"3 ಸ್ವಂತ ಮನೆ ಸೋಷಿಯಲ್ ಮೀಡಿಯಾ ಸಂಪಾದನೆಯಿಂದ ಕಟ್ಟಿಸಿದೆ!!"-E03-YouTuber Ramya

แชร์
ฝัง
  • เผยแพร่เมื่อ 20 ธ.ค. 2024

ความคิดเห็น •

  • @KalamadhyamaYouTube
    @KalamadhyamaYouTube  4 หลายเดือนก่อน +66

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @muttapatombre246
      @muttapatombre246 4 หลายเดือนก่อน +6

      3:18

    • @muttapatombre246
      @muttapatombre246 4 หลายเดือนก่อน +2

      3:24

    • @jayadevihiremath5960
      @jayadevihiremath5960 3 หลายเดือนก่อน

      K9l0i😊i⁸kkiiiìjiiiiiiiiqiqì1i1i1ii2j1j11jj1y g 1:10 😮g😮j2j2j2iyy namaste ig79hi0ommjon0jo. G0xc0g8
      😊😅

    • @dominicbraggs2011
      @dominicbraggs2011 11 วันที่ผ่านมา

      1111

  • @naveenkumarjain4954
    @naveenkumarjain4954 4 หลายเดือนก่อน +99

    ರಮ್ಯಾ ಅವರೇ 🙏ಹೆಣ್ಣು ಏನ್ಬೇಕಾದ್ರೂ ಸಾದಿಸಬಹುದು ಎನ್ನುವದಕ್ಕೆ ಉದಾಹರಣೆ ನೀವ್ 💐

  • @kavitha.B1815
    @kavitha.B1815 4 หลายเดือนก่อน +28

    ಸತ್ಯ ಮತ್ತು ಸರಳತೆಯ ಕನ್ನಡದ ಒಡತಿ ರಮ್ಯ ಜಗತ್ ಅವರಿಗೆ ಅಂಬಿನಂಧನೇಗಳು 🎉 ಥ್ಯಾಂಕ್ ಯು ಪರಂಮ್ ಸರ್ ಆಂಡ್ ಟೀಮ್ ❤

  • @ramachandrar1
    @ramachandrar1 4 หลายเดือนก่อน +38

    Ramya kumari was my engineering classmate in 2014-15.. she was very bold even back then. All the best ramya.

    • @vikashanakere2887
      @vikashanakere2887 หลายเดือนก่อน +1

      ಕಾರ್ ಕೊಟ್ಟು ಮದ್ವೆ ಮಾಡಿಸವರೆ , 83ಲಕ್ಷ ಮನೆ ಕಟ್ಟವರೆ , 3 ಮನೆ ಊರಲ್ಲಿ ಕಟ್ಟವರೆ ಆದ್ರೂ ಕೂಡ ಪಾಪ ಅತಿಯಾಗಿ ಗಂಡನ್ನ ಪ್ರೀತಿ ಮಾಡಿದರೂ ಅವ್ರಿಗೆ seperate ಆಗ್ಬೇಕು ಅನ್ನಿಸಿದೆ ಅಂದ್ರೆ ಇವ್ರ್ ಅದೆಷ್ಟು ಅವರ Male Ego ಹರ್ಟ್ ಮಾಡಿರಬೇಕು ಪಾಪ ಅಲ್ವಾ ಇಬ್ರುವೆ....ಚನ್ನಾಗಿದ್ದಾರೆ ಈವಾಗ ಅಂದ್ರೆ ಬದುಕಿನಲ್ಲಿ ಕಾಸು ಮಾತ್ರ ಮುಖ್ಯ ಅಲ್ಲಾ ಸಮಯ ಸಂದರ್ಭದಲ್ಲಿ ಹೇಗೆ ನಾವ್ ವರ್ತಿಸಬೇಕು ನಮ್ ಮನೆಗಳಲ್ಲಿರುವ ಸಂಬಂಧಗಳಲ್ಲಿ ಅನ್ನೋದೇ ನಿಜವಾದ ಬದುಕು......🎉❤

