ನಿತ್ಯ ಹೆಣ್ಣುಮಕ್ಕಳು ಮಾಡುವ ತುಳಸಿ ಮತ್ತು ಹೊಸ್ತಿಲು , ತಾಳಿ ಪೂಜೆ ವಿಧಾನ (Part ll ) ಭಾಗ 2

แชร์
ฝัง
  • เผยแพร่เมื่อ 8 ก.ย. 2024
  • #ಪ್ರಥಮ ಭಾಗ part l link ede nodi 👇
    • ನಿತ್ಯ ಹೆಣ್ಣುಮಕ್ಕಳ ದಿನಚ...

ความคิดเห็น • 384

  • @user-ui3br4vt5j
    @user-ui3br4vt5j 5 หลายเดือนก่อน +55

    ಹೀಗೆ ಮುಂದುವರಿಸಿ ಅಮ್ಮ ನಿಮ್ಮ ಮಾರ್ಗದರ್ಶನದಲ್ಲಿ ನಾವು ಸಂಸ್ಕರಕಲಿಯುತ್ತೇವೆ ಮಕ್ಕಳಿಗೂ ಅದಷ್ಟು ಕಲಿಸುತ್ತಿವಿ 🙏🏻🙏🏻🙏🏻❤️❤️

  • @laxmigaddigoudra369
    @laxmigaddigoudra369 5 หลายเดือนก่อน +24

    ತುಂಬಾ ಸಂತೋಷವಾಯಿತು ಅಮ್ಮ ಇವತ್ತಿನ ಈ ವಿಡಿಯೋ ಇನ್ನೂ ತುಂಬಾ ಚೆನ್ನಾಗಿದೆ ತುಂಬಾ ಇಷ್ಟ ಇಷ್ಟ ಇಷ್ಟ ಅಂದ್ರೆ ತುಂಬಾ ಇಷ್ಟ ಅಮ್ಮ ಮುಂದಿನ ವಿಡಿಯೋ ಗಾಗಿ ಕಾಯ್ತಾ ಇರುತ್ತೇವೆ ನಮ್ಮಂತ ನೂರಾರು ಹೆಣ್ಣುಮಕ್ಕಳು ನಿಮ್ಮ ಮಾತನ್ನು ಚಾಚು ತಪ್ಪದೆ ಕೇಳುತ್ತೇವೆ ಈ ಜನ್ಮದಲ್ಲಿ ನಮಗೆ ಇದೇ ನಮ್ಮ ಸೌಭಾಗ್ಯ ಅಂತ ನಾವು ಇದೇ ತರ ನೀವು ಹೇಳಿದ ಪೂಜಾ ವಿಧಾನಗಳನ್ನು ನಾವು ಮುಂದುವರಿಸುತ್ತೇವೆ ನಮಗೂ ತುಂಬಾ ಸಂತೋಷ ಆಗ್ತಾ ಇದೆ ಅಮ್ಮ ನಾವು ಸತ್ತ ನಂತರ ಸ್ವರ್ಗ ನೋಡ್ತೀವಿ ಇಲ್ಲವೋ ಗೊತ್ತಿಲ್ಲ ಅಮ್ಮ ಆದರೆ ನೀವು ಹೇಳಿದ ಪೂಜಾ ವಿಧಾನಗಳನ್ನು ಮಾಡಿ ಸ್ವರ್ಗ ತುಂಬಾ ಅಂದ್ರೆ ತುಂಬಾ ಚೆನ್ನಾಗಿದೆ ಅಮ್ಮ ಪೂಜೆಯನ್ನು ಮಾಡುವುದೇ ನಮ್ಮ ನಿಜವಾದ ಸ್ವರ್ಗ❤❤

