AMMANIGONDU MOBILE( ಅಮ್ಮನಿಗೊಂದು ಮೊಬೈಲ್ ನಂಬರ್ ಇರಬೇಕಿತ್ತು) |VINAYAK ARALASURALI| RAGHAVENDRA BEEJADI

แชร์
ฝัง
  • เผยแพร่เมื่อ 18 ก.ย. 2024

ความคิดเห็น • 54

  • @shakunthalakini4625
    @shakunthalakini4625 4 หลายเดือนก่อน

    ರಚನೆ, ವಾಚನ ಎರಡೂ ಹೃದ್ಯ.ನಿಮ್ಮದೇ ತೆರನಾದ ಭಾವ ದೋಣಿಯ ಸಹ ಪಯಣಿಗರು ನಾವೆಲ್ಲ🙏🙏

  • @manjulateacher1168
    @manjulateacher1168 4 หลายเดือนก่อน

    ಅಮ್ಮನಿಗೆ ಸರಿಸಾಟಿ ಯಾರು ಇಲ್ಲ ❤🎉ಅದ್ಭುತ salugalu

  • @nagarajagiriyappa1095
    @nagarajagiriyappa1095 7 หลายเดือนก่อน +3

    ಅಮ್ಮನ ಅಮೃತಮಯ ಪ್ರೀತಿಗೆ ಎಣೆಯೇ ಇಲ್ಲ,
    ಅವಳೇ ಇಲ್ಲದೆ ಈ ಜಗವಿಲ್ಲ,
    ಅಮ್ಮನ ಒಲುಮೆ
    ಸ್ವರ್ಗದ ಸೀಮೆ ❤

  • @bvpatil216
    @bvpatil216 7 หลายเดือนก่อน +1

    ಅಮ್ಮನಿಗೆ ಅಮ್ಮನೇ ಸರಿಸಾಟಿ. ಆ ದೇವರಿಗೂ ಮೀರಿದ ದೈವ ಅವಳು..
    ನನ್ನ ಪ್ರಪಂಚ ಅವಳು. ❤

  • @AnandaPB-u8g
    @AnandaPB-u8g 7 หลายเดือนก่อน +3

    ಸ್ವರ್ಗವಾಸಿ ಅಮ್ಮಂದಿರಿಗೋಸ್ಕರ ಬರೆದಿರುವ ಈ ಸಾಲುಗಳು ಬಹಳ ಅದ್ಭುತವಾದವು ಸರ್. 🙏

  • @roopakammath6588
    @roopakammath6588 7 หลายเดือนก่อน +2

    ಹೃದಯ ಸ್ಪರ್ಶಿ ಬರಹ ಹಾಗೂ ವಾಚನ ಸರ್..ಸ್ವರ್ಗ ವಾಸಿ ಅಮ್ಮ ನೊಡನೆ ನಡೆಸುವ, ಆಕೆಯ ಒಡನಾಟ ಬಯಸುವ ಪ್ರತೀ ಮಕ್ಕಳ ಸ್ವಗತವಿದು..ಕಣ್ಣು ತುಂಬಿ ಬಂತು. 🙏🙏

  • @roopaashok7668
    @roopaashok7668 7 หลายเดือนก่อน +1

    ರಾಘವೇಂದ್ರ ಜೀ... 🙏🏻🙏🏻 ಅಮ್ಮನ ಸ್ಮೃತಿ ಸದಾ ನಮ್ಮ ಹೃದಯದಲ್ಲಿ ಬೆಳಗಲಿ. 🙏🏻💐

  • @chandrumadhalli8738
    @chandrumadhalli8738 7 หลายเดือนก่อน +1

    ಅಯ್ಯೋ ಸರ್,ನಮ್ಮನ್ನೆಲ್ಲ ಆ ಭಾವಲೋಕದ ಅವಿನಾಭಾವ ಸಂಬಂಧಕೆ ಕರೆದೊಯ್ದಿರಿ..❤🙏

  • @nagalathaudagatti5645
    @nagalathaudagatti5645 7 หลายเดือนก่อน +1

    ಅಮ್ಮನ ನೆನಪೇ ಹಚ್ಚ ಹಸಿರು ಸಾರ್, ಕೇಳುತ್ತಾ ಕಣ್ಣಾಲೆಗಳು ತುಂಬಿ ಬಂದಿತು. ಅಮ್ಮನ ಪ್ರೀತಿಯ ಬಗ್ಗೆ ಎಸ್ಟು ಹೇಳಿದರೂ ಕಡಿಮೆಯೇ, ಅವಳ ಮಮತೆ ಸದಾ ಜೀವಂತ ❤❤❤❤❤

