Advocate Puttegowda: SC ST ಜಮೀನು ಖರೀದಿಸುವಾಗ ಹುಷಾರ್ | Kanoonu Gottirali | National TV

แชร์
ฝัง
  • เผยแพร่เมื่อ 29 ธ.ค. 2024

ความคิดเห็น • 80

  • @Shashikumarlj
    @Shashikumarlj 11 หลายเดือนก่อน +5

    Very informative video sir.

  • @johnjohn-xw2eo
    @johnjohn-xw2eo ปีที่แล้ว +4

    Thank you for information sir

  • @doddappaak7260
    @doddappaak7260 ปีที่แล้ว +8

    ಸರ್. ಅನಕ್ಷರಸ್ಥ. ರಿಂದ. ಬರೆಸಿ ಕೊಂಡ ಜಮೀನು ವಾಪಾಸ್ ಬರುತ್ತಾ ತಿಳಿಸಿ. PTCL

    • @rajnikanth528
      @rajnikanth528 7 หลายเดือนก่อน

      Houdu parabare nisheda avadi mugiyuva Munna athva parabare avadi mugida nanthara agali sarkaradinda poorvanumati padeyade barsikondiddare Kanditha vapas regrant aguuthe, AC avara munde manavi sallisi

  • @NagendraNaga-h5l
    @NagendraNaga-h5l 14 ชั่วโมงที่ผ่านมา

    Super sir

  • @S-rm1cs
    @S-rm1cs 18 วันที่ผ่านมา

    Thanks sir

  • @chandruchandraiah4687
    @chandruchandraiah4687 ปีที่แล้ว +5

    ಪುಟ್ಟೇಗೌಡ ಸರ್ ನಾವು ಎಸ್ ಸಿ ಆಗಿನ ಕಾಲದಲ್ಲಿ ತೋಟಿ ಇ ನಾ ಮೀ ಸರ್ಕಾರ ಕೊಟ್ಟಿರುತ್ತೆ ನಮ್ಮ ತಾತ ಸತ್ತಿರುತ್ತಾತ್ತರೆ ನಮ್ಮ ಅಪ್ಪ ಸತಿರುತ್ತಾರೆ ನನ್ನ ಹೆಸರಿಗೆ ಸರ್ಕಾರ ಮರು ಮಂಜೂರು ಮಾಡಿರುತ್ತದೆ ಆ ಸಂದರ್ಭದಲ್ಲಿ ನನ್ನ ತಮ್ಮಂದಿರು ಊರಲ್ಲಿ ಇರುವುದಿಲ್ಲ ಅವ್ರು ಊರು ಬಿಟ್ಟು ಸುಮಾರು 50ವರ್ಷ ಆಗಿರುತ್ತೆ ಈಗ ಬಂದು ನನಗೆ ಸರ್ಕಾರ ಕೊಟ್ಟಿರಿವ ತೋಟಿ ಇನಾಮ ಜಮೀನು ನಲ್ಲಿ ಭಾಗ ಕೇಳುತಿದಾರೆ ಇದರಲ್ಲಿ ಅವರಿಗೆ ಹಕ್ಕು ಇದ್ಯಾ ಭಾಗ ಕೊಡಬೇಕಾ ಹೇಳಿ ಸರ್

  • @rajud42
    @rajud42 5 หลายเดือนก่อน

    ಧನ್ಯವಾದಗಳು

  • @ranganathn8556
    @ranganathn8556 11 หลายเดือนก่อน +3

    1961/62 ನೆ ವರ್ಷದಲ್ಲಿ ಮಾರಾಟ ಮಾಡಿದ್ದಾರೆ....1950/51 ನೆ ವರ್ಷದಲ್ಲಿ ಪರಿಶಿಷ್ಟ ಜಾತಿ ವ್ಯಕ್ತಿ ಸರ್ಕಾರಿ ಬಹಿರಂಗ ಹರಾಜಿನಲ್ಲಿ ನಿಯಮಿತ ಸರ್ಕಾರಿ ಕಿಮ್ಮತ್ತು ಕಟ್ಟಿ ಕೊಂಡು ಕೊಂಡಿರುತ್ತಾರೆ ಎಂದು ಸಾಗುವಳಿ ಚೀಟಿ ಯಲ್ಲಿ ಬರುತ್ತಿದೆ..... ಇದು ptcl ಗೆ ಬರುತ್ತಾ

