ENTHA SHRIMANTHA || DIVYANIDHI RAI || SHRI PRASANNA DASARA PADA || ಎಂಥ ಶ್ರೀಮಂತಾನಂತನೆ ||

แชร์
ฝัง
  • เผยแพร่เมื่อ 17 พ.ย. 2024

ความคิดเห็น • 254

  • @sunandarao8336
    @sunandarao8336 2 หลายเดือนก่อน +11

    Awesome.what a melodious voice,So difficult lyrics.But you sing. Sooooo easily, clear pronunciation,plus very melodious.Harmonium is Wonderful.Looks like Maa Saraswati heartily blessed you

  • @aravindanayak
    @aravindanayak 2 วันที่ผ่านมา +2

    Matte matte kelabeku enisutte ee Bhajane... Adbhutavagi hadiddeeri...👏👏

  • @saraswathisomashekar6216
    @saraswathisomashekar6216 2 วันที่ผ่านมา +1

    ತುಂಬಾ ಚೆನ್ನಾಗಿ ಹಾಡಿದೆ ಪುಟ್ಟಿ.ಮುಂದುವರಿಸು. ನಿನಗೆ ದೇವರು ಒಳ್ಳೆ ದು ಮಾಡಲಿ

  • @sudhasv6170
    @sudhasv6170 8 วันที่ผ่านมา +2

    ತುಂಬಾ ಚೆನ್ನಾಗಿದೆ 🙏

  • @SumaShastri
    @SumaShastri 11 วันที่ผ่านมา +4

    ಚೆಂದ ಹಾಡಿದ್ದಿ ಪುಟ್ಟಿ❤

  • @diggavi
    @diggavi 13 วันที่ผ่านมา +4

    ಕನ್ನಡ ದ ಅತ್ಯಂತ ಶ್ರೇಷ್ಠ ಸಾಹಿತ್ಯ 🙏🙏

  • @cpcreation5362
    @cpcreation5362 5 วันที่ผ่านมา +2

    🙏🙏🙏

  • @soumyajoshi1123
    @soumyajoshi1123 5 วันที่ผ่านมา

    ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ
    ಎಂಥಾ ಶ್ರೀಮಂತಾನಂತನೋ ||ಪ||
    ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗಶಣ್ಮಶಿರಮ್ಮ
    ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||
    ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ
    ಸಿಂಗರದಂಗುಟ ಸಂಗದ ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ ||
    ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ
    ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||
    ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ
    ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||
    ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬಕೃಪಾಂಬುಧಿ
    ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ ||

  • @santhoshpoojary4696
    @santhoshpoojary4696 4 วันที่ผ่านมา +2

    No words, 👌👌👌👌👌👌🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @susheeladevadiga5320
    @susheeladevadiga5320 11 วันที่ผ่านมา +4

    ಅಪ್ರತಿಮ ಗಾಯನ.........👌👌🙏🌹

  • @vasantpoojary3990
    @vasantpoojary3990 12 วันที่ผ่านมา +4

    Very good song mam Jai shree Krishna

  • @yogeesha.b.5009
    @yogeesha.b.5009 หลายเดือนก่อน +4

    ಮನೆ ಮಂದಿಯೆಲ್ಲ ನಿತ್ಯವೂ ನಿನ್ನ ಹಾಡನ್ನು ಕೇಳುತ್ತಿದ್ದೇವೆ ಮಗಳೆ.
    ತುಂಬಾ ಚೆನ್ನಾಗಿ ಹಾಡಿರುವೆ.

