ನಾನು ಈ ರಂಗೋಲಿಯನ್ನು ಹಾಕುತ್ತಿದ್ದೇನೆ ಮತ್ತು ಪ್ರತಿದಿನ 11 ಬಾರಿ ಜಪಿಸುತ್ತಿದ್ದೇನೆ, ನನ್ನ ಆರೋಗ್ಯದಲ್ಲಿ ನನಗೆ ತುಂಬಾ ಪರಿಹಾರ ಸಿಕ್ಕಿತು.ತುಂಬಾ ಧನ್ಯವಾದಗಳು ಅಮ್ಮಾ, ಈ ರಂಗೋಲಿಯನ್ನು ನಾನು ನನ್ನ ಸಹೋದರಿಯರಿಗೂ ಉಲ್ಲೇಖಿಸಿದೆ.🙏🙏🙏🙏🙏🙏🙏🙏🙏🙏🙏
ಅಮ್ಮ ನನಗೆ thumba ತಲೆನೋವು ಬರ್ತಯಿತು.. ಎಷ್ಟು mathare thogothidhe. Ivaga nange ತಲೆನೋವು ಕಡಿಮೆ ಆಗಿದೇ ಅದು niminda.. ಧನ್ಯವಾದಗಳು 🙏🙏🙏ನೀವು ಹೇಳಿ 4 days ge start ಮಾಡಿಧೆ. ಅಮ್ಮ 🙏
ಅಮ್ಮ ನಾನು ಈ ರಂಗೋಲಿ ದಿನಾಲು ಹಾಕ್ತೀನಿ ಅಮ್ಮ ನನ್ನ ಆರೋಗ್ಯದಲ್ಲಿ ತುಂಬಾ ಸುಧಾರಣೆ ಬಂದಿದೆ ಮನೆಯಲ್ಲಿ ಇರುವ ಜನರಿಗೂ ತುಂಬಾ ಸುಧಾರಣೆಯಾಗಿದೆ ಅಮ್ಮ ನಿಮಗೆ ತುಂಬಾ ಧನ್ಯವಾದಗಳು ಅಮ್ಮ🙏🙏
Thank you medam.ಈ ರಂಗೋಲಿ ದಿನಾ ಹಾಕಿ 11 ಸಾರಿ ಮಂತ್ರ ಹೇಳೋಕೆ ಶುರು ಮಾಡಿದಗಿಂದ 4 ಕ್ಕೆ ದಿನಕ್ಕೆ ನಮ್ಮ ತಾಯಿಯವರು ಆರೋಗ್ಯ ಪೂರ್ತಿ ಚೇತರಿಸಿದೆ..ಎಷ್ಟು ವೈದ್ಯರ ಬಳಿ ಹೋಗಿ ಬಂದ್ರು ಆದ್ರೂ ಏನು ಹುಶರಾಗಿರಲೀಲ.ನಿಮ್ಮ ಈ ವಿಡಿಯೋ ನೋಡಿ ತುಂಬಾ ಉಪಯೋಗ ಆಯ್ತು ....ತುಂಬು ಹೃದಯದ ಧನ್ಯವಾದಗಳು..🙏🏻🙏🏻🙏🏻🙏🏻
@@VeenaJoshi ತುಂಬಾ ಧನ್ಯವಾದಗಳು ಅಮ್ಮಾ ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ... ಅಮ್ಮಾ ನಾವು ಪದ್ಮಾವತಿ ಮಂತ್ರಸಾರ ಹೇಳ್ತಿದೀವಿ ಅದ್ರು ಜೊತೆಗೆ ಕಡಲೆಹಾರ ಗಣಪತಿ ಪೂಜೆ ಮಾಡ್ಬಹುದಾ..ಅದನ್ನು ಸಹ ತಿಳಿಸಿ ಕೊಡಿ ಅಮ್ಮಾ🙏🙏🙏
ವೀಣಕ್ಕ ನಾನು ಕಳೆದ 6ತಿಂಗಳ ಹಿಂದೆ ಪದ್ಮಾವತಿ ಸ್ತೋತ್ರ ಹೇಳಿದ್ದೆ ನಾವು ಕಾರು ತಗೋಬೇಕಿತ್ತು ಅಂತ ಜನೇವರಿ 30ರಂದು ಕಾರು ತಗೊಂಡು ಆಫೀಸ್ ಡ್ಯೂಟಿಗೆ ಕಾರು ಬಾಡಿಗೆಗೆ ಬಿಟ್ಟಿ ದ್ದಿವಿ ನಿನ್ನೆ 24 -2-23 ರಂದು ಕಾರಿನ ಬಾಡಿಗೆಯ ಬಿಲ್ ಆಯ್ತು ತುಂಬಾ ಸಂತೋಷ ಆಯ್ತು ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತೋಷ ವಾಗ್ತ ಇದೆ 🙏
ಅಮ್ಮಾ ನಾಳೆಯಿಂದ ಈ ರಂಗೋಲಿ ಹಾಕಿ ಮಂತ್ರ ಪಠಣ ಮಾಡಬಹುದಾ ಅಮ್ಮಾ ನಾಳೆ ಅಮಾವಾಸ್ಯೆ ಇರುವುದರಿಂದ ಕೇಳಿದೆ ಅಮ್ಮಾ ನಾನು ಪದ್ಮಾವತಿ ಸ್ತೂತ್ರ ಹೇಳಿ 108 ದಿನ ಆಗುತ್ತಿದ್ದಂತೆ ನನ್ನ ಮಗನಿಗೆ ಒಳ್ಳೆಯ ನವಕರಿ ಆಯಿತು ಅಮ್ಮಾಇದರಬಗ್ಗೆ ನಾನು ಹೇಳಿಕೊಂಡಿದ್ದಾರೆ ಅಮ್ಮಾ