  • @poornima20099
    @poornima20099 5 หลายเดือนก่อน +4

    ಧನ್ಯವಾದ ಅಮ್ಮ 🙏 ಮೊದಲನೆ ಭಾಗದಲ್ಲಿ ಹೇಳಿದ ಪ್ರತಿಯೊಂದು ನಿಯಮಗಳನ್ನ ಕೇಳಿ ನಾವು ಒಂದೊಂದು ಗೊತ್ತಿಲ್ಲದೆ ತಪ್ಪುಗಳನ್ನ ಮಾಡುತ್ತಿದ್ದವು ಇವಾಗ ನಿಮ್ಮ ವೀಡಿಯೊ ನೋಡಿದ ಮೇಲೆ ಇರುವ ನಿಯಮದ ಪ್ರಕಾರ ಮಾಡ್ತೀನಿ ಅಮ್ಮ ಇವಾಗಿನ ವೀಡಿಯೋದಲ್ಲಿ ತುಳಸಿ ಪೂಜೆ, ತಾಳಿಪೂಜೆ, ಹೊಸ್ತಿಲು ಪೂಜೆ ತಿಳಿಸಿದಕ್ಕೆ ಧನ್ಯವಾದ ಅಮ್ಮ ನೀವು ಸಿಕ್ಕಿರುವುದು ನಮ್ಮ ,ಪುಣ್ಯ ನಿಮ್ಮ ಚರಣಗಳಿಗೆ👣 ಕೋಟಿ ನಮಸ್ಕಾರ ಅಮ್ಮ

  • @USHAMGOWDRU
    @USHAMGOWDRU 5 หลายเดือนก่อน +10

    ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐

  • @Chandrakala-q8d
    @Chandrakala-q8d 16 วันที่ผ่านมา

    Thankyou Veena Madam for giving so many information

  • @navyacb647
    @navyacb647 5 หลายเดือนก่อน +2

    ಅಮ್ಮ ನಿಮ್ಮಿಂದ್ ನೀವು ಹೇಳಿಕೊಟ್ಟ ಪ್ರತಿಯೊಂದು ಸಲಹೆ, ಸ್ತೋತ್ರಗಳಿಂದ ನನಗೆ ತಂಬಾ ಒಳ್ಳೆಯದಾಗಿದೆ 🙏

  • @lavanyasrinivasa3513
    @lavanyasrinivasa3513 5 หลายเดือนก่อน

    ಅಮ್ಮ ಪ್ಲೀಸ್ ಇದನ್ನು ನಿಲ್ಲಿಸಬೇಡಿ ಹೀಗೆ ಮುಂದುವರಿಸಿ ನಮಗೆ ತುಂಬಾ ಕಲಿಬೇಕು ಅಂತ ಆಸೆ ಇದೆ ಆದರೆ ಹೇಳಿಕೊಡುವವರು ಯಾರು ಇಲ್ಲ ನಿಮ್ಮಿಂದ ನಾವು ತುಂಬಾನೇ ಕಲಿತಿದ್ದೇವೆ ಹೀಗೆ ಮುಂದುವರೆಸಿ ನಮ್ಮಂತವರಿಗೆ ತುಂಬಾನೇ ಸಹಾಯ ಆಗುತ್ತೆ ಎಷ್ಟು ಥ್ಯಾಂಕ್ಸ್ ಹೇಳಿದರೂ ನಿಮಗೆ ಸಾಲದಮ್ಮ ಅಷ್ಟು ನೌ ಕಲಿತ ಇದ್ದೀವಿ❤❤❤🙏🙏🙏

  • @sowbhagyakantharaju8057
    @sowbhagyakantharaju8057 5 หลายเดือนก่อน

    ನಮ್ಮ ಸಂಪ್ರದಾಯ ಸಂಸ್ಕಾರ ಪೂಜೆಯ ಬಗ್ಗೆ ಇಷ್ಟೊಂದು ವಿವರವಾಗಿ ನಮಗೆ ಎಲ್ಲು ತಿಳಿಯುತ್ತಿರಲಿಲ್ಲ ನಿಮ್ಮ ವಿಡಿಯದಿಂದ ನನಗೆ ನನ್ನಂತ ಎಷ್ಟೋ ಹೆಣ್ಣುಮಕ್ಕಳಿಗೆ ದಾರಿದೀಪವಾಗಿದ್ದೀರಾ ಅನಂತ ಅನಂತ ಧನ್ಯವಾದಗಳು ಹೀಗೆ ಮುಂದುವರಿಯಲಿ ಗೆಳತಿ ನೀವು ನಮಗೆ ದೊರೆತಿರುವದು ನಮ್ಮ ಪುಣ್ಯ 🙏🏻🙏🏻🙏🏻🙏🏻

  • @lakshmik160
    @lakshmik160 5 หลายเดือนก่อน +1

    Nimma voice alle eno ondu positive vibration ide veena amma we are lucky to have u🙏

  • @shobhan1037
    @shobhan1037 5 หลายเดือนก่อน +1

    🙏ತುಂಬಾ ಧನ್ಯವಾದಗಳು ವೀಣಾ ಮೇಡಂ ನಿಮ್ಮ ಮಾರ್ಗದರ್ಶನ ಒಳ್ಳೇದು, ಸಮಸ್ಕರ ಎಲ್ಲ ರಿಗೂ ಬರಬೇಕು ಉಳಿಬೇಕು. ♥️🌹😊.

