ಪದ್ಮಾವತಿ ಸ್ತೋತ್ರ ಸಂಕಲ್ಪ ಸಹಿತ ಮತ್ತೊಮ್ಮೆ ತಿಳಿಸಿದ್ದೇನೆ ಬಹಳ ಜನರು ಕೇಳಿದ್ದೀರಾ ನಾಳೆಯಿಂದ ಶುರು ಮಾಡಿ....

แชร์
ฝัง
  • เผยแพร่เมื่อ 29 มิ.ย. 2022
  • ಸ್ತೋತ್ರ ಪಾರಾಯಣ ಪದ್ಧತಿ ಮತ್ತು ಸ್ತೋತ್ರ. ವಿಡಿಯೋ ದಲ್ಲಿ ಹಾಕಿದ್ದೇನೆ ನೋಡಿ

ความคิดเห็น • 1K

  • @tharanaths6972
    @tharanaths6972 9 หลายเดือนก่อน +14

    ದೇವರ ದಯೆ ನಿಮ್ಮ ಆಶೀರ್ವಾದಿಂದ ನೀರ್ಗತಿ ಇದ್ದಾಗ ಅತ್ಯಂತ ಶಕ್ತಿಶಾಲಿ ಮಂತ್ರ ಪದ್ಮಾವತಿ ಪಾರಾಯಣದ ಫಲವಾಗಿ ಉದ್ಯೋಗ ದೊರೆಯಿತು. 🙏.
    ದೇವರು ಸರ್ವರಿಗೂ ಒಳಿತು ಮಾಡಲಿ

  • @pallavimrgowda2005
    @pallavimrgowda2005 ปีที่แล้ว +7

    Yes it's most powerful mantra. Istu dina job hudktidde adre mantra heloke start madidmele job nan hudkikond bantu adu last year resume kottiddu. nan ankondiro tara ne sikthu. Thank you so much @veena joshi akka. Job sikmele padmavati ammana darshana bagyanu sikthu

  • @vanishreekulkarni6818
    @vanishreekulkarni6818 2 ปีที่แล้ว

    Thank you so much. 🙏🙏🙏 bhagavanta nimma kutumba vannu chennagi edali.🙏

  • @jayawshree6629
    @jayawshree6629 2 ปีที่แล้ว

    ಧನ್ಯವಾಗಗಳು ಮೆಡಮ್ ಇಂಥ ಉಪಯುಕ್ತ ಮಾಹಿತಿ ತಿಳಿಸಿದ್ದಕ್ಕೆ🙏

  • @shobhanaik6440
    @shobhanaik6440 ปีที่แล้ว +2

    Thank you madam .... Niu heli kotta slokadind Nana yella karya success agide tumb dhanyavadhagalu..... Devaru nimmn chgirtirali ....

  • @jayashreedeshpande100
    @jayashreedeshpande100 ปีที่แล้ว +12

    Thank you so much ! Padmavati stotra Akshay tritiya Dina start maadidde. 100 Dina aagogittu.adru phala sigalilla, ello Nanna bhakti li lopa ankolta idde, monne avnige kelsa siktu. 🙏🙏🙏🙏

  • @roopashreeds6499
    @roopashreeds6499 ปีที่แล้ว +3

    Amma nanu yugadi habbada divasadinda. E puje rwatha shuru madiddini.. Manassige nemmadi. Kusi ellavu sikkide
    Hage nan maglige msc. International level lli.. Geddu bandidale.. Attuttama performance bandide kristh clg
    Dhanyavadagalu amma nimghe 🙏

  • @divyakn992
    @divyakn992 5 หลายเดือนก่อน +2

    ಆ ತಾಯಿ ಮೇಲೆ ನಂಬಿಕೆ ಇಟ್ಟು ನಾನ್ ಇಷ್ಟ ಪಟ್ಟಂತೆ ಒಳ್ಳೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿ ಹುದ್ದೆ ಸಿಗಲಿ ನನ್ನ ಅಪೇಕ್ಷೆಯಷ್ಟು ಒಳ್ಳೆಯ ಸಂಬಳ ಸಿಗಲಿ ಎಂದು ಪ್ರಾರ್ಥಿಸಿ ನಾಳೆಯಿಂದ ಈ ಸ್ತೋತ್ರ ಪಾರಾಯಣ ಆರಂಭಿಸುತ್ತಿದ್ದೇನೆ ನನಗೆ ಸಂಪೂರ್ಣ ನಂಬಿಕೆ ಇದೆ ನನ್ನ ಸಂಕಲ್ಪ ಈಡೇರುವುದೆಂದು ನಿಮ್ಮ ಆಶೀರ್ವಾದವು ಇರಲಿ ಅಕ್ಕ...

  • @roopaprasad8170
    @roopaprasad8170 2 ปีที่แล้ว +32

    You are just awesome. I don't know what to say about your dedication towards society. People like you are rare in these days. Just pray God that your family will success always

  • @Lavanya19791
    @Lavanya19791 ปีที่แล้ว +12

    Even during your busy schedules ur guiding us so much , just for our uddara...koti Pranams to ur selfless service Mami... Danyavadagalu 🙏🙇🏻‍♀️

    • @bhagyakulkarni778
      @bhagyakulkarni778 ปีที่แล้ว

      Ganda hendatiyaralli annyonnyate baralu enaadaru parihaar tilisi please

  • @user-oc8oi1le7l
    @user-oc8oi1le7l 8 หลายเดือนก่อน +1

    Thanks so much ma'am because I got job in two weeks I'm also doing Pooja from past two weeks I got to know about this Pooja from my asha atte, I won't to tell , thanks for u and to my atte 😊😊❤ I'm blessed ❤️

  • @jyodevjyothi7351
    @jyodevjyothi7351 2 ปีที่แล้ว +1

    Amma nam maneyrige thumbha sittu nanu avr kopa kadime agli antha padmavati stotra parayana madtini thayi nanige innu 24 years nivu nan thayi sama olledagi antha ashirvada maadi amma🙏🙏🙏🙏🙏🙏🙏❤️❤️❤️