Sankalpa madbeka.... Mabeyavr elr health sari agbek.... Elrigu separate sankalpa madbeka.... Plz tilsi.... Non veg tinbarda... Yav time al madbek... Heg madbek
Nimma Reply nange thumba avashyakathe ide Amma dayavittu thilisikodi Amma please...Avaribbaru naraltha irodu nange nodok agtha illa Amma please heli dayavittu.🙏🙏🙏🙏🙏😔😔😔😔😔😔
Hi good evening veena ji ❤️💕 ee saari Shiva raathri puje bahala mansige nemmadhi anisithu..edhu nimma maarga dharshanadhaalli saadhya aythu .💗💗 Thank you so much ❤️❤️..Shiva nimma kutumbhakku samruddhi nidali ....
Amma please help me i have fibroid on uterus doctor tell i should get operation but nobody is there to see me if i get operation my parents are to old if do this pooja without operation it can be cured please suggest me waiting for your answer
ಅಮ್ಮಾ ನಾನು ರಂಗೋಲಿ ಹಾಕಿ ಮಂತ್ರ 108 ಸಾರಿ ಹೇಳತಿದೀನಿ ಆದರೇ ಸಂಕಲ್ಪ ಹೇಗೆ ಮಾಡೋದು ಅಂತ ಗೊತ್ತಾಗಿಲ್ಲ ಹಾಗೆ ರಂಗೋಲಿ ಹಾಕಿ ಪೂಜೆ ಮಾಡಿ ಮಂತ್ರ ಹೇಳತಿದೀನಿ ನನ್ನ ಅರೋಗ್ಯ ತುಂಬಾ ಕೆಟ್ಟಿದೆ ಹೊಟ್ಟಿಗೆ 6 ಸರ್ಜರಿ ಆಗಿದೆ ಮೈಗ್ರೆನ್ ಇದೆ ಬಿಪಿ ಲೊ ಇದೆ ಮನೇಲಿ ಬಿದ್ದು ಬೆನ್ನಿಗೆ ಪೆಟ್ಟಾಗಿದೆ ಅದರದ್ದು ಟ್ರೀಟ್ಮೆಂಟ್ ನಡೀತಿದೆ ಇನ್ನು ತುಂಬಾ ಆರೋಗ್ಯ ಸಮಸ್ಯೆ ಇದೆ ಅಮ್ಮಾ ದಯಮಾಡಿ ನನಗೆ ಹುಷಾರ್ ಆಗಲಿ ಅಂತ ಆಶೀರ್ವಾದ ಮಾಡಿ ಅಮ್ಮಾ 🙏🙏🙏🙏

Edakke sankalpa madiddira nivu
Mdm e pooje maduvaga non veg thinbarda
Pls reply madi
Doubts eddadakke khelta erodalva,NIV en madidri pls heli namgu swalpa help agutte
@@vikshty6136 video full nodi veena amma ne clear agi helidare.
