪ್ಪುವ song
ಗಾಯಕ ಸುನಿಲ್ ಅದ್ಭುತ ಗಾಯನ.. ಶುಭಾಶಯಗಳು ಒಳ್ಳೆಯದಾಗಲಿ 💐💐💐🎉🎉
Super song sir
"
Sakathagi haadidiya sunil
Yestu sala kelidaru matte matte kelbeku kelthane irbeku anno song
Nijakku composer aj sir really ur magician sir 🙏🙏🙏🙏🔥🔥🔥🔥🔥🔥🔥❤️❤️❤️❤️❤️
ನಮ್ಮ ಕಲಬುರಗಿ ಪ್ರತಿಭೆ
❤
ಎಷ್ಟೋ ವರ್ಷಗಳ ನಂತರ ಈ ಥರ ಹಾಡು ಕೇಳಿ ಖುಷಿಯಾಯ್ತು💞💯
😍
Raju
Yes
Tumba dinadada mele we taraddu song keli kushsi aaytu
ನಿನ್ನ ಕುಲವು ಎಂದು ನಗುತಿರುಲಿ😍
ನಮ್ಮ ಆಯಾಸ್ಸಲ್ ಅರ್ಧ ಭಾಗ ನಿಂದಿರಲಿ 😊
ಸೂಪರ್ ಸಾಂಗ್ ❤️
I love this song
ಸರಿಗಮಪ ಖ್ಯಾತಿಯ ಸುನಿಲ್ ಅವರು ಹಾಡಿರುವ ಅದ್ಭುತ ಗೀತೆ.. 🎤🎧👌👌
👐
ನಿಜವಾಗ್ಲೂ ನಂಬೋದಕ್ಕೆ ಆಗ್ತಿಲ್ಲ this is my fav song and ಇದ್ರಲ್ಲಿ ತಾತನ ಪಾತ್ರ ಮಾಡಿರೋದು ಮುರಿಳಿ ಸರ್ ತುಂಬಾ ಚನ್ನಾಗಿ ಅಭಿನಹಿಸಿದಿರಾ ಸರ್ 🙏🙏
Yes madam evatu nim comment nodi obser madide tatana patravanu tumba channagi madidare
👍👌👌❤️❤️
Fy
Gu
👌👌👌♥️👌👌👌
ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಗಳಿಗೆ ಹೇಳಿ ಮಾಡಿಸಿದ ಗೀತೆ😍😍😍
goodd
Hi
🤑🤑
@@manjunathmaligawad3303 yako
🤌🏻🙏🏻hwdu
ಅಭಿನಯ ಸೂಪರ್ ಸರ್ 👏👏😘👌 ಈ ಹಾಡು ಕೇಳ್ತಾ ಇದ್ರೆ ... ಶ್ರೀ ಶ್ರೀ ಶಿವಕುಮಾರ್ ಸ್ವಾಮೀಜಿ ದೇವರು ನೆನಪು ಹಾಗ್ತಾರೆ 👏👏👏
Yes
💯
Pakka
Correct
ನಾಳೆ ಒಡೆಯಾ ಟ್ರೈಲರ್ ರಿಲೀಸ್
ಜಯ ರತ್ನಾಕರ ಜಯ ರತ್ನಾಕರ
ಜಯ ರತ್ನಾಕರ ಜಯಹೋ…
ಜಯ ರತ್ನಾಕರ ಜಯ ರತ್ನಾಕರ
ಜಯ ರತ್ನಾಕರ ಜಯಹೋ..