  • @rajinis9175
    @rajinis9175 2 ปีที่แล้ว +3

    Nanu 1 month aytu parayana madtidini, adre igle beda 4 month papu ide adre mundond dind kelsad offer beku anta kelkondidde, enadru suchane kodu tayi antanu kelkondidde, adre nang avt ratri ne neev screen Alli haakiro tarane kallina vigraha kansalli bandittu, thumba kushi aytu, thank amma

  • @basava1713
    @basava1713 2 ปีที่แล้ว +19

    ಓಂ ನಮಃ ಭಗವತೀ ಪದ್ಮಾವತೀ
    ಸರ್ವಜನ ಮೋಹಿನೀ ಸರ್ವ ಕಾರ್ಯ
    ವರದಾಯಿನಿ ಮಮ ವಿಕಟ ಸಂಕಟ ಹಾರಿಣಿ
    ಮಮ ಮನೋರಥ
    ಪೂರಿಣಿ ಮಮ ಶೋಕ ವಿನಾಶಿನಿ
    ಓಂ ಪದ್ಮಾವತ್ಯಯ್ ನಮಃ .. 🙏🌷🌷🥥🌺🌺🌼🌼🌺🥥🥥🥀🥀🌸🌹💐💐💐🥥🥥🌷🌺🌺🌺🌼🌼

  • @nagashree6541
    @nagashree6541 2 ปีที่แล้ว +1

    Thumba ole sandesha amma thank you so much

  • @sushmithapuneethpsushmitha4591
    @sushmithapuneethpsushmitha4591 4 หลายเดือนก่อน +2

    Amma nimage thumba hrudhayada dhanyavadagalu
    Amma navu 2 years back navu jameen purchase madidvi but adu registration agithu but nanna hesarige kaatha bandirallilla litigation problem agithu aduma mathu Kate nedsi iga bagehasikode idella padmavati Amma na mantra helikodu 30 days agithu iga nange result sikkide Amma adike thumba thumba thanks

  • @hemacb227
    @hemacb227 6 หลายเดือนก่อน +8

    ಅಮ್ಮಾ ನಾನು ಪದ್ಮಾವತಿ ಅಮ್ಮನವರ ಪೂಜೆ ಮಾಡುತ್ತಿದ್ದೇನೆ II ಶುಕ್ರವಾರ ಮಾಡುತ್ತಾ ಇದ್ದೇನೆ 8 ವಾರಗಳು ಮುಗಿದವು 4ನೇ ವಾರದಲ್ಲಿ ಶುಭವಾರ್ತೆ ಬಂತು ಮಗನ ಉದ್ಯೋಗದ ಬಗ್ಗೆ ಮತ್ತು ನಮ್ಮ ಯಜಮಾನರ ಆರೋಗ್ಯದ ಬಗ್ಗೆ ಪೂಜೆ ಶುರುಮಾಡಿದೆ ನನ್ನ ಮಗನಿಗೆ ಉದ್ಯೋಗ ಕಂಪನಿಯಲ್ಲಿ ಆಗಿದೆ ದೇವಿಯ ಕೃಷೆ ಅಮ್ಮ

    • @Manjumanju-xt9ty
      @Manjumanju-xt9ty 6 หลายเดือนก่อน

      Mam nim gandana arogya Chanagidiya navu madabahuda.❤❤❤❤🌹🌹🌹🙏🙏🙏🙏

    • @user-dk4kg9wx1l
      @user-dk4kg9wx1l 13 วันที่ผ่านมา

      Mam 11 Friday madtidira neevu plz tell me

  • @tirupatiachar8570
    @tirupatiachar8570 2 ปีที่แล้ว +3

    Tumba janarige ankula aitamma dhanyavada.

  • @padhamavatidivate4172
    @padhamavatidivate4172 2 ปีที่แล้ว

    ಧನ್ಯವಾದಗಳು ಅಮ್ಮಾ ಹರೇ ಶ್ರೀನಿವಾಸ

  • @kalavatihanchinamani6223
    @kalavatihanchinamani6223 2 ปีที่แล้ว +1

    Tubaha thank you amma nanage yavaginda prarabha madabeku anta gotaralila, tubha tanks,🙏🙏🙏🙏🙏🙏

  • @vanishrimadanmadan3814
    @vanishrimadanmadan3814 2 ปีที่แล้ว +3

    ನಮಸ್ಕಾರ ಅಮ್ಮ ನಮ್ಮ ಯಜಮಾನರಿಗೆ ಕೆಲಸ ಹೋಗಿತ್ತು.ನೀವು ಹೇಳಿದ ಪದ್ಮಾವತಿ ಸ್ತೋತ್ರ ಪಾರಾಯಣ ಮಾಡಿದೆ. ಪದ್ಮಾವತಿ ಅನುಗ್ರಹ ನಿಮ್ಮ ಆಶೀರ್ವಾದ ನನ್ನ ಯಜಮಾನರಿಗೆ ಕೆಲಸ ಸಿಕ್ಕಿದೆ. ದನ್ಯವಾದಗಳು🙏🙏

    • @archanaarchana5447
      @archanaarchana5447 ปีที่แล้ว

      Hege madudri neevu .. non veg enu tindilva 108 days nu

  • @radhikashivu2024
    @radhikashivu2024 2 ปีที่แล้ว +3

    ಮನತುಂಬಾ ತುಂಬ ತುಂಬ ದನ್ಯವಾದಗಳು

  • @sarikamehta6051
    @sarikamehta6051 ปีที่แล้ว

    Tqu mam e tara sulabhavagi devar pooje Anu helikodtira yallrigu olledu bayastira once again thank you so much 🙏🙏nanu kudu stotra parayana madataidini it's my second day hope Devi nam yalla kasta solve madtare ant ......