  • @sudharma7034
    @sudharma7034 4 หลายเดือนก่อน +49

    ರಮ್ಯಾ ನಿಮ್ಮ ಸಂದರ್ಶನ ತುಂಬಾ ಜನಕ್ಕೆ ಪ್ರೋತ್ಸಾಹ ಕೊಡುತ್ತದೆ

  • @rudreshahs5793
    @rudreshahs5793 4 หลายเดือนก่อน +38

    ನಿಜಕ್ಕೂ ಹೋರಾಟದ ಬದುಕು. ಗೆದ್ದು ಬೀಗೀ ಬದುಕುತ್ತಿರುವ ರಮ್ಯಾಳಿಗೆ ವಂದನೆಗಳು🎉

  • @sreelakshmik8118
    @sreelakshmik8118 หลายเดือนก่อน +3

    ತುಂಬಾ ಸರಳ ಸಜ್ಜನಿಕೆಯ ಸಂಸ್ಕೃತಿಯ ಹೆಣ್ಣುಮಗಳು ರಮ್ಯಾ..... ದೇವರು ಇನ್ನೂ ಅವರಿಗೆ ಒಳ್ಳೊಳ್ಳೆಯ ಅವಕಾಶಗಳನ್ನು ಕೊಟ್ಟು ಅಷ್ಟಐಶ್ವರ್ಯಗಳನ್ನು ನೀಡಿ ಕಾಪಾಡಲಿ🙏 ನಿಮಗೂ ನಿಮ್ಮ ಕುಟುಂಬಕ್ಕೂ ಅದೇ ಆಶೀರ್ವಾದ ವಿರಲಿ 🙏🙏🙏🙏🙏🙏

  • @AneesaFathima-hx3uo
    @AneesaFathima-hx3uo 4 หลายเดือนก่อน +34

    ಕೆಲವೊಂದು ಮಾತುಗಳನ್ನು,, ಕೆಲವು ಸಂದೇಶಗಳು, ಪ್ರಸ್ತುತ ಸನ್ನಿವೇಶಗಳಿಗೆ ದೇವರೇ ಹೇಳಿಸುವಂತಿರುತ್ತದೆ .. ಹಾಗೆ ನಿಮ್ಮ ಕೆಲವು ಮಾತುಗಳು ನನ್ನ ಈ ಸಂದರ್ಭದಲ್ಲಿ ದಾಹ ತೀರಿಸಿದ ನೀರಿನಂತಿತ್ತು ತುಂಬು ಹೃದಯದ ಧನ್ಯವಾದಗಳು.. ನಿಮ್ಮ ಈ ಪ್ರಮಾಣಿಕ ಬದುಕಿಗೆ ಸದಾ ಕಾಲ ಆಶೀರ್ವದಿಸಲಿ🎉🎉

    • @Raji-yn3xq
      @Raji-yn3xq 4 หลายเดือนก่อน +1

      Super mam

  • @kirankumark7002
    @kirankumark7002 4 หลายเดือนก่อน +43

    ರಮ್ಯಾ ಮೇಡಮ್ ನೀವು ಇನ್ನೂ ಎತ್ತರಕ್ಕೆ ಬೆಳೆಯಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ..🎉

  • @mahadevswamy8523
    @mahadevswamy8523 7 วันที่ผ่านมา +3

    ಸ್ಪೂರ್ತಿದಾಯಕ ಗಟ್ಟಿ ಮಹಿಳೆ, ಇನ್ನು ಒಳ್ಳೆಯದಾಗಲಿ ಮೇಡಂ ನಿಮ್ಗೆ.🎉👍

  • @tejashakti14
    @tejashakti14 4 หลายเดือนก่อน +7

    ರಮ್ಯ ಸಹೋದರಿಯ ಸಂದರ್ಶನ ನಿಮ್ಮೆಲ್ಲ ವಿಡಿಯೋ ಗಳಲ್ಲಿ ಅದ್ಭುತ, ಅವರ ಜೀವನ ಇನ್ನೊಬ್ಬರಿಗೆ ಚೇತನ, ಸ್ಪೂರ್ತಿ , ಧನ್ಯವಾದ ಸವಿತಾ, ಮತ್ತು ಪರಮೇಶ್ವರ್. ನಿಮ್ಮ ಜೀವನ ಕೂಡ ಅಷ್ಟೇ ಕಷ್ಟದ್ದು ಅಂತ ಗೊತ್ತು,

  • @rudrannan3877
    @rudrannan3877 4 หลายเดือนก่อน +41

    ಸ್ವಾವಲಂಬನೆಗಾಗಿ ಸ್ಪೂರ್ತಿದಾಯಕ ವಿಡಿಯೋ.

  • @kumarramu4103
    @kumarramu4103 4 หลายเดือนก่อน +18

    ಈ ಶತಮಾನದ ಮಾದರಿ ಹೆಣ್ಣು........👍👌💪🙏 All the best ರಮ್ಯಾ ಮೇಡಂ 😊

  • @ananthbhat6563
    @ananthbhat6563 4 หลายเดือนก่อน +25

    ನಾನು ರಮ್ಯ ಅವರ subscriber ಶಿರಸಿಯಿಂದ.. ಹಾಗೆ ಕಲಾ ಮಾದ್ಯಮ subscriber ಕೂಡ. ಸಂದರ್ಶನದ 3 ಪಾರ್ಟ್ ನೋಡಿ ಸಂತೋಷ ಆಯಿತು.. she is such a inspiring lady.. God bless her for always.. and Thank you Param...

    • @Raji-yn3xq
      @Raji-yn3xq 4 หลายเดือนก่อน +2

      True...