ಮಣ್ಣಿನ ಮಗನು ಇವನು … ಕೊಡುಗೈದಾನಿ
ಚಿನ್ನದ ಮಗನು ಇವನು …
ಅದ್ಭುತ ಜ್ಞಾನಿ
ರೇ ರೇ ರೇ ರೇ ಯೇ , ರೇ ರೇ ರೇ ರೇ ಯೇ
ಚಂದ್ರ ಚೊಡಮಣಿ ವಜ್ರ ನಾಗಮಣಿ
ಮುತ್ತುರತ್ನಗಳಾ ಗಣಿ
ಜನರ ಮನಸಿನ ಪ್ರತಿಧ್ವನಿ
ಕನ್ನಡ ಕುಲದ ಕಣ್ಮಣಿ
ದೈವ ಗೆದ್ದ ಮುನಿ
ಜೀವ ಕಾಯೊದನಿ ಮಣ್ಣೆ ನಿನಗೆ ಚಿರರುಣಿ
ಯಮನ ತಡೆಯ ರಾಜನಿ
ದರೆಗೇ ಒಲಿವ ಸೌಭಾಗ್ಯಣಿ
ಕೋಟಿಗೊಂದು ಮನೆತನವು
ದಾನವೇ ಇವರಿಗೆ ಸಿರಿತನವೊ
ನ್ಯಾಯ ನೀತಿಗೆ ಕನ್ನಡಿಯೊ
ಸತ್ಯ ಧರ್ಮಕೆ ಮುನ್ನುಡಿಯೊ
ಜಯ ರತ್ನಾಕರ
ಜಯ ರತ್ನಾಕರ
ಜಯ ರತ್ನಾಕರ
ಜಯಹೋ
ಜಯ ರತ್ನಾಕರ
ಜಯ ರತ್ನಾಕರ
ಜಯ ರತ್ನಾಕರ
ಜಯಹೋ
ಹಾಡೋ ಭಾಷೆಗೊಂದು
ನೀಡೋ ಮಾತಿಗೆಂದು
ಶೋಭೆ ತರುವ ಜೀವನ
ನಿನ್ನ ಕುಲವು ಎಂದು ನಗುತಿರಲಿ
ನಮ್ಮ ಆಯಸ್ಸಲ್ಲಿ ಅರ್ಧ ಭಾಗ ನಿನಗಿರಲಿ
ಮನಸ ಜಾತಿಗಿಂದು
ನೋವ ಕಳೆಯಲೆಂದು
ಧರೆಗೆ ಇಳಿದಿರೊ ಮಾಧವ
ನೀನು ಹರಸಿದರೆ ಮಳೆ
ಬೆಳೆಯ ಕೊಡುವಳು ಈ ಇಳೆ
ಬೇದ ಭಾವನೆ ತಿಳಿಯದಿರೊ
ತಾಯಿಯ ಮನಸು ನಿಂದು ದೊರೆ
ಪಾಪ ಕರ್ಮವ ಕಳೆದುಬಿಡು
ಗಂಗೆಯ ವಂಶವು ನಿಂದು ದೊರೆ
ಜಯ ರತ್ನಾಕರ
ಜಯ ರತ್ನಾಕರ
ಜಯ ರತ್ನಾಕರ
ಜಯಹೋ
ಜಯ ರತ್ನಾಕರ
ಜಯ ರತ್ನಾಕರ
ಜಯ ರತ್ನಾಕರ
ಜಯಹೋ
Nice sir....🙏
ಈ ಹಾಡು ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮಿಗಳಿಗೆ ಹೇಳಿ ಮಾಡಿಸಿದಂತಹ ಹಾಡು ತುಂಬಾ ಅದ್ಭುತವಾಗಿದೆ
Super bro
Super
Nija
Best song
Nija bro
ಮನಸಿಗೆ ಮುದ ನೀಡುವ ಹಾಡು.
"ಭರಾಟೆ" ಚಿತ್ರ ತ೦ಡಕ್ಕೆ ಶುಭವಾಗಲಿ.... ಜಯವಾಗಲಿ....
ನಾಳೆ ಒಡೆಯಾ ಟ್ರೈಲರ್ ರಿಲೀಸ್ ಬಿಡಿಗಡೆ ಪ್ರೋತ್ಸಾಹಿಸಿ
Rakesh
@@realrebel8851 b
Thejeshwini
Manya
ಭರಾಟೆ ಮೂವಿಯಲ್ಲಿ ನನಗೆ ಅತ್ಯಂತ ತುಂಬಾ ಇಷ್ಟವಾದ ಹಾಡು... 😘😘
ಯಾರಿಗೆಲ್ಲ ಈ ಹಾಡು ತುಂಬಾ ಇಷ್ಟ ಲೈಕ್ ಮಾಡಿ..😊
Super chindi
Super song
Same to u bro
Nkp
Bkp
ಯಪ್ಪಾ ಪ್ರತಿಯೊಂದು ಪದ ಕೇಳ್ತಾ ಇದ್ರು ರೋಮಾಂಚನ ಆಗುತ್ತೆ. ನಿಜಕ್ಕೂ ಲಿರಿಕ್ಸ್ ತುಂಬಾ ಚೆನ್ನಾಗಿದೆ. ಹಾಳು ಮೂಳು ಹಾಡು ಕೇಳಿ ಕೇಳಿ ಸಾಕಾಗಿದೆ. ಇಂತ ಹಾಡುಗಳು ಜಾಸ್ತಿ ಬರ್ಲಿ. ಸಿಂಗಿಂಗ್ ತುಂಬಾ ಚೆನ್ನಾಗಿದೆ. ಸುನಿಲ್ ವೇರಿ ಗುಡ್♥️
Ckclghx go goi999
C hJK lo
Bkp
No
Bn
ಏನ್ ಗುರು ಸಾಂಗ್ 😍
Heart touching
One of the best song in Kannada industry
Yes 100% Nija
ಈ ಸಾಂಗ್ ನೋಡಿದ್ ಮೇಲೆ *ಭರಾಟೆ* ನೋಡ್ಬೆಕು ಅನ್ಸ್ತು.
ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಿ
*ಸಿರಿಗನ್ನಡಂ ಗೆಲ್ಗೆ*
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಗೆಲ್ಗೆ ಜೈ ಕರ್ನಾಟಕ 🔥
Adhu sari bro adre film matra worst
S
@@appi3194 houda
ಸಾಂಗ್ ಸೂಪರ್
ತಾಯಿಗೆ ಎಷ್ಟು ಮಹತ್ವ ಇದೆಯೇ ಈ ಹಾಡಿಗೆ ಅಷ್ಟೇ ಮಹತ್ವ ಇದೆ ಒಂದು ದಿನಕ್ಕೆ ನೂರಾರು ಭಾರಿ ಕೇಳುವ ಹಾಡು ಇದು
Mp
@@ka_20achu_yt54 mm
ನೂರು ಸಾರಿ ಕೇಳಿದರೂ ಬೇಜಾರ್ ಆಗದೇ ಇರುವ ಏಕೈಕ ಹಾಡು ಅಂದರೆ ತಪ್ಪಾಗಲಾರದು 👌🏻👌🏻🙏🏻🙏🏻
Ckl
ಇಂಥ ಮುತ್ತಿನ೦ತ ಹಾಡು ಎಷ್ಟೋ ಜನರ ಮನಸ್ಸಿಗೆ ನೆಮ್ಮದಿ ನೀಡಿದೆ! ಇಂಥ ಹಾಡು ಬರೆದವರು ಹಾಡಿದವರು ಅಭಿನಯಿಸಿದವರು ನರೂರ್ಕಾಲ ಬಾಳಲಿ! 🥰
Super
Yes bro
Ram
Kiran
Bnk
Sunil voice.... ಕರ್ನಾಟಕ ಕ್ಕೆ ಮತ್ತೊಬ್ಬ ಸೋನು nigam 💕🔥
Sunil adidana adu ha
Pakkka guru.... What a voice... Hats off u sunill
ತುಂಬಾ ವರ್ಷ ಆದ್ಮೇಲೆ ಒಂದೂ ಒಳ್ಳೆ song ಕೇಳಿದ್ದೆ❤❤...
Thanks ಭರಾಟೆ💥💥
Abhi Abhi gwo3💖💖💖🤗🤔
@@surisuri2254 😄😄
Sudeep
Sudep.m
@@surisuri2254 sudeep
ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಇಂಥಾ ಹಾಡುಗಳನ್ನು ಕೇಳುವುದರಿಂದ
One of the Best Song Forever!!!
ಸುನೀಲ್ ಸುಪರ್ ಆಗಿ ಹಾಡಿ ಪಾ
This song is fully aplly shree shivakumarasvamiji
ಚಿನ್ನದಂತ ಪಧ ಪೋಣಿಸಿರುವ ಸಾಹಿತಿಗೆ ಧನ್ಯವಾದಗಳು
Mlo
Chethan kumar lyrics
ಈ ಸಿನಿಮಾದಲ್ಲಿ ಜಯರತ್ನಾಕರ ಪಾತ್ರ ತುಂಬ ಇಷ್ಟ ಆಯಿತು.... ಈ ಹಾಡು ನನಗೆ ತುಂಬಾ ಇಷ್ಟವಾಯಿತು....👌👌👌
ವಾಲ್ಮೀಕಿ ವಂಶಕ್ಕೆ ಒಪ್ಪುವಂತ ಸಾಂಗ್.... 💯🙏..