  • @deeparoopa3989
    @deeparoopa3989 5 หลายเดือนก่อน +1

    Danyavadagalu amma nimmida thumba tilkondu kalitidivi .nimma maargadarshana yellarigu bekagide . dayavittu samaya iddagella taavu hige maargadarsha madtirbeku amma dinalu nim dvani kelidre yeno ontara kushi agutte 🙏🙏🙏🙏🙏

  • @lathamj5626
    @lathamj5626 5 หลายเดือนก่อน +1

    ಅಮ್ಮ ಪ್ರತಿನಿತ್ಯ ನಿಮ್ಮ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇನೆ🙏🙏🙏❤️❤️❤️❤️.

  • @SASstar98861
    @SASstar98861 5 หลายเดือนก่อน +1

    ನಿಮ್ಮ ಪಾದ ಕಮಲಗಳಿಗೆ ಶ್ರೀ ಸಾಷ್ಟಾಂಗ ಪ್ರಣಾಮಗಳು ಅಮ್ಮಾ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 🙏🙏🙏💐💐💐💐💐💐💐💐💐💐💐💐💐💐💐💐

  • @AmbikaN-wg1rd
    @AmbikaN-wg1rd 5 หลายเดือนก่อน +23

    ತುಳಸಿ ಚೆನ್ನಾಗಿ ಬೆಳೆಯುವುದಕ್ಕೆ ಏನಾದರೂ ಪರಿಹಾರ ಹೇಳಿ ಅಮ್ಮ

  • @priyadando9174
    @priyadando9174 5 หลายเดือนก่อน

    Amma satyavagalu nivu tumba channagi tilisi kodtira amma.... nivu helida prati matu nanu aacharane maduttene... nimma video saluvagi wait maduttene amma... yaru iestu channagi helikottare amma... nimage yastu thanks helidaru sakaguvadilla amma❤❤❤

  • @r.vasanthavasu6432
    @r.vasanthavasu6432 2 หลายเดือนก่อน

    Thanks amma

  • @shruthisreenivas5494
    @shruthisreenivas5494 4 หลายเดือนก่อน

    ಶುಭೋದಯ ವೀಣಾ ಅಮ್ಮ ❤❤❤❤❤🙏🙏🙏🌹🌹🌹🌺🌺🌺🌺🌹🌺🌹🌹🌹💖💖💖💖💖💖🥱🥱

  • @vijayalaxmigundalli2780
    @vijayalaxmigundalli2780 5 หลายเดือนก่อน +1

    ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದೀರಾ ಅಮ್ಮ ನಿಮಗೆ ಕೋಟಿ ಕೋಟಿ ಪ್ರಣಾಮಗಳು 🙏🏻🙏🏻

  • @K.harshitkumar
    @K.harshitkumar 5 หลายเดือนก่อน +3

    ನಮಸ್ಕಾರ ಅಮ್ಮ ನಾಳೆಯಿಂದ ನನ್ನ ಮಗನ ಪರೀಕ್ಷೆಗಳು ಪ್ರಾರಂಭವಾಗಲಿದೆ ದಯವಿಟ್ಟು ಆಶೀರ್ವಾದ ಮಾಡಿ ಅಮ್ಮ ❤❤❤❤❤❤🙏🙏🙏🙏🙏

  • @poornimaharkantra2983
    @poornimaharkantra2983 5 หลายเดือนก่อน +9

    ಸಪ್ರೆಟಾಗಿ ದೇವರ ಮನೆ ಇಲ್ಲ ಎಲ್ಲ ಒಂದೆ ಕಡೆಗೆ ಇರುವುದು ಇಂತವರಿಗೂ ಮಾಹಿತಿ ನೀಡಿ ಮುಂದಿನ🙏🙏🙏 ಮಾಹಿತಿಗಾಗಿ ಕಾದು ಕುಳಿತ್ತಿದ್ದೇವೆ ತಿಳಿಸಿಕೊಡಿ🙏🙏🙏🙏 ಜೈ ಶ್ರೀ ರಾಮ ಅಮ್ಮಾ