  • @vinayraj7810
    @vinayraj7810 ปีที่แล้ว +1

    Good information appreciated

  • @dr.ravindramalagi1204
    @dr.ravindramalagi1204 ปีที่แล้ว +9

    Why RTC Doesn't indicate "PTCL ACT APPLIES WITHOUT GOVERNMENT PERMISSION " . THIS IS THE PERAMANENT SOLUTION. BRING IT TO NOTICE OF REVENUE DEPARTMENT AND AUTHORITIES. THANKS.

    • @NATIONALTVNEWS
      @NATIONALTVNEWS  ปีที่แล้ว +1

      ನಿಮ್ಮ ಸಲಹೆಗೆ ಸುಸ್ವಾಗತ, ನೋಡೋಣ ಮುಂದೆ ಅದೇ ರೀತಿ ಆದರೂ ಆಗಬಹುದು

  • @shivalingaiahc99
    @shivalingaiahc99 22 วันที่ผ่านมา

    ನಮಸ್ಕಾರ ಸರ್ ತಾವು ಸಾರ್ವಜನಿಕರಲ್ಲಿ ಪಿಟಿಸಿಎಲ್ ಬಗ್ಗೆ ಜಾಗೃತಿ ಮೂಡಿಸುತಿರುವುದು ಉತ್ತಮವಾಗಿದೆ. Sc ಜನಾಂಗದವರಿಂದ Sc ಜನಾಂಗದವರೆ ಜಮೀನು ಖರೀದಿ ಮಾಡಿದರೆ, ಕಾನೂನು ವ್ಯಾಪ್ತಿಗೆ ಬರುತ್ತದೆಯೆ ತಿಳಿಸಿ ಸರ್.

  • @venkatesha-d4c
    @venkatesha-d4c 7 หลายเดือนก่อน +2

    Namaskara SC ST Hakku Patra site sale madabekarde athava purchase madabekarde PTCL act ge barutta pls tilisi sir

  • @shrikantkamble-zu7rc
    @shrikantkamble-zu7rc ปีที่แล้ว

    Good information sir 🙏

  • @rajeshka5590
    @rajeshka5590 9 หลายเดือนก่อน +1

    Sr ಪಹಣಿಯಲ್ಲಿ ಪಿ ಅಂತ ಇರುತ್ತೆ ಅಲ್ವಾ ಅದರ ಬಗ್ಗೆ ಸ್ವಲ್ಪ ಮಾಹಿತಿ ಬೇಕಿತ್ತು ಸರ್

  • @chndrappachalawadi9131
    @chndrappachalawadi9131 ปีที่แล้ว +2

    Usefull message for society

  • @Keerthi-prasad
    @Keerthi-prasad 10 หลายเดือนก่อน +1

    Sir how to take sale permission documents from government office ?

  • @MADHUMADHU-de2wy
    @MADHUMADHU-de2wy 9 หลายเดือนก่อน +1

    Sir DC conversion ಖಾತೆ ಬಿಟ್ಟಿಲ್ಲವಾ
    ಸರ್

  • @mahaboobalidevihosur6472
    @mahaboobalidevihosur6472 ปีที่แล้ว

    Good information

  • @HanumanthaK-j5j
    @HanumanthaK-j5j หลายเดือนก่อน

    Super

  • @devuraju7636
    @devuraju7636 4 หลายเดือนก่อน

    You are great of karanataka ❤ sir God bless you Sir

  • @rajnikanth528
    @rajnikanth528 7 หลายเดือนก่อน

    ಪುನರ್ ಮಂಜೂರಾದ ಜಮೀನಿಗೆ ಪರಭಾರೆ ನಿಷೇದ ಅವದಿ ಎಷ್ಟು ವರ್ಷ ಇರುತ್ತದೆ ಮತ್ತು ನಿಬಂಧನೆಗಳ ಬಗ್ಗೆ ತಿಳಿಸಿಕೊಡಿ ಸರ್.