  • @hemavathipurushotham8497
    @hemavathipurushotham8497 ปีที่แล้ว

    Hare Srinivasa🙏 edur enda tumba oled agide danyavadagalu

  • @shantharamprasad748
    @shantharamprasad748 2 ปีที่แล้ว +3

    Thank you Amma 🙏

  • @user-jm7sl9cp8g
    @user-jm7sl9cp8g 2 ปีที่แล้ว +8

    ನಾನು ನನ್ನ ಮಗನ arogya ke ಹೇಳ್ತಾ ಇದೀನಿ ಅಮ್ಮ... 🙏🙏 ಆದರೆ ನಂಗೆ ಜಾಬ್ opertunity
    Banthu amma adare nanu magana arogyake heltha edini

  • @snehakoppal3737
    @snehakoppal3737 ปีที่แล้ว

    Amma nanu nimma vedio nodi...poje shuru madidde. 50 days aitu....ascharya yenadre namge suden agi tirupati matte padmavathi Patna ke ge hogo avakash siktu.....tumba Kushi aitu Amma...tq...🙏🙏🙏🙏🙏

  • @sandeshaservegar
    @sandeshaservegar 4 หลายเดือนก่อน +1

    ನಮಸ್ತೆ
    ಶ್ರೀ ಪದ್ಮಾವತಿ ದೇವಿಯ
    ಶ್ಲೋಕ ವನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಶ್ಲೋಕ ದ ಅರ್ಥ ಸಹ ತಿಳಿಸಿದರೆ
    ತುಂಬಾ ಅನುಕೂಲವಾಗುತ್ತದೆ

  • @ssm6407
    @ssm6407 ปีที่แล้ว +7

    ನಮ್ಮ ಮನೆಯವರು ಉದ್ಯೋಗ ಅರಸುತಿದ್ದಾರೆ. ನಮಗೆಲ್ಲ ತುಂಬಾ ಚಿಂತೆಯ ವಿಷಯವಾಗಿದೆ. ನಿಮ್ಮ ಈ ವಿಡಿಯೋ ನೋಡಿ, ಅವರಿಗೂ ತೋರಿಸಿದೆ. ಅವರು ಈ ಸ್ತೋತ್ರವನ್ನು ನೀವು ಹೇಳಿದಂತೆ ತುಂಬಾ ನಂಬಿಕೆಯಿಂದ ಪಾರಾಯಣ ಮಾಡುತ್ತಿದ್ದಾರೆ. ನಿಮ್ಮ ಹಾರೈಕೆ ನಮ್ಮ ಜೊತೆಗಿರಲಿ ಅಕ್ಕ. 🙏🏽🙏🏽🙏🏽

  • @ah96813
    @ah96813 ปีที่แล้ว +8

    ಅಮ್ಮ ನಮ್ಮ ಪರಿವಾರದಿಂದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು . ನಾವು ಪದ್ಮಾವತಿ ಸ್ತೋತ್ರ ಪಾರಾಯಣ ಮಾಡಿ ಇನ್ನೂ ೫ ದಿನಗಳಲ್ಲಿ ಪಾರಾಯಣ ಮುಗಿಯುವ ಮುಂಚೆ ನಮಗೆ ಗ್ರೀನ್ ಕಾರ್ಡ್ ದೊರಕಿತು.ತುಂಬಾ ವರುಷದ ಕನಸು ನನಸಾಗಿದೆ ಆ ತಾಯಿ ಕೃಪೆಯಿಂದ .🙏🏻

    • @SkamanthiVlogsinKannada
      @SkamanthiVlogsinKannada ปีที่แล้ว

      Hi daily thale snana madi e sloka helbeka pls heli

    • @ah96813
      @ah96813 ปีที่แล้ว

      Hi Tms
      Sankalpa maaduva dina tale snana maadi nantara maaduva avashyakathe illa. Nimge tondare illa andare Shukravarada Dina tale snana maadi stotra paarayana maadi.

    • @parvathim4674
      @parvathim4674 ปีที่แล้ว

      Japamale use madthidra

    • @ah96813
      @ah96813 ปีที่แล้ว

      @@parvathim4674 ನಾನು ಜಪಮಾಲೆ ಬಳಿಸಲಿಲ್ಲ . ಆದರೆ ನಾನು ಕಮಲದ ೧೦೮ ಬೀಜಗಳು ಬಳಿಸಿದ್ಧೀನಿ.

    • @parvathim4674
      @parvathim4674 ปีที่แล้ว +1

      Thanku

  • @megiesvlog6704
    @megiesvlog6704 7 หลายเดือนก่อน

    Veena mam🙏 my mother was dreaming of purchasing mangalya chain for her, with lot of ups and down in family she couldn't purchase since 15yrs.. But after reciting this mantra ( i recited this mantra on behalf of my mother) trust me within 6 months my mother purchased gold mangalya chain and also jhumki for her.. Its miraculous mantra.. And tanks a ton ❤❤❤❤ so kind of you.. Human like your are rare on earth ... Heartfelt thanks 🙏🙏🙏🙏 we are blessed to be your subscriber... I follow all your vidoes.. I felt many changes in my life financially as well as mentally❤

  • @geethagk931
    @geethagk931 ปีที่แล้ว

    Nanaa maga achyutha 10th class 80% percent bandide padmavathi stotra dinda thumba santhosavatu 🙏🙏🙏🙏 thumba thanks veena akka

  • @geethashesharaj7849
    @geethashesharaj7849 2 ปีที่แล้ว +40

    ಅಕ್ಕಾ ನಿಮಗೆ ಎಷ್ಟು ಕಾಳಜಿ ಎಲ್ಲರಮೇಲೆ, ನಿಮ್ಮ ತಾಳ್ಮೆ, ಸಹನೆಗೆ ಕೋಟಿ ವಂದನೆಗಳು....ಹೃದಯಪೂರ್ವಕ ಧನ್ಯವಾದಗಳು......🙌🙏🙏🙏
    ತುಂಬಾ ಕೆಲಸ ಇದ್ದರೂ ನಾಳೆ ಪುಷ್ಯ ನಕ್ಷತ್ರ ಅಂತ ವಿಡಿಯೋ ಹಾಕಿದ್ದೀರಿ ಅಭಿನಂದನೆಗಳು....🙏

    • @anupamam2582
      @anupamam2582 ปีที่แล้ว +2

      ಸಂಕಲ್ಪ ಹೇಗೆ ಮಾಡೋದು ದಯವಿಟ್ಟು ಬರೆದು ಹೇಳಿ ನಾನು ಪೂಜೆ ಮಾಡಬೇಕು ನನಗೆ ಅರ್ಥ ಆಗತಾ ಇಲ್ಲ

    • @poojashetty1402
      @poojashetty1402 11 หลายเดือนก่อน

      Mam sankalpa shloka heli

  • @shruthisreerag9309
    @shruthisreerag9309 2 ปีที่แล้ว +4

    Yes thumba powerful edde amma thank you nan magu breastfeeding time li kachtida thumba kachonu halu bidsi bidala ankotide just 9 months aste but aa devi na mansali kelkonde just 3 days gela kachodu bita thanks a lot 🙏 💖 😘 amma

