Kavirathna Kalidaasa Kannada Movie Super Scenes | Dr.Rajkumar, Srinivashmurthy, Musuri Krishnamurthy

แชร์
ฝัง
  • เผยแพร่เมื่อ 14 ต.ค. 2024
  • Kavirathna Kalidaasa Kannada Old Movie Best Scenes
    Stars:
    Dr Rajkumar, Jayaprada, Srinivasamurthy, Balakrishna, Musuri Krishnamurthy, Vadiraj, Shivaprakash, Bhatti Mahadevappa, Hanumanthachar, Thimmayya, Ashwath Narayana, Anantharam Maccheri, Kunigal Ramanath, Ramesh, Parthasarathi, Master Arjun, Thoogudeepa Srinivas (AN), Chandranna (AN), G Kashinath (AN), Sathyanand (AN), Sathish (AN), K Vijaya, Shobha, Sudha Sindoor, Padma, Papamma, Shailaja, Krishnaveni, Anandi
    Director Renuka Sharma
    Dialogue Chi Udayashankar
    Lyrics Chi Udayashankar
    Music M Ranga Rao

ความคิดเห็น • 1K

  • @kirankumarkbkirankumarkb1540
    @kirankumarkbkirankumarkb1540 2 ปีที่แล้ว +50

    ನಾನು ಅತಿ ಹೆಚ್ಚು ಇಷ್ಟ ಪಡುವ ರಾಜ್ ಅವರ ಚಲನಚಿತ್ರ ಒಂದು ಕವಿರತ್ನ ಕಾಳಿದಾಸ ಮತ್ತು ಅನುರಾಗ ಅರಳಿತು.......

    • @nbbharathigowda
      @nbbharathigowda ปีที่แล้ว +2

      ಅನುರಾಗ ಅರಳಿತು❤

  • @jagannathadt8808
    @jagannathadt8808 2 ปีที่แล้ว +72

    ಕನ್ನಡಿಗರಾದ ನಾವು ದನ್ಯರು ಎಂತಾ ಅದ್ಭುತ ನಟನೆ ರಾಜಕುಮಾರ್ ಸರ್ 🙏🙏🙏

  • @madhuputtaswamy13997
    @madhuputtaswamy13997 4 ปีที่แล้ว +212

    ನಾವು ಯಾರೊಬ್ಬರೂ ಕಾಳಿದಾಸನನ್ನ ನೋಡಿಲ್ಲ, ಶ್ರೀ ಕೃಷ್ಣನನ್ನ ನೋಡಿಲ್ಲ, ಅರ್ಜುನನನ್ನ ನೋಡಿಲ್ಲ,ಬಬ್ರುವಾಹನನನ್ನ ನೋಡಿಲ್ಲ, ಶ್ರೀ ಕೃಷ್ಣದೇವರಾಯರನ್ನ ನೋಡಿಲ್ಲ, ಸತ್ಯ ಹರಿಶ್ಚಂದ್ರ ರನ್ನ ನೋಡಿಲ್ಲ ಆದರೆ ಅವರನ್ನು ಕಲ್ಪಿಸಿಕೊಂಡಾಗ ಕಾಣುವುದು ಡಾ. ರಾಜ್ ರ ಮುಖ ಅದು ಅಣ್ಣಾವ್ರ ನಟನೆಗಿರುವ ಶಕ್ತಿ.. proud to be a fan of Dr.raj and proud to be a kannadiga..

    • @blueberryblueberry6746
      @blueberryblueberry6746 2 ปีที่แล้ว +9

      ❤️❤️❤️

    • @manoharhathikal7573
      @manoharhathikal7573 ปีที่แล้ว +1

      ಇಂತ ನಟ ಎಲ್ಲೂಇರಲು ಸಾಧ್ಯವೇಇಲ್ಲಾ ರಾಜ್ ಎಂದರೆ ರೋಮಾಂಚನ...

    • @ranibn6472
      @ranibn6472 ปีที่แล้ว +8

      ಕಂಡಿತ ಸತ್ಯ ಸಾರ್

    • @padmanabimuralidhar571
      @padmanabimuralidhar571 ปีที่แล้ว +5

      ನಿಜವಾದ ಮಾತುಗಳು sir...

    • @madhuputtaswamy13997
      @madhuputtaswamy13997 ปีที่แล้ว +5

      @meyaaov5535 neenen devamanavana neenu samanyane sariyag comment madu

  • @bhagatsingh9631
    @bhagatsingh9631 4 ปีที่แล้ว +162

    ಇಂತಹ ಅದ್ಬುತ ನಟನೆಗೆ dislike ಮಾಡಿದ್ದಾರಲ್ಲ...ಅವರು ಕವಿ ರಾಕ್ಷಸ ನ ಶಿಷ್ಯರೇ ಆಗಿರಬೇಕು...