  • @Sumalifestyleandmakeover
    @Sumalifestyleandmakeover 4 หลายเดือนก่อน +82

    ಹೆಣ್ಣುಮಕ್ಕಳು ನೂಡಲೇ ಬೇಕಾಗಿರೂ ಒಂದು ಒಳ್ಳೆ ಸಂದಶ೯ನ 👏

  • @ShaliniBhat007
    @ShaliniBhat007 4 หลายเดือนก่อน +28

    ನಿಮ್ಮ ಬದುಕು ಜೀವನ ಬೇರೆಯವರಿಗೆ ಮಾರ್ಗದರ್ಶನ ಆಗಿದೆ ಧನ್ಯವಾದಗಳು ಮೇಡಂ 🙏

  • @shantabaim1108
    @shantabaim1108 4 หลายเดือนก่อน +20

    "ಕಷ್ಟದ ಜೀವನವೇ ಗೆಲುವಿನ ದಾರಿ"... ಆ ದೇವರು ನಿಮಗೆ ಚೆನ್ನಾಗಿ ಇಟ್ಟಿರಲಿ ಮ್ಯಾಮ್... 🙏

  • @sukanyasuki623
    @sukanyasuki623 4 หลายเดือนก่อน +63

    ನಮ್ಮ ಮೈಸೂರು ಹೆಣ್ಣುಮಗಳ್ಳು ರಮ್ಯಾ ಅವರಿಗೆ ತುಂಬು ಹೃದಯದ ಅಭಿನಂದನೆಗಳು 💐. ಪರಮ್ ಸರ್ ನಿಮಗೂ ಸಹ ಧನ್ಯವಾದಗಳು.

  • @ravikundapura974
    @ravikundapura974 4 หลายเดือนก่อน +14

    ನಿಮ್ಮ ಮುಂದೆ ನಾವೆಲ್ಲಾ ತಲೆ ತಗ್ಗಿಸ ಬೇಕು madam... ನಿಮ್ಮ ಹಾರ್ಡ್ work ನಿಮ್ಮನ್ನ ಇ ಲೆವೆಲ್ ಗೆ ತಂದು bittide.. Thank you so much.. All the best God bless you🙏🙏🙏

  • @AmmaSubbamma
    @AmmaSubbamma 4 หลายเดือนก่อน +175

    ಹೌದು ಹಣ ಇದ್ರೆ ಜೀವ್ನ, ಹಣ ಇಲ್ಲಾಂದ್ರೆ ಪ್ರೀತಿ ಕೂಡ ದೂರ ಆಗುತ್ತೆ

  • @ShanthalaThePsychologist
    @ShanthalaThePsychologist 4 หลายเดือนก่อน +8

    Video ಮನಮುಟ್ಟುವಂತೆ, ಮನಸನ್ನ ಕೆಲಸ ಮಾಡ್ಲೇಬೇಕು ಅನ್ನುವ ಒಂದು ಚಲ ಮೂಡಿಸುತ್ತೆ.. ಯಾವುದೇ ಆಡಂಬರ ಇಲ್ಲದೇ ಸಂತೋಷವಾಗಿ ಮಾತಿನಮೂಲಕ ಅಮೂಲ್ಯವಾದ ವಿಷಯಗಳನ್ನ ತಿಳಿಸಿದಿರ. ಧನ್ಯವಾದಗಳು ರಮ್ಯಾವ್ರೆ. Thank you for sharing Param sir 🙏

  • @kusumakaivaramunibasaiah-bn7rm
    @kusumakaivaramunibasaiah-bn7rm 3 หลายเดือนก่อน +3

    Great Lady your personality development is highly appreciated.
    Madam God bless you always.

  • @shrungagowda7142
    @shrungagowda7142 4 หลายเดือนก่อน +23

    Nija Ramya avare ಹಣ ಇದ್ದರೆ ಎಲ್ಲ ಸಂಬಂಧ ಎಲ್ಲ ನು ಕೂಡ

  • @SusheelVgruwery
    @SusheelVgruwery 4 หลายเดือนก่อน +40

    Ramya avere nimma will powerge mechhuge

  • @sadashivlmali.lifeinsuranc4611
    @sadashivlmali.lifeinsuranc4611 4 หลายเดือนก่อน +33

    ರಮ್ಯಾ ಜಗತ್ ಅವರ ಗೌರವದ ಬದುಕಿಗೆ ಶುಭ ಹಾರೈಕೆಗಳು..🎉🎉🎉🎉

    • @susheelas9749
      @susheelas9749 4 หลายเดือนก่อน

      Hats off to Ramya avre kerp growing God bless u. Nd ur son slways.