  • @balulikhi4534
    @balulikhi4534 2 ปีที่แล้ว +1

    Thank you so much amma🙏 🙏🙏🌹🌹🌺

  • @pallavin7217
    @pallavin7217 2 ปีที่แล้ว +2

    Thank you so much amma 🙏🙏🙏🙏🙏

  • @leelaranoji188
    @leelaranoji188 ปีที่แล้ว +16

    ಅಮ್ಮ ಈ ಪೂಜೆ ಶುರು ಮಾಡಿದ ಹತ್ತು ದಿನಗಳಲ್ಲಿ ನನಗೆ ಕೆಲಸ ದೊರೆಯಿತು... ಬಹಳ ಸಂತೋಷವಾಯಿತು... ಧನ್ಯವಾದಗಳು ತಾಯಿ... ಆರು ತಿಂಗಳಿಂದ ಒಳ್ಳೆಯ ಕೆಲಸಕ್ಕಾಗಿ ಹುಡುಕುತ್ತಿದ್ದೆ🙏🙏💐💐 ನಿಮಗೆ ಆ ಭಗವಂತ ಆರೋಗ್ಯ ಮತ್ತು ಯಶಸ್ಸನ್ನು ನೀಡಲಿ 😊

    • @housename1092
      @housename1092 ปีที่แล้ว

      Madve bagge kelkoboda madam plse tilisi

    • @jayashreebarki3912
      @jayashreebarki3912 ปีที่แล้ว

      🌹🌹🌹🌹🌹🙏🙏🙏🙏🙏

    • @rajiniranju2873
      @rajiniranju2873 ปีที่แล้ว

      Nanna maganege kendereya vidyalaya da bagge kelboda

    • @pavithra862
      @pavithra862 ปีที่แล้ว

      ​@@housename1092maduvegu ondu video madidare nodi

    • @jyotijugali1211
      @jyotijugali1211 7 หลายเดือนก่อน

      Oh super

  • @saiharshchannel24
    @saiharshchannel24 ปีที่แล้ว +14

    ತುಂಬು ಹೃದಯದ ಧನ್ಯವಾದಗಳು ವೀಣಾ ಅಮ್ಮ. ನಾನು ಅಂದುಕೊಂಡ ಕಾರ್ಯ ಸಿದ್ಧಿಸಿತು. ನಿಮ್ಗೆ ತುಂಬ ತುಂಬಾ ಧನ್ಯವಾದಗಳು. ಒಂದು ಅದ್ಭುತವಾದ್ ಸಂಘಟನೆ ನಡೀತು. ಇವತ್ತು ಶನಿವಾರ ನಮಗೆ ತಿರುಪತಿ ತಿಮ್ಮಪ್ಪನ ಪ್ರಸಾದ್ ಜೊತೆಗೆ ತಿರುಚನೂರ್ ಪದ್ಮಾವತಿ ಅಮ್ಮನ ಪ್ರಸಾದ್ ಒಬ್ಬರು ಪರಿಚಯದ್ ವ್ಯಕ್ತಿಯ ಮೂಲಕ ದೊರೆಯಿತು ಅವರ ಹೆಸರು ಶ್ರೀನಿವಾಸ್, ಸಾಕ್ಷಾತ್ ಆ ದೇವರ ಆಶಿರ್ವಾದ್ ಸಿಕ್ಕಷ್ಟು ಖುಷಿ ಆಯ್ತು ವೀಣಾ ಅಮ್ಮ್.

  • @sudhakakkeri5117
    @sudhakakkeri5117 ปีที่แล้ว

    Jai 🙏 matadi Jai mahakal 🙏 aapko koti koti danyvaadgalu

  • @komaladevi7441
    @komaladevi7441 2 ปีที่แล้ว

    Dhanyavadagalu madam 🙏🌷

  • @krishnard6748
    @krishnard6748 2 ปีที่แล้ว +17

    ನಾನು ನನ್ನ ಮಗನ ಓದುವುದಕೆ ವಿದ್ಯಾ ಒಳೆಯ ಬುದ್ದಿ ಸಲುವಾಗಿ ಈ ಮಂತ್ರಃ 108 ಸಲ 108 ದಿವಸ ಪಠನೆ ಮಾಡುತ್ತಿರುವೇನು ನೀವು ಈ ಸಲಹೆ ನೀಡುತ್ತಿದಿ ರಾ ನೀಮಗೆ ನಮ್ಮ ಕಡೆಯಿಂದ ಧನ್ಯವಾದಗಳು ಮೇಡಂ

    • @sanvipatil-gp5os
      @sanvipatil-gp5os ปีที่แล้ว

      Yav mantra

    • @vanishivakumar2539
      @vanishivakumar2539 ปีที่แล้ว

      108 Dina madabeka or 11 shukravara madabeka pls reply

    • @archanaarchana5447
      @archanaarchana5447 ปีที่แล้ว

      108 times parayana madovaga non veg tinbarda

    • @gopalk.m.3064
      @gopalk.m.3064 11 หลายเดือนก่อน

      Non veg ತಿನ್ನದೆ ದೇವರ ಧ್ಯಾನ dalle ಇದ್ದು ಭಕ್ತಿಯಿಂದ ಮಾಡಿದರೆ ಖಂಡಿತ ಫಲ sigutte ಪ್ರಯತ್ನಿಸಿ

  • @vanitapujar8422
    @vanitapujar8422 2 ปีที่แล้ว +5

    ವೀಣಾ ಅವರೇ ಶ್ರಾವಣ ಮಾಸದಲ್ಲಿ ಈ ಪದ್ಮಾವತಿ ಸ್ತೋತ್ರ ಮಾಡಬಹುದಾದ ದಯವಿಟ್ಟು ತಿಳಿಸಿ 🙏🙏

  • @anukiran8967
    @anukiran8967 2 ปีที่แล้ว +1

    Tumba thanks akka ella idrale elidake 🙏

  • @kummibhumi966
    @kummibhumi966 ปีที่แล้ว +2

    Amma neevu helida hage nanu padmavati stotra parayana madide amma 108 Dina vratha madimugiside prathidina ondonde kelsa antha 108 Dina kuda olleya dagide nambikene devaru ashte illandre saavu onde dari iddidu namge ivathu Maru jeeva and jeevna thank you so much for you amma

