ಶೀಘ್ರವಾಗಿ ಫಲ ಕೊಡುವ ಶ್ರೀ ಪದ್ಮಾವತಿ ವ್ರತ ಈ ರೀತಿ ಸುಲಭವಾಗಿ ಮಾಡುವ ವಿಧಾನ 🙏

แชร์
ฝัง
  • เผยแพร่เมื่อ 5 ก.ค. 2023
  • ಶೀಘ್ರವಾಗಿ ಫಲ ಕೊಡುವ ಶ್ರೀ ಪದ್ಮಾವತಿ ವ್ರತ ಈ ರೀತಿ ಸುಲಭವಾಗಿ ಮಾಡುವ ವಿಧಾನ 🙏‎@gelathi
    ಪ್ರಿಯ ಸ್ನೇಹಿತರೆ ವೀಡಿಯೊ ಪೂರ್ತಿ ನೋಡಿ ಇಷ್ಟವಾದರೆ ಸರ್ಪೋಟ್ ಮಾಡಿ 🙏🙏
    ಶ್ರೀ ಪದ್ಮಾವತಿ ಅಷ್ಟೋತ್ತರ
    ಓಂ ಪದ್ಮಾವತ್ಯೈ ನಮಃ
    ಓಂ ದೇವ್ಯೈ ನಮಃ
    ಓಂ ಪದ್ಮೋದ್ಬವಾಯೈ ನಮಃ
    ಓಂ ಕರುಣಾಪ್ರದಾಯಿನ್ಯೈ ನಮಃ
    ಓಂ ಸಹೃದಾಯಾಯೈ ನಮಃ
    ಓಂ ತೇಜಸ್ವರೂಪಿಣ್ಯೈ ನಮಃ
    ಓಂ ಕಮಲಮುಖೈ ನಮಃ
    ಓಂ ಪದ್ಮಧರಾಯೈ ನಮಃ
    ಓಂ ಶ್ರಿಯೈ ನಮಃ l೯
    ಓಂ ಪದ್ಮನೇತ್ರೇ ನಮಃ
    ಓಂ ಪದ್ಮಕರಾಯೈ ನಮಃ
    ಓಂ ಸುಗುಣಾಯೈ ನಮಃ
    ಓಂ ಕುಂಕುಮ ಪ್ರಿಯಾಯೈ ನಮಃ
    ಓಂ ಹೇಮವರ್ಣಾಯೈ ನಮಃ
    ಓಂ ಚಂದ್ರವಂದಿತಾಯೈ ನಮಃ
    ಓಂ ಧಗಧಗಪ್ರಕಾಶ ಶರೀರಧಾರಿಣ್ಯೈ ನಮಃ
    ಓಂ ವಿಷ್ಣು ಪ್ರಿಯಾಯೈ ನಮಃ
    ಓಂ ನಿತ್ಯಕಳ್ಯಾಣ್ಯೈ ನಮಃ l೧೮
    ಓಂ ಕೋಟಿಸೂರ್ಯಪ್ರಕಾಶಿನ್ಯೈ ನಮಃ
    ಓಂ ಮಹಾ ಸೌಂದರ್ಯ ರೂಪಿಣ್ಯೈ ನಮಃ
    ಓಂ ಭಕ್ತವತ್ಸಲಾಯೈ ನಮಃ
    ಓಂ ಬ್ರಹ್ಮಾಂಡ ವಾಸಿನ್ಯೈ ನಮಃ
    ಓಂ ಸರ್ವವಾಂಛಾಫಲದಾಯಿನ್ಯೈ ನಮಃ
    ಓಂ ಧರ್ಮಸಂಕಲ್ಪಾಯೈ ನಮಃ
    ಓಂ ದಾಕ್ಷಿಣ್ಯಕಟಾಕ್ಷಿಣ್ಯೈ ನಮಃ
    ಓಂ ಭಕ್ತಿಪ್ರದಾಯಿನ್ಯೈ ನಮಃ
    ಓಂ ಗಣತ್ರಯವಿವರ್ಜಿತಾಯೈ ನಮಃ l೨೭
    ಓಂ ಕಳಾಷೋಡಶಸಂಯುತಾಯೈ ನಮಃ
    ಓಂ ಸರ್ವಲೋಕಾನಾಂ ಜನನ್ಯೈನಮಃ
    ಓಂ ಮುಕ್ತಿದಾಯಿನ್ಯೈ ನಮಃ
    ಓಂ ದಯಾಮೃತಾಯೈ ನಮಃ
    ಓಂ ಪ್ರಾಜ್ಞಾಯೈ ನಮಃ
    ಓಂ ಮಹಾಧರ್ಮಾಯೈ ನಮಃ
    ಓಂ ಧರ್ಮರೂಪಿಣ್ಯೈ ನಮಃ
    ಓಂ ಅಲಂಕಾರ ಪ್ರಿಯಾಯೈ ನಮಃ
    ಓಂ ಸರ್ವದಾರಿದ್ರ್ಯ ಧ್ವಂಸಿನ್ಯೈ ನಮಃl೩೬
    ಓಂ ಶ್ರೀ ವೆಂಕಟೇಶ ವಕ್ಷಸ್ಥಲಸ್ಥಿತಾಯೈ ನಮಃ
    ಓಂ ಲೋಕಶೋಕವಿನಾಶಿನ್ಯೈ ನಮಃ
    ಓಂ ವೈಷ್ಣವ್ಯೈ ನಮಃ
    ಓಂ ತಿರುಚಾನೂರುಪುರವಾಸಿನ್ಯೈ ನಮಃ
    ಓಂ ವೇದವಿದ್ಯಾವಿಶಾರದಾಯೈ ನಮಃ
    ಓಂ ವಿಷ್ಣು ಪಾದಸೇವಿತಾಯೈ ನಮಃ
    ಓಂ ರತ್ನಪ್ರಕಾಶಕಿರೀಟಧಾರಿಣ್ಯೈ ನಮಃ
    ಓಂ ಜಗನ್ಮೋಹಿನ್ಯೈ ನಮಃ
    ಓಂ ಶಕ್ತಿಸ್ವರೂಪಿಣ್ಯೈ ನಮಃ l೪೫
    ಓಂ ಪ್ರಸನ್ನೋದಯಾಯೈ ನಮಃ
    ಓಂ ಇಂದ್ರಾದಿದೈವತ ಯಕ್ಷಕಿನ್ನೆರ ಕಿಂಪುರುಷ ಪೂಜಿತಾಯೈ ನಮಃ
    ಓಂ ಸರ್ವಲೋಕ ನಿವಾಸಿನ್ಯೈ ನಮಃ
    ಓಂ ಭೂಜಯಾಯೈ ನಮಃ
    ಓಂ ಐಶ್ವರ್ಯ ಪ್ರದಾಯಿನ್ಯೈ ನಮಃ
    ಓಂ ಶಾಂತಾಯೈ ನಮಃ