fwg0
ಧನ್ಯವಾದ ಅಮ್ಮ .ನನಗೆ ಶ್ಲೋಕ ದ ಅವಶ್ಯಕತೆ ಇತ್ತು. ಆರೋಗ್ಯಕ್ಕಾಗಿ. ಖಂಡಿತಾ ಮಾಡ್ತೀನಿ.
ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು ನನಗೆ ತುಂಬಾ ಇಷ್ಟ ಆಯ್ತು ನಾನು ಈ ರಂಗೋಲಿಯನ್ನು ಇವತ್ತಿನಿಂದ ಹಾಕಲು ಪ್ರಾರಂಭಿಸಿದ್ದೇನೆ
ಅಮ್ಮ ನನಗೆ thumba ತಲೆನೋವು ಬರ್ತಯಿತು.. ಎಷ್ಟು mathare thogothidhe. Ivaga nange ತಲೆನೋವು ಕಡಿಮೆ ಆಗಿದೇ ಅದು niminda.. ಧನ್ಯವಾದಗಳು 🙏🙏🙏ನೀವು ಹೇಳಿ 4 days ge start ಮಾಡಿಧೆ. ಅಮ್ಮ 🙏
@@bhagyasheelak4705 start ಮಾಡೋಕೆ heli
ನಿಜ ಅಮ್ಮ ನಿಮ್ಮಿಂದ ನನಗೂ ಆರೋಗ್ಯ ಭಾಗ್ಯ ದೊರೆಯಿತು ಧನ್ಯವಾದಗಳು ಅಮ್ಮ 🙏🙏
Thumba dhanyavadagalu
Yava Dina madabeku estu Dina madabeku matte nonveg tinnuva Dina madabarada tilisi
ತುಂಬಾ ಧನ್ಯವಾದಗಳು ಮ್ಯಾಡಮ್ ನಂಗೆ ಅನಕೂಲವಾಯಿತು. ಯಾಕಂದ್ರೆ ನಂಗೆ ಆರೋಗ್ಯ ಸಮಷ್ಯ ತುಂಬಾ ಇದೆ
ನನಗೂ ಈ ಸ್ತೋತ್ರದ ಅವಶ್ಯಕತೆ ಇತ್ತು ಧನ್ಯವಾದ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏💖
ಶ್ಲೋಕ ಮತ್ತು ರಂಗೋಲಿಯನ್ನು ಹೇಳಿ ಕೊಟ್ಟಿದ್ದಕ್ಕೆ ಅಮ್ಮ ಧನ್ಯವಾದಗಳು ನನ್ನ ಮಗ 10ನೇ ತರಗತಿಯಲ್ಲಿ ಓದುತ್ತಿದ್ದಾನೆ ಒಳ್ಳೆಯ ಮಾರ್ಗದರ್ಶನ ಕೊಡಿ ಅಮ್ಮ ನಮಸ್ತೆ
ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ 🙏🙏🙏🙏🙏🙏🙏🙏
ನನಗೆ ಈ ಸ್ತೋತ್ರದ ಅವಶ್ಯಕತೆ ಇತ್ತು ತುಂಬ ಧನ್ಯವಾದಗಳು ವೀಣಾ ಅವರೆ🙏🙏
Thank you mam. ನೀವು ಹೇಳಿರುವ ಕೆಲುವು ಪೂಜೆ ಗಳನ್ನು ಮಾಡುತಿದ್ದೀನಿ. ತುಂಬಾ ಒಳ್ಳೇದು ಆಗುತ್ತಿದೆ.