  • @samudayatv
    @samudayatv 3 ปีที่แล้ว +218

    ನಾವು ಶ್ರೀಮಂತರಲ್ಲ ಎಂದು ಬೇಸರ ಪಡುವಾಗ ರಾಜಣ್ಣನವರ ಚಿತ್ರಗಳನ್ನು ಮತ್ತು ಅವರ ಅಭಿನಯವನ್ನು ನೋಡಿದರೆ ನಾವು ಎಷ್ಟು ಪುಣ್ಯವಂತರು! ಎಷ್ಟು ಸೊಗಸಾಗಿ ಬದುಕಬಲ್ಲೆವು ಎಂಬುದು ಅರಿವಾಗುತ್ತದೆ.😊😇

  • @ashwathrai4067
    @ashwathrai4067 ปีที่แล้ว +33

    ನಮ್ಮ ಅಣ್ಣಾವ್ರ ಬಾಯಲ್ಲಿ ಕಸ್ತೂರಿ ಕನ್ನಡ ಕೇಳುವುದೇ ಕಿವಿಗಳಿಗೆ ಇಂಪು ಮನಸಿಗೆ ತಂಪು 🙏🙏❤️

  • @lingaraaj5141
    @lingaraaj5141 4 ปีที่แล้ว +72

    ಡಾಕ್ಟರ್ ರಾಜಕುಮಾರ್ ಅವರ ಅಭಿನಯ ಎಲ್ಲಾ ಚೆನ್ನಾಗಿದೆ ಅವರು ಕನ್ನಡಕ್ಕೆ ಒಂದು ಲೆಜೆಂಡ್

    • @Vjram1468
      @Vjram1468 2 ปีที่แล้ว

      ಕನ್ನಡಕಷ್ಟೇ ಅಲ್ಲಾ ಇಡೀ ಭಾರತ ಚಿತ್ರರಂಗಕ್ಕೆ ಮುಕುಟ ಮಣಿ ಇದ್ದ ಹಾಗೆ ಅವರಂತೆ ಜೀವಿಸಿದರ ಬಗ್ಗೆ ಧೂರ್ಬೀನು ಹಾಕಿ ಹುಡುಕಿದರು ಸಿಗುವುದಿಲ್ಲ.

  • @dharanikumardharanikumar.j5408
    @dharanikumardharanikumar.j5408 3 ปีที่แล้ว +39

    ಅದ್ಭುತ ನಟನೆಯ ಪ್ರವೃತ್ತಿಯನ್ನು ಹೊಂದಿದ್ದ ರಾಜಣ್ಣರವರನ್ನು ಪಡೆದ ನಮ್ಮ ನಾಡೆ ಧನ್ಯ

  • @srikrishna1222
    @srikrishna1222 ปีที่แล้ว +15

    ಈ ಚಿತ್ರವನ್ನು ನೋಡುವಾಗಲೆಲ್ಲ ಅದೇನೋ ಒಂಥರಾ ಖುಶಿ ಆಗುತ್ತದೆ. ಈ ರೀತಿಯ ಚಿತ್ರಕಥೆ ಸಂಭಾಷಣೆ ಸಾಹಿತ್ಯ ಸಂಗೀತ ಕಲೆಯನ್ನ ನೊಡುವ ಭಾಗ್ಯ ನಮ್ಮ ಅದ್ರುಷ್ಟ 🎉🎉🎉

  • @ramanins4436
    @ramanins4436 ปีที่แล้ว +22

    எத்தனைமுறை பார்த்தாலும் சலிக்காது!!டாக்டர் ராஜ்குமார் திரைபடம்;ஒரு காவியம்!!!

  • @gowthamp314
    @gowthamp314 2 ปีที่แล้ว +63

    ಇಂಥಾ ಸಿನಿಮಾಗಳನ್ನು ತೆಗೆಯುವಂತಹ ಬರಹಗಾರರು ಈಗಲ್ಲದಿರುವುದು ದುರದೃಷ್ಟಕರ...

    • @jayasimharao05
      @jayasimharao05 8 หลายเดือนก่อน

      P̤a̤t̤a̤ l̤i̤k̤e̤ p̤a̤t̤a̤ p̤p̤p̤l̤

    • @srinivasamurthy2915
      @srinivasamurthy2915 7 หลายเดือนก่อน

      !
      0😅😊😅😊😊😅😅m😅​@@jayasimharao05

    • @Mychannel-wj3et
      @Mychannel-wj3et 5 หลายเดือนก่อน +1

      ಹಳೆ ಸಿನಿಮಾಗಳ ಹಾಗೆ ಮೈತುಂಬ ಬಟ್ಟೆ ಹಾಕಿಕೊಂಡರೆ ಕಲೆಕ್ಷನ್ ಕಡಿಮೆ
      ನನಗಂತೂ ಹೊಸ ಸಿನಿಮಾಗಳು ಇಷ್ಟನೇ ಆಗಲ್ಲ ಮೂಡ್ ಬರಿಸೋ ದೃಶ್ಯಗಳು ಅರ್ಥ ಇಲ್ಲದ ಹಾಡುಗಳು ದರಿದ್ರ

    • @ShashidarKc-un7vd
      @ShashidarKc-un7vd 4 หลายเดือนก่อน

      ​@@jayasimharao05😂 ferre

  • @akshayshetty1299
    @akshayshetty1299 3 ปีที่แล้ว +40

    Kavitaratne Kalidasa is one the best Masterpiece works of Kannada Film Industry👍🙏🕉 Bhagvati🔱🕉

    • @SureshKumar-nk2ok
      @SureshKumar-nk2ok 2 ปีที่แล้ว +1

      This is real master piece and not the newbies master piece

  • @Manikanta-vm4ft
    @Manikanta-vm4ft 5 ปีที่แล้ว +181

    ರಾಜಣ್ಣನನ್ನು ಪಡೆದ ನಾವೇ ಧನ್ಯರು.