    ಓಂ ಉನ್ನತ ಸ್ಥಾನ ಸ್ಥಿತಾಯೈ ನಮಃ
    ಓಂ ಮಂದಾರಕಾಮಿನ್ಯೈ ನಮಃ
    ಓಂ ಕಮಲಾಕರಾಯೈ ನಮಃ l೫೪
    ಓಂ ವೇದಾಂತ ಜ್ಞಾನ ರೂಪಿಣ್ಯೈ ನಮಃ
    ಓಂ ಸರ್ವಸಂಪತ್ತಿರೂಪಿಣ್ಯೈ ನಮಃ
    ಓಂ ಕೋಟಿಸೂರ್ಯಸಮಪ್ರಭಾಯೈ ನಮಃ
    ಓಂ ಪೂಜಫಲದಾಯಿನ್ಯೈ ನಮಃ
    ಓಂ ಕಮಲಾಸನಾದಿ ಸರ್ವದೇವತಾಯೈ ನಮಃ
    ಓಂ ವೈಕುಂಠ ವಾಸಿನ್ಯೈ ನಮಃ
    ಓಂ ಅಭಯದಾಯಿನ್ಯೈ ನಮಃ
    ಓಂ ದ್ರಾಕ್ಷಾಫಲ ಪಾಯಸ ಪ್ರಿಯಾಯೈ ನಮಃ
    ಓಂ ನೃತ್ಯ ಗೀತ ಪ್ರಿಯಾಯೈ ನಮಃ l೬೩
    ಓಂ ಕ್ಷೀರ ಸಿಗರೋದ್ಬವಾಯೈ ನಮಃ
    ಓಂ ಆಕಾಶರಾಜಪುತ್ರಿಕಿಯೈ ನಮಃ
    ಓಂ ಸುವರ್ಣ ಹಸ್ತಧಾರಿಣ್ಯೈ ನಮಃ
    ಓಂ ಕಾಮರೂಪಿಣ್ಯೈ ನಮಃ
    ಓಂ ಅಮೃತಾಸುಜಾಯೈ ನಮಃ
    ಓಂ ಭೂಲೋಕಸ್ವರ್ಗಸುಖದಾಯಿನ್ಯೈ ನಮಃ
    ಓಂ ಅಷ್ಟದಿಕ್ಪಾಲಕಾಧಿಪತ್ಯೈ ನಮಃ
    ಓಂ ಮನ್ಮಥದರ್ಪ ಸಂಹಾರ್ಯೈ ನಮಃ l೭೨
    ಓಂ ಕಮಲಾರ್ಧಭಾಗಾಯೈ ನಮಃ
    ಓಂ ಸ್ವಲ್ಪಾಪರಾಧ ಮಹಾಪರಾಧ ಕ್ಷಮಾಯೈ ನಮಃ
    ಓಂ ಷಟ್ಕೋಟಿತೀರ್ಥವಾಸಿತಾಯೈ ನಮಃ
    ಓಂ ನಾರದಾದಿಮುನಿಶ್ರೇಷ್ಠಪೂಜಿತಾಯೈ ನಮಃ
    ಓಂ ಆಧಿಶಂಕರ ಪೂಜಿತಾಯೈ ನಮಃ
    ಓಂ ಪ್ರೀತಿ ದಾಯಿನ್ಯೈ ನಮಃ
    ಓಂ ಸೌಭಾಗ್ಯ ಪ್ರದಾಯಿನ್ಯೈ ನಮಃ
    ಓಂ ಮಹಾಕೀರ್ತ ಪ್ರದಾಯಿನ್ಯೈ ನಮಃ
    ಓಂ ಕೃಷ್ಣಾತಿ ಪ್ರಿಯಾಯೈ ನಮಃ l೮೧
    ಓಂ ಗಂಧರ್ವಶಾಪ ವಿಮೋಚಕಾಯೈ ನಮಃ
    ಓಂ ಕೃಷ್ಣಪತ್ಯ್ನೇ ನಮಃ
    ಓಂ ತ್ರಿಲೋಕಪೂಜಿತಾಯೈ ನಮಃ
    ಓಂ ಜಗನ್ಮೋಹಿನ್ಯೈ ನಮಃ
    ಓಂ ಸುಲಭಾಯೈ ನಮಃ
    ಓಂ ಸುಶೀಲಾಯೈ ನಮಃ
    ಓಂ ಅಂಜನಾಸುತಾನುಗ್ರಹಪ್ರದಾಯಿನ್ಯೈ ನಮಃ
    ಓಂ ಭಕ್ತ್ಯಾತ್ಮನಿವಾಸಿನ್ಯೈ ನಮಃ
    ಓಂ ಸಂಧ್ಯಾವಂದಿನ್ಯೈ ನಮಃ l೯೦
    ಓಂ ಸರ್ವಲೋಕಮಾತ್ರೇ ನಮಃ
    ಓಂ ಅಭಿಮತದಾಯಿನ್ಯೈ ನಮಃ
    ಓಂ ಲಲಿತಾವಧೂತ್ಯೈ ನಮಃ
    ಓಂ ಸಮಸ್ತ ಶಾಸ್ತ್ರ ವಿಶಾರದಾಯೈ ನಮಃ
    ಓಂ ಸುವರ್ಣಾಭರಣಧಾರಿಣ್ಯೈ ನಮಃ
    ಓಂ ಇಹಪರಲೋಕಸುಖಪ್ರದಾಯಿನ್ಯೈ ನಮಃ
    ಓಂ ಕರವೀರನಿವಾಸಿನ್ಯೈ ನಮಃ
    ಓಂ ನಾಗಲೋಕಮಣಿಸಹಾ ಆಕಾಶಸಿಂಧು ಕಮಲೇಶ್ವರಪೂರಿತ ರಥಗಮನಾಯೈ ನಮಃ
    ಓಂ ಶ್ರೀ ಶ್ರೀನಿವಾಸ ಪ್ರಿಯಾಯೈ ನಮಃ l೯೯
    ಓಂ ಚಂದ್ರಮಂಡಲಸ್ಥಿತಾಯೈ ನಮಃ
    ಓಂ ಅಲಿವೇಲುಮಂಗಾಯೈ ನಮಃ
    ಓಂ ದಿವ್ಯಮಂಗಳ ಧಾರಿಣ್ಯೈ ನಮಃ
    ಓಂ ಸುಕಳ್ಯಾಣಪೀಠಸ್ಥಾಯೈ ನಮಃ
    ಓಂ ಕಾಮಕವನಪುಷ್ಪಪ್ರಿಯಾಯೈ ನಮಃ
    ಓಂ ಕೋಟಿಮನ್ಮಥರೂಪಿಣ್ಯೈ ನಮಃ
    ಓಂ ಭಾನುಮಂಡಲರೂಪಿಣ್ಯೈ ನಮಃ
    ಓಂ ಪದ್ಮಪಾದಾಯೈ ನಮಃ
    ಓಂ ರಮಾಯೈ ನಮಃ l೧೦೮ 🙏🙏