Dhanyavad ಅಮ್ಮ 🙏💐
ತುಂಬಾ ಧನ್ಯವಾದಗಳು ಈ ಮಂತ್ರ ಪಠಣ ಮಾಡಲುತಿಳಿಸಿಕೊಟ್ಟಿದ್ದಕ್ಕೆ
ನಮಸ್ತೆ ಅಮ್ಮ .. ನನಗೆ ಮಾನಸಿಕವಾಗಿ ನೋವುವಿದೆ ನಮ್ಮ ಅತ್ತೆ ನನ್ನ ತಿರಸ್ಕಾರದಿಂದ ನೋಡುತ್ತಾರೆ ಪ್ರೀತಿ ವಿಶ್ವಾಸ ದ ಮಾತು ಇಲ್ಲ ಗಂಡ ಅದೋರು ಅವರ ಕಡೆ
ಏನು ಮಾಡುವುದು ಪರಿಹಾರ ತಿಳಿಸಿ ಒಬ್ಬ ನೇ ಮಗ 12 ವರ್ಷ ದವನು
Padmavathi stotra phatisi
Padmavati stotra heli
parvathi sthothra
Thank you Veena ma'am.....I too started this Shloka and I feel better in my health....I hope slowly I completely cured
Namaskara madam
Rangoli thumba effective
Please mukkannana rangoli thorisi
💐 JaiMaShakthi 🙏 ಅಮ್ಮ 🌹🙏
ಸರ್ಪದೋಷ ಇರೋರು ಸರ್ಪದೋಷ ನಿವಾರಣೆಗೆ ಏನು ಮಾಡಬೇಕು ತಿಲ್ಸಿ ಕೊಡಿ ಅಮ್ಮ 🙏
ಆರೋಗ್ಯದ ರಂಗೋಲಿ ಹಾಕಿ ಪೂಜೆ ಮಾಡಿದ್ದೇನೆ ಇದರಲ್ಲಿ ತುಂಬಾ ಸುಧಾರಣೆ ಕಂಡಿದೆ ಧನ್ಯವಾದಗಳು ಮೇಡಂ
ಅಕ್ಕ ನಾನ್ veg ತಿನ್ನೋರು ಹಾಕ್ಬರ್ದ
Sir daily madabeka
ನಮಸ್ಕಾರ ಅಮ್ಮ 🙏🙏🙏🙏🙏ಒಳ್ಳೆ ಮಾಹಿತಿ 🙏
Jai Sri Ram Jai Sri Krishna 🙏🙏🙏🙏🙏🌹🌹🌹🌹
Amma nanu Ee pooje Madi shloka helidhe Nanna Arogya chennaithu nimage bahala dhyanyavafhaghalu Hare Srinivasa 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಎಷ್ಟು ದಿನ ಮಾಡಬೇಕು ಮೇಡಂ
Nonveg sevisabahuda
Thank you very much ma'am ..🙏🙏
Namsthe madam nivu olle olle mahiti kodtira adre nan maneyavarige arogya bahala kettidde ee video nodi kushi aythu idharrna madthini madam 🙏🏻non veg thinnbahuda illwa hage brahmachari palane madbeka madam dayavittu thilsi 🙏🏻 please mam 🙏🏻
ಅಮ್ಮ ನಾನು ಈ ರಂಗೋಲಿ ದಿನಾಲು ಹಾಕ್ತೀನಿ ಅಮ್ಮ ನನ್ನ ಆರೋಗ್ಯದಲ್ಲಿ ತುಂಬಾ ಸುಧಾರಣೆ ಬಂದಿದೆ ಮನೆಯಲ್ಲಿ ಇರುವ ಜನರಿಗೂ ತುಂಬಾ ಸುಧಾರಣೆಯಾಗಿದೆ ಅಮ್ಮ ನಿಮಗೆ ತುಂಬಾ ಧನ್ಯವಾದಗಳು ಅಮ್ಮ🙏🙏
Mdm sanje hot hakboda mate a rangolina yavaga cleaning madodu
Ok ತುಂಬಾ ಧನ್ಯವಾದಗಳು ವೀಣಾ ಜೋಶಿಯವರೇ ಇನ್ನ ಮೇಲೆ ಈ ರಂಗೋಲಿಯನ್ನು ಹಾಕುತ್ತೇನೆ ನಮಸ್ಕಾರ ಮೇಡಂ.