  • @Creative-world.18
    @Creative-world.18 4 หลายเดือนก่อน +9

    ನಮ್ಮ ಕನ್ನಡದ ಹೆಮ್ಮೆಯ ಹೆಣ್ಣುಮಕ್ಕಳಲ್ಲಿ ನೀವು ಒಬ್ಬ್ರು ರಮ್ಯ 👌👏🙏 ಹೆಣ್ಣು ಮಕ್ಕಳ ಮಾದರಿ ನೀವು, ಸದಾ ಯಶಸ್ಸು ನಿಮ್ಮದಾಗಲಿ

  • @gangammakp4659
    @gangammakp4659 4 หลายเดือนก่อน +2

    ರಮ್ಯ, ,ನಿಮ್ಮ ಜೀವನದ ಕಥೆ ಕೇಳಿ ರೋಮಾಂಚನ ಆಯಿತು ನಿಮಗೆ ನನ್ನ ಹೃದಯ ಪೂರ್ವಕ. ಶುಭ. ಹಾರೈಕೆ ಗಳು

  • @chayadevi3782
    @chayadevi3782 18 วันที่ผ่านมา

    Amazing personality. ನಿಜ ಜೀವನದ ಅನುಭವ ಪರಿಪಕ್ವತೆ ಹಾಗೂ ಮನುಷ್ಯತ್ವ ತುಂಬಿದ ಮನಸು. ಹೇಳಲು ಪದಗಳು ಸಾಲದು. ತುಂಬು ಹೃದಯದ ಹಾರೈಕೆ. ಆ ದೇವರು ನಿಮ್ಮ ಮುಂದಿನ ಜೀವನದ ಪ್ರತಿ ಕ್ಷಣವೂ ಎಲ್ಲಾ ರೀತಿಯಲ್ಲೂ ಒಳ್ಳೆಯದು ಮಾಡಲಿ. ❤

  • @DarshiVlogs20
    @DarshiVlogs20 4 หลายเดือนก่อน +155

    ರಮ್ಯ ಅವರು ಬೆಳೆದು ಬಂದ ದಾರಿಯನ್ನು ಕೇಳಿ ಇನ್ಸ್ಪೈರ್ ಆಯ್ತು.

  • @shivanandghatnatti6757
    @shivanandghatnatti6757 4 หลายเดือนก่อน +4

    ಸಿಸ್ಟರ್ ನೀವು ತುಂಬಾ ಏಳು ಬಿಳುಗಳನ್ನಾ ಕಂಡಿದಿರಾ ಮುಂದಿನ ಜೀವನಾ ಉಜ್ವಲವಾಗಲಿ ❤

  • @mamatha6369
    @mamatha6369 4 หลายเดือนก่อน +8

    ಮೇಡಂ ನೀವು ಅನುಭವದಿಂದ ಮಾತಾಡುತ್ತೀರಿ.. ಬಹಳ ಸಂತೋಷ

  • @sudhabv3042
    @sudhabv3042 4 หลายเดือนก่อน +2

    ಬಹಳ ಜನಕ್ಕೆ ನೀವು ಸ್ಫೂರ್ತಿಯಾಗಿ ದಾರಿದೀಪವಾಗಿದ್ದೀರಿ. Super madam . God bless you always 🙏

  • @rekhapmrekha9539
    @rekhapmrekha9539 4 หลายเดือนก่อน +11

    ರಮ್ಯಾ ನಿಮ್ಮ ಗೌರವದ ಬದುಕಿಗೆ ನನ್ನ ದೊಂದು ಸಲ್ಯೂಟ್ ❤️

  • @cornerinkannada1282
    @cornerinkannada1282 4 หลายเดือนก่อน +9

    ರಮ್ಯಾ ನಿಮ್ಮ ಮಾತುಗಳು ತುಂಬಾ ಒಳ್ಳೆಯ ಸಂದೇಶದಿಂದ ಕೂಡಿದೆ

  • @aghanashini
    @aghanashini หลายเดือนก่อน +1

    ನಿಮ್ಮ ಜೀವನದ ಕಥೆಯನ್ನ ಸಿನಿಮಾ ಮಾಡಬಹುದು ಮೇಡಂ 🙏 such a good inspiration

  • @adugeVishesha
    @adugeVishesha 4 หลายเดือนก่อน +20

    ನೀವು ಹೇಳಿದ ಎಲ್ಲಾ ಮಾತುಗಳು ಜೀವನದ ಸತ್ಯದ ಮಾತುಗಳು

  • @chandrakala8022
    @chandrakala8022 4 หลายเดือนก่อน +19

    Ramya mam ge niyattu ide aa tara yaridare bidi sir avrna nodi kushiyagutte

  • @sajinashetty4573
    @sajinashetty4573 4 หลายเดือนก่อน +4

    Fantastic lady with tremendous hard work..all the best 🙏

  • @cookingforbeginners3988
    @cookingforbeginners3988 4 หลายเดือนก่อน +6

    Your way of explaining things is so clear. Even a small child can understand. 🎉🎉

  • @mythrimk3373
    @mythrimk3373 4 หลายเดือนก่อน +27

    Yes true..good luck 😊

  • @sadaraju7777
    @sadaraju7777 4 หลายเดือนก่อน +2

    Smt Ramya madam's frank and transparent life story is inspiration to everyone. I appreciate Smt Ramya for her openly disclosure of her earning and paying income tax.