  • @vanikulkarni8658
    @vanikulkarni8658 2 ปีที่แล้ว +25

    ನೀವು ಹೇಳಿದಂತೆ ಶ್ರೀ ಪದ್ಮಾವತಿ ಸ್ತೋತ್ರವನ್ನು ಇವತ್ತು ಶುರು ಮಾಡಿದ್ದೇನೆ. ತಮಗೆ ಅನಂತ ಧನ್ಯವಾದಗಳು 🙏

    • @anupamam2582
      @anupamam2582 ปีที่แล้ว +2

      ಸಂಕಲ್ಪ ಹೇಗೆ ಮಾಡೋದು ದಯವಿಟ್ಟು ಬರೆದು ಹೇಳಿ ನಾನು ಪೂಜೆ ಮಾಡಬೇಕು ನನಗೆ ಅರ್ಥ ಆಗತಾ ಇಲ್ಲ

    • @rsrilakshmi5848
      @rsrilakshmi5848 ปีที่แล้ว +2

      Neev ankondiddu agidya madam 🙏

  • @sudhan371
    @sudhan371 2 ปีที่แล้ว +12

    ನಮಸ್ತೆ ಮಹಾತಾಯಿ ಪದ್ಮಾವತಿ ದೇವಿ
    🙏🌸🙏🌸🙏🌸🙏🌸🙏🌸🙏

  • @rajeshwarimeti-ud6mj
    @rajeshwarimeti-ud6mj 2 หลายเดือนก่อน

    Amma nanu Padmavathi Stotra heloke start madi 65 days ge nanna maganige olle job sikkide. Nimage hridayapoorvaka dhanyavadagalu Amma 🙏🙏

  • @ragukm8181
    @ragukm8181 2 ปีที่แล้ว +1

    Ann thaye Padmavati nenna Krupa kataksha sadha kala namhelamele herale 🙏🙏🙏🙏💐🙏

  • @sukanyashetty6566
    @sukanyashetty6566 2 ปีที่แล้ว +4

    Namaste amma,.. nanna arogyada samasya pariharakkagi padmavati shloka heltiddini...... hagu nanna kutumba sarvara valitigagi heltaididdini, padmavati ashirvadadondige nimma ashirvadanu irali amma.... 🙏🙏🙏

  • @himanshusougandh5335
    @himanshusougandh5335 2 ปีที่แล้ว +6

    ಈ ತಿಂಗಳಲ್ಲಿ 1Lk subsriber ಬೇಗ ಆಗ್ಲಿ ಆಂಟಿ 👍💐✌️

  • @SS-qk9np
    @SS-qk9np 2 ปีที่แล้ว +2

    Thank you amma nanu daily hetha idini amma

  • @padmavatispnaik8478
    @padmavatispnaik8478 2 ปีที่แล้ว

    Thanks so much amma yalarigu ankula agute matte padmavati sotra helidaki

  • @SumaSharma-ju2kt
    @SumaSharma-ju2kt ปีที่แล้ว +3

    ನಮಸ್ತೆ ಅಮ್ಮ ನಾನು ಸುಮಾರು ಇಪ್ಪತ್ತು ವರ್ಷಗಳಿಂದ ಕಾಡಿದ್ದ ಒಂದು ಸಮಸ್ಯೆಯಿಂದ ಪದ್ಮಾವತಿ ಸ್ತೋತ್ರ ಪಾರಾಯಣ ದಿಂದ ಪರಿಹಾರ ಸಿಕ್ಕಿದೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ. ಹಾಗೇ ನನ್ನ ಮಗನ ಮದುವೆ ಬೇಗ ಕೂಡಿ ಬರಲಿ ಎಂದು ಆಶೀರ್ವಾದ ಮಾಡಿ. Saashtanga pranamagalu

    • @varalakshmi2672
      @varalakshmi2672 ปีที่แล้ว

      Mdm arogya samseyge e pooje madboda pls tilsi

  • @priyajadav155
    @priyajadav155 ปีที่แล้ว +8

    Thank you so much Madam, my mother in law told this thostra. & I did for 108 days and I got the expected job. Thank you so very much.

    • @siddusidda8381
      @siddusidda8381 ปีที่แล้ว

      Sankalpa sanje madkondu sanje stotra helboda

  • @SanTheGen1111
    @SanTheGen1111 6 หลายเดือนก่อน

    ತುಂಬ ಧನ್ಯವಾದಗಳು ಅಮ್ಮ. ತಡವಾದರು ತಾಯಿ ಕೈ ಹಿಡಿದರು, ಒಳ್ಳೆಯ ಕೆಲಸ ಸಿಕ್ಕಿದೆ , ತುಂಬು ಹೃದಯದ ಧನ್ಯವಾದಗಳು.

  • @chandrikan8172
    @chandrikan8172 ปีที่แล้ว

    Amma navratrili kooda Padmavathi stotra shuru maadthidhini... thank you

  • @geethaprakash4353
    @geethaprakash4353 2 ปีที่แล้ว +5

    ನಮಸ್ತೆ ವೀಣಾ ಅವರೇ ನೀವು ಹೇಳಿಕೊಟ್ಟ ಪದ್ಮಾವತಿ ಸ್ತೋತ್ರವನ್ನು ಹೇಳಿಕೊಳ್ಳುತ್ತಿದೆ ನನ್ನ ಮಗಳಿಗೆ ಈಗ job ಆಗಿದೆ ಆರು ತಿಂಗಳಿಂದ ಸಿಕ್ಕಿರಲಿಲ್ಲ ಇದೆಲ್ಲ ನೀವು ತಿಳಿಸಿದ ಶ್ರೀ ಪದ್ಮಾವತಿ ಸ್ತೋತ್ರ ದಿಂದ ನಿಮಗೆ ಕೋಟಿ ವಂದನೆಗಳು ನಿಮಗೆ ಎಷ್ಟು thanks helidarunu kammine🙏🙏🙏🙏🙏🙏🙏🙏🤝🤝🤝🤝🤝🤝🤝