  • @nandinisnandini3918
    @nandinisnandini3918 4 ปีที่แล้ว +18

    ಎಂತಹ ಅಮೋಘ ಅಭಿನಯ,ವಾಕ್ ಚಾತುರ್ಯ, ಆಹಾ ಕನ್ನಡ ಭಾಷೆ, ಕೇಳುವುದೇ ಹಿತ🙏🙏🙏🙏🙏🙏🙏🙏🙏🙏🙏🙏🙏🏽🙏🏽

  • @369DE
    @369DE 3 ปีที่แล้ว +226

    ನಟನೆಗೂ ಹಾಗೂ ಗಾಯನಕ್ಕೂ ರಾಷ್ಟ್ರ ಪ್ರಶಸ್ತಿ ಪಡೆದ ವಿಶ್ವದ ಏಕೈಕ ನಟ 💕 ನಮ್ಮ ರಾಜಣ್ಣ

    • @chanduc861
      @chanduc861 2 ปีที่แล้ว +2

      ನಟನೆಗೆ ರಾಷ್ಟ್ರ ಪ್ರಶಸ್ತಿ ಬಂದಿಲ್ಲ,(ಅವರಿಗೆ ಅದು ಕೊಡದಿದ್ದೆ ಒಳ್ಳೇದು ಯಾಕಂದ್ರೆ ಅವರ ನಟನಿಗೆ ಅಂಥ ನೂರು ಪ್ರಶಸ್ತಿಗಳು ಬಂದರು ಸಮವಿರುವುದಿಲ್ಲ)ಹಾಡಿಗೆ ರಾಷ್ಟ್ರ ಪ್ರಶಸ್ತಿ ಬಂದಿದೆ.

    • @Sat356
      @Sat356 2 ปีที่แล้ว +5

      Wow, really? I didn't know that. Amazing.

    • @srinivashs8281
      @srinivashs8281 2 ปีที่แล้ว

      Super

    • @jagadishjaga5146
      @jagadishjaga5146 ปีที่แล้ว

      @@Sat356 no

    • @marutirutti8959
      @marutirutti8959 ปีที่แล้ว

      @@jagadishjaga5146
      9968

  • @shrikantasode2052
    @shrikantasode2052 4 ปีที่แล้ว +11

    ರಾಜನಿಗೆ ರಾಜನೆ ಸಾಟಿ ನಮ್ಮ ಅಣ್ಣಾವ್ರು ನಮ್ಮ ಹೆಮ್ಮೆ ಕನ್ನಡ ಶಕ್ತಿ

  • @recipesofmalenaadu
    @recipesofmalenaadu 3 ปีที่แล้ว +85

    "ನಮ್ಮಜ್ಜನಿಗೂ ಅಣ್ಣಾ
    ನಮ್ಮಪ್ಪನಿಗೂ ಅಣ್ಣಾ
    ನನಗೂ ಅಣ್ಣಾ
    ನನ್ನ ಮಕ್ಕಳಿಗೂ, ಮೊಮ್ಮಕ್ಕಳಿಗೂ ಮರಿಮಕ್ಕಳಿಗೂ ಅಣ್ಣಾ...!
    "ಅಖಂಡ ವಿಶ್ಚದಲ್ಲಿ ಸೂರ್ಯ ಚಂದ್ರರಿರುವರೆಗೂ" ಅವರು ಅಣ್ಣಾವ್ರೇ"

    • @ranibn6472
      @ranibn6472 ปีที่แล้ว +2

      ನಮ್ಮದು ಇದೇ ಅಬಿಪ್ರಯ ಸಾರ್

    • @nithishshetty3744
      @nithishshetty3744 ปีที่แล้ว

      😄

  • @shankarrn402
    @shankarrn402 2 ปีที่แล้ว +35

    ಅಣ್ಣಾವ್ರ ಬಾಯಲ್ಲಿ ಬರುವ ಕನ್ನಡ ನುಡಿಗಳನ್ನು ಕೇಳುವ ಕಿವಿಗಳು ಬಹಳ ಪುಣ್ಯವಾದವು

  • @shivaprasadshetty8773
    @shivaprasadshetty8773 4 ปีที่แล้ว +43

    ಕವಿರತ್ನ ಕಾಳಿದಾಸದಂತ ಚಿತ್ರ ನೋಡಿದಾಗ ನನಗೆ ಗೊತ್ತಾಗಿದ್ದು ಕಾಳಿದಾಸನ ಮಹತ್ವ ಏನು ಎಂದು.. ಅದು ಸಹ Dr ರಾಜ್ ಕುಮಾರ್ ಅವರ ಒಂದೊಂದು ಮಾತುಗಳನ್ನು ಕೇಳಿದಾಗ ಮನಸ್ಸು ಎಷ್ಟೊಂದು ತೃಪ್ತಿ ಆಗುತ್ತದೆ ಅನ್ನೋಕೆ ಸಾಧ್ಯ ಇಲ್ಲ... ಅಣ್ಣಾವ್ರು ನಂತ ಬಂಗಾರದ ಮನುಷ್ಯ ಇನ್ನೂ ಹುಟ್ಟಿಲ್ಲ ಇನ್ನು ಮುಂದೆ ಹುಟ್ಟೋದು ಇಲ್ಲ 🙏🙏🙏🙏

  • @venkateshn2248
    @venkateshn2248 5 หลายเดือนก่อน +2

    ಅಣ್ಣಾವ್ರ ಮುಖ ನೋಡಿದ ಕೂಡಲೇ ಮೈ ಕೂದಲು ನಿಮಿರುತ್ತವೆ❤

  • @hareeshpuri4229
    @hareeshpuri4229 4 ปีที่แล้ว +33

    Dr Raj is Karnataka Rathna...no more words... Such person will never come back again. Great tribute to the Karnataka.....