  • @BSBidanur
    @BSBidanur 7 หลายเดือนก่อน +1

    ಅದ್ಭುತವಾದ ಸಾಲುಗಳು ಅಣ್ಣ 🙏🙏🙏 ನೀವು ಹೇಳಿದ ರೀತಿ ನೋಡಿ ಮನಸ್ಸಿಗೆ ಬಹಳ ನೋವಾಗುತ್ತದೆ😭😭

  • @ananthamurthy8886
    @ananthamurthy8886 6 หลายเดือนก่อน

    Sir... Really I am also thinking the same long time back... ❤❤❤

  • @HMk-u1v
    @HMk-u1v 6 หลายเดือนก่อน +1

    ಅಮ್ಮನ ನೆನಪು ತುಂಬಾ ತುಂಬಾ ಬರುತ್ತಿದೆ. ಅಮ್ಮ ನೀನು ಏಕೆ ನನಗೆ ಬಿಟ್ಟು ಹೋಗಿದ್ದೀಯಾ. ನಿನ್ನ ಮಡಿಲಿನಲ್ಲಿ ನನಗೂ ಸೇರಿಸಿಕೋ. ನಿನ್ನ ನೆನಪು ನನಗೆ ತುಂಬಾ ತುಂಬಾ ಬರುತ್ತಿದೆ. ನನ್ನನ್ನು ಬಿಟ್ಟು ನೀನು ಹೋಗಬಾರದಿತ್ತು. ಈಗಲೂ ಸಹ ನೀನು ನನಗೆ ಜೊತೆಯಲ್ಲಿಯೇ ಕರೆದುಕೊಂಡು ಹೋಗು. ನಾನು ನಿನ್ನ ಜೊತೆಯಲ್ಲಿಯೇ ಇರುತ್ತೇನೆ ಅಮ್ಮ

  • @vidwanmakrishnamurthyacade2121
    @vidwanmakrishnamurthyacade2121 7 หลายเดือนก่อน +1

    ಕಣ್ಣು ತುಂಬಿ ಬಂತು ಸರ್..ನಾನು ನನ್ನ ತಂದೆ ಅವರನ್ನು ಕಳೆದು ಕೊಂಡು ೧೦ ವರ್ಷ ಕಳೆದಿದೆ...ನಿಮ್ಮ ಲೇಖನದಲ್ಲಿ ಅವರನು ಕಂಡೆ 😢