  • @meenaraju6574
    @meenaraju6574 3 หลายเดือนก่อน +2

    ರಮ್ಯ ಅವರಿಗೆ ಆ ದೇವರು‌ ಒಳ್ಳೆಯದನ್ನು ಮಾಡಲಿ

  • @shylachandrashekaraiah3169
    @shylachandrashekaraiah3169 3 หลายเดือนก่อน +2

    ರಮ್ಯಾ ರವರಿಗೆ ಹ್ಯಾಟ್ಸಾಫ್ ನಿಮಗೆ ❤
    💐🙏.
    ತುಂಬಾ ಖುಷಿಯಾಯಿತು ನಿಮ್ಮ ಕೆಲಸ ನೋಡಿ..ಹೆಣ್ಣು ದೈರ್ಯವಾಗಿ ಕುಗ್ಗದೆ ಮಾನಸಿಕವಾಗಿ ಗಟ್ಟಿಯಾಗಿ ನಿಂತರೆ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ನೀವೇ ಉದಾಹರಣೆ..
    ಮನುಷ್ಯನಿಗೆ ತಾಳ್ಮೆ ನೆ ಮುಖ್ಯ.
    ತಾಳಿದವನು ಬಾಳಿಯಾನು ಅನ್ನುವುದಕ್ಕೆ ರಮ್ಯನೆ ಇದಕ್ಕೆಉದಾಹರಣೆ..🙏
    ಎಲೆ ಮರೆಕಾಯಿಯಂತೆ ಇದ್ದ ಸಾಧಕಿಯನ್ನು ಪರಿಚಯಿಸಿದ ಕಲಾಮಧ್ಯಮದ ಪರಮ ಸರ್ ನನ್ನ ಕಡೆಯಿಂದ ಧನ್ಯವಾದಗಳು.
    ಥ್ಯಾಂಕ್ಯೂ ಸರ್..
    💐💐🙏👍💗

  • @HariPriya-09
    @HariPriya-09 4 หลายเดือนก่อน +3

    ನೀವು ಅಷ್ಟು ನೊಂದ ಇರೋದ್ರಿಂದನೇ.ನಿಮ್ಮ ವೀಡಿಯೊ ಎಲ್ಲವೂ ನಂಬುವ ಹಾಗೆ ಇರುತ್ತೆ. ನಿಮ್ಮ ವೀಡಿಯೊ ಮೇಲೆ ಭರವಸೆ ಇಟ್ಟು ನೋಡಬಹುದು..❤❤

  • @privi8524
    @privi8524 4 หลายเดือนก่อน +6

    Truley inspired madam... ನಿಮ್ಮ ಜೀವನ ತುಂಬಾ ಸ್ಫೂರ್ತಿದಾಯಕವಾಗಿದೆ 🙏

  • @namanchinnu6349
    @namanchinnu6349 4 หลายเดือนก่อน +11

    It's impossible to grow and get success in life unless you become mentally strong and work hard....very inspiring life of Ramya....thank you soo much....😊

  • @sathishnagaraj7203
    @sathishnagaraj7203 4 หลายเดือนก่อน

    ಒಬ್ಬ ಅದ್ಭುತವಾದ ಮಹಿಳೆಯನ್ನು ಪರಿಚಯಿಸಿದ್ದೀರಿ🙏🙏🙏ಎಷ್ಟು ಸಾಮ್ಯವಾಗಿದ್ದಾರೆ ರಮ್ಯ ಮೇಡಂ 🙏🙏🙏 ದೇವರು ಇವರಿಗೆ ಆಯುರಾರೋಗ್ಯ ದಯಪಾಲಿಸಲಿ ಹಾಗೂ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ.

  • @ashwinicn7240
    @ashwinicn7240 4 หลายเดือนก่อน +3

    ಚಿಕ್ಕ ಪುಟ್ಟ ವಿಷಯಗಳಿಗೆ depretion ಓಗೊ ಅಂತ ಹೆಣ್ಣುಮಕ್ಕಳು ಇವರನ್ನ ನೋಡಿ kalithkolla bekhagirodu ಬೆಖದಷ್ಟಿದೆ... really she's really inspired me nammantha middle-class hennu makklu nodi kalithkobeku navella very proud of you mam❤

  • @bangalorekrishnannarayanam1304
    @bangalorekrishnannarayanam1304 7 วันที่ผ่านมา

    Ramya is good inspiration to all, she is a good and morality based lady.