ಅಕ್ಕಿ ಹಿ ಟ್ಟು ಹಾಕ ಬೇ ಕ ರಂ ಗೋ ಲಿ ಹಾ ಕ ಬೇಕ ತಿಳಿಸಿ
Amma nimma Reply goskara wait madtha idivi Amma dayavittu thilisikodi Amma please please please..Amma🙏🙏🙏🙏🙏
ಮೇಡಂ ನಿಮಗೆ ಎಸ್ಟೆಲ್ಲ ಮಾಹಿತಿ ಎಲ್ಲಿಂದ ಸಿಕ್ತು,,ನನಗೆ ಧನ್ವಂತರಿ ಶ್ಲೋಕ ಅಷ್ಟೇ ಗೊತ್ತು.. thank you
ಧನ್ಯವಾದ ಅಮ್ಮ❤
ನಿಜ madam ನಾನು ಈ ರಂಗೋಲಿ ಹಾಕಿ, ಸ್ತೋತ್ರ ಹೇಳಿದ್ಮೇಲೆ ನಂಗೆ ತುಂಬಾ ಆರಾಮವಾಗಿದೆ.. ಈಗ ನಾನು ಹಾಸ್ಪಿಟಲ್ ಗೆ ಹೋಗುದಿಲ್ಲ.. 🙏
Tuppada deepa ne hacchabeka
Ah rangoli yavaga clean madubeku
@@shruthigb9119 ಹೌದು
@@shruthigb9119 next ಡೇ
REALLY?
Anarogya erovara badalu , avara hendathi, athava taayi. Aadabahuda Madam?
ತುಂಬಾ ಉಪಯುಕ್ತ ಮಾಹಿತಿಯಿಂದ ನಮಗೆ ಒಳ್ಳೆಯದಾಯಿತು
ತುಂಬ ಒಳ್ಳೆಯ ಸಲಹೆ ನಿಮ್ಮ ಮಾಹತಿಗೆ ತುಂಬ ಧನ್ಯವಾದಗಳು ಮೇಡಂ
Sri raama duutham shirasaa namaami 🌻🌷🌻🌷🌻🌷🌻🌷🌻🌷🙏🙏🙏🙏🙏🙏🙏🙏
❤❤ amma ❤️❤️🙏🙏
Hi mam first view and fist comments namaskar
Thanq
Really great mam ❤
Namaste Mathaji......thank you Mathaji......Mathaji belli shiavalingu mathe nagappa irodu thagobeku anthidini yava Dina ,thangalu pooje henga madabeku swalpa thilisikosi please....