  • @savitahegde8781
    @savitahegde8781 6 หลายเดือนก่อน +1

    ಹೃದಯ ಸ್ಪರ್ಶಿ ಕವನ ಬೀಜಾಡಿ ಯವರೇ

  • @vijayalakshmis4455
    @vijayalakshmis4455 6 หลายเดือนก่อน

    🙏🏻🙏🏻 🙏🏻🙏🏻

  • @jambunathhiremath2023
    @jambunathhiremath2023 7 หลายเดือนก่อน

    ನೋವ ಭಾವದ ಬೆಸುಗೆಯ ಕಾವ್ಯ, ಮನೋಜ್ಞವಾಗಿದೆ ಸರ್🙏🌼🌼🌼

  • @dineshshrivara587
    @dineshshrivara587 7 หลายเดือนก่อน

    🙏🙏🙏

  • @hariprasadhs7200
    @hariprasadhs7200 7 หลายเดือนก่อน

    ಸಾಹಿತ್ಯ,‌ ವಾಚನ ಮನ‌ಮಿಡಿಯುವಂತಿದೆ👏

  • @sampathbettagere8262
    @sampathbettagere8262 7 หลายเดือนก่อน

    ಹೃದಯಂಗಮ ಬರಹ ಮತ್ತು ವಾಚನ❤

  • @Ravindranayaksannakkibettu
    @Ravindranayaksannakkibettu 7 หลายเดือนก่อน

    ಕಣ್ಣಂಚು ಒದ್ದೆಯಾಯ್ತು❤❤❤
    ಭಾವುಕ ಭಾವುಕ❤

  • @pramithashetty5919
    @pramithashetty5919 7 หลายเดือนก่อน

    Wow ಅದ್ಭುತ ಬರಹ ಸರ್. ❤❤🙏👌👌

  • @roopa.m8553
    @roopa.m8553 5 หลายเดือนก่อน

    Wow

  • @ravikumartr6091
    @ravikumartr6091 7 หลายเดือนก่อน

    ಅದ್ಭುತ ಪರಿಕಲ್ಪನೆ ಸರ್ ಅಭಿನಂದನೆಗಳು💐💐💐

  • @harshghaligi1252
    @harshghaligi1252 7 หลายเดือนก่อน

    ಅಧ್ಭುತವಾದ ಸಾಲುಗಳು🙏🏻🙏🏻

  • @mamathaacharya4520
    @mamathaacharya4520 7 หลายเดือนก่อน

    ಇಷ್ಟು ಕಲ್ಪನೆ ❤ಮಿಡಿಯುವ ಹಾಗಿದೆ😢

  • @sharanappasharanappa5166
    @sharanappasharanappa5166 7 หลายเดือนก่อน

    ಅದ್ಭುತ ಸರ🙏🙏🙏

  • @lalithas7220
    @lalithas7220 7 หลายเดือนก่อน

    ಸರ್ ತುಂಬಾ ಹೃದಯಸ್ಪರ್ಶಿ ಸಾಲುಗಳು, ಕಣ್ತುಂಬಿಕೊಳ್ಳಲು ಆರಂಭ ಮಾಡಿತು 😢

  • @ranguhodekal8633
    @ranguhodekal8633 7 หลายเดือนก่อน

    ❤ಅವ್ವ ನೆನಪಾದಳು..

  • @shanthabs9694
    @shanthabs9694 7 หลายเดือนก่อน

    ಈ ದಿನ ನನ್ನ ಅಮ್ಮನ 3 ನೇಯ ತಿಂಗಳ ತಿಥಿ ಈ ಮಾತುಗಳೆಲ ನನ್ನ ಅಮ್ಮನಿಗೆ ಹೇಳಿದಂತಿದೆ. ಅಮ್ಮ ನನ್ನ ಅಮ್ಮ ❤🙏🙏🙏🎉

  • @mallikasnayak6318
    @mallikasnayak6318 6 หลายเดือนก่อน

    ❤🙏

  • @dr.ningappamudenur4487
    @dr.ningappamudenur4487 5 หลายเดือนก่อน

    🥰🥰🙏🙏🍀

  • @ratnacn146
    @ratnacn146 6 หลายเดือนก่อน

    Amma iddaaga naavu maadida tappugalannellaa avalige heli avala kshame kelabahudittu😢😢😢😢

  • @pakkumama
    @pakkumama 7 หลายเดือนก่อน

    ಅಮ್ಮಾ....😭😘😘😘🙏
    😘😘😘😘😘😘😘😘

  • @pradeepanu7878
    @pradeepanu7878 7 หลายเดือนก่อน

    ಕಣ್ಣುಗಳು ಒದ್ದೆಯಾದವು ಸರ್.....ಸಾಗರಕ್ಕೆ ಯಾವ್ ಯಾವುದೋ ಉದ್ದೇಶಕ್ಕೆ ಬಂದು ಮರಳಿ ಬ್ಯಾಕೋಡು ಗೆ ಹೋಗಲು ಸಾಧ್ಯವಾಗದೆ ಇದ್ದಾಗ ಪ್ರತೀ ಸಾರಿಯೂ ನಿಮ್ಮ ಮನೆ ನಮ್ಮ ಮನೆಯೇ ಆಗಿರ್ತಾ ಇತ್ತು.ಅಮ್ಮನ ಪ್ರೀತಿಯ ಸತ್ಕಾರ,ಬಿಸಿ ಬಿಸಿ ಅಡುಗೆಯ ರುಚಿಯ ಸವಿಯನ್ನು ಹೇಗೆ ಮರೆಯಲಿ......😢