ความคิดเห็น • 344

  • @SahanaYashusKannadaVlog
    @SahanaYashusKannadaVlog ปีที่แล้ว

    So beautiful 😊sharing

  • @ushabmusha6100
    @ushabmusha6100 ปีที่แล้ว +1

    Tq mam video kelidakku share madidira❤

  • @trivenissagarkannadavlog
    @trivenissagarkannadavlog ปีที่แล้ว +1

    ಹಾಯ್ ಅಕ್ಕಾ ಸೂಪರ್ ವಿಡಿಯೋ ಒಳ್ಳೆ ಮಾಹಿತಿ ಕೊಟ್ಟಿದಿರಿ ಪೂಜೆ ಹೇಗಿದೆ ಪ್ರತಿಯೊಂದು ವಿಡಿಯೋ ತುಂಬಾ ಚೆನ್ನಾಗಿ ಇರುತ್ತೆ ಧನ್ಯವಾದಗಳು 🙏🙏💞❤️

  • @saidheeraj1986
    @saidheeraj1986 ปีที่แล้ว

    Thank you ❤

  • @user-dk4kg9wx1l
    @user-dk4kg9wx1l 4 วันที่ผ่านมา

    Mam sankalpa heg madodu heli plz

  • @nandinimurthy9382
    @nandinimurthy9382 ปีที่แล้ว +1

    🙏🙏

  • @Drugachannel
    @Drugachannel ปีที่แล้ว +1

    🙏🙏🌹

  • @suvarnask5736
    @suvarnask5736 ปีที่แล้ว

    Simple agide . Akka govt job try madtidini ee pooje madboda. Astotra sankalpa

  • @shwethadoijodelifestyle9224
    @shwethadoijodelifestyle9224 ปีที่แล้ว +1

    ತುಂಬಾ ಚೆನ್ನಾಗಿ ಹೇಳಿದ್ದೀರಿ ಸಿಸ್ಟರ್ ಪದ್ಮಾವತಿ ವ್ರತದ ಬಗ್ಗೆ ತುಂಬಾ ಖುಷಿ ಆಯ್ತು

    • @gelathi
      @gelathi  ปีที่แล้ว

      Tq so much sister🙏🙏

  • @chaaya793
    @chaaya793 10 หลายเดือนก่อน +1

    Mam....tumba chenagi ತಿಳಿಸಿ ಕೊಟ್ಟಿದ್ದೀರಾ....supper....❤❤❤❤❤

    • @gelathi
      @gelathi  10 หลายเดือนก่อน

      Tq so much🙏

  • @poojamanju4407
    @poojamanju4407 3 วันที่ผ่านมา

    Sister stotra naama odalu baradavaru enu madabeku

  • @sairamya
    @sairamya ปีที่แล้ว

    Cho chweet tq vho very much❤

  • @CreativeShailaja
    @CreativeShailaja 9 หลายเดือนก่อน +1

    ಈ ವೃತ ತಿಳಿಸಿದ್ದಕ್ಕೆ ಧನ್ಯವಾದಗಳು

    • @gelathi
      @gelathi  7 หลายเดือนก่อน

      Tq sister🙏

  • @lakshmiv466
    @lakshmiv466 4 วันที่ผ่านมา

    ಅಮ್ಮನವರಿಗೆ ತುಳಸಿ ಅರ್ಚನೆ ಮಾಡಬಹುದಾ ಅಕ್ಕ

  • @PoojaPooja-yd9qf
    @PoojaPooja-yd9qf 13 วันที่ผ่านมา

    Akka mangala gawri pooje bage hel mathe. henge pooje madodu heli pills akka 🙌🙌🙌🙌🙌🙌🤲🤲🤲🤲🤲

  • @kruthikavlogs8353
    @kruthikavlogs8353 ปีที่แล้ว +1

    Akka today ours 8th week vaibhava Lakshmi Pooja is completed but my wish is dint completed still it balance is there. So after my wish complete again I will do vibhava Lakshmi Pooja and I will give thambula . Now we can eat non veg please reply neatlly akka please