🙏🙏🙏🙏🙏🙏🙏namasethe
Tanks madam Good massage 🙏
Thank you medam.ಈ ರಂಗೋಲಿ ದಿನಾ ಹಾಕಿ 11 ಸಾರಿ ಮಂತ್ರ ಹೇಳೋಕೆ ಶುರು ಮಾಡಿದಗಿಂದ 4 ಕ್ಕೆ ದಿನಕ್ಕೆ ನಮ್ಮ ತಾಯಿಯವರು ಆರೋಗ್ಯ ಪೂರ್ತಿ ಚೇತರಿಸಿದೆ..ಎಷ್ಟು ವೈದ್ಯರ ಬಳಿ ಹೋಗಿ ಬಂದ್ರು ಆದ್ರೂ ಏನು ಹುಶರಾಗಿರಲೀಲ.ನಿಮ್ಮ ಈ ವಿಡಿಯೋ ನೋಡಿ ತುಂಬಾ ಉಪಯೋಗ ಆಯ್ತು ....ತುಂಬು ಹೃದಯದ ಧನ್ಯವಾದಗಳು..🙏🏻🙏🏻🙏🏻🙏🏻
Amma nanage kooda lakwa aagide .Amma ee video ee divasa sikkide naanu rangoli haakuttene Amma nimma daye enda nanage aarama aagali .🌹🌹🙏🙏🌹🌹
ಧನ್ಯವಾದಗಳು ಮೇಡಂ 🙏🙏🙏🙏
🙇♀️🙏🏻🙏🏻🙏🏻🍎🍎🌹🌹padabhi vandanamulu amma , bless me amma 🙏🏻
Nanu madta iddini akka nanu arama iddini 🙏🙏
🙏🙏🙏🙏🙏
ಧನ್ಯವಾದಗಳು ಅಮ್ಮ...🙏🙏🙏
Namaskar amma 🌹🌹🙏🙏 TQ soo much amma modale helikotrodira amma
Thank you so much Veena madam
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು ನಾನು ಈ ರಂಗೋಲಿ ಯನ್ನು ಹಾಕುತ್ತಾ ಇದ್ದೇನೆ ಅಮ್ಮಾ 🙏🙏🙏🙏
ಧನ್ಯವಾದಗಳು ಅಮ್ಮಾ🙏....ಅಮ್ಮಾ ಕಡಲೆ ಹಾರ ಗಣಪತಿ ಪೂಜೆನ ಮತ್ತೊಮ್ಮೆ ಹೇಳ್ಕೊಡಿ ಅಮ್ಮಾ ದಯವಿಟ್ಟು🙏🙏🙏🙏
ಓಕೆ ಖಂಡಿತಾ
@@VeenaJoshi ತುಂಬಾ ಧನ್ಯವಾದಗಳು ಅಮ್ಮಾ ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ... ಅಮ್ಮಾ ನಾವು ಪದ್ಮಾವತಿ ಮಂತ್ರಸಾರ ಹೇಳ್ತಿದೀವಿ ಅದ್ರು ಜೊತೆಗೆ ಕಡಲೆಹಾರ ಗಣಪತಿ ಪೂಜೆ ಮಾಡ್ಬಹುದಾ..ಅದನ್ನು ಸಹ ತಿಳಿಸಿ ಕೊಡಿ ಅಮ್ಮಾ🙏🙏🙏
Amma e rangoli ratri hakabahuda
ಧನ್ಯವಾದಗಳು ಮೇಡಂ ನಿಮ್ಮ ಬರವಸೆ ನನಗೆ ಶ್ಶ್ರೀರಕ್ಷೆ
For skin allergy/ disease also can we tell this shloka
Yes
ವಿನಾಶಯಾರಿಷ್ಠಕಷ್ಟಂ 🙏
Om sairam thank you madam
Thank you mam I will also try🙏
ವೀಣಕ್ಕ ನಾನು ಕಳೆದ 6ತಿಂಗಳ ಹಿಂದೆ ಪದ್ಮಾವತಿ ಸ್ತೋತ್ರ ಹೇಳಿದ್ದೆ ನಾವು ಕಾರು ತಗೋಬೇಕಿತ್ತು ಅಂತ ಜನೇವರಿ 30ರಂದು ಕಾರು ತಗೊಂಡು ಆಫೀಸ್ ಡ್ಯೂಟಿಗೆ ಕಾರು ಬಾಡಿಗೆಗೆ ಬಿಟ್ಟಿ ದ್ದಿವಿ ನಿನ್ನೆ 24 -2-23 ರಂದು ಕಾರಿನ ಬಾಡಿಗೆಯ ಬಿಲ್ ಆಯ್ತು ತುಂಬಾ ಸಂತೋಷ ಆಯ್ತು ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತೋಷ ವಾಗ್ತ ಇದೆ 🙏
ತುಂಬಾ ಸಂತೋಷ ಒಳ್ಳೆಯದಾಗಲಿ
Tq very much.