  • @ShivanandBadiger-qy1cx
    @ShivanandBadiger-qy1cx 14 วันที่ผ่านมา +4

    ತುಂಬಾ ಸುಮಧುರವಾದ ಗಾಯನ ಮೇಡಂ. ಹಾರ್ಮೋನಿಯಂ ಜೊತೆ ಹಾಡಿದ್ದು ಇನ್ನು ಅದ್ಬುತ

  • @RRN605
    @RRN605 9 วันที่ผ่านมา +2

    🎉🎉🎉🎉

  • @varshasaraf2229
    @varshasaraf2229 12 วันที่ผ่านมา +2

    👏🏻👏🏻💐👏🏻👏🏻👏🏻

  • @nayanahonnady6505
    @nayanahonnady6505 4 วันที่ผ่านมา +2

    Super voise

  • @anithashettar
    @anithashettar 21 วันที่ผ่านมา +4

    ಬಹಳ ಶ್ರೀಮಂತವಾಗಿ ಹಾಡಿದ್ದೀರಾ 🎉❤

  • @KrishnamaitriDeshpande
    @KrishnamaitriDeshpande 2 หลายเดือนก่อน +14

    ಪ್ರಸನ್ನ ವೆಂಕಟ ದಾಸರು 🙏🙏ಮಹಾನ್ ಪ್ರತಿಭೆ, ಮತ್ತೂ ಕವಿಗಳು ಜನಿಸಿದ.. ಕನ್ನಡ ನಾಡು 🇮🇳ಭಾರತ ಭೂಮಿ 🙏🙏🥰🥰

  • @ammaamma8786
    @ammaamma8786 15 วันที่ผ่านมา +2

    👌👌🌷🙏ಅದ್ಭುತ ಅದ್ಭುತ

  • @sarvothamkinig1958
    @sarvothamkinig1958 หลายเดือนก่อน +2

    Super se. Upar

  • @ARUNK1827
    @ARUNK1827 19 วันที่ผ่านมา +3

    ತುಂಬಾ ಸೊಗಸಾಗಿದೆ ಹಾಡು ❤

  • @siddharammareppagol9514
    @siddharammareppagol9514 หลายเดือนก่อน +2

    ಅದ್ಭುತವಾಗಿ ಹಾಡಿದ್ದೀರಿ ಸಹೋದರಿ. ನಿಮಗೆ ಒಳ್ಳೆಯದಾಗಲಿ. ಶ್ರೀ ಹರಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ.

  • @rathnakararaik324
    @rathnakararaik324 หลายเดือนก่อน +3

    ಅದ್ಭುತವಾದ ಸಾಹಿತ್ಯವಿರುವ ಹಾಡನ್ನು ತುಂಬಾ ಅದ್ಭುತವಾಗಿ ಹಾಡಲಾಗಿದೆ. ಧನ್ಯವಾದಗಳು. ಸಾಯಿರಾಮ್ 👌🙏

  • @rangaswamyks8287
    @rangaswamyks8287 หลายเดือนก่อน +2

    ಅದ್ಭುತವಾಗಿ ಹಾಡಿದೀರಿ.. ಮೋಹನ ರಾಗ ನಿಮಗೆ ತುಂಬಾ ಚೆನ್ನಾಗಿ ಹೊಂದುತ್ತೆ.. ಆ ಮೋಹನ ರಾಗದ ಅಭಿಮಾನಿ ದೇವತೆ ಯನ್ನ ಒಳಿಸಿಕೊಳ್ಳಲು ಪ್ರಯತ್ನಿಸಿ.. ಜೈ ಶ್ರೀಮನ್ನಾರಾಯಣ.. ಒಳ್ಳೇದಾಗ್ಲಿ.

  • @shreeakshayabajanathanda4779
    @shreeakshayabajanathanda4779 2 หลายเดือนก่อน +6

    👌🏻👌🏻👌🏻 ತುಂಬಾ ಚೆನ್ನಾಗಿ ಮೂಡಿ ಬಂದಿದೆ ದೇವರು ನಿಮಗೆ ಒಳ್ಳೆಯ ಅರೋಗ್ಯ ಸಕಲ ಐಶ್ವರ್ಯ ಹಾಗೂ ಮುಂದೆಯೂ ನಮಗೆ ಇಂತಹ ಭಜನಾಮೃತವನ್ನು ಉನ್ನ ಬಡಿಸುವಂತಹ ಮನಸ್ಸ ನ್ನು ದೇವರು ಕರುಣಿಸಲಿ ಎಂದು ಪ್ರಾಥಿಸುತ್ತೇನೆ 🙏🏻🙏🏻🙏🏻
    🙏🏻ಹರಿ ಓಂ 🙏🏻

  • @nalinirai3516
    @nalinirai3516 2 หลายเดือนก่อน +4

    Suppar Nidhi ❤ ಶುಭವಾಗಲಿ ಮಗಳೇ .ತುಂಬಾ ಚೆನ್ನಾಗಿ ಮೂಡಿ ಬರಲಿ ❤

  • @srirajmusicworldstudios8863
    @srirajmusicworldstudios8863 2 หลายเดือนก่อน +5