  • @katheangadi
    @katheangadi ปีที่แล้ว +5

    ಪದ್ಮಾವತಿ ವೃತ್ತದ ಬಗ್ಗೆ ಗೊತ್ತಿರಲಿಲ್ಲ ಸಿಸ್ಟರ್. ಈ ವ್ರತದ ಬಗ್ಗೆ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು 🙏🏻🙏🏻

  • @roopashreeg4951
    @roopashreeg4951 ปีที่แล้ว +1

    Pooje Evening madabahuda mam please tilsi🙏🙏 morning agolla mam

  • @rjmovies6590
    @rjmovies6590 ปีที่แล้ว

    🙏🙏🙏

    • @gelathi
      @gelathi  ปีที่แล้ว

      🙏🙏

  • @Dithkarthik
    @Dithkarthik ปีที่แล้ว

    Pooja thumbs channagi madi thilisidira tq❤

    • @gelathi
      @gelathi  ปีที่แล้ว

      Tq🙏🙏

  • @smithashantharam1887
    @smithashantharam1887 ปีที่แล้ว +1

    Chamundeshwari vigraha idbahuda

  • @sujatabhat1168
    @sujatabhat1168 10 วันที่ผ่านมา

    Padmavati ashtottara or 108 Bari shloka yavadadadru ondu madabahuda

  • @lakkijayram
    @lakkijayram ปีที่แล้ว

    Namaskara mam, padmavathi vratha, vhybhavalakshmi pooje, 2 ottige maadabahuda mam

  • @sujatabhat1168
    @sujatabhat1168 10 วันที่ผ่านมา

    Padmavati strotra daily ond time or 108 time daily madi 108 dina madbeka

  • @babithamalli-ix2ox
    @babithamalli-ix2ox 8 หลายเดือนก่อน

    Stora kuda heli 108 bari kukmarchane madbauvda 11 sukravara

  • @vasanthabangaru8318
    @vasanthabangaru8318 ปีที่แล้ว +1

    Very happy to see your useful vlogs sister🙏🙏🙏. Pooje na beligge athva sanje madidra sister

    • @gelathi
      @gelathi  ปีที่แล้ว

      ಸಂಜೆ ಮಾಡಿದಿನಿ

  • @nethravathiram9421
    @nethravathiram9421 ปีที่แล้ว

    Sothra yavaga helabeku ,astohara yavaga helbaeku.or eraddannu helabeka.11 shukravara vrathage.

  • @KarunadaKaiRuchiCreations
    @KarunadaKaiRuchiCreations ปีที่แล้ว +1

    Padmavathi vrathada bagge nim information hage nimma anubhava chanagi thilisidira sis nice information hage👍👍👌👌

    • @gelathi
      @gelathi  ปีที่แล้ว

      Tq sister🙏🙏

  • @rekhaharrish925
    @rekhaharrish925 ปีที่แล้ว

    Srichamundeshwari devi jayanti 9th or 10th tilsi mam

  • @kavyapothdar
    @kavyapothdar 5 หลายเดือนก่อน

    Sankalpa modalane Dina aste madabeka athava dinalu sankalpa jote ne stotra hebeka ...

  • @prabhavijay9537
    @prabhavijay9537 ปีที่แล้ว

    Akka belge puje maduvaga kaitaagi hachida deepa kelge bittu mate clean madi Hachi puje madidhe enu tondare agalla alva

  • @VeenashettyVeenashetty-ye5pd
    @VeenashettyVeenashetty-ye5pd ปีที่แล้ว

    Akka lost satuday inda nanu pooje madi padmavathi sothra daily patane madtidini yenadru change madbeka helkodi yakandre nan madve agilla nanu estta pattiro hudgan jothe ne madve agbeku

  • @rajp4504
    @rajp4504 ปีที่แล้ว

    Bikege padhe padhe jadukattutthadhe dhina thegedharu hage agatthe enadru kettadhu agattha thilsi plz

  • @Anu_Siri_Vlogs
    @Anu_Siri_Vlogs 4 หลายเดือนก่อน

    Hello madam 11 Fridays nonveg tinbarda or friday tinbarda confuse agide plz tilsi

  • @Siddukitchen
    @Siddukitchen 3 หลายเดือนก่อน

    Est gantege madbeku

  • @rakshitharaj4103
    @rakshitharaj4103 ปีที่แล้ว

    Mam neevu yantra photo ide ala adu astalakshmi yantra na atva srichakra na heli pls

  • @devikas526
    @devikas526 24 วันที่ผ่านมา

    Hi madam nanu amavasye Friday start madidde e week usharildage agide skip madidre dondre ilva atva evening pooje madboda

  • @Middleclassfamilylifestyle9
    @Middleclassfamilylifestyle9 ปีที่แล้ว

    Vrathada bagge chanagi tilsikottidera

    • @gelathi
      @gelathi  ปีที่แล้ว

      Tq sister🙏

  • @terracegardenrecipe
    @terracegardenrecipe ปีที่แล้ว +1

    ತುಂಬಾ ಚೆನ್ನಾಗಿ ತಿಳಿಸಿದ್ದಿರಾ ನಾನು ಈವ್ರತ ಮಾಡಬಹುದು ಎಂಬ ಅನುಮಾನ ಮುತೈದೆ ಅಲ್ಲ ಆದ್ದರಿಂದ 😢

    • @druthihiru8270
      @druthihiru8270 ปีที่แล้ว

      Akka ondu problem hennu makkalige monthly problem bandre e pooje purna madbodu hege

    • @gelathi
      @gelathi  ปีที่แล้ว

      ಮಾಡಿ ಅಮ್ಮಾ🙏🙏

    • @gelathi
      @gelathi  ปีที่แล้ว

      ಆಗ ನಿಲ್ಲಿಸಿ 5 ದಿನ ಆದಾ ಮೇಲೆ ಮುಂದುವರೆಸಿ

    • @druthihiru8270
      @druthihiru8270 ปีที่แล้ว

      Akka pooje maduva dinagalalli yaradru sutakada vichara bandre en madbeku

    • @terracegardenrecipe
      @terracegardenrecipe ปีที่แล้ว

      @GeethaGeetha-ty5ri ಥ್ಯಾಂಕ್ಯೂ

  • @bhavyarajendra717
    @bhavyarajendra717 11 วันที่ผ่านมา

    11 weeks kuda non veg thinbarda??