ಗಂಡ ಹೆಂಡತಿ ಅನ್ಯೋನ್ಯತೆ ಹಾಗೂ ಸಾಮರಸ್ಯ ದಿಂದ ಇರಲು ರಂಗೋಲಿ ಹಾಗೂ ಪೂಜೆ ಹೇಳಿ ಅಮ್ಮ 🙏🏻
Daily gauri ashtottara helkoli after some months u will find difference
For sure trial n tested 100%
Swarna gouri astotra stotra na ,plz heli
Already aledhare cheak madi
🙏🙏🙏🙏 ಅಮ್ಮಾ
Harekrishna
ತುಂಬಾ ಸಂತೋಷ ಆಯಿತು ಧನ್ಯವಾದ ಗಳು ಮೆಂಡಂ
Namaskar Veena madam
🙏thank you amma
Namma yajamanarigagi nanu madabhodha,,beligge,sanje yavaga madabeku medam thilisi 🙏🙏🙏🙏
Amma stothra helikottiddhkke.manapoorvaka.dhanyavadagalu.namaste.amma🙏🙏
ಅಮ್ಮಾ ನಾಳೆಯಿಂದ ಈ ರಂಗೋಲಿ ಹಾಕಿ ಮಂತ್ರ ಪಠಣ ಮಾಡಬಹುದಾ ಅಮ್ಮಾ ನಾಳೆ ಅಮಾವಾಸ್ಯೆ ಇರುವುದರಿಂದ ಕೇಳಿದೆ ಅಮ್ಮಾ ನಾನು ಪದ್ಮಾವತಿ ಸ್ತೂತ್ರ ಹೇಳಿ 108 ದಿನ ಆಗುತ್ತಿದ್ದಂತೆ ನನ್ನ ಮಗನಿಗೆ ಒಳ್ಳೆಯ ನವಕರಿ ಆಯಿತು ಅಮ್ಮಾಇದರಬಗ್ಗೆ ನಾನು ಹೇಳಿಕೊಂಡಿದ್ದಾರೆ ಅಮ್ಮಾ
ಹೇಳಿಕೊಂಡಿದ್ದೆ ಅಮ್ಮಾ
ಅಮ್ಮ ನಾನು ಈ ರಂಗೋಲಿ ಹಾಕುತಿನೀ 11ಬಾರೀ ಜಪಿಸುತೇನೇ ಜೈ ಆಂಜನೇಯ 🙏🙏🙏🙏
🙏amma thuppad deepane agbekamma 🙏
Thanks for the video ...idu stotra yaru virachita
Thank you so much akka 🙏🙏🌹
Amma arogya rangoli tumba upayuktavagide amma idarind nanna gandana arogya tumba sudariside amma tumbu hrudayada danyavadagalu amma🙏🙏
Sankalpa madbeka.... Mabeyavr elr health sari agbek.... Elrigu separate sankalpa madbeka.... Plz tilsi.... Non veg tinbarda... Yav time al madbek... Heg madbek
Plz reply me... Tumba avasya kate ide....
Help me urgent... Tumba upakara agatte
Rangoli na en madbek..