    ಸೂಪರ್ ನಿಧಿ

  • @radhakrishnak8100
    @radhakrishnak8100 หลายเดือนก่อน +3

    ಭಾರೀ edde athnd ❤

  • @TheVijayashankara
    @TheVijayashankara 2 หลายเดือนก่อน +5

    ಉತ್ತಮ‌ ಪ್ರತಿಭೆ. ಕಷ್ಟದ ಸಾಹಿತ್ಯ ಇರುವ ಹಾಡಿನಲ್ಲೂ ಉತ್ತಮ‌ ಹಿಡಿತ. ಜತೆಯಲ್ಲಿ ಹಾರ್ಮೋನಿಯಂ. Keep it up.

  • @rathanrajshetty3816
    @rathanrajshetty3816 2 หลายเดือนก่อน +5

    Sprrrrrr nidhi.....God bless you..... ಹ್ಯಾಟ್ಸಾಫ್ fablulas .ವಾಯ್ಸ್ sprrrr.

  • @harishthulasivana6153
    @harishthulasivana6153 2 หลายเดือนก่อน +3

    Supper best of luk
    👌🏻
    ಅದ್ಭುತ 😁

  • @UshaShreepati
    @UshaShreepati หลายเดือนก่อน +2

    ತುಂಬಾ ಚೆನ್ನಾಗಿ ಹಾಡಿದ್ದೀರಿ 👌🏻👌🏻😊🎉

  • @sathishmahabala846
    @sathishmahabala846 หลายเดือนก่อน +3

    ಅತೀ ಸುಂದರವಾಗಿ ಹಾಡಿದ್ದಿ ಮಗಳೇ. ಶುಭವಾಗಲಿ 🤗🤗

  • @nageshshet9982
    @nageshshet9982 19 วันที่ผ่านมา +3

    ಮನ ಮೀಟುವ ಹಾಡು. ತುಂಬಾ ಇಂಪಾಗಿ ಹಾಡಿದ್ದೀರಾ

  • @PankajaHS-v8z
    @PankajaHS-v8z 21 วันที่ผ่านมา +2

    ವಾವ್.. 🌺ಎಂತ ಶ್ರೀಮಂತವಾಗಿ ಹಾಡಿದಿರಾ. 💖

  • @samagashrisha4253
    @samagashrisha4253 หลายเดือนก่อน +3

    Gap music Balu anda.laya ಚೆನ್ನಾಗಿದೆ.ಕೆಲವು ನೋಟ್ಸ್ ತೆಗೊಂಡರೆ ಬೊಂಬಾಟ್.God Bless You

  • @chandrashekharanarayanarao3600
    @chandrashekharanarayanarao3600 หลายเดือนก่อน +2

    ತುಂಬಾ ಚೆನ್ನಾಗಿ ಹಾಡಿದ್ದೀರಿ. ನಿಮಗೆ ಶುಭವಾಗಲಿ.

  • @RamraoAK
    @RamraoAK หลายเดือนก่อน +3

    ಅದ್ಭುತ ವಾಗಿ ಹಾಡಿದ ಕುರಿತು ಧನ್ಯವಾದಗಳು..... ಮಗಳೆ

  • @thilakthilak172
    @thilakthilak172 2 หลายเดือนก่อน +4

    ಸೂಪರ್ ಮೇಡಮ್

  • @bhuvaneshnayak4596
    @bhuvaneshnayak4596 หลายเดือนก่อน +4

    ಸ್ವಂತ ವಾದ್ಯ ನುಡಿಸಿ ಕೊಂಡು ಹಾಡಿದ್ದು ಬಹಳ ಚೆನ್ನಾಗಿದೆ. 💯+💯 like.