    • @lakshmia6626
      @lakshmia6626 ปีที่แล้ว

      Thale snana 108 dina mdta idra madam

  • @s.geethanjalianjali3682
    @s.geethanjalianjali3682 ปีที่แล้ว +6

    Sankalpa Mantra kindly attach in description madam please

  • @roopagana3492
    @roopagana3492 2 ปีที่แล้ว +1

    ಧನ್ಯವಾದಗಳು ಅಮ್ಮ 💐💐🙏🙏

  • @Nagaratna107
    @Nagaratna107 2 ปีที่แล้ว +1

    Thanks Amma 🙏

  • @vedak7954
    @vedak7954 2 ปีที่แล้ว +4

    You are very near to 1 lakh subscriber 💐💐

  • @lmvlogs678
    @lmvlogs678 2 ปีที่แล้ว +3

    ನಾನು ಒಂದು ವಾರದ ಹಿಂದೆ ಪ್ರಾರಂಭ ಮಾಡಿದ್ದೇನೆ, ಮತ್ತೆ ಸಂಕಲ್ಪಮಾಡಬೇಕಕಾ, ಮತ್ತೆ ದಿನಕ್ಕೆ ಎರಡು ಬಾರಿ ಅಂತೆ 54ದಿನ ಮಾಡಬಹುದಾ ಅಂತ ದಯವಿಟ್ಟು ತಿಳಿಸಿ ಕೊಡಿ, ನನಗೆ ಮನಸ್ಸಿಗೆ ತುಂಬಾ ದುಗುಡ ಇದೇ ಅದಕ್ಕಾಗಿ ಕೇಳುತ್ತಾ ಇದ್ದೇನೆ, ದಯವಿಟ್ಟು ಕ್ಷಮಿಸಿ

  • @deepikajirage3911
    @deepikajirage3911 10 หลายเดือนก่อน +1

    Namaste Amma ❤❤ nanu evattinind Padmavati stotra parayanan madtini amma ,, ashirwad maadi amma,,🙏🙏

  • @allinonewithcp6018
    @allinonewithcp6018 2 ปีที่แล้ว +1

    Amma god bless you 🙏🙏🙏🙏🙏

  • @pinku-hp5xq
    @pinku-hp5xq ปีที่แล้ว +8

    ಅಮ್ಮ ಮಮ್ಮ್ ಅಂತ ಹೇಳಿ ಸಂಕಲ್ಪ ಮಂತ್ರ ಹೇಳತಿರಿ ಅಲ್ಲಾ ಆ ಅಮ್ಮ ಅದನ್ನ ಬರದ್ದು ಹಾಕಿ ಅಮ್ಮ ದಯವಿಟ್ಟು 🙏🏻

  • @vidyavathik6807
    @vidyavathik6807 ปีที่แล้ว +15

    ನೀವು ಹೇಳಿದ ಹಾಗೆ ನಾನು ನನ್ನ ಮಗನ ಉದ್ಯೋಗ ನಿಮಿತ್ತ ಈ ಶ್ಲೋಕವನ್ನು ಹೇಳಲು ಪ್ರಾರಂಭಿಸಿ 46 ದಿನ ಆಯಿತಷ್ಟೆ.ಮಗನಿಗೆ ಒಳ್ಳೆ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿತು.ನಿಮಗೆ ನನ್ನ ಧನ್ಯವಾದಗಳು

    • @sangeethas949
      @sangeethas949 ปีที่แล้ว

      Amma Nang ond sahaya agbeku amma e padmavati amma na vratha hidiyuvaga modala Dina sankalpa madi 108 Dina shiloka helbeka ,or daily sankalpa madbekondu shoka helbeku ,plz yaradru reply madi

    • @vidyavathik6807
      @vidyavathik6807 ปีที่แล้ว +2

      ದಿನಾ ಸಂಕಲ್ಪ ಮಾಡಿ ನಾನು ಹೇಳ್ತಾ ಇದ್ದೇನೆ.ಇವತ್ತಿಗೆ 81 ದಿನ ಅಗ್ತಾ ಉಂಟು

    • @sangeethas949
      @sangeethas949 ปีที่แล้ว

      Naanu dinaaa sankalpa madine shloka heltidini doubt ittu adke kelde🙏👍

    • @vidyavathik6807
      @vidyavathik6807 ปีที่แล้ว

      Ok

    • @roopashreeg4951
      @roopashreeg4951 ปีที่แล้ว

      Evening pooje madabahuda please tilsi🙏🙏🙏🙏

  • @sandhyag5467
    @sandhyag5467 ปีที่แล้ว

    Thank you so much Amma 🙏🙏🙏🙏🌹

  • @poorvika-ow7yy
    @poorvika-ow7yy 2 ปีที่แล้ว +2

    Amma nale inda start madbeku anta nan andkondu evening tane e video nodde amma
    Nodidre EGA nevu mate upload madidira
    ❤️

  • @veenakulkarni7204
    @veenakulkarni7204 2 ปีที่แล้ว +5

    Madam is this Padmavati stotram is only for sake of job and financial problems. Please tell me. 🙏

  • @jyothikalyan7778
    @jyothikalyan7778 2 ปีที่แล้ว +3

    Great mam neevu function maneli edru 2 veiods maadi hakideera 😊 🫂

  • @sunithashivu8719
    @sunithashivu8719 ปีที่แล้ว

    Amma nemge koti pranamagalu.
    nanu e sanje padmavathi stotra paryana madidine .nem ahirvada sada nama kutumbda mele erali.🙏🙏🙏🙏🙏

  • @sudhakakkeri5117
    @sudhakakkeri5117 ปีที่แล้ว

    Jai Sri 🙏 ram Jai Sri 🙏 Krishna thank you. Amma you bless 🙌 ing.me Mery.pray fast.bagavaanko.nahi.jaayega