  • @amoghavarshanrupatunga7719
    @amoghavarshanrupatunga7719 4 ปีที่แล้ว +40

    ಎನ್ ಡೈಲಾಗ್ ಗಳ್ ಬರೀತಾ ಇದ್ರು ಆ ಟೈಮ್ ನಲ್ಲಿ. ವಾಹ್ ಸೂಪರ್.

  • @thestraightforward499
    @thestraightforward499 5 ปีที่แล้ว +293

    ಮುಸ್ರಿ ಕೃಷ್ಣ ಅವರ ಅತ್ಯದ್ಭುತ ನಟನೆ

  • @ranibn6472
    @ranibn6472 ปีที่แล้ว +3

    ಅಣ್ಣ ನೀವೂ ನಮ್ಮ ಕರುನಾಡಿನಲ್ಲಿ ಹುಟ್ಟೀದೇ ನಮ್ಮ ಪುಣ್ಯ

  • @somshekarwwwsomshekar1046
    @somshekarwwwsomshekar1046 4 ปีที่แล้ว +10

    ಮುಸುರಿ ಕೃಷ್ಣ ಮೂರ್ತಿ dialogue ಮುಗಿದನoತರ ರಾಜಕುಮಾರ್ ವಿದ್ವತ್ ಸಭೆಗೆ ಬರುತಿದ್ದಂತೆ ಸಂಸ್ಕೃತ ಶ್ಲೋಕವನ್ನ ವುಚ್ಚರಿಸುತ್ತಾ ಬರುವಾಗ
    ಬರ್ತಾಇರೋ ವಯ್ಭವವಂತೂ ಅದ್ಭುತಾ ಅಪರೂಪ
    ಹಾಗು ಅ ಶ್ಲೋಕದ ಅರ್ತ್ತ ಯೇಳುವಾಗ ನೋಡಲು ಹಾಗು ಕೇಳಲು ಯಾರಡೂ ಕಣ್ಣು ಸಾಲದು

  • @shankarguru3867
    @shankarguru3867 ปีที่แล้ว +3

    ಅಣ್ಣಾವ್ರು ಅಂದ್ರೆ ಕನ್ನಡ ಅಣ್ಣಾವ್ರು ಅಂದ್ರೆ ಕನ್ನಡ ಚಿತ್ರರಂಗದ ಪಿತಾಮಹ 💐💐🙏🙏

  • @ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್

    ನಟಸಾರ್ವಭೌಮ. ಹಾಗೂ ಕಲಾವಿದರು ಅತ್ಯದ್ಭುತ ಅಭಿನಯ,

  • @mohanram8007
    @mohanram8007 5 หลายเดือนก่อน +5

    Dr Raj Kumar sir ond and only actor in the entire world no one can match him I assure you that

  • @gmanjun
    @gmanjun 4 ปีที่แล้ว +24

    ವಿದ್ವದ್ರಾಜಾ ಶಿಖಾಮಣೇ
    ವಿದ್ವದ್ರಾಜಾ ಶಿಖಾಮಣೇ
    ತುಲಯಿತುಂ
    ಧಾತಾದ್ವಾತಿಯಮ್ ಯಶಃ
    ಕೈಲಾಸಂಛ ನಿರೀಕ್ಷತತ್ರ
    ಲಘುತಾಂ ನಿಕ್ಷಿಪ್ತವಾನ್
    ಪೂರ್ತಯೇ
    ಉಕ್ಷಾಣಂ
    ತದುಪರ್ಯುಮಾಸಹಚರಮ್
    ತನ್ಮೂರ್ಧ್ನಿ ಗಂಗಾಜಲಂ
    ತಸ್ಯಾಗ್ರೆ ಫಣಿಪುಂಗವಂ
    ತದುಪರಿಸ್ಫಾರಂ
    ಸುಧಾದೀಧಿತಿಮ್

    • @SureshKumar-nk2ok
      @SureshKumar-nk2ok 4 ปีที่แล้ว

      thank u thank u very much for narration

    • @bhaskarcv3581
      @bhaskarcv3581 4 ปีที่แล้ว

      ಉದಯ್ ಕುಮಾರ್ ರವರ ರಚನೆ ಮಾರುಹೋಗುವದವರಿಲ್ಲ

    • @piouskerur
      @piouskerur 2 ปีที่แล้ว

      My fav shloka

    • @yashas38
      @yashas38 ปีที่แล้ว

      Thank you Sir.

  • @rajendrap.m6495
    @rajendrap.m6495 5 ปีที่แล้ว +52

    ನನ್ನ ಅಚ್ಚುಮೆಚ್ಚಿನ ಚಿತ್ರ ಅದೆಷ್ಟು ಬಾರಿ ನೋಡಿದ್ದೇನೋ ನನಗೆ ನೆನಪಿಲ್ಲಾ

  • @vijayprince8321
    @vijayprince8321 4 ปีที่แล้ว +207

    ನಾನು ಮೂಲತಃ ತೆಲುಗು ಆದರೂ ದಿನಕ್ಕೆ ಒಂದು ಸಾರಿ ಆದರೂ ರಾಜಣ್ಣ ನವರ ಹಾಡನ್ನು ಕೇಳುತ್ತೇನೆ .