  • @ganpatsinghrajpurohit5687
    @ganpatsinghrajpurohit5687 2 หลายเดือนก่อน +4

    मैंने सबसे पहले इंस्टाग्राम पर वीडियो शॉट देखा था लेकिन अभी मैं यूट्यूब पर देखा तो मालूम पड़ा बहुत ही अच्छी गायकी हैl मुझे समझ में नहीं आता l जो गाने का कला है बहुत ही बेहतरीन है धन्यवाद❤

  • @jayalaxmik1694
    @jayalaxmik1694 2 หลายเดือนก่อน +4

    ಅದ್ಬುತ ವಾವ್ 🙏🏻🙏🏻🙏🏻🙏🏻

  • @shyamalashetty6755
    @shyamalashetty6755 2 หลายเดือนก่อน +4

    Super Nidhi Excelent

  • @shashikalarai8992
    @shashikalarai8992 11 วันที่ผ่านมา

    👌🙏

  • @madhurai2150
    @madhurai2150 2 หลายเดือนก่อน +4

    Super voice ❤❤ Dever Edde Malpad ❤❤❤Nidhi 😂

  • @lokeshrai2571
    @lokeshrai2571 2 หลายเดือนก่อน +5

    🙏🙏🙏 waw..... Thumba sala kelo hagide...

  • @sooryanarayanabv6235
    @sooryanarayanabv6235 2 หลายเดือนก่อน +4

    ಅಧ್ಭುತ ವಾಗಿದೆ ಹಾಡು.. ಅಭಿನಂದನೆ

  • @Avinashdevadiga121
    @Avinashdevadiga121 2 หลายเดือนก่อน +3

    ಎಂಥಾ... ಶ್ರೀಮಂತ ದಿವ್ಯ ಪ್ರತಿಭೆ❤ 🙏🙏

  • @barimaruashwath614
    @barimaruashwath614 2 หลายเดือนก่อน +4

    Masth super Edde aathnd ❤❤

  • @vndhanalaxmi4349
    @vndhanalaxmi4349 11 วันที่ผ่านมา +2

    Hari om hari om 😁🙏

  • @radharamdev6789
    @radharamdev6789 2 หลายเดือนก่อน +3

    ದಿವ್ಯವಾಗಿ, ಇಂಪಾಗಿ, ಸೊಂಪಾಗಿ, ಕಾಂತ ಸ್ವರವಾಗಿ, ಸ್ವರ ನಿಧಿಯಾಗಿದೆ. ಹೀಗೆ ಸಾಗಲಿ ಸಂಗೀತ ಬದುಕು 💐

  • @ashokashetty1347
    @ashokashetty1347 2 หลายเดือนก่อน +4

    Super,

  • @lalithaps1006
    @lalithaps1006 20 วันที่ผ่านมา +2

    ತುಂಬಾ ಅದ್ಭುತವಾಗಿ ಹಾಡಿದೀರಿ🎉

  • @aithappanaik308
    @aithappanaik308 2 หลายเดือนก่อน +4

    ಕುಮಾರಿ ದಿವ್ಯ ನಿಧಿಯವರೇ ತಮ್ಮ ಹಾಡುಗಳೆಲ್ಲವೂ ಅತ್ಯಧ್ಭುತವಾಗಿವೆ. ಸಂಗೀತ ಕ್ಷೇತ್ರದಲ್ಲಿ ನೀವು ತೋರಿಸುತ್ತಿರುವ ವಿಶೇಷ ಆಸಕ್ತಿ ಮತ್ತು ಸಾಧನೆಗೆ ಶುಭ ಹಾರೈಕೆಗಳು 🙏 👌

  • @sandeepn2558
    @sandeepn2558 2 หลายเดือนก่อน +3

    Super ತಂಗಿ ❤️👌👌👌

  • @krishnabhat1606
    @krishnabhat1606 2 หลายเดือนก่อน +3

    👌👏👍🙏🙏 ಒಂದು ಉತ್ತಮ ಪ್ರಸ್ತುತಿ, ಧನ್ಯವಾದಗಳು 🙏

  • @nareshkarkera
    @nareshkarkera 2 หลายเดือนก่อน +4

    ಸೂಪರ್ ಮೇಡಂ

  • @rsjeev
    @rsjeev 2 หลายเดือนก่อน +2

    ಅದ್ಭುತ ಅಕ್ಕಾ 😌

  • @sureshbelagaje438
    @sureshbelagaje438 2 หลายเดือนก่อน +3

    ಶ್ರೀಕಾಂತೆಯ ಕಾಂತ🙏

  • @kiranvitla
    @kiranvitla หลายเดือนก่อน +1

    ಬಹಳ ಚೆನ್ನಾಗಿ ಹಾಡಿದ್ದೀರ ಅಭಿನಂದನೆಗಳು.