  • @bharatikudari5685
    @bharatikudari5685 2 ปีที่แล้ว +9

    Akka nann sister Ganda maduve agi 12 years inda kelsake hogtha idella avlu 3 makkllnu karedukodu tavaru manele 6 month eddlu nanu idnnu parayan madlu helede avlu parayan madid 15 dinkke gandan manege hodlu avla gandnu kellskke hogthaiddne thumba thanks akka nimmenda 1 sansar Kushi agide

    • @deepag1564
      @deepag1564 2 ปีที่แล้ว

      Tumba kushi ella henmaklu chanagirbeku

  • @bveenavenkatesh144
    @bveenavenkatesh144 2 ปีที่แล้ว +8

    Thank you mam...nange padmavati stotra parayana madi 7 days ge ne job siktu...nange bekagid kadene siktu🙏🏿

    • @bveenavenkatesh144
      @bveenavenkatesh144 2 ปีที่แล้ว

      @priyanka nayak non veg...naan tinala...just normal agi daily shradhe inda parayana madtide.,

    • @kavithamohandhas2360
      @kavithamohandhas2360 ปีที่แล้ว

      Mam frst day sankalpa maadi next sthothra heloke start madidhra? Or without sankalpa ok na?

    • @channammabhajantribhajantr9475
      @channammabhajantribhajantr9475 ปีที่แล้ว

      Mam padmavti stotra ondu denkke 108 sla parayn madbeka please heli

  • @roopashreeds6499
    @roopashreeds6499 ปีที่แล้ว

    Amma neevu heli koitta stotra kanta pata agide nodade heli nityavu parayana maduthiddini.. Dhanyavaadagalu.. 🙏

  • @sgastro2830
    @sgastro2830 2 ปีที่แล้ว

    nan ewattind parayan madutiddini amma nimm ashirwad nan mele erli 🙏🙏🙏🙏🙏🙏

  • @tanujanaik4038
    @tanujanaik4038 2 ปีที่แล้ว +3

    ನಮಸ್ಕಾರ ಅಮ್ಮ

  • @shailanarasimhamurthy8319
    @shailanarasimhamurthy8319 ปีที่แล้ว +3

    Namaskara Akka. I got to know about Padmavathi stotra parayan only today
    Can I start this on first day of Navaratri. Please guide me🙏

  • @roopashreeds6499
    @roopashreeds6499 ปีที่แล้ว

    Hare srinivasa amma nimghe tumbu rhudyada dhanyavadagalu.. 🙏🙏nanu e rwathavannu 60 dina ayitu 24 bhari stotra Patane maduttidini.. Nanna 2 makklighu tumba olledu agide.. 2 pu exam lli olle result bandide.. Tumba thanks.. Neevu helikotta ella rwathavannu palisuttiddini.. Rayara rangoli padmawathi stotra hagu vayudevatighe gandha hacchuvudu.. Tumba olledu agutide manassighe nemmadi ellavu sigutide tumba thanks amma nimghe.. Neev namghe gurugalu 🙏 agiddiri.. 🙏

  • @savitapoojary286
    @savitapoojary286 2 ปีที่แล้ว

    Thanks aap sloka likhe daldiya thanks sooo much

  • @kavitay2133
    @kavitay2133 2 ปีที่แล้ว +4

    🙏🙏🙏

  • @shrishaktimata7832
    @shrishaktimata7832 2 ปีที่แล้ว +6

    Amma e padmavati stotra dinda ella, ಸಮಸ್ಯೆ ಗು ಪರಿಹಾರ ಸಿಗುತ್ತಾ ಅಥವಾ ಕೇವಲ ಜಾಬ್ matte ಆರ್ಥಿಕ್ ಪರಿಸ್ಥಿತಿ ಗೆ ನಾ ಹೇಳಿ amma. Matte ಒಂದೂ requiest amma ಕೋರ್ಟ್ ಕೇಸ್ alli ವಿಜಯ ಸಿಗಬೇಕಾದರೆ yav ಪೂಜೆ ಮಾಡಬೇಕು ಹೇಳಿ please🙏

  • @usharaokarvalrao6485
    @usharaokarvalrao6485 ปีที่แล้ว

    Naanu start madthenamma healtha bagge tq sooo much amma

  • @SunithaDV-nu2ln
    @SunithaDV-nu2ln 17 วันที่ผ่านมา

    ಅಮ್ಮ ನಮಸ್ಕಾರ ನಾನು ನಿಮ್ಮ ಎಲ್ಲಾ ವೀಡಿಯೋ ನೋಡಿತಾ ಇರುತನೀಈ ತುಂಬಾ ಚೆನ್ನಾಗಿ ಮೂಡಿಬರುತೆ ಅಮ್ಮ ನಾನು 5 ಶುಕ್ರವಾರ ಆಯ್ತು ಪದ್ಮಾವತಿ ಪೊಜೆ ಇವತ್ತಿಗೆ ಆದರು ನನ್ನ ಕಷ್ಟ ಪರಿಹರ ಆಗ್ತಾ ಇಲ್ಲ ಅಮ್ಮ ನನ್ನ ಆರೋಗ್ಯದ ಸಮಸ್ಯೆ ಕಡಿಮೆ ಆಗ್ತಾ ಇಲ್ಲ ಅಮ್ಮ ಅ ಪದ್ಮಾವತಿ ತಾಯಿ ಯಾವಾಗ ನನ್ನ ಪೊಜೆಗೆ ಫಲ ಕೊಡಮ

  • @shalinikumar1321
    @shalinikumar1321 2 ปีที่แล้ว +3

    🙏🏾🙏🏾🙏🏾

  • @ushahb7997
    @ushahb7997 ปีที่แล้ว +20

    ಅಮ್ಮ ನಾನು ಈ ವ್ರತವನ್ನು ಒಂದು ಬಾರಿ ಮಾಡಿ success ಸಿಕ್ಕಿದೆ.... Exam ಅಲ್ಲಿ pass ಆಗಿದೀನಿ ಅಮ್ಮ.... ನಂಗೆ ತುಂಬಾ ಖುಷಿ ಕೊಟ್ಟಿದೆ.... ಇನ್ನೊಂದು exam ಬರೀತಿದೀನಿ ಅಮ್ಮ ಅದಕ್ಕಾಗಿ ಮತ್ತೊಮ್ಮೆ... ಈ ವ್ರತ ಸ್ಟಾರ್ಟ್ ಮಾಡ್ತಿದೀನಿ ಅಮ್ಮ.... ಇದರಲ್ಲೂ ನಂಗೆ ವಿಜಯ ಸಿಗುತ್ತೆ ಅನ್ನೋ ನಂಬಿಕೆ ಇದೆ ಅಮ್ಮ... ನೀವು ಆಶೀರ್ವಾದ ಮಾಡಿ ಅಮ್ಮ.... 🙏🙏🙏🙏🙏🙏🙏🙏🙏🌹🌹🌹🌹🌹🌹🌹