  • @druthihiru8270
    @druthihiru8270 ปีที่แล้ว

    Akka Nanu padmavathi pooje evathu start madidene adare 11 ne pooje Dina Shradha Dina aramba agutide pooje mugisodu hege ,Shradha paksha dalli pooje munduvaresa bahuda bedavo

  • @sanjuchannappagol8906
    @sanjuchannappagol8906 2 วันที่ผ่านมา

    Mam pregnant women madbahuda

  • @SathisaM-vl7ms
    @SathisaM-vl7ms 5 หลายเดือนก่อน

    Upavasa madabeka akka

  • @Bhandarislbhandari-xd2rh
    @Bhandarislbhandari-xd2rh ปีที่แล้ว

    Namaste akka 108 dina hege yensi madbeku antta heli akka.maale indana

  • @thejaswini.athejaswini.a6286
    @thejaswini.athejaswini.a6286 ปีที่แล้ว +1

    Nan ganda theeriddare nanu lakshmi pooje athava ennithara pojjegalanna madbhahuda

  • @gowthamigowthami6393
    @gowthamigowthami6393 10 หลายเดือนก่อน

    Hii akkaa Nan 2,5 month baananti nanu ee vrata madabahuda akka nanna arogyakke

  • @shridharpadti
    @shridharpadti 24 วันที่ผ่านมา

    Akka nanu stotra ashte madtini adu yava taraha madabeku akka heli

  • @archanapatil2413
    @archanapatil2413 ปีที่แล้ว

    Namaste amm

  • @girija5101
    @girija5101 ปีที่แล้ว +1

    Hi akka nanu Pooja room Ella enu Elli please sis madodu

  • @premaprem8738
    @premaprem8738 ปีที่แล้ว

    Thank uv much. For ur padmavathi simple stotra. Navu first friday hakida gejje vastra enu madli. Every friday gejje vastre change madbeka? Pl thilzi

  • @nandinihiremath6617
    @nandinihiremath6617 หลายเดือนก่อน

    Sankalp hege madodu heli kodri...hege madabeku..

  • @SheelaJV-ix8if
    @SheelaJV-ix8if 10 หลายเดือนก่อน

    ಒಂದೇ ಕೋರಿಕೆ ಇಟ್ಕೊಂಡು ವ್ರತ ಮಾಡ್ಬೇಕಾ akka

  • @ushah1629
    @ushah1629 11 หลายเดือนก่อน

    ಪೂಜೆ ಮುಗಿದಾದ ಮೇಲೆ ಅಕ್ಕಿನ ಏನು ಮಾಡಬೇಕು ಸಿಸ್ಟರ್ 🙏

  • @jayanthiammu4739
    @jayanthiammu4739 ปีที่แล้ว

    ತುಂಬಾ ಧನ್ಯವಾದ ಅಕ್ಕ 🙏🏻🙏🏻🙏🏻ಇದನ್ನ ಮಾಡುವಾಗ non veg inbarada

    • @gelathi
      @gelathi  ปีที่แล้ว

      ಹೌದು ತಿನ್ನೊಹಾಗಿಲ್ಲ

  • @jayshreevananjakar8577
    @jayshreevananjakar8577 ปีที่แล้ว +5

    ಹಾಯ್ ಸಿಸ್ಟರ್ ನೀವು ಹೇಳಿರುವ ಪದ್ಮಾವತಿ ವ್ರತ ಬಗ್ಗೆ ನನಗೆ ತುಂಬಾ ಇಷ್ಟವಾಯಿತು ನಾನು ವೀಣಾ ಸಿಸ್ಟರ್ ದು ವಿಡಿಯೋನು ನೋಡಿದ್ದೇನೆ ಆದ್ರೆ ನಾನು ಮಾಡೋಣ ಅಂದ್ರೆ ಇವಾಗ ನಾನು ವೈಭವ ಲಕ್ಷ್ಮಿ ಪೂಜೆ ವ್ರತ ಸ್ಟಾರ್ಟ್ ಮಾಡಿದ್ದೇನೆ ಇದು ನಾನು ಮೂರನೆಯ ಶುಕ್ರವಾರ ಪೂಜೆ ಮಾಡುತ್ತಿದ್ದೇನೆ ಪದ್ಮಾವತಿ ಸ್ತೋತ್ರ ಪಟ್ಟನೆ ಮಾಡಬಹುದಾ ಏನು ಮಾಡೋದು ಅಂತ ಹೇಳಿ ‌ ಸಿಸ್ಟರ್