    • @ramyanv1742
      @ramyanv1742 5 หลายเดือนก่อน

      Howdu

  • @suushmasuvidha
    @suushmasuvidha 5 หลายเดือนก่อน +2

    Vaini neevu yaake ondu pooja vidhana sankshiptha pusthaka baribardu ... Mantra sankalpa sametha ... Yelrigu anukoola agatada vaini. Vichara maadri 🙏

  • @anitharaju7826
    @anitharaju7826 5 หลายเดือนก่อน

    ಧನ್ಯವಾದಗಳು ಅಮ್ಮ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಹೀಗೆ ನಿಮ್ಮ ಮಾರ್ಗದರ್ಶನ ಮುಂದುವರೆಸಿ

  • @krutikakp8685
    @krutikakp8685 5 หลายเดือนก่อน

    Dhanyavadagalu akka ....... tumba chennagi helidri koti koti pranamagalu 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @wv3217
    @wv3217 5 หลายเดือนก่อน

    ವೀಣಾ ಅಮ್ಮ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಮುಂದಿನ ಭಾಗವನ್ನು ಮುಂದುವರಿಸಿ ಮತ್ತು ಪ್ರದಕ್ಷಿಣೆಯ ವಿಡಿಯೋವನ್ನು ಮುಂದುವರಿಸಿ🙏🏻🙏🏻🙏🏻

  • @Shambavichannel
    @Shambavichannel 5 หลายเดือนก่อน +1

    Amma pujege kulitaga ketta vicharagalu baruttave Amma edakke parihara tilisi Amma dayavittu,🙏

  • @chinnubai3g
    @chinnubai3g 5 หลายเดือนก่อน

    ನಮಸ್ಕಾರಗಳು ನಿಮಗೆ,ಬಹಳ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು🙏

  • @nagarathnanagu3157
    @nagarathnanagu3157 5 หลายเดือนก่อน

    Danyavadagalu Amma, dayavittu mundu varisi....amma

  • @mamathabs2341
    @mamathabs2341 5 หลายเดือนก่อน +1

    ಹರೇ ರಾಮ ಹರೇ ಕೃಷ್ಣ ಹರೇ ರಾಮ ಹರೇ ಕೃಷ್ಣ

  • @savithrikulkarni2553
    @savithrikulkarni2553 5 หลายเดือนก่อน

    Amma Thank You very much for educating us,🙏🙏

  • @poojaskalalkalal4289
    @poojaskalalkalal4289 5 หลายเดือนก่อน

    Tumbha danya vadglu amma, hige munddin video gagi kayta edini danyavadglu

  • @tusharbg2073
    @tusharbg2073 5 หลายเดือนก่อน +6

    ನಮಸ್ತೇ ಅಮ್ಮಾ 🌹 🙏 ರಂಗೋಲಿಯನ್ನು ಸ್ನಾನ ಮಾಡುವ ಮೊದಲು ಹಾಕಬಹುದ

  • @jayalakshmimalkood4195
    @jayalakshmimalkood4195 5 หลายเดือนก่อน

    👌👌🙏🙏🙏🙏🌹🌹💥💥💥 bahal chennagi heliddiri dhanyavadagalu

  • @rajeshwarinaganur7217
    @rajeshwarinaganur7217 5 หลายเดือนก่อน

    ತುಂಬ ಒಳ್ಳೆಯ ಮಾಹಿತಿಯಿಂದ ನಮಸ್ಕಾರ ಮೇಡಮ❤❤

  • @meenacoorg2207
    @meenacoorg2207 5 หลายเดือนก่อน

    Ammaevatinavidyo tomba arthaporenavagidenimage thomba danyavadagalu

  • @vachanasiddhanth4540
    @vachanasiddhanth4540 5 หลายเดือนก่อน +1

    Dhanyavadagalu amma🙏🙏

  • @sonusonu-dt8ii
    @sonusonu-dt8ii 5 หลายเดือนก่อน

    Amma tumba chenagi tilisikotideera namma maneyallu ajji amma chikkamma ede tara puje sampradaya helikodtidaru swalpa swalpa tilidu kondidvi ega niminda matadtu aachara vicharagalu tilidevu ennu niminda kaliyodu tiliyodu bahalastu ede amma tumba urtavattagi helikoduviri nevu tulasi namaskarada hadu keli ajji amma helutidadu nenapayithu amma tumba danyavadagalu enastu matastu ttilisikodi ❤Amma❤🙏🌹🙏🌹🙏🌹🙏🌹🙏🌹