ಜಯರಾತ್ನಾಕರ ಜಯರಾತ್ನಾಕರ ಜಯರಾತ್ನಾಕರ ಜಯರಾತ್ನಾಕರ..... 🙏🙏🙏
ಭರಾಟೆ ಸಿನಿಮಾ ನಿಮ್ಮ ಮನಸ್ಸು ಗೆದ್ದಿದೆ ಅನ್ನೋದಾದ್ರೆ ಒಂದು ಲೈಕ್ ಬರ್ಲಿ ಅದ್ಬುತ ಸಾಹಿತ್ಯ ಆಗು ಗಾಯಕ ಮತ್ತೆ ಮ್ಯೂಸಿಕ್..💛❤️🙏
ಮೂವಿ ಅಂತೂ ತುಂಬಾ ಇಷ್ಟ ಆಯ್ತು ಈ ಹಾಡು ಕೇಳುತ್ತಿದ್ರೆ ಅಂಗೆ ನಿದ್ದೆ ಬರುತ್ತೆ ಅದ್ಭುತವಾದ ಸಾಹಿತ್ಯ
Hi meme by good day
ಪತ್ತೇದಾರಿ ಕ್ಯಾಮೆರಾ ಐಪಿ
Shashi Pooja ತುಂಬಾ ಖುಷಿಯಾಯ್ತು ನನಗೆ ಅಂದರೆ ನೋಡೋಣ ಸರಿ
So.. Nice.
Aj ಮ್ಯೂಸಿಕ್ ಸೂಪರ್
ಸುನಿಲ್ ಸೂಪರ್ ಸಿಂಗರ್ ತುಂಬಾ ಇಷ್ಟ ಆಗಿದೆ ಮೈ ಫೇವರಿಟ್ ಸಾಂಗ್ 😍😍 ಸೂಪರ್ ಲಿರಿಕ್ಸ್
Mlp
Kannada is beautiful launguage .
Love from telangana state ☺️ bharat
ತೆಲುಗು ಕೂಡ ಸುಂದರವಾಗಿದೆ ಜೈ ಹಿಂದ್ ಜೈ ಕರ್ನಾಟಕ
@@mahakal9861❤❤🎉🎉
Arjun janya's compositions are magical and Sunil has sung so well..... Amazing 👌😃
copy cat
@@Dr.ashwathmy, name
ನಾನು ಲೆಕ್ಕ ಇಲ್ಲದಷ್ಟು ಸಾರಿ ಈ ಹಾಡನ್ನು ಕೇಳಿದ್ದೇನೆ 💯💯💯
ಅದಕ್ಕೇನಿವಗ
ಪಕ್ಕ ಕನ್ನಡಿಗ ಈ ಹಾಡಿಗೆ ಒಂದು ಲೈಕ್ ಕೊಡುತಾನೆ
Super
😊❤❤😊❤@@siddarajusiddaraju3467
ಹೆಚ್ಚಿನ ಕಾಮೆಂಟ್ಗಳಲ್ಲಿ ಕನ್ನಡ ನೋಡಿ ಖುಷಿ ಆಯ್ತು, ಇನ್ನೂ ಹೆಚ್ಹೆಚ್ಚು ಕನ್ನಡ ಅಕ್ಷರಗಳನ್ನೇ ಬಳಸಿ.
.
.
ಅದ್ಭುತ ಸಾಹಿತ್ಯ!💐
ಗೆಳೆಯ ನೀವು ನಿಮ್ಮ TH-cam ಚಾನಲ್ ಹೆಸರು ಕನ್ನಡ ದಲ್ಲಿ ಬಳಸಿ 🙏😊
@@Mahmad_Asif ಇದು ನನ್ನ ಚಾನೆಲ್ ಅಲ್ಲ ಗುರು. 😂🤦🏻♂️ ಇನ್ನೊಂದು ಮಾತು, ನಾನು ಹೇಳಿದ್ದು ಕಾಮೆಂಟ್ಗಳ ಬಗ್ಗೆ.. ಅದ್ಯಾಕೆ ನಿಮ್ಗೆ ಬೇರೆ ಥರ ಕಾನ್ಸಿದೆಯೋ ಗೊತ್ತಿಲ್ಲ.