  • @ramakrishnaramakrishnaramu8433
    @ramakrishnaramakrishnaramu8433 ปีที่แล้ว +1

    Good information Sir
    Thank you So much Sir

    • @NATIONALTVNEWS
      @NATIONALTVNEWS  ปีที่แล้ว

      e video ista agidre share madi, channel subscribe maadi...

    • @NATIONALTVNEWS
      @NATIONALTVNEWS  ปีที่แล้ว

      kanunu gothirali antha playlist ide, ivara innastu video galu ive nodi

  • @RavindraDevadiga-lx9df
    @RavindraDevadiga-lx9df 2 หลายเดือนก่อน

    🙏🙏🙏🙏

  • @naveennaveen7123
    @naveennaveen7123 5 หลายเดือนก่อน

    Sir Iligal agi occupy madkondre en madodu 😢

  • @guruprasad-vv9qh
    @guruprasad-vv9qh ปีที่แล้ว +1

    Hi sir,Can we buy after lease period

    • @NATIONALTVNEWS
      @NATIONALTVNEWS  ปีที่แล้ว

      ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ, ಇವರ ಇನ್ನಷ್ಟು ವೀಡಿಯೋಗಳು ನಮ್ಮ ಚಾನೆಲ್ ಪ್ಲೇಲಿಸ್ಟ್ ನಲ್ಲಿ ಇವೆ. ದಯವಿಟ್ಟು ನೋಡಿ. ಹಾಗೇ ತಮ್ಮ ಅಭಿಪ್ರಾಯ ಮತ್ತು ಸಲಹೆ ಕೊಡುವುದಾದರೆ ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ

  • @prashanthkumar3007
    @prashanthkumar3007 4 หลายเดือนก่อน

    GMF grant to sc/st person land purchase madboda ? 3 time bere avrige register agide. 1962 nalli gtant agi 1888 alli sale madidare amele 2 person buy madidare

  • @KotreshaMk-cp3ic
    @KotreshaMk-cp3ic 8 หลายเดือนก่อน

    Sir DC kade inda selling permission letter tagondrunu samasye agutta,?

  • @ningappanavali3326
    @ningappanavali3326 8 หลายเดือนก่อน

  • @manjumanju5035
    @manjumanju5035 ปีที่แล้ว

    Manju 6:34

  • @mariaraquella3322
    @mariaraquella3322 หลายเดือนก่อน

    Sir all ok, clear this sc/st land hilla, avaru purchased madiro (house) manay due to financial problem sale madutharay antha manay thako bodha

  • @vijaygowda5572
    @vijaygowda5572 ปีที่แล้ว +1

    ಸಾರ್, ಈ PTCL ಸರ್ಕಾರದಿಂದ ಮಂಜೂರಾದ ಭೂಮಿ ಗೆ ಮಾತ್ರ ನಾ ? ಭೂಮಿ ಸ್ವಯಾರ್ಜಿತ ಅಥವಾ ಪಿತ್ರಾರ್ಜಿತ ವಾಗಿದ್ದರೆ? ಮಂಜೂರಾದ ಭೂಮಿ ಅಲ್ಲದಿದ್ದರೆ?

    • @NATIONALTVNEWS
      @NATIONALTVNEWS  ปีที่แล้ว

      Thank u for watching, please comment ur suggestions and opinions

    • @pallavij5220
      @pallavij5220 ปีที่แล้ว

      ಸ್ವಯಾರ್ಜಿತ ಅಥವಾ ಪಿತ್ರಾರ್ಜಿತ ಭೂಮಿ ಯಾಗಿದ್ದರೆ ಖರೀದಿಸಬಹುದು ಯಾವುದೇ ತೊಂದರೆ ಇಲ್ಲ. ಸರ್ಕಾರದಿಂದ ಗ್ರಾಂಟ್ ಆಗಿರುವ ಜಮೀನಿಗೆ ಮಾತ್ರ ಅನ್ವಯ

    • @umeshhp
      @umeshhp 4 หลายเดือนก่อน

      How to know that that particular property is granted under ptcly?