    • @gelathi
      @gelathi  ปีที่แล้ว

      Ha ಸ್ತೋತ್ರ ಹೇಳಿ ಪರವಾಗಿಲ್ಲ

  • @shiddammamallur2013
    @shiddammamallur2013 4 หลายเดือนก่อน

    Ee Puja madide madam 11 Friday bt yavade kelasa aagalilla

  • @kavithamadesh4234
    @kavithamadesh4234 ปีที่แล้ว

    ನಿಜಾನಾ ಅಕ್ಕಾ

  • @shruthis3671
    @shruthis3671 5 หลายเดือนก่อน

    Mam nan pg nallidhini nanu hege pooje madali heli nange plz

  • @MangaladeviRBiradar
    @MangaladeviRBiradar ปีที่แล้ว

    ನಮಸ್ತೆ ಗೆಳತಿ, ಪದ್ಮಾವತಿ ಪೂಜೆಯನ್ನು ಸರಳವಾಗಿ ತಿಳಿಸಿದ್ದೀರಿ ನನಗೆ ತುಂಬಾ ಸಂತೋಷವಾಯಿತು ಯಾಕಂದ್ರೆ ನಾನು ಕನ್ಪ್ಯೂಸ್ ಮಾಡ್ಕೊಂಡು ಬರಿ ಸ್ತೋತ್ರ ಪಟನೆ ಮಾಡ್ತಿದ್ದೆ. ಈಗ ಬರೋ ಶುಕ್ರವಾರದಿಂದ ಹನ್ನೊಂದು ಶುಕ್ರವಾರ ಪೂಜೆ ಮಾಡಬಹುದಾ ತಿಳಿಸಿ, ಹಾರೈಸಿ. ಮತ್ತೊಮ್ಮೆ ಧನ್ಯವಾದಗಳು ಗೆಳತಿ 🙏🙏💐💐

    • @roopashreeg4951
      @roopashreeg4951 ปีที่แล้ว

      Morning madbeka 🤔 evng pooja madabahuda please tilsi🙏

    • @MangaladeviRBiradar
      @MangaladeviRBiradar ปีที่แล้ว

      @@roopashreeg4951 ಬೆಳಗಿನ ಜಾವ ನಾಲ್ಕು ಗಂಟೆಯಿಂದ ಏಳು ಗಂಟೆ ಒಳಗೆ ಮಾಡಬೇಕು ಅಂತ ಹೇಳಿದ್ದಾರೆ

  • @archanahemanthkumar507
    @archanahemanthkumar507 ปีที่แล้ว

    Hello ma’am ,please don’t mistake me kumkumaarchane maduvaga 2. Veeledele. Idi. Pooja super🙏

    • @gelathi
      @gelathi  ปีที่แล้ว

      ಆಯ್ತು tq so much🙏🙏

    • @deepakulkarni4776
      @deepakulkarni4776 11 หลายเดือนก่อน

      If we do this pooja everyday should we keep veeledele everyday have u done if yes how many days 108 or 11 fridays please let me know any difference u found 🙏 😊

    • @deepakulkarni4776
      @deepakulkarni4776 11 หลายเดือนก่อน

      This is for Archana Hemant Kumar msh

    • @archanahemanthkumar507
      @archanahemanthkumar507 11 หลายเดือนก่อน

      @@deepakulkarni4776 for any pooja kunkumarchane maduvaga 2 veeledele idabeku. Onti veeledele ida baradu,idu namma elders helikottiddare. Naavu Purohita manetanadavaru

    • @deepakulkarni4776
      @deepakulkarni4776 11 หลายเดือนก่อน

      Thanks😊

  • @roopavasanth4611
    @roopavasanth4611 8 หลายเดือนก่อน

    Mam sankalpa maduva vidhana tilisi kodi

    • @gelathi
      @gelathi  8 หลายเดือนก่อน

      ಆಯ್ತು

  • @kavithamadesh4234
    @kavithamadesh4234 หลายเดือนก่อน

    ಯಾವ ದಿಕ್ಕಿಗೆ ಮುಖ ಮಾಡಿ ಸ್ತೋತ್ರ ಹೇಳಬೇಕು ಅಕ್ಕ

  • @bhavanidevadiga2262
    @bhavanidevadiga2262 ปีที่แล้ว

    Akka sanje madbwda

  • @sangeethaaruntapse2461
    @sangeethaaruntapse2461 ปีที่แล้ว

    🙏🏼padmavati stotra 108 ne dina hege udyapane(kone dina enadaru vishesh pooje / muttaideyarige arashina kumkum nidabeka?) Hege pooje konegolisabeku? Pls tilisi kodi

    • @gelathi
      @gelathi  ปีที่แล้ว

      ವಿಡಿಯೋ hakidini ನೋಡಿ🙏

  • @poojamanju4407
    @poojamanju4407 18 วันที่ผ่านมา

    ಅಕ್ಕ ಶ್ರಾವಣದಲ್ಲಿ ಪೂಜೆ ಪ್ರಾರಂಭ ಮಾಡ್ಬಹುದ

    • @gelathi
      @gelathi  18 วันที่ผ่านมา +1

      ಮಾಡಿ🙏

  • @druthihiru8270
    @druthihiru8270 ปีที่แล้ว

    Akka padmavathi Devi pooje maduvaga hage maneya attira maramma Devi temple ede allige hogi nimbe annina Deepa haccha bahuda,yak kelide Andre maramma Devi Bali koduva Devi agidale nadiyotha.

    • @gelathi
      @gelathi  ปีที่แล้ว

      ಹಚ್ಚ ಬಹುದು ಏನು ತೊಂದರೆ ಇಲ್ಲ

  • @druthihiru8270
    @druthihiru8270 ปีที่แล้ว

    Akka vratha arambisidene adare 3ne shukravara urige hogabekagide Gandana maneyalli Ganapathi homa maduthare anthe helidare vratha mundakke haka bahuda

    • @gelathi
      @gelathi  ปีที่แล้ว

      Ha ಹಾಗೆ ಮಾಡಿ🙏

  • @druthihiru8270
    @druthihiru8270 ปีที่แล้ว

    Akka sankalpadalli yavudadaru ondu vicharakke matra sankalpa madabeka or mukyavada kelavu vicharakke sankalpa mada bahuda