@@ProfDumbledoor ಗೆಳೆಯ ನಾನ್ ಹೇಳಿದ್ದು ಹಾಗಲ್ಲ
ನೀವು english ನೇಮ್ el professor ಅಂತ itkondidira ಅಲ್ವಾ ಅದಕ್ಕೆ ನೀವು ನಿಮ್ ಹೆಸರನ್ನೇ itkoli bereyavaradu ಯಾಕ್ itkotira ಅಂದೆ ಅಷ್ಟೆ
Iam from kerala i dont understand your language.but i like this songs
Me toooo from Kerala.. Love this song
@@neethups8012 ❤
Enikkkm etra kettalum not enough
❤️❤️❤️
@@neethups8012 ❤️❤️
ನಾನು ಒಬ್ಬ ಮುಸ್ಲಿಂ ಆಗಿ ಹೇಳ್ತೀನಿ
ಈ ಹಾಡು ನನಗೆ ತುಂಬಾ ಇಷ್ಟ😍
Tq bro❤❤
muslim adre ista agbardu anta idiya?? navu kannadigaru ista agile beku
@@mnr3434 ♥️😍😘💪💪🇮🇳
Nanu Muslim kannadiga
@@mnr3434
Avdu bro Muslim adre Enu navu ellaru Indian's.. Kannadigaru...
ಒಂದಕ್ಕಿಂತ ಹೆಚ್ಚು ಬಾರಿ ಕೇಳಿದವರು ಲೈಕ್ ಮಾಡಿ ❤❤❤
Nice song
Me
Karthik
supper boss
Super
ಈ ಹಾಡು ಎಷ್ಟು ಜನರ ಮನಸ್ಸನ್ನು ಗೆದ್ದಿದೆ ಈ ಹಾಡು ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಬರೆದಿರುವ ಹಾಡು ಎಂದು ಸಮಸ್ತ ನಾಡಿನ ಜನರ ಮನಸ್ಸು ಹೇಳುತ್ತದೆ ಅವರಿಗೆ ಒಪ್ಪುವಂಥ ಹಾಡಾಗಿದೆ ಜೈ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ💐💐🙏🙏💐💐
Punith sir ths song for u💔🥺
Yes :(
100000% 😭😭😭😭😭
M
(
@@glowxingroadto500deadchann6 ahhnsjihheuv
ಕನ್ನಡ ಪದಗಳಿಂದ ತುಂಬಿದ ಹಾಡು ತುಂಬ ಚೆನ್ನಾಗಿದೆ#ತುಂಬ ಧನ್ಯವಾದ ಚೇತನ್ ರವರಿಗೆ ಉತ್ತಮ ಸಾಹಿತ್ಯ ಬರವಣಿಗೆಗೆ....
ಸುಧಾ ಮೂರ್ತಿ ಅಮ್ಮಗೇ ಒಪ್ಪುವ ಹಾಡು
Nija sir
ಸತ್ಯವಾದ ಮಾತು ಬಿಡಿ
Yes
ಸೂಪರ್ songs ನನಗೆ ತುಂಬಾ ಖುಷಿ ಆಯಿತು
Yes
What a wonderful voice sunil...ಮನಸ್ಸು ಗೆದ್ದ ಹಾಡು ...ಸುನೀಲ ಕನ್ನಡದ ಮತ್ತೊಬ್ಬ ಸೋನು ನಿಗಂ
I am from Kerala...what a song..I just loved it..superbb....😍😍😍💝💝💝
That's kannadas and kannadigas power proud yo be a kannadiga
Edu Kannadigara power (this is power of kanadigass)
Me too
love you
Kannada Hange ellarigu esta agutte
I love song ..3ವಿದ ದಾಸೋಹೀ Dr ಶಿವಕುಮಾರ್ ಸ್ವಾಮೀಜಿ ಗೆ ಈ ಸಾಂಗ್ ಅರ್ಪಣೆ 🙏🏻🙏🏻❤
S
Yas sir
🙏🙏🙏❤❤
Nija sir.. olle matelidri..
Zug
ಯಾರ್ಯಾರಿಗೆ ಹಾಡು ತುಂಬಾ ಇಷ್ಟವಾಯ್ತು ಹೇಳಿ!!
Super song
Super song
Namge
Me
Sup....