    • @sathyavathis2122
      @sathyavathis2122 ปีที่แล้ว +1

      🙏🙏

    • @bhavinmohite6181
      @bhavinmohite6181 ปีที่แล้ว +1

      Yav exam bardhidhri ma'am

    • @basavaprabhu3543
      @basavaprabhu3543 ปีที่แล้ว +3

      ಯಾವ್ exam pass ಆಗಿರಿ ಮೇಡಂ ಸ್ವಲ್ಪ ಹೇಳ್ರಿ ನಂಗೂ ಹೆಲ್ಪ್ ಆಗುತ್ತೆ

    • @ushahb7997
      @ushahb7997 ปีที่แล้ว

      @@bhavinmohite6181 tet entrance exam

    • @anupamam2582
      @anupamam2582 ปีที่แล้ว

      ಸಂಕಲ್ಪ ಹೇಗೆ ಮಾಡೋದು ದಯವಿಟ್ಟು ಬರೆದು ಹೇಳಿ ನಾನು ಪೂಜೆ ಮಾಡಬೇಕು ನನಗೆ ಅರ್ಥ ಆಗತಾ ಇಲ್ಲ

  • @shobhaashok1452
    @shobhaashok1452 2 ปีที่แล้ว

    Thanku Amma 🙏🙏🙏

  • @nandinikashyap4062
    @nandinikashyap4062 ปีที่แล้ว

    Namaste veena madam...Nan Tamma 2 yrs inda kelsa hudkta idda...esht interview kotru Eno ond prob aagi kelsa sigdale iro tara agittu...manelli yargu nemdine irlilla...neevu helkottid padmavathi stotra sankalpa maadi Dina parayana madtidde...devara Daye haagu nimma olledu harasuva mansininda iwattu awnge kelsa siktu...tumba dhanyavadagalu nimge🙏🙏🙏

  • @ssj4822
    @ssj4822 2 ปีที่แล้ว +19

    Really padmavati shloka is v powerful. I got selected in 3 companies but I was confused about which company to join. Finally I selected in IIM ahemadabad as a software engineer. 25th is my joining. Thank you so much for teaching such wonderful shloka. Anant anant Namaskara galu.

    • @ssj4822
      @ssj4822 2 ปีที่แล้ว

      @@lathashetty_ yes no doubt

    • @kavithamohandhas2360
      @kavithamohandhas2360 ปีที่แล้ว

      Can u pls tell me which day was u started to chant? And frst day r u done sankalpa? Or not? Sankalpa is necessary or not?

    • @ssj4822
      @ssj4822 ปีที่แล้ว +3

      @@kavithamohandhas2360 yes sankalpa is necessary. Devi padmavati listen to our inner feelings also fulfilli our wish.i kept devi photo in office n chant before starting my work

    • @kavithamohandhas2360
      @kavithamohandhas2360 ปีที่แล้ว

      @@ssj4822 at frst time sankalpa madi shloka helidhralwa.. Awaga pooja room nalli neladha mele kulithu helidhra or mane or aasana mele kulithu helbeka? Niv yawa method follow madidhri. Because lots of peoples have that doubts.

    • @ssj4822
      @ssj4822 ปีที่แล้ว +1

      @@kavithamohandhas2360 nanu first day chape or mane hako bahud sankalpa Madi parayan madbeku .amele Dina nu asan haki kutu parayan madbeku.

  • @neerajat9836
    @neerajat9836 ปีที่แล้ว +3

    Namaskara Amma... Sorry to ask this question... While performing this pooja need to do bramacharya... Tell me amma

  • @allinonewithcp6018
    @allinonewithcp6018 2 ปีที่แล้ว

    Thank you so much mam 🙏🙏🙏🙏🙏🙏

  • @shobhas2537
    @shobhas2537 ปีที่แล้ว +1

    Amma nimma ee padmavati stotra nijakku pavadave sari. Nanu 2 years inda tet exam baritiddde , kevala ondu or yeredu marks li not eligible agtidde. Ee sthotra parayana madi 18 dinakke nanu eligible marks thagondidini nange surprise ansthide. Nimage hrudaya purvaka vandanegalu. Ondu reethi li niv nannanthavara jeevanada shakthi.

  • @shashishashikala9378
    @shashishashikala9378 2 ปีที่แล้ว +3

    Yeeee 1st comment 😀

  • @veenakulkarni9951
    @veenakulkarni9951 ปีที่แล้ว +4

    Mam...sankalp... lyrics..pls..🙏🙏🙏

  • @sunithapG
    @sunithapG 2 ปีที่แล้ว

    Tumba danyavadagalu amma

  • @aratichoudhari5224
    @aratichoudhari5224 2 ปีที่แล้ว

    Thanku so much akka 🙏 💓

  • @annapurnatalawar8801
    @annapurnatalawar8801 2 ปีที่แล้ว +4

    Mam pregnant lady can do this Pooja???

  • @ah96813
    @ah96813 ปีที่แล้ว +6

    ಓಂ ಪದ್ಮಾವತ್ಯೆ ನಮಃ 🙏

    • @madhugopigopal3405
      @madhugopigopal3405 ปีที่แล้ว

      ಮಂತ್ರ ಅಪ್ಲೋಡ್ ಮಾಡಿ ಪದ್ಮಾವತಿ ಮಂತ್ರ

    • @nishashetty8319
      @nishashetty8319 ปีที่แล้ว

      @@madhugopigopal3405 padmavati mantra upload madiddare. Sanklpa mantra bekittu

  • @savitahalemani3277
    @savitahalemani3277 2 ปีที่แล้ว

    Thank you Madam 🙏