  • @tusharbg2073
    @tusharbg2073 5 หลายเดือนก่อน

    🥀 JaiMaShakthi 🙏
    🌹ಶುಭೋದಯ ಅಮ್ಮ 🌷☺️ ❤️

  • @priyankarao3584
    @priyankarao3584 5 หลายเดือนก่อน

    Thank you thank you thank you thank you thank you thank you thank you thank you so much mam uploaded this video ❤❤❤

  • @akshatabirajdarakshata3695
    @akshatabirajdarakshata3695 5 หลายเดือนก่อน

    Ty ty soo much Akka 🙏 😊 neemge yasta ty helidaru kami akka..neva heli kodatiro..pooje stotra yallanu..nanu madatene...adhrida nanage tubha valedha aagide..ty Akka😊 neevu nana palina devaru Akka🙏🙏😊video continue madi akka

  • @sudhan371
    @sudhan371 5 หลายเดือนก่อน

    ಧನ್ಯವಾದಗಳು ವೀಣಾ ರವರೆ
    ಶುಭ ಸಂಜೆ 🪷🪷🪷🪷🪷

  • @sandhyag5467
    @sandhyag5467 5 หลายเดือนก่อน

    ತುಂಬಾ ಧನ್ಯವಾದಗಳು ಅಮ್ಮ ಪೂಜೆ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು🙏🙏🙏🙏

  • @Vikasandvishwa
    @Vikasandvishwa หลายเดือนก่อน

    Namashe amma

  • @user-dd9jq7mt6h
    @user-dd9jq7mt6h 5 หลายเดือนก่อน

    ತುಂಬಾ ಧನ್ಯವಾದಗಳು ಅಮ್ಮ 🙏🙏ಮುಂದುವರಿಯಲಿ 🙏🤗

  • @premilav.tkulkarni9133
    @premilav.tkulkarni9133 5 หลายเดือนก่อน

    Davittu mundu varisi amma, mahiti tumba chenagide.

  • @shwethab6456
    @shwethab6456 5 หลายเดือนก่อน

    ಅಮ್ಮ ನಮಸ್ತೆ...... ಮೊದಲನೆಯದಾಗಿ ನಿಮಗೆ ಧನ್ಯವಾದಗಳು..... ನೀವು ಹೇಳಿ ಕೊಡುವ ಪೂಜೆ ಮತ್ತು ಅದರ ವಿಧಾನಗಳು ಬಹುಶಃ ಯಾರು ಹೇಳಿ ಕೊಡಲು ಸಾಧ್ಯವಿಲ್ಲ.... ದಯಮಾಡಿ ನಿಮ್ಮಿಂದ ಇನ್ನು ಬಹಳ ವಿಷಯಗಳನ್ನು ತಿಳಿದುಕೊಳ್ಳುವ ಆಸೆ..... ನಮಸ್ಕಾರ....

  • @shobhapoojary1477
    @shobhapoojary1477 5 หลายเดือนก่อน +1

    Amma nimma padakke namska amma please sankalpa baredu haki🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @akshatabhavani4088
    @akshatabhavani4088 5 หลายเดือนก่อน

    Thanku very much akka 🌸🌺🌹🌼🍁💖🙏🏻🙏🏻🙏🏻🙏🏻

  • @vaijayanthirao6066
    @vaijayanthirao6066 5 หลายเดือนก่อน

    Hare srinivasa. Namaskara

  • @meghanamegha5297
    @meghanamegha5297 5 หลายเดือนก่อน

    ಧನ್ಯವಾದಗಳು ವೀಣಾ ಅಮ್ಮ 🙏🏻

  • @chaitrapearl8777
    @chaitrapearl8777 5 หลายเดือนก่อน

    Amma thumba information kodithra plz make More videos about this amma ❤❤❤

  • @prabha_alur
    @prabha_alur 5 หลายเดือนก่อน

    Thank you very much amma 🙏🙏🙏continue the video amma🙏

  • @shailashreebendigeri8411
    @shailashreebendigeri8411 5 หลายเดือนก่อน

    Dhanyavaadagalu veena🙏🙏❤️👍

  • @user-dh7mg4wd2s
    @user-dh7mg4wd2s 5 หลายเดือนก่อน

    Super Amma thankyou so much Amma 🎉🎉🎉🎉🎉❤❤❤❤🙏🙏🙏🙏🙏

  • @anjananh7765
    @anjananh7765 5 หลายเดือนก่อน

    ❤ pls continue we liked it lot of information.