  • @rajeshwaribs1295
    @rajeshwaribs1295 4 หลายเดือนก่อน +5

    Nange tumba ista ada youtuber ivru istella kelsa madidre ,adra hinde estu parishrma ide anthe gottirlilla all the best ramya avre Param dhanyavada video madidakke hennumakkalige olle inspired video

  • @vijayalakshmi-zt6pb
    @vijayalakshmi-zt6pb 4 หลายเดือนก่อน +6

    ತುಂಬಾ ಚೆನ್ನಾಗಿದೆ ಹೇಳಿದ್ದೀರಿ ಸಂತೋಷ ವಾಯಿತು

  • @bagyam5163
    @bagyam5163 2 หลายเดือนก่อน

    Param sir, ತುಂಬಾ ತುಂಬಾ ಧನ್ಯಾದಗಳು, ರಮ್ಯ ಮೇಡಂ ಜೀವನದ ಸಂದರ್ಶನ ಹಾಗೂ ಈ ರೀತಿ ಹಲವಾರು ಸಂದರ್ಶನ ಗಳಿಗಾಗಿ, ಈ ನಿಮ್ಮ ಕೆಲಸ ನಿರಂತರವಾಗಿ ಸಾಗಲಿ

  • @JustChill76
    @JustChill76 4 หลายเดือนก่อน +4

    Ramyaji is extremely extremely inspiring.
    Awesome person.

  • @shetty4470
    @shetty4470 2 หลายเดือนก่อน

    ಈ ಕಾರ್ಯಕ್ರಮ ನೋಡಿ ತುಂಬಾ ಖುಷಿಯಾಯಿತು, ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು 🙏

  • @AmruthaRL92
    @AmruthaRL92 7 วันที่ผ่านมา

    ಧನ್ಯವಾದಗಳು ಪರಂ ಸರ್ 🙏 ತುಂಬಾ ಒಳ್ಳೆಯ ವ್ಯಕ್ತಿಯ ಸಂದರ್ಶನ ❤

  • @nalinishivakumar2549
    @nalinishivakumar2549 4 หลายเดือนก่อน +4

    Very genuine youtuber. U are my favourite mam. Keep growing 💗❤️💕

  • @MaheshRY999
    @MaheshRY999 4 หลายเดือนก่อน +1

    Hats Off to Ramya Jagathu, very inspiring.... Param nimage dhanyavadhagalu ee thara inspiring vyakthigalanna sandharshana maaduthiruvudhakke🙏

  • @sridharnag136
    @sridharnag136 4 หลายเดือนก่อน +6

    Proud of you dear Ramya....
    ನೀವು ಮಾದರಿಆದ ಹೆಣ್ಣು....
    All the best ....
    ... Sridhar Nag ...

  • @madhdhoomadhu3388
    @madhdhoomadhu3388 4 หลายเดือนก่อน +2

    🙏🏻 ಮೇಡಂ ನಿಮ್ಮ ಸರಳತೆ ನಡೆ ನುಡಿ ಗಾಂಭೀರ್ಯ ಕನ್ನಡ ಮಾತು ,ನಗು .ಇದ್ದರೆ ನಿಮ್ಮ ಹಾಗೆ ಹೆಣ್ಣುಮಗಳು ಇರಬೇಕು ಎಷ್ಟು ಅದ್ಭುತವಾಗಿ ಗೌರವವಾಗಿ ಜೀವನ ನಡೆಸುತ್ತಿದ್ದೀರ ಯಾರಿಗೂ ನೋವಾಗಬಾರದು ನಿಮ್ಮಿಂದ ಎಲ್ಲರಿಗೂ ಒಳಿತಾಗಬೇಕೆಂದು ಒಳ್ಳೆಯ ಮಾಹಿತಿ ನೀಡಿದ್ದೀರಿ ತುಂಬು ಹೃದಯದ ಧನ್ಯವಾದಗಳು ಹೀಗೆ ಎತ್ತರವಾಗಿ ಬೆಳೆಯಬೇಕು ನೀವು

  • @subbukodiya6056
    @subbukodiya6056 2 หลายเดือนก่อน +1

    ನಿಜವಾದ ಅನುಭವದ ಮಾತು ರಮ್ಯಾ ಅವ್ರ
    ನಿಮ್ಮ ಕಥೆ ಕೇಳಿ ನನಗೆ ನನ್ನ ಜೇವನ ನೆನಪುಬಂತು. 😭😭

  • @Shwethaskairuchiyoutube
    @Shwethaskairuchiyoutube 4 หลายเดือนก่อน +5

    Ramya mam is very strong and good hearted person ❤

  • @cookingforbeginners3988
    @cookingforbeginners3988 4 หลายเดือนก่อน +3

    Ramya Madam, You are simply great. Hats off to you.🎉🎉🎉

  • @mohanhuddar6328
    @mohanhuddar6328 หลายเดือนก่อน

    Ramya madam, you are simply great. Being senior citizen I appreciate your courage of swimming against the flow of water & thereby earn self respect. Madam, hat's off to your goodwill.