Roaring Star acting super Agittu annoru like madi 🔥
ಘರ್ಜಿಸುವ ಹುಲಿ
Roar of lion
@@sureshmb1148 His actual roar begins from ugramm veeram 🔥 🔥
Super.act.murlie.sir.i.am.big.fan
True Whit this love so much song ❤️🥰 ಇ ಸಾಂಗ್ಅಲ್ಲಿ ಯಾನೊ ಒಂದು ಶಕ್ತಿ ಇದೆ ಈ ಸಾಂಗ್ ತುಂಬಾ ಚನ್ನಾಗಿ ಇದೆ . ❤️🔥❤️
ನಿಜವಾದ ಕನ್ನಡಿಗರಾದರೆ ಈ ಸೊಗಸಾದ ಹಾಡಿಗೆ ಲೈಕ್ ಕೊಡಿ🙏🙏💛❤
I like song
@@arunakki5285 tq
Super sunill
Super ✌️
Coorg kannada broi
ಸುನೀಲ್ ಗೌಡಾ ಎನ್ ದ್ವನಿ ಪಾ ನೀಂದೂ ಸೂಪರ್🤗😘😍
Sa ri ga ma pa sunil aha ivru
ಈ ಸಾಂಗ್ ಯಾರ್ ಯಾರ್ ಮನಸು ಕದ್ದಿದೆ ಅವರು ಲೈಕ್ ಮಾಡಿ 🙏🙏🙏🙏😘
Super songs
Super song
supper
Super song
Super 👌
ಈ ಹಾಡು ಕೇಳುತಿದ್ದರೆ ಹೃದಯ ದಿಂದ್ದ ಏನು ಆನಂದ ಆಗುತ್ತೆ...... ಯಾವ song ಈ ರೀತಿ ನನ್ನಗೆ ಅನಿಸಿರಲಿಲ್ಲ 🥰🥰😊😊😊😍
From Telugu
Song awesome 😍😍❤️
Nk
ಈ ಹಾಡು ಹಾಡಿರುವ ನಮ್ಮ ಕಲಬುರಗಿ ಹುಡುಗ ಸುನೀಲಗೆ...ಲೈಕ್ ಕೊಡಿ
ಸಾಹಿತ್ಯ ಯಾರಾದು
Sudeep
Brpboyd
143😕🙌🙋💖💝💘💟✌👍💙🎅
I love sunils voice
One of the best music direction nd compose😍
Awesome song !!!
Ok
Bijapur. .sri siddheshwar swamiji ninpu agtra e song keli 😢💐walking God ...my Vijaypura. .....
❤❤❤
😘I am from maharashtra, i cant understand your language but feel like that song is legendary and very heart touching😘
Lovely bro
Tq
Tq friend see more songs of kannada and like and we will like your marathi song
tq
Try to understand kannada.. Never ever love other languages.... Bcoz this is legendary language in 🇮🇳
All d best from yash boss fans
🚩🚩జై యశ్ బాస్🚩🚩
ಜೈ ಯಶ್ ಬಾಸ್ ಜೈ ಕರ್ನಾಟಕ ಮಾತೆ ❤️
@@srinidhi7140 👍👍🤗🤗
😍
Sunil anna we are waiting for more songs from ur voice... Beautiful voice
Best compose...AJ❤
Vjo
ಎಸ್ಟು ಸರಿ ಕೇಳಿದ್ರು ಈ ಸಾಂಗ್ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಸುಪರ್ 🥰👌👌👌🙏🙏 ಇಂತ ಒಳ್ಳೆ ಸಾಂಗ್ ಕೊಟ್ಟಿದ್ದಕ್ಕೆ ತುಂಬಾ ಹೃದಯದ ಧನ್ಯವಾದಗಳು ಸರ್ 😍🙏🙏😍❤️❤️🥰
ವಾವ್ ಹಾಡು ಬಾಳ್ ಚಲೋ ಐತ್ರಿ 😍 ಹಾಡು ಇಷ್ಟಪಟ್ಟವರು ಒಂದು ಲೈಕ ಮಾಡಿ 😊✌️
Thanks you so much 😘
Super song
Spb love u song
Hai
Wow ❤️
ಜೀವನದಲ್ಲಿ ಒಳ್ಳೆತನ ಇರೋಂದೆ ಭರಾಟೆ 👑👑💪💪❣️
Sunil avr voice ge ond like barli😍😍
I'm addicted this song. 🎼🎼🎶🎶🎵🎧