    • @gelathi
      @gelathi  ปีที่แล้ว

      ನೀವು ಯಾವ ಕಾರಣಕ್ಕೆ ವ್ರತ ಮಾಡ್ತೀರ ಅದನ್ನು ಸಂಕಲ್ಪ ಮಾಡಬೇಕು

  • @reshmab6503
    @reshmab6503 7 หลายเดือนก่อน

    Danurmasadalli padmavati vrata madbahuda plz tilisi akka

    • @gelathi
      @gelathi  7 หลายเดือนก่อน

      ಮಾಡಿ

  • @rakshithasandeep2251
    @rakshithasandeep2251 ปีที่แล้ว

    ಅಮ್ಮಾ 11 ಶುಕ್ರವಾರ 108 ಬಾರಿ ನಾನು ಪದ್ಮಾವತಿ ದೇವಿಯ ಮಂತ್ರವನ್ನು ಜಪಿಸಬಹುದೇ ದಯವಿಟ್ಟು ನನಗೆ ತಿಳಿಸಿ ಆದ್ದರಿಂದ ನಾನು ಶುಕ್ರವಾರದಿಂದ ಪ್ರಾರಂಭಿಸಬಹುದು. ನಾನು ವಿದೇಶದಲ್ಲಿ ಉಳಿದುಕೊಂಡೆ. ಗರ್ಭಿಣಿಯಾಗಲು ಈ ಪೂಜೆ ಮಾಡುತ್ತಿದ್ದೇನೆ.

  • @umap5714
    @umap5714 ปีที่แล้ว

    Howdu sister veena amma helida hage padmavati amma pooje108 day mugisi matte padmavati ammana kumkumarchane pooje madtiddini 3friday complete aytu nangu tumba kushi aytu sister

    • @gelathi
      @gelathi  ปีที่แล้ว

      Howda tq sister🙏🙏

    • @deepakulkarni4776
      @deepakulkarni4776 11 หลายเดือนก่อน

      Nivu daily gejje vastra yersidri yenri matti kumkums ade tatte ale idbeka please helri Andre archana ada mele kunkum dabbi he hak bekar 🙏😊

  • @user-zl5xd1vv9k
    @user-zl5xd1vv9k หลายเดือนก่อน

    ಸ್ವಲ್ಪ ಬೇಗ ತಿಳಿಸಿ

  • @MahanteshK-vd3rf
    @MahanteshK-vd3rf 3 หลายเดือนก่อน

    Plz reply madi

  • @aishwaryam9873
    @aishwaryam9873 7 วันที่ผ่านมา

    Hello akka ,, nam maneli ondh varsha sutka ide e vratha madbodha?

    • @gelathi
      @gelathi  7 วันที่ผ่านมา

      @@aishwaryam9873 ಬೇಡ

  • @shashikalairkal7851
    @shashikalairkal7851 8 หลายเดือนก่อน

    Amma ಪದ್ಮಾವತಿ stotra nu 108 sal helbeka athava 1sal helbeka ತಿಳಿಸಿ amma🙏

    • @gelathi
      @gelathi  8 หลายเดือนก่อน

      108 ಸಲ ಹೇಳಬೇಕು

  • @shilpar.d2845
    @shilpar.d2845 6 หลายเดือนก่อน

    Vigrha pooje madidre kadalisi hage nithyada pooje madi next shukravara thegibahuda

    • @gelathi
      @gelathi  6 หลายเดือนก่อน

      Haa 👍👍

  • @shashishashikala9488
    @shashishashikala9488 8 หลายเดือนก่อน

    Madam sankalpa hege madodhu swlpa heli and inodh doubt nange e varthana only friday time madudhre agutha please plz heli

    • @gelathi
      @gelathi  8 หลายเดือนก่อน

      Ha ಮಾಡಬಹುದು

  • @sheelajagruthi8126
    @sheelajagruthi8126 ปีที่แล้ว

    Akka esanaya mole yalli Pooja madbahuda thilsi.devar mane ella maneli.adakke pls thilsi.

    • @gelathi
      @gelathi  ปีที่แล้ว

      Ha ಮಾಡಿ🙏

  • @SHRUTHIRAMESH3190
    @SHRUTHIRAMESH3190 ปีที่แล้ว

    Akka puje agi next day andre shanivaara puje madiro vigraha thegdhu adhukke akiro huvu gejje astra yella gidakke akbeka

    • @gelathi
      @gelathi  ปีที่แล้ว

      ಹೌದು ಸಿಸ್ಟರ್ 🙏

  • @sushmithasanthu3357
    @sushmithasanthu3357 6 หลายเดือนก่อน +1

    Akka prathi shukravara sankalpa madh beka

    • @gelathi
      @gelathi  6 หลายเดือนก่อน +1

      ಒಂದು ಸಲ ಮಾಡಿದರೆ ಸಾಕು

  • @druthihiru8270
    @druthihiru8270 ปีที่แล้ว

    Padmavathi poojege photodalli padmavathi,Lakshmi,mathu venkateshwara devategalu edare e photoge sampige Hooo edabahuda

    • @gelathi
      @gelathi  ปีที่แล้ว

      Ha 👍👍👍

  • @chaaya793
    @chaaya793 10 หลายเดือนก่อน +1

    Mam...akhanda ದೀಪದ ಬಗ್ಗೆ ತಿಳಿಸಿ.....

    • @gelathi
      @gelathi  10 หลายเดือนก่อน

      ಆಯ್ತು ತಿಳಿಸುತ್ತಿನಿ 🙏

    • @chaaya793
      @chaaya793 10 หลายเดือนก่อน

      @@gelathi thank u mam....ನಿಮ್ಮ ಸರಳವಾಗಿ ಹೇಳುವ ರೀತಿ ತುಂಬಾ ಇಷ್ಟ ಇಷ್ಟ ಆಯ್ತು.......

  • @roopashreeg4951
    @roopashreeg4951 ปีที่แล้ว

    Good morning🥱🌞😘

  • @NikithaNikitha-nq3sw
    @NikithaNikitha-nq3sw ปีที่แล้ว

    Padmavati pooja dalli compalsary photo ette madbeka & dina mane pooje madida hage madi 108 sala , 108 dina mantra helidare saka akka replaye

    • @gelathi
      @gelathi  ปีที่แล้ว

      ಹಾಗೆ ಮಾಡಿ 🙏🙏

  • @sudhamk4964
    @sudhamk4964 ปีที่แล้ว

    Nanu madidene veena avru heliddu

  • @pallavivijay7897
    @pallavivijay7897 ปีที่แล้ว

    Akka vrata mado dina matra tinbarda athva mugiyo vargu tinbarda heli akka

    • @gelathi
      @gelathi  ปีที่แล้ว +1

      ವ್ರತ ಮಾಡೋ ದಿನ ಮಾತ್ರ

    • @vaishaligasti6509
      @vaishaligasti6509 ปีที่แล้ว

      Houda 108 dina nonveg bidaka allava???