    • @suhvi374
      @suhvi374 4 ปีที่แล้ว +7

      Both Karnataka and Andhra made up the VIJAYANAGARA KINGDOM. U r welcome

    • @srinidhi7140
      @srinidhi7140 4 ปีที่แล้ว +11

      ಕರ್ನಾಟಕಾಂಧ್ರಭೋಜ

    • @puma.apple.
      @puma.apple. 3 ปีที่แล้ว

      🙏love from banglore bro

    • @siddharajuraju2117
      @siddharajuraju2117 3 ปีที่แล้ว +1

      @@suhvi374 oooo hi

    • @ashwathrai4067
      @ashwathrai4067 ปีที่แล้ว

      @@srinidhi7140 love u♥️

  • @kantharajs431
    @kantharajs431 2 ปีที่แล้ว +9

    ಅಣ್ಣವ್ರೆ ನೀವು ನಮ್ಮ ನಾಡು ನುಡಿಗೆ ಹೆಮ್ಮೆ 🙏🙏🙏

  • @bhuddha2585
    @bhuddha2585 3 ปีที่แล้ว +4

    ಹಳೇ ಮೂವಿಗಳೇ ಸೂಪರ್ , ಇವಾಗಿನ ಮೂವಿಗಳು ಒಂದು ಬಾರಿ ನೋಡಬಹುದು ಅಷ್ಟೇ

  • @powerstarappu4277
    @powerstarappu4277 5 ปีที่แล้ว +107

    ರಾಜ್ ಕುಮಾರ್ ಪ್ರೀತಿಯ ಅಣ್ಣಾವ್ರ🙏🙏

  • @akashm2336
    @akashm2336 3 ปีที่แล้ว +22

    Dr.Rajkumar......💛❤
    "EmperorOfAllActors"...🙏

  • @akashm2336
    @akashm2336 4 ปีที่แล้ว +39

    Undoubtedly Dr Rajkumar is the "EmperorOfAllActors".....

    • @mdbalasubrahmanya9476
      @mdbalasubrahmanya9476 ปีที่แล้ว

      Yes Sir, you are exactly right. The ultimate word to Dr. Rajanna, a GEM.

  • @ranganathgjmysurukarnataka8642
    @ranganathgjmysurukarnataka8642 6 ปีที่แล้ว +82

    1983 Blockbuster movie,it created a record at those days.

  • @sumanthbhat1041
    @sumanthbhat1041 5 หลายเดือนก่อน +6

    This movie 🍿🎥 should have won Oscar

  • @vijayprince8321
    @vijayprince8321 4 ปีที่แล้ว +88

    ನಾ ಭೂತೋ ನಾ ಭವಿಷ್ಯತ್
    " ಕವಿರತ್ನ ಕಾಳಿದಾಸ "

  • @DHI0079
    @DHI0079 4 ปีที่แล้ว +10

    No word to express the vacuum created by non existence of gods own son...great Dr.Rajkumar....natasarwabhuma..

  • @maverick9999
    @maverick9999 4 ปีที่แล้ว +96

    As a telugu person,I understand most of above scenes.....Telugu and Kannada pretty much similar...we people have lot in common!!!

    • @aashiqs3523
      @aashiqs3523 2 ปีที่แล้ว +6

      We are Dravidians. Love from Kerala ❤

    • @manjunathmr8743
      @manjunathmr8743 2 ปีที่แล้ว +2

      @@aashiqs3523 All south indians are one

    • @sumanthmanjunath7377
      @sumanthmanjunath7377 2 ปีที่แล้ว +9

      @@manjunathmr8743 All INDIANS are one. There r no dravidians and Aryans.

    • @manjunathmr8743
      @manjunathmr8743 2 ปีที่แล้ว

      @@sumanthmanjunath7377 but i don't like Hindi

    • @nagarajs1969
      @nagarajs1969 ปีที่แล้ว +3

      Telugu Kannada Anna thamma iddha hage

  • @vinodachar985
    @vinodachar985 4 ปีที่แล้ว +55

    5:55 ಹೆಣ್ಣೆಂದರೆ ಕೈ ಮುಗಿಯೋ ಕರುನಾಡಿನ ಕರು ನಾನು!
    - ಹಂಸಲೇಖ

  • @ಬಸವರಾಜ.ನಾಯಕಬಸವರಾಜ.ನಾಯಕ

    ಕನ್ನಡ ಚಿತ್ರರಂಗದಲ್ಲಿ ನನ್ನ ನೆಚ್ಚಿನ ಚಿತ್ರ 👌👌👌

  • @govindraj28
    @govindraj28 5 หลายเดือนก่อน +3

    Hinduism is full of values.