ಸುನಿಲ್ ಗಜಗುಂದ ಸೂಪರ್ ವಾಯ್ಸ್ ಬ್ರದರ್
i am from...maharashtra
i love this song 🎶 ❤
🅷🅸
Jay shivaray bhau love from Karnataka ❤️
Love from immadi pulikeshi rajya ❤
#ಅದ್ಭುತ ಸಾಂಗ್ ಬ್ರದರ್ 😍😍😍
ತುಂಬಾ ಚೆನ್ನಾಗಿದೆ ಸರ್
I'm from kerala,this song touched my heart 😘
ಆಜಞಿಏಏಏಏಋಏಛೋಆಈ ಜೋಔ
ಒಂದು ದಿನ ಸೆಂಡಲ್ ಹುಡ್ ಬಾಲಿವುಡ್ ಕಿಂತ ಫೇಮಸ್ ಆಗುತ್ತದೆ
ಇದು ಗೇರೆಂಟಿ
ಜೈ ಹಿಂದ್ ಜೈ ಕರ್ನಾಟಕ 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
ಬೇರೆ ಭಾಷೆಗಳಿಗೆಂತಲು ಕನ್ನಡ ಚನ್ನಾಗಿದೆ
ಹಿಂದಿ ಬಿಡಿ ಅದು ನಮ್ಮ ರಾಷ್ಟ ಭಾಷೆ ಅದಕ್ಕು ನಾವು ಗೌರವ ಕೊಡಬೇಕು
ಶ್ರೀಮುರಳಿ ಅವರ ಆಕ್ಟಿಂಗ್ ತುಂಬಾ ಚೆನ್ನಾಗಿದೆ
Me nepal🇳🇵se hu mujhe ye song samajh me nahi aata lekin ye song sunke mere aakho me aanshu aagaya😢
ಚಂದ್ರ ಚೂಡಾಮಣಿ ವಜ್ರ ನಾಗಮಣಿ ಈ ಲಿನೆಗಳನ್ನು ಕೇಳಲು ಎಷ್ಟು ಚೆನ್ನಾಗಿದೇ
ಉಗ್ರಂ 2 ಬರ್ಬೇಕು ಅನ್ನೋರು ಲೈಕ್ ಮಾಡಿ❤️🙏
ಉಗ್ರಂ 2,3,4,5,6,7,8,9,10 ಹಿಟ್ ಮೇಲ ಹಿಟ್ films ಬರಬೇಕು
ತರುಣ್ ಕುಮಾರ್ naiss
ತರುಣ್ ಕುಮಾರ್ naiss
Music ravi basrur...💓💓🎵
Supppppppper muruli sir
ಭರಾಟೆ ಮೂವಿ ನಿಮ್ಮ ಮನಸ್ಸು ಗೆದ್ದಿದ್ದಾರೆ ಒಂದು ಲೈಕ್ ಬರಲಿ
Super movi
Super
Super move
Supar song
Super
ಈ ಸಾಂಗ್ ಸನ್ನಿಲಿಯೊನಗೆ ಒಪ್ಪುತೆ ಅನ್ನುವರು ಲೃಕ್ ಕೂಡಿ❤🙏
ಲೋ ಇದೆಂಗೆ ಅಕಿಗೆ ಒಪ್ಪತ್ತ?😂😂😂😂😂😂
@@MarcosboyYT she has helping nature adke heltha idane.
New trend in all south Indian films Showing Hindu culture very Rich ......Hinduism Rocks ....jai Hindurashtra.....
Ss bro ur correct we r proud of ower religion
Sida mansige thago antha lyric broo saveera namana ninge....
Kalu manasanu ond kshnan karigisuvantha dwani bro...no wordss💕💕💙💙❤💕💕💙💙💙
🔥 ಭರಾಟೆ 🔥 ಭರಾಟೆ 🔥 ಭರಾಟೆ 🔥 ಭರಾಟೆ 🔥
ಭರಾಟ್
@@hitsnaikhiru346 ಭರಾಟೆ 🔥
I'm from Andra I can't understand this song but feeling music heart touching 👍👍
Music don't have language and boundaries
Power of Kannada language
ಈ ಹಾಡು ಕೇಳಿದಾಗ ಆನಂದ ಭಾಷ್ಪ ಬರುತ್ತವೆ ಅನ್ನೋರು ಲೈಕ್ ಮಾಡಿ ♥️♥️
Mostly ನಾನೇ ತುಂಬಾ ಜಾಸ್ತಿ ಕೇಳಿರೋದು...ಅನ್ಸುತ್ತೆ...ಒಂದು ದಿನಕ್ಕೆ 7 .8 ಬಾರಿ ಕೇಳುವೆನು....ಅದ್ಭುತ ವಾದ...ಹಾಡು...ಹಾಗೂ ಗಾಯಕ ಸುನಿಲ್ sir ಕೂಡ...ಅದ್ಭುತ ವಾದ ಗಾಯಕ...🙏🏼🙏🏼🙏🏼
nanu kelidini bro dinakke 11 to 15 bari
2019 ಅತ್ಯುತ್ತಮ ಹಾಡು ..