  • @blackbuckkgh
    @blackbuckkgh 9 หลายเดือนก่อน

    Sir If land grnated in 1948 to sc can we buy

  • @VYogananda-mh7ru
    @VYogananda-mh7ru ปีที่แล้ว

    Sar grama panchayatiyalli 9 11 aple bagge ruls heli sar pdo nale ba Ella Andre 2 Dina bittu ba antare sar

  • @SureshKumarC-l6u
    @SureshKumarC-l6u 4 หลายเดือนก่อน

    Hi sir,
    I am not sure if you see this message,
    But its an important question i hope you answer this.
    Namma tande yavarige PTCL mukhaantara 2.5 acre manjuraagiruttade, idara15 varshada restriction period mugida nantara illina obba staliya raajakaarani, namma tandeyavarige ella reetiya daakhale maadisi koduva aase torisi,
    podi, permission enu illade layout maadi namma tandeyavarinda neravaagi customer galige maarisiruttane,
    Namage talupa bekaada hanavannu saha poortiyaagi kottiruvudilla.
    Namage haagu aa raajakaaranige yaavude agrement kooda illa bari maukhiya promise na aadhaarada mele idella nadedide.
    eega ee case annu naavu hege fight maaduvudu ?
    nimma salahegaagi kaayuttiddene,
    Dhanyavaadagalu

    • @chandruchandru807
      @chandruchandru807 4 หลายเดือนก่อน

      Yav case akoku barolla avaru law chennagi ತಿಳಿದುಕೊಂಡು ನಿಮ್ಮ ತಂದೆ ಹೆಸರಲ್ಲಿ conversation ಮಾಡಿಸಿ ಮಾರಾಟ ಮಾಡಿರುವುದು

  • @NarasimhaNarasimharc-ff3gl
    @NarasimhaNarasimharc-ff3gl หลายเดือนก่อน

    Sir nau gramatana jagadalli vasamatiddeve adre bere obba vyakti bandu edu namma jaga anta hedrastare matte alli mane kattoku bidtilla enmadbeku sir tilsi

    • @srinivasacm1640
      @srinivasacm1640 27 วันที่ผ่านมา

      Aa jagada documents enide nimma hattira...?
      Gramatana aagiddare adakke 9-10 , 9-11 , e katha enu illave nimma bali...?

    • @NarasimhaNarasimharc-ff3gl
      @NarasimhaNarasimharc-ff3gl 26 วันที่ผ่านมา

      @srinivasacm1640 enu documents ella sir Alli 7,8 maneyavru Vasa madkondidivi sir eldrigu hedrastaneavru toilet room madkoloku bidtilla avru ,, matre avrge bekadastu asti ede avrge adre avru enu madoku bidtilla panchayati avru avrkadene edare manege arji hakoke r,t,c Baku antare

  • @SYesS-zs7vw
    @SYesS-zs7vw 2 หลายเดือนก่อน

    Because of this laww Indiaaa never become super power,

  • @manjulabasavayya5595
    @manjulabasavayya5595 10 หลายเดือนก่อน

    Sir, why can't the govt Indicate "PTCL Act applies, only this can be the permanent solution ,by passing a govt circular and also a notice to the Revenue department and an authority concerned to it has you are duly passing water tight compartment order with all the farsighted viewed order while granting land to SC/ST community .

  • @gurannailohar2942
    @gurannailohar2942 ปีที่แล้ว

    ಸರ್ ನಮಸ್ತೇ ನನ್ನ ಸಮಸ್ಯೆಯೇನೆಂದರೆ navu st yalli baruteve namma tandeyavarige 1982ralli government inda jaminu bandirutte adann namma tande Tanna adchane goskar bereyavarige jaminu hakiddare Adanna avra hesarige madikondidare navu chikkavardag agide EGA adan navu kelidre nimma maridane anth heltidare adke navu estu divasa sumne idvi adre EGA sarakaradind bele samiksh madoke bandre a jaminalli photo degibekadre namage talati avru namann karkond hogi photo takodogtare adke namma jaminu enadru namage barbhuda anth tilisi Kodi sir namaste

    • @rajnikanth528
      @rajnikanth528 7 หลายเดือนก่อน

      Sarkaradinda manjurada jaminagidre, barsikondavaru sarkarda poorvanumati illade avara hesarige barsikondiddare adu kaanoonu ullangane agutthe so agagi thavu AC avara munde jaminannu bidisi koduvanthe manavi sallisi, matthu nimma thandeyavarige grant agiruva bagge sampoorna dhakalegalannu sallisi AC avarge koduva manaviyalli.