  • @somannasomanna5612
    @somannasomanna5612 3 ปีที่แล้ว +9

    ಈಗೀನ ಟಾಪ್ ನಟ ಅಂತ ಅನ್ನಿಸಿಕೊಂಡವನು ಒಂದೇ ಒಂದು ಶ್ಲೋಕ ಹೇಳಲಿ ನೋಡೋಣ

  • @mamsvasisth8122
    @mamsvasisth8122 2 ปีที่แล้ว +24

    Excellent acting by srinivas Murthy 👌👌

  • @venkyvenkatesh8471
    @venkyvenkatesh8471 3 ปีที่แล้ว +7

    ಅದ್ಭುತವಾದ ನುಡಿಗಳು,,,,,,,,,,,,👌👌👌

  • @babur7684
    @babur7684 4 ปีที่แล้ว +219

    I am Tamil nadu, do not know kannada but like his acting, love kannada

  • @vikramvicky5177
    @vikramvicky5177 3 ปีที่แล้ว +174

    Dr. rajkumar is one university 🙏🏽

  • @nagugpujari9848
    @nagugpujari9848 ปีที่แล้ว +3

    ಜೈ ಕಾಳಿದಾಸ 👏👏🖊️🖋️📙📕♥️♥️💐💐

  • @hemanth._gowda
    @hemanth._gowda ปีที่แล้ว +3

    ಕಾಳಿದಾಸ ಕಾವ್ಯ ನಮ್ಮಪ್ಪನ್ನ ಕೇಳ್ರಿ ಖಾಲಿ ಹಳೆ ಗಿಂತ ಒಳ್ಳೆ ಕಾವ್ಯ ಇಲ್ರಿ... Appu 😢😢

  • @rajkanthcj783
    @rajkanthcj783 4 ปีที่แล้ว +1

    திரு ராஜ்குமார் அவர்கள் மகாகவி காளிதாஸ் வேடம் பூண்டு உடை அலங்காரத்துடன் வந்த இரண்டாவது சீன் மெய்சிலிர்க்க வைத்தது.. அவர் பேசும் வசனம் முறை தூங்கிக்கொண்டிருந்த பக்தி பரவசத்தை விழிப்பு நிலையை அடைய செய்தது.. ராஜ அம்சம் உடையவர் திரு ராஜ்குமார் அவர்கள்.. பிறவியிலேயே வசீகரிக்கும் சக்தி வாய்ந்த கலைஞர் ஆவார்.. வாழ்க அவர் புகழ்

  • @varnalokahealthtipsartprom7494
    @varnalokahealthtipsartprom7494 5 ปีที่แล้ว +94

    No one can replace my dear Raj, even today if I listen his voice or song my body will be regenerated with extra power. My God, Raj, is always alive in my heart and each and every cells of my body. Will there till Sun and Moon will be there.

  • @mahendragurlhosur9036
    @mahendragurlhosur9036 4 ปีที่แล้ว +51

    Our heritage is truly marvelous.....proud of being kannadiga

  • @srikanthm3341
    @srikanthm3341 5 ปีที่แล้ว +22

    Awesome Rajkumar Sir
    After seeing this movie .. I have become a big abhimani of you .
    No one can act like this .. especially the kali maa temple scene and the climax
    న భూతో న భవిష్యతి

  • @lingrajdesai166
    @lingrajdesai166 5 ปีที่แล้ว +95

    Im too small to comment for Dr Raj appaji's Acting 😌

    • @vkvk694
      @vkvk694 4 ปีที่แล้ว +2

      Pls delete this comment

    • @hanamantmacha7816
      @hanamantmacha7816 4 ปีที่แล้ว +1

      Vinay Kiran KS 😃😃😃😃👌yen boss nivu

  • @shivkumaryemmenour4182
    @shivkumaryemmenour4182 ปีที่แล้ว +8

    Karnataka is blessed to have Dr.rajkumar...what an fabulous actor and singer 💟 incomparable

  • @ambikaprasad1860
    @ambikaprasad1860 3 ปีที่แล้ว +11

    What a great film it was. Each actors was a great legends. I think new generations actors must learn good lessons.

  • @hemanthnayak889
    @hemanthnayak889 3 ปีที่แล้ว +37

    Set design in this movie is just incredible considering it was released all the way back in 1983

  • @sureshbe405
    @sureshbe405 4 ปีที่แล้ว +4

    Yene Heli..... Eee namma kannada eshtu chenna❤️
    Naanentha BhaagyaShaali! naanu Kannada arive endhu Heluvuhakke..
    Namma Rajanna🙏🙏🙏

  • @abcd1235911
    @abcd1235911 4 ปีที่แล้ว +56

    Woww just wowww!! What an actor what a dialogue delivery!! No offence to any actor but i feel in the Kannada Film Industry, the only actor who could come close to Dr Rajkumar in terms of acting was Ananth Nag ( Purely in terms of acting ). No one can even cone close to him. A Legend 🙏

  • @91narasimha
    @91narasimha 4 ปีที่แล้ว +15

    My favorite movie,,,, I like this movie so much and it's one of the phenomenal movie in the Kannada industry..

  • @bhupathisanjeevarao9186
    @bhupathisanjeevarao9186 3 ปีที่แล้ว +15

    Even though i don't know KANNADA I feel very happy when i see Sre RAJKUMAR saying the meaning of
    kunthi sutho ravan kumbhakarna ha

  • @raghavendraj5912
    @raghavendraj5912 ปีที่แล้ว +1

    ಅದ್ಭುತ ಕಲಾವಿದ ನಮ್ಮ dr Rajkumar

  • @everythingforu7305
    @everythingforu7305 2 ปีที่แล้ว +12

    when films in 80s are more meaningful than today's movies

  • @amarcsh1036
    @amarcsh1036 ปีที่แล้ว

    ಶ್ರೀನಿವಾಸಮೂರ್ತಿ , ಡಾಕ್ಟರ್ ರಾಜಕುಮಾರ, ತೂಗುದೀಪ ಶ್ರೀನಿವಾಸ್, ಮುಸುಳಿ ಕೃಷ್ಣಮೂರ್ತಿ ಅವರು ಕನ್ನಡ ಚಿತ್ರರಂಗ ದ ಅದ್ಬುತ ಧ್ರುವ ತಾರೆ ಗಳು ಅವರ ಕಾಲಘಟ್ಟದಲ್ಲಿ ನಿರ್ಮಾಣಗೊಂಡ ಕನ್ನಡ ಚಲನ ಚಿತ್ರಗಳು ಒಂದೊಂದು ಸ್ವಾತಿ ಮುತ್ತಿನ ಹಾಗೇ ❤️

  • @narendrakumarpk6429
    @narendrakumarpk6429 2 ปีที่แล้ว +1

    Beautiful anna avara dwaniya shakti helalu asadya

  • @socialnfarming4530
    @socialnfarming4530 4 ปีที่แล้ว +14

    When I was kid I used see this movie with my grandmother in Udaya TV ,I love this movie

  • @929satya
    @929satya 6 ปีที่แล้ว +58

    Dr. Rajkumar and P.B. Srinivas legends of kannada cinema.