  • @talawarh8750
    @talawarh8750 2 หลายเดือนก่อน +5

    I subscribed your channel....be active with new videos you will grow even faster. Under rated TH-cam channel
    However i love this song❤
    All the best

  • @krithikkateel3444
    @krithikkateel3444 2 หลายเดือนก่อน +3

    ಅದ್ಭುತ ಗಾಯನ ❤ ನಿಮ್ಮ ಅಭಿಮಾನಿಯಾದೆ 👏

  • @bunts2564
    @bunts2564 20 วันที่ผ่านมา +2

    Masthu shok undu voice 🎉ultimate singing sista❤😊😊

  • @sarapadyashokshetty6690
    @sarapadyashokshetty6690 2 หลายเดือนก่อน +4

    ದೈವ ದತ್ತ ಪ್ರತಿಭೆ ಶುಭ ಮಸ್ತು

  • @skudagani9623
    @skudagani9623 หลายเดือนก่อน +2

    ಮನೆ ಮಂದಿಯೆಲ್ಲ ನಿತ್ಯವೂ ನಿನ್ನ ಹಾಡನ್ನು ಕೇಳುತ್ತಿದ್ದೇವೆ ಮಗಳೆ.
    ತುಂಬಾ ಚೆನ್ನಾಗಿ ಹಾಡಿರುವೆ.
    ಹೀಗಿಯೇ ನಗು ನಗುತ್ತಾ ದೇವರ ಹಾಡುಗಳನ್ನು ಹೇಳುತ್ತಾ ಎಲ್ಲರ ಮನವನ್ನು ತಣಿಸುತ್ತ ಜೀವನ ಪೂರ್ತಿ ಸಂತೋಷ ದಿಂದಿರು.

    • @balakrishnarai9414
      @balakrishnarai9414 19 วันที่ผ่านมา

      ಸುಶ್ರಾವ್ಯವಾಗಿ ಮನಸ್ಸಿಗೆ ಆನಂದ ನೀಡುವಂತೆ ಹಾಡನ್ನ ಹಾಡಿದ್ದೀರಾ, ನಿಮಗೆ ಅಭಿನಂದನೆಗಳು. 🙏🏼 ಯು. ಬಿ. ರೈ

  • @kumararaom4606
    @kumararaom4606 หลายเดือนก่อน +2

    ಅನಂತ ಕುಲಕರ್ಣಿ ಅವರ ಧಾಟಿಯಲ್ಲಿ ಹಾಡಿದ ಈ ಹಾಡು ತುಂಬಾ ಇಂಪಾಗಿ ಕೇಳಿಸಿ ಬಂತು. ಧನ್ಯವಾದಗಳು.

  • @mrprateek95
    @mrprateek95 20 วันที่ผ่านมา +2

    Blown away by this tongue twisting & very difficult song.
    Singing with harmonium playing is next level of sophistication

  • @poornimashetty8234
    @poornimashetty8234 2 หลายเดือนก่อน +3

    Super Nidhi beta👌👌🙏

  • @PraneshPujar
    @PraneshPujar 10 วันที่ผ่านมา +1

    Very beautiful singing

  • @JyothiJuothi-p3n
    @JyothiJuothi-p3n 18 วันที่ผ่านมา +1

    👍🏻👌🏻👌🏻🥰

  • @srinivasatr3539
    @srinivasatr3539 หลายเดือนก่อน +1

    ತುಂಬಾ ಚನ್ನಾಗಿದೆ ಚನ್ನಾಗಿ ಹಾಡಿದ್ದೀರಾ

  • @nethras1181
    @nethras1181 2 หลายเดือนก่อน +1

    Ohhhhhhh superb❤🎉

  • @sugunashetty5819
    @sugunashetty5819 2 หลายเดือนก่อน +5

    Thumba chennagi moodi bandide.shubavagali❤

  • @chandrashekharbhat3855
    @chandrashekharbhat3855 20 วันที่ผ่านมา +2

    Very nice and so sweet!God bless you dear Divya!