  • @Mitunjiva
    @Mitunjiva 4 หลายเดือนก่อน +2

    Good Inspired Girl so Clean & cool with so natural style no buildup no Makeup.... Thats the power of Village Talents... Keep rocks sister god bless u putti... Param Love u the way editing ur full interview 🙌👌

  • @shabanams6905
    @shabanams6905 4 หลายเดือนก่อน +5

    Ramya tumba khushi aitu nimma matu manasige natu vantide

  • @Rangoliart2024
    @Rangoliart2024 4 หลายเดือนก่อน +2

    ಸೂಪರ್ ಮೇಡಂ ನೀವು ನಿಜವಾಗಲೂ ಎಲ್ಲ ಹೆಣ್ಣುಮಕ್ಕಳಿಗೂ ಸ್ಫೂರ್ತಿ 🙏

  • @Pawsitive_rani
    @Pawsitive_rani 4 หลายเดือนก่อน +1

    Ramya is an inspiration to lot of people who think that they cannot survive in this world 🙏
    Especially for women

  • @sureshmanjunath6175
    @sureshmanjunath6175 7 วันที่ผ่านมา

    ನಿಮಂಥಾ ಪ್ರತಿಭಾವಂತರಿಗೆ ನಮ್ಮ ಕನ್ನಡ ಚಿತ್ರೋದ್ಯಮ ನಿಮ್ಮ ಕೆಲಸವನ್ನು ಮೆಚ್ಚಿ ಇನ್ನು ಹೆಚ್ಚು ಕೆಲಸ ಕೊಡಲಿ.

  • @vijayalakshmigowda44626
    @vijayalakshmigowda44626 4 หลายเดือนก่อน +1

    Nim kasta da munde nin kasta jujubi. Ur very strong n bold girl. Ur my inspiration at present. Thanks sir for this interview. It's helps for girls

  • @DhanushGowda-y3g
    @DhanushGowda-y3g 4 หลายเดือนก่อน +8

    U made impossible as possible 💥🔥hatsofff madam

  • @denacha2016
    @denacha2016 4 หลายเดือนก่อน +1

    Good luck Ramya avare nimma sandarsha alla mahileyarige inspiration.hage kalamadyamadavarigu danyavadhagalu

  • @vasanthaswayamkairuchi1979
    @vasanthaswayamkairuchi1979 4 หลายเดือนก่อน +1

    ನಿಮ್ಮ ಸಂದರ್ಶನ ನೋಡಿ ಬಹಳ ಸಂತೋಷವಾಯಿತು ರಮ್ಯ ಮೇಡಂ 🙏

  • @vatsalabhat8794
    @vatsalabhat8794 4 หลายเดือนก่อน +1

    Wow wonderful interview param . 👌👏 Really Ramya is so great she is best example for. Simple living, high thinking.really her story is inspiring for youth. Wishing you more and more success dear Ramya.

  • @RupKalligudda-rp5se
    @RupKalligudda-rp5se 4 หลายเดือนก่อน +7

    ತುಂಬಾ ಚೆನ್ನಾಗಿ matadatira

  • @malnadstories18
    @malnadstories18 หลายเดือนก่อน

    Thumba inspiration women Nivu … great

  • @PrabhuPrabhu-ut8qu
    @PrabhuPrabhu-ut8qu 2 หลายเดือนก่อน

    All rounder inspirational lady... Great work with practical....

  • @sujathavinod4826
    @sujathavinod4826 4 หลายเดือนก่อน +3

    Good God bless you. Be humble, be simple, be happy and continue your hard work.

  • @bhprati
    @bhprati 3 หลายเดือนก่อน +1

    Very inspired by her hat's off to her... 🎉sir i think first time im commenting.. Congratulations to u both param sir 💐

  • @shaikusman536
    @shaikusman536 4 หลายเดือนก่อน +2

    Hats off to Ramya madam & our dear anchor param sir Team kalamadhayama...respect from bangalore.

  • @rekhajgokul4642
    @rekhajgokul4642 2 หลายเดือนก่อน +1

    👌👌👌👌 ನೀವು ಬೇರೆಯವರಿಗೆ ಸ್ಪೂರ್ತಿ ರಮ್ಯ ಮೇಡಂ👍👍👍

  • @Mithunajabale
    @Mithunajabale 4 หลายเดือนก่อน +1

    ನಮ್ಮ ಜೀವನ ನಮ್ಮ ಕೈಲಿ ಎಂದು ತೋರ್ಸಿ ಕೊಟ್ಟಿದಿರಾ mdm 🙏🙏🙏

  • @tippammabm3278
    @tippammabm3278 4 หลายเดือนก่อน +1

    ನೀವು ಅಲ್ಲಿ ಇರಬಹುದು ಆದರೆ ನನ್ನ ಬಳಿ ನೀವು ಇದ್ದಿಲು ಅನಿಸುವುದು. ಪರಮ್ ಸರ್ ನೀವು ತುಂಬಾ ಇಂತಹ ಒಳ್ಳೆಯ ಕೆಲಸಕ್ಕೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು....