Om Sai Ram 🙏 thank you amma
Tq veenamma
Dhanyavadagalu Madam
Amma evattininda sanjvini mantrs & Rangoli hagide. 21 times..annteni. .sitting agudilla standing pooja madabeku..addu kuda trasa agatada. .back bone problem aada... swalpu aram atannra 108 time madateni...Thanks Amma
Sri gurubyo namaha 🙏🙏danyavadagalu amma
Nimma Reply nange thumba avashyakathe ide Amma dayavittu thilisikodi Amma please...Avaribbaru naraltha irodu nange nodok agtha illa Amma please heli dayavittu.🙏🙏🙏🙏🙏😔😔😔😔😔😔
Every day nan ee rangoli haki stotra heltidini amma namgu arogyad samshe kadime agide amma thank u so much...🙏🙏
Pls give this aloka in sanskrit or in english 🙏🏻🙏🏻🙏🏻
ಹರೇ ಶ್ರೀನಿವಾಸ ವೀಣಾ ಅವ್ರೆ 🌹🙏ಧನ್ಯವಾದಗಳು 🙏
ತುಂಬಾ ತುಂಬಾ ಧನ್ಯವಾದಗಳು❤❤❤❤❤
Thank you so much
Thank you madam Tum bavaliya tips Tum bahubali tips
Danyavadagalu 🙏
ಧನ್ಯವಾದಗಳು ಅಮ್ಮ ❤
Hi good evening veena ji ❤️💕 ee saari Shiva raathri puje bahala mansige nemmadhi anisithu..edhu nimma maarga dharshanadhaalli saadhya aythu .💗💗 Thank you so much ❤️❤️..Shiva nimma kutumbhakku samruddhi nidali ....
Thank u very much for good sugestion of health protection.
Amma 🙏🙏🙏🙏🙏
Very nice inforamation. 🙏
Amma please help me i have fibroid on uterus doctor tell i should get operation but nobody is there to see me if i get operation my parents are to old if do this pooja without operation it can be cured please suggest me waiting for your answer
Thanks ma'am 🙏🙏🙏for information will try this....☺☺
Sunder Information Sunder Only Sunder Thanks mst achar and padma
🙏🙏🙏🙏🙏🙏🙏🌹🌹🌹🌹🌹
Tq so much amma e video matte upload madidakke ...🙏🙏💕
ಅಮ್ಮಾ ನಾನು ರಂಗೋಲಿ ಹಾಕಿ ಮಂತ್ರ 108 ಸಾರಿ ಹೇಳತಿದೀನಿ ಆದರೇ ಸಂಕಲ್ಪ ಹೇಗೆ ಮಾಡೋದು ಅಂತ ಗೊತ್ತಾಗಿಲ್ಲ ಹಾಗೆ ರಂಗೋಲಿ ಹಾಕಿ ಪೂಜೆ ಮಾಡಿ ಮಂತ್ರ ಹೇಳತಿದೀನಿ ನನ್ನ ಅರೋಗ್ಯ ತುಂಬಾ ಕೆಟ್ಟಿದೆ ಹೊಟ್ಟಿಗೆ 6 ಸರ್ಜರಿ ಆಗಿದೆ ಮೈಗ್ರೆನ್ ಇದೆ ಬಿಪಿ ಲೊ ಇದೆ ಮನೇಲಿ ಬಿದ್ದು ಬೆನ್ನಿಗೆ ಪೆಟ್ಟಾಗಿದೆ ಅದರದ್ದು ಟ್ರೀಟ್ಮೆಂಟ್ ನಡೀತಿದೆ ಇನ್ನು ತುಂಬಾ ಆರೋಗ್ಯ ಸಮಸ್ಯೆ ಇದೆ ಅಮ್ಮಾ ದಯಮಾಡಿ ನನಗೆ ಹುಷಾರ್ ಆಗಲಿ ಅಂತ ಆಶೀರ್ವಾದ ಮಾಡಿ ಅಮ್ಮಾ 🙏🙏🙏🙏
🙏🙏
ತುಂಬಾ ಸಂತೋಷ ಆಯಿತು ಧನ್ಯವಾದ ಗಳು
Amma namste
Tumba thanks👃👃
Madam skin problem white pach bagge yavudadara solution helri
🙏🙏 maneyaya mele hakabhuda amma
Veena Mam e Rangoli inda nanna arogya sudaariside nimage nanna kooti kooti namangalu 🙏🙏
ಧನ್ಯವಾದಗಳು ಗೇಳತಿ ತುಂಬಾ ತುಂಬಾ ಒಳ್ಳೆಯ ಮಾಹಿತಿ
Thanks Mam 🙏 🙏
Danyavaadagalu Amma🙏🙏