  • @DMohankumar-w9v
    @DMohankumar-w9v 10 หลายเดือนก่อน

    In caste index they have mention blackward caste so we have purchased the land but now they are put the sc /st case on me what she'll do

  • @BoregowdaBoregowda-ch6ov
    @BoregowdaBoregowda-ch6ov ปีที่แล้ว

    Sir devara inom raddati bage tilsi sir

  • @rajnikanth528
    @rajnikanth528 7 หลายเดือนก่อน

    Sir nim number share maadi, Consultation maadbeku

  • @user-mx5nh6pk3d
    @user-mx5nh6pk3d 6 หลายเดือนก่อน

    Tugondavaru beredavarige maridare sir

  • @prathaprajk9722
    @prathaprajk9722 ปีที่แล้ว +1

    Maruvari ge shikhae agabeku aga yella sari aguthe

    • @rakeshrocky6478
      @rakeshrocky6478 9 หลายเดือนก่อน

      ಹೌದು ಆಗಬೇಕು ನಮಿಗು ಮೋಸ ಅಗಿದೆ

    • @prathaprajk9722
      @prathaprajk9722 9 หลายเดือนก่อน

      @@rakeshrocky6478
      Thank you

  • @JagadeeshJags-f1z
    @JagadeeshJags-f1z ปีที่แล้ว +4

    ಸರ್ ನನ್ನ ಒಂದು ಸಮಷ್ಯ ಇದೆ ಇದನ್ನು ಹೇಗೆ ಬಗೆಹರಿಸಬೇಕು ಅನ್ನೋದನ್ನು ತಿಳಿಸಿಕೊಡಿ....
    ಸಮಷ್ಯೆ :
    ನಮಗೆ ಬರಬೇಕಾದ ಜಮೀನಿನ ಭಾಗವನ್ನು ನಮಗೆ ಕೊಡದೆ RTC ಎಲ್ಲಿ ತನ್ನ ಹೆಸರಿಗೆ ನಮ್ಮ ದೊಡ್ಡಪ್ಪನ ಮಗ ಮಾಡಿಸಿಕೊಂಡಿದನೆ .... ಈ ವಿಷಯ ನಮಗೆ ಗೊತ್ತಿಲ್ಲದನೆ ಆಗಿರೋದು .... ಇಂತ ಸಂದರ್ಭದಲ್ಲಿ ನಾವು ಯಾವ ತರ ನಮ್ಮ ಭಾಗದ ಜಮೀನನ್ನು ನಮ್ಮ ಹೆಸರಿಗೆ ಮಾಡಿಸಿಕೊಳ್ಳೋದು ಸರ್ ?
    ಸೂಚನೆ:
    ಇಲ್ಲಿ ಏನಾಗಿದೆ ಅಂದರೆ ಆರಂಭದಲ್ಲಿ ನಮ್ಮ ದೊಡ್ಡಪ್ಪನಿಗೆ ನಾನು ಬೋರೆವೆಲ್ ಹಾಕಿಸಿಕೊಂಡು ನಿಮಗೂ ನೀರು ಬಿಡ್ತೇನಿ ಅದಕ್ಕೆ ಇವಾಗ ಬೋರೆವೆಲ್ ಹಾಕಿಸೋದಕ್ಕೆ ಸಾಲ ತೆಗೆದು ಕೊಳ್ಳಬೇಕು ಅದಕ್ಕೆ ಇಷ್ಟು ಎಕ್ಕರೆ ಇದ್ದರೆ ಮಾತ್ರ ಸಾಲ ಕೊಡ್ತಾರೆ ಅಂತ ಹೇಳಿದರು ಅದಕ್ಕೆ ನಮ್ಮ ತಂದೆ ಸೇರಿ, ನಮ್ಮ ದೊಡ್ಡಪ್ಪನು ಆ ಕಾಲದಲ್ಲಿ ಸಹಿ ಮಾಡಿ ಕೊಟ್ಟಿದ್ದರು ಏಕೆಂದರೆ ಇವನು ನನ್ನ ಅಣ್ಣನ ಮಗ ನಾಳೆ ನಮಗೆ ಯಾವ ರೀತಿ ಇಂದಲೂ ಇವನಿಂದ ಮೋಸ ಆಗಲ್ಲ ಆಮೇಲೆ ಅವನು ಹೇಳಿದಗೆ ನಮ್ಮ ಜಮೀನಿಗೂ ನೀರು ಬಿಡ್ತಾನೆ ಅಂತ ಹೇಳಿ ಅವನನ್ನು ನಂಬಿ ಸಹಿ ಹಾಕಿರುತ್ತಾರೆ ಆಮೇಲೆ ಈ ವಿಷಯವಾಗಿ ಅಂದರೆ ನಮ್ಮ ನಮ್ಮ ಭಾಗದ ಜಮೀನಿನ ಖಾತಾ ವಿಷಯವಾಗಿ ನಮ್ಮೂರ ಯಜಮಾನರುಗಳ ಮುಂದೆ ಮದುವೆ ಆಗುವ ಮುನ್ನ ಒಪ್ಪಿಕೊಂಡಿರುತ್ತಾನೆ ಆದರೆ ಅವನು ಆ ತರ ನಡೆದು ಕೊಳ್ಳಲಿಲ್ಲ ಗುಟ್ಟಾಗಿ ನಮ್ಮ ಭಾಗದ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಂಡು ರಸ್ತೆಯಲ್ಲಿ ಓಡಾಡುವಾಗ ಇವಾಗ ಎನ್ ಆಗುತ್ತೆ ನಿನ್ನ ಕೈಯಲ್ಲಿ ಮಾಡಿಕೋ ಅಂತ ನನ್ನ ವಯಸ್ಸಾದ ತಂದೆಯ ಮೇಲೆ challenge ಮಾಡ್ತಾ ಇರುತ್ತಾನೆ ಅದಕ್ಕಾಗಿ ಸರ್/ಮೇಡಂ ಈ ಸಮಶ್ಯೆಯನು ಹೇಗೆ ಬಗೆಹರಿಸುವುದು ಎಂದು ನಮಗೆ ತಿಳಿಸಿ ಕೊಡಿ.
    ದಯವಿಟ್ಟು ಸಹಾಯ ಮಾಡಿ ಈ ವಿಷಯದ ಬಗ್ಗೆ ಆದಷ್ಟು ಬೇಗ.... ಧನ್ಯವಾದಗಳು 🙏

  • @arjunpooja766
    @arjunpooja766 ปีที่แล้ว

    Sir namdu survey number exchange agide yen madodu sir

    • @NATIONALTVNEWS
      @NATIONALTVNEWS  ปีที่แล้ว

      ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ, ಇವರ ಇನ್ನಷ್ಟು ವೀಡಿಯೋಗಳು ನಮ್ಮ ಚಾನೆಲ್ ಪ್ಲೇಲಿಸ್ಟ್ ನಲ್ಲಿ ಇವೆ. ದಯವಿಟ್ಟು ನೋಡಿ. ಹಾಗೇ ತಮ್ಮ ಅಭಿಪ್ರಾಯ ಮತ್ತು ಸಲಹೆ ಕೊಡುವುದಾದರೆ ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ

  • @shivakumarshivu5922
    @shivakumarshivu5922 6 หลายเดือนก่อน

    Nimma number kalsi sir

  • @AnantramKR-dw4ry
    @AnantramKR-dw4ry 5 หลายเดือนก่อน

    E.law.sc.st.mathara.na

  • @umapathiMarakka
    @umapathiMarakka 5 หลายเดือนก่อน

    Sir contact number