  • @Inspiringlife-s
    @Inspiringlife-s 4 หลายเดือนก่อน +10

    Inspiringlife 🙏👌ಸ್ಪೂರ್ತಿದಾಯಕ

  • @sandhyajayasimha9395
    @sandhyajayasimha9395 3 หลายเดือนก่อน

    ರಮ್ಯಾ ರವರೇ,,hats off to you Madam, Good Luck to U, Thanks for inspiration..👍👌

  • @srinivasgirish1381
    @srinivasgirish1381 4 หลายเดือนก่อน +8

    Great Ramya with you 🙏

  • @harshithaslifestyle7423
    @harshithaslifestyle7423 4 หลายเดือนก่อน +3

    🙏🙏❤️❤️ Nan modlindanu ivrna follow madthiddini. Ivru yallarigu spoorthi. U r really great mam....... Badukidre nim thara badukbeku......😢❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @gheegheeable
    @gheegheeable 4 หลายเดือนก่อน +1

    She has talent n used it in a right way

  • @madhdhoomadhu3388
    @madhdhoomadhu3388 4 หลายเดือนก่อน +1

    🙏🏻💐🎁🍫🌹🌟👍ನಮ್ಮ ಕನ್ನಡದ ಹೆಮ್ಮೆಯ ಹೆಣ್ಣುಮಗಳು ರಮ್ಯಾ ನಿಮ್ಮ ಸಾಧನೆ ಎಲ್ಲಾ ಹೆಣ್ಣು ಮಕ್ಕಳಿಗೆ ಸ್ಪೂರ್ತಿದಾಯಕ

  • @KavithaSGowda
    @KavithaSGowda 4 หลายเดือนก่อน +3

    ರಮ್ಯಾ ನಿಮನ್ನ ನೋಡಿ ಕಲಿಯೋದು ತುಂಬಾ ಇದೆ ನಾನು ಕೂಡ ನಿಮ್ಮ ಚಾನಲ್ ನ ದಿನ ನೋಡ್ತಿನಿ ನಿಮಗೆ ಇನ್ನು ಒಳ್ಳೇದು ಅಗಲಿ ಅಂತ ದೇವರಲ್ಲಿ ಬೇಡ್ತಿನಿ

  • @roopasuresh2886
    @roopasuresh2886 2 หลายเดือนก่อน

    I feel very happy and proud the way you chosen your life and succeeding in your life journey, you are blessed, hats off to you, girl power.

  • @Kusumaakusumaa5
    @Kusumaakusumaa5 9 วันที่ผ่านมา

    Akka nimma bagge tilkobeku anta tumba askti ettu kalamadhyamakke tumba tqs akka nivu great

  • @PallaviAshwini-tn4bc
    @PallaviAshwini-tn4bc 4 หลายเดือนก่อน +1

    Ramya avare nimma journey yesto henummakalighe inspiration 🙏god bless you

  • @gunavathikulal4670
    @gunavathikulal4670 4 หลายเดือนก่อน +7

    ಸೂಪರ್ ಮೇಡಂ ನೀವು ಒಳ್ಳೆಯದಾಗಲಿ

  • @VinodKumar-io4ni
    @VinodKumar-io4ni 4 หลายเดือนก่อน +3

    I'm also one of subscriber to Ramya jagattu chanal❤ soo inspiring story ur sister 🙌👍💞

  • @priyadarshiniramakumar9846
    @priyadarshiniramakumar9846 3 หลายเดือนก่อน +1

    Congratulations Ramya. Inspiring story. I am also from Mysore. All the best

  • @divyabharathi9493
    @divyabharathi9493 4 หลายเดือนก่อน +6

    So inspering to today generation mam 🙏

  • @MobilPrapancha
    @MobilPrapancha 2 หลายเดือนก่อน

    ಅತ್ಯಮೂಲ್ಯ ಮಾಹಿತಿ ನೀಡುತ್ತಾ ಬರುತ್ತಿರುವ ಕಲಾ ಮಾಧ್ಯಮ ಯೂಟ್ಯೂಬ್ ಚಾನೆಲ್ ಗೆ ಧನ್ಯವಾದಗಳು ಸರ್. ನಿಮ್ಮ ಕೆಲಸ ಸದಾ ಹೀಗೇ ಮುಂದುವರೆಯಲಿ.

  • @alkahutgikar6332
    @alkahutgikar6332 2 หลายเดือนก่อน

    Ramya I love ur simplicity the way u explain in free language gives us an inspiration to do something thank u & good luck for ur dedication 🎉❤

  • @tumarikoppad.n.mnagaraj6050
    @tumarikoppad.n.mnagaraj6050 4 หลายเดือนก่อน +1

    Wonderful journey of Ramya. Highly appreciable and she stands exemplary in the society and more particularly in women's World. Thanks to Mr Param who is also equally an achiever in his own life. Both are doing commendable job. Youngsters should take them as ideals, good achievers and strugglers who have seen success in life. Unknowingly I have become their follower at this age of 70 years. Thank you.

  • @narmadamt70
    @narmadamt70 2 หลายเดือนก่อน

    Nijavaglu great...thumba kuci aethu...great lady..devaru olleyadu madali...❤