  • @Sudhaa_ravi
    @Sudhaa_ravi ปีที่แล้ว

    Vratha madovaga upavasa dalli erabeka??!

    • @gelathi
      @gelathi  ปีที่แล้ว

      ಬೇಡ

  • @leelan6903
    @leelan6903 ปีที่แล้ว

    Medam nanagi yava pooje pala kotel

  • @nalinigowda3376
    @nalinigowda3376 ปีที่แล้ว

    Naanu e vrata maadbeku anta eddini...adare november li nanna naadiniya paapu delivery ede adarinda aa dinagalali (suthaka) bittu nantara ulida vaaragalali vrata continue maadbahuda

    • @gelathi
      @gelathi  ปีที่แล้ว

      Ha ಮಾಡಬಹುದು🙏

    • @nalinigowda3376
      @nalinigowda3376 ปีที่แล้ว

      @@gelathi Thank you

  • @vidyashreenandyagol7247
    @vidyashreenandyagol7247 ปีที่แล้ว

    Akka stotra parayana 5 vara helakobahuda

  • @Manjumanju-xt9ty
    @Manjumanju-xt9ty 6 หลายเดือนก่อน

    Mam shukravara bittu bere dina nonvege thinnabahuda❤❤❤👌👌

    • @gelathi
      @gelathi  6 หลายเดือนก่อน

      Haa 👍

    • @Manjumanju-xt9ty
      @Manjumanju-xt9ty 6 หลายเดือนก่อน

      @@gelathi Kk thanks mam thumba kushi aythu nim reply ge 👍💗💗💗💗🌹🌹

  • @SHRUTHIRAMESH3190
    @SHRUTHIRAMESH3190 ปีที่แล้ว

    Akka prathi friday nu devara pathre tholibeka

    • @gelathi
      @gelathi  ปีที่แล้ว

      ಹೌದು ಸಿಸ್ಟರ್ 🙏

  • @user-si7zs2hg9u
    @user-si7zs2hg9u หลายเดือนก่อน

    Amavasya dina modhalu pramba maduboda

    • @gelathi
      @gelathi  หลายเดือนก่อน

      ಮಾಡಿ

  • @geetapatil28
    @geetapatil28 ปีที่แล้ว

    Nivu Jain ??

  • @vijayayeshwanth7591
    @vijayayeshwanth7591 ปีที่แล้ว

    Mam ದಯವಿಟ್ಟು ನನು ಶುಕ್ರವಾರದಿಂದ ಖಂಡಿತ ಮಾಡುತಿ

    • @gelathi
      @gelathi  ปีที่แล้ว

      ಮಾಡಿ ಒಳ್ಳೆದಾಗಲಿ ನಿಮಗೆ 🙏🙏

  • @vaishnavisareecollectionsn9581
    @vaishnavisareecollectionsn9581 10 หลายเดือนก่อน

    ನಾವು ೧೫ ದಿವಸಕ್ಕೆ ಒಂದು ಸಲ ಕಳಸ change ಮಾಡ್ತೀವಿ. ಅದರಿಂದ ತೊಂದರೆ ಇಲ್ವಾ

  • @vidyaraghun6291
    @vidyaraghun6291 9 หลายเดือนก่อน

    Nanu 3vara kukuma dinda asttotara namavalli helidini but continue madokke agalila. Ivaga matte pooje hidibekka atava adane continue madabahuda bari namavalli helidare sakka reply madi sister

    • @gelathi
      @gelathi  9 หลายเดือนก่อน

      Ha ಹಾಗೆ ಮಾಡಿ

    • @vidyaraghun6291
      @vidyaraghun6291 9 หลายเดือนก่อน

      Hege madodu sister

  • @MahanteshK-vd3rf
    @MahanteshK-vd3rf 3 หลายเดือนก่อน

    Akka pooje madde hage 108 day stotra aste helbahuda

    • @gelathi
      @gelathi  3 หลายเดือนก่อน

      Haa 👍👍

  • @Ashwini179
    @Ashwini179 ปีที่แล้ว

    Mam nanu ಕಳಸ ಸ್ಥಾಪನೆ ಮಾಡಿದೆ ಕುಂಕುಮ ಆರ್ಚ್ಣ ಮಾಡೋದು ಹೇಗೆ ಮಾಡೋದು ನನ್ athra poto ell pls thilsi 🙏

    • @gelathi
      @gelathi  ปีที่แล้ว +1

      ಅದರದ್ದು ವಿಡಿಯೋ hakidini ನೋಡಿ🙏

    • @Ashwini179
      @Ashwini179 ปีที่แล้ว

      Ok

  • @unnathibhavish2470
    @unnathibhavish2470 ปีที่แล้ว

    Namasthe madam naanu vaibhavalakshmi vratha madthidhini matthe uppina deepanu achthidini ivaga idannu ga pooje jothe madbahuda madam madabahudu andre heg madbeku madam please heli naanu thumba kashta dallidhini please madam

    • @unnathibhavish2470
      @unnathibhavish2470 ปีที่แล้ว

      Please reply madi madam

    • @gelathi
      @gelathi  ปีที่แล้ว

      ಬೇಡ sister ವೈಭವ ಲಕ್ಷ್ಮಿ ವ್ರತ ಮುಗಿದ ಮೇಲೆ ಶುರು ಮಾಡಿ🙏🙏🙏

    • @unnathibhavish2470
      @unnathibhavish2470 ปีที่แล้ว

      @@gelathi ok madam thank u