    • @kittikitti9811
      @kittikitti9811 4 ปีที่แล้ว +1

      ಈ ಚಿತ್ರದ ಎಲ್ಲಾ ಹಾಡುಗಳು ಅಣ್ಣಾವ್ರೇ ಹಾಡಿರೋದು

  • @KarthikKarthik-vy1mm
    @KarthikKarthik-vy1mm 5 ปีที่แล้ว +11

    All actors ballanna musari Krishna Murthy vadiraj thugadeep Srinivas Srinivas Murthy super acting super

  • @vijaykumarsiddaramaiah6372
    @vijaykumarsiddaramaiah6372 3 ปีที่แล้ว +13

    legends vadiraj, musiri thogudeepa.....are all legends have their own format of acting, we all miss them

  • @girishbj3403
    @girishbj3403 3 ปีที่แล้ว +5

    Only few people can write lyrics ie chi udaya shankar,Hunusur krishna murthy nd Kanagal prabhakar shastry great and big salute

  • @thestraightforward499
    @thestraightforward499 5 ปีที่แล้ว +129

    ನಾನು ಯಾಕಾದರೂ ಆ ಕಾಲದಲ್ಲಿ ಹುಟ್ಟಲಿಲ್ಲ ಅಂಥ ಅನಿಸ್ತಿದೆ

  • @manjunathbl2009
    @manjunathbl2009 6 ปีที่แล้ว +166

    Dr.raj and Vishnu ಇವೆರಡು ಕನ್ನಡದ ವಿಶೇಷ ನಕ್ಷತ್ರಗಳು

    • @maheshkp8897
      @maheshkp8897 6 ปีที่แล้ว

      Manjunath Lingayath correct

    • @sreenidhibharadwaj7411
      @sreenidhibharadwaj7411 6 ปีที่แล้ว +7

      Did you forget Shankar nag

    • @arunkumarmogha5456
      @arunkumarmogha5456 6 ปีที่แล้ว +17

      @@sreenidhibharadwaj7411 ನಿಜ....ಶಂಕರಣ್ಣ ವಿಷ್ಣು ಸರ್ ಗಿಂತಲೂ ಸಾವಿರ ಪಟ್ಟು‌ ಮೇಲು....ಶಂಕರಣ್ಣ ಕ್ರಿಯಾಶೀಲ, ಸೃಜನಶೀಲ, ಪ್ರಬುದ್ಧ ನಿರ್ದೇಶಕ....ಮಾಲ್ಗುಡಿ ಡೇಸ್ ನಿಂದ ಕರುನಾಡಿನ ಕೀರ್ತಿಯನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸಿದವರು....

    • @prajwalkannadiga730
      @prajwalkannadiga730 5 ปีที่แล้ว +2

      ಇವಾಗ ಅಂಬಿ ಮೂರನೇ ನಕ್ಷತ್ರ

    • @RameshRamesh-lz8bs
      @RameshRamesh-lz8bs 5 ปีที่แล้ว +5

      One only rajhnna

  • @jagadishharti7284
    @jagadishharti7284 4 ปีที่แล้ว +17

    13:05 minute
    Giving respect to queen at the older days🙏🔥

  • @punithkumar6330
    @punithkumar6330 2 ปีที่แล้ว +2

    Rajkumar sir entry mind blowing intha kalavidarannu padeda naave dhanyaru 🙏🏻💐

  • @venkateshmeghana8481
    @venkateshmeghana8481 6 ปีที่แล้ว +141

    ಕನ್ನಡಕ್ಕೆ ಒಂದೇ ರತ್ನ ನಮ್ಮ ರಾಜಣ್ಣ

  • @praveenrajable
    @praveenrajable 6 ปีที่แล้ว +22

    Annavrige sharanu. All awesome

  • @azmathkhan4141
    @azmathkhan4141 3 ปีที่แล้ว +5

    Today I feel who is next , I feel no one raj kumar is great in karnataka.i love you.

  • @Guru143Guru14
    @Guru143Guru14 5 หลายเดือนก่อน +1

    Dr Rajkumar is the legend of indian film univercity

  • @rudraswamic8929
    @rudraswamic8929 4 ปีที่แล้ว +11

    ಕನ್ನಡ ನಾಡಿನ ಮುತ್ತು.ಡಾಕ್ಟರ್ ರಾಜಕುಮಾರ್. ಕನ್ನಡ ನಾಡಿನ ಕಿರೀಟ.ಡಾಕ್ಟರ್. ರಾಜ್ ಕುಮಾರ್ ಅವರ ಚಿತ್ರ ಎಷ್ಟೋಬಾರಿ ನೋಡಿದರು ಮತ್ತೆ ನೋಡಬೇಕು ಅನೋ.ಆಸೆ

  • @hareeshnayaka
    @hareeshnayaka 2 หลายเดือนก่อน +1

    ಈಗಿನ ಮಕ್ಕಳಿಗೆ ಇಂತಹ ಚಲನಚಿತ್ರಗಳನ್ನು ದಯವಿಟ್ಟು ತೋರಿಸಿ...