  • @nikhilparamanji8473
    @nikhilparamanji8473 5 หลายเดือนก่อน

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻ಅಮ್ಮ ಧನ್ಯವಾದಗಳು 🌹🌹🌹🌹🌹🌹🌹

  • @sureshsangamsangam6080
    @sureshsangamsangam6080 5 หลายเดือนก่อน

    Very useful to every Woman 🙏🙏

  • @tejashwiniy830
    @tejashwiniy830 5 หลายเดือนก่อน

    Tqu amma neev namge Estella helkodtirodakke Brahmins adru yaru Estella helikodalla adre neevu navu ellru kalili anta heli kodtidira tumba tumba hrudayada dhanyavadagalu amma

  • @premasrinivas6634
    @premasrinivas6634 3 หลายเดือนก่อน

    ತುಂಬಾ ಧನ್ಯವಾದಗಳು ಅಮ್ಮ..❤🥰

  • @chandrakala3005
    @chandrakala3005 5 หลายเดือนก่อน +2

    Hare Krishna Veena mathaji 🙏🙏💐💐

  • @nandu6985
    @nandu6985 5 หลายเดือนก่อน

    Very informative... thank you amma

  • @anilajagadeesh2491
    @anilajagadeesh2491 5 หลายเดือนก่อน

    🙏🙏 Amma tumbadanyavadalu 🙏🙏

  • @sonusonu-dt8ii
    @sonusonu-dt8ii 5 หลายเดือนก่อน

    ❤namasthe❤Amma❤🙏🌹🙏🌹🙏🌹🙏🌹🙏🌹🙏🌹🙏🌹🙏🌹🙏

  • @priyankamustare5991
    @priyankamustare5991 5 หลายเดือนก่อน

    Dhannyavadagalu amma🙏🙏🙏🙏🙏channagi tilisi kottiddiri🙏❤️❤️

  • @naguMMsai7318
    @naguMMsai7318 5 หลายเดือนก่อน

    Thank you for much needed information ma❤❤❤

  • @kavitajayakar3427
    @kavitajayakar3427 5 หลายเดือนก่อน

    Super amma nanu 2 years dind hige pooje madta idini namge olledu agide amma🙏🙏🙏🙏🙏

  • @aratideshpande109
    @aratideshpande109 5 หลายเดือนก่อน

    Thank you so much for sharing this video mam

  • @harshuharshitha2277
    @harshuharshitha2277 5 หลายเดือนก่อน

    Amma namasthe Amma ❤❤❤❤❤

  • @R_T_Joshi
    @R_T_Joshi 3 หลายเดือนก่อน

    Tq madam for information ❤❤

  • @rajinirajini9076
    @rajinirajini9076 5 หลายเดือนก่อน

    Super raship

  • @vinaychitare
    @vinaychitare 5 หลายเดือนก่อน

    Tumbha dhanyavadgalu mamee ree

  • @parashuramkalpatri4921
    @parashuramkalpatri4921 5 หลายเดือนก่อน

    Hare Krishna mathaji 🙏🏻🙏🏻

  • @pavanikumbar6353
    @pavanikumbar6353 5 หลายเดือนก่อน

    Thumba chenagi helidri amma

  • @harinipradeep63
    @harinipradeep63 5 หลายเดือนก่อน

    ತುಂಬಾ ಧನ್ಯವಾದಗಳು ಅಮ್ಮ 🙏🏻🙏🏻

  • @MonaPune
    @MonaPune 5 หลายเดือนก่อน

    Please continue amma🙏🙏

  • @chaitrapearl8777
    @chaitrapearl8777 5 หลายเดือนก่อน +1

    Amma plz video continued madi part 3 uploaded madi amma Love from Bangalore

  • @nalinibai2069
    @nalinibai2069 5 หลายเดือนก่อน

    Amma thank you so much amma