  • @harishanadumane7128
    @harishanadumane7128 2 หลายเดือนก่อน +3

    super🎉

  • @BasavarajuNanjappa
    @BasavarajuNanjappa 16 วันที่ผ่านมา +1

    Beautiful madam rai

  • @sudhakarshetty7666
    @sudhakarshetty7666 14 วันที่ผ่านมา +2

    Excellent

  • @mohandasraikolya5947
    @mohandasraikolya5947 2 หลายเดือนก่อน +1

    ನಿನ್ನ ಪ್ರಯತ್ನಕ್ಕೆ ಕಲಾಮಾತೆಯ ಅನುಗ್ರಹಿಸಲಿ.. ಒಳ್ಳೆಯ ಪ್ರಯತ್ನ. ಶುಭವಾಗಲಿ

  • @prasadshetty9736
    @prasadshetty9736 2 หลายเดือนก่อน +2

    ಅದ್ಭುತ ಪ್ರತಿಭೆಯಾಗಿ ಮೂಡಿ ಬನ್ನಿ ನಮ್ಮ ಕರ್ನಾಟಕದಲ್ಲಿ. All the best🎉

  • @mukambikabhat9431
    @mukambikabhat9431 2 หลายเดือนก่อน +2

    👌👌👌

  • @TEEN_ROSE
    @TEEN_ROSE 2 หลายเดือนก่อน +3

    God bless you ❤❤❤

  • @vasudevanaikdambe6095
    @vasudevanaikdambe6095 2 หลายเดือนก่อน +3

    May God bless you

  • @ManoharsShetty
    @ManoharsShetty 2 หลายเดือนก่อน +1

    ಸೂಪರ್ sis❤️

  • @damodarshetty5131
    @damodarshetty5131 2 หลายเดือนก่อน +3

    Hare Krishna

  • @shailashetty9440
    @shailashetty9440 2 หลายเดือนก่อน +3

    Super Divya beta God bless u ❤

  • @vaniacharya1241
    @vaniacharya1241 หลายเดือนก่อน +1

    Thumba chennagide voice

  • @vijendransubbarao2970
    @vijendransubbarao2970 2 หลายเดือนก่อน +3

    Superb song & superb rendition!!!

  • @tanujavishwa9808
    @tanujavishwa9808 20 วันที่ผ่านมา +2

    Very nice 👌👌

  • @manojshivajinagara272
    @manojshivajinagara272 15 วันที่ผ่านมา +1

    Wow

  • @sureshbangera992
    @sureshbangera992 2 หลายเดือนก่อน +2

    ಸೂಪರ್ 👍🏻👍🏻

  • @shalininonda2574
    @shalininonda2574 2 หลายเดือนก่อน +3

    I am ardent lover of music, you gave a great feast to my mind.Thank you very much and wish you bright future in the field ❤❤

  • @kusumaprahalad4531
    @kusumaprahalad4531 10 วันที่ผ่านมา +1

    Very very good

  • @ushabhushan7345
    @ushabhushan7345 2 หลายเดือนก่อน +1

    Excellent 👌🏼👌🏼

  • @basaveshwarshindhe
    @basaveshwarshindhe หลายเดือนก่อน +1

    Fantastic singer

  • @VrindaVrinda-u9b
    @VrindaVrinda-u9b 2 หลายเดือนก่อน +2

    Suparrr❤

  • @sudhakarm9153
    @sudhakarm9153 2 หลายเดือนก่อน +1

    Nice ...❤

  • @vijayap6436
    @vijayap6436 2 หลายเดือนก่อน +4

    You are great Nidhi

  • @balakrishnaps2
    @balakrishnaps2 2 หลายเดือนก่อน +1

    ಸೂಪರ್ ಸೂಪರ್ 👌🏻👌🏻👌🏻

  • @ushapendela8879
    @ushapendela8879 20 วันที่ผ่านมา +3

    We want it in telugu please. We want to know meaning of this song

    • @prashanthanayak6568
      @prashanthanayak6568 8 วันที่ผ่านมา

      This is short hand type language prise the lord visnu

  • @shailu5298
    @shailu5298 2 หลายเดือนก่อน +4

    Super sis👌🏻👌🏻🥰