  • @hrathiksheregar4881
    @hrathiksheregar4881 5 ปีที่แล้ว +16

    Yenta cineama great great great 💥💥...DR. RAJAKUMAR 🙏🙏🙏

  • @shambu.s.dodamani7931
    @shambu.s.dodamani7931 24 วันที่ผ่านมา

    ಎಸ್ಟು ಸಾರಿ ನೋಡಿದರೂ
    ಮತ್ತೊಮ್ಮೆ ಮಗದೊಮ್ಮೆ ನೊಡಬೆನ್ನಿಸುವ ಚಲನಚಿತ್ರ ❤

  • @KuberaGavindaswamy
    @KuberaGavindaswamy 7 หลายเดือนก่อน +3

    Love

  • @santhoshraicoorg6670
    @santhoshraicoorg6670 6 ปีที่แล้ว +35

    Kannadada Kanmani dr Raj 🙏🙏

  • @sachinkumard4755
    @sachinkumard4755 6 ปีที่แล้ว +181

    No one can replace Dr.Raj. Legend is always a legend.

    • @shankarsharanappa6565
      @shankarsharanappa6565 4 ปีที่แล้ว +14

      ಡಾ ರಾಜಕುಮಾರ ಮತ್ತು ವಿಷ್ಣುವರ್ಧನ್ ಇವರು ಕನ್ನಡದ ಎರಡು ಕಣ್ಣುಗಳು

    • @ramakrishnagangal
      @ramakrishnagangal 3 ปีที่แล้ว

      th-cam.com/video/vu5zXgRRusw/w-d-xo.html

    • @srikanthdharmasastha8379
      @srikanthdharmasastha8379 2 ปีที่แล้ว +6

      Interestingly he is an unique legend..

    • @madhub3947
      @madhub3947 2 ปีที่แล้ว

      Watch Sr NTR Telugu movie (Daana veera sura karna ) you will change your Decision bro

    • @sachinkumard4755
      @sachinkumard4755 2 ปีที่แล้ว +9

      @@madhub3947 okay I will watch.
      But You can't compare Dr. Raj's acting skill with any of other actors. He has a very unique acting skills which connects to our soul.Most of his films are inspiration for generations. You may not get same experience because you have a different taste or like.

  • @MotoVikz
    @MotoVikz 3 ปีที่แล้ว +2

    Kaviratna kalidasa nata ratna Rajakumara. Hats off to the legendary annavru. Hinde huttilla munde huttalla. 🙏

  • @vithalvakkund4259
    @vithalvakkund4259 3 ปีที่แล้ว +4

    ವಿಶ್ವದ ಅತಿ ವಿಶಿಷ್ಟ ಮತ್ತು ಭವ್ಯ ಚಲನಚಿತ್ರ

  • @siddu6181
    @siddu6181 2 ปีที่แล้ว +1

    ನಮ್ ಎಲ್ಲರ ಕರುನಾಡಿನ ಪ್ರೀತಿಯಾ ರಾಜಕುಮಾರ,,,,, ಕವಿರತ್ನ ಕಾಳಿದಾಸ

  • @Lachamanna.1975
    @Lachamanna.1975 3 ปีที่แล้ว +4

    ಜೈ ಅಣ್ಣಾ

  • @nandandj3739
    @nandandj3739 2 ปีที่แล้ว +2

    Dr.Rajkumar is the real creator of sandalwood

  • @Ravi0366
    @Ravi0366 6 ปีที่แล้ว +28

    No more words....... Fantastic.

  • @ManjuTC-o6n
    @ManjuTC-o6n 5 หลายเดือนก่อน +1

    ಅಣ್ಣಾವ್ರು ❤️🙏

  • @hariigoor6675
    @hariigoor6675 3 ปีที่แล้ว +7

    What modulations in Rajanna's voice....please come back we miss you🙏🙏

  • @kannadiga0821
    @kannadiga0821 2 ปีที่แล้ว +1

    Eethara Historical Movies Dr RAJKUMAR avarinda maatra saadya

  • @raghuramarp974
    @raghuramarp974 5 ปีที่แล้ว +20

    What a amazing voice this one is never came in kannada cinema

  • @meduriravindranath2023
    @meduriravindranath2023 ปีที่แล้ว +4

    Hats off to Legend Rajkumar.

  • @Karthik_119
    @Karthik_119 4 ปีที่แล้ว +4

    அருமை அருமை

  • @Aryaarya-h3e
    @Aryaarya-h3e 2 หลายเดือนก่อน +1

    ಸೂಪರ್ ಡೂಪರ್ ಮೂವೀ ಕುಂತಿ ಸುತ್ತೋ ರಾವಣ ಕುಂಭ ಕರ್ಣಹ,,,,, ಪಾಂಡು ರಾಜನ ಪತ್ನಿ ಯಾರು ಕುಂತಿ, ಮನೆಗೆ ಭೂಷಣ ನಾರು ಸುತ, ರಾಮನ ಶತ್ರು ಯಾರು ರಾವಣ, ಹರಿಶ್ಚಂದ್ರ ಹುಟ್ಟಿದು ಕುಂಭ,, ಸೂರ್ಯನ ಪುತ್ರ ಕರ್ಣ,, ಕುಂತಿ ಸುತ್ತೋ ರಾವಣ ಕುಂಭ ಕರ್ಣಹ,,,,,,💯👌👍💕