  • @padmavathit721
    @padmavathit721 3 หลายเดือนก่อน

    ಧನ್ಯವಾದಗಳು ಅಮ್ಮ ❤

  • @latatalawar1618
    @latatalawar1618 5 หลายเดือนก่อน

    🙏🙏🙏

  • @gowrisathish674
    @gowrisathish674 5 หลายเดือนก่อน

    Namasthe Amma 🙏 shubha sanje Amma🙏🌹

  • @VeenaJoshi
    @VeenaJoshi  5 หลายเดือนก่อน

    Thanks to all

  • @user-sf7sc6fe8b
    @user-sf7sc6fe8b 5 หลายเดือนก่อน +1

    Amma namaste nimminda thumbane manthra patane kaliyuva yogyate nanage sikide pls edralli tilsiro very imp lines na bardu kalsidre namge ennu use aguthe bcz mbl on madi keloke every time agola ma , kalthre namge bekadaga chant madbodu while dng pooja❤🎉 so pls ma

  • @fakkirappaagadi8570
    @fakkirappaagadi8570 5 หลายเดือนก่อน

    🙏🙏 Amma hige munduvarisi amma

  • @sunilpatil1209
    @sunilpatil1209 5 หลายเดือนก่อน

    Amma tqs🙏🙏

  • @rupakrish6633
    @rupakrish6633 5 หลายเดือนก่อน

    ಅಕ್ಕಾ ತುಂಬಾ ತುಂಬಾ ಧನ್ಯವಾದಗಳು. 🎉❤

  • @user-gk1ld6hf7s
    @user-gk1ld6hf7s หลายเดือนก่อน

    ಅಮ್ಮ ನೀವು ಕಲಿಯುಗದ ದೇವರು 🙏🙏🙏🙏🙏

  • @ShilavatiArjun-zg3is
    @ShilavatiArjun-zg3is 5 หลายเดือนก่อน

    Hare Krishna hare hare hare

  • @shilpavasanthh3006
    @shilpavasanthh3006 5 หลายเดือนก่อน

    Amma 🙏🙏🙏🙏🙏🙏🙏🙏🙏🙏🙏🙏🙏🙏❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤.

  • @sharadasharada2678
    @sharadasharada2678 5 หลายเดือนก่อน

    Namaste amma 🙏🏼🙏🏼

  • @amoghapujari5952
    @amoghapujari5952 5 หลายเดือนก่อน

    ನಮಸ್ತೇ ಅಮ್ಮ.. 🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐💐💐

  • @annappaeannappae8051
    @annappaeannappae8051 5 หลายเดือนก่อน

    Thanks amma 🎉

  • @pranavmm2891
    @pranavmm2891 5 หลายเดือนก่อน

    Danyavadagalu Amma

  • @pushpapavadad5440
    @pushpapavadad5440 5 หลายเดือนก่อน

    ತುಂಬಾ ಧನ್ಯವಾದಗಳು ಅಮ್ಮ ತಿಳಿಸಿಕೊಟ್ಟಿದ್ದಕ್ಕೆ

  • @lakshmilakshmi2327
    @lakshmilakshmi2327 5 หลายเดือนก่อน

    Nice video amma

  • @sarithas.4776
    @sarithas.4776 5 หลายเดือนก่อน

    ಅನಂತಾನಂತ ವಂದನೆಗಳು🙏🙏🙏

  • @shivam.ss2a327
    @shivam.ss2a327 5 หลายเดือนก่อน

    Waiting for next vedio amma.

  • @jyothinm721
    @jyothinm721 5 หลายเดือนก่อน

    Namaste amma🙏🙏🙏❤❤❤

  • @ShivaMurthy-bo3ly
    @ShivaMurthy-bo3ly 5 หลายเดือนก่อน

    ಮಾಹಿತಿಗಾಗಿ ಧನ್ಯವಾದಗಳು ಮಾ

  • @nidhiaadhya8784
    @nidhiaadhya8784 5 หลายเดือนก่อน

    Amma namaste...🙏🙏🙏🙏

  • @chethanauk3417
    @chethanauk3417 5 หลายเดือนก่อน

    🙏 Amma

  • @user-eg9bl8kc4k
    @user-eg9bl8kc4k 5 หลายเดือนก่อน

    Thank you Amma