    • @RaghavendraBeejadi
      @RaghavendraBeejadi  7 หลายเดือนก่อน

      ಆ ದಿನಗಳು ತುಂಬ ನೆನಪಾಗುತ್ತವೆ.. ಆಗ ಅಪ್ಪ ಅಮ್ಮ ಇಬ್ಬರೂ walk ಹೋಗ್ತಾ ಇದ್ರು.. ಬಿ ಆರ್ ಸಿ ಸೆಂಟರಿಂದ ಬರುವ ಶಿಕ್ಷಕರನ್ನು ಮಾತನಾಡಿಸ್ತಾ ಇದ್ರು..

  • @padmabalachandran9640
    @padmabalachandran9640 7 หลายเดือนก่อน

    Very touchy ❤

  • @mohithshetty9446
    @mohithshetty9446 7 หลายเดือนก่อน

    ಜೀವನದಲ್ಲಿ ಏನನ್ನಾದರೂ ಸಂಪಾದಿಸಬೇಕು ಅಂದರೆ.
    ಅದೆಷ್ಟು ಸಾಧ್ಯವೋ ಅಷ್ಟು. ಅಂದರೆ ಮರೆಯಲಾಗದಷ್ಟು ತಂದೆ ತಾಯಿಯ ಪ್ರೀತಿಯನ್ನು ಸಂಪಾದಿಸಬೇಕು

  • @alurcreations4962
    @alurcreations4962 7 หลายเดือนก่อน +1

    ಅಮ್ಮಾ ಈ ಜಗದ ಮಾತೆ

  • @worldkannadabtallinone8329
    @worldkannadabtallinone8329 7 หลายเดือนก่อน

    Wow ಅವ್ವ ❤️

  • @niranjantp4459
    @niranjantp4459 7 หลายเดือนก่อน

    🙏

  • @dr.ramanujamlr4041
    @dr.ramanujamlr4041 7 หลายเดือนก่อน

    ಮನ ಮೌನ...

  • @mamathaacharya4520
    @mamathaacharya4520 7 หลายเดือนก่อน

  • @mamathavt2171
    @mamathavt2171 7 หลายเดือนก่อน

    ಸದಾ ನಿಮ್ಮೊಂದಿಗೆ ಇದ್ದಾರೆ ಬಿಡಿ ದುಖಿಸಬೇಡಿ.

  • @nagalathaudagatti5645
    @nagalathaudagatti5645 7 หลายเดือนก่อน

    ನನ್ನ ಅಮ್ಮನ photo ಹಾಕಿಕೊಂಡು ನೀವು ಹೇಳಿದಂತೆ, ನಾನೂ ಹೇಳಬೇಕೆಂದು ಆಸೆ, ಇದಕ್ಕೆ ನಿಮ್ಮ ಅನುಮತಿ ಬೇಕು ಸಾರ್, ದಯವಿಟ್ಟು ನನಗೆ ಒಪ್ಪಿಗೆ ನೀಡಿ 🙏🙏🙏

  • @deepakargal9026
    @deepakargal9026 7 หลายเดือนก่อน

    ಮಾತುಸಾಲದು... ಹೇಳಲು.

  • @geethasharvanilifestyle5213
    @geethasharvanilifestyle5213 6 หลายเดือนก่อน

    🙏🙏🙏

  • @avan5164
    @avan5164 5 หลายเดือนก่อน

    🙏🙏🙏

  • @shriabhinandanaudiovideo148
    @shriabhinandanaudiovideo148 7 หลายเดือนก่อน

    🙏🙏🙏

  • @maarangoli5200
    @maarangoli5200 7 หลายเดือนก่อน

    🙏🙏🙏