ಹಾಡು ಚೆನ್ನಾಗಿದೆ ಕೇಳಲು 😍
Of course
I am from odisha, i dont understand this song ❣💕💕but i real Very heart touching this song i ❤ it.. Really
Chi 99
❤ನಾನೊಬ್ಬ ದೇಶ ಪ್ರೇಮೀ ❤ ಸ್ವಾಮಿ ವಿವೇಕಾನಂದರ ಅಭಿಮಾನಿ
One of the best song of this year Thank you chetan sir and specially ನಮ್ ಸುನಿಲ್ ಗುಜಗೊಂಡ ಅದ್ಭುತವಾಗಿ ಹಾಡಿ ಈ ಒಂದು ರಚನೆಗೆ ಜೀವ ಕೊಟ್ಟಿದಾನೆ
Arjun janya sir music
What a song just reminded me the great sri sri trividha dasohi Siddaganga Sri Sri Shiva kumar Swamyigi...🙏🙏🙏..missing badly this godman.
LVN no kg chhhk l fu l hook on
@@ka_20achu_yt54 learn typing letters
Vbnnnn LG VP oo
R vbnnnn oo
@@ka_20achu_yt54 lo mental yen nin problem
I am in Maharashtra, I don't understand the meaning of this song but I feel this song is heart touching ♥️
Hey good
th-cam.com/video/yq-4Syih5q0/w-d-xo.html
th-cam.com/video/0TfGADHyf3Y/w-d-xo.html
th-cam.com/users/shorts9GsJwuMv_2g
watch the above three links you will be lost
Yesterday I went to Sa ri ga ma pa season 17 Opening Ceremony...I met a kind Hearted person that is simplest Sunil😍...Adakke Janya Ji Aa Devara roopdalli Sunil Bro ge Ashirvada Madiddu🙏
Super
Super
ಸೂಪರ್ ಹಾಡು ಒಳ್ಳೆ ಧ್ವನಿ ಜನ ಮೆಚ್ಚಿದ ಹಾಡು 🙏🙏
Lyrics ondhu like akkoli Paa❣️💞💞💞😍🙌😻
Ok
7483381388
Manoj Kumar wdfygdcc
Super
I am proud of this song.......
Hi
Super song this video
Super song😄😄😄😄😄❤❤❤❤😄😄😄
Super song
Ugram ginta spr aagi success aagli❤❤❤
Comments ನೋಡಕೆ ಯರ್ ಯರ್ ಬಂದಿರುವುದು...
ಮೀ
@@muthulingark6796 ನಾನು ಕೂಡ ಇರುವೆನು
ನಮ್ದು ಅದೇ ಚಾಳಿ ಅಲ್ವಾ ಗುರು 🤣🤣🤣
⚔️⚔️⚔️
Meee
ನೀನು ಹರಸಿದರೆ ಮಳೆ
ಬೆಳೆಯ ಕೊಡುವಳು ಈ ಇಳೆ...
ಸೂಪರ್ ಲಿರಿಕ್ಸ್
Really super song
Arjun Janya is lit with making musics.
After listening this song, he is my favorite music producer❤️❤️.
Love2
G IP 0
Nm
ಈ ಹಾಡಿನ ಲಿರಿಕ್ಸ ಅನ್ನು ಅದ್ಬುತ ವಾಗಿ ಬರೆದ ಚೇತನ ಅವರಿಗೆ ಧನ್ಯವಾದಗಳು
Spr
Super
ಶ್ರೀ ಮುರಳಿ ಅಭಿಮಾನಿಗಳ ಭರಾಟೆ ಸಿನಿಮಾ ಎಷ್ಟು ಸಲ ನೋಡಿದಿರ ಹೇಳಿ ನಾನು 3 ಸಲ ನೋಡಿದಿನಿ ....
ನಾನು ೨ ಸಲ
5
One time nod de bro,,,but movie helkolo hagilla bro☹☹☹
@@husensrk1413 nija guruve... paravagilla... ansutthe..
Flop movie
ಈ ಹಾಡು ಚೆನ್ನಾಗಿದೆ ಎನ್ನುವರು 👇ಲೈಕ್ ಮಾಡಿ ಪ್ಲೀಸ್😍👌
May fefret song
Like yako madbeku ??
Super
Coffin Dance Watch Still End👇😂 🎭 Share & Subscribe 🎥
th-cam.com/video/YjLPOfj73aQ/w-d-xo.html
My fevret song
Happy to hear this sarigamapa sunil has sung dis.... Proud feel ❤
Srii Murali Sir personal life ge suitable agta iddave lyrics .. Thanks to chetan